Veeram | Shiva Shiva | Ananya Bhat | Prajwal Devraj | Kumar Raj | J.Anoop Seelin | Shashidhar K.M

  Рет қаралды 12,414,573

Anand Audio

Anand Audio

Күн бұрын

Watch Lyrical Video Song Shiva Shiva Sung By: Ananya Bhat From The Movie Veeram Starring: Prajwal Devaraj, Rachita Ram, Srinagar Kitty, Shishya Deepak & Others Exclusive Only On Anand Audio Official KZbin Channel..!!!
----------------------------------------------
#Veeram #AnanyaBhat #ShivaShiva #PrajwalDevraj,
#RachitaRam, #SrinagarKitty,
#ShishyaDeepak #AnoopSeelin #anandaudio
----------------------------------------------
♪ Movie: Veeram
♪ Banner: Shashidhar Studios Production
♪ Starcast: Prajwal Devraj, Rachita ram, Srinagar Kitty, Shishya Deepak
♪ Writer and Direction: Kumar Raj (Khadar)
♪ Producer: Shashidhar K M
♪ Music: J Anoop Seelin
♪ Lyrics: Dr. V.Nagendraprasad
♪ Singer: Ananya Bhat
♪ DOP: Lavith
♪ Editor: Ravichandran
♪ Vfx: Vishwas K @ Visual Magic
♪ Keys: Varun Pradeep
♪ Rhythms: Gerald, Alphonse
♪ Voices : Jyothi Vyasraj, Supriya Ram,
Vasushree, Chinmai, Ganesh Karanth
♪ Voices arranged and recorded by Vyasraj Sosale
♪ Mix & Master : Ramji Soma @ Unique studios, Chennai
♪ Rhythms Recordist: Shaktivel @ Symphony of Culture, Bengaluru
Ananya Bhat Voice Recorded @ Laya Digi Studios by Pramath Kiran
♪ Record Label: AANANDA AUDIO VIDEO
----------------------------------------------
You can also download this album from
♪ Wynk Music : bit.ly/3zmhkGC
♪ jioSavan : bit.ly/3TSmCD4
♪ Gaana Music : bit.ly/42PZlFT
♪ Amazon Prime Music : amzn.to/3xqVcIG
♪ Hungama : bit.ly/3ntH4hD
♪ KZbin Music : bit.ly/3QmV9Y1
♪ Apple Music : apple.co/40PRxCl
♪ Resso Music : bit.ly/3G164TR
♪ Spotify Music : spoti.fi/3zjcGJB
♪ Inst reels Shiva Shiva : bit.ly/3jU7Z4a
♪ Inst reels Veeram Theme Music 02 : bit.ly/40OK3Qf
♪ Inst reels Mounave Chenna : bit.ly/3JWsnez
♪ Inst reels Hodalo Bittu Hodalo : bit.ly/3KtgKNG
----------------------------------------------
ಓಂ ನಮಃ ಶಿವಾಯ
ಕೇಳೋ ಮಾದೇವ ಮನ್ಸನ ಜೀವ
ನೀ ನುಡಿಸಿ ಆಡಾಕ ಡಮರು ಆಗ್ಯವ
ಯಾಕ ಶಿವಲಿಂಗ ನಡೆಸುತಿ ಹಿಂಗ
ಏನೇನು ಇಲ್ಲಯ್ಯ ನಮ್ಮ ಕೈಯಾಗ
ಎಡವಿಸಿ ತಾಳ ಉರುಳಿಸಿ ದಾಳ ನಡೆಸಿದಿ ಬಾಳ.....
ಶಿವ ಶಿವ ಶಿವ ಶಿವ ಶಿವ ಶಿವ ಶಿವ ಶಿವ ಶಿವನೇ
ಹರ ಹರ ಹರ ಹರ ಹರ ಹರ ಹರ ಹರ ಹರನೇ
ಶಿವ ಶಿವ ಶಿವ ಶಿವ ಶಿವ ಶಿವ ಶಿವ ಶಿವ ಶಿವನೇ
ಹರ ಹರ ಹರ ಹರ ಹರ ಹರ ಹರ ಹರ ಹರನೇ
ಕೇಳೋ ಮಾದೇವ ಮನ್ಸನ ಜೀವ
ನೀ ನುಡಿಸಿ ಆಡಾಕ ಡಮರು ಆಗ್ಯವ ಓಂ ನಮಃ ಶಿವಾಯ
ನಾ ಹೂವು ಹಣ್ಣು ತಂದೆ ಕಣ್ಣೀರು ನೀನು ತಂದೆ
ನಾನು ಆಳಲಿಲ್ಲೋ ತನ್ನಂತಾನೇ ಬಂತಲ್ಲೋ
ನೀನು ನಗಬೋದ..? ನನಗಾಗಿ ಅಳಬೋದ..?
ಹೇ ಶಿವಾ..ಜೀವವಾ ಕಾಡುತಿ ಯಾಕೋ ಶಿವ
ಕನಸು ಒಡೆದಾವ...!!
ಶಿವ ಶಿವ ಶಿವ ಶಿವ ಶಿವ ಶಿವ ಶಿವ ಶಿವ ಶಿವನೇ
ಹರ ಹರ ಹರ ಹರ ಹರ ಹರ ಹರ ಹರ ಹರನೇ
ಶಿವ ಶಿವ ಶಿವ ಶಿವ ಶಿವ ಶಿವ ಶಿವ ಶಿವ ಶಿವನೇ
ಹರ ಹರ ಹರ ಹರ ಹರ ಹರ ಹರ ಹರ ಹರನೇ
ಕೇಳೋ ಮಾದೇವ ಮನ್ಸನ ಜೀವ
ನೀ ನುಡಿಸಿ ಆಡಾಕ ಡಮರು ಆಗ್ಯವ ಹೂ ಮುಳ್ಳು ಒಂದೇ ಗಿಡಕ
ಹೆಂಗಾರ ಜೋಡಿಸಿಟ್ಟಿ ಬೇದ ನಮಗಿಲ್ಲೋ ನಿನ್ನಾಟ ಸರಿ ಇಲ್ಲೋ
ನೀನು ವಿಷ ಕುಡಿದಿ ನಾವುನು ಕುಡಿಬೇಕಾ..?
ಚಾಲಕ ಪಾಲಕ ನಾಮವು ನಿಂಗ್ಯಾತಕ..? ನೀನು ನಮಗ್ಯಾಕ...?
ಶಿವ ಶಿವ ಶಿವ ಶಿವ ಶಿವ ಶಿವ ಶಿವ ಶಿವ ಶಿವನೇ
ಹರ ಹರ ಹರ ಹರ ಹರ ಹರ ಹರ ಹರ ಹರನೇ
ಶಿವ ಶಿವ ಶಿವ ಶಿವ ಶಿವ ಶಿವ ಶಿವ ಶಿವ ಶಿವನೇ
ಹರ ಹರ ಹರ ಹರ ಹರ ಹರ ಹರ ಹರ ಹರನೇ
ಯಾಕೋ ಶಿವಲಿಂಗ ನಡೆಸುತಿ ಹಿಂಗ
ಏನೇನು ಇಲ್ಲಯ್ಯ ನಮ್ಮ ಕೈಯಾಗ ಓಂ ನಮಃ ಶಿವಾಯ
----------------------------------------------
Operator Codes
To Set "Kelo Madeva" as Your Caller Tune!!!
AirTel Users Dial 5432118115835
Vodafone & Idea Users Dial 53712980191
BSNL Users SMS BT 12980191 to 56700
Operator Codes
To Set "Na Hoovu Hannu" as Your Caller Tune!!!
AirTel Users Dial 5432118115653
Vodafone & Idea Users Dial 53712980189
BSNL Users SMS BT 12980189 to 56700
Operator Codes
To Set "Hoo Mullu" as Your Caller Tune!!!
