ರಾಜಕುಡಿ ಚಿಗುರೊಡೆದ ಸಮಯ . ರಾಜಕುಟುಂಬದ ಎಲಾ ಅಬಿಮಾನಿಗಳು ಶೇರ ಮಾಡಿ ಬೆಂಬಲಿಸಿ , ❤❤❤❤rocking Yuva RAJKUMAR
@mhanumantha13519 ай бұрын
ಲೇಟೆಸ್ಟ್ ಆಗಿ ರೀಚ್ ಆಗುತ್ತೆ ಯೂಲ್ರಿಗೂ ಯಾಕಂದ್ರೆ ನೋಡಿ ಆ ಸಾಂಗ್ ಮೊದ್ಲು
@dpdeepak7849 ай бұрын
ಒಂದು ಮೂವಿ ಬಂದಿಲ್ಲ ಆದ್ರೂ ನಿಮ್ಮ ಹವಾ.......🙏🙏❤️❤️ ಹೀಗೆ ಮುಂದುವರಿಯಲಿ........
@shashankffyt11119 ай бұрын
ಅಪ್ಪಟ ಕನ್ನಡಿಗ ನಮ್ ಡಿ ಬಾಸ್💛❤ ಹಾಗು ಅವರ ಅಭಿಮಾನಿ ಕಡೆಯಿಂದ ಸಿನಿಮಾಗೆ ಶುಭವಾಗಲಿ ❤️💛
@miku315759 ай бұрын
Sir, darshan sir is naidu not kannada. Naidu is telugu people
@manjunathmmanjunathm34879 ай бұрын
Thanks from the Appu God fan's brother
@shivuflower25029 ай бұрын
Niu pakka d.boss fan 🙏🙏🙏❤️❤️❤️
@prashanthbprashanth62659 ай бұрын
@@manjunathmmanjunathm3487appu boss God 🙏🙏🙏🙏
@prashanthbprashanth62659 ай бұрын
Appu boss God🙏🙏🙏🙏
@ANILKUMAR-yu4el9 ай бұрын
ಯುವರತ್ನ ನೀನಾದೆ ನಾ..... #Yuva ಕವಿತೆ ಕವಿತೆ ❤❤❤❤ what a melody song ❤❤
@NarasimmaMurthyM9 ай бұрын
ದೊಡ್ಡ ಮನೆ ರಾಜವಂಶದ ಪುತ್ರ ಯು ವ ಬಾಂಸ್❤❤❤❤❤❤all the best
@kanakaappu81109 ай бұрын
ಕವಿತೆ ಕವಿತೆ ಸೂಪರ್ ಲಿರಿಕ್ಸ್ ❤❤❤ ಮುಂದಿನ ಸಾಂಗ್ ಗೆ ಮತ್ತೆ ಕಾಯ್ತಾ ಇದಿನಿ...
@sanju__sjt2179 ай бұрын
ಎಲ್ಲಿಯ ವರೆಗೂ ಹಾರಡುತ್ತೋ ಕನ್ನಡದ ಬಾವುಟ.... ಅಲ್ಲಿಯ ವರೆಗೂ ಇರುತ್ತೆ ಅಣ್ಣಾವ್ರ ಮಕ್ಕಳ ಆರ್ಭಟ....❤
@sridarasagar42479 ай бұрын
ನೂರಕ್ಕೆ ನೂರು ಸತ್ಯವಾದ ಮಾತು ಜೈ ಕನ್ನಡಕೊಬ್ಬನೇ ನಟಸಾರ್ವಭೌಮ ಗಾನಗಂದರ್ವ ರಸಿಕರ ರಾಜರ ಕುಂಟಂಬಕ್ಕೆ ದೇವರ ರಕ್ಷೆ ಸದಾ ಯುಗ ಯುಗದಲ್ಲಿ ಮುಂದುವರಿಯಲಿ❤❤❤
@madangowda27319 ай бұрын
🎉🎉🎉🎉🎉
@balrajraju97709 ай бұрын
💛❤🎬🎥🎞🙏
@shivarajsb74309 ай бұрын
Super
@venkobringalagi8829 ай бұрын
ತುಂಬಾ ಖುಷಿ ಆಯ್ತು.
