No video

Anant Nag : ಉಕ್ರೇನ್‌ನಲ್ಲಿ ರಷ್ಯಾ ಮಾಡುತ್ತಿರುವುದನ್ನು ನಾವು ಅವಾಗ್ಲೇ ಮಾಡಬೇಕಿತ್ತು..! | The Kashmir Files

  Рет қаралды 168,262

Public TV

Public TV

Күн бұрын

Anant Nag : ಉಕ್ರೇನ್‌ನಲ್ಲಿ ರಷ್ಯಾ ಮಾಡುತ್ತಿರುವುದನ್ನು ನಾವು ಅವಾಗ್ಲೇ ಮಾಡಬೇಕಿತ್ತು..! | The Kashmir Files
#PublicTV #AnantNag #TheKashmirFiles
Watch Live Streaming On www.publictv.in...
Download Public TV app here:
Android: play.google.co...
iOS: apps.apple.com...
Keep Watching Us On KZbin At: / publictvnewskannada
Watch More From This Playlist Here: / publictvnewskannada
Read detailed news at www.publictv.in
Subscribe on KZbin: www.youtube.co...
Follow us on Google+ @ plus.google.co...
Like us @ / publictv
Follow us on twitter @ / publictvnews
--------------------------------------------------------------------------------------------------------
Public TV brings to you the latest updates from all walks of life, be it politics or entertainment, religion or sports, crime or any other thing. Keep watching...

Пікірлер: 779
@shashikumarr3220
@shashikumarr3220 2 жыл бұрын
ಅನಂತನಾಗ್ ನವರಿಗೆ ನಮಸ್ಕಾರ ತುಂಬ ಒಳ್ಳೆಯ ರಾಜಕೀಯ ವಿಶ್ಲೇಷಣೆ ಈಗಿನ ವಸ್ತುಪರಿಸ್ಥಿತಿ ಚೆನ್ನಾಗಿ ಅರ್ಥ ಮಾಡಿಸಿದಿರಿ ಧನ್ಯವಾದ ಸಾರ್
@agd924
@agd924 2 жыл бұрын
ನಮ್ಮ ನೆಲದಿಂದಲೇ ನಮ್ಮನೆಲ್ಲ ಓಡಿಸಿದರು... ಎಂತ ದುರ್ಗತಿ 🤦‍♂️ಎಲ್ಲದ್ದಕ್ಕೂ ಕಾರಣ ಕಾಂಗ್ರೆಸ್ ಹಾ...?🤔 ಅಲ್ಪಸಂಖ್ಯಾತರಾ ವೋಟ್ ಬ್ಯಾಂಕ್ ಗಾಗಿ ಕಾಶ್ಮೀರವನ್ನೇ ಮಾರಿಬಿಟ್ಟಿತ ಕಾಂಗ್ರೆಸ್...? 🤔🤔🤔
@Ravindra.Bhati.vlog.111
@Ravindra.Bhati.vlog.111 2 жыл бұрын
@@agd924 houda Hindu unity hagkeku Hindu rastra hag beku sir ji 🙏
@pattabhiraman3763
@pattabhiraman3763 2 жыл бұрын
@@Ravindra.Bhati.vlog.111iii6iiiiiiiiiiiiiiiiiiikiiiiiiiiuiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiuu666666uu6ulll666677ull666666u776666676l666
@agd924
@agd924 2 жыл бұрын
@@Ravindra.Bhati.vlog.111 🙏
@vd.santoshkumar
@vd.santoshkumar 2 жыл бұрын
Le chutiya mathe nam shudra dalit nama desha davru alva
@raghavendrachari2027
@raghavendrachari2027 2 жыл бұрын
Good reply from Anant Nag sir. Awakening is required in society.
@balappakadakol3134
@balappakadakol3134 2 жыл бұрын
ಸರ್.. ತಮ್ಮ ಮಾತು ಕೇಳಿ ನನಗೆ ನಾನೇ ಭಾವುಕ ನಾದೆ... ಎಂತಹ ಅದ್ಭುತ...💕😍 ಮಾತುಗಳು ಸರ್... ತಮ್ಮ ಈ ಹಿತ ನುಡಿಯ ಕೇಳಿ ನನ್ನ ಜನ್ಮ ಸಾರ್ಥಕ ಸರ್....
