ಸೂಪರ್ ಗಾಯತ್ರಿಯವರೇ, ನಿಮ್ಮ ತಾಯಿಯವರ ಸೀರೆ ಕಲೆಕ್ಷನ್.ಹಾಗೂ ತಿಂಡಿ ಮಾಡುವ ಕಲೆ.ನಿಮ್ಮ ಇಳಕಲ್ ಸೀರೆ ಭೇಟಿ ಕೂಡ ಸೂಪರ್ 🎉
@vijayams50923 жыл бұрын
ಅಮ್ಮ ನಿಮ್ಮ ಎಲ್ಲಾ ರೇಷ್ಮೆ ಸೀರೆಗಳು ತುಂಬಾ ತುಂಬಾ ಚೆನ್ನಾಗಿವೆ. ನಾನು ಕೂಡ ತುಂಬಾ ಸೀರೆಯ ಸಂಗ್ರಹ ಮಾಡಿರುವೆ ಹಾಗೂ ಸೀರೆಯ ತುಂಬಾ ದೊಡ್ಡ ಅಭಿಮಾನಿ.ಹಾಗೆಯೇ ನಿಮ್ಮ ಫ್ಯಾನ್ಸಿ ಸೀರೆಗಳನ್ನೂ ಒಮ್ಮೆ ತೋರಿಸಿ.. ಅಕ್ಕ 👌 ಮತ್ತು ಅಮ್ಮ 👌..
@gayathrigr103 жыл бұрын
ನಾನು ಒಂದು ಒಳ್ಳೆ ಸೀರೆ ಕಾಂಬಿನೇಷನ್ನೋಡಿ ಬಹಳ ಖುಷಿಯಾಯಿತು.ತೋರಿಸಿದಕ್ಕೆ ಧನ್ಯವಾದಗಳು. ಒಳ್ಳೆ ಕಲೆಕ್ಷನ್ ನಿಮ್ಮದು.
@Gayithri.T3 жыл бұрын
Thank you
@SK-lw6uf3 жыл бұрын
Ksic sarees are always best.. Being in karnataka we should buy and promote authentic mysore silks, which is only kSIC. Its expensive but worth.
@praveena52483 жыл бұрын
Gayatri ನಿಮ್ಮ ತಂದೆ ಸಿಃರೇ ತೆಗೆದು ಕೊಂಡು ಅಮ್ಮ ನಿಗೆ ಕೊಡುವುದು ಕೇಳಿ ತುಂಬಾ ಸಂತೋಷವಾಯಿತು. Hats off to your father.
@Gayithri.T3 жыл бұрын
Thank you so much
@kalavinay63093 жыл бұрын
ನಾವು ಲಿಂಗಾಯತ ಧರ್ಮದವರು ನಿಮ್ಮ ಪರಿಚಯ ಯು ಟ್ಯೂಬ್ ನಲ್ಲಿ ಆಗಿರುವುದು ಸಂತೋಷ ಅಮ್ಮ ನ ಸೀರೆ ಕಲರ್ ಸ್ ಚೆನ್ನಾಗಿ ಇದೆ
@suvarnadeviaker36713 жыл бұрын
Super saree collection
@bharathiparamesh69803 жыл бұрын
Amazing collection . I love black and white sarees too. Amma is such a simple down to earth kind of person . Love her simplicity
@kalshettisunanda19553 жыл бұрын
ಅಮ್ಮನ ಸೀರೆ ಗಳು ತುಂಬಾ ಚೆನ್ನಾಗಿ ಇವೆ ಹೆಚ್ಚು ಗ್ರೇ ಮತ್ತು ಕಪ್ಪು ಸೀರೆ ಗಳು ತುಂಬಾ ಚೆನ್ನಾಗಿ ಇವೆ. ಎಲ್ಲ ಸೀರೆ ಗಳಿಗೆ ಸೇರಗುಳಿಗೆ ಗೊಡ್ಡೆಗಳು ಚೆನ್ನಾಗಿ ಕಟ್ಟಿಸಿದ್ದಾರೆ.
