Love u premanna 👌song ದ್ರುವಣ್ಣನಿಗೆ ಹೇಳ್ ಮಾಡುಸದಂಗಿದೆ ಪ್ರೇಮಣ್ಣ tq ❤️❤️❤️❤️❤️❤️
@prashanthg5891Ай бұрын
🔥🔥
@ashi281029 күн бұрын
Janapada geete idu
@umeshbiradar216529 күн бұрын
❤❤ Jai Dhruva Boss..❤❤
@itzkicchanayak29 күн бұрын
Jai Kiccha Boss 💥
@lakshmigraphics453529 күн бұрын
@@RameshSarja-n2p 100per cent
@raghukishor82527 күн бұрын
ಶಿವಣ್ಣ ಅಭಿಮಾನಿಗಳ ಕಡೆಯಿಂದ ಶುಭವಾಗಲಿ ❤
@factkannadiga_Ай бұрын
ಮಾರ್ಟೀನ್ ಗಿಂತ 10 ಪಟ್ಟು ಚೆನ್ನಾಗಿದೆ 👌👌 ಡಿಬಾಸ್ ಅಭಿಮಾನಿಗಳ ಕಡೆಯಿಂದ ಆಲ್ ದಿ ಬೆಸ್ಟ್ ❤️ ಜೈ ಡಿ ಬಾಸ್ ❤️ಜೈ ಧ್ರುವ ಅಣ್ಣ
@umeshbiradar2165Ай бұрын
ಇದು ಬೇಕಿರೋದು... ❤❤ ಜೈ ಧ್ರುವ ಬಾಸ್ ❤❤ ಜೈ ಡಿ ಬಾಸ್ ❤❤
@shrinivasmadagundi1034Ай бұрын
Idu kannadigaru Andre
@BhimashiGoudarАй бұрын
Tq bro ❤
@factkannadiga_Ай бұрын
@@BhimashiGoudar ❤️
@Mr.RPS_006Ай бұрын
❤
@karthikam4478Ай бұрын
ಶಿವಣ್ಣ ಅಭಿಮಾನಿ ಗಳಿಂದ ಕೆ ಡಿ ಚಿತ್ರಕ್ಕೆ ಒಳ್ಳೆದಾಗಲಿ.. 💥❤️🔥
@Nimma_varunАй бұрын
ಜೈ ಶಿವಣ್ಣ 🙏
@kantharaj1230Ай бұрын
ಜೈ ಶಿವಣ್ಣ
@motuhc4840Ай бұрын
Jai Shivanna
@shreegaddenor717Ай бұрын
ಜೈ ಶಿವಣ್ಣ ❤
@chowdeshm9980Ай бұрын
Jai power star ❤❤
@PuneethRajkumarFan17Ай бұрын
ದೊಡ್ಮನೆ ಅಭಿಮಾನಿಗಳ ಕಡೆಯಿಂದ #KD ಚಿತ್ರಕ್ಕೆ ಒಳ್ಳೆಯದಾಗಲಿ All The Very Best ❤️
@SanthoshKumar-co2hi15 күн бұрын
E song yar yar adict agidira like kodi
@gireeshavv93309 күн бұрын
Adicted to eklavya ಸಾಂಗ್ಸ್ 26 minutes.
@punyakumar1580Ай бұрын
ರಾಜವಂಶದ ಅಭಿಮಾನಿಗಳ ಕಡೆಯಿಂದ... ಆಲ್ ದಿ ಬೆಸ್ಟ್... ದ್ರುವ ಸರ್ 👍👍👍
@balajis519629 күн бұрын
You are Mysore kingdom?
@kumarn120229 күн бұрын
Rajleela ವಿನೋದ ಅಭಿಮಾನಿ ಕಡೆಯಿಂದ all the best ❤
@rockerboy418429 күн бұрын
Raja Vamsha Andre Mysore wodeyars vamshana ?
@VijayAppu27 күн бұрын
@@rockerboy4184No Karnataka Vamsha
@murthyrt754625 күн бұрын
2:33 to 2:36 is fire.