@gurangoudapatil3695
@gurangoudapatil3695 2 жыл бұрын
ಅವರ ಅಂತರಾಳದ ನೋವು ಜ್ವಾಲಾಮುಕಿಯಾಗಿ ಹೊರಹೊಮ್ಮುತ್ತಿದೆ... great ಅನಂತ್ನಾಗ್ sir
@pradeepkumarnarayanappashi4980
@pradeepkumarnarayanappashi4980 2 жыл бұрын
how many muslims and dalits are killed in comunal raids also should be exposed, if you are human being.
@bpumesha4653
@bpumesha4653 2 жыл бұрын
Very very nice sir 💐💐💐
@Learnwithrohit86
@Learnwithrohit86 2 жыл бұрын
ಹಿಂದೂಗಳೇ ಎಲ್ಲರೂ ಒಂದಾಗಿ 🕉🕉🚩🚩🚩🚩 ಜೈ ಶ್ರೀ ರಾಮ್ 🕉🕉🚩🚩🚩🚩🚩
@sudershanbn401
@sudershanbn401 2 жыл бұрын
ನಾನು ಬ್ರಾಹ್ಮಣ ನಾನು ಹಿಂದೂ... ಶೂದ್ರು ಹಿಂದೂ ಅಲ್ಲ
@RD_TIGER
@RD_TIGER 2 жыл бұрын
ಜೈ ಹಿಂದೂ 🙏🚩🕉️ ನಾವೆಲ್ಲರೂ ಒಂದು 🙏🕉️🚩
@sureshee1999
@sureshee1999 2 жыл бұрын
ಅನಂತನಾಗ ಸರ್ ನಿಮ್ಮ ಆಳವಾದ ಮಾಹಿತಿಗೆ ನನ್ನ ಧನ್ಯವಾದಗಳು
@agd924
@agd924 2 жыл бұрын
ನಮ್ಮ ನೆಲದಿಂದಲೇ ನಮ್ಮನೆಲ್ಲ ಓಡಿಸಿದರು... ಎಂತ ದುರ್ಗತಿ 🤦‍♂️ಎಲ್ಲದ್ದಕ್ಕೂ ಕಾರಣ ಕಾಂಗ್ರೆಸ್ ಹಾ...?🤔 ಅಲ್ಪಸಂಖ್ಯಾತರಾ ವೋಟ್ ಬ್ಯಾಂಕ್ ಗಾಗಿ ಕಾಶ್ಮೀರವನ್ನೇ ಮಾರಿಬಿಟ್ಟಿತ ಕಾಂಗ್ರೆಸ್...? 🤔🤔🤔
@lionheart1498
@lionheart1498 2 жыл бұрын
Neewu ondhu . Christians bayaray naaa? Naawu Indians brother
@shivannatg1286
@shivannatg1286 2 жыл бұрын
ತುಂಬಾ ಧನ್ಯವಾದಗಳು ಸರ್ ಎಷ್ಟೋ ಜನರಿಗೆ ಮತ್ತು ರಾಜಕೀಯ ನಾಯಕರಿಗೆ ಗೊತ್ತಿಲ್ಲದ ವಿಷಯ ತಿಳಿಸಿದ್ದೀರಾ ನಮ್ಮ ಹಿಂದೂಗಳು ಈಗಲಾದರೂ ಎಚೆತ್ತುಕೊಳ್ಳಬೇಕು
@shivaprakashm.r.5307
@shivaprakashm.r.5307 2 жыл бұрын
I am soo much happy to be with Ananth Nag when he stood for election such a simple and straight forward person i traveled with him in a auto i salute him
@kiran1838
@kiran1838 2 жыл бұрын
For the first time Anant Nag sir talked with fierce. He never loos coolness but today it was so evident.
