ದೀಕ್ಷಿತ್ ರವರ ಅಭಿನಯ ಮತ್ತು ಸಂಭಾಷಣೆ ತುಂಬಾ ಚೆನ್ನಾಗಿದೆ, ಕಥೆಯೂ ಕೂಡ ಅದ್ಭುತವಾಗಿದೆ. Conclusion kooda chennagi ಕೊಟ್ಟಿದ್ದೀರಾ. ಅಭಿನಯದ ಕಡೆ ಒಲವು ಇದ್ದರೆ ದಯವಿಟ್ಟು ಮುಂದುವರೆಸಿ ದೀಕ್ಷಿತ್ ರವರೆ. ನಮ್ಮ ಊರಿನ ಹುಡುಗ, ನಮ್ಮ ಹೆಮ್ಮೆ. ವೆಂಕಟೇಶ್ ತರೀಕೆರೆ ನ್ಯಾಯಾಲಯ
@DeekshithDJ4 жыл бұрын
Thanks anna thanks. Kanditha munde olle prayathna madtivi with my talented team
@HarishKumar-nf2ln4 жыл бұрын
ಚಿಕ್ಕದಾಗಿ ಚೊಕ್ಕವಾಗಿ ಮೂಡಿ ಬಂದಿದೆ ಈ ಕಿರು ಚಿತ್ರ... ಎಲ್ಲರ ನಟನೆ ತಂಗಾಳಿಯಂತೆ ಸದ್ದು ಮಾಡಿದೆ... ಹುಡುಗಿ ಬಿಟ್ಟು ಹೋದರೆ ಹುಡುಗ ಉದ್ದಾರ ಆಗ್ತಾನೆ ಅಂತ ತೋರಿಸಿದಕ್ಕೆ ಧನ್ಯವಾದಗಳು... ಅದೇ ರೀತಿ ಪ್ರೀತಿಸಿದವನಿಗೆ ಕೈ ಕೊಟ್ಟು ಹೋದರೆ ಹುಡುಗೀರ ಜೀವನ ಜಿಗುಪ್ಸೆಯಾಗಿ ಜಟಕಾ ಗಾಡಿಯಂತೆ ಸಾಗುವುದುದೆಂದು ತೋರ್ಸಿದೀರಾ... ನಿಮೆಲ್ಲ ಪ್ರಯತ್ನಕ್ಕೆ ನನ್ನದೊಂದು ಚಿಕ್ಕ ಶುಭ ಹಾರೈಕೆ ಏನೆಂದರೆ ನಿಮ್ಮ ತಂಡದಲ್ಲಿ ಇರುವವರ ಪ್ರತಿ ಒಬ್ಬರು ಇಡುವ ಹೆಜ್ಜೆ ನಾಕು ದಿಕ್ಕುಗಳಿಗೆ ಕಂಪನ್ನು ಬೀರಲಿ ಎಂದು ಬಯಸುತ್ತೇನೆ...
@sureshly77134 жыл бұрын
ಧನ್ಯವಾದಗಳು...
@anilsr52284 жыл бұрын
ಧನ್ಯವಾದಗಳು ಚಿತ್ರದ ಲಿಂಕ್ ನ ನಿಮ್ಮ ಸ್ನೇಹತರೊಂದಿಗೆ ಹಂಚಿಕೊಂಡು ನಮಗೆ ಬೆಂಬಲ ನೀಡಿ
@santoshmeti70133 жыл бұрын
ಪರಿಚಯವಿಲ್ಲದ ವ್ಯಕ್ತಿ ಜೊತೆ ಅಪರಿಚಿತವಾಗಿ ಪ್ರೀತಿ ಹುಟ್ಟುತ್ತೆ ❤️ ಆ ಪ್ರೀತಿ ಎಂದೆಂದಿಗೂ ಪರಿ ಶುದ್ಧವಾಗಿರುತ್ತದೆ ಇದೇ ನಿಜವಾದ ಪ್ರೀತಿ 🙏🙏
@statusqueen...44476 ай бұрын
True💯😥❤
@sachushetty81722 жыл бұрын
🤩Wow beautiful story bro..... Spr 👌 Love mado prathi yobrigu e story heavy ista agutte........