@yogeshappu812529 күн бұрын
ಒಂದು ಕಡೆ ui.. ಇನ್ನೊಂದು ಕಡೆ max ... ಮತ್ತೊಂದು ಕಡೆ kd wow....wow❤
@raghunaikgcnaika956827 күн бұрын
Ella namave guru ❤❤❤❤
@SiddappaGadag-q6q25 күн бұрын
V@@raghunaikgcnaika9568❤ 0:49 0:50🎉
@user-ly4nv5dr9p17 күн бұрын
Howdu max indu kade ne 😂😂😂 flop only 60 crore worldwide 😂😂
@Detectivekannadiga15 күн бұрын
That's not flop vro@@user-ly4nv5dr9p
@HiHi-i4p8h13 күн бұрын
Kannadadavar movie odali
@gajaraj6864Ай бұрын
ಎಲ್ಲ ದರ್ಶನ ಅಭಿಮಾನಿಗಳ ಕಡೆಯಿಂದ all the very best❤
@marutitalawar1306Ай бұрын
Buckets😂
@gururajganur3895Ай бұрын
All the best
@KRK7028Ай бұрын
🪣 ಯಾರೂ ಅಂತಾ ಎಲ್ಲರಿಗೂ ಗೊತ್ತು😂😂😂😂@@marutitalawar1306
@umeshbiradar2165Ай бұрын
ಇದು ಬೇಕಿರೋದು... ❤❤ ಜೈ ಧ್ರುವ ಬಾಸ್ ❤❤ ಜೈ ಡಿ ಬಾಸ್ ❤❤
@TheVinu-dc2ehАй бұрын
Illa kano bolimakala nim thara fan war madi saybeka helaru kannada Industry avru antha belsiyod kaliriii D boss yavthu yaranu belsbeddi antha helila tilko@@marutitalawar1306
@ShivaMahi-b7d14 сағат бұрын
Daily ee haadu ಕೇಳೋರು ಲೈಕ್ ಮಾಡಿ❤
@prashanthdachu8323Ай бұрын
👑#DBOSS ಅಭಿಮಾನಿಗಳ ಕಡೆಯಿಂದ 👍🏻All The Best #Druvasarja #KD#Jogiprem
@NHS-RanaАй бұрын
Thanks broo
@princearyan57Ай бұрын
DS BOSS ❤️💪
@princearyan57Ай бұрын
BOSS IS BACK
@K.D---ಕಾಳಿದಾಸАй бұрын
Bro idu bekirodhu❤❤️🩹❤️🔥☺️
@princearyan57Ай бұрын
DS BOSS ❤️💪
@bheemudgonal850929 күн бұрын
ಎಲ್ಲ ದರ್ಶನ್ ಅಭಿಮಾನಿಗಳು ಕಡೆಯಿಂದ all the best ❤🎉❤❤
@shreedharshree188929 күн бұрын
I like it
@Rahul-D610628 күн бұрын
ಜೈ ಡಿ ಬಾಸ್ ❤❤❤❤
@vasanthkumar42127 күн бұрын
Jai D Boss❤❤
@ullasgowda980826 күн бұрын
😂😂😂😂😂
@shreyasp1901Ай бұрын
Masth aagede song Dhruva sarja 🔥
@Randomlypostin17 күн бұрын
This song has both modern and devotion essence. I don't understand the language, but am learning kannada and the music always gives me energy. Love from delhi
@sachinkumarm464311 күн бұрын
Great sir.
@pv92710 күн бұрын
In hindi it's there pls do watch
@Randomlypostin10 күн бұрын
@pv927 i Have already seen it but here its more satisfying
@RavikumarRavi-d5e7 күн бұрын
❤ @@Randomlypostin
@gg.473424 күн бұрын
ಕಾಲೇಳೆಯೋಕೆ ಬಂದೋರೆಲ್ಲ ಕಾಲ್ಕೆಳಗೇ ಉಳಿದೋದ್ರೇಲ್ಲ.. ಈ ಲೈನ್ ತುಂಬಾ ಇಷ್ಟ ಆಯ್ತು.. ಟ್ರೊಲ್ ಮಾಡೋ ನನ್ಮಕ್ಳಗೆ ಸರಿಯಾಗಿದೇ ಸಾಹಿತ್ಯ.. ಸೂಪರ್ ಪ್ರೇಮ್ ಸರ್..
