ಅಮ್ಮ ಮನೆ ತುಂಬಾ ಚೆನ್ನಾಗಿ ಬಂದಿದೆ ಒಟ್ಟು ಎಲ್ಲಾ ಕೆಲಸ ಮುಗಿಯುವಷ್ಟರಲ್ಲಿ ಎಷ್ಟು ಖರ್ಚಾಯಿತು ಎಂದು ನೀವು ಬಿಡುವಿದ್ದಾಗ ತಿಳಿಸಿ ಮುಂದೆ ಮನೆ ಕಟ್ಟುವವರಿಗೆ ಅನುಕೂಲ ಆಗುತ್ತೆ🙏🏻
@Srujanaswarnak83 Жыл бұрын
👌 ತುಂಬಾ ಚನ್ನಾಗಿ ಇದೆ ಮೇಡಂ , ಅಮ್ಮನೇ ಸ್ವತಃ ಮುಂದೆ ನಿಂತು ಕಟ್ಟಿಸಿರೊ ಮನೆ . ಮೇಡಂ total cost ಎಷ್ಟು ಅಯ್ತು ಮೇಡಂ ಏಕೆಂದ್ರೆ ಈಗ ಹೊರಗಡೆ ತುಂಬಾ ಜನ ಮನೆ ಕಟ್ಟಿಸ್ಬೇಕು ಅಂತ ಇರ್ತರೆ ಅವ್ರಿಗೆ ಒಂದು idea ಬರುತ್ತೆ .ನಾವೇ ಕುದ್ದು ಮುಂದೆ ನಿಂತು ಕಟ್ಟಿಸಿದರೆ ಎಷ್ಟು ಖರ್ಚು ಬರಬಹುದು ಅಂತ.
@kavitakuber7523 Жыл бұрын
Totala amount estaytu anta ondu vidiyo madi akka..Maneyantu super.. Amma inna super..👌👌❤️
@shobhasatish6828 Жыл бұрын
ಅಮ್ಮಾ ತುಂಬಾ ಚೆನ್ನಾಗಿದೆ ಮನೆ ಅಮ್ಮ ನಾವು ಮನೆ ಕಟ್ಟಬೇಕಾದರೆ ನಿಮ್ಮ ಸಜೆಶನ್ ಕೇಳ್ತೀವಿ ಆಗ ನೀವ್ ಹೇಳ್ಬೇಕು. ನಿಮ್ಮಂಥ ಹಿರಿಯರು ಮನೆಯಲ್ಲಿ ಇರಬೇಕು ಸರಿ-ತಪ್ಪು ಹೇಳಿ ಸರಿದಾರಿಯಲ್ಲಿ ನಡೆಸುವುದಕ್ಕೆ. ನನ್ನ ಪ್ರೀತಿಯ ಅಮ್ಮ ನೀವು 😘🙏
@kowsalyasampath7826 Жыл бұрын
Abba mane thumba chenagide Gayu ma'am 🥰🙏🙏ammange amma ne sati🥰....avra energyge ondu dodda salute🙏🙏🥰🥰amma nivu super,great& very very talented 😍
@meenasarvotham3265 Жыл бұрын
ಗಾಯತ್ರಿ ನಿಮ್ಮ ಅಮ್ಮನ ಮನೇ ಬಹಳ ಚೆನ್ನಾಗಿದೆನಿಮ್ಮ ತಾಯಿ ಸಾಕಮ್ಮನವರು ಬಹಳ talented lady ಅವರಿಗೆ ನನ್ನ ಅಭಿನಂದನೆಗಳನ್ನು ತಿಳಿಸಿ
@vanirao5939 Жыл бұрын
ತುಂಬಾ ಚನಗಿದೆ ಅಮ್ಮ kushi agi ನೆಮ್ಮದಿ ಇಂದ ನೀವು ಆ ಮನೆಲಿ ಇರಿ 🙏🏼
@swetha301 Жыл бұрын
ಅಮ್ಮ ಅಮ್ಮ ಅಮ್ಮ ಐ ಲವ್ ಯು ಅಮ್ಮ. ಸೂಪರ್ ಮನೆ.... ಅಮ್ಮಂಗೆ ಅಮ್ಮನೇ ಸಾಟಿ. ಅಮ್ಮ ಈ ಮೆಸೇಜ್ ನೀವು ಓದಲೇ ಬೇಕು.. ನಿಮ್ಮ ಆಶೀರ್ವಾದ ನಮಗೆ ಇರಲಿ... 🙏🏻🙏🏻🙏🏻🙏🏻
@mamathanabhiraj8895 Жыл бұрын
Beautiful, nice vlog,i liked wardrobe concept,old is gold, good idea to put granite inside the the wardrobe. Amma is very knowledgeable, happy to hear amma voice.
