ದ್ವಾಪರ ಗೀತೆಯನ್ನು ಬಹಳ ಅದ್ಭುತವಾಗಿ ಅಷ್ಟೇ ಸುಮಧುರವಾಗಿ ಹಾಡಿದಂತಹ ಜಸ್ಕರಣ್ ಸಿಂಗ್...ನಿಮಗೆ ಕನ್ನಡದ ಕೋಟಿ ಜನರ ಹ್ಯಾಟ್ಸ್ ಅಪ್...❤
@ganesht394 ай бұрын
ನಾನು ಶ್ರೀಕೃಷ್ಣ ನೀನು ನನ ಭಾಮೆ ಮೂಡಿದೆ ಪ್ರೀತಿಯು ಎಷ್ಟು ಜನ್ಮಗಳ ದಾಟಿ ಬಂದಾಯ್ತು ಈ ಕ್ಷಣ ಸಾಕ್ಷಿಯು What a mesmerizing song ❤
@Vaani94973 ай бұрын
Wow
@ashirwadbanavali80542 ай бұрын
ನಿಜ ಅಣ್ಣಾ ❤
@punithkumar55214 ай бұрын
ಬಹಳ ಚೆನ್ನಾಗಿ ಮೂಡಿ ಬಂದಿದೆ ಗೀತೆ...ಗೋಲ್ಡನ್ ಸ್ಟಾರ್🌟🔥👌👌
@minisminis4496Ай бұрын
Wow, wow............👏👏👏 Super song, ಮತ್ತೆ ಮತ್ತೆ ಮತ್ತೆ ಕೇಳಬೇಕನಿಸುತ್ತೆ, addict ಆಗ್ಬಿಟ್ಟಿದ್ದೇನೆ, thanks to Arjun Janya, ಅಧ್ಬುತ, ಅತಿ ಅಧ್ಬುತ ❤❤ Hats off to Nagendra Prasad sir👍👍
@MadhuGowdaKR4 күн бұрын
❤🎉 Jeevan 😊🥰👍
@manjunathbadiger17134 ай бұрын
ಎಲ್ಲೋ ಇದ್ದ ವ್ಯಕ್ತಿಗೆ ನಮ್ಮ zee ವಾಹಿನಿಯು ಕನ್ನಡಕ್ಕೆ ಇರೋ ಅಥ೯ ಎಂತದ್ದು ಅಂತ ತೋರಿಸಿ ಕೊಟ್ಟಿದೆ (jaskaran singh) super voice ❤❤
@manjunathbadiger17134 ай бұрын
😊❤
@ranjithp29044 ай бұрын
ಅದ್ಭುತ lyrics..... ಅದ್ಭುತ ಹಾಡುಗಾರಿಕೆ ❤🙏🙏🙏😍😍😍😍🥰🥰🥰☺️
ಅಪ್ಪಟ ಕನ್ನಡ ಪದ ಬಳಸಿ ಮಾಡಿರೋ ಹಾಡನ್ನು ಕನ್ನಡಿಗರು ಗೆಲ್ಲಿಸೋ ಒಳ್ಳೆಯ ಸೂಚನೆ ಇದೆ... ತುಂಬಾ ಸಮಯದ ನಂತರ ಕನ್ನಡದ ಒಂದು ಒಳ್ಳೆಯ ಹಾಡು ❤
@gangadharme24144 ай бұрын
Ivaga Golden Star Ganesh avru comeback madidare... Nice song ❤❤❤❤
@mamata7433Ай бұрын
I am from Gujarat but kannada songs are my favourite and kannada peoples they are so kind, cool and deciplined
@ashwinivn27793 ай бұрын
ಒಂದು ಪರ ಭಾಷೆ ಬಳಸದೆ ರಚಿಸಿರುವ ಕನ್ನಡದ ಅದ್ಬುತವಾದ ಗೀತೆ...ರೋಮಾಂಚನ ❤❤
@satkrapp76973 ай бұрын
ಬರೀ ಸುಳ್ಳಿನ ಕಂತೆ ಒಣ ಆಡಂಬರದ ಸಂತೆ ಬಿಟ್ಟೀ ಎಲ್ಲಮ್ಮನ ಜಾತ್ರೆ....
@Yogi73494 ай бұрын
ಬಹಳ ದಿನಗಳ ನಂತರ ನಿಜವಾದ ಕನ್ನಡ ಹಾಡನ್ನು ಕೇಳುತ್ತಿದ್ದೇವೆ. ಎಂತಹ ಅರ್ಥಪೂರ್ಣ ಹಾಡು. ಇದು ನಮ್ಮ ಕನ್ನಡ ಹಾಡು❤
@harishnaik14364 ай бұрын
ನಿಜಕ್ಕೂ ಈ ಸಾಹಿತ್ಯ ನ ಬರೆದವರಿಗೆ ತುಂಬ ಧನ್ಯವಾದಗಳು 🙏...... ಯಾಕೆಂದರೆ ನಾನು ಈ ತರ ಹಾಡು ನ ಹಳೆಯ ಚಲನಚಿತ್ರ ದಲ್ಲಿ ಕೇಳಿದೆ ಇವಗಿನ ಚಿತ್ರದಲ್ಲಿ ಇದೆ ಇದೆ ಮೊದಲ ಬಾರಿ ಕೇಳಿದು ಧನ್ಯವಾದಗಳು ❤
@shankart51912 ай бұрын
Beauty of women nicely covered in this Song 😊 ತುಃಬಾ ಸಮಯದ ನಂತರ ಒಳ್ಳೇಯ ಹಾಡು ❤❤
@binguing20234 ай бұрын
ತುಂಬಾ ಸಮಯದ ನಂತರ ಕನ್ನಡದ ಮತ್ತೊಂದು ಸುಂದರ ಗೀತೆ.. ❤️
@chandrashekarm61744 ай бұрын
ಏನ್ರಿ ಸಾಹಿತ್ಯ ಇದು ಅದ್ಭುತ ಅದ್ಭುತ ಹಾಡಿಗೆ ತಕ್ಕಂತೆ ಮ್ಯೂಸಿಕ್ ಮನಸೂರೆಗೊಂಡೆ ❤❤❤
@jagadeeshkn34964 ай бұрын
ನಾ ಕೇಳಿದ ಈ ವರ್ಷದ ಉತ್ತಮ ಪದ ಬಳಕೆಯ ಅತ್ಯುತ್ತಮ ಹಾಡು, ಈ ಹಾಡು ಕೇಳಿ ಮನಸ್ಸಿಗೆ ಉಲ್ಲಾಸ ವಾಯಿತು. ❤ ಕನ್ನಡದ ಕಂಪು ತುಂಬಾ ಇಂಪು.❤
@SanjuKumar-jg6ccАй бұрын
Ee song kelidre hage kelbeku ansute always🥰
@PrakasHUlswar4 ай бұрын
Biggest fan of jaskaran singh ಬೇರೆ ರಾಜ್ಯದಿಂದ ಬಂದು ಇಷ್ಟು ಚಂದ ಕನ್ನಡ ಹಾಡನ್ನ ಹಾಡಿರೋದು ನಿಜ್ವಾಗ್ಲೂ great 🥰🥰🥰and ನಾಗೇಂದ್ರ ಪ್ರಸಾದ್ ಸರ್ ಅವ್ರ ಸಾಹಿತ್ಯ ಅರ್ಜುನ್ ಸರ್ ಸಂಗೀತ ❤❤❤❤i just love this song🎉
@satkrapp76974 ай бұрын
ನಮ್ಮಪ್ಪ ಸೂಳೆಮಗ ನಮ್ಮವ್ವ ಸೂಳೆ..