@sandymsworld01024 жыл бұрын
ದೂರಾದ ಪ್ರೀತಿ ಪರಿಚಿತ,,, ಮನದಲಿ ನಿನ್ನ ನಗುವೇ ಅನಂತ,, ಹೀಗೆ ಉಳಿಯಲಿ ನಿನ್ನ ನೆನಪೇ ಜೀವನ ಪರ್ಯಂತ 😍😊❤️🌍
@Deekshi_19924 жыл бұрын
super lines
@subasbtalavarsubasbtalavar18114 жыл бұрын
Hi
@rudreshlt30684 жыл бұрын
yakri istond feel agidira
@maftiraam4133 жыл бұрын
Lovely❤❤❤
@abdulshaikh25123 жыл бұрын
1àqa
@mouneshbadami29834 жыл бұрын
Super Movei Bro...,I 8 years Love pylor😔😔😔😥😥😥😥😥😥😥😥😥😥😥😥😥😥😥😥😥😥😥😥😥 ನಿಜವಾಗಲೂ ಅವಳು ನನಗೆ ಪರಿಚಿತ
@halaswamyca48254 жыл бұрын
Super .... ಮೊದಲ ಪ್ರೀತಿಯನು ಎಂದು ಮರೆಯಲು ಸಾಧ್ಯವಿಲ್ಲ . ಆದರೆ ಪ್ರೀತಿ ಕೈ ಕೊಡ್ತು ಅಂತ ಜೀವನ ಹಾಳು ಮಾಡ್ಕೋ ಬಾರದು...
@rashikushi84812 жыл бұрын
ಜೊತೇಲಿರೋ ಹುಡುಗಿ ಬಿಟ್ಟೋಗೋ ಮೊದಲೇ ಇನ್ನೊಂದ್ ಹುಡ್ಗಿನ ready ಆಗಿ ಇಟ್ಕೊಳ್ಳೋ ಈ ಜನರೇಷನ್ nalli ಈ ಹುಡುಗನ preethi ಹೃದಯ ಮುಟ್ಟಿತು. 👌
@rameshpatilrameshpatil82094 жыл бұрын
Super deekshit super face expression super deekshit ...all the best parichitha team
@Deekshi_19924 жыл бұрын
Thanks Ramesh patil, Please share and support
@kicchajeevanayaka55782 жыл бұрын
Bittu ಹೋದ್ರು ಕೂಡ ಚೆನ್ನಾಗಿರಲಿ ಅನ್ನೋದೇ ನಿಜವಾದ ಪ್ರೀತಿ....😔👌❤️ Nice 👍
@lakkappasaptasagar67514 жыл бұрын
ಹೊಸ ಪ್ರತಿಭೆಗಳ ಹೊಸತನಕ್ಕೆ ಕನ್ನಡಿಗರ ಬೆಂಬಲ ಯಾವತ್ತಿಗೂ ಇರುತ್ತದೆ. All the best to team PARICHITHA and keep rising
@ಅಭಿಡಿಬಾಸ್ಡಿಎಸ್ಬಾಸ್5 ай бұрын
❤❤❤ಪರಿಚಿತ ಸೂಪರ್ ಹಿಟ್ ಮೂವೀಸ್ ದೀಕ್ಷಿತ್ ಕವನ ಆಕ್ಟಿಂಗ್ ಸೂಪರ್❤❤❤
@yatishnaik87204 жыл бұрын
Wow Super muvi bro 👌👌👌👌❤️
@Deekshi_19924 жыл бұрын
Thanks Please share and support
@dachhudivu4 жыл бұрын
Really super
@siddusherewad61074 жыл бұрын
