@@Uttamamahiti1432 It will become a copyright issue hence they cannot tell the address. What address is needed you can post somebody will reply!
@prameelap6910 Жыл бұрын
ಸಾರ್ ನೀವು ತಿಳಿಸಿರುವ ಈ ವಿಚಾರಗಳು ವಿಸ್ಮಯ. ಅದ್ಭುತ. ಅಮೋಘ. ನಿಮಗೆ ಅನಂತಾನಂತ ನಮಸ್ಕಾರಗಳು🙏🙏🙏🙏🙏🙏
@shrikanthiremath85902 жыл бұрын
ಒಳ್ಳೆಯ ಮಾಹಿತಿ ನಮ್ಮ ಬೆಂಗಳೂರಿನ ಬಗ್ಗೆ. ಧನ್ಯವಾದಗಳು ಸರ್.
@omkargopal42902 жыл бұрын
ಅರವಿಂದ್ ಅವರೇ ಇವರ ಎಪಿಸೋಡ್ ಗೆ ಕಾಯುತ್ತಿದ್ದೆ 🇮🇳🙏🙏🙏
@ekanathmedikeri118 Жыл бұрын
ಸುಪರ್ ಎಪಿಸೊಡ್‌ಸರ್ ಇದರಿಂದ ತುಂಬ ವಿಚಾರಗಳನ್ನು ತಿಳಿದುಕೊಂಡಿದ್ದೆವೆ ಸರ್ ತುಂಬ ತುಂಬ ಧನ್ಯವಾದಗಳು ಸರ್❤❤
@venkatalakshammadevarajaia6112 жыл бұрын
ಅಗಾದವಾದ ವಿಷಯಸಂಗ್ರಹಣೆ ಇರೋ ಕಣಜ ಅಂಥಾ ಹೇಳಬಹುದು, ವಿಷಯಗಳನ್ನು ಕೇಳ್ತಾಯಿದ್ರೆ ಹೀಗೂ ಒಂದು ಕಾಲ ಇತ್ತೇ ಅನ್ನೋ ಆಲೋಚನೆ ಬರುತ್ತೆ, ತುಂಬಾನೇ ಇಂಟರೆಸ್ಟ್ ಇದೆ ಇವರ ಸಂಭಾಷಣೆಯಲ್ಲಿ. 👏👏ಧನ್ಯವಾದಗಳು ಸರ್.
@janakik2128 Жыл бұрын
ನಮಸ್ತೆ ಅರವಿಂದ್ ಸರ್ ಡಾ.ರಾಮಪ್ರಿಯರನ್ನು ಪರಿಚಯಿಸಿದ್ದಕ್ಕೆ ಅನಂತ ಧನ್ಯವಾದಗಳು!!!
@veereshvastrad350110 ай бұрын
Do you have Dr. Ramapriya sir pH. No. Please give
@RAGHU988002 жыл бұрын
ಅರವಿಂದ್ ಸರ್ ನಿಮ್ಮ ಎಪಿಸೋಡ್ ಗಳು ತುಂಬಾ ಚೆನ್ನಾಗಿ ಮೂಡಿ ಬರ್ತಾ ಇದೆ ನಿಮಗೆ ನನ್ನ ಧನ್ಯವಾದಗಳು ಇವಾಗ ಮಾಡಿರೋ ಈ ಎಪಿಸೋಡ್ ನಲ್ಲಿ ಸರ್ ಒಂದು ವಿಷ್ಯ ಹೇಳ್ತಾ ಇರ್ತಾರೆ ಅದು ಈಶ್ವರ ಅಗಸ್ತ್ಯ ಮುನಿಗಳಿಗೆ ದಕ್ಷಿಣ ದಿಕ್ಕಿಗೆ ಹೋಗಿ ತಪಸ್ಸು ಮಾಡು ಅಂತ ಹೇಳ್ತಾರೆ ಅನ್ನುವ ವಿಷಯ ಸರ್ ಹೇಳುವಾಗ ಅವರ ಹಿಂದೆ ಒಂದು ಸಣ್ಣಗೆ ಬಿಳಿ ಆಕೃತಿ ಓಡಾಡುವ ತರ ನಿಮ್ಮ ವಿಡಿಯೋದಲ್ಲಿ ರೆಕಾರ್ಡ್ ಆಗಿದೆ ಅದು ದೂರದಲ್ಲಿ ಹೋರಾಡುವ ಯಾವುದೇ ಮನುಷ್ಯನ ಆಕೃತಿ ತರನು ಕಾಣಿಸ್ತಾ ಇಲ್ಲ ದಯವಿಟ್ಟು ಅದನ್ನು ಒಮ್ಮೆ ಗಮನಿಸಿ ನೋಡಿ
@sumanmallya90712 жыл бұрын
Minutes eshtu pls tilisi
@jagadambar87892 жыл бұрын
@@sumanmallya9071 8:54
@sumanmallya90712 жыл бұрын
@@jagadambar8789 Howdalla😳.Thank you soo much.