@karthiknayaka5626
@karthiknayaka5626 2 жыл бұрын
ಒಳ್ಳೆ ವಿಶ್ಲೇಷಣೆ ನಿಮ್ಮ ಇತಿಹಾಸದ ತಿಳಿವಳಿಕೆ ನಮಗೆ ಮಾರ್ಗದರ್ಶನ ಸರ್
@umanaik335
@umanaik335 2 жыл бұрын
ಅನಂತನಾಗ್ ಸರ್ ಗೆ ಧನ್ಯವಾದಗಳು🙏🙏🙏🙏🙏🙏🙏🙏
@agd924
@agd924 2 жыл бұрын
ನಮ್ಮ ನೆಲದಿಂದಲೇ ನಮ್ಮನೆಲ್ಲ ಓಡಿಸಿದರು... ಎಂತ ದುರ್ಗತಿ 🤦‍♂️ಎಲ್ಲದ್ದಕ್ಕೂ ಕಾರಣ ಕಾಂಗ್ರೆಸ್ ಹಾ...?🤔 ಅಲ್ಪಸಂಖ್ಯಾತರಾ ವೋಟ್ ಬ್ಯಾಂಕ್ ಗಾಗಿ ಕಾಶ್ಮೀರವನ್ನೇ ಮಾರಿಬಿಟ್ಟಿತ ಕಾಂಗ್ರೆಸ್...? 🤔🤔🤔
@sajimc1492
@sajimc1492 2 жыл бұрын
Haagidre neenu anny rastragalallidda hindugalannu karesi nodona
@agd924
@agd924 2 жыл бұрын
@@sajimc1492 ಲೋ ನೀವು ಭಾರತದಲ್ಲಿ ಹುಟ್ಟಿ ಇಲ್ಲೇ ಉಂಡು, ಇಲ್ಲೇ ತಿಂದೆ, ಇಲ್ಲೇ ಇದ್ದು ನಿಮ್ಮ ನಿಯ್ಯತ್ತು ಮಾತ್ರ ಪಾಕಿಸ್ತಾನಕ್ಕೆ ಅಲ್ವಾ ತೂ ನಿಮ್ ಜನ್ಮಕ್ಕಿಷ್ಟು 😡😡😡😡
@pradeepkumarnarayanappashi4980
@pradeepkumarnarayanappashi4980 2 жыл бұрын
how many muslims and dalits are killed in comunal raids also should be exposed, if you are human being.
@AnilKumar-eb3eh
@AnilKumar-eb3eh 2 жыл бұрын
ಸರ್ ಆ ಕಾಲದಲ್ಲಿ ತಾವು ಕಮ್ಯುನಿಸ್ಟರ ಸಪೋರ್ಟರ್ ಆಗಿದ್ರಿ. ಇವತ್ತು ಬದಲಾಗಿದ್ದೀರ .ಬಹಳ ಸಂತೋಷ ಆಗ್ತಿದೆ. ತಮ್ಮ ನಿಲುವಿಗೆ ಧನ್ಯವಾದಗಳು.🙏🙏
@sanatani9709
@sanatani9709 2 жыл бұрын
Communism sariyagi implement aadre, desha yeshtu develop aagatte annodakke China best example.... Communism suport madthilla but still not worse than Congress secularism..
@AnilKumar-eb3eh
@AnilKumar-eb3eh 2 жыл бұрын
@@sanatani9709 ಚೈನಾ ಬಗ್ಗೆ ನಮಗೆ ಒಳ್ಳೆಯದನ್ನು ಮಾತ್ರ ಹೊರಬಿಡಲಾಗುತ್ತೆ . ಅಲ್ಲಿ ಪ್ರೆಸ್ ಸ್ವಾತಂತ್ರ್ಯ ಇಲ್ಲ. ಹೀಗಾಗಿ ದೂರದಬೆಟ್ಟ ನುಣ್ಣಗೆ ಅಂದುಕೋಬೇಕು.
@aniruddhakashyap6906
@aniruddhakashyap6906 2 жыл бұрын
@@sanatani9709 Dude, USSR collapsed due to communism, Venezuela collapsed due to communism, China is a capitalist nation which is supported by communist party. The Chinese mobile phone you are using is made by private company not by government. Communism is anti Hindu cancer.
@sanatani9709
@sanatani9709 2 жыл бұрын
@@AnilKumar-eb3eh agree. I am heck of this convenient secularism..
@sanatani9709
@sanatani9709 2 жыл бұрын
@@aniruddhakashyap6906 Agree. I am tired of this minority appeasement and convenient secularism....