@sushilk7094 ай бұрын
And my Golden Always ✨pure golden my Boss🥰✨🕺
@satkrapp76974 ай бұрын
@@sushilk709 ನಮ್ಮಪ್ಪ ಸೂಳೆಮಗ ನಮ್ಮವ್ವ ಸೂಳೆ..
@SindhuS-u7n4 ай бұрын
True...
@ManjunathBajirahut2 ай бұрын
Super dance sir nimdu❤❤❤❤❤
@darshankammarrtl6114 ай бұрын
ಯಷ್ಟೋ ದಿನ ಆದ್ಮೇಲೆ ಒಂದು ಬೇರೆ ಭಾಷೆ ಪದಗಳೇ ಇಲ್ಲದೆ ಪೂರ್ತಿ ಕನ್ನಡ ಪದಗಳ ಬಳಸಿದ ಹಾಡು.. 😍🤗ಭಾರತದ ಎಲ್ಲಾ ನದಿಗಳು ಈ ಹಾಡಲ್ಲಿ ರಾರಾಜಿಸುತ್ತಿವೆ 🤗🙏🏻salute.. Goldan star💫
@mallikarjunhosamani25623 ай бұрын
ಆಕಡೆಯವರಿಗೆ ನಮ್ಮ ಉತ್ತರ ಕರ್ನಾಟಕ ಜನರ ಜೀವ ನಾಡಿ ಶ್ರೀ ಕೃಷ್ಣೆ ನದಿಯ ನೆನಪೆ ಬರಲ್ಲ😔
@Mayursubhash2 ай бұрын
😂 ಗುರು ಇಲ್ಲಿ ಬಹುತೇಕ ಸಂಸ್ಕೃತ ಭಾಷೆಯ ಪದ ಬಳಕೆ ಆಗಿರೋದು ಕನ್ನಡದಲ್ಲ ಸಂಸ್ಕೃತ ಭಾಷೆ ಬಿಟ್ಟರೆ ಕನ್ನಡವೇ ಇಲ್ಲ ಇದು ನೆನಪಿರಲಿ , ಕನ್ನಡ ಪದಗಳು ಇಲ್ಲಿ ಕಡಿಮೆ ಇರೋದು ಸಂಸ್ಕೃತವೇ ಹೆಚ್ಚು ವಿಜೃಂಭಿಸಿರೋದು .
@Mayursubhash2 ай бұрын
ಗುರು ಇಲ್ಲಿ ಕನ್ನಡಕ್ಕಿಂತ ಹೆಚ್ಚು ಸಂಸ್ಕೃತ ಪದಗಳೇ ಹೆಚ್ಚು ಇರೋದು ಕನ್ನಡದಲ್ಲ ಸಂಸ್ಕೃತ ಬಿಟ್ಟು ಕನ್ನಡದ ಅಸ್ತಿತ್ವವೇ ಇಲ್ಲ ನೆನಪಿರಲಿ ಈ ಹಾಡಲ್ಲಿ ಹೆಚ್ಚು ವಿಜೃಂಭಿಸಿರೋದು ಸಂಸ್ಕೃತ ಪದಗಳು.
@Mayursubhash2 ай бұрын
ಗುರು ಇಲ್ಲಿ ಕನ್ನಡಕ್ಕಿಂತ ಹೆಚ್ಚು ಸಂಸ್ಕೃತ ಪದಗಳೇ ಹೆಚ್ಚು ಇರೋದು ಕನ್ನಡದಲ್ಲ ಸಂಸ್ಕೃತ ಬಿಟ್ಟು ಕನ್ನಡದ ಅಸ್ತಿತ್ವವೇ ಇಲ್ಲ ನೆನಪಿರಲಿ ಈ ಹಾಡಲ್ಲಿ ಹೆಚ್ಚು ವಿಜೃಂಭಿಸಿರೋದು ಸಂಸ್ಕೃತ ಪದಗಳು.
@Mayursubhash2 ай бұрын
ಗುರು ಇಲ್ಲಿ ಕನ್ನಡಕ್ಕಿಂತ ಹೆಚ್ಚು ಸಂಸ್ಕೃತ ಪದಗಳೇ ಹೆಚ್ಚು ಇರೋದು ಕನ್ನಡದಲ್ಲ ಸಂಸ್ಕೃತ ಬಿಟ್ಟು ಕನ್ನಡದ ಅಸ್ತಿತ್ವವೇ ಇಲ್ಲ ನೆನಪಿರಲಿ ಈ ಹಾಡಲ್ಲಿ ಹೆಚ್ಚು ವಿಜೃಂಭಿಸಿರೋದು ಸಂಸ್ಕೃತ ಪದಗಳು.
@paramuparamu85524 ай бұрын
ಅದ್ಬುತವಾದ ಹಾಡು ಸಾಹಿತ್ಯ ತುಂಬ ಚೆನ್ನಾಗಿದೆ. ಧನ್ಯವಾದಗಳು.