@jagadambar87892 жыл бұрын
@@sumanmallya9071 It actually begins at 7:00. You can see someone carrying a basket in the front and walk towards the tree, right behind dr. Rampriya
Thank You Sir after watching it on Heegu unte I found more about this Mahatma Ambarisha Varma 🙏🏻❤️. Thanks for this video. I was waiting for this 🌻.
@seemadm11442 жыл бұрын
ತುಂಬಾ ತುಂಬಾ ಧನ್ಯವಾದಗಳು ಅರವಿಂದ ಸರ್.. ಇಂತಹ ಅದ್ಬುತ ವಿಚಾರಗಳನ್ನು ತಿಳಿಸುತ್ತಿರುವುದಕ್ಕೆ.
@gowrivenu71682 жыл бұрын
Good presentation
@keshavmarvellousstudio2 жыл бұрын
Swadeshmeediya koti ವಂದನೆಗಳು
@vu2rps2 жыл бұрын
I was blessed to know this esteemed family from very close quarters, I was also blessed to stay here in this Ashram many times and Shri Ambrish Varma ji and his family would take me to stay at this Ashram. I'm so much blessed may his blessings be upon us in future also.
@nagarajababu95042 жыл бұрын
My heart is jumping with joy after hearing this episode and looking at Dr Ramapriya. Feels somehow my Atma connected with this place. Can you please send location address to enable me to visit. I am now 65 years
@shyamthejas1392 жыл бұрын
Valuable Expected Episode...!! Aravind sir thanks lots...!! 🙏🙏🙏🙏🙏🙏
@girijamanitn7946 Жыл бұрын
Extraordinary
@alkadeshpande51642 жыл бұрын
ಹಲೊ ನಮಸ್ಕಾರ ಬೆಂಗಳೂರಿಂದ ಅಲಕನಂದಾ ತುಂಬಾ ಚೆನ್ನಾಗಿತ್ತು 🙏🙏👍
@chinnursb94742 жыл бұрын
Sir thumba interesting aagi ide episodes continue madi
@mahesha62722 жыл бұрын
thank s Sri ಇನ್ನೂ ಒಳ್ಳೆಯ ವಿಷಯಗಳ ಜನರು ಕಿವಿಗೆ ಮುಟ್ಟುವ ತನಕ ನಮಸ್ಕಾರ
@lathag9522 жыл бұрын
Dr Rampriya is a divine soul 🙏, have had the luck to go to this beautiful ashrama and meet sir personally. Thank you for brining this content out to the public.
@lohith88achar2 жыл бұрын
Mam elli ashrama irodu?
@39Venky2 жыл бұрын
Mam, Can you please share location of the Ashram please?
Thanks a lot Arvind Sir. Adhbutha gnana Dr Ramapriya avarinda 🙏🕉
@rakeshrakesh68672 жыл бұрын
Super video sir good video
@gayathrim38192 жыл бұрын
I am so grateful and am blessed to have met uncle for many years. I had come across information in bits and pieces. wasl longing to know more. thank you
@_.Bhavagntha.blr._2 жыл бұрын
Madam pls tell me the adress of Dr. Ramapriya sir.
@maridevarumalavalli7742 жыл бұрын
Good information provided by you thanks 🙏
@kotreshskf97892 жыл бұрын
ತುಂಬಾ ಕಾತುರನಾಗಿದ್ದೇನೆ ಮುಂದಿನ ಎಪಿಸೋಡ್ ಬೇಗ ಬರಲಿ ಎಂದು ಕೇಳಿಕೊಳ್ಳುತ್ತೇನೆ 🙏🙏
@shanthasrinivas22002 жыл бұрын
Namaste sir entha mahaneeyaranna parichaya madisidiri thankyou so much sir
@karnatakamedia2 жыл бұрын
Finally ambarish verma video I requested this 6 months ago 😀
@dhaatri71192 жыл бұрын
So nice ...