@nagendraprathap9638
@nagendraprathap9638 2 жыл бұрын
Superbly said by AnanthNag Sir
@smileindia5473
@smileindia5473 2 жыл бұрын
ಅನಂತ್ನಾಗ್ ಸರ್ Powerful talking sir .. ಸತ್ಯದ ಮಾತುಗಳು
@RaviShankar-kk8kn
@RaviShankar-kk8kn 2 жыл бұрын
My god . . So fierceful words from legend ananth nag. . Ananth nag openly praising modi. .
@shailaypatil3141
@shailaypatil3141 2 жыл бұрын
Very very nice talking Anatanag sir
@PraveenKumar-yr4im
@PraveenKumar-yr4im 2 жыл бұрын
ಬೆಂಕಿ ಮಾತುಗಳು... respect towards u increased 200% higher sir..Thank you
@sajimc1492
@sajimc1492 2 жыл бұрын
Ninnanatha halka yaarilla
@PraveenKumar-yr4im
@PraveenKumar-yr4im 2 жыл бұрын
ನಿನ್ನಂಥ ಬೆವರ್ಸಿ ಯಾರಿಲ್ಲ ಹೋಗೋ ಲೌಡೆ.. ಬಂಡ್ಬಿಟ್ಟ ತಿಕ ಹರ್ಕೊಂಡ್..
@sureshreshu1663
@sureshreshu1663 2 жыл бұрын
@@sajimc1492 ನಿನ್ನಂತ ಗಾಂಡು ಡು ಯಾರು ಇಲ್ಲ
@durgadamodar7668
@durgadamodar7668 2 жыл бұрын
ಅನಂತ್ ನಾಗ್ sir ನಿಮಗೆ ಕೋಟಿ ಕೋಟಿ ಪ್ರಣಾಮಗಳು . ನೀವು ಚಿತ್ರಾ ನಾಯಕ ನಟ ಹೌದು ಆದ್ರೆ ನಿಜವಾದ ನಾಯಕ ಎಂದು salute sir. ಎಲ್ಲಾ ಹಿಂದೂ ನಾಯಕರು ಹೀಗೆ ಮುಂದೆ ಬಂದರೆ ನಮ್ಮ ದೇಶ ಹಿಂದೂ ದೇಶ ವಾಗಿ ನಮ ಬರುವ ಮುಂದಿನ ಪೀಳಿಗೆಗೆ ಬಹಳ ದೊಡ ಕೊಡುಗೆ ಆಗುವುದು. 🙏🙏🙏.
@HKRj296
@HKRj296 2 жыл бұрын
ಗೌರವಾನ್ವಿತ ಅನಂತನಾಗ್ ಅವರಿಗೆ ನನ್ನ ತುಂಬು ಹೃದಯದ ನಮಸ್ಕಾರಗಳು 🙏 🙏🙏 ಬೆಂಕಿ ಮಾತುಗಳು 🔥🔥🔥🚩🚩🚩🚩🚩🚩🚩🚩🚩ಜೈ ಶ್ರೀ ರಾಮ್ 🚩🚩🚩🚩
@omakraachari3792
@omakraachari3792 2 жыл бұрын
ಅನಂತ್ ನಾಗ್ ಸಾರ್ ಉತ್ತಮ ಇತಿಹಾಸಕಾರರು ಅವರು ಅಲ್ಲಿಯವರೆ .ಆದಕಾರಣ ಅವರಿಗೆ ಅಲ್ಲಿಯ ಘಟನೆಗಳು ಚನ್ನಾಗಿ ಗೊತ್ತು ಧನ್ಯವಾದ ಸಾರ್
@maheshpatil8422
@maheshpatil8422 2 жыл бұрын
ನಿಮ್ಮ ಕಾಲಿಗೆ ಬಿದ್ದು ನಮಸ್ಕರಿಸುವೆ ಅನಂತನಾಗ್ ಸರ್, ಜೈ ಶ್ರೀ ರಾಮ
@pradeepkumarnarayanappashi4980
@pradeepkumarnarayanappashi4980 2 жыл бұрын
how many muslims and dalits are killed in comunal raids also should be exposed, if you are human being.