AirTel Users Dial 5432118115859
Vodafone & Idea Users Dial 53712980192
BSNL Users SMS BT 12980192 to 56700
----------------------------------------------
►Watch Prajwal & Devraj Movies: bit.ly/2U8pIE1
►Watch Challenging Star Darshan Movies: bit.ly/2kPnXP1
►Watch Kannada Latest Romantic Songs : bit.ly/2Yw1t4t
►Watch Kannada Movies Latest Songs: bit.ly/2WuwhRy
►Watch ನಿಮ್ಮ ಹಾಡು ನಿಮ್ಮ ಧ್ವನಿ: bit.ly/2Hep5WO
-------------------------------------------------
👉 *Twitter: / aanandaaudio *
👉 *Facebook: / aanandaaudio *
👉 *Instagram: www.instagram.... *
----------------------------------------------
VISIT OUR OTHER CHANNELS:-
►Anand Audio Kannada2: goo.gl/dLSjmK
►Anand Audio Audio Songs: bit.ly/401TQ5d
►Anand Audio Video Songs: bit.ly/40pbQXb
►Anand Audio Lyrical Songs: bit.ly/40j0sMf
►Anand Audio Full Movie Story: bit.ly/3n9wxYU
►Anand Audio Karaoke: bit.ly/3hFMALq
►Anand Audio DJ Remix: bit.ly/3TvtlCS
►Anand Audio Telugu: bit.ly/2SVGx3b
►Anand Audio Tamil: bit.ly/2NYSRyN
►Anand Audio Malayalam: bit.ly/3yNQFSS
►Anand Audio Hindi: bit.ly/3FxF91O
►Anand Audio Tulu: goo.gl/v4cgYq
►Anand Audio North Karnataka: bit.do/eUktp
►Anand Audio Naadu Nudi: goo.gl/UCLZLj
►Anand Audio Devotional: goo.gl/73RHJR
►Anand Audio Comedy: goo.gl/UFXUhq
►Anand Audio Entertainment: goo.gl/G2yx6X--
►Anand Audio Shorts: bit.ly/40iIFF9
----------------------------------------------

Пікірлер: 2 400
@gonik8gonik851
@gonik8gonik851 2 жыл бұрын
ಅನನ್ಯ ಭಟ್ ಅವರ voicelli ಏನೋ ಒಂದು shakti ಇದೆ 💛❤ಅವ್ರ್ shiva shiva ಅಂತ ಹಾಡುತ್ತಾidre ದೇವಲೋಕ srusti ಆಯತೇನೋ ಅಂತ ಅನಿಸುತ್ತೆ 🙏🌋
@chinnukundangar8554
@chinnukundangar8554 2 жыл бұрын
👌👌 line bro 💖
@gonik8gonik851
@gonik8gonik851 2 жыл бұрын
@@chinnukundangar8554 tqu🥰
@gonik8gonik851
@gonik8gonik851 2 жыл бұрын
@@erannakumbar8919 ಎನ್ ಬರೆದಿಯ brother ನೀನು
@erannakumbar8919
@erannakumbar8919 2 жыл бұрын
@@gonik8gonik851 e msgs nanu sent madilla
@erannakumbar8919
@erannakumbar8919 2 жыл бұрын
@@gonik8gonik851 yaru madtidaro gottaglilla
@A.S.LAXMAN.0123
@A.S.LAXMAN.0123 2 жыл бұрын
ಸಾಹಿತ್ಯ ಲೋಕದ ದಿಗ್ಗಜ... ವಿ.ನಾಗೇಂದ್ರ ಪ್ರಸಾದ್ ಸರ್ ಯಾವಾಗಲೂ ಅದ್ಭುತ ❤️
@mallikarjunkoti7782
@mallikarjunkoti7782 Жыл бұрын
ನಂಬಿದವರು ಕೈಕೊಟ್ಟಾಗ ನಂಬಿಕೆಯೊಂದು ಕೈ ಹಿಡಿದು ನಡೆಸಿತ್ತು✨ #shivappa❤️
@Sidduharanal.
@Sidduharanal. Жыл бұрын
Super brother ❤️
@mallikarjunkoti7782
@mallikarjunkoti7782 Жыл бұрын
❤🎉
@vinaypv5901
@vinaypv5901 Жыл бұрын
Soooper
@chethuchinny2718
@chethuchinny2718 Жыл бұрын
Great lines
@ravinavi9024
@ravinavi9024 Жыл бұрын
ಓಂ ನಮಃ ಶಿವಾಯ 🙏🏻🕉️❤️
@pavankumars6374
@pavankumars6374 Жыл бұрын
ನೀನು ವಿಷ ಕುಡಿದಿ ನಾವುನು ಕುಡಿಬೇಕಾ? ಎಷ್ಟು ಅದ್ಭುತವಾದ ಸಾಲು ದೇವರಿಗೆ ಪ್ರಶ್ನೆ ಮಾಡಿ ನಮ್ಮ ಕಷ್ಟಗಳನ್ನು ಹೇಳಿಕೊಳ್ಳುವಂತಹ ಸುಮಧುರವಾದ ಹಾಡು🙏🙏🙏
@YallpaV
@YallpaV 6 ай бұрын
Super medam 🙏🙏 I love song
@chetanchiru4397
@chetanchiru4397 4 ай бұрын
Nindaa stuti antarala hange.
@shivu2521
@shivu2521 22 күн бұрын
Ana ..devree visha kuddidare andre nav yav lekka ana..