@priya_8882 жыл бұрын
For more details about Ambarisha Varma Refer to the video below kzbin.info/www/bejne/oavUnKR5rpKkbtE
@kumargowda95202 жыл бұрын
Very well doing research and sharing information thanku aravind sir 🙏🙏🙏
@yogeshwarnirmaan13682 жыл бұрын
Maharshi Amara🙏
@naveenkt67312 жыл бұрын
Nice Information sir. Thanks to Arvind sir for giving such a nice Episode. Plz do continue.
@arpithrajuppar86502 жыл бұрын
Arvind Sir U R Truly Amazing 🔥🔥 thanks for giving such a good content 🚩🚩
@baskaranbaskaran79882 жыл бұрын
ஓம்அரவிந்த்சார் நமஸ்கார டாக்டர் ராமப்ரியா தெட்டாரிய பாலநமஸ்கார ஓம் வாழ்கவளமுடன் வாழ்த்துக்கள் ஓம்
@satishm8122 жыл бұрын
pls write in English, so that we can understand. We don't know the language you have commented.
@satishm8122 жыл бұрын
Om Aravind sir Namaskara Dr. Ramapriya Thettariya Balanamaskara OM Wish you a long life OM
@mohankrishna95902 жыл бұрын
Grateful information sir mundhe baraliruva badhalavnege idhu ondhu olleya vedhike agalidhe mundhe sakastu Jana nimma channel indha kaliyuva vishya thumba barthidhe dhanyavadha heege yellarigu nimma innu olleya intha halavaru sanchike galu barili yendhu ashisuthene yellarigu olleya sanmarga sthala mahatme thilisi kodthiro arvindh sir TQ 😇
@Nagsbeankitchen2 жыл бұрын
ಎಲ್ಲಾನೂ ನಂಬಲು ಅಸಾಧ್ಯವಾದ ಮಾತುಗಳು. ಕೆಲವೊಂದು ಮಾತುಗಳು ಇವತ್ತಿನ ಸಂದರ್ಭಕ್ಕ್ಕೆ ತಕ್ಕಂತೆ ಆಡಿರುವ ತರಹ ಇದೆ.
@manjunatha970710 ай бұрын
ನಂಬು ಅಂತ ಯಾರೂ ನಿಮಗೆ ಬೇಡಿಕೊಳ್ಳುತ್ತಿಲ್ಲ.
@prabhuswamyhb79662 жыл бұрын
Super sir Danyavadagalu
@knownrecipes2 жыл бұрын
Hergu unte episode number heli
@mahadevaswamy43712 жыл бұрын
ಇಂಥ ವಿಚಾರ ವನ್ನು ನಾನು ಕೇಳಿರಿಲ್ಲ ಕೇಳಿ ಸಂತಸವಾಗಿದೆ
@kannadabhaktisangeetha45482 жыл бұрын
ಗುರು ಬ್ರಹ್ಮ, ಗುರು ವಿಷ್ಣು, ಗುರು ದೇವೋ ಮಹೇಶ್ವರ🙏🙏🙏
@tejaswinisudheendra49682 жыл бұрын
Excellent video 👌 thanks for uploading 🌟🙏
@sharadakalyani6807Ай бұрын
🙏🌹🙏🌹🙏
@nikhilshivapur2332 жыл бұрын
Jai Gurudev
@radhakrishna36692 жыл бұрын
ನಮಸ್ಕಾರ ಸಾರ್ ನಿಮ್ಮ program ತುಂಬ ಚೆನ್ನಾಗಿದೆ.ಅಂಬರೀಶ ಗುರುಗಳಾ ಬಗ್ಗೆ video ಮಾಡಿದಕ್ಕೆ ತುಂಬ thanks ಇನ್ನು ಗುರುಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಸಿ.