@tayannatayanna47569 ай бұрын
ಕನ್ನಡದ ದೇವರು ಮಕ್ಕಳ ಅಂದ್ರೆ ಸುಮ್ನೆ ನಾ Yuva All the best Team 🎉🎉
@maheshbhoomi13429 ай бұрын
ಪ್ರಮೋದ್ ಮರವಂತೆ.... ನಿನ್ನ ಪ್ರತಿ ಸಾಲು ಮತ್ತೆ ಮತ್ತೆ ಕೇಳಿ ಹುಚ್ಚನಾಗಿ ಬಿಟ್ಟೆ ❤️❤️❤️❤️❤️
@ramgopalsharma7163 ай бұрын
🎉
@ವಿನೋದ್ಕುಮಾರ್-ಞ9ಜ9 ай бұрын
ಸಾಂಗ್ ತುಂಬಾ ಚನ್ನಾಗಿ ಮೂಡಿ ಬಂದಿದ್ದೆ... 💓ಯುವ ನಿನ್ನ ನೆಡೆ ಹೊಸ ಯುಗದ ಆರಂಭದ ಕಡೆ 🤗
@ramakrishnaks63289 ай бұрын
ಅಜನೀಶ್ ಲೋಕನಾಥ್ ಅವ್ರ Music, ಸಂಚಿತ್ ಹೆಗ್ಡೆ ಅವ್ರ ಧ್ವನಿಯಲ್ಲಿ ಮೂಡಿ ಬಂದಿರೋ ಈ ಹಾಡು ಅಲ್ಟಿಮೇಟ್ 💥💥💥 ಜೈ ಯುವ ಬಾಸ್ ❤❤💥💥💥
@yashbossfansclubmutnalsava34259 ай бұрын
ನಾನು ಪಕ್ಕಾ ಯಶ್ ಬಾಸ್ ಫ್ಯಾನ್.. ಆದ್ರೆ ಯಶ್ ಬಾಸ್ ಮೂವಿ ಗೆ ಎಷ್ಟು ಕಾಯಿತಿರ್ತೀನೋ ಯುವ ಮೂವಿಗು ಅಷ್ಟೆ ಕಾಯಿತಿದೀನಿ.. ಸೂಪರ್ ಸಾಂಗ್ 👌👌👌👌👌👌
@shrikantayyahiremathsharan51089 ай бұрын
ಮೊದಲು ನಿಮ್ಮ ತಂದೆ ತಾಯಿ ಫ್ಯಾನ್ ಆಗಿ..ಆಮೇಲೆ ಉಳಿದದ್ದು
@arvindts85029 ай бұрын
Yest kotru
@ckcreations57959 ай бұрын
Nice song, ಹೊಸ ತರಹ ಇದೆ... ಯುವನ.. ಕವಿತೆ ಅರಿತೆ ❤❤
@DhruvaSarjaaUpdates9 ай бұрын
ಧ್ರುವ ಸರ್ಜಾ ಅಭಿಮಾನಿಗಳ ಕಡೆಯಿಂದ ಯುವ ಚಿತ್ರಕ್ಕೆ ತುಂಬು ಹೃದಯದ ಪ್ರೋತ್ಸಾಹ ನೀಡುತ್ತೇವೆ... ಜೈ ಧ್ರುವ ಬಾಸ್ ❤ ಧ್ರುವ❤ಯುವ
@Sudhakar_Kariya9 ай бұрын
All the best From Action Prince Fans❤
@MiddleclassDancermanu9 ай бұрын
All the best from action prince ❤
@nanukannadiga-9 ай бұрын
Action prince DS BOSS
@srpowerstarfans14189 ай бұрын
❤❤❤
@muddu_kumar9 ай бұрын
ಧ್ರುವ ಬಾಸ್❤️
@rolex13219 ай бұрын
ದರ್ಶನ್ ಅಭಿಮಾನಿಗಳ ಕಡೆಯಿಂದ ಯುವ ಚಿತ್ರಕ್ಕೆ ಶುಭವಾಗಲಿ❤️🙌
@RANGE17379 ай бұрын
D BOSS highest fans following star in sandalwood
@prasadhp43969 ай бұрын
Thank You Sir 🫶💓🥰🙏
@SagarHanchinal-o1q9 ай бұрын
@@RANGE1737comedy madbeda 😂
@ramyakrishna98299 ай бұрын