@manma-z3m23 күн бұрын
ಗೆಳೆಯ ನೀವು ಹೇಳಿದ್ದು ಸರಿಯಾಗೇ ಇದೆ... ಆದರೇ ಕಾಲೇಳೆಯೋಕೆ ಬಂದೋರೆಲ್ಲ ಕಾಲ್ಕೆಳಗೇ ಉಳಿದೋದ್ರೆಲ್ಲಾ.. ಇದು ಕಲ್ಪನೆ ಅಷ್ಟೇ.. ಈ ಪದ ಅವನಿಗೆ ಅವನೇ ಹೇಳುಕೊಂಡು ಅಹಂ ಪಡ್ಬೇಕು ಅಷ್ಟೇ... ಯಾಕೇ ಅಂದ್ರೆ
@jayashankarkr47388 күн бұрын
Ee song prem na Pudangu andida ke akiradu
@Karthik-zh7ye8 күн бұрын
@@jayashankarkr4738😂😂
@rameshgowdru26556 күн бұрын
@@jayashankarkr4738mathe prem yak mathe next movie ge avar thunne ne unnoke ogthavne 😂😂
@nagarajgowda66513 күн бұрын
En prem pundaga ? 😂😂😂 Anna hadnale etta goota
@raamuraamu372028 күн бұрын
D Boss ಅಭಿಮಾನಿಯಾಗಿ ಹೇಳ್ತ ಇದೀನಿ ಸಾಂಗ್ ಮಾತ್ರ ಸೂಪರ್ ಲಿರಿಕ್ಸ್ ಚಿತ್ತಲ್ ಪತಲ್ ....💥🤘all the best kD Team ....From D Boss Fans
@NageshaNagesh-lx1tt28 күн бұрын
♥️ಜೈ 🇩 ಬಾಸ್ 🐘♥️
@musiclovers680627 күн бұрын
ನಿಮ್ಮ ಡಿಬಾಸ್ ಗೆ ಅರಬಿಲಿ ಸುತ್ತಿ ಓಡದವ್ನೆ ಜೋಗಿ ಪ್ರೇಮ್, ಸರಿಯಾಗಿ song ಕೇಳ್ರೋ 😂
@Sunil85h626 күн бұрын
@@musiclovers68062:26 & 2:48 ಇದು ನಿಮಗೆ ಹೇಳಿ ಮಾಡಿಸಿ ದಂತೆ ಇದೆ ನೋಡ್ಕೋ ಚುತ್ಯ 😂😂
@Digitalnewskannada-D26 күн бұрын
@@musiclovers6806ಇನ್ ಡೈರೆಕ್ಟ್ ಆಗಿ ಉಗಿದಿದ್ದು. ಬಕೆಟ್ ಹಿಡಿದಿದ್ದು ಯಾರು, ತನ್ನ ದಾರಿಲಿ ಹೋಗೊ ರಾಜ ಯಾರು..😅
@ಕುರುಕ್ಷೇತ್ರದಕುವರ26 күн бұрын
ಲೇ ಲೌಡೆ ಸರೋಜ ಮುಂದೇನೆ ಡಿಬಾಸ್ ಬಗ್ಗೆ ಮಾತಾಡವ್ನೆ ಪ್ರೆಮ್ 😂ಅದು ನೋಡಿ ತಿಕಾ ಉರ್ಕೊ ಮೊದ್ಲು 😂@@musiclovers6806
@jagadeeshak4569Күн бұрын
👌👌ರಿಯಲ್ ಸ್ಟಾರ್ ಅಭಿಮಾನಿ ಜಗದೀಶ್ ಕಡೆಯಿಂದ ಶುಭವಾಗಲಿ 👌👌💐💐 ನಂದು ಒಂದು ಸಾಂಗ್ ಇದೆ ಸಪೋರ್ಟ್ ಮಾಡಿ ಪ್ರೇಮ್ ಸರ್ ದ್ರುವ ಅಣ್ಣ 🌹🙏🙏