@priya_8882 жыл бұрын
For full details about Ambarisha Varma Refer to the video below kzbin.info/www/bejne/oavUnKR5rpKkbtE
@seenasedyappu61072 жыл бұрын
Aravind sir salute please continue
@raghupathibhatta2 жыл бұрын
ಹೊಸ ಅನ್ವೇಶಣೆ
@KADAMBACREATION2 жыл бұрын
👌👌👌ಸರ್. ಮಾಡಿ ಮಾಡಿ ಇನ್ನೂ ತುಂಬಾ episodes ಇವರದು. ಬೆಂಗಳೂರು Mg road ಹೋಗಿ ನದಿ ಹುಟ್ಟುತ್ತೆ ಅಂತ ಹೇಳಿದ್ದಾರೆ ಯಾವ ಇಸ್ವಿ ಅಂತ ಕೇಳಿ ಸರ್. 2034 ಒಳಗೆ ಎಲ್ಲಾ ಪ್ರಳಯ ಆಗಿ ಸತ್ಯ ಯುಗ ಬರುತ್ತಾ ಅಂತ ಕೇಳಿ ಸರ್ 🙏
@dhaatri71192 жыл бұрын
Bande barutte pralaya
@srinivasrajannasrinivas86322 жыл бұрын
ಭಗವಂತನ ದರ್ಶನ ಆಗುತ್ತೆ ಆನಂತರ ಪ್ರಳಯ ಶುರುವಾಗುತ್ತೆ
@bhagavanaghori59982 жыл бұрын
Ultimate interview, Ultimate episode don't stop this man interview.....
@LeelaMani-kg6ju2 жыл бұрын
Waiting waiting
@gaviranga98472 жыл бұрын
Good episode aravind sir
@seema1192 жыл бұрын
I was waiting for guruji history thank you for this interview please continue its very informative.
@Vikas_Anekal2 жыл бұрын
Thanks a lot Arvind Sir was waiting for this so long...............
@nagarajababu95042 жыл бұрын
Yeshtu sundara hesaru Kalyanapuri Nagara. However we have Kalyan Nagar named after HBR layout.
@nashiva71492 жыл бұрын
ಸರ್ 👌👌👌 🙏🙏🙏. Banglore episode 4 👌👌
@shivanandhombal83042 жыл бұрын
🙏🙏🙏 please continue
@geetanimbakkanavar32232 жыл бұрын
ನಮಸ್ಕಾರ 🙏
@KiranKumar-wp5md2 жыл бұрын
Waiting for this
@lalithammabg16762 жыл бұрын
My Father Govindaraju namage Ramayana kathy Aeluthidru Australia Sri Lanka ondagithu samudrada pralayadinda bere bere aayithu 60 years back namage thilida vishaya
@nagarajababu95042 жыл бұрын
Nimma maathu nija annisutte Nanna thandeyu e vichara helutiddaru.... Nanage ega 65years
@shripathip1572 жыл бұрын
🙏 excellent information Tq Dr ji.
@jchandan39322 жыл бұрын
Sir AANJANEYA Na bagge sompoorna mahithi keeli dayavittu ....🙏
@srikanthmp6552 жыл бұрын
poorthi agi keli sir..thumba interesting ide..all satya ne idu...
@varunp6012 жыл бұрын
Dr. Ramapriya
@Shobha18052 жыл бұрын
Very good information 🙏🙏🙏
@SNBhat-d5o3 ай бұрын
ಪ್ರಳಯ ಕಾಲ ,ಕಲಿಯುಗಾಂತ್ಯ ,ಕಲ್ಕಿ ಅವತಾರ ಯಾವಾಗ ಕೇಳಿ.
@sandeepraj84762 жыл бұрын
GURUJI WOW TRUE INFORMATION 🙏👏🙏👏🙏 SIR
@Revathinaveen2 жыл бұрын
ARVIND sir you r great sir tumba khushi aytu e episode nodi
@sreenivasaraor68092 жыл бұрын
Nice information eager to hear next episode.
@malathirajesh162 жыл бұрын
👌🏼👌🏼👌🏼thanks sir 🙏🏼
@parvathiseetharama48222 жыл бұрын
Thank u very much
@lathasharma24292 жыл бұрын
ಸೂಪರ್ ನಮಗೆ ಗೊತ್ತಿರಲಿಲ್ಲ ಅರ್ಥ ವಾಗುವಂತೆ ಹೇಳಿದ್ದೀರಾ
@Vijaykumar-dr3gp2 жыл бұрын
ಸೂಪರ್
@ramanmarch14942 жыл бұрын
Nameste Arvind sir
@sandeephadadi69762 жыл бұрын
Super episode
@yoganandart396 Жыл бұрын
52000 years ago long lord Shiva God Kalyanpuri place Bangalore
@vishvanath38992 жыл бұрын
Please continue the episode and it is very interesting.