Thank you ❤️ brother
@dattatreyakulkarni5419 ай бұрын
@@RANGE1737 😂😂😂
@filmykannada80749 ай бұрын
ಅಪ್ಪು ಅಭಿಮಾನಿಗಳು ಲೈಕ್ ಮಾಡಿ ❤🔥
@suvarnahiremath8909 ай бұрын
suvarna.hiremath
@suvarnahiremath8909 ай бұрын
suvarna.hiremath
@santoshv99406 ай бұрын
Happy boss
@santoshv99406 ай бұрын
Happy
@shashidharanigol49875 ай бұрын
😊
@SureshHY9 ай бұрын
APPU Boss fans ಸಮುದ್ರ, ಸಾಗರ ತರ ಇದ್ದಾರೆ ಅನ್ನೋರು ಲೈಕ್ ಮಾಡಿ ❤
@AbhiShek-mj5to9 ай бұрын
All the best ಯುವ kiccha fans ಕಡೆಯಿಂದ
@BRMediaHouse9 ай бұрын
Kiccha fans always ❤👌🏻
@SriPhalachariCiniProduction9 ай бұрын
❤❤ thank u from Appu fans❤@@BRMediaHouse
@Jagadeeshguttedarnagoli9 ай бұрын
Thank you for appu yuva gharjane time Raichur
@maruthimaruthi31939 ай бұрын
ಥ್ಯಾಂಕ್ಸ್ ❤️
@Dbossfan-qf1wz9 ай бұрын
❤❤❤❤
@bharathkabadi53199 ай бұрын
Ajneesh loknath has done a fabulous job for both yuva songs, well done. yuvarajkumar looks promising
@maktarpower87999 ай бұрын
ಅಣ್ಣಂದಿರೆ ಇದು ಒಂದೇ ದಿನ ದಲ್ಲಿ ten million ಆಗ ಬೇಕು. ಮತ್ತು trending ನಲ್ಲಿ ನಂಬರ್ ಒನ್ ಅಲ್ಲಿ ರಾಜೀಜಾಸೀಬೇಕು
@TOMJERRY-dk4jz9 ай бұрын
Shata nu agalla 😂😂😂
@myonlinestreaming24359 ай бұрын
@@TOMJERRY-dk4jz Yuva innu screen mele bande illa agle ee level ge urkondirallo.. Swalpa varsha tadko, innu swalpa movies bari aga nindu kitkondu kali agbeku haag views bartave..
@TOMJERRY-dk4jz9 ай бұрын
@@myonlinestreaming2435 ley randi magana nan yak urkolli pa nanu appu ge dodda abhimani ne adre enro idu agovantad matadro illa Andre thika muchkond iri 1 day li 10 million 20 million shatakka helodu bolimakla.