@shamalavg4409 Жыл бұрын
ಮನೆ ತುಂಬಾ ಚೆನ್ನಾಗಿ ದೆ ಅಮ್ಮಾ ಯಾವಾಗಲೂ ಹೀಗೆ ಖುಷಿ ಯಾಗಿ ರಿ
@HOME_business Жыл бұрын
Amma
@shobhakumar6633 Жыл бұрын
ನಾವು ಮನೆ ಕಟ್ಟಿಸಬೇಕು ಇಷ್ಟಕ್ಕೆ ಅಮೌಂಟ್ ಎಷ್ಟಾಯಿತು ಅಂದಾಜಿನಲ್ಲಿ ಹೇಳಿ ಸಿಸ್ ♥️🙏
@nagalakshmi7113 Жыл бұрын
ಅಮ್ಮ ಕಟ್ಟಿರುವ ಮನೆ ಸೂಪರ್.ಮೇಡಂ. ಇಂಟೀರಿಯರ್ ತುಂಬಾ ಚೆನ್ನಾಗಿದೆ. ಅದರಲ್ಲೂ ಬುದ್ಧಯಿರುವ ಫೋಟೋ ತುಂಬಾ ಚೆನ್ನಾಗಿದೆ.
@ushavishnu7804 Жыл бұрын
Very nice nimma ammana mane nivu tumba chennagi yella mahitigalannu kodtira bere bere tarahada video galannu madi namge tilistira Gayatri thanks nimge🙏🙏
@channammakannal1521 Жыл бұрын
Tumbane chenngi intirier digine madidare, amma niv istella kelsa munde nintu obre madstidira nim energy ge hatsup amma. I year bitt navu kattilikke adavi akka, mane complite kelsa mugidmele video haki akka. Namgu tumbane use agutte. Amma nimge🙏🙏
@trtriveni4120 Жыл бұрын
ಗಾಯತ್ರಿ ಅವರೇ, ನಿಮ್ಮ ಅಮ್ಮನ ಮನೆ ತುಂಬಾ ಚೆನ್ನಾಗಿದೆ. ಎಷ್ಟು ರೂಮ್ ಇದೆ? ನಮಗೆ ಇನ್ನೊಮ್ಮೆ full ಆದಮೇಲೆ review ಕೊಡ್ರಿ, ನಾವು ಪ್ಲಾನ್ ಹಾಕಿಸಿದ್ದಿವಿ, so full ಆದಮೇಲೆ ಒಮ್ಮೆ review ಕೊಡಿ, ಖರ್ಚು ಎಷ್ಟಾಯಿತು ಎಂದು ತಿಳಿಸಿ
@kalshettisunanda1955 Жыл бұрын
ತುಂಬಾ ಚೆನ್ನಾಗಿ ವಿಚಾರ ಮಾಡಿ ಮನೆ ಕಟ್ಟಿದ್ದಿರಿ you are very great👍👍👌👌
@adisumtiati693 Жыл бұрын
Ammana mane sintex estu litredu, mattu yav brand anta tilisi. Yakandre namm sintex change madbeku murdide top part sintexdu.
@sridevisuresh8083 Жыл бұрын
I liked the way your mother treats all the workers.
@arunapurohit2746 Жыл бұрын
ಮುನಿ ತುಂಬಾ ಚೆನ್ನಾಗಿ ಕೊಟ್ಟಿದ್ದೀರಾ ಮನೆಯನ್ನು ತುಂಬಾ ಚೆನ್ನಾಗಿ ಪ್ಲಾನ್ ಮಾಡಿ ಕೊಟ್ಟಿದ್ದೀರಾ ಧನ್ಯವಾದಗಳು ಅಮ್ಮ
@veenashivapur2521 Жыл бұрын
Aunty yav engineergu kammi yilla bidari wow so nice avar plan tumba ista ayitu and nimm wardrobe plan kallu hakisiddu tumbane ista ayitu akka and good evening
Super Mane Amma adre nemma Hale Mane thumbha change etthu adhakkina e Mane beautiful edhe harrihar Mane marthera Amma yestu karchu aithu Mane kattisokke heli Amma
@divyamd9093 Жыл бұрын
Amma nimage estu thanks heludru kamine super nivu pz amma nima jithe mathadabeku thuda chanagide mane namadu mane kotto idea ede pz pz nima help beku amma im very happy amma
@pashupathispashupathis9600 Жыл бұрын
Hi mam.... Really Ammana talented person... Kyshiyagutte... inspire lady.. Great... Nice video mam... Cobordge garnets hakiddu olle idea nanu adanne madstini 👌👌👌Kavitha
@vvv-oi5kl Жыл бұрын
Aunty is inspiration to me....definately aunty josh and care towards workers is so good....how aunty knws many things like cooking, construction planning, vastu etc etc....?