@umeshmr7827
@umeshmr7827 2 жыл бұрын
@@pradeepkumarnarayanappashi4980 why not, list it, everyone welcomes you😲😲😲
@ramachandrahl914
@ramachandrahl914 2 жыл бұрын
Real hero with real guts long live Anantnag sir
@jeethindrakumar7586
@jeethindrakumar7586 2 жыл бұрын
Well done sir anantnag well spoken🙏🙏🙏🙏🇮🇳🇮🇳🇮🇳🇮🇳👋👋👋👍💪💪💪
@vishwanathk9265
@vishwanathk9265 2 жыл бұрын
He is a senior most actor in the kannada industry he is speaking the truth well done sir
@arunkumar-nz6ts
@arunkumar-nz6ts 2 жыл бұрын
ಅನಂತ್ ನಾಗ್ ಸರ್ ನೀವು ಹೇಳಿದ್ದು ನೂರಕ್ಕೆ ನೂರು ಸತ್ಯ ನಿಮ್ಮಂತಹ ಹಿರಿಯರ ಮಾತು ನಮ್ಮಂತ ಯುವಕರಿಗೂ ಸ್ಫೂರ್ತಿ ಆಗುತ್ತದೆ ಇನ್ನು ಮುಂದಾದರೂ ಜಾತಿ ಜಾತಿ ಎಂದು ಒಡೆದು ಹೋಗುದೆ ಹಿಂದೂಗಳು ದೇಶವನ್ನು ಕಟ್ಟೋಣ ಮತಾಂಧರಿಗೆ ಬುದ್ದಿ ಕಲಿಸುವ ಸಮಯ ಬಂದೇ ಬರುತ್ತದೆ ಜೈ ಶ್ರೀರಾಮ ಜೈ ಹಿಂದೂಸ್ತಾನ್ 🚩🚩🚩🚩🚩🚩🚩🚩
@puttaswamyputtaswmy9064
@puttaswamyputtaswmy9064 2 жыл бұрын
Hand's of you ananthnag sir.
@yashash5856
@yashash5856 2 жыл бұрын
ನಿಮ್ಮನ್ನ ಫಿಲಂ ಲ್ಲಿ ಮಾತ್ರ ಇಷ್ಟ ಪಡ್ತಿದ್ದೆ ರಿಯಲ್ ಲೈಫ್ ಲ್ಲು ಸೂಪರ್
@surajs6925
@surajs6925 2 жыл бұрын
Modiji did great thing, removing of Article 370
@Moving_Encyclopedia
@Moving_Encyclopedia 2 жыл бұрын
Real hero nive sir..... ನಮಗೆ ಹಿಂದೂ ದೇಶ ಬೇಕು.......
@humayunhs6863
@humayunhs6863 2 жыл бұрын
srilanka ge hogu
@Harishkumar-om3xz
@Harishkumar-om3xz 2 жыл бұрын
@@humayunhs6863 swalpa thunne unna nan sooleg huttidh maga
@pradeepkumarnarayanappashi4980
@pradeepkumarnarayanappashi4980 2 жыл бұрын
how many muslims and dalits are killed in comunal raids also should be exposed, if you are human being.
@umeshmr7827
@umeshmr7827 2 жыл бұрын
@@pradeepkumarnarayanappashi4980 wer..?? List it
@rajeshwarinelagudd1822
@rajeshwarinelagudd1822 2 жыл бұрын
@@humayunhs6863 in 1947 jinna asked separate country for Muslims, divided this country into two parts, this is hindu rashtra. Karma kills you. Congress needed Muslim votes, always cheated Hindus.
@padminividya848
@padminividya848 2 жыл бұрын
ಕರ್ನಾಟಕ ಮಹಾ ಜನತೆ ಮುಂದಿನ ಚುನಾವಣೆಯಲ್ಲಿ ಈ ಎಲ್ಲವನ್ನೂ ಪರಿಗಣಿಸಿ ಮತದಾನ ಮಾಡಬೇಕು..... 🙏🙏
@lingarajus7801
@lingarajus7801 2 жыл бұрын
Love you ಅನಂತನಾಗ್ sir 😍😍😍😍
@srimohan7162
@srimohan7162 2 жыл бұрын
True Ananthnag sir 60 years India halumadidaru
@nagendraalucky7041
@nagendraalucky7041 2 жыл бұрын
ಜೈ ಶ್ರೀ ರಾಮ್ ಜೈ ಭಾರತ ಮಾತಕಿ ಜೈ ಜೈ ಅನಂತ್ ನಾಗ್ ಸಾರ್ ನಿಮ್ಮ ವಿಚಾರ ಕ್ಕೆ ಧನ್ಯವಾದಗಳು
@PrasannanGachinmani
@PrasannanGachinmani 2 жыл бұрын
Anant nag and Shankar nag real gems, Kannada film industry and Indian film industry lucky to have them.