@TOMJERRY-dk4jz9 ай бұрын
@@myonlinestreaming2435 Inna 1 million datilla avagle 10 million ge hogibtrallo.neen helid hagenadru urkollondidre eneno band bad comment hakta idde.avn 10 million agbeku anda nanu agalla ande.madyadal neeneno tunni alladsok bandidya soolemagne😂😂 Sorry bro enadru tappagi matadidre tikdal hakolli. All the best yuva💖😍
@TOMJERRY-dk4jz9 ай бұрын
@@myonlinestreaming2435 nanu d boss fan bro.adre puneeth sir movie Ella nodiddini.nan avrig dod abhimani kooda.avr Mel tumba respect ide.urkallod enidru nimge bittiddu movie chennagidre nam d boss fans ne support madtivi pa.swalpa tunne tegd nodappa yuva movie ge almost tumba janraddu d boss fans de comment ide.neenyavano lowde ne irbeku tunneraya.hogolo side ge
@djsunilsangli9 ай бұрын
ಏನೋ ಮ್ಯಾಜಿಕ್ ಇದೆ ಈ ಲಾರಿಕ್ಸ್ ನಲ್ಲಿ 🥰🥰
@santhoshkumar-bs9tc9 ай бұрын
ಅದ್ಭುತವಾದ ಸಂಗೀತ.... ಯುವ ನೀ... ನೆಡೆ ಮುಂದೆ..... ಸಂತು ❤ ಅಪ್ಪು ಅಭಿಮಾನಿ ಮೈಸೂರು ಭುಗತಗಳ್ಳಿ
@rajugowda30919 ай бұрын
ಇಡಿ ಯುವ ತಂಡಕ್ಕೆ ಒಳ್ಳೆಯದಾಗಲಿ all the very best ಹಾಡು ತುಂಬಾ ಚೆನ್ನಾಗಿದೆ❤
@GirishHR-cd9qf9 ай бұрын
ಪವರ್ ಸ್ಟಾರ್ ಅಭಿಮಾನಿಗಳ ಕಡೆಯಿಂದ ದೊಡ್ಮನೆ ಮೊಮ್ಮಗ ಯುವ ರಾಜಕುಮಾರ ಅವರಿಗೆ, ಹಾಗೂ ಯುವ ಚಿತ್ರ ತಂಡದವರಿಗೆ ಅಭಿನಂದನೆಗಳು *Power* *Star*
@roopahb49949 ай бұрын
ಕನ್ನಡಿಗರಾ ಹೃದಯ ಸಾಮ್ರಾಜ್ಯಕ್ಕೆ ಹೃದಯ ಪೂರ್ವಕ ಸುಸ್ವಾಗತ...❤
@praneshpranii73799 ай бұрын
ಯಶ್ ಅಣ್ಣಾ ಅಭಿಮಾನಿಗಳಿಂದ ಆಲ್ ದ ಬೆಸ್ಟ್ ಯುವ ಅಣ್ಣ ❤❤
@gsshekshavali9 ай бұрын
0:46 ಮೌನದಲ್ಲೇ ಮಾತನಾಡುವ ಮಾಯೆ ನೀನೆ…💕🎵🎉
@Prashant_Appu9 ай бұрын
ಮೌನದಲ್ಲೇ ಮಾತನಾಡುವ ಮಾಯೆ ನೀನೆ…💕🎵
@prathamaradhya68709 ай бұрын
ಯಪ್ಪಾ ಏನ್ ಗುರು ನಿನ್ voice ಫುಲ್ goosbumps👌👌
@KhadarPasha-lf7fd9 ай бұрын
ಡಾನ್ಸ್ ಗೆ ambassidor namma ಕರ್ನಾಟಕದ ಕಂದ ಅಪ್ಪುವಿನ ಪ್ರತಿರೂಪ ಈ ನಮ್ಮ ಯುವ. jai ರಾಜವಂಶ
@bommaiahk82979 ай бұрын
❤
@DS_EVEREST_FANS9 ай бұрын
Dhruva Sarja Abhimanigalinda Yuva Chitrakke All the Best ❤❤ Jai Dhruva Bosss❤🔥
@DhruvaSarjaDuniya9 ай бұрын
Jai DS Boss ❤
@NepaliManja9 ай бұрын
Action Prince❤❤❤
@GaaliRudra9 ай бұрын
Jai Dhruva Annnna 🔥 🔥
@GaneshGani10519 ай бұрын
Action prince Dhruva boss
@Sudhakar_Kariya9 ай бұрын
All the best From Action Prince Fans❤
@hosamanebasavarajabasava-ve8ln9 ай бұрын
Super song ಯುವ ನಿನದೆ ಇನ್ಮುಂದೆ ಹವಾ❤️♥️🔥🦁
@prashanthgowda3868 ай бұрын
Daily attendance without miss❤️
@ANILKUMAR-yu4el9 ай бұрын
ನೂರಾರು ಭಾವ ಸೇರಿ...ಮೊದಲ ಸಾಲು ನೀನೇ... ವ್ಹಾವ್ ವಾಟ್ ಏ ಲೈನ್ಸ್❤❤❤❤.