@ushask67173 жыл бұрын
Hi Gayatri good morning AMMA nice collection of silk sarees . In this I am her twin sister same collection of sarees since I was working after my retirement I gave away nearly 500 sarees to my peons maid some close relatives Eventhen still having 1 cupboard full of sarees both silk & fancy sarees. After shifting to my son’s place I started wearing dresses chudidars cotton occassionally sarees recollected my past days after seeing today’s vlog thank you & Amma 🙏🙏
@renukadoraswamy19183 жыл бұрын
It's same with me. While working, we need lot of sarees, as it is more dignified ( my opinion) dress. Now we need easily manageable light weight dress like chudidar. Similarly I also gave more sarees to others. Even I remembered my past days.
@rishikaa38303 жыл бұрын
ಅಮ್ಮ ನಿಮ್ಮ ಸೀರೆಗಳು ತುಂಬಾ ಇಷ್ಟ ಆಯ್ತು.ಅಮ್ಮ ನನಗೂ ಬ್ಲಾಕ್ ಕಲರ್ ಅಂದ್ರೆ ತುಂಬಾ ಇಷ್ಟ.😊
@hemavathy81952 жыл бұрын
ಬ್ಯೂಟಿಫುಲ್ ಕಲೆಕ್ಷನ್. ನಿಮ್ಮ ತಾಯಿ ಅಪೂರ್ವ ಸುಂದರ. ಕಪ್ಪು ಬಣ್ಣದ ಅದರಲ್ಲೂ ರೇಷ್ಮೆ ಬಳಸಬಹುದಾ...
@Karna-q6v Жыл бұрын
ತುಂಬಾ ಚೆನ್ನಾಗಿದೆ ಹೋಮ ಸೀರೆಗಳು ಒಂದಕ್ಕಿಂತ ಒಂದು ಚೆನ್ನಾಗಿದೆ ಇದನ್ನು ನೋಡಿದ ಮೇಲೆ ನಮಗೂ ಗೊತ್ತಾಯ್ತು ಹೌದು ಸೀರೆಗಳನ್ನು ತಗೋಬೇಕು ಅಂತ ನಾವು ಮೊದಲು ಬ್ಲೌಸ್ ಸುವುದಕ್ಕೆ ಯೋಚನೆ ಮಾಡಿ ಸೀರೆ ಬಗ್ಗೆ ಯೋಚನೆ
@leelagowda71993 жыл бұрын
You know something, I like the way how this daughter-mom conversation goes on and on and on.. As everyone said, not everyone's lucky enough to have a mother or daughter like this.. Isn't it relaxing to sit and converse for hours together.. convey my wishes to her..Stay blessed both.
@Gayithri.T3 жыл бұрын
Thank you so much ma'am
@leelagowda71993 жыл бұрын
@@Gayithri.T my friend's mom, more like my mom hails from chitradurga and her looks and accent is just like your mom.. She is bedridden now and seeing your mom i remember her a lot that tears flows.. She was very loving, caring and her words just like as soothing as your mom's.. Aunty ge ondu special Hi heli.. avra videos nodode onthara satisfying, throws away lots of worries
@nethranethra33063 жыл бұрын
Namage Sudha Murthy amma Andre thumba esta I like simplicity life mam , Am very big fan of ur pooja style only god bless u all
@Powerstar-ff-43 жыл бұрын
ನಾವು ವೀರಶೈವರು 🙏🙏🙏 ಅಮ್ಮನ ಸೀರೆ ನೋಡೀನೇ ಸುಸ್ತಾಯ್ತು 😃😃😃 ಅಮ್ಮ ಅಮ್ಮ ಅಮ್ಮ ನಿಮಗೆ ಆ ದೇವರು ಆರೋಗ್ಯ, ಆಯಸ್ಸು, ಕೊಟ್ಟು ಕಾಪಾಡಲಿ 🙏🙏🙏🙏🙏 ಲವ್ ಯು ಅಮ್ಮ and ಗಾಯು ಅಕ್ಕ ❤️❤️❤️❤️
@tharasantosh28023 жыл бұрын
We also
@archithag53563 жыл бұрын
Good selection Amma
@MeenanagarajNagaraj3 жыл бұрын
We too..