@priyak4912
@priyak4912 Жыл бұрын
ಹಾಡು ಕೇಳಿದಾ ತಕ್ಷಣ ಕಣ್ಣಲಿ ನೀರು ಬಂತು..hats off ananya Akka..🙏nimma mulaka devarige Nam korike helidange aytu😥shiva shiva shivane🙏🙏
@VinayKumar-zc3om
@VinayKumar-zc3om Жыл бұрын
S
@priyadarshiniramesh169
@priyadarshiniramesh169 9 ай бұрын
Yes😭
@richayadav6416
@richayadav6416 Ай бұрын
Es gane ka hindi me kya mtlb hai
@vinayakrgalg8454
@vinayakrgalg8454 Жыл бұрын
ಎಂಥ ಕಂಠ ತಾಯಿ ನಿಮ್ಮದು ಈ ಹಾಡು ನಿಜಕ್ಕೂ ಎಲ್ಲಾ ಕಾಲಕ್ಕೂ ಜನರ ಮನಸ್ಸಿನಲ್ಲಿ ಉಳಿಯುವ ಹಾಡು..... ಸೂಪರ್... ಹಾಡು 🙏
@sushmaashok7187
@sushmaashok7187 Жыл бұрын
ನಾ ಹೂವು ಹಣ್ಣು ತಂದೆ.,.,. ಕಣ್ಣೀರು ತಂದೆ ನಾನು ಅಳಲಿಲ್ಲೋ ತನ್ನ ತಾನೇ ಬಂತು...... ಸಾಹಿತ್ಯ ಸೂಪರ್.....🕊️
@darshanaish
@darshanaish Жыл бұрын
Sc🩶🫎🫨🩷
@nagarajaydyd5617
@nagarajaydyd5617 5 ай бұрын
❤❤❤
@SudhaSidaraju-wm2ks
@SudhaSidaraju-wm2ks Ай бұрын
😊❤​
@duragappahalli4008
@duragappahalli4008 2 жыл бұрын
ಕಣ್ಣಲ್ಲಿ ನೀರು ಬಂತು ಈ ಹಾಡು ಕೇಳಿ ಅನನ್ಯ ಭಟ್ ಅವರಿಗೆ ನನ್ನ ಅಭಿನಂದನೆಗಳು. ನಿಮ್ಮ ದ್ವನಿಯಲ್ಲಿ ಶಿವನೇ ಇದ್ದಾನೆ ಮೇಡಂ🙏🙏
@devarajac1116
@devarajac1116 Жыл бұрын
Same to me also Bro
@santhoshs4431
@santhoshs4431 Жыл бұрын
Nija
@manjunmamtha4849
@manjunmamtha4849 Жыл бұрын
🙏🙏🙏🙏🙏
@puneethpunee1349
@puneethpunee1349 Жыл бұрын
😢😑
@kumarmaratha2223
@kumarmaratha2223 Жыл бұрын
Me too
@__beast__2319
@__beast__2319 Жыл бұрын
ಬರೆದವನಿಗೆ ಅಳಿಸಲಾಗದ, ಬರಸಿಕೊಂದವನಿಗೆ ಒದಲಾಗದ, ಬರಹವೇ.... *ಹಣೆಬರಹ* ಓಂ ನಮಃ ಶಿವಾಯ 🙏🏻❤️
@viratrs4909
@viratrs4909 Жыл бұрын
100% true
@yamunabandari7370
@yamunabandari7370 Жыл бұрын
Super line
@DeepakGR-vx2wh
@DeepakGR-vx2wh Жыл бұрын
Excellent
@puneethpunee1349
@puneethpunee1349 Жыл бұрын
Nice words bro
@chandanashaivas3801
@chandanashaivas3801 Жыл бұрын
ಸತ್ಯವಾದ ಮಾತು🙏❤️
@prasadmc6846
@prasadmc6846 Жыл бұрын
ನಿಮ್ಮ ದ್ವನಿಯಲ್ಲಿ ದೈವಿ ಶಕ್ತಿ ಇದೆ ತಾಯಿ ನಿಮ್ಮಂಥ ಪ್ರತಿಭೆಯನ್ನ ಪಡೆದ ನಾವೇ ಧನ್ಯರು ನಿಮ್ಮ ಈ ಕೊಡುಗೆ ಸೂರ್ಯ ಚಂದ್ರ ಇರೋ ತನಕ ಅಚ್ಚಳಿಯದೆ ಉಳಿದಿರಲಿ ತಾಯಿ ಆ ಭಗವಂತನ ಕರುಣೆ ನಿಮಗೆ ಸದಾ ಇರಲಿ ನಮ್ಮ ಕರ್ಣಕ್ಕೆ ಮುದ ನೀಡಿದ ನಿಮ್ಮ ದ್ವನಿಗೆ ನನ್ನ ಅನಂತ ಅನಂತಾ ಪ್ರಣಾಮಗಳು ತಾಯಿ
@pammyvithan281
@pammyvithan281 Жыл бұрын
ಎಂತಹ ಮಾಯೆ ಯೇ ಶಿವನೇ.. ನಿನ್ನ ಕಾಯಕ ತೆರೆದಿಡುವ ಸಾಹಿತ್ಯ ಸಂಗೀತ ಗಾಯನ.. ಮೈ ಜುಮ್ಮೆನಿಸುತ್ತದೆ 🙏🏻🙏🏻ಧನ್ಯನಾದೆ 🙏🏻
@kiranrotti2174
@kiranrotti2174 2 жыл бұрын
ಹಾಡು ಅದ್ಭುತವಾಗಿ ಮೂಡಿ ಬಂದಿದೆ, ಅನನ್ಯ ಭಟ್ ಅವರ ಕಂಠ ಸಿರಿಯಲ್ಲಿ ಕನ್ನಡದ ಕಂಪು ನಾಡು ತಂಪು..💛❤️
@pradeepr9313
@pradeepr9313 2 жыл бұрын
Supper
@mohithdn3379
@mohithdn3379 2 жыл бұрын
Super
@yogiboss968
@yogiboss968 2 жыл бұрын
ವ್ಹಾವ್... ಅದ್ಭುತವಾದ ಹಾಡು.. ರೋಮಾಂಚನ ತರುವ ಗಾಯನ. ಅಲ್ಟಿಮೇಟ್ ಸಾಹಿತ್ಯ, ಇಡೀ ತಂಡಕ್ಕೆ ಶಿವನ ಆಶೀರ್ವಾದವಿರಲಿ. ಡಿ.ಬಾಸ್ ಅಭಿಮಾನಿಗಳ ಕಡೆಯಿಂದ ಆಲ್ ದ ಬೆಸ್ಟ್ 🙏
@chandumg1683
@chandumg1683 Жыл бұрын
🙏
@rajalakshmik4229
@rajalakshmik4229 Жыл бұрын
Super song God blessing is there to you Ananya .God bless you
@chanducreations4322
@chanducreations4322 Жыл бұрын
🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻
@chanducreations4322
@chanducreations4322 Жыл бұрын
🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻
@opgammaer1187
@opgammaer1187 Жыл бұрын
Kjkxnxm 😢🎉❤❤😂😂
@chethana9891
@chethana9891 Жыл бұрын
ಕಾಣದ ಶಿವನಿಗೆ ಇಂಥವರಿಂದ ಇಂಥ ಧ್ವನಿ ಮತ್ತು ಹಾಡುಗಳಿಂದ ಭಕ್ತಿ ಇನ್ನೂ ಜಾಸ್ತಿ ಆಗ್ತಿದೆ ಏನೋ 🙏🙏🙏💐
@nandikannadacreatedchannel1123
@nandikannadacreatedchannel1123 Жыл бұрын
ಈ ಹಾಡು ರಚನೆ ಮಾಡಿದವರಿಗೂ ಹಾಗೂ ಈ ಹಾಡನು ಭಕ್ತಿಯಿಂದ ಹಾಡಿದ ಹಾಗೂ ತುಂಬಾ ಚೆನ್ನಾಗಿ ಸಂಗೀತ ನೀಡಿದ ನಿಮ್ಮಗೆ ಅನಂತ ಅನಂತ ಧನ್ಯವಾದಗಳು 🙏🙏🙏🙏
@ambreshkohli18
@ambreshkohli18 2 жыл бұрын
ಅದ್ಬುತವಾದ ದ್ವನಿಯಲ್ಲಿ ಮೂಡಿಬಂದ, ರೋಮಾಂಚನಕಾರಿ, ಭಕ್ತಿ ಭರಿತ, ದೇವಲೋಕಕ್ಕೆ ಕರೆದೊಯ್ದು ಅನುಭವ, ಮತ್ತು ಕಣ್ಣಂಚಲ್ಲ್ಲಿ ನೀರು ತರಿಸುವಂತಹ ಸುಂದರವಾದ ಗಾಯನ. ಅನನ್ಯ ಭಟ್ ❤🎤🎼🎧.....,..