@santhosh79979 ай бұрын
ಪ್ರಮೋದ್ ಮರವಂತೆ 👍
@PurushothamPurushotham-p9v9 ай бұрын
ನಮ್ಮ ಮನಸ್ಸು ನಮಗೆ ಒಳ್ಳೆಯದು ಮಾಡಿದರೆ ಸಾಕು ಅಷ್ಟೇ ಸಾಂಗು ಸೂಪರಾಗಿದೆ ಏನಂತೀರಾ❤❤🔥🔥🔥 ಜೈ ಅಪ್ಪು ಬಾಸ್ ಜೈ ಯುವ ಬಾಸ್ ಜೈ ರಾಜ ವಂಶ❤❤
@amareshaj9 ай бұрын
What a romantic melody song. Yuva ninna geluvigaagi kaayuva yalla Appu boss fans inda all the best entire team and specially director Santosh sir
@ArunKumar-vy5si9 ай бұрын
ಅಜನೀಶ್ ಲೋಕನಾಥ್ ಮ್ಯೂಸಿಕ್ ತುಂಬಾ ಚೆನ್ನಾಗಿದೆ ಸಂಚಿತ್ ಹೆಗ್ಡೆ ಅವರು ಸಕತ್ತಾಗಿ ಹಾಡಿದ್ದಾರೆ... ಯುವ ಬಾಸ್ ಸಕತ್ತಾಗಿ ಕಾಣಿಸಿದರೆ ಈ ಹಾಡಲ್ಲಿ... ಇದೆಲ್ಲ ನೋಡ್ತಾ ಇದ್ರೆ ಯುವ ಬಾಸ್ ದು ಫಸ್ಟ್ ಮೂವಿ ಬ್ಲಾಕ್ ಬಸ್ಟರ್ ಹಿಟ್ ಗ್ಯಾರಂಟಿ ❤❤ ಜೈ ಅಪ್ಪು ಬಾಸ್ ❤ಜೈ ಯುವ ಬಾಸ್ ❤
@kempanna-e9m9 ай бұрын
ತುಂಬಾ ಅದ್ಭುತವಾಗಿದೆ ಮೆಲೋಡಿಯಾಗಿ ಯುವ ಬಾಸ್ ಸೂಪರ್ 👌👌💐💐💛💛❤️❤️🌹🌹
@pammyvithan2819 ай бұрын
ಎಂತಹ ಪದ ಸಾಲುಗಳ ಜೋಡಣೆ.. ಮಧುರ ಕಂಠದ ವರ್ಣನೆ.. ಯುವ "ರಾಜಕುಮಾರ" ನಂತಹ ನಟನೆ.. ಅಪ್ಪು ಸರ್ ಮರೆಯಾಗಿಲ್ಲ.. ಎಲ್ಲರ ಮನೆಯಾಗಿದ್ದಾರೆ... ಯುವ ಮುಂದುವರೆಸುತ್ತಾರೆ ❤️❤️🥰👌🏻👌🏻
@nandishgowda91909 ай бұрын
ಅದ್ಭುತ ಸಾಲುಗಳು.. ಅಮೋಘ ಸಂಗೀತ ನಿರ್ದೇಶನ.. ಸಂಜಿತ್ ಹೆಗ್ಡೆ ಬಗ್ಗೆ ಹೇಳೋಹಾಗೆ ಇಲ್ಲ.. ಯುವ ರಾಜಕುಮಾರ್ ಮತ್ತೊಬ್ಬ ಪುನೀತ್ ರಾಜಕುಮಾರ್.. ಸೂಪರ್ ಹಿಟ್ಸ್ ಸಾಂಗ್ಸ್ ಲಿಸ್ಟ್ ಗೆ ಮತ್ತೊಂದು ಹಾಡು ಸೇರ್ಪಡೆ❤🎉
@NagarajNagaraj-em5wp9 ай бұрын