Super ಇದೆ ಅಣ್ಣಾ Short Movie💐💐💐 ಹೊಸ ಪ್ರಯತ್ನ ಮಾಡಿದಿರಾ so ಸೂಪರ್.... All the ಬೆಸ್ಟ್ your Team👍👌💐💐💐💐💐💐💐
@roopar56563 жыл бұрын
ಪ್ರೀತಿಸಿದವರು ಸಿಗದೆ ಇದ್ರೂ ಅವರ ಖುಶಿ ಬಯಸುವುದೆ ನಿಜವಾದ ಪ್ರೀತಿ ...💛 Really nice story 😊
@navinkumaragj4 жыл бұрын
ದೀಕ್ಷಿತ್ ನಿಮ್ ಶಾರ್ಟ್ ಮೂವಿ ತುಂಬಾ ಚನ್ನಾಗಿದೆ..ಅದು ಮುಗಿದದ್ದೇ ಗೊತ್ತಾಗೊಲ್ಲ...ಕೇವಲ 22 ನಿಮಿಷಗಳಲ್ಲಿ ಒಂದು ಪ್ರೇಮ ಕತೆಯನ್ನ ತುಂಬಾ ಚನ್ನಾಗಿ ಸೃಷ್ಟಿಸಿದ್ದೀರಿ...ಅದರಲ್ಲೂ ಹಾಡು ತುಂಬಾ ಚನ್ನಾಗಿವೆ...ಒಳ್ಳೆಯದಾಗಲಿ ಗೆಳೆಯ...👍👍👍
@Deekshi_19924 жыл бұрын
Thanks Navin,
@anilsr52284 жыл бұрын
ಧನ್ಯವಾದಗಳು ಸರ್ ಹಾಗೂ ಚಿತ್ರದ ಲಿಂಕ್ ನ ನಿಮ್ಮ ಸ್ನೇಹತರೊಂದಿಗೆ ಹಂಚಿಕೊಂಡು ನಮಗೆ ಬೆಂಬಲ ನೀಡಿ
@bassuhm28774 жыл бұрын
Thank you for your support..🙏😊, please share with all your friends..
@shaanprince92383 жыл бұрын
ಕೆಲವೊಂದು ಬಾರಿ ಕೆಲವೊಮ್ಮೆ, ಮುಖ ಪುಟಗಳನ್ನ ನೋಡಿ ದೃಶ್ಯ ವೀಕ್ಷಣೆ ಮಾಡ್ತಿವಿ ಅದೇ.. ಕೆಲವೊಂದು ಬಾರಿ ಕೆಲವೊಮ್ಮೆ ಮುಖ ಪುಟಗಳನ್ನ ನೋಡೀನೂ ಮೋಸ ಹೋಗ್ತೀವಿ ಅದೇ ತರಹ ಹಾಗೇನೇ ಎಂದೆನಿಸಿ ಭಾವಿಸಿದ್ದ ನಾನು ನೋಡಿದಾಗಲೇ ಅದ್ಭುತವೆಂದು. ಹಾಗೇ ನಿಮ್ಮೆಲ್ಲಾ ಪಾತ್ರಾಭಿನಯ ☝
@hari66744 жыл бұрын
ಶುಭವಾಗಲಿ. ಕಿರುಚಿತ್ರ ಸೊಗಸಾಗಿ ಮೂಡಿ ಬಂದಿದೆ. ಅತ್ಯುತ್ತಮ ಪ್ರಯತ್ನ. ಲವ್ ಪ್ರಸ್ತಾವನೆ ದೃಶ್ಯ ಸ್ವಲ್ಪ ಯಾಂತ್ರಿಕವಾಗಿತ್ತು. ಅದನ್ನು ಬಿಟ್ಟು ಬೇರೆ ಎಲ್ಲ ಚೆನ್ನಾಗಿದೆ. ಧನ್ಯವಾದಗಳು
@manasasp92444 жыл бұрын
One of the best pf best love story..... e tara hudga yargu sigola tan hudgi kushi bhayaso hudga sigodu rare..... after i saw this movie i cried 😔😔
@DeekshithDJ4 жыл бұрын
Thanks manasa. Plz do share to your frnds and support
@mithungowda60094 жыл бұрын
Yake cried madidu nimge boyfriend ella antha na??