@shashankv891 Жыл бұрын
Mam ammange nijvaglu yestu olle mansu. Ee kaaldalli kelsa madorna beretara ne nodthare. Anthadralli kelsa madorna mane maklu tara nodkontaralla. Namge gottilde namma mukadalli ondu mandahasa moodutthe amma madthadsodna nodbekadre. Amma nimge devru innu olle arogya ayassu kottu kapadli amma.
@Kiran-nu7el Жыл бұрын
Gayathri ammna mane tumba chenagide. Jamuna from mysote
No words about amma Courageous brilliant one man army
@all_starff5004 Жыл бұрын
Gaya akka Amman mane dikku yavadu and melagade hoguvadakke steppes yava dikkige ide akka heli
@ambikag8272 Жыл бұрын
Ammana manasu astu chandano astu channagide akka hosa mane ❤️
@sandhyar7355 Жыл бұрын
You are very lucky to have a mother like, I am become fan of your mother
@sunithananjundaswamy7758 Жыл бұрын
ಸಾಕಮ್ಮ ನವರೇ ನಿಮ್ಮ ಮನಸಿನಂತೆಯೇ ಸುಂದರವಾಗಿ ನಿಮ್ಮ ಮನೆ ಈಮನೆ ನಿಮಗೆ ಸುಖ ಸಂತೋಷ ತರಲೆಂದು ಹಾರೈಸುತ್ತೇನೆ
@gowrammamb2952 Жыл бұрын
Super Amma ❤️ amane badage kodatera harihara dalirsdu
@ushausha5924 Жыл бұрын
ಚನ್ನಾಗಿ ಇದೆ ಅಮ್ಮ ಅಮೌಂಟ್ ಎಷ್ಟು ಆಯ್ತು ಹೇಳಿ ಎಲರಿಗೂ ಉಪಯೋಗ ಹಾಗುತ್ತೆ.
@sangeethaamotilal8119 Жыл бұрын
Congratulations! Let every household have simple, caring and enthusiastic members like your family.
@kanchanakotagi9037 Жыл бұрын
,super amma mane plan upload madi Amman mane vastu prakara ide namagu Help agutte mane tumba channagide
@sheelaku8710 Жыл бұрын
Amma nimma hrudaya shrimanthike appara amma ,gayathri ur so lucky to have mother like this, superb plan of this house simple home sweet 🏡.....
@jyotisiddu5220 Жыл бұрын
ಮನೆ ತುಂಬಾ ಚೆನ್ನಾಗಿದೆ ಗಾಯತ್ರಿ ಇಲ್ಲಿ ಅಮ್ಮನ ಪರಿಶ್ರಮ ತುಂಬಾ ಇದೆ ಖಂಡಿತ ಇದು ಹೊಸದಾಗಿ ಮನೆ ಕಟ್ಟೋ ನಮ್ಮಂತವರಿಗೆ ತುಂಬಾ ಉಪಯುಕ್ತ ಮಾಹಿತಿ ಅಮ್ಮನಿಗೆ ಒಂದು ದೊಡ್ಡ ಸಲಾಂ
@lathakm8823 Жыл бұрын
Nice
@shakunthalasundar7099 Жыл бұрын
Kitchen godege iro tails very super adra photo idre kalisi kodthira
@vijayalaxmilaxmi337 Жыл бұрын
Amma na mane chengide avre kelsa nodkodu madistharala great Amma ♥️👋👋
@dr.sapnags7786 Жыл бұрын
In the function you conducted in Bangalore, at the entrance you should have put your mother' s photo also. Both the sides were your photos only.