@chandrashekarr15
@chandrashekarr15 2 жыл бұрын
Nija bro ❤️
@shruthiks3693
@shruthiks3693 2 жыл бұрын
Heart touching ❤️❤️❤️i love Shiva ❤️❤️ ನನ್ನ ಆರಾಧ್ಯ ದೈವ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ 🙏🙏
@andureddy2941
@andureddy2941 Жыл бұрын
Nice
@madankumarm3654
@madankumarm3654 Жыл бұрын
ತಂದೆ ಮಂಜುನಾಥ ಸ್ವಾಮಿ 🙏
@prajwalprajju2642
@prajwalprajju2642 Жыл бұрын
@manjunathmanju372
@manjunathmanju372 11 ай бұрын
ನನ್ನ ಆರಾಧ್ಯ ದೈವ ಕೂಡ ಆ ಪರಮಾತ್ಮನೇ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ.......❤
@shruthiks3693
@shruthiks3693 11 ай бұрын
@@manjunathmanju372 ಒಳ್ಳೆಯದು ಆಗಲಿ🙏🙏
@Mahan73536
@Mahan73536 2 жыл бұрын
ಉತ್ತರ ಕರ್ನಾಟಕದ ಭಾಷೆಯಲ್ಲಿ ಅದ್ಭುತ ವಾಗಿ ಮೂಡಿ ಬಂದಿದೆ 🚩🌾
@haribabub5640
@haribabub5640 2 жыл бұрын
Uji
@haribabub5640
@haribabub5640 2 жыл бұрын
Ujii
@haribabub5640
@haribabub5640 2 жыл бұрын
iu
@rathnammapn4099
@rathnammapn4099 Ай бұрын
ಒಟ್ಟು ಕನ್ನಡ ತಾನೇ
@sunilkumars8336
@sunilkumars8336 8 ай бұрын
2024 alli eshtu jana keliddhira like Madi guys om namah shivaya ❤️
@Adarsh.u.a2887
@Adarsh.u.a2887 Ай бұрын
Este varsha kaledharu e song kelodhu bidalla naanu❤
@jithesh02
@jithesh02 Ай бұрын
Om namaha shivaya
@umabasavarau
@umabasavarau 29 күн бұрын
​@@Adarsh.u.a2887hvxxx"
@bhagyashreeheroor1415
@bhagyashreeheroor1415 Жыл бұрын
ಮನಸ್ಸಿಗೆ ಸ್ವಲ್ಪ ಹೊತ್ತು ನೆಮ್ಮದಿ ಈ ಹಾಡು ಕೇಳಿದಾಗ 👌❤️
@harishraju9444
@harishraju9444 2 жыл бұрын
ಹರ ಹರ ಮಹದೇವ.... 💙 ಹಾಡು ತುಂಬಾ ಸೊಗಸಾಗಿದೆ... ❤️all the best movie team...☺️
@shalinimudhol7351
@shalinimudhol7351 2 жыл бұрын
♥️🙏
@sachinkumar-jj2ox
@sachinkumar-jj2ox 2 жыл бұрын
ಅನನ್ಯ ಭಟ್ ಅವರ ದ್ವನಿ ಕನ್ನಡಕ್ಕೆ ಸಿಕ್ಕ ಒಂದು ಅದೃಷ್ಟ ಅನ್ಸುತ್ತೆ. ಅವರ ದ್ವನಿ ಭಕ್ತಿಗೀತೆಗೆ ತುಂಬಾ ಚೆನ್ನಾಗಿ ಹೊಂದಿಕೆ ಆಗುತ್ತೆ. ಧನ್ಯವಾದಗಳು🙏🏻☺️
@shruthiks3693
@shruthiks3693 2 жыл бұрын
Nija
@pushpasj733
@pushpasj733 2 жыл бұрын
@@prashanthgowda22 hjgg
@sonutaradale3928
@sonutaradale3928 2 жыл бұрын
ಅನನ್ಯ ಭಟ್ ಅವರ ಧ್ವನಿಯಲ್ಲಿ ಏನೋ ಒಂದು ದೈವಿ ಶೆಕ್ತಿ ಇದೆ ತುಂಬಾ ಚನಾಗಿ ಹಾಡುತ್ತಾರೆ. 🙏🥰
@narsappanarsa8597
@narsappanarsa8597 Жыл бұрын
Nosnenfvo
@PrakashSingannavar9900
@PrakashSingannavar9900 Жыл бұрын
ಅಂತಯ೯ದ ನೋವನ್ನು ಶಿವನ ಮುಂದೆ ತೋಡಿಕೂಳ್ಳುವ ಗೀತೆ.......🎼🎧 ಶಿವಾ ನನ್ನ ಮನಸಿನಲ್ಲಿ ತಾಂಡವಾಡಿದಂತಾಯಿತು.🙏🙏🚩🚩
@chinnima19
@chinnima19 Жыл бұрын
"Neenu Visya Kudide, Navunu kudibeka " this line gives me Goosebumps. One of the best songs that I have heard so far..
@praveenpavi2468
@praveenpavi2468 11 ай бұрын
Ha nijavada matu...goosebumps alla berene...adanna kelidare neenu visha kudide naavunu kudibeka...andre what a lyrics avaru devaru ala hagagi....
@bheemubheemu5172
@bheemubheemu5172 9 ай бұрын
ಅದ್ಭುತ ಗುರು ❤️
@rajiniexpress
@rajiniexpress 2 жыл бұрын
Har har mahadev🙏🙏🙏
@thugudeepthandava2338
@thugudeepthandava2338 2 жыл бұрын
🙏
@hi-flyerpraveen1304
@hi-flyerpraveen1304 2 жыл бұрын
Jai dboss 🔥
@dondusingh2438
@dondusingh2438 2 жыл бұрын
@dondusingh2438
@dondusingh2438 2 жыл бұрын
Jai d boss love you Akka
@shimaans4021
@shimaans4021 2 жыл бұрын
🙏🙏
@rakhigowda2223
@rakhigowda2223 2 жыл бұрын
Tears in my eyes. Thanks Anoop and Nagendraprasad. Ananya you are best. Shiva shiva for shivaratri. ❤❤❤
@siddarajukr7024
@siddarajukr7024 2 жыл бұрын
ಈ ಹಾಡಿನಿಂದ ಸಿನಿಮಾ ತೂಕ ನೇ ಜಾಸ್ತಿ ಆಗೋಯ್ತು all the best 💞
@Rangunatha
@Rangunatha Жыл бұрын
ಈ ಹಾಡನ್ನ ಬರೆದ ನಾಗೇಂದ್ರ ಪ್ರಸಾದ್ ಸರ್ ಮತ್ತು ಅನನ್ಯ ಭಟ್ ...ಹಾಗೂ ಅನೂಪ್ ಸೀಳಿನ್ ರವರಿಗೆ ಅನಂತ ನಮನಗಳು....ಅದ್ಬುತ ವಾದ ಹಾಡು
@RamPrasad-kv5uq
@RamPrasad-kv5uq Жыл бұрын
ಕಣ್ಣಲ್ಲಿ ನೀರು ತುಂಬಿ ಬಂತು..... ಎಂಥ ಅದ್ಭುತ ಹಾಡು ಎಂಥ ಅದ್ಭುತ ಗಾಯನ 🙏🙏🙏
@pavitralamani6744
@pavitralamani6744 2 жыл бұрын
I love your voice super mam ಎಷ್ಟ ಸಲ ಕೇಳಿದಿನಿ ಅಂತಾ ನೆನಪಿಲ್ಲ ನಂಗೆ ಈ ಹಾಡು ನಿಮ್ಮ ಧ್ವನಿ ಯಲ್ಲಿ ಶಿವ ಎಂದರೆ ದೇವರೆ ಮುಂದೆ ಬಂದಹಾಗೇ ಕಾಣುತ್ತೆ ಓ ನಮಃ ಶಿವಾಯ 🙏🙏🙏🙏🙏🙏🙏🙏
@ashwiniashu9076
@ashwiniashu9076 Жыл бұрын
Nanume same kelthane idhini ❣️❣️
@vinni4173
@vinni4173 2 жыл бұрын
ಹರ ಹರ ಮಹಾದೇವ ಎಲ್ಲರಿಗೂ ಮಹಾಶಿವರಾತ್ರಿ ಹಬ್ಬದ ಶುಭಾಶಯಗಳು ಜೈ ಶ್ರೀರಾಮ🚩🙏🏻
@_anju1385
@_anju1385 2 жыл бұрын
❤️ಸೂಜುಗದ ಸೂಜು ಮಲ್ಲಿಗೆ ಮತ್ತೆ ಈವಾಗ ಈ ಸಾಂಗ್ ಮಾತ್ರ ಸೂಪರ್... 👌 🕉️ಓಂ ನಮಃ ಶಿವಾಯಃ...🕉️
@vforvishishta
@vforvishishta Жыл бұрын
ಆಂತರ್ಯದ ನೋವನ್ನು ಶಿವನ ಮುಂದೆ ತೋಡಿಕೊಳ್ಳುವ ಈ ಗೀತೆ ಮನಸ್ಸಿಗೆ ನಾಟಿದೆ. ಚಿತ್ರತಂಡಕ್ಕೆ ಶುಭವಾಗಲಿ. 🎹💐🎼
@praveenpavi2468
@praveenpavi2468 11 ай бұрын
Ee ondu haadinalli sahitya matra devare....yaru baradro....Namge adu beku idu beku anta kelode aytu aadre mahadevanna kuda prashne madbodu anta aa alochane....and aa alochanege tanna swara dinda jeeva tumbiro ananya bhatt avarige dhatha koti vandanegalu...❤️❤️❤️
@AkshivRajendran
@AkshivRajendran Жыл бұрын
மெய் மறந்தேன்... கண்கள் கலங்கின 😭😭😭... Ananya Bhat voice of சிவன்... இதை கேட்ப்பதற்கே நான் குடுத்து வைத்துள்ளேன்... ஹர ஹர மகாதேவா 🙏🙏🙏
@entertainingyoutuber8060
@entertainingyoutuber8060 2 жыл бұрын
Prajwal devaraj another movie another hit song 😍😍
@malappanelappa8695
@malappanelappa8695 2 жыл бұрын
Nagesh sir... fantastic sir... ನಮ್ಮ ಮನಸ್ಸಿನ ನೋವುಗಳನ್ನ ನೀವೆ ಈ ಗೀತೆ ಮೂಕಾಂತರ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಿರಿ. ತುಂಬಾ ಧ್ಯವಾದಗಳು sir... Singing wonderful..........all the best you're team...