@mamthamp2432 жыл бұрын
Thank you for the divine knowledge 🙏🙏🙏
@SNBhat-d5o3 ай бұрын
Timings ಹೇಳದೇ ಬರೇ ಕಥೆ ಹೇಳಿದರೆ ಅರ್ಥ ಇಲ್ಲಾ.
@varunp6012 жыл бұрын
Super, Monne thaane heegu unte'l banthu, Hech tiLko beku antha itthu, correctag nim video bandhidhe
@vishwanathkrishnappa31822 жыл бұрын
Amazing many unknown facts revealed pl give us adress of ashram and ambarish gurujis adress in koamangla to seek their blessings🙏🙏
@vinodhraj50772 жыл бұрын
E video nu thumba chennagi bandide Dr.Rajkumar avara guru honappa fakirappa naikar matte avara ashrama bagge nu ondu video madi please
@nagavenim56922 жыл бұрын
Pls continue this episode in long days
@kslalithaanand22692 жыл бұрын
ನಮಸ್ಥೆ ಅರವಿಂದ್ ಸರ್.ಇನ್ನೂ ಹೆಚ್ಚಿನ ವಶಯ ತಿಳಿಸಿ.
@MahendraMahendra-ez1md2 жыл бұрын
Super sir
@gangadhar.s.h67832 жыл бұрын
Aravind sir, loving ❤ ur different topics. And most most interested like this vedios. Pls discover spiritual sadhus. Very eager to watch.
@b.sanandaanand70002 жыл бұрын
ಉತ್ತಮ ಅತ್ಯುತ್ತಮ. ಮಾಹಿತಿ ನೀಡುತ್ತಿದ್ದೀರಾ. ಹಾಗೆ ನನ್ನದು ಒಂದು ಸಣ್ಣ ಪ್ರಶ್ನೆ. ಮಂಡ್ಯದಲ್ಲಿ. ಮಾಂಡವ್ಯ ಮಹರ್ಷಿಗಳ ಆಶ್ರಮ ಹುಡುಕಿದರೆ ಸಿಗಬಹುದೇ ಎಂಬ ಮಾಹಿತಿ ತಿಳಿಸಿ ಕೊಡಿ ಶ್ರೀ ಯುತರಿಂದ 🙏🙏🙏🙏🙏🙏💐💐
ಬಂಧುಗಳೆ ಋಷಿ ಆಶ್ರಮ ಈಗ ಸಿಗುವುದಿಲ್ಲ ಆದರೇ ಅವರು ತಪಸ್ಸು ಮಾಡಿದ ಸ್ಥಳದಲ್ಲಿ ಅದ್ಯತ್ಮಿಕ ಶಕ್ತಿ ಇದ್ದೇ ಇರುತ್ತದೆ,... ಆಗ ಆಶ್ರಮ ಅಂತ ಇರುವುದಿಲ್ಲ ಸ್ಪಲ್ಪ ಕಾಲ ನಂತರ ಸ್ಥಳಗಳು ಬದಲಾವಣೆ ಮಾಡುತ್ತಾರೆ, ಎಲ್ಲಾ ಋಷಿ ಮುನಿಗಳು ಇಡೀ ಭರತ ಖಂಡವೆಲ್ಲ ತಪಸ್ಸು ಮಾಡಿರುತ್ತಾರೆ ,.... ಅವರ ಉದ್ದೇಶಗಳ ಮೇಲೆ ಸ್ಥಳಗಳು ನಿಶ್ಚಯ ವಾಗುತ್ತವೆ,.... ಖಾಯಂ ಆಗಿ ಯರೂ ಒಂದೇ ಸ್ಥಳದಲ್ಲಿ ಇರುವುದಿಲ್ಲ...