@abhishekshankar808
@abhishekshankar808 2 жыл бұрын
ಅನಂತ್ ಸರ್, ಯಪ್ಪಾ ಬೆಂಕಿ ಮಾತುಗಳು
@girishtulsamma8386
@girishtulsamma8386 2 жыл бұрын
ಅತ್ಯದ್ಭುತ🙏🙏🙏🙏
@gappulee5066
@gappulee5066 2 жыл бұрын
Ananth Nag sir you are great indian...jai hind..🙏🙏
@sidduvalmikiji2042
@sidduvalmikiji2042 2 жыл бұрын
ಜೈ ಹಿಂದೂಸ್ತಾನ್🚩🚩🚩
@453_b_sanjaykr8
@453_b_sanjaykr8 2 жыл бұрын
True gentleman with truth ✨
@RaviTeja-tv8me
@RaviTeja-tv8me 2 жыл бұрын
ಜೈ ಮೋದಿ 🚩💪👈.
@ponnappakm6719
@ponnappakm6719 2 жыл бұрын
Excellent keep it up !👍👍🙏🙏
@sumau3376
@sumau3376 2 жыл бұрын
ಅನಂತ್ ನಾಗ್ ಸರ್ ಉತ್ತಮವಾಗಿ ಮಾತಾಡಿದ್ರು 🙏🙏🙏🙏🙏🙏
@Ayyannadandoti1987
@Ayyannadandoti1987 2 жыл бұрын
ಅನಂತನಾಗ್ ಸರ 🙏🙏🙏
@infosysSDB2snagswork
@infosysSDB2snagswork 2 жыл бұрын
ಸೂಪರ್ ಸರ್ ನಿಮ್ಮ ಧೈರ್ಯಕ್ಕೆ ನಮನ 🙏🙏 ನೀವು ನಮಗೆ ಮತ್ತು ನಮ್ಮ ಜನರಿಗೆ ಧೈರ್ಯ ತುಂಬಿದ್ದೀರಿ 🙏🙏🙏
@sirimanojna1727
@sirimanojna1727 2 жыл бұрын
ಅನಂತ್ನಗ್ ಸರ್ ನಿಮಗೆ ನನ್ನ ಕಡೆಯಿಂದ ಒಂದು ದೊಡ್ಡ ಅಭಿನಂದನೆಗಳು. ಎಷ್ಟೂ ಹಿಂದೂಗಳ ಮನಸ್ಸಿನಲ್ಲಿ ಬೇರೂರಿರುವ ಭಾವನೆಗಳನ್ನು ನೀವು ಮಾತನಾಡಿದ್ದೀರಿ. ಇದು ಹಿಂದೂರಾಷ್ಟ್ರ ವಾಗದಿದ್ದರೆ ಮತ್ತೊಮ್ಮೆ ತೊಂಬತ್ತರ ಗತಿ ಕಾಶ್ಮೀರಿ ಪಂಡಿತರಿಗೆ ಆದಂತೆ ಎಲ್ಲಾ ಹಿಂದುಗಳಿಗೆ ಆಗುತ್ತದೆ. ಅದರಲ್ಲಿ ಯಾವುದೇ ಅನುಮಾನವಿಲ್ಲ.
@shilpapattanashetti7082
@shilpapattanashetti7082 2 жыл бұрын
Excellent sir nimmanna nodi dhairya kalibeku anantnag sir....