@sudhakars4698
@sudhakars4698 Жыл бұрын
ಈ ಹಾಡನ್ನು ಮೊದಲ ಬಾರಿಗೆ ಕೇಳುತ್ತಿದ್ದೇನೆ. ಕಾರಣ ಹೇಳಲಾರೆ ಕಣ್ಣು ತುಂಬಿ ಬಂದಿದೆ. ಮನಸ್ಸೆಲ್ಲಾ ಮಹಾದೇವ ತುಂಬಿ ಬೇರೇನೂ ಬೇಡ ಎಂಬ ಭಾವನೆ ಮೂಡಿದೆ. ನನ್ನಪ್ಪ ಮಾದಪ್ಪ ನನ್ನ ಜೀವನದ ಕಟ್ಟ ಕಡೇಯ ನಂಬಿಕೆ ನೀನೆ ಅಪ್ಪ.
@mahadevaprasadyadav3654
@mahadevaprasadyadav3654 Жыл бұрын
ಕನ್ನಡದ ಸುಂದರವಾದ 💛❤️ ಮತ್ತೊಂದು ಸಾಂಗ್🌍
@manjumrmanjumr4467
@manjumrmanjumr4467 Жыл бұрын
Fdyhf
@manasyadavyadva4896
@manasyadavyadva4896 Жыл бұрын
Nija sir
@lovelyanjali937
@lovelyanjali937 2 жыл бұрын
ಸಾಹಿತ್ಯ✍️- ವಿ ನಾಗೇಂದ್ರ ಪ್ರಸಾದ್🙏🙏🙏 ಗಾಯನ 🎙️- ಅನನ್ಯ ಭಟ್ 🙏🙏🙏 ❤️💛 ಇದು ಕೇವಲ ಅಲ್ಲ ಹಾಡು ನಮ್ಮ ಬದುಕಿನ ಪಾಡು 🙏🙏ಓಂ ನಮಃ ಶಿವಾಯ 🙏🙏🙏
@sagargadage8889
@sagargadage8889 2 жыл бұрын
Updated writing ಹಾಡು ಅಲ್ಲ
@laxmishindasageri665
@laxmishindasageri665 2 жыл бұрын
Nijavaada maatu
@pallavikm2902
@pallavikm2902 2 жыл бұрын
A
@villagelife-kf4lf
@villagelife-kf4lf 2 жыл бұрын
Hi
@gaganraj5080
@gaganraj5080 2 жыл бұрын
Super line's sis
@suriyadarling7461
@suriyadarling7461 2 жыл бұрын
ಪ್ರಜ್ವಲ್ ಸಾರ್ ಒಳ್ಳೇ ಕಥೆ ಆಯ್ಕೆ ಮಾಡ್ತಾ ಇದಿರಾ ಒಳ್ಳೆದಾಗಲಿ ಸಾರ್ ಜೈ ಡಿ ಬಾಸ್ ದರ್ಶನ್ ಫ್ಯಾನ್ಸ್ 💕💐💐💕💕
@user-vp5ik6fc9j
@user-vp5ik6fc9j 2 жыл бұрын
ಭಗವಂತನ ನಮ್ಮ ಮುಂದೆ ಪ್ರತ್ಯೇಕವಾಗಿರುವ ಹಾಗೇ ಅದ್ಭುತವಾದ ಅನುಭವ ತರುವಂತಹ ಹಾಡು .😍😍😍😘 ಅನನ್ಯ ಭಟ್ಟ ನೀವೂ ಎಂದಿಗೂ ಅನನ್ಯ
@manikantar8412
@manikantar8412 Жыл бұрын
ಶಿವನೇ ಮೆಚ್ಚಿ..... ❤ಕಣ್ಣು ಬಿಟ್ಟಂತೆ 🙏.. ಈ ಸುಂದರ ಧ್ವನಿಗೆ............... ಶಿವ ಶಿವ
@indraindra7625
@indraindra7625 Жыл бұрын
ಎಷ್ಟು ಸಲ ಕೇಳಿದರೂ ಮಾತೇ ಮಾತೇ ಕೇಳುವ ಆಸೆ , ಬಹಳ ಅರ್ಥ ತುಂಬಿದ ಹಾಡು.
@shwethashwetha340
@shwethashwetha340 2 жыл бұрын
Wonderful meaningful song about shiva.. ಒಮ್ ನಮಃ ಶಿವಾಯ... ಉಘೇ ಮಾದಪ್ಪ
@adityashetty2004
@adityashetty2004 Жыл бұрын
❤️ ಈ ಹಾಡನ್ನು ಎಸ್ಟು ಬಾರಿ ಕೇಳಿದರೂ ಬೇಜಾರ್ ಆಗುವುದಿಲ್ಲ ಅನ್ನುವವರು ಲೈಕ್ 👍 ಮಾಡಿ ಕಾಮೆಂಟ್❤️ ಮಾಡಿ share ಮಾಡಿ 👍💖💗 i love this song ❤️🎵
@nagarajaydyd5617
@nagarajaydyd5617 Жыл бұрын
💯💯💯💯
@shridevimantu8136
@shridevimantu8136 Жыл бұрын
Superb song ❤❤
@adityashetty2004
@adityashetty2004 Жыл бұрын
@@shridevimantu8136 ❤️😘
@rakeshgarasangi400
@rakeshgarasangi400 Жыл бұрын
@@nagarajaydyd5617 wq
@sharanaiahhiremath5299
@sharanaiahhiremath5299 Жыл бұрын
Szzzzzzzzzzzz@@shridevimantu8136
@ybasavarajbullet285
@ybasavarajbullet285 2 жыл бұрын
ಅದ್ಬುತ ವಾದ ಹಾಡು... ಮನಸ್ಸಿಗೆ ಮುಟ್ಟುವಂತೆ ಮುಂದೆ ಬದುಕಿನ ದಾರಿ ತೋರಿಸುವ ಪ್ರಯತ್ನ.... ಒಳ್ಳೇದಾಗ್ಲಿ ನಿಮ್ಮ ಮೂವಿಗೆ ಗೇ 🙏🙏
@dacchuspdacchusp4269
@dacchuspdacchusp4269 Жыл бұрын
ನಾ ಹೂವು ಹಣ್ಣು ತಂದೆ ಕಣ್ಣೀರು ನೀನು ತಂದೆ ನಾನು ಅಳಲಿಲ್ಲಾ....ಆ.... ತನ್ ತಾನೇ ಬಂತಲ್ಲಾ ...ಆ...ನೀನು ನಗಬಹುದಾ.... ನಾನ್ ನಾಗೆ ಅಳಬಹುದಾ....ಹೇ ಶಿವ ಜೀವವ ಕಾಡತಿ ಯಾಕೋ ಶಿವ ಕನಸು ಓಡೆದಾವ ....ಆ .............. ಶಿವಾ ಶಿವ ಶಿವ ಶಿವಾ ಶಿವ ಶಿವ ಶಿವಾ ಶಿವ ಶಿವನೇ ಏ... ಹರಾ ಹರ ಹರ ಹರಾ ಹರ ಹರನೇ 🙏❤️❤️.....