@Gayithri.T Жыл бұрын
Yes ma'am thank you
@sagarmk8639 Жыл бұрын
ಮನೆ ತುಂಬ chanagihidr
@VaniHerbals Жыл бұрын
ನಮಸ್ತೆ ಮೇಡಂ ಅಲ್ಲಿ ಕೆಲಸ ಮಾಡುತ್ತಿರುವ ಎಲ್ಲ ಹುಡುಗರ ಜೊತೆಗೆ ನಿಮ್ಮ ಅಮ್ಮನ bonding ಎಷ್ಟು ಚೆನ್ನಾಗಿದೆ. ಅವರನ್ನು ಅಮ್ಮ ನೋಡಿಕೊಳ್ಳುವ ರೀತಿ ಮನಸ್ಸಿಗೆ ತುಂಬಾ ಹತ್ತಿರವಾಯಿತು
@divyac9019 Жыл бұрын
Ammama mane thumba channagiede
@kskannada Жыл бұрын
Akka ammana mane super agide ✨💫
@yogitakullur4421 Жыл бұрын
Hi akka, amma ge ammane satti akka, ee vayasalli kuda munde nithu mane karto humasu ideyalla 🙏🙏🙏🙏 hage ammana ashirvada namma &namma makkala mele iralli antha bayastini,
@kavitasharan762 Жыл бұрын
Super amma akka nivu yavag mane kat tira
@jayarbhatbhat9877 Жыл бұрын
Amma na mane nodi khushi aaytu 👌👌
@nethrayathish4053 Жыл бұрын
Mane thumba chanagide madam, navu ivaga madbeku same site 30×40. Amma mane dimension estu hage total cost est aythu heli madam namge thumba help aguthe
@girishnlr2247 Жыл бұрын
Amma super ellaregu estu respect koduthare kelasa maduvarege amma I love u
@savithak1029 Жыл бұрын
Hai mam,ammana Mane super,ammana nodidre tumba Kushi agathe.
@preranajyothi4318 Жыл бұрын
Vry nice. Nem mane githa Amma talent ge namaste 🙏
@poornima6714 Жыл бұрын
Nice 👍 plan and house 🏠 pls..........tell full planning,
@vijayaabaluru4221 Жыл бұрын
Planning chart share madi please navu mane kattisbeku
@kusumadevibh6889 Жыл бұрын
ಹಲೋ ಮೇಡಂ ಅಮ್ಮ ಮಗಳು ನಮಸ್ತೆ ಮನೆ ತುಂಬಾ ಚೆನ್ನಾಗಿದೆ ಈಗಿನ ಬೆಲೆ ಸೂಪರ್ ಸೂಪರ್ ಗಾಡ್ ಬ್ಲೆಸ್ ಯು🙏💐❤️👍
@poornimadk5713 Жыл бұрын
Amma 🙏🙏🙏 mane thumba chennagi sagide. Upayuktha mahithi kottideera 🥰
@entertainmentworld96 Жыл бұрын
Amma nevu super nemma mane inna super nimma manasu supero super love you Amma
@saralababu107 Жыл бұрын
Namasthe Amma Mane thumba channagide.neev ellara jothe Preethi enda mathaduthira nimage nanna vandanegalu
@meghas1277 Жыл бұрын
Amma nimma mane super amma nange tumba ista agide yavagladru davanagere ge bandaga nimma manege bartini amma plz....
@imthiyazali102 Жыл бұрын
ಅಮ್ಮ ಯೂಲ್ರಿಗೂ ಒಂದೇ ರೀತಿ ನೋಡ್ತಾರೆ. ಯಲ್ಲರು ಜೊತೆ ನಗ್ತಾನೇ ಮಾತಾಡ್ತಾರೆ ನಂಗೆ ತುಂಬ ಖುಷಿಯಾಗಿದೆ 🙏 ನಾನು ಅಮ್ಮ ಅವರ ಮನೆಯ ಎಲ್ಲಕ್ಟ್ರಿಕಲ್ ಕೆಲಸ ಮಾಡಿದೀನಿ
@veena634 Жыл бұрын
Amma namaskar.your home is very beautiful.but looking very tired
@savitrisutar5496 Жыл бұрын
Wattu solar hididu estu bntu.mane super 👌 akka sere changi kansktidide.