@rameshd3075
@rameshd3075 2 жыл бұрын
ಧನ್ಯವಾದಗಳು ಅನಂತನಾಗ್ ಸರ್. ಎಲ್ಲಾ ಹಿಂದೂಗಳು ನಿಮ್ಮ ಬೆನ್ನೆಲುಬಾಗಿ ನಿಲ್ಲುತ್ತಾರೆ
@manjunathjadiyappamatta3110
@manjunathjadiyappamatta3110 2 жыл бұрын
ಜೈ ಶ್ರೀರಾಮ್
@gurumjiddi8006
@gurumjiddi8006 2 жыл бұрын
ಅನಂತನಾಗ ಸರ್ ಸೂಪರ್ ಸರ್
@radhamurali1005
@radhamurali1005 2 жыл бұрын
ಅನಂತನಾಗ್ ಸಾರ್, ನಿಮ್ಮ ಮಾತಿನಲ್ಲಿ ನೋವಿದೇ, ಸತ್ಯ ಇದೆ, ಹಂಚಿಕೊಂಡಿದ್ದ ಕ್ಕೆ ಧನ್ಯವಾದಗಳು
@rknagaraj9829
@rknagaraj9829 2 жыл бұрын
Nim olagina novu istella itkondu novitkondidri sir really great sir
@kranti1495
@kranti1495 2 жыл бұрын
ಸಿದ್ರಾಮಯ್ಯ ಗೆ ಯಾವನು ಓಟು ಹಕ್ ಬರ್ಧು
@reregowdareregowda9864
@reregowdareregowda9864 2 жыл бұрын
ಜನದಿಂದ ಜನತೆಗೆ ತಿಳಿಸುವ ಕೆಲಸ ಮಾಡಬೇಕು
@nthoshkumarvsnthu7503
@nthoshkumarvsnthu7503 2 жыл бұрын
Ssss😭
@ranjitharanju6921
@ranjitharanju6921 2 жыл бұрын
hotte uritha ede edanella nodidre.indu ellaru ogattininda edare yavanu enu madake Agala.
@tipputippu1178
@tipputippu1178 2 жыл бұрын
ಜೈ ಸಿದ್ದು ನೆಕ್ಸ್ಟ್ ಸಿಎಂ
@chandrakala508
@chandrakala508 2 жыл бұрын
ANANTHA NAG SIR JAI 🌹🙏🌹❤️🌹
@rgvlog7312
@rgvlog7312 2 жыл бұрын
Very bold Anant Nag. 🙏
@ramatulasi5803
@ramatulasi5803 2 жыл бұрын
Jai Hindustan sir 🙏🙏🙏🙏
@sonayoon3297
@sonayoon3297 2 жыл бұрын
Real hero Anathnag...
@ravikiran2532
@ravikiran2532 2 жыл бұрын
ಸೂಪರ್ ಅನಂತನಾಗ್ ಜೀ
@relentlessslayer5225
@relentlessslayer5225 2 жыл бұрын
Well said Anant nag
@viswanathanmanohar13
@viswanathanmanohar13 2 жыл бұрын
👍👍👍 , Super . Well Said Sir .Jai Hind. Bharath Matha Ki Jai.
@guruprasadravi307
@guruprasadravi307 2 жыл бұрын
Very thoughtful reasoning by Sri Ananthnag
@jackeykumar8467
@jackeykumar8467 2 жыл бұрын
Anatha ji🙏🙏🙏🙏🙏🙏🙏🙏🙏🙏🙏🙏🙏
@basavaprabhurnandikolmath332
@basavaprabhurnandikolmath332 2 жыл бұрын
Well Said Ananthanag Ji
@sureshbm7136
@sureshbm7136 2 жыл бұрын
ನಮ್ಮ ಹಂದಿಗಳ ಹೇಡಿತನ,,, ನನ್ನ ಹೇಡಿತನ,,,,!!!!!!!
@g.j.4591
@g.j.4591 2 жыл бұрын
LOVE ❤ ANANT NAG SIR...
@pk999.
@pk999. 2 жыл бұрын
karnataka has changed people are changed now people support hindutva now no dramas if your pro hindu you get a chance to rule and be loved . If you are like siddaramaiah then definitely people will teach them a lesson.