@x_pulse_shashi
@x_pulse_shashi Жыл бұрын
ನಮಗೆ ಅರಿವಿಲ್ಲದೆ ನಮ್ಮ ಕಣ್ಣಂಚಿನಲ್ಲಿ ಭಕ್ತಿಯ ಕಣ್ಣೀರನ್ನು ತರಿಸಿದ ಸಾಲುಗಳು🥺♥️ i love this song🥰
@vabhykd6952
@vabhykd6952 2 жыл бұрын
ಓಂ ನಮಃ ಶಿವಾಯ ❣️🙏❣️.... ಮಹಾಶಿವರಾತ್ರಿಯ ಹಾರ್ಧಿಕ ಶುಭಾಶಯಗಳು ಎಲ್ಲರಿಗೂ ಶುಭವಾಗಲಿ ಸರ್ವೋತ್ತಮ mam 🙏❣️🙏
@shivanandakbadiger8469
@shivanandakbadiger8469 2 жыл бұрын
ಅನುಪ್ ಸಿಳೀನ್ ಸರ್ ನಿಮ್ಮ ಸಂಗೀತ ಅದ್ಭುತ...ನಿಮ್ಮ ಸಂಗೀತದ ಎಲ್ಲ ಹಾಡೂಗಳನ್ನೂ ಕೇಳಿದ್ದೇನೆ....ಕಿವಿಗೆ ಇಂಪು..ಮನಕೆ ತಂಪು... ಅನನ್ಯ ಭಟ್ ರವರ ಗಾಯನವಂತೂ ಕಣ್ಣೀರು ತರಿಸುತ್ತದೆ..ಅದ್ಭುತ
@jungleeduniya__3587
@jungleeduniya__3587 2 жыл бұрын
💮🙏. ಹರ ಹರ🙏 ಮಹಾದೇವ 🙏💮.. ಹಾ ಶಿವನ ಆಶೀರ್ವಾದ ಎಂದಿಗೂ ನಿಮ್ಮ ಮೇಲಿರುತ್ತೆ.... 🙏ಮಾತೇ ಇಲ್ಲ ಈ ಹಾಡಿನ ಬಗ್ಗೆ 💚.. ಶುಭವಾಗಲಿ ನಿಮ್ಮ ಸಿನಿಮಾ ಗೆ 🙏
@ImKAshwini999
@ImKAshwini999 Жыл бұрын
Very heart touching 😰😰😰 ಓಂ ನಮಃ ಶಿವಾಯ...Shiva Shiva ne, Har Har hara ne....,🙂🙂🌺🌺💐💐🙏🙏🙏🙏🙏🙏
@chaitrakrishna6780
@chaitrakrishna6780 Жыл бұрын
Naanu alaliloo, thanthane banthallo... Shivappa🙏 Goosebumps for sure
@lakshmiramachandra2985
@lakshmiramachandra2985 2 жыл бұрын
Ananya dear you are just made for singing Uttara Karnataka songs,keep rocking! Om Namah Shivaaya! I wish we could see more of you singing in this video
@santoshpavshetty8163
@santoshpavshetty8163 2 жыл бұрын
ಓಂ ನಮಃ ಶಿವಾಯ...Is enough for this life...He is protector , He is Destroyer . Without is permission nothing will shakes here... ಮಹಾದೇವ ... 🌍😍🙏🔥
@anithahr819
@anithahr819 Жыл бұрын
Ss🙏
@AnjaliDevraj-os4gf
@AnjaliDevraj-os4gf Жыл бұрын
Absolutely🕉️🕉️
@user-nn8zb9mz6l
@user-nn8zb9mz6l 11 ай бұрын
❤❤
@GYMABHI143
@GYMABHI143 2 жыл бұрын
ಅತ್ಯದ್ಭುತ ಸಾಂಗ್ ಆಡಿರೋ ಅನನ್ಯ ಭಟ್ ಅವರಿಗೆ. ದೇವರು. ಆರೋಗ್ಯ ಅಯ್ಯಸು ಕೊಡಲಿ. ಇಡೀ ಚಿತ್ರ ತಂಡೇಕ್ಕೆ ಯಶಸ್ಸು. ಸಿಗಲಿ. D BOSS ಅಭಿಮಾನಿ ಅಭಿ
@VijayKumar-zh6ev
@VijayKumar-zh6ev Жыл бұрын
ಅದ್ಭುತವಾದ ಹಾಡನ್ನು ಅತ್ಯದ್ಭುತವಾದ ವಾಯ್ಸ್ ಹಾಗೂ ಅದನ್ನು ಮನಸಿನಿಂದ ಹಾಡಿರುವ ಅನನ್ಯ ಭಟ್ ರವರಿಗೆ ನಮ್ಮ ಧನ್ಯವಾದಗಳು... 🙏🏻🙏🏻🙏🏻🙏🏻🙏🏻
@ranishankar6044
@ranishankar6044 Жыл бұрын
ನಾಗೇಂದ್ರ ಪ್ರಸಾದ ಅವರ ಸಾಹಿತ್ಯ ಸೂ....ಪರ್. ಅನೂಪ್ ಸರ್ ಅವರ ಸಂಗೀತ ಸಂಯೋಜನೆ ಅಧ್ಭುತ ಅನನ್ಶಮೇಡಂ ಅವರು ಸಾಹಿತ್ಯಕ್ಕೆ ಜೀವ ತುಂಬಿ ಹಾಡಿರುವ ರೀತಿಅತ್ಯಧ್ಭುತ ಎಲ್ಲದಿಗ್ಗಜರು ಸೇರಿ ಅಜರಾಮರ ವಾಗುವಂತ ಗೀತೆಯನ್ನ ಕೊಟ್ಟಿದ್ದೀರ ಧನ್ಶವಾದಗಳು ಎಲ್ಲರಿಗು
@nmd254
@nmd254 2 жыл бұрын
Nagendra Prasad, Ananya bhat and Anoop seelin!! ❤️❤️ Three names and one emotion- sheer class!