ಅದ್ಭುತ ಹಾಡು ಸೂಪರ್ ವಾಯ್ಸ್ ಯುವ ಚಿತ್ರಕ್ಕೆ ಶುಭವಾಗಲಿ 👍💞💐💐
@villainGanesh83449 ай бұрын
ಏನೇ ಆಗ್ಲಿ ಸಜಿತ್ ಹೆಗ್ಡೆ ವಾಯ್ಸ್ ಅಂತೂ ಸೂಪರ್ 💕💕 &ಯುವ ಚಿತ್ರ ಭರ್ಜರಿ ಯಾಗಿ ಜಯ ಗಳಿಸಲಿ im ಬಿಗ್ ಫ್ಯಾನ್ of ಸಜಿತ್ ಹೆಗ್ಡೆ & ರಾಜವಂಶ in ಅಪ್ಪು sir love you sir
@madhugouda34059 ай бұрын
ಅಂಕೋಲ ಯುವಕ ಸಂಘದ ಕಡೆಯಿಂದ ಯುವ ಚಿತ್ರಕ್ಕೆ ಒಳ್ಳೆದಾಗಲಿ ಹಾಗೂ ಅಪ್ಪು ಸಂಘಟನೆ ಇಂದಲು
@ANILKUMAR-yu4el9 ай бұрын
ಬಳ್ಳಾರಿ ಯಲ್ಲಿ #Yuva 12am ಫ್ಯಾನ್ಸ್ ಶೋ ನೋಡುವವರು ಯಾರೆಲ್ಲಾ ಇದೀರಾ....❤❤ Waiting for #Yuva
Bellery appu fans celebration super i am waiting 🎉🎉🎉🎉
@praveenb20949 ай бұрын
ಏನು ಹೇಳಲಿ ನಾನು ಹೊಸತರ ಏನೇ ಇದ್ದರೂ ನಿನ್ನ ನಂತರ ನಾನು ಕಾಯುವ ಪ್ರತಿ ನಿಮಿಷವೂ ನೀನೆ ಗೊಂದಲ.. ನೀನೆ ಉತ್ತರ... ಮೌನದಲ್ಲೇ ಮಾತನಾಡುವ ಮಾಯೆ ನೀನೆ......... ನೂರು ಭಾವ ಸೇರಿ ಮೂಡಿದ ಸಾಲು ನೀನೆ........... ಕವಿತೆ... ಕವಿತೆ.....ನಿನ್ನ... ಅರಿತೆ ಕವಿತೆ... ಕವಿತೆ.....ನಿನ್ನ... ಅರಿತೆ ಏನು ಹೇಳಲಿ ನಾನು ಹೊಸತರ ಏನೇ ಇದ್ದರೂ ನಿನ್ನ ನಂತರ. ನಗುವುದ ಕಲಿಸೊ ಮಗುವಿನ ಮನಸೇ ಈ ನವಿರಾದ ಮುನಿಸು ನೀ ನನಗಾಗಿ ಉಳಿಸು ಕರೆದರೆ ಹೆಸರ ಕಳಿಸುವೆ ಉಸಿರ ಇರು ಜೊತೆಯಾಗಿ ಹೀಗೆ ನಾ ಮರೆಯಗೋವರೆಗೆ ಕೊನೆವರೆಗೂ ಕಾಪಾಡು ಇದೆ ರೀತಿ ನನ್ನ ನೀ ನನಗಾದೆ ಬದುಕೋಕೆ ಹೊಸ ಕಾರಣ ಕವಿತೆ... ಕವಿತೆ.....ನಿನ್ನ... ಅರಿತೆ ಕವಿತೆ... ಕವಿತೆ.....ನಿನ್ನ... ಅರಿತೆ ಏನು ಹೇಳಲಿ ನಾನು ಹೊಸತರ ಏನೇ ಇದ್ದರೂ ನಿನ್ನ ನಂತರ.