@Alexander_8055Ай бұрын
ಧ್ರುವ ಅಣ್ಣಾ ಈ film blockbuster hit ಆಗಲಿ...... ❤️ Love from ನಮ್ಮ ಬೆಳಗಾವಿ....❤
@swamyacchuswamy1683Ай бұрын
ಸಾಂಗ್ ಸಕತ್ ಮೂವಿ ಪಕ್ಕಾ ಹಿಟ್ ಆಗುತ್ತೆ 👑 ಓಡ್ರೋ ಓಡ್ರೋ ಇದು ಸರ್ಜಾ ಅಡ್ಡ 😎💥
@jagadish144129 күн бұрын
Who is martin 😂😂😂
@anilkumarks1237Ай бұрын
Kiccha dhruva ❤🎉 all the best 🎉
@Ntsvlogs95418 күн бұрын
ಕಿಚ್ಚ ಫ್ಯಾನ್ಸ್ ಕಡೆಯಿಂದ All The Best 🎉
@darshankammarrtl611Ай бұрын
ನಾನು ಯಶ್ ಅಭಿಮಾನಿ.. ಆದ್ರೆ ಎಲ್ಲರೂ ಬೇಕು ಎಲ್ಲರ ಮೂವಿ ನು ನೋಡ್ತೀನಿ.. ಡಿ ಬಾಸ್ ಸಾಂಗ್ಸ್ ಇಷ್ಟ.... ❤️ದ್ರುವ ಅಣ್ಣನ್ ಡೈಲಾಗ್ ಇಷ್ಟ ❤️.. ಅಪ್ಪು ಸರ್ ಡಾನ್ಸ್ ಇಷ್ಟ.. ❤️ ಸುದೀಪ್ ಅಣ್ಣನ ಮಾತು ಇಷ್ಟ... ❤️ ಕನ್ನಡ ಇಂಡಸ್ಟ್ರಿ 😘ಆಲ್ ಹೀರೋಸ್.. Love you all🥰🙏🏻... KD ಚಿತ್ರಕ್ಕೆ ಒಳ್ಳೇದಾಗ್ಲಿ. ಸಾಂಗ್ ಮಾತ್ರ ಸೂಪರ್ ❤️😘ಶಿವಪ್ಪ 🙏🏻
@manju.5428Ай бұрын
❣️
@Pavithra-h8l29 күн бұрын
❤❤
@ShreeSharath-n6l29 күн бұрын
❤️😊
@nadeemnaddu94529 күн бұрын
Real yash
@KempuRaj-c6r28 күн бұрын
ನಿಜಾ ಅಣ್ಣ ಕನ್ನಡ ಸಿನಿಮಾ ನೋಡಬೇಕು
@VeeruReju-q2qАй бұрын
ಅಪ್ಪು ದೇವರು ಅಭಿಮಾನಿ ಗಳ ಕಡೆ ಇಂದ all the Best ❤️
@Royalchallengersbengaluru-n5gАй бұрын
King armies 🎉
@chaanakya1241Ай бұрын
ಅಪ್ಪು ❤
@DhruvaSarjaCultАй бұрын
Thank you❤
@sureshahd3457Ай бұрын
Love u appu
@virat6162Ай бұрын
Devru anthe 😂😂
@basuduniya729425 күн бұрын
ದುನಿಯಾ ವಿಜಯ್ ಫ್ಯಾನ್ಸ್ ಕಡೆಯಿಂದ ಆಲ್ ದ ಬೆಸ್ಟ್ ❤ ಸೂಪರ್ ಸಾಂಗ್
@bharathinfi25 күн бұрын
Ok
@sachinpro565720 күн бұрын
All the best from Salaga fans ❤ song is psych😅..