@MaheshShivagol-j3p2 ай бұрын
I am from Karnataka ....my most favourite ...this film and songs
@shivanandpuranikmath21593 ай бұрын
ಈ ಮಟ್ಟದ ಸೌಂದರ್ಯ ವರ್ಣನೆಗೆ ಕನ್ನಡಕ್ಕಿಂತ ಬೇರೆ ಯಾವ ಭಾಷೆಯಲ್ಲು ಶಬ್ದಗಳಿರಲಾರವು, ಕನ್ನಡಾಂಬೆ ಮಡಿಲೊಳಗೆ ಜನಿಸಿದ ನಾವೇ ಧನ್ಯರು...🙏❤🌹
@hvkeee3 ай бұрын
Yes brother Jai Karnataka 🙏
@Divpra80953 ай бұрын
ನಿಜ❤
@SKPkenneludupi63083 ай бұрын
ನಮ್ಮ ಭಾಷೆಯನ್ನು ಹೋಗಲಿ ತಪ್ಪಲ್ಲ ಇನ್ನೊಂದು ಭಾಷೆಯ ದೂಷಣೆ ತಪ್ಪು ಎಲ್ಲಾ ಭಾಷೆಯ ಅದರದ್ದೇ ಆದ ಸೊಗಡು ಇದೆ ನನ್ನ ಮನೆ ನನಗೆ ಚಂದ ಇನ್ನೊಬ್ಬನಿಗೆ ಅವನ ಮನೆ ಚಂದ
@yohanyohan83563 ай бұрын
U can. Ml ICICI o ii❤ in in lo pp❤😮 is 6th floor plot in 5 mm m makki jij😮😊😊😊@@hvkeee
@niranjanbadiger11573 ай бұрын
Yes bro
@basavarajmelgademani50764 ай бұрын
ಅಪ್ಪಟ ಕನ್ನಡ ಪದ ಬಳಸಿ ಬರೆದ ಹಾಡು ಕೇಳಿ ಋಷಿಯಾಯಿತು ಅದ್ಭುತ ❤
@sachinpsachi3 ай бұрын
ಆದುನಿಕ ಬಾಷಾ ಮಿಶ್ರಣ ಮಾಡಿ ಅರ್ಥ ವಿಲ್ಲದ ಹಾಡು ಕೇಳಿ ಕೇಳಿ ಸಾಕಾಗಿತ್ತು ಕೊನೆಗೂ ಗಣೇಶ್ ಅವರ ಬರಬೇಕ್ ಆಯಿತು ಅಚ್ಚ ಕನ್ನಡ ಸಾಹಿತ್ಯ ತರಲು 💛♥️⚡
@ssudheendraseetharamaiah3 ай бұрын
ಸಾಹಿತ್ಯ ನಾಗೇಂದ್ರ ಪ್ರಸಾದ್... ಕ್ರೆಡಿಟ್ ಅವರಿಗೂ ಸೇರಬೇಕು.....
@kumarinagaraj68273 ай бұрын
ನಿಮಗೆ ಈ ಹಾಡು ಇಷ್ಟ ಇಲ್ಲ ಅಂದ್ರೆ ಪಾರವಾಗಿಲ್ಲ ಅದ್ರೆ ನಮ್ಮಗೆ ಇಷ್ಟ
@KhadakMandi3 ай бұрын
@@kumarinagaraj6827 😅😅 ಅವರು ಹೇಳಿದ್ದು ಇನ್ನೊಮ್ಮೆ ಓದಿ ಸರ್ ಅವರು ಒಳ್ಳೇದು ಹೇಳಿದಾರೆ
@didyouknowfacts96263 ай бұрын
Brother, Hadina sahitya baredaddu Dr V Nagendra Prasad. Ganesh alla.
@UrmilaBhosale-u7qКүн бұрын
❤❤👍👍👌👌
@suryaprabhu8154 ай бұрын
😍👌ಎಷ್ಟೊಂದು ಅದ್ಬುತ.. Wow so beautiful ಮತ್ತೆ ಮತ್ತೆ ಕೇಳ್ಬೇಕು ಅನ್ಸುತ್ತೆ. ನಮ್ಮ ಕನ್ನಡ ಸಾಹಿತ್ಯ ಅಂದ್ರೆ 🔥👌
@appubeatschannel49383 ай бұрын
ಹೆಣ್ಣಿನ ಸೌಂದರ್ಯವನ್ನ ವರ್ಣಿಸಲು ಇದೆ ಹಾಡು ಸಾಕು. ನದಿಗಳ ಹೆಸರನ್ನ ಬಳಸಿ ಹೆಣ್ಣಿಗೆ ಹೋಲಿಸಿರುವುದು ಅದ್ಬುತ. 🩵. ಒಳ್ಳೆ bgm
@shivaputraeliganoor6694 ай бұрын
ಸೂಪರ್ song ಮಾತ್ರ 💯🔥 ಆದ್ರೆ ನಮ್ಮ ಗಂಗಾವತಿ ಹೆಸರು ಮಾತ್ರ🥵🍃
@geethageethac39192 күн бұрын
ಕನ್ನಡ ಪದ ಚಂದ....... ಕನ್ನಡ ಸಾಹಿತ್ಯ ಚಂದ
@yallappawader16524 ай бұрын
ಪದೇ ಪದೇ ಕೇಳಬೇಕು ಅನಸತ್ತೆ ಈ song super ಗೋಲ್ಡನ್ sir ✨
@sharansagar82184 ай бұрын
ಕಿವಿಗೆ ಇಂಪು ಮನಕ್ಕೆ ತಂಪು ಕೊಡೊ ಹಾಡು ಚೆನ್ನಾಗಿದೆ ❤
@Gtarl1234 ай бұрын
ಪಾದ ಪದ್ಯಾನ ಬರೆದ ಹಾಗಿರುವ ಹೆಜ್ಜೆಯಾ ಮುದ್ರೆಯೂ... ನಿನ್ನ ನಡೆ ಕಂಡು ಹಿಂದೆ ಬರಬಹುದು ತುಂಗೆಯೂ ಭದ್ರೆಯೂ ನಾನು ಶ್ರೀಕೃಷ್ಣ ನೀನು ನನ ಭಾಮೆ ಮೂಡಿದೆ ಪ್ರೀತಿಯು ಎಷ್ಟು ಜನ್ಮಗಳ ದಾಟಿ ಬಂದಾಯ್ತು ಈ ಕ್ಷಣ ಸಾಕ್ಷಿಯು. ❤️❤️❤️
@MPJayshreeram9993 ай бұрын
👌
@sandeshsandu95623 ай бұрын
❤❤❤❤❤
@Vaani94973 ай бұрын
❤
@Siddalingeshwara-fr9yh2 күн бұрын
😂😂😂@@MPJayshreeram999
@shwethasri5262 күн бұрын
😊😊
@ArunRamamarathi2 ай бұрын
Ondu evar hit goldn song
@raghushankar11494 ай бұрын
ಕನ್ನಡ ಸಾಹಿತ್ಯ ಚನ್ನಾಗಿದೆ....!!! ಜೈ ಕರುನಾಡು. ❤🧡
@pareekshithjain53374 ай бұрын
ಪಾದ ಪದ್ಯಾನ ಬರೆದ ಹಾಗೆ ಇರುವ ಹೆಜ್ಜೆಯ ಮುದ್ರೆಯು what a line 😍
@pundlikgouda39584 ай бұрын
ಕರ್ನಾಟಕದ ನದಿಗಳು ತುಂಬಿ ತುಳುಕುತ್ತಿದೆ ಈ ಸಾಂಗ್ ಅಲ್ಲಿ ಸೂಪರ್ ಸಾಂಗ್ ❤❤
@vinodkoti67172 ай бұрын
ಒಂದು ಹಾಡಿನಲ್ಲಿ ಎಂತಹಾ ಅಧ್ಬುತ ಸಂದೇಶ..🎉❤ ನಿಜಕ್ಕೂ ಬಹುಸುಂದರ ಪದಬಳಕೆ..