@mahesharevanna1958
@mahesharevanna1958 Жыл бұрын
ಹೂ.. ಮುಳ್ಳು ಲೈನ್ಸ್ heart tuchhing lines 😍😍ಅನನ್ಯ ಭಟ್ voice 🥰🥰
@karthikngowdakarthi1169
@karthikngowdakarthi1169 2 жыл бұрын
ಅದ್ಭುತವಾದ ಸಂಗೀತ, ಗಾಯನ ❤️🙏 ಹಾಡನ್ನು ಕೇಳಿದಾಗ ಮನಸಿನ ನೋವು ಕೂಡಾ ಮರೆಯುವಂತಹ ಗೀತೆ. ಸೂಪರ್ ಮೇಡಂ ❤️🙏💐
@naagusm4701
@naagusm4701 10 ай бұрын
ಅನನ್ಯ ಭಟ್ 🔥❤️ ಜಾಸ್ತಿ ಅವಕಾಶ ಕೊಡ್ರಪ್ಪ 🥺💙😍
@basavarajhurkeldi8721
@basavarajhurkeldi8721 Жыл бұрын
ಅನನ್ಯ ಭಟ್ಅವರ ಈ ಸಂಗೀತ ಧ್ವನಿ ಏನೋ ಒಂದು ಶಕ್ತಿ ಇದೆ ಆ ಶಿವನೇ ಇವರ ಧ್ವನಿಯಲ್ಲಿ ಇರಬಹುದು ಈ ಗೀತೆ ಎಷ್ಟು ಸಾರಿ ಕೇಳಿದರು ಕೇಳುತ್ತಾನೆ ಇರಬೇಕು ಅನಿಸುತ್ತದೆ ನಮ್ಮ ಮನಸ್ಸಿಗೆ ನೋವಾದರೆ ಈ ಗೀತೆಕೇಳಿದರೆ ನೋವುಮರೆತು ಹೋಗುತ್ತದೆ ಈ ಗೀತೆ ಸಾಧಾರಣ ಗೀತೆಯಲ್ಲ ಅದ್ಭುತ ಗೀತೆ 🙏🙏🙏🙏🙏🙏🙏👍💐💐ಓಂ ನಮಃ ಶಿವಾಯ ಏನು ಇಲ್ಲ ನಮ್ಮ ಕೈಯಾಗ
@user-kg8ci2kf2b
@user-kg8ci2kf2b Жыл бұрын
ನಿಜ
@SrinivasamurthySrinivasa-bn9gw
@SrinivasamurthySrinivasa-bn9gw 11 ай бұрын
Neja
@krishnajwalesh1821
@krishnajwalesh1821 2 жыл бұрын
Shiva Shiva part is goosebumps. Anoop Seelin music is great in recent times. Totapuri and this no one can match. One more super hit. Thanks for this song.
@nagrajn4632
@nagrajn4632 2 жыл бұрын
Really bro
@ganeshgani2773
@ganeshgani2773 2 жыл бұрын
ಅಬ್ಬಾ ಅದ್ಬುತ ಕೇಳಿ ಆ ಧ್ವನಿ ನಾ ಅದೇ ಮೌನಿ 🙌🏻❤️😌
@ajithajju4422
@ajithajju4422 2 жыл бұрын
DEVRANNA NAMBADE IRORU SAHA IVRA HAADU KELI BHAKTHARAGTHARE WHAT A VOICE ANANYA BHAT 🤐❤
@baswannappanagur-bj1rd
@baswannappanagur-bj1rd Жыл бұрын
ನಾನು ಅನನ್ಯ ಭಟ್ ಅವರ ದೊಡ್ಡ ಫ್ಯಾನ್ ಈ ಹಾಡು ನಾನು ದಿನ ಕೇಳುತ್ತೇನೆ ನನಗೆ ಈ ಹಾಡು ಕೇಳಿದ್ರೆ ಮನ್ಸಿಗೆ ಸಂತೋಷ ಕೊಡುತ್ತೆ
@manujaibheemmanu2884
@manujaibheemmanu2884 Жыл бұрын
ಎಷ್ಟು ಸರಿ ಕೇಳಿದ್ರು ಬೇಜಾರ್ ಆಗೋದಿಲ್ಲ ಈ ಹಾಡನ್ನ ಮತ್ತೆ ಇನ್ನು ಕೇಳಬೇಕು ಅನ್ನಿಸ್ತಾನೆ ಇದೆ 🙏🙏🙏❤❤❤❤
@gangagowda5678
@gangagowda5678 2 жыл бұрын
ಸತ್ಯಂ ಶಿವಂ ಸುಂದರಂ ... ಓಂ ನಮಃ ಶಿವಾಯ ಸಾಹಿತ್ಯ ಹಾಗೂ ಸಂಗೀತ ... ಮತ್ತು ಹಾಡಿರುವ ಅನನ್ಯ ಭಟ್ ಮೇಡಂ ರವರಿಗೆ ವಂದನೆಗಳು ಜೈ ಶ್ರೀ ರಾಮ್ ...
@abhilad8252
@abhilad8252 Жыл бұрын
Peace of mind 🥺😇🙇🏻‍♂️ . . Om namh shivay #♥️ .
@maheshsagare6082
@maheshsagare6082 Жыл бұрын
ದೇವರ ಹಾಡಿಗೆ ಇನ್ನೊಂದು ಹೆಸರೇ ಅನನ್ಯಭಟ್ ರವರು 🙏🌹🙏
@indiaindia7517
@indiaindia7517 Жыл бұрын
ಮೈ ಜುಮ್ ಅನ್ನುತ್ತೆ ನಮ್ಮ ನೆಲದ ಭಕ್ತಿಯ ಸಂಸ್ಕೃತಿ ಇದು ಎಷ್ಟು ಬಾರಿ ಕೇಳಿದೆನೋ ಇದನ್ನ ಆ ಗಾಯಕಿ ಮಹಾತಾಯಿಗೆ ❤❤ನನ್ನ ನಮನಗಳು 🙏🙏🙏🙏ಇದು ಸಂಗೀತಕ್ಕೆ ಇರುವ ಶಕ್ತಿ.ಎಂಥ ಕಲ್ಲು ಹೃದಯಕ್ಕೂ ದೈವತತ್ವದ ಗುಣ ಬಂದುಬಿಡುತ್ತೆ ನಾಗೇಂದ್ರ ಸರ್ ನಿಮಗೂ ನಮಸ್ಕಾರ 🙏🙏🙏❤🙏🙏💐💐💐
@maalamaala9481
@maalamaala9481 Жыл бұрын
ಇನ್ನೊಂದು ಅದ್ಭುತವಾದ ಶಿವನ ಹಾಡು ನಮ್ಮೆಲ್ಲರಿಗೂ ನೀಡಿದಂತಹ ವೀರಂ ಚಿತ್ರ ತಂಡಕ್ಕೆ ಎಲ್ಲರ ಪರವಾಗಿ ಧನ್ಯವಾದಗಳು 🙏🙏🙏🙏🙏🙏
@shimaans4021
@shimaans4021 2 жыл бұрын
Lyrics superrrrb❤️❤️ Ananya bhat voice 🔥🔥 Song unlimited 😍😍
@king....s3266
@king....s3266 2 жыл бұрын
Ananya Bhat Your Voice just 💥💥 All the best from kichcha sudeepa fans ❤️
@SumanRaj-qj7ff
@SumanRaj-qj7ff 2 жыл бұрын
Shiva Shiva part was goosebumps🔥🔥🔥 ..... Ananya bhat voice super and lit🔥 Beautiful song of shivaratri....😻
@Kiran_1993
@Kiran_1993 Жыл бұрын
ಇಡೀ ಹಾಡು ತುಂಬಾ ಚೆನ್ನಾಗಿದೆ... ಸೂಪರ್, ಆದ್ರೆ *ನಾ ಹೂವು ಹಣ್ಣು ತಂದೆssss , ನೀನು ಕಣ್ಣೀರು ತಂದೆ , ನಾನು ಅಳಲಿಲ್ಲೋ , ತಂತಾನೇ ಬಂತಲ್ಲೋ , ನೀನು ನಗ್ಬೋದ? ನಾನಾಗಿ ಅಲ್ಬೋದ? ಹೇಯ್ ಶಿವಾ... ಜೀವವಾ ಕಾಡುತೀ ಯಾಕೋ ಶಿವಾ , ಕನಸು ಒಡೆದವಾ...* ಈ ಸಾಲುಗಳು ಅಬ್ಬಾ..!!! ಮೈಯಲ್ಲಾ ಒಂತರಾ ಒಂದ್ ಬೇರೆನೆ ಶಕ್ತಿ ಹರಿಯುತ್ತೆ.. 👏🏻👏🏻
@roopadr6706
@roopadr6706 10 ай бұрын
ಎಲ್ಲಾ ಸಂಗೀತ ಪ್ರೇಮಿಗಳನ್ನು ಭಾವುಕರನ್ನಾಗಿ ಮಾಡುತ್ತದೆ ಈ ಹಾಡು...ಶಿವ ಶಿವ ಶಿವ ಶಿವನೇ...♥️🔱😍..ಅನನ್ಯ ಭಟ್ ಅವ್ರ ಧ್ವನಿಯಲ್ಲಿ ಏನೋ ಒಂದು ಶಕ್ತಿ ಇದೆ..♥️♥️♥️
@chunumuni2001
@chunumuni2001 2 жыл бұрын
Supreme of God my lord Shiva....🙏🙏 Hara Hara Mahadeva 💐💐 Om Namah Shivaya 🙏🙏🙏 Bless everyone my lord Shivappa🙏🙏
@mantheshbasavanna5471
@mantheshbasavanna5471 2 жыл бұрын
This song is slow poison Wow ananyabhat what a soulfull singing and what a lyrics kavigale😍🙏 All the best #veeram
@chunumuni2001
@chunumuni2001 2 жыл бұрын