@MahadevaMs-he1yp8 күн бұрын
❤️ಕಿಚ್ಚ ಬಾಸ್ ಅಭಿಮಾನಿಗಳ ಕಡೆಯಿಂದ ಮೂವಿಗೆ ಶುಭವಾಗಲಿ ❤️ಸಾಂಗ್ ಸೂಪರ್ 👌
@umeshbiradar2165Ай бұрын
❤❤ ಜೈ ಧ್ರುವ ಬಾಸ್ ❤❤ ಈ ಹಾಡು ಖಂಡಿತಾ ಯಶಸ್ವಿಯಾಗಿ ಜನರ ಮನಸ್ಸಿನಲ್ಲಿ ಹಾಸು ಹೊಕ್ಕಾಗಿ, ಬಾಯಲ್ಲಿ ಗುನುಗುತ್ತೆ...😊😊
@MrMG152Ай бұрын
Dhruva ಫ್ಯಾನ್ಸ್ ಗೆ ಹಬ್ಬಾನೆ❤ ಸಾಂಗ್
@manjurmadakari6401Ай бұрын
D Boss ಅಭಿಮಾನಿಗಳ ಕಡೆಯಿಂದ all the best 100ಡೇಸ್ ರನ್ನಿಂಗ್ ಆಗಲಿ ❤
@chandrakantkamble6340Ай бұрын
@@manjurmadakari6401 thank you 💐❣️
@prashantnaik6668Ай бұрын
😂 ಏನ್ ಕರ್ಮ ನಿಮ್ದು
@siddupooja5228628 күн бұрын
Nindu yen karma guru oledagli anta arasidaru sayitira nivela benki achoke kayo makleno😅@@prashantnaik6668
@kumaraswamy86015 күн бұрын
@@prashantnaik6668ನಿಂದೇನೋ ಕರ್ಮ bolimagne 😂😂
@amazingabhishekabhiramupad350718 сағат бұрын
ಈ ಸಾಂಗ್ ಯಾಕೋ ಹುಡುಗರು ಮೂವಿಯ ಶಂಭೋ ಶಿವ ಶಂಭೋ ಅನ್ನೋ ಸಾಂಗಿಗೆ ಲಿಂಕ್ ಆಗುತ್ತೆ ಅಲ್ವಾ😂😂😂
@JK-nf6sqАй бұрын
ಏನೋ ಒಂದ್ ಬೇರೆ ರೀತಿ ಕಾಣುತ್ತಿದೆ,ಹಾಡು ಚೆನ್ನಾಗಿದೆ.ಒಳ್ಳೆದ ಆಗ್ಲಿ ಧ್ರುವ,ಪ್ರೇಮಗೆ ಮತ್ತು KD ತಂಡಕ್ಕೆ.🎉
@itsnaveenmadhugiriАй бұрын
Wow wow 100% Eesala Dhruva Sir, Prem Sir Hit💥💥💥
@IndugopigowdruАй бұрын
Song Thumba Chenagide 🥰All the Best Dhruva Anna ❤
@ಭೂಮಿತಾಯಿನೈಸರ್ಗಿಕಕೃಷಿ7 күн бұрын
ಹರ ಹರ ಮಹಾದೇವ ಶಂಭೋ ಶಂಕರ ನಮಃ ❤🎉
@shankarambali180Ай бұрын
ಅಪ್ಪು ಅಭಿಮಾನಿಗಳಿಂದ ನಿಮಗೆ ಒಳ್ಳೇದು ಆಗಲಿ ಓಂ ನಮಃ ಶಿವಾಯ ನಮಃ
@shivakumarak979729 күн бұрын
ಇದುನ್ನ ಬಿಡ್ರೋ ಮೊದ್ಲು
@taruntalikote28 күн бұрын
Ninge yake @@shivakumarak9797
@emmanuelrichard4185Ай бұрын
ಸೈನ್ಯ ನೇ ಇಲ್ಲ ivange hontavne ರಾಜನಂಗೆ 🔥✍️ Absolute Fantastic writing 🖋️
@RamaM-g3sАй бұрын
💐❤️D's ❤️Boss❤️ಜೈ ಆಂಜನೇಯ ❤️ಸೂಪರ್ ಹಿಟ್ ಸಾಂಗ್ ❤️💪
@MahalakshmiGowdaas5 сағат бұрын
Pream anna super super
@ningamedkanhal6669Ай бұрын
ಜೈ ಧ್ರುವ ಬಾಸ್ ಸಾಂಗ್ ಸೂಪರ್ ❤❤❤❤❤🎉🎉🎉🎉🎉
@ksgaming202129 күн бұрын
ವಿಚಾರವಂತ ಕಾಮಿಡಿ ಕಿಂಗ್ ಕಾಶಿನಾಥ್ ಅಭಿಮಾನಿಗಳ ಕಡೆಯಿಂದ KD ಚಿತ್ರಕ್ಕೆ all the best
@Rajeshkkk1426 күн бұрын
😂😂😂
@ksgaming202117 күн бұрын
ಹೆಂಗೇ... ನಾವು 😀😂@@Rajeshkkk14
@madeshmadesh9919Ай бұрын
ಎನ್ ಗುರು ಲಿರಿಕ್ಸ್ , ಡ್ಯಾನ್ಸ್ 🔥 ಇದ್ದಂಗಿದೆ ಜೈ ಧ್ರುವ ಬಾಸ್..