@mithungowda60094 жыл бұрын
Le
@nagarajnargund35934 жыл бұрын
wow super ..👌👍👍❤💚❤ ಕನ್ನಡ ಇಂಡಸ್ಟ್ರಿ ಯಲ್ಲಿಯೇ "ನಂಬರ್ ಒನ್ " ಕಿರುಚಿತ್ರ ಸರ್ ಇದು....↩ ತುಂಬಾ ಅರ್ಥಗರ್ಭಿತವಾಗಿದೆ....👀💗🔝 ❤💚💙💛💜. "ಹುಟ್ಟು ಅಂದ ಮೇಲೆ ಸಾವು ನಿಶ್ಚಿತ, ಮೊದಲ ಪ್ರೀತಿ ಎಂದೆಂದಿಗೂ ಪರಿಚಿತ.".. really i miss you.- °®°😰 my sweet heart......Renuka...>❣.🌹..........💔
@Samrat_.4 жыл бұрын
thank u so much, please do share n support.
@anilsr52284 жыл бұрын
ಧನ್ಯವಾದಗಳು ಸರ್ ಹಾಗೂ ಚಿತ್ರದ ಲಿಂಕ್ ನ ನಿಮ್ಮ ಸ್ನೇಹತರೊಂದಿಗೆ ಹಂಚಿಕೊಂಡು ನಮಗೆ ಬೆಂಬಲ ನೀಡಿ
@akashssky8484 жыл бұрын
Super le nagu..
@sonushilpasonu43033 жыл бұрын
Super story interesting memories love is not fack but lovers is fack preethi madida mele bittu hogbedi bittu hogodadre preethi ne madbedi great love bro
@Manjunath_Malipatil4 жыл бұрын
Supar ♥️♥️♥️ ಜಗತ್ತಿನಲ್ಲಿ ಪ್ರೀತಿ ಮುಖ್ಯವಲ್ಲಾ ಹಣ ಮುಖ್ಯ ಗೆಳೆಯರೇ ನೀವೇ ಹೇಳಿ ಪ್ರೀತಿ ಮುಖ್ಯ ನಾ.... ಹಣ ಮುಖ್ಯ ನಾ ಅಂತ ಹೇಳಿ ಗೆಳೆಯರೇ....
@anilsr52284 жыл бұрын
ಧನ್ಯವಾದಗಳು ಹಾಗೂ ಚಿತ್ರದ ಲಿಂಕ್ ನ ನಿಮ್ಮ ಸ್ನೇಹತರೊಂದಿಗೆ ಹಂಚಿಕೊಂಡು ನಮಗೆ ಬೆಂಬಲ ನೀಡಿ
@marutimarutik70734 жыл бұрын
Super nice story
@Saruk-ve5hc Жыл бұрын
👌ಅಣ್ಣಯ್ಯ ಒಳ್ಳೇಯಾ ಸಂದೇಶ
@bharathvb79544 жыл бұрын
ಹುಟ್ಟು ಅಂದಮೇಲೆ ಸಾವು ನಿಶ್ಚಿತ ಮೊದಲ ಪ್ರೀತಿ ಎಂದೆಂದಿಗೂ ಪರಿಚಿತ 💔.