ಉದಾಹರಣೆಗೆ ವಾಲ್ಮೀಕಿ ಮಹರ್ಷಿಗಳು ಇಡೀ ಭಾರತವೆಲ್ಲ ಸುತ್ತಿ ತಪಸ್ಸು ಮಾಡಿದ್ದಾರೆ,... ಅವರು ಆ ಘಟನೆಗಳು ನಡೆಯುವ ಸಂದರ್ಭದಲ್ಲಿ ಯಥಾವತ್ತಾಗಿ ರಾಮಾಯಣ ರಚನೆ ಮಾಡಿದ್ದಾರೆ,.... ಮತ್ತು ಇಡೀ ದೇಶವನ್ನು ಸುತ್ತುತ್ತಾ ರಚನೆ ಮಾಡಿದ್ದಾರೆ..... ಇದಕ್ಕೆ ಸಾಕ್ಷಯೆಂಬಂತೆ ರಾವಣ ಸಂಹಾರ ಮಾಡಿದ ಮೇಲೆ, ಯಾರೋ ಬೇರೆಯವರ ಮಾತು ಕೇಳಿಕೊಂಡು ರಾಮ ಸೀತೆಯನ್ನು ಕಾಡಿಗೆ ಕಳುಹಿಸುತ್ತಾನೆ, ಆಗ ಸೀತೆ ಉಳಿಯುವುದೇ ವಾಲ್ಮೀಕಿ ಮಹರ್ಷಿಗಳ ಆಶ್ರಮದಲ್ಲಿ , ರಚನೆ ಆದ ರಾಮಾಯಣ ಮೊದಲ ಬಾರಿಗೆ ಪ್ರಚಾರ ಆಗುವುದೇ ಲವ ಕುಶರ ಕೈಯಲ್ಲಿ,.... ಲವ ಕುಶ ರು ವಾಲ್ಮೀಕಿ ಮಹರ್ಷಿಗಳ ಆಶ್ರಮದಲ್ಲಿ ಜನಿಸಿದವರು... ಎಸ್ಟು ವಿಚಿತ್ರ ಘಟನೆಗಳು....... ಬಹುಷಃ ಆ ಸಂದರ್ಭದಲ್ಲಿ ಅವರು ಈಗ ಕೋಲಾರದ ಅವನಿ ಯಲ್ಲಿ ಇದ್ದಿರಬೇಕು....... ಹೀಗೆ ಎಲ್ಲಾ ಋಷಿ ಮುನಿಗಳು ಒಂದೇ ಕಡೆ ಇರುವುದಿಲ್ಲ ಯಾಗವೋ ಅಥವಾ ತಪಸ್ಸು ಅತವಾ , ಇನ್ನೇನೋ ಸಂಕಲ್ಪದಿಂದ ಜಾಗಗಳ ಬದಲಾವಣೆ ಮಾಡುತ್ತಾರೆ
@ramachandrahr30382 жыл бұрын
ಗುರುಗಳೇ ನಮಸ್ತೆ 🙏 dayvittu part 5 pls kodi
@bedrocktest11 ай бұрын
Hello Arvind sir, when the guest is in a flow to give information plz dont cut. Later u edit the video however u want. Even your focus also getting shifted FROM asking right questions TO ending an episode.
@arunpawarakv10452 жыл бұрын
Thank you Arvind Sir, For The Respect.
@kalpanakr95562 жыл бұрын
Thank you 🙏🙏
@krishnakanthrv.93422 жыл бұрын
Thank y sir
@puttarajuraju59122 жыл бұрын
Im witing
@madhuphalanetra34982 жыл бұрын
Vote for KALYAN PURI 🙏.
@vijaybhath49322 жыл бұрын
wow super
@ravibhakahavatsalam82732 жыл бұрын
Very nice information, thanks to the person who got the right person to get the information. Message is worthless
@gangatarangaproductionmusi2213 Жыл бұрын
ನಮಸ್ಕಾರ ಸರ್ ತುಂಬಾ ಚೆನ್ನಾಗಿದೆ ಎಲ್ಲ ವಿಷಯ ದಯವಿಟ್ಟು ಅಡ್ರೆಸ್ ಹಾಕಿ ನಾವು ಬಂದು ಭೇಟಿ ಮಾಡಿ ಬರ್ತೀವಿ ಅಂಬರೀಶ್ ಗುರುಗಳ ನೋಡ್ತೀವಿ ಇನ್ನೊಬ್ಬರನ್ನು ನಮಸ್ಕಾರ ಫೋನ್ ನಂಬರ್ ಮತ್ತು ವಿಳಾಸ ತಿಳಿಸಿ ದಯಮಾಡಿ
@prasannaks899 ай бұрын
💐🙏
@daspoornima2 жыл бұрын
where is the ashram located? I would love to visit. your video is soo much inspiring, which is tempting me to visit this place