@nandiniranganatha84033 жыл бұрын
ಅಮ್ಮ ನಿಮ್ಮ ಎಲ್ಲಾ ಸೀರೆಗಳು ತುಂಬಾ ಚೆನ್ನಾಗಿ ಇದೆ 🥰
@ushamdharmavaram3 жыл бұрын
Even i love gadwal sarees. Olle collection of sarees. Well maintained gayatri avre. Nimma thayi ge avra color taste thumba chennagide antha nanna kade inda heli. Once again..... Nice 👌👌👌
@Gayithri.T3 жыл бұрын
Sure ma'am thank you
@veenanarayana55093 жыл бұрын
I like that grey n yellow combination saree👍
@dr.hrsheela11943 жыл бұрын
Mother is graceful ,is simple enough to show her silk saree collection
@hemalathabelal93213 жыл бұрын
Nicesarees
@UMAMURUGESH-20252 жыл бұрын
Mosquito net bagge hellila....nice chit with amma magallu..appreciate ur effort...
@rajalakshmi-jz2gr3 жыл бұрын
Am very touched with the way you involve your ma.I like your mother. Her involvement and her spirit. I miss my mother very much. N I remember my mother whenever I see your mother.
@sumithrasn40523 жыл бұрын
I am in davangere gaythri mam where is ur home at davangere i am doing the job in davangere university
@jwalamalini72683 жыл бұрын
ಅಮ್ಮ ನಮಸ್ಕಾರ ಚೆನ್ನಾಗಿದ್ದೀರಾ ನಿಮ್ಮ ಸೀರೆಯ ಭಂಡಾರ ನೋಡಿ ತುಂಬಾ ಖುಷಿ ಆಯಿತು 🙏🙏🙏
@Gayithri.T3 жыл бұрын
Thank you so much
@shashikalavijaykumar37183 жыл бұрын
Hi ಗಾಯಿತ್ರಿ.btfl saree collection.navu ವೀರಶೈವರು.ಅಂದರೆ ಲಿಂಗಾಯತರು.ನಿಮ್ಮ ಮುಮ್ಮಿಗೆ ಹೇಳಿ.ಅವರ ಮಾತು ಅವರು ಹೇಳಿಕೊಡುವ ಅಡಿಗೆ ಎಲ್ಲ ನನಗೆ ತುಂಬಾ eshtta.
@Gayithri.T3 жыл бұрын
Sure ma'am thank you
@lifeisbeautiful02273 жыл бұрын
ನೀವು ಸೂಪರ್ ಅಮ್ಮ..ವಿಡಿಯೋ ನೋಡೋದೆ ನಿಮಗೋಸ್ಕರ್.. Nice gayu..I think kanchi soft silk is missing..It's a really a beautiful saree..try to buy in your next purchase..KSIC collections are superb.. Thank you both of you..🙏🙏
@Gayithri.T3 жыл бұрын
Thank you so much
@kalang7432 Жыл бұрын