@radharadha20214 жыл бұрын
Super Deekshith Beta. Tumba chennagi bandide Movie. Dialog. Acting super putta. All the best God bless u
@Deekshi_19924 жыл бұрын
Thanks Chikki
@supradajainsupradajain33654 жыл бұрын
ದೀಕ್ಷಿತ್ acting ✌️😍❤️
@Deekshi_19924 жыл бұрын
thanks
@sudharshannayak69393 жыл бұрын
ಅತ್ಯುತ್ತಮ ವಾದ ಕಿರು ಚಿತ್ರ..... ಪ್ರೀತಿಯ ಭಾವನೆ ಗಳನ್ನ ಬಲು ಸೊಗಸಾಗಿ ತೋರಿಸಿದ್ದೀರಿ ಪ್ರೀತಿ ಎಂದರೆ ಕೇವಲ ಆಸೆ ಅಲ್ಲ ಅದು ಆರೈಕೆ..... ಗ್ರೇಟ್... All the best to entire team
@rameshhonnakasturi68914 жыл бұрын
ಎಲ್ಲಾ ಮೋಸಾ ಗುರು. ಈ ಪ್ರೀತಿ ಒಂದು ನೇಪಾ ನಮ್ಮ ಹುಡುಗುರ ಜೀವನದಲ್ಲಿ ಆಟ ಆಡುವ ಈ ಹುಡುಗಿರನ್ನ ನಂಭ ಬಾರದು ಗುರು .........Best video Guru
@choiacchuchoiacchu33244 жыл бұрын
Illa im sucsess in lv k
@veeranagoudapatilsaama6253 жыл бұрын
ಅತ್ಯುತ್ತಮ ಕಥೆಯನ್ನು ಹೊಂದಿದ ಈ ಕಿರುಚಿತ್ರ ತುಂಬಾ ಅದ್ಭುತವಾಗಿದೆ. ಎಲ್ಲಾ ಕಲಾವಿದರೂ ಅಚ್ಚುಕಟ್ಟಾಗಿ ಅಭಿನಯಿಸಿದ್ದೀರಿ. ಶುಭವಾಗಲಿ ನಿಮ್ಮ ತಂಡಕ್ಕೆ.
@geethapriyarg89254 жыл бұрын
Superb movie 👌 awesome acting Suresh 😊 all the best👍
@sureshly77134 жыл бұрын
Thank you Priyaa...
@kirancsappu50084 жыл бұрын
Super movie ❤❤ nodi tumba kushi aythu tumba bejar aythu.... 😍😍
@basavarajshivasimpiger71754 жыл бұрын
ಅದ್ಭುತವಾದ ಕಥೆ, ಪ್ರೀತಿಯ ಅರ್ಥ ತುಂಬಾ ಚೆನ್ನಾಗಿ ಮೂಡಿ ಬಂದಿದೆ.
@geetham61424 жыл бұрын
Shobu nin tamma super aagi act maadidanae, dialogues super agidae, very neat presentation, scripted super
@Deekshi_19924 жыл бұрын
Thanks
@ajithkumar-co8ww4 жыл бұрын
@@Deekshi_1992 super bro
@PrathapMR4 жыл бұрын
🤩🙋👌🔥🔥🔥🔥🔥🔥🔥🔥 super maga
@sonuchauhanspoorthijeeva83024 жыл бұрын
Superb Dikshu ji👌👏. Well done. All the best team💐👍
@Shivakeys78874 жыл бұрын
Good One Basavaraj 👍 Nice team work 👏
@dearsirmadam49605 ай бұрын
ಪ್ರೀತಿ ಅಂದ್ರೆ ಅಕ್ಷರ ಮತ್ತು ಪೇಪರ್ ಲ್ಲಿ ಹೊಂದಿಕ್ಕೊಳ್ಳೊ ವಸ್ತು ಅಲ್ಲ , ಪ್ರೀತಿ ಅನ್ನೋದು ಒಂದು ಮಂತ್ರ, ಸಂಚಲನ ಹುಟ್ಟು ಹಾಕುವ ಕಂಪನ ವಾವ್ ಸೂಪರ್ ಸರ್ ನಿಮ್ಮ ಅಭಿನಯ ಹಾಗೂ ನಿಮ್ಮ A well-timed sense of humor And face signature ತುಂಬಾ ಅದ್ಭುತವಾಗಿದೆ Best of luck sr and god bless you ,👏🙌🙌👍👍
Innu ee tarahada short movies Madi..it's really awesome..olle message.
@sharukanthap9634 жыл бұрын
ಚಿತ್ರ ತುಂಬಾ ಚೆನ್ನಾಗಿದೆ...ಇಡೀ ಚಿತ್ರತಂಡಕ್ಕೆ ಒಳ್ಳೆಯದಾಗಲಿ.
@neerajankolekar64844 жыл бұрын
Superb... Sabhashane chennagide....
@bindubindu65924 жыл бұрын
ಪ್ರೀತಿ ಎಂದೆಂದಿಗೂ ಶಾಶ್ವತ...