@ManojKumar-rm9bk9 ай бұрын
ಡಿ ಬಾಸ್ ಅಭಿಮಾನಿಗಳ ಕಡೆಯಿಂದ ತುಂಬು ಹೃದಯದ ಪ್ರೋತ್ಸಾಹ ನೀಡುತ್ತಿದ್ದೇವೆ ❤️❤ ಯುವ ಮೂವಿ 100ದಿನಗಳು ರಾಜಾಜಿಸಲಿ ಕರ್ನಾಟಕ ದಲ್ಲಿ ❤
@ravikiran86849 ай бұрын
Ninu darshan fan adre , super nivu ❤
@user-ss2jf5db3s9 ай бұрын
🫂🔥
@madeshnayaka16659 ай бұрын
🙏ಧನ್ಯವಾದಗಳು
@twishatweety36389 ай бұрын
👍 ಆಯ್ತು ನಾವು ಕಾಟರಗೂ ವಿಶ್ ಮಾಡಿದೀವಿ
@twishatweety36389 ай бұрын
ಏನಿವಾಗ ಅವರಪ್ಪ ಬೆಳೆದಂತೆ ಈ ಫ್ಯಾಮಿಲಿಯಿಂದ ಆಂಧ್ರದವರಿಗೆ ಭಿಕ್ಷೆ
@LUCIFER-pz2zs9 ай бұрын
Look like Yash Dance like appu Swag like Sudeep Energy like shivanna All in one pack new from kannada industry❤
@RaviAryaRaviArya-n7y9 ай бұрын
❤🎉🎉🎉
@prashanthyeprash98389 ай бұрын
Where is Katera
@ChandrappaS-g2g9 ай бұрын
ಕದರು ಖದರ್ ಇರಬೇಕು ಕಣೋ ಖದರ್ ಇಸ್ ಡಿ ಬಾಸ್
@raragg78689 ай бұрын
Avnu kuduka jalgara@@ChandrappaS-g2g
@AkashaA-rw4uj9 ай бұрын
@@ChandrappaS-g2gಎಣ್ಣೆ ಹೊಡಿಯೋಕ🤣
@Mrman8029 ай бұрын
Dhruva boss fans kade indha all the best to yuva Raj kumar❤❤❤❤
@DhruvaSarjaDuniya9 ай бұрын
DS Bosss❤❤
@NepaliManja9 ай бұрын
All the Best From Dhruva Sarja Vips ❤
@KathraguppeNinga9 ай бұрын
All the best To Yuva Movie Team ❤
@GaaliRudra9 ай бұрын
All the Yuva Sir.... wishing All the best From Dhruva Annna Fans❤
@sarjawaves65359 ай бұрын
Jai DS BOSSS❤❤❤❤
@prasannakumarappu72519 ай бұрын
BEAUTIFUL SONG YA KAVITHE KAVITHE....... YUVA BOSSSSSSS ♥️ NP
Song keltha edre wow enu guru song❤❤❤🔥🔥🔥 All the best from Kichcha na Hudugaru
@chandrubkurubagowda11459 ай бұрын
Song record break pakka yen anthira❤
@sudhira264889 ай бұрын
Yava record break?tumba records ide historynalli.clarity beku.once more once more
@Appu_dream119 ай бұрын
ಪಟ್ಟರೆ ಶ್ರಮವ ಒಳ್ಳೆ ದಿನವ ಕಾಣುವೆ ನೀನು ನಡಿ ನಡಿ ಯುವ ...❤
@jayanthraj_9 ай бұрын
Ajaneesh and sanjhith combo never disappoints🎶!!! One more kavithe kavithe song added to playlist!!!❤
@sinchanasinchana21199 ай бұрын
Nijwagi song matra tumbane chanagidhe ❤