@UdayKumar-g3b5z4 ай бұрын
ಸದ್ದಿಕ್ಜೆ 100 times ಕೇಳಿರಬಹುದು ಅನ್ಸುತ್ತೆ ಗುರು ಈ ಸಾಂಗ್ ಅನ್ನೋರು ಲೈಕ್ ಮಾಡಿ
@PrasannaN-vo2fg4 ай бұрын
15+ sala nodidini ❤❤❤
@SudharaniChannur4 ай бұрын
I am also seem
@chethankumar90084 ай бұрын
20+
@satkrapp76974 ай бұрын
ನಮ್ಮಪ್ಪ ಸೂಳೆಮಗ ನಮ್ಮವ್ವ ಸೂಳೆ..
@Education_system_234 ай бұрын
ಎದ್ದೆ ಬಾಗಿಲು ತಟ್ಟುವ ಹಾಡು ನಮ್ಮ ಹೆಮ್ಮೆಯ ಗಣೇಶ ಸರ್ ಹಾಡು 🎧🎭💟
@sureshkotre4003Ай бұрын
❤❤❤❤👌👌👌💖
@sharanayyaswamyrevoor14134 ай бұрын
ಗಣೇಶ್ ಅವರ ಎಲ್ಲಾ ಅಭಿಮಾನಿಗಳು ಒಂದು ಲೈಕ್ ಮಾಡಿ
@VroomVroom123 ай бұрын
64 😂ಅಭಿಮಾನಿಗಳು😢
@srinivasa79633 ай бұрын
@@VroomVroom12 now see kid 😂
@VroomVroom123 ай бұрын
@@srinivasa7963 ivaglu 411,adu nan like count sersi
@RaviPoojari-dx4gx2 ай бұрын
Nanu appu ganesh patta fans❤
@ಡಿಬಾಸ್-ಡ5ದ2 ай бұрын
@@VroomVroom12loude eega nodo
@raghual33304 ай бұрын
ಕನ್ನಡದ ಸೌಂದರ್ಯವನ್ನು ಒಂದು ಹೆಣ್ಣಿಗೆ ಒಲಿಸಿ ತುಂಬಾ ಚೆನ್ನಾಗಿ ಬರೆದಿದ್ದಾರೆ ❤❤❤
@satkrapp76973 ай бұрын
ಬರೀ ಸುಳ್ಳಿನ ಕಂತೆ ಒಣ ಆಡಂಬರದ ಸಂತೆ ಬಿಟ್ಟೀ ಎಲ್ಲಮ್ಮನ ಜಾತ್ರೆ....
@Krishnasaara274 ай бұрын
ಎಲ್ಲ ಹೀರೋಸ್ ಅವರ ಬಗೆ ಅವರು ಬಿಲ್ಡಪ್ ಕೊಡೋದ್ರಲ್ಲೇ ಇರ್ತಾರೆ ..ಆದ್ರೆ ನಮ್ ಗಣೇಶ್ ನಮ್ಮಂತ youths ge ಇಷ್ಟ ಆಗೋ ಮೂವೀಸ್ ಮಾಡ್ತಾರೆ ❤... ಅವರ ಮೂವೀಸ್ ಗೋಸ್ಕರ ಕಾಯ್ತಾ ಇರ್ತೀವಿ ... 90's 20's ಕಿಡ್ಸ್ ....❤
@amruth5254 ай бұрын
100% true.. Ganesh stays grounded to his roots. I respect him a lot. Absolutely 0 ego.
@jeevankumar75874 ай бұрын
💯%
@rashuuniverse3 ай бұрын
ನಿಜ ಅವರ vintage movies ಗಳಲ್ಲೂ ಅಷ್ಟೆ ಒಂದೇ ಒಂದು mass dialogue, action scenes ಇಲ್ಲ just a pure love stories and simple movies❤
ಡಾ. ನಾಗೇಂದ್ರ ಪ್ರಸಾದ್ ಸರ್ ನಿಮ್ಮ ಈ ಸಾಹಿತ್ಯಕ್ಕೆ ಈ ಪದ ಜೋಡಣೆಗೆ ತಲೆ ಭಾಗಲೇಬೇಕು... ಜಾಸ್ಕರ್ ಸಿಂಗ್ ಧ್ವನಿ ಜೇನ ಹನಿಯಂತೆ ಇದೆ... ಅರ್ಜುನ್ ಸರ್ ನೀವು ಸಂಗೀತ ಮಾತ್ರಿಕನೇ ಸರಿ.... ❤❤❤❤❤ ಗೋಲ್ಡನ್ ಸ್ಟಾರ್ I ❤ u man waiting for movie
@power27534 ай бұрын
ಎನ್ ಚನ್ನಾಗ್ ಇದೆ ಗುರು ಈ ಹಾಡು... ನಿಜ್ವಾಗ್ಲೂ ನಮ್ಮ ಕನ್ನಡ 💛❤️ಭಾಷೆ ಜೇನಿನ ಮಳೆ ಹಾಲಿನ ಹೊಳೆಯೇ ಸರಿ 👌👌👌
@natrajp8113 ай бұрын
ವಾವ್ ಎಷ್ಟು ಚೆನ್ನಾಗಿದೆ ಈ ಹಾಡು.... ನಮ್ ಕನ್ನಡ ಪದಗಳಲ್ಲಿ ಎಷ್ಟು ಮಾದಕ ಮಾಧುರ್ಯ ತುಂಬಿದೆ..!!! ಸೌಂದರ್ಯವನ್ನು ವರ್ಣಿಸಲು, ಆಸ್ವಾದಿಸಲು ನಮ್ ಕನ್ನಡ ಎಷ್ಟು ಅದ್ಭುತ ಭಾಷೆ.. ಜೇನ ದನಿಯೋಳೇ....ಮೀನ ಕಣ್ಣೋಳೇ ಆಹಾ.....❤
@Zeenath-e9i2 ай бұрын
❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤ super this song
@marutiuttale3736Ай бұрын
Zfs🎉
@SangitaSivashran-d8oАй бұрын
ತುಂಬಾ ಚೆನ್ನಾಗಿದೆ. ಈ. ಹಾಡು
@basavarajsh25164 ай бұрын