@nashnazz79764 жыл бұрын
ಎಲ್ಲಿ ಯಾದರು ಇರು ಯಾರೊಂದಿಗು ಇರು ಎಂದೆಂದಿಗೂ ನೀನು ನಗುತ್ತಾ ಇರು☺
@nainarj70074 жыл бұрын
The song e hrudaya kaddiruve neenu is superb 🥰 love you Nisarga ❤️
@Samrat_.4 жыл бұрын
Thank you so much, please do share n support.
@CharanKumarMaddu4 жыл бұрын
Super congratulations 🎉 every one really osm i loved it🥰🥰🥰😍😘 keep continue more movies
@badrireshu2264 жыл бұрын
Congrats to Snehataranga team 💐💐💐👌
@kavyakavu26382 жыл бұрын
Deekshit sir was really nice acting And he is looking hand's sum Movie is so emotional But true
@akarshkammardi37014 жыл бұрын
Awesome movie. Top class performance by everyone. Good job Basavaraj.
@shivashankarkl61104 жыл бұрын
Moive was awesome Beautiful 💞💟👌Heart Touching excellent story . Song and music is super nice
@pdnstudio25474 жыл бұрын
Chindi short movie love it😍😍😍😍📷📷 team work😍😍😍👌👌👌👌👌
@savithabcsupar7094 жыл бұрын
Tumba chennagide film sir all the best 😘
@niharikamanjunath93384 жыл бұрын
Samrat.... Excellent music. Deekshith , Dialogue delivery and acting is really good.
@Deekshi_19924 жыл бұрын
ಧನ್ಯವಾದಗಳು ಹಾಗೂ ಚಿತ್ರದ ಲಿಂಕ್ ನ ನಿಮ್ಮ ಸ್ನೇಹತರೊಂದಿಗೆ ಹಂಚಿಕೊಂಡು ನಮಗೆ ಬೆಂಬಲ ನೀಡಿ
@shivanandgouri84534 жыл бұрын
Super short movie Basavaraj well done 👍 ... God bless you great future ahead....
@prakruthitm21224 жыл бұрын
Awesome movie 👌♥️ Mahantesh(Anil Kumar) acting was super.
@shashikumarasc93484 жыл бұрын
Hai
@bhaskarm40674 жыл бұрын
Hi
@AshokaG-j7z4 жыл бұрын
ತುಂಬಾ ಚೆನ್ನಾಗಿದೆ ಅದ್ಭುತ.. Super movie.. All the best for u all.
@mamathan27504 жыл бұрын
Superb movie .....no words to say ...ultimate
@poornimahr13013 жыл бұрын
Superb Aishwarya 👍👍🥳🥳
@MsVarunhv4 жыл бұрын
Awesome movie, Deekshith and Suresh acting👌👌👌💐💐💐
@Deekshi_19924 жыл бұрын
Thanks Varun, Please share and support
@sureshly77134 жыл бұрын
Thank you Varuna...
