Рет қаралды 15,821
Right Angle Media - RAM
ಅನಾಥ ಮಕ್ಕಳಿಗೆ ಆಶ್ರಯಧಾಮವಾಗುತ್ತಿದೆ ʼಮಾತೃಛಾಯಾʼ ಹೆತ್ತವರು ಯಾರೆಂದೇ ತಿಳಿಯದ ಪುಟ್ಟ ಕಂದಮ್ಮಗಳಿಗೆ ಆಸರೆ ನೀಡುತ್ತಿರುವ ವಾತ್ಸಲ್ಯದ ಮನೆ ಮಾತೃಛಾಯಾದ ಬಗೆಗಿನ ಪುಟ್ಟ ನೋಟ ಇಲ್ಲಿದೆ