ಕನ್ನಡ ಮೇಲೋಡಿ ಹಾಡುಗಳು = ಗೋಲ್ಡನ್ ಸ್ಟಾರ್ ಗಣೇಶ್ ಅವರ ಚಲನಚಿತ್ರಗಳು👌🏻✅✨🥰❤️
@chittuchittaranjan99004 ай бұрын
ಅದ್ಬುತ ಜೋಡಿ ❤
@sureshsuri54844 ай бұрын
❤❤❤
@shrishaillamani5196Ай бұрын
Gdj❤❤❤❤hffhcc54@@@@@sureshsuri5484
@Aaryan-d1234 ай бұрын
ಬಹಳ ದಿನಗಳ ನಂತರ ಗಣೇಶ ಹಾಡು ತುಂಬಾ ಚೆನ್ನಾಗಿ ಮೂಡಿಬಂದಿದೆ ❤
@Krsna9273 ай бұрын
ಅನೇಕ ವರ್ಷಗಳ ನಂತರ ಕನ್ನಡ ಕಸ್ತೂರಿಯ ಕಂಪನ್ನು ಸೂಸುವ ಸುಂದರವಾದ ಕವನದಂತಿರುವ ಹಾಡು ನಮ್ಮ ಚಿತ್ರರಂಗದಲ್ಲಿ ಬಂದಿದೆ. ಅದ್ಭುತ ಸಾಹಿತ್ಯ ಹಾಗೂ ಸಂಗೀತ ಇರುವ ಈ ರಚನೆಯನ್ನು ಕೇಳಿ ತುಂಬ ಸಂತೋಷವಾಯಿತು. ❤❤
@KAnnapurnaAnuАй бұрын
Q
@amogigubache1979Ай бұрын
Pu
@Balu.bBalu.bАй бұрын
Correctly told
@movies-and-apps.Ай бұрын
ಈ ಹಾಡು ಹೀಗೆ ಮುಂದುವರೆ ಲಿ ಈ ಹಾಡು ತುಂಬಾ ತುಂಬಾ ಚೆನ್ನಾಗಿದೆ
@bharathnp99353 ай бұрын
ಕರ್ನಾಟಕದ ನದಿಗಳೆಲ್ಲ ಈ ಹಾಡು ಕೇಳಿನೆ ತುಂಬಿ ಹರಿತಿರೋದು ಅನ್ಸತ್ತೆ ❤
@musfikulrahaman4 ай бұрын
Love from Kerala Kannadiga
@ravinavi90244 ай бұрын
🥰❤️
@SACHINKUMAR-sf4ov3 ай бұрын
Golden Star ಗೆ ಮಾತ್ರ Golden ಹಾಡುಗಳು ಸಿಗೋದು ಅನ್ಸುತ್ತೆ ❤
@n.nagendraprasadprasad52282 ай бұрын
❤❤😊🎉
@gangadharmyaligi97024 ай бұрын
ಬಹಳ ದಿನಗಳು ನಂತರ ಒಂದು ಅರ್ಥಪೂರ್ಣ ಇಂಪಾದ ಅಚ್ಚ ಕನ್ನಡ ಸಾಂಗ್.
@PratapsingPratapsingtl4 ай бұрын
ಒಂದೊಂದು ಸಾಲುಗಳು ಕೇಳುತ್ತಾ ಇದ್ರೆ ಮನಸ್ಸು ಒಂದು ಕ್ಷಣ ಪ್ರೀತಿಯಲ್ಲಿ ಬೀಳೋದು ಗ್ಯಾರಂಟಿ ಮೈ ರೋಮಾಂಚನವಾಯ್ತು ಅಷ್ಟೊಂದು ಹೃದಯಕ್ಕೆ ಹತ್ತಿರವಾದ ಅದ್ಭುತ ಹಾಡು ಸಂಗೀತ ♥️💘❤️
@swamyr41714 ай бұрын
ಮೊದಲಸಲ ಕೇಳಿದಾಗ ಸುಮಾರಾಗಿದೆ , ಎರಡನೆಯ ಸಲ ಚನ್ನಾಗಿದೆ , ಮೂರು ನಾಲ್ಕನೆಯ ಸಲ ಕೇಳಿದಾಗ ಮತ್ತೆ ಕೇಳಬೇಕು ಅನ್ಸುತ್ತೆ. ಆದರೆ ಹಡ್ ಪೋನ್ ಹಾಕಿ ಕೇಳಿದ್ರಂತು ಅದ್ಬುತವಾಗಿ ಹಾಡು❤❤
@maheshkalloli5664 ай бұрын
❤
@peace60394 ай бұрын
Nija
@sakethpatilpravasi67623 ай бұрын
Yes correct
@ravindarsomarapu2093Ай бұрын
I'm Telugu person i didn't understood single word but i highly addicted to this song 😊.
@sana24224 ай бұрын
ಸಾಹಿತ್ಯವೇ ನಾಚುವಂತೆ ಇದೆ ನಿಮ್ಮ ಕನ್ನಡ ಪದ ಬಳಕೆ❤❤
@prashantmadivalar11274 ай бұрын
ಖಂಡಿತ ಪದಬಳಕೆ ಮಾತ್ರ ಅತ್ಯದ್ಭುತ....ಮನಸ್ಸಿಗೆ ಮುದ ನೀಡುವ ಸಾಹಿತ್ಯ❤
@mahan97993 ай бұрын
100%❤
@Divpra80953 ай бұрын
ನೋಡ್ರಪ್ಪ ನಮ್ಮ ಕನ್ನಡ ಭಾಷೆ ಎಷ್ಟು ಶ್ರೀಮಂತ ಎಂದು, ಆ ಇಂಥ ಭಾಷೆ ಮಾತಾಡಲು ಸಾವಿರ ಜನ್ಮ ಪುಣ್ಯ ಮಾಡಿರಬೇಕು... ನೋಡಿ ಯಾವ ಭಾಷೆಯಲ್ಲಿ ಇಷ್ಟು ಸಿಹಿಯಾಗಿ ಕೇಳಬಹುದು .. ಹೆಮ್ಮೆ ಪಡಿ ನನ್ನ ಭಾಷೆ ಎಂದು❤❤❤❤
@deepubgowda95203 ай бұрын
Howdu kannada yendarene sihiyada baashe❤
@ravinavi90243 ай бұрын
ನಮ್ಮ ಕನ್ನಡ ❤️❤️❤️❤️😍😍😍🤗🤗🤗👉👉❤️❤️ಜೈ ಕನ್ನಡಿಗರು 🔥😂
@BharamaKolkar-i4l3 ай бұрын
Beautiful word ❤ my fav Gani Boss
@shilpaprashanthshetty37113 ай бұрын
ಹೌದು ನಿಜವಾಗಿಯೂ.