Super sarees amma maglu charecter also fine❤
@divyajyothi3333 жыл бұрын
Gold meroon kanchi supper I like it. treasure of collection
@renukadoraswamy19183 жыл бұрын
I am also fond of sarees. Same with me also. Lot of silk, and different varieties of sarees from different states.. Your mother's sarees are also good, specially I loved Gadwal sarees❤️❤️
@Gayithri.T3 жыл бұрын
Thank you so much ma'am
@r.sabithadevi15943 жыл бұрын
ಬಹಳ ಚೆನ್ನಾಗಿದೆ ಅಮ್ಮನವರ ಸೀರೆ ಗಳು.👌👌
@padmajakuntimad31543 жыл бұрын
ಅಮ್ಮ, ಸೀರೆಗಳು ಮಡಿಚಿಟ್ಟಾಗಿಂತಲೂ ನೀವು ಉಟ್ಟಾಗ ಅದರ ಮೆರುಗು ದ್ವಿಗುಣವಾಗಿ ಸೀರೆಗೆ ಜೀವ ತುಂಬುತ್ತೀರಿ. ನಿಮ್ಮ ಸೌಂದಯ೯ ಬಹಳ ಸಹಜ , ಕೃತಕವಲ್ಲ👍👌🙏🏼❤️
ಅಮ್ಮ ಸೀರೆ ತುಂಬಾ ಚೆನ್ನಾಗಿವೆ...ಒಳ್ಳೇ ಬಣ್ಣಗಳು ಕೂಡಾ..ನನ್ನ ಅಮ್ಮನಿಗೂ ಸೀರೆ ಅಂದ್ರೆ ತುಂಬಾ ಇಷ್ಟ..ನಿತ್ಯ ನಾವು ಡ್ರೆಸ್ ಹಾಕೊಳೋ ಹಾಗೆ ನೀವು ಸೀರೆ ಹಾಕೊತಿರಿ ಆದ್ದರಿಂದ ಎಷ್ಟು ಸೀರೆ ಇದ್ರು ಕಮ್ಮಿ ಅಂತ ಅನ್ಸುತ್ತೆ ಬಿಡಿ..grey yellow ಗದ್ವಲ್ ಸೀರೆ ತುಂಬಾ ಇಷ್ಟ ಆಯ್ತು ಅಮ್ಮ...ಮತ್ತೆ ಸದಾ ನಗುಮುಖದಲ್ಲಿ ಇರುತ್ತೀರಿ ಅದೇ ನಮ್ಗೆ ವೀಡಿಯೋ ನೋಡೋಕೆ ಖುಷಿ ಆಗೋ ವಿಷಯ..ನಾವು ಮೈಸೂರು ಜನ ಅದಕ್ಕೆ ಒಂದು request ಹೆಚ್ಚು Mysore silk ಸೀರೆ ತೆಗೆದುಕೊಳ್ಳಿ ತುಂಬಾ ಹಗುರವಾಗಿ ಇರುತ್ತೆ.. ಮೈಸೂರು ಬಂದಾಗ ನಮಗೂ ತಿಳಿಸಿ ನಾವು ನಿಮ್ಮನ್ನ ನೋಡಬೇಕು..
@Gayithri.T3 жыл бұрын
Sure ma'am thank you
@kamalashekar96473 жыл бұрын
ಅಮ್ಮನಿಗೆ ನನ್ನ ನಮಸ್ಕಾರಗಳು. ಹಾಯ್ ಗಾಯಿತ್ರಿ. ಅಮ್ಮನ ಸಾರಿ ಕಲೆಕ್ಷನ್ ಗಳು ತುಂಬಾ ಚೆನ್ನಾಗಿದೆ. ಕಲರ್ಸ್ ಕೂಡ ಫೈನ್. ನನಗೂ ತುಂಬಾ ನೇ ಸೀರೆಗಳ ಕಲೆಕ್ಷನ್ ಮಾಡೋದು ಇಷ್ಟ.
@Gayithri.T3 жыл бұрын
Thank you so much
@sowmitrab34623 жыл бұрын
ಸೀರೆ ಗಳು ತುಂಬಾ ಚೆನ್ನಾಗಿದೆ.
@blnagalakshmi3313 жыл бұрын
Saree collection is beautiful. But mother and daughter combination is more beautiful. God bless you both. Let u people be always happy like this.
@madhurivenkatesh29682 жыл бұрын
ಅಮ್ಮನ ಸೀರೆ ಬಂಡಾರ ಅದ್ಭುತಾ 🙏🏻
@jotipattar17383 жыл бұрын
Sari kucch super simple and nice super...