ಡಿ ಬಾಸ್ ಅಭಿಮಾನಿಗಳ ಕಡೆಯಿಂದ KD ಸಿನಿಮಾಗೆ ಒಳ್ಳೆಯದಾಗಲಿ.
@munegowdanm5592Ай бұрын
ಈ ಸಾಂಗ್ ಶಿವಣ್ಣನಿಗೆ ಕರೆಕ್ಟ್ ಮ್ಯಾಚ್ ಆಗುತ್ತೆ 👍
@mahanteshnyamagoudar826329 күн бұрын
ಅಪ್ಪು ಬಾಸ್ ಅಭಿಮಾನಿಗಳ ಕಡೆಯಿಂದ all the best druva boss❤
@VijayKumar-b9w8c18 күн бұрын
❤❤❤❤😊🎉
@rangunandugowdarncreations954Ай бұрын
ಸೂಪರ್ 👌 👌 👌 ಸಾಂಗ್ 🎶🎼🎵 ಡಿ ಬಾಸ್ ಅಭಿಮಾನಿಗಳ ಕಡೆಯಿಂದ ಪ್ರೇಮ ಸರ್ ನಿರ್ದೇಶನದ ಕೆಡಿ ಚಿತ್ರತಂಡಕ್ಕೆ ಒಳ್ಳೆಯದಾಗಲಿ All the best in kedi all team
@k_m-kiranncheetah29 күн бұрын
ಪುನೀತ್ ಫ್ಯಾನ್ ಕಡೆಯಿಂದ ... ಆಲ್ ದಿ ಬೆಸ್ಟ್
@veerupatil552329 күн бұрын
Prem's sir... ನಿಮಗೆ ಸಾಟಿನೇ ಇಲ್ಲ..... Suuuper sir 💝🙏 ಜೈ ದ್ರುವ Boss..... 🚩.. All the best . KD team👍🥳 ಇಪ್ಪತ್ತು ಸಲ ಕೇಳಿದೀನಿ ಈ song ನಾ..... 🫶👌.... Love you DS 𝐁𝐨𝐬𝐬 💪😘😘
@ashwiniashwinik773011 күн бұрын
Super super song 💗
@psstudiokannadaАй бұрын
ಧ್ರುವ ಸರ್ಜಾ ಅಭಿಮಾನಿಗಳು like madi ❤❤
@pkmgmАй бұрын
Prem never dissatisfies in songs 🔥🔥🔥🔥🔥🔥
@parashuramakanaka7328Ай бұрын
ದುನಿಯಾ ವಿಜಯ್ 💪💕 ಅಭಿಮಾನಿಗಳ ಕಡೆ ಇಂದ all the best ❤🎉🎉 ಜೈ ದುನಿಯಾ ವಿಜಯ್.