@sagarkumarsiddanagoudar96193 ай бұрын
1000% ❤
@dheerajdb11664 ай бұрын
ನಮ್ಮ ಕನ್ನಡದ ಹೆಮ್ಮೆಯ ನಟ ನಮ್ಮ ಗೋಲ್ಡನ್ ಸ್ಟಾರ್⭐⭐ ಗಣೇಶ್ ಸರ್ ಈ ಸಿನಿಮಾ ಹಿಟ್ ಆಗಲೇಂದು ಶುಭಕೋರುತ್ತೆವೆ ಜೈ ಕನ್ನಡಾಂಬೆ❤❤
@mouneshmadivalmatturmounes45412 ай бұрын
ಕನ್ನಡ ತಾಯಿಗೆ ಓಂದು ನಮನ
@sweetDhanu-in2wm4 ай бұрын
ಯಾರ್ಯಾರು ಸಾಂಗ್ ಕೇಳಿ ಇಸ್ಟ ಆಯ್ತು...😍🤩👍
@manjulaj53044 ай бұрын
🙋🏻♀️🙋🏻♀️👍🏻
@Kannadig1324 ай бұрын
❤
@rakeshkr90904 ай бұрын
😊@@Kannadig132
@AnilKumar-fy3bj3 ай бұрын
♥️❤me
@DeepaGowdamalnad3 ай бұрын
Mee..
@srisiddhagangamusics68764 ай бұрын
ಕವಿರತ್ನ ಡಾ .ವಿ. ನಾಗೇಂದ್ರ ಪ್ರಸಾದ್ ರವರ ಅಭಿಮಾನಿಗಳು ಲೈಕ್ ಮಾಡಿ.. ಈ ವರುಷದ ಹಿಟ್..
@ManjunathSonu-tk7ul4 ай бұрын
❤
@adithyavasudev38814 ай бұрын
ಯಪ್ಪ, ಎನ್ ಬರಿತಾನೋ, ಕವಿರತ್ನ ನೇ
@incharamusic81044 ай бұрын
ಅದ್ಬುತವಾದ ಹಾಡು..ಇಂತ ಹಾಡು ಕೇಳಿ ಎಷ್ಟೋ ದಿನ ಆಯಿತು...ಸೂಪರ್ ಗಣಿ ಸರ್😍😍
@muniraj1334 ай бұрын
ಮೊದ್ಲೇ ಹೇಳಿಲ್ವೆ ನಮ್ಮ ಕನ್ನಡ ದ ದೊಡ್ಡವರು ಕನ್ನಡ ಭಾಷೆ ಶ್ರೀಮಂತ ಭಾಷೆ ಅಂತ ಹೃದಯದಲ್ಲಿ ಮುಟ್ಟುತ್ತೆ ಗುರು e ಹಾಡುಗಳು ಸೂಪರ್❤❤
@Bhagavanth-ir8en4 ай бұрын
ಎಲ್ಲರನ್ನು ತನ್ನ ಕಡೆ ಸೆಳೆದು ಮೋಹಿಸುವಂತ ಹಾಡು.. ಜನ್ಯ ಸರ್ 🔥🥰
@santoshteradal4864 ай бұрын
ಎಂತಹ ಮಧುರವಾದ ಹಾಡು.ಸೊಗಸಾದ ಸಾಹಿತ್ಯ.ಮಧುರವಾದ 💖ಗಾಯಣ✍️
@nandinibh72632 ай бұрын
❤superb, melodious song 🎉 ತುಂಬಾ ಸಂತೋಷವಾಯಿತು ನಿಮ್ಮ ದ್ವನಿಯಲ್ಲಿ ಈ ಹಾಡು ಕೇಳಿ.
@SatishYadav-hn3gv4 ай бұрын
ಇಡೀ ತಂಡಕ್ಕೆ ಶುಭವಾಗಲಿ
@sandyaudi054 ай бұрын
ತುಂಬಾ ದಿನಗಳ ಬಳಿಕ ಗಣಪನಿಗೆ ಹೇಳಿ ಮಾಡಿಸಿದ ಹಾಡು.......ನಾಗೇಂದ್ರ ಅವರ ಸಾಹಿತ್ಯ ❤
@BhagyashreeBhagyaRM3 ай бұрын
❤😊English ಪಡವಿಲ್ಲ ಗುರು super song ಜೈ ಕನ್ನಡಾಂಬೆ 😊 ಗರ್ಲ್ಸ ಲೈಕ್ pless ❤
@ashwinim2391Күн бұрын
My family loves this song so much ❤❤❤
@Kar374 ай бұрын
ಯಾರದೋ ಮೊಬೈಲ್ ಸ್ಟೇಟಸ್ ನೋಡಿ ಬಂದೆ.........ಕೇಳಿದ ಪ್ರಥಮದಲ್ಲೇ ಈ ಹಾಡಿಗೆ ಹವ್ಯಾಸಿಯಾದೆ ❤
@_Glossy_Asthetic4 ай бұрын
I too
@dishalch4804 ай бұрын
Meee toooo
@chethankumar90084 ай бұрын
Mee too
@PrasannaN-vo2fg4 ай бұрын
But I was like this song when released 😊😊😊😊😊😊💯
@nishmithakotyan44404 ай бұрын
Nanu kooda😍
@parameshwara60524 ай бұрын
ಪ್ರಸಾದ ಸರ್ ಎನ್ ಸಾಹಿತ್ಯ ಸರ್ ಬೆಂಕಿ .. ನೀವೂ ಕನ್ನಡ ಇಂಡಸ್ತ್ರೀ ವರ ಕವಿ.ಒಂದೊಂದು ಶಬ್ದ ನು ಒಂದೊಂದು ಹೃದಯದ ಬಡಿತ.ನಾನು ಹುಡುಕಿದ್ದ ನನ್ನ ನಿಲ್ದಾಣ ನೀನೆ ಇನ್ನೇನಿದೆ....❤❤❤ವವ್ಹಾ.....ಹ್ಯಾಟ್ಸಾಪ್.