@MamathaMamatha7903 жыл бұрын
ಸೀರೆ ತುಂಬಾ ಚೆನ್ನಾಗಿದೆ ಅಮ್ಮ ಕಲರ್ ಕಲೆಕ್ಷನ್ ಚೆನ್ನಾಗಿದೆ 👌👌
@Gayithri.T3 жыл бұрын
Thank you
@bharathimg66513 жыл бұрын
ಅಮ್ಮ ಸ್ಯಾರಿಗಳು ತುಂಬಾ ಚನ್ನಾಗಿದೆ 👌👌
@ManjunathManju-yg9ju3 жыл бұрын
ತುಂಬಾ ಚೆನ್ನಾಗಿವೆ ಸೀರೆ,ನಿಮ್ಮ ಸೀರೆ ಒಂದು ಕೂಡಿ ನನ್ನ ಮಗಳಿಗೆ ಲಂಗಬ್ಲಸ್ ಸ್ಟಿಚ್ ಮಾಡಿಸುತಿನಿ, ನಿಮ್ಮ ಆಶೀರ್ವಾದ ಸದಾ ನನ್ನ ಮಗಳ ಮೇಲೆ ಇರುತೆ ,ಏಕೆಂದರೆ ಅಮ್ಮ ನನಗೆ ತುಂಬಾ ಇಷ್ಟ ,
ಅಮ್ಮ ನೀವು ನಿಮಗೆ ಇಬ್ಬರು ತುಂಬಾ ಚೆನ್ನಾಗಿದ್ದೀರಾ ನಿಮ್ಮ ಬಟ್ಟೆಗಳು ಸೀರೆಗಳು ತುಂಬಾ ಚೆನ್ನಾಗಿದೆ ನೀವಿಬ್ರೂ ತುಂಬಾ ಪುಣ್ಯ ಮಾಡಿದಿರಾ ಇಂಥ ಅಮ್ಮ ಮಗಳು ಜೋಡಿ ತುಂಬಾ ತುಂಬಾ ಚೆನ್ನಾಗಿದೆ ಹೀಗೆ ಇರಿ ಯಾವಾಗಲು
@basavannabasavanna69223 жыл бұрын
ತುಂಬಾ ಚೆನ್ನಾಗಿದೆ ಅಮ್ಮ
@laxmi41053 жыл бұрын
ತುಂಬಾ ಚೆನ್ನಾಗಿವೆ.. ಅಮ್ಮ
@mallikag7553 жыл бұрын
ಅಮ್ಮ ನಿಮ್ಮ ಸೀರೆ ಸುಪರ್ 👌👌🙏 ನನಗು ಸೀರೆ ಹುಚ್ಚು 😀 ನಾವು ವೀರಶೈವ ಲಿಂಗಾಯತ
@kalpanasg53543 жыл бұрын
Very very beautiful sarees collection s👌
@sudi_gaming3 жыл бұрын
Love you amma super saree collection
@saralababu9363 жыл бұрын
ಸೀರೆಗಳು ಎಲ್ಲ ಚೆನ್ನಾಗಿದೆ.ನನಗೆ ತುಂಬಾ ಇಷ್ಟ ಆಯ್ತು.
@pushpalatha99552 жыл бұрын
Nimma siregalu tumba chanagidave
@RockstarKPY3 жыл бұрын
Super collection Amma 👌👌👌😍
@manasvikalmath57843 жыл бұрын
Yella sire super aagive black yellow combination sooper
Beautiful collection. I love and have many Kanjeevaram and other sarees too. Unfortunately I don't have many opportunities to wear them here at all, only in rare Indian weddings! Very nice of her to donate clothes to Ashrams too! :)
@Gayithri.T3 жыл бұрын
Thank you ma'am
@jyotiarage22783 жыл бұрын
All saree 👌👌👌👌👌
@aryavd89453 жыл бұрын
Superb..I think first comment..Not KSYC it is KSIC. From Ashwini