Without my sense I got tears in my eyes..... Bless everyone Shivappa.. Hara Hara Mahadeva 🙏🙏🙏 thank you so much for this song.... Thanks a lot.... I'm addicted to this song😢😢😢😢😢 heart touching song... Related to me😢😢😢
@Arvindss
@Arvindss 2 жыл бұрын
Me too
@revansiddappawarik6817
@revansiddappawarik6817 Жыл бұрын
Same pinch
@vincentasong9457
@vincentasong9457 Жыл бұрын
I love this song ❤❤❤❤
@basavarajumbasavarajum9312
@basavarajumbasavarajum9312 11 ай бұрын
ಅನನ್ಯ ಭಟ್ ❤ ನಿಮ್ಮ ಅದ್ಭುತ ಗಾಯನಕ್ಕೆ ಕೋಟಿ ಕೋಟಿ ನಮನಗಳು🙏🙏🙏🙏🙏🙏
@meheshm8772
@meheshm8772 Жыл бұрын
ಈ ಹಾಡು ಯಲ್ಲರಿಗೂ ಗೊತ್ತು ಸರ್ ಆದ್ರೆ ಇದೆ ಮೂವಿ ಸಾಂಗ್ ಅಂತ ಯಾರಿಗೂ ಗೊತ್ತಿಲ್ಲ ಗೊತಾದ್ರೆ 100%99% ಜನ ಬಂದು ಈ ಅದಿಗೋಸ್ಕರೇನೇ ನೋವಿ ನೋಡಕೆ ಬರ್ತರೆ.... ಯಲ್ಲರಿಗೂ ತಿಳಿಸಿ plz🙏 ಸಾಂಗ್ 👌👌👌
@subbuudupa5860
@subbuudupa5860 2 жыл бұрын
🙏ಓಂ ನಮಃ ಶಿವಾಯ 🙏 Most unrated singer - ಅನನ್ಯ ಭಟ್ Most unrated music director- j ಅನೂಪ್ ಸೀಳಿನ್ 🔥🔥🔥🔥
@Ravindra_Dev06
@Ravindra_Dev06 2 жыл бұрын
Benki lyrics, what a voice, mind blowing ........ Song 🔥👌 #omnamahshivaya 🕉️ #haraharamahadev 🚩🙏
@murugeshaa2684
@murugeshaa2684 2 жыл бұрын
ಒಂದೇ ಶಿವಂ ಜಗತ್ ಸರ್ವಂ.....ಜೈ ಶಂಕರ 🕉️
@tejaswini4673
@tejaswini4673 Жыл бұрын
Tumba chagide e song est sari kelidru bejaragalla amazing vioce ❤❤❤❤❤ super ❤❤❤
@nagarajur2038
@nagarajur2038 Жыл бұрын
ಎಂತ ಅದ್ಬುತವಾಗಿ ಹಾಡಿದ್ದೀರಾ ಅನನ್ಯ ಭಟ್ ಅವ್ರೆ ನಿಮ್ ವಾಯ್ಸ್ ನನ್ನ ಹೃಪುರ್ಕವಾದ ಧನ್ಯವಾದಗಳು
@aravindravichandran1385
@aravindravichandran1385 2 жыл бұрын
Totally addicted What a Lyrics 🔥🔥 Hatts of to Writer Tears in my eyes
@balidaan497
@balidaan497 2 жыл бұрын
Y the hell KFI music is underestimated,sooo beautiful composition, voice...♥️and lyrics 😍
@karunamurthykaru7227
@karunamurthykaru7227 Жыл бұрын
I love this song ❤️ Ananya bhat voice alli eno magic 🪄✨ keltha idre innu kelona ansutthe
@siddharamtolnure5577
@siddharamtolnure5577 5 ай бұрын
ॐ नमः शिवाय..🔱🕉️🚩🧡🙏
@anilkumarks4977
@anilkumarks4977 Ай бұрын
ಈ ದಾಟಿಯ ಸಾಹಿತ್ಯ ಮೆರವಣಿಗೆಯ ಸಾಂಗ್ ಕೇಳಿ ಬಹಳ ದಿನಗಳಗಿದ್ದವು, ಅರ್ಜುನ್ ಜನ್ಯ & ವಿ ನಾಗೇಂದ್ರ ಪ್ರಸಾದ್ ರವರಿಗೆ ಧನ್ಯವಾದಗಳು 🙏🏻🙏🏻🙏🏻
@user-of9mn1fq9q
@user-of9mn1fq9q 27 күн бұрын
Arjun Janya illen alladsiddane?!
@u_tube745
@u_tube745 2 жыл бұрын
we are blessed to heard lord shiva song in ananya bhat voice from last 2years at sivaratri time 👏👍 and movie team want to update add shruthi and rachita ram they have there own star title (dimple queen or etc)add that while showing their names why only for heros .. i sawed recently many other language videos so i sawed there equal presentation for hero and herione so pls update in kannada industry also
@vijaypalegara2680
@vijaypalegara2680 2 жыл бұрын
One of the best.... ಹರ ಹರ ಮಹಾದೇವ... 🙏🙏
@shailajas7737
@shailajas7737 2 жыл бұрын
What a song, i am getting goosebumps while listening in my ears with headphones.. Awesome 👏.. Hats off to the entire team lyricists, music and singer ..
@shivakumarbiradar0345
@shivakumarbiradar0345 Жыл бұрын
Nim voice super, lyrics kuda super innu hechina haadugalu baralai nim e sweet voice inda om namaha shivaya 🙏
@luckeyfoodstraveling4529
@luckeyfoodstraveling4529 Жыл бұрын
ಕೈ ಎತ್ತಿಮುಗಿಬೇಕು ಈ ಹಾಡಿಗೆ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏.ಈ ಹಾಡು ಕೇಳ್ತಿದ್ರೆ ಕೇಳ್ತಾನೆ ಇರ್ಬೇಕು ಅನ್ಸುತ್ತೆ🙏🙏🙏🙏🙏🙏
Gli occhiali da sole non mi hanno coperto! 😎
00:13
Senza Limiti
Рет қаралды 24 МЛН
Dad gives best memory keeper
01:00
Justin Flom
Рет қаралды 20 МЛН
PEDRO PEDRO INSIDEOUT
00:10
MOOMOO STUDIO [무무 스튜디오]
Рет қаралды 26 МЛН
Matching Picture Challenge with Alfredo Larin's family! 👍
00:37
BigSchool
Рет қаралды 53 МЛН
Gli occhiali da sole non mi hanno coperto! 😎
00:13
Senza Limiti
Рет қаралды 24 МЛН