@ಕುರುಕ್ಷೇತ್ರದಕುವರАй бұрын
ದಚ್ಚು ಫ್ಯಾನ್ಸ್ ದಯವಿಟ್ಟು ಫ್ರೆಮ್ ಸರ್ ಗೆ ಸಪೋರ್ಟ್ ಮಾಡ್ರಪ್ಪ 😢🔥⚡ಜೈ ಡಿಬಾಸ್ 🔥
@yfychchclgrАй бұрын
Yes
@vinodgowda-yb9gbАй бұрын
ಪಲ್ಲವಿ : ಗುರುವೇ ನಿನ್ನಾಟ ಬಲ್ಲೂರ್..ಗುರುವೇ ನಿನ್ನಾಟ ಬಲ್ಲೂರ್.. ಗುರುವೇ ನಿನ್ನಾಟ ಬಲ್ಲೂರ್ ಯಾರ್ ಯಾರೋ.. ಶಿವನೇ ನಿನ್ನಾಟ ಬಲ್ಲೂರ್ ಯಾರ್ ಯಾರೋ, ಶಿವಾ.. ಶಿವ ಶಿವ ಶಿವ ಶಿವ ಶಿವ ಶಿವ ಗುರುವೇ ನಿನ್ನಾಟ ಬಲ್ಲೂರ್ ಯಾರ್ ಯಾರೋ.. ಶಿವನೇ ನಿನ್ನಾಟ ಬಲ್ಲೂರ್ ಯಾರ್ ಯಾರೋ, ಶಿವಾ.. ಚರಣ 1: ಹತ್ತೂರಿನ ಒಡೆಯ ನೀನು, ಗೊತ್ತೇನೋ ಯಾರು ನಿಂಗೆ... ಸೈನ್ಯಾನೆ ಇಲ್ಲ ಇವನ್ಗೆ, ಹೊಂಟವ್ನೆ ರಾಜ ನಂಗೆ.. ಬೆಳಗಾಗೋದ್ರಲ್ಲೇ ಬೆಳೆದಾ...ಬೆಳಗಾಗೋದ್ರಲ್ಲೇ ಬೆಳೆದು ಫೇಮಸ್ಸು ಆಗೋದ್ನಲ್ಲ.. ನಾನು ನಾನ್ ಅಂದೋರ್ಗೆಲ್ಲಾ ತೊಡೆತಟ್ಟಿ ನಿಂತವ್ನ್ ನೋಡ್ಲಾ.. ಬೆಳೆದ ಬೆಳೆದ ಬೆಳೆದ ನೋಡೋ.. ಗುರುವೇ ನಿನ್ನಾಟ ಬಲ್ಲೂರ್ ಯಾರ್ ಯಾರೋ.. ಶಿವನೇ ನಿನ್ನಾಟ ಬಲ್ಲೂರ್ ಯಾರ್ ಯಾರೋ, ಶಿವಾ.. ಚರಣ 2: ದೌಲತ್ತಲ್ ಮೆರದೋರೆಲ್ಲ ಹಿಸ್ಟರಿ ಲಿ ಉಳಿದೆಯಿಲ್ಲ.. ಕಾಲೇಳೆಯೋಕ್ ಬಂದೋರೆಲ್ಲ ಕಾಲ ಕೆಳ್ಗೆ ಉಲ್ದೊದ್ರಲ್ಲ.. ನೀನ್ ಅಂತೋನ್ ಅಲ್ವೇ ಅಲ್ಲ...ನೀನ್ ಅಂತೋನ್ ಅಲ್ವೇ ಅಲ್ಲ... ನಿನ್ನಂಗೆ ಯಾರು ಇಲ್ಲ.. ಬಕೇಟಾ ಹಿಡಿಯೋರ್ನೆಲ್ಲ ಸೈಡಿಟ್ಟು ಹೋಯ್ತಯೀರ್ಲಾ .. ಬೆಳೆದ ಬೆಳೆದ ಬೆಳೆದ ನೋಡೋ.. ಗುರುವೇ ನಿನ್ನಾಟ ಬಲ್ಲೂರ್..ಗುರುವೇ ನಿನ್ನಾಟ ಬಲ್ಲೂರ್.. ಗುರುವೇ ನಿನ್ನಾಟ ಬಲ್ಲೂರ್ ಯಾರ್ ಯಾರೋ.. ಶಿವನೇ ನಿನ್ನಾಟ ಬಲ್ಲೂರ್ ಯಾರ್ ಯಾರೋ, ಶಿವಾ..