@PRAJWALDHANPAL4 ай бұрын
ಕನ್ನಡಲ್ಲಿ ಒಂದು ರೋಮ್ಯಾಂಟಿಕ್ ಕ್ಯೂಟ್ ಸಾಂಗ್ ಬೇಕು ಅಂದ್ರೆ ಅದುಕ್ಕೆ ನಮ್ ಗಣೇಶ್ ಸರ್ ಬರಬೇಕು ♥️♥️
@satkrapp76974 ай бұрын
ನಮ್ಮಪ್ಪ ಸೂಳೆಮಗ ನಮ್ಮವ್ವ ಸೂಳೆ..
@akashadavi8273 ай бұрын
Houdu
@satkrapp76972 ай бұрын
@@akashadavi827 ನಮ್ಮಪ್ಪ ಸೂಳೆಮಗ.. ನಮ್ಮವ್ವ ಸೂಳೆ
@satkrapp76972 ай бұрын
@@akashadavi827 ನಮ್ಮಪ್ಪ ಸೂಳೆಮಗ.. ನಮ್ಮವ್ವ ಸೂಳೆ
@manasamanu83842 ай бұрын
100%% ganesh ❤
@Subramanya-x5h4 ай бұрын
ಗೋಲ್ಡನ್ ಸರ್ ಯಾಕೋ ತಮ್ಮ ಆಸ್ಥಾನ ಕಲಾವಿದ ಸೋನು ನಿಗಮ್ ಅವರನ್ನ ಮರೆತಿರೋ ಹಾಗಿದೆ. ಆದರೂ ಈ ಹಾಡು ಚೆನ್ನಾಗಿದೆ❤
@-satsanga3 ай бұрын
ನಾವು ಕುಟುಂಬ ಸಮೇತ ಇಂದು ಈ ಸಿನೆಮಾ ನೋಡಿದೆವು. ಇದು ಒಂದು ಅದ್ಭುತವಾದ ಕೌಟುಂಬಿಕ ಚಿತ್ರ. ಕಥ ಹೇಳಿರುವ ರೀತಿ ನನಗೆ ಬಹಳ ಇಷ್ಟವಾಯಿತು. ನಿಮ್ಮ ಹಣಕ್ಕೆ ಸಂಪೂರ್ಣ ಸಂತೃಪ್ತಿ ಸಿಗುತ್ತದೆ.
@ng0033 ай бұрын
Useful comment 😊
@SavitaHshiraganvi3 ай бұрын
G4
@sayirabanu67743 ай бұрын
Kzjnshg
@umeshr35083 ай бұрын
😂😂😂
@chanduchandu31306 күн бұрын
@@-satsanga tika muchkondu hogayya mudiya 😂😂
@guruprasadn52124 ай бұрын
ಪಾದ ಪದ್ಯಾನ. ಬರೆದ ಹಾಗಿರುವ. ಹೆಜ್ಜೆಯ ಮುದ್ರೆಯು .. ನಿನ್ನ ನಡೆ ಕಂಡು. ಹಿಂದೆ ಬರಬಹುದು ತುಂಗೆಯೂ ಭದ್ರೆಯೂ..❤ wow what a lirics..❤❤❤ 2:48
@Geetha-tl9mx3 ай бұрын
🔥🔥🔥
@anudeep15393 ай бұрын
This is my favourite line in the entire song..next level lyrics 🔥
@Manimanikanra2 ай бұрын
S😮@@Geetha-tl9mx
@YkMaltodi5007Ай бұрын
ಹೇಳಲಾಗದಷ್ಟು ಸುಮುಧುರ ವಾಗಿದೆ ❤
@umeshgorabal47373 ай бұрын
ಏನ್ ಗುರು ಇದು ಸಾಂಗು. .. ಮುಂಗಾರು ಮಳೆ ಸಾಂಗ್ ಆದ್ಮೇಲೆ ಇದೆ ಹಾಡು ಅನಿಸುತ್ತೆ ಎಲ್ಲರ ಬಾಯಿಯಲ್ಲಿ ಕೇಳ್ತಾ ಇರೋದು ❤️❤️
@RameshGopala-b7k3 ай бұрын
Yes.....
@sidduk90853 ай бұрын
❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤
@ShrutiBhaskarkharvi3 ай бұрын
@@sidduk9085b, ಬಿಬಿಸಿ n ncjcdjd j HB nn ujc 🎉😊🎉😂😢😅😅😂🎉
ಯಪ್ಪಾ ದೇವ್ರೆ.. ಎಷ್ಟೊ ದಿನ ಆದ್ಮೇಲೆ ಒಂದೊಳ್ಳೆ ಹೊಸ ಕನ್ನಡ ಹಾಡ್ ಕೇಳ್ದೆ.. ❤ ನಾಗೇಂದ್ರ ಪ್ರಸಾದ್ 🎉
@Salmannooji3 ай бұрын
True😅
@Naveenmilestone3552 ай бұрын
Anna ❤
@Avanimscreation4 ай бұрын
ಬಹಳ ಅದ್ಭುತವಾಗಿ ಮೂಡಿ ಬಂದಿದೆ ಈ ಹಾಡು ನಾನು ಅಂತೂ 100 ಬಾರಿ ಕೇಳಿದೆ ಏನೋ ಒಂಥರಾ ಖುಷಿ ಈ ಹಾಡು ಕೇಳಿ ಕ್ಕೆ ❤❤❤❤ಸೂಪರ್ ಗಣೇಶ್ ಸರ್
@raveendrab45922 ай бұрын
Auto tune ಒಬ್ಬ ಅದ್ಭುತ ಗಾಯಕನ ಧ್ವನಿಯನ್ನು ಮರೆ ಮಾಚಿದೆ. Jaskaran auto tune ಇಲ್ಲದೇನೂ ಅದ್ಬುತ ಗಾಯಕ❤❤❤
@sharman-iq3zl4 ай бұрын
ನನ್ನ ನಾಡು, ನನ್ನ ಭಾಷೆ, ನನ್ನ ಸಂಸ್ಕೃತಿ, ನನ್ನ ಹೆಮ್ಮೆ.proude to be kannadiga.