@swapnasmartkitchen7088 Жыл бұрын
ಅಮ್ಮ ನೀವು ಎಷ್ಟು ಪ್ರೀತಿಯಿಂದ ಎಲ್ಲರನ್ನೂ ಮಾತದಿಸುತಿರ ನಿಮ್ಮನ್ನ ನೋಡಿ ನಾವು ಕಲಿಯಬೇಕು,ನೀವು ಯಾವಾಗಲೂ ಖುಷಿ ಯಿಂದ ಇರಬೇಕು ಅಮ್ಮಾ 🙏🏻🙏🏻 Super vlog mam 👌🏽👍🏽
@nithyamallesh9562 Жыл бұрын
ಅಮ್ಮನ ಮನೆ ತುಂಬಾ ಚೆನಾಗಿದೆ ಅಕ್ಕ ಅವ್ರ ಕನಸಿನ ಮನೆ ಅದ್ಬುತ ವಾಗಿದೆ
ಮನೆ ತುಂಬಾ ಚೆನ್ನಾಗಿದ. Site sizeಆಮೇಲೆ ಕಟ್ಟಡಕ್ಕೆ interior ಎಲ್ಲ ಎಷ್ಟಾಯ್ತು ಅಂತ ಇನ್ನೊಂದ್ಸರಿ ತಿಳಿಸಿಕೊಡಿ ಮೊದಲನೇ ಸಾರಿ ಮನೆಕಟ್ಟುವಾಗ ಅನುಭವವಿಲ್ಲ ಆದರೆ ಎರಡು ಮನೆ ಕಟ್ಟುವಾಗ ಮೊದಲೇ ಸರಿ-ತಪ್ಪುಗಳನ್ನು ನೋಡಿ ಅನುಭವ ಆಗಿ ಮನೆಯನ್ನು ಅಚ್ಚುಕಟ್ಟಾಗಿ ಕಟ್ಟಿದ್ದಾರೆ ಎಲ್ಲರಿಗೂ ಇದೇ ತರ ಅನುಭವ ಆಗಿರುತ್ತೆ ಅನ್ಸುತ್ತೆ ನನಗೂ ಹಂಗೆ
Co sister andre nim mane inda nim manege kododu beda
@roopamahanthgx7225 Жыл бұрын
synthetic wood chalkere torsidre amma used
@varalakshmi5725 Жыл бұрын
Nice volg ❤️ Amma Mane intiriyal work chanide amma idia madi ondu ondu nodi nodi tumabe changi madisidare nice
@pushpac5157 Жыл бұрын
Namma mane north door navu Ella room galigu wadrobge South ge plase bittidvi idu sarina
@rekha.p.iligerrekha1082 Жыл бұрын
ಅಮ್ಮನಿಗೆ ಅಮ್ಮನೇ ಸಾಟಿ ಹ್ಯಾಟ್ಸಾಪ್ ಅಮ್ಮ ಮನೆ ತುಂಬಾ ತುಂಬಾ ಚೆನ್ನಾಗಿದೆ ನನಗೂ ಈ ತರ ಮನೆ ಕಟ್ಟು ಆಸೆ ಇದೆ ದಯವಿಟ್ಟು ಇದರ ಇನ್ವೆಸ್ಟ್ಮೆಂಟ್ ಎಷ್ಟು ಆಯ್ತು ಹೇಳಿ ಗಾಯತ್ರಿ ಮೇಡಂ ಪ್ಲೀಸ್ ನಮಗೂ ಹೆಲ್ಪ್ ಆಗುತ್ತೆ
@lathaveeresh6804 Жыл бұрын
Tumba chanagide amma mane dvg yelli katsirodu nim mane
@shashishashi667 Жыл бұрын
ಅಮ್ಮ ನಿಮ್ಮ ಉತ್ಸಾಹಕ್ಕೆ ದೊಡ್ಡ ನಮಸ್ಕಾರ ನೀವು ತುಂಬಾ ಗ್ರೇಟ್ ನೀವು ನಮಗೆಲ್ಲ ದೊಡ್ಡ ಮಾದರಿ ಅಮ್ಮ love you amma ನೀವು ಗಾಯಿತ್ರಿ ಅಕ್ಕಗೆ ಒಂದು ಶಕ್ತಿ ಅಮ್ಮ .ನಮ್ಮ ಅಮ್ಮ ಕೂಡ ಇದೆ ರೀತಿ ಇದ್ದರೂ ಅದರೇ ಈಗ ಇಲ್ಲ ನಿಮ್ಮ ಮೂಲಕ ನಾನು ನಮ್ಮ ಅಮ್ಮನ ನೋಡುತಿದೆನೆ