@narayana.tnarayana.t13414 жыл бұрын
Super brother innu itarada premigalu iddare nodidini
@acchumallu93284 жыл бұрын
Super e video nodi yen helbeku anta gotagtila but super
@rekhaanushri3954 жыл бұрын
Super Deekshith.... 😍😍😍
@ashwinir27174 жыл бұрын
Waw brother super movie amazing👍😍🤩
@basaveshpatil10014 жыл бұрын
Super movie...Good direction and screen play... and camera work is excellent
@danielraj_294 жыл бұрын
Movie story was next level acting was vry professional ..screan play and dialogue ..song's everything was great and suresh sir acting was also amazing seriously loved this movie ❤
@sureshly77134 жыл бұрын
Thank you...😊
@anilsr52284 жыл бұрын
Thank you so much. Please do share n support
@palakshatpalu16484 жыл бұрын
ತುಂಬಾ ಚೆನ್ನಾಗಿತ್ತು ಮತ್ತೆ ಹೀಗೆ ಸಾಗಲಿ ನಿಮ್ಮ ಯಶಸ್ಸಿನ ದಾರಿ. ದೊಡ್ಡ ಸಿನಿಮಾ ನೋಡಿದ ಹಾಗೆ ಆಯ್ತು ನನಗೆ ಬ್ಯಾಗ್ರೌಂಡ್ ಮ್ಯೂಸಿಕ್ ಬ್ಯಾಗ್ರೌಂಡ್ ಸಿಂಗಿಂಗ್ ತುಂಬಾ ಚೆನ್ನಾಗಿ ಬಂದಿದೆ ಕಥೆ ಚೆನ್ನಾಗಿದೆ ಕ್ಯಾಮರಾ ವರ್ಕ್ ಚೆನ್ನಾಗಿದೆ ಒಳ್ಳೆದಾಗಲಿ ನಿಮಗೂ
@Samrat_.4 жыл бұрын
Thank you so much, please do share n support
@rsiddukalyani44674 жыл бұрын
ಅದ್ಭುತ ವಾದ ಚಿತ್ರ🎥🎬👀 ಒಳ್ಳೆಯ ದಾಗಲಿ✌
@natrajganeshan66424 жыл бұрын
Super dikshit it is very nice, all the best
@mohanbs18124 жыл бұрын
Exlnt short movie adhru super👌👌👌
@Deekshi_19924 жыл бұрын
ಧನ್ಯವಾದಗಳು ಸರ್ ಹಾಗೂ ಚಿತ್ರದ ಲಿಂಕ್ ನ ನಿಮ್ಮ ಸ್ನೇಹತರೊಂದಿಗೆ ಹಂಚಿಕೊಂಡು ನಮಗೆ ಬೆಂಬಲ ನೀಡಿ
@vitthalrevankar55674 жыл бұрын
Good work Basavaraj and team
@vvishwanath70174 жыл бұрын
Heart touching story. Hatoff for making the movie
@sangukattimani77294 жыл бұрын
Thumbaa channagi ide Movie naa😘😍😍
@kalmeshangadi41704 жыл бұрын
ಫಿಲಂ ತುಂಬಾ ಚೆನ್ನಾಗಿದೆ ಬ್ರದರ್ ದೇವರು ನಿನಗೆ ಒಳ್ಳೆಯದನ್ನು ಮಾಡಲಿ
@anilsr52284 жыл бұрын
ಧನ್ಯವಾದಗಳು ಸರ್ ಹಾಗೂ ಚಿತ್ರದ ಲಿಂಕ್ ನ ನಿಮ್ಮ ಸ್ನೇಹತರೊಂದಿಗೆ ಹಂಚಿಕೊಂಡು ನಮಗೆ ಬೆಂಬಲ ನೀಡಿ
@bassuhm28774 жыл бұрын
Thank you for your support..🙏😊, please share with all your friends..
@jeevithagowda56274 жыл бұрын
Super ಫಿಲಂ . 👌👌👌👌
@ChethanChethu-px1gx4 жыл бұрын
ತುಂಬಾ ಒಳ್ಳೆ ಕಿರುಚಿತ್ರ . ಇನ್ನಷ್ಟು ಕಿರುಚಿತ್ರ ಮಾಡಿ 😍😍
Nice acting all of you. And all the best for your futures. 😍😍😍😘😘😘💪💪💪
@acchumallu93284 жыл бұрын
All the best super movi sir super
@puneethgowdald73664 жыл бұрын
Superb 👍♥️ short film
@mohammedshoaibkamdar3604 жыл бұрын
Wow, I am overwhelmed after watching...Acting is superb 👌
@prithvirajc29934 жыл бұрын
Superb acting Deekshith👍👍
@sreedharasm43174 жыл бұрын
Awesome Direction ❤️ ,idhe thara thumbha movies expect madthivi nimmindha Basavaraj
@shaliniranganath56674 жыл бұрын
Very good message.....Nice movie Keep rocking Mr. Deekshik and team
@HemanthKumar-um8vk4 жыл бұрын
Superb movie, Dikshith anna excellent acting and nim dialogues matra heart ago astu pain ide.soulful music. Really heart touching story. Screenplay ulti.osm singing. Dikshith anna nim acting alli emotions na Tumba chanag express madidira. Kanasu noddange ittu. Thank you so much to the team for such a beautiful movie present madiddakke. All the best Dikshith anna and team❤
@Deekshi_19924 жыл бұрын
Thanks Hemanth, Please share and support
@Samrat_.4 жыл бұрын
Thank you so much. Please do share n support.