@amarappaamarappa16252 ай бұрын
❤❤ಿಞ್ಞಂಂ❤ಅ ರಾಜ
@umeshkulagod374 ай бұрын
ವಿ ನಾಗೇಂದ್ರ ಪ್ರಸಾದ್ ಸರ್ ಅವರು ಕನ್ನಡ ಸೂಪರ್ ಸಾಹಿತ್ಯ ,ಅರ್ಜುನ್ ಜನ್ಯ ಸೂಪರ್ ಸಂಗೀತ , Jaskaran ಸಿಂಗ್ ಸೂಪರ್ ವಾಯ್ಸ್ ,ಕನ್ನಡದ ಕೃಷ್ಣ ಎಂದೆ ಕರೆಯುವ ಗೋಲ್ಡನ್ ಸ್ಟಾರ್ ಗಣೇಶ್ ಸರ್ ಡಾನ್ಸ್ ಸೂಪರ್ ಅನ್ನುವರು ಲೈಕ್ ಮಾಡಿ
@RajuNadhaf-lw4qo3 ай бұрын
ml
@yahoshavaparth28953 ай бұрын
Right 👍❤
@poornimamurthy48013 ай бұрын
Juskaran
@umeshkulagod373 ай бұрын
@@poornimamurthy4801 ok
@kingofdwarkadhish854 ай бұрын
ಸಾರ್ಥಕವಾಯ್ತು ಈ ಕನ್ನಡ ಮಣ್ಣಿನಲ್ಲಿ ಹುಟ್ಟಿದ್ದಕ್ಕೆ.. ಇಂತಹ ದ್ವನಿ, ಮಧುರ ಕಂಠ, lyrics.. 🔥🔥🔥🔥
@chandrakalah79302 ай бұрын
Alla Kannada ಪದಗಳು ತುಂಬಾ ಚೆನ್ನಾಗಿದೆ ಕನ್ನಡದ ಹಾಡುಗಾರ ಹಾಡಿದ್ದಾರೆ ತುಂಬಾನೇಚೆನ್ನಾಗಿ ಇರುತ್ತಿತ್ತು
@Im_looser3 ай бұрын
ಬಾಸ್ ಒಳಗೆ ಹೋದ ಮೇಲೆ ಏನು ನೋಡಿಲ್ಲ ಸರ್ ಆದರೆ ಇನ್ಸ್ಟಾಗ್ರಾಂ ಓಪನ್ ಮಾಡಿದ್ರೆ ಇದೆ ಬರ್ತಾ ಇತ್ತು ಅದ್ಭುತವಾಗಿದೆ ಒಳ್ಳೇದು ಆಗಲಿ ಜಸ್ ಕರಣ್ ಸರ್ ಮತ್ತೆ ಗೋಲ್ಡನ್ ⭐ ಸರ್ ಗೆ❤🎉
@somanathdotihal1053 ай бұрын
ಇಲ್ಲಿಯವರೆಗೆ ನಾನು 100 ಸಾರಿ ಕೇಳಿ ಆನಂದಿಸಿರುವೆ. ಮತ್ತೂ ರಾತ್ರಿಯು ಕೂಡ ಕೇಳಿ ಮಲಗುವೆ. ಸಂಗೀತ ಸಂಯೋಜನೆ ಹಾಗೂ ಹಾಡು ಹಾಡಿದ ಸಿಂಗ್ ಜೀ ಅವರಿಗೂ ಶುಭಾಶಯಗಳು 💐💐❤❤🤝
@Santhoshkumar-rz9ss4 ай бұрын
ಕವಿರತ್ನ ಸಾಹಿತ್ಯ ತಿಲಕ DR. V Nagendra Prasad....ಹೃನ್ಮನದ ಇಷಾರೆಯ ಅತ್ಯದ್ಭುತ ಸಾಹಿತ್ಯ ಗುರುಗಳೇ and much addicted Gani Boss Golden Steps & Thanks Choreographer for this Awesome Steps
@SVPMD-19633 ай бұрын
kzbin.infokfjpQ8LXWwM?si=-MNsR4zha7xBS8EK
@shivalingappapujar1303Ай бұрын
❤❤
@Sumasd-ug7kv2 күн бұрын
Super song ❤❤❤🎉
@jayarambr4434 ай бұрын
ಜೀ ಕನ್ನಡದ ಸರಿಗಮಪ ಶೋ, ಕನ್ನಡಕ್ಕೆ ಉತ್ತಮ ಗಾಯಕರನ್ನು ನೀಡಿದೆ, ಅದರಲ್ಲಿ ಇವರು ಒಬ್ಬರು... ಅಪ್ಪು ಸಾರ್ ಅಭಿಮಾನಿಗಳ ಕಡೆಯಿಂದ ಚಿತ್ರತಂಡಕ್ಕೆ ಶುಭ ಹಾರೈಕೆಗಳು...
@satkrapp76974 ай бұрын
ನಮ್ಮಪ್ಪ ಸೂಳೆಮಗ ನಮ್ಮವ್ವ ಸೂಳೆ..
@Savvy-f9v4 ай бұрын
ಆದ್ರೆ ಆ ಶೋ ಸೋತವರೆ ಇಲ್ಲಿ ವಿನ್ ಆಗಿದ್ದಾರೆ. 😊
@hemanthhemanths32094 ай бұрын
@@Savvy-f9vyes Ex: sanjith hegde and Jaskaran
@satkrapp76974 ай бұрын
@@Savvy-f9v ನಮ್ಮಪ್ಪ ಸೂಳೆಮಗ ನಮ್ಮವ್ವ ಸೂಳೆ..
@DeepaGowdamalnad3 ай бұрын
Ur Right ✅️
@UmmalaKarthik-fx1ro4 ай бұрын
I'm a tamilian but my family leaves in Bangalore I love Kannada I learn Kannada so nice I hear all songs of Kannada and I love arjun janya sir composed very much superb songs
@ashavinod63674 ай бұрын
Thank you
@avinashnaik16954 ай бұрын
great Indian
@RahulRaj-nz2sn3 ай бұрын
Yas bro am from bihar I like kannada anb karnnatka
@Devaraj-gb3gn3 ай бұрын
Kannada,Tamil,Telugu are sister languages.Being a kannadiga I love Tamil,Our Mothers sister means our Mother.Nowadays I am learning Tamil.
@somashekara61222 ай бұрын
Thanks from karnataka
@dundappapakandi35984 ай бұрын
ನನ್ನ ಪ್ರೀತಿಯ ಗಣೇಶ್ ಅಭಿಮಾನಿ ಗಳು ಒಂದು ಲೈಕ್
@satkrapp76974 ай бұрын
ನಮ್ಮಪ್ಪ ಸೂಳೆಮಗ ನಮ್ಮವ್ವ ಸೂಳೆ..
@sddigital11794 ай бұрын
ganesh abhimanigalu ninge like madidre en sigutte
@NeelavvaMagadi4 ай бұрын
ನನಗೆ ಗಣೇಶ ಸರ್ ಮೂವಿ ಅದರೆ ತುಬಾನೆ ಇಷ್ಟ ನಿಮಗು ಇಷ್ಟ ಇದರೆ ಲಕ್ ಮಾಡಿ