@prashanthdachu83239 ай бұрын
🙏🏻ಎಲ್ಲಾ ಡಿ ಬಾಸ್ ಅಭಿಮಾನಿಗಳ 🙏🏻 ಕಡೆಯಿಂದ ALL THE BEST 👍🏻 ಯುವರಾಜ್ ಕುಮಾರ್ 👍🏻👍🏻
@Srujan42059 ай бұрын
D bossss 🔥😘🐘😘🔥
@moragerimanjunatha29909 ай бұрын
Jai APPU jai rajvamsha ❤️❤️🙏
@ACCHU.189 ай бұрын
Tq d fans ❤
@yuvrajhallad77429 ай бұрын
ದರ್ಶನ್ ಸರ್ ಅಭಿಮಾನಿಗಳಿಗೆ ಧನ್ಯವಾದಗಳು ಜೈ d boss ಅಣ್ಣಾ ❤❤❤🙏🙏🙏🙏
@manishajri87289 ай бұрын
Jai Appu BosS ..Jai Yuva Boss 🔥😎🔥
@abhilashmj48289 ай бұрын
Super melody Song kavithe kavithe👌👌👌👍👍yuva😊 sanjith🔥🔥🥳 ajanesh musical 🎉
@maheshgsupersir68319 ай бұрын
ಗೋಲ್ಡನ್ ಸ್ಟಾರ್ ಗಣೇಶ್ ಸರ್ ಅಭಿಮಾನಿ ಕಡೆಇಂದ ಯುವ ರಾಜಕುಮಾರ್ ಸರ್ ಗೆ ಅಭಿನಂದನೆಗಳು ❤
@santoshgadagin6079 ай бұрын
ಯಪ್ಪಾ ❤ನಮ್ಮ ಯುವರಾಜಕುಮಾರ್ debutant actor ಆ ಹಂಗ ಅನ್ಸೋದೇ ಇಲ್ಲ. Song ಮಾತ್ರ 😘beautiful song🎶 Anna👌$antosh ಅಣ್ಣಾ love❤️ lots Endless ❤️
@Manu1811-i8t9 ай бұрын
Please listen at least twice 💯 u will be addicted.. Music is next level.. Ajaneesh u rocked..🎊
@gopalakrishnas78079 ай бұрын
ಹಾಡು ತುಂಬಾ ಸೊಗಸಾಗಿದೆ... ಯುವ ಚಿತ್ರ ಜಯಭೇರಿ ಬಾರಿಸಲಿ..
@Ekaangi.Manassu9 ай бұрын
ತುಂಬಾ ಸೊಗಸಾಗಿದೆ ❤ ಯುವ ಅವರ ಮೊದಲ ಚಿತ್ರ ಯುವ ಚಿತ್ರತಂಡಕ್ಕೆ ಶುಭವಾಗಲಿ ❤ ಒಳ್ಳೆದು ಆಗ್ಲಿ❤ ಯುವ ಅವ್ರೆ❤ ಅಪ್ಪು ಸರ್ ಆಶೀರ್ವಾದ ಸದಾ ನಿಮ್ ಮೇಲೆ ಇದೆ❤ ಕಿಚ್ಚ ಸುದೀಪ್ ಅಣ್ಣನ ಪುಟ್ಟ ಅಭಿಮಾನಿ ಕಡೆ ಇಂದ ಶುಭವಾಗಲಿ ❤
@ashwathashwath44249 ай бұрын
ಅದ್ಭುತ ಸಾಹಿತ್ಯ, ಪ್ರಮೋದ್ ಮರವಂತೆ ಸರ್,,, ಅಜನೀಶ್ ಲೋಕನಾಥ್ ಮ್ಯೂಸಿಕ್ ❤️ ಸಂತೋಷ್ ಆನಂದ್ ಸರ್, ಹೋಬಾಳೆ ಫಿಲಂ, ಯುವ ಸರ್ ❤❤❤❤ ಸಂಜಿತ್ 👌👌
@graajgraaj78039 ай бұрын
ಈ ಸಾಂಗ್ ಕೆಲವು ಲೊಕೇಶನ್ ನೋಡಿದಾಗ ನಮ್ ಅಪ್ಪು boss ರವರ ರಾಜ್ ಚಿತ್ರದ ಪೋಲಿ ಇವನು ಸಾಂಗ್ ನೋಡಿದ ಫೀಲ್ ಆಯ್ತು,
@MaswamyMMMS9 ай бұрын
Howdu guru nangu ade feel aythu raaj movie song du
@shivarajsb74309 ай бұрын
Yes ladak alli shoot agirodu
@MadhuMusic-3609 ай бұрын
ನನ್ಗೆ ಎರಡು ಜಡೆಯನ್ನು & ತಾಜಾ ಸಮಾಚರ
@vijaysing84029 ай бұрын
Jakie li song ಎರಡು ಜಡೆಯನ್ನು..same location
@VijayAppu9 ай бұрын
ಯಾರ್ಯಾರು ಯುವ ಮೂವಿ ಮೊದಲ ದಿನ ಮೊದಲ ಪ್ರದರ್ಶನ ನೋಡೋಕೆ ಕಾಯ್ತಾ ಇದ್ದೀರಾ 👍❤️ ಜೈ ಯುವ 💥ಜೈ ಅಪ್ಪು ಬಾಸ್ 🔥