@bhimuwalikar44992 жыл бұрын
ಸೂಪರ್ ಸ್ಟೋರಿ ಸರ್ ನನಗ್ ತುಂಬಾ ಹತ್ತಿರಾ ಅನಸ್ತು ಅಷ್ಟೇ ಇಷ್ಟಾನು ಐತು 👌🏻👌🏻👌🏻👌🏻ಥ್ಯಾಂಕ್ಸ್ ಹಿಂತಾ ಸ್ಟೋರಿ ಮಾಡಿದಕ್
@karthikpattar66884 жыл бұрын
Basavraj.. 👌👌👌 direction. Excellent execution. Well done geleya. Superb Team. Wish you more and more success..
@yamanappamyageriy3 жыл бұрын
ತುಂಬಾ ಅದ್ಭುತವಾಗಿ ಮೂಡಿ ಬಂದಿದೆ ಬೆಸ್ಟ್ ಆಫ್ ಲಕ್ 👍
@rajukb85514 жыл бұрын
Deekshi all d best bro
@h.sandeepshettybadamane86014 жыл бұрын
Super....... ಫಸ್ಟ್ ಗೆ ಚನ್ನಾಗಿಲ್ಲ ಅನ್ಧಕೊಂಡೆ, ನೋಡುತ್ತಾ ನೋಡುತ್ತಾ... ಚನ್ನಾಗಿದೆ ಅನ್ನಿಸಿ ಫುಲ್ ನೋಡಿದ್ದೇನೆ. ಸೂಪರ್ ಸರ್...... ಗ್ರೇಟ್ ಟೀಮ್ setup..... good luck.... tq
@Deekshi_19924 жыл бұрын
ಧನ್ಯವಾದಗಳು ಸರ್ ಹಾಗೂ ಚಿತ್ರದ ಲಿಂಕ್ ನ ನಿಮ್ಮ ಸ್ನೇಹತರೊಂದಿಗೆ ಹಂಚಿಕೊಂಡು ನಮಗೆ ಬೆಂಬಲ ನೀಡಿ
@rajuml57944 жыл бұрын
Nice movie .Deekshith showed true meaning of love
@Deekshi_19923 жыл бұрын
thanks
@roopakodagu4 жыл бұрын
Am roopakodagu ..well done its nice love story❤🌹
@mahesharr72114 жыл бұрын
ಸೂಪರ್ ಮೂವಿ ಸರ್ ಈ ಮೂವಿ ಲಿ ತುಂಬಾ ತಿಳಿದುಕೊಳ್ಳೋ ವಿಷಯಗಳು ಇದಾವೆ .. ಯಾರು ನಮ್ ಜೊತೆ ಇಲ್ಲ ಅಂದ್ರು ನಾವು ನಮಗೋಸ್ಕರ ಕಲ್ತಿರೋ ವಿದ್ಯೆ ಕೈ ಇಡಿಯುತ್ತೆ .. ಪ್ರೀತಿ ವಿಷಯದಲ್ಲಿ ಎಳ್ಬೇಕು ಅಂದ್ರೆ ಎಲ್ರಿಗೂ ಕುಶಿ ಇರೊಡನ್ನೇ ಬಯಸ್ಥರೇ ಕೊನೆಗೆ ಕುಶಿ ಯಾವ್ದು ದುಕ್ಕ ಯಾವ್ದು ಅರಿವಾಗುವ ಸಮಯ ನೆ ನಿಮ್ಮ "ಪರಿಚಿತ" ಒಳ್ಳೆದಾಗಲಿ ಅಣ್ಣಾ..
@Deekshi_19924 жыл бұрын
thanks mahesh
@madhumathipatil72074 жыл бұрын
Superb movie 🥰👍
@yamanappamadigar67274 жыл бұрын
Heart touching story....,,making and acting is excellent....,,🤩