@TheNanjaraj
@TheNanjaraj 2 жыл бұрын
Love u sir . Huge respect ✊. God gives long and healthy life . Nation needs u ❤️
@kalkinatavlogs
@kalkinatavlogs 2 жыл бұрын
ತುಂಬಾ ದುಃಖ ಆಗ್ತಿದೆ 😭
@vinumaheshrai2882
@vinumaheshrai2882 2 жыл бұрын
ಅನಂತ್ ನಾಗ್ ಸರ್ ಮಾತು ಅದ್ಭುತ.ಧನ್ಯವಾದಗಳು sir
@ambrishan.l2400
@ambrishan.l2400 2 жыл бұрын
ಇಸ್ಲಾಂ ಕಾಂಗ್ರೆಸ್ ಮುಂದಿನ ಪಕ್ಷದ ಹೆಸರು
@bharathb7833
@bharathb7833 2 жыл бұрын
Jai hindustan love my india
@prajwalravi7666
@prajwalravi7666 2 жыл бұрын
Wonderful taking Sir
@guruhonyal115
@guruhonyal115 2 жыл бұрын
Anantnag is Fire 🔥 words
@manojnajamadagni9948
@manojnajamadagni9948 2 жыл бұрын
What a meaningful and tremendous talk Ananthnag sir..Really we need speakers like these..Hatsoff sir 🔥🔥🙏🙏
@manjushetty2029
@manjushetty2029 2 жыл бұрын
One lighter note… deja vu when Ananath nag says “powerful people” :)
@chintuchintu1800
@chintuchintu1800 2 жыл бұрын
5:15 ಏನಕ್ಕೆ ಮಾಡಲಿಲ್ಲ ಅಂದರೆ ನಮ್ಮವರಿಗೆ ದಮ್ಮಿಲ್ಲ
@akshathaka5988
@akshathaka5988 2 жыл бұрын
Dum alla ri.. Avagina paristhithi hange ittu.. India was not economically strong.. US was with Pakistan..
@ajithshivatopalakatti3501
@ajithshivatopalakatti3501 2 жыл бұрын
ಅನಂತ ನಾಗ sir super
@HEY-DJ
@HEY-DJ 2 жыл бұрын
Only one word we need to see is Pukkalutana 👌👌 Hindus need to be awake atleast now 😔
@tejeshur9289
@tejeshur9289 2 жыл бұрын
Ananth sir u r the best leader🔥
@venkateshcivic
@venkateshcivic 2 жыл бұрын
super sir
@rbirje16
@rbirje16 2 жыл бұрын
The most handsome, intellectual person of sandalwood,
@bharathiya4457
@bharathiya4457 2 жыл бұрын
ಜೈ ಶ್ರೀ ರಾಮ್ ಅನಂತ ಸಾರ್ 🚩🚩🚩🚩
@meenakshi.Nayaka
@meenakshi.Nayaka 2 жыл бұрын
Sir Ananth nag great sir Good questions 👏
@ShankarBShetty
@ShankarBShetty 2 жыл бұрын
Respect Anant Nag Sahab!
@shrimuddu5688
@shrimuddu5688 2 жыл бұрын
ಸೂಪರ್ ಅನಂತ ಸರ್ ಪ್ರತಿ ಹಿಂದೂವಿನ ಧ್ವನಿ ಯಾಗಿದಿರ್ ಮುಸ್ಲಿಮರು ಮತಾಂದತೆ ಮಟ್ಟ ಹಾಕುವುದು ಯಾವಾಗ?
@tipputippu1178
@tipputippu1178 2 жыл бұрын
ಓ ಭ್ರಮೆ
@krishnabhat5529
@krishnabhat5529 2 жыл бұрын
ಅತ್ಯಂತ ವಸ್ತುನಿಷ್ಠವಾದ,ಪ್ರಾಮಾಣಿಕವಾದ ಹಾಗೂ ತುಂಬಾ ಕಳಕಳಿಯಿಂದ ಕೂಡಿದ ನಿಮ್ಮ ಉತ್ತರಕ್ಕೆ ಶತಕೋಟಿ ಅಭಿನಂದನೆಗಳು,ಅಭಿವಂದನೆಗಳು.ಇಷ್ಟು ನಿಷ್ಠುರವಾಗಿ ಮಾತಾಡಲಿಕ್ಕೆ ಧೈರ್ಯವೂ ಬೇಕು.
@shridharhegde4987
@shridharhegde4987 2 жыл бұрын
Ananthnag sir spoke facts.. He is 100 percent correct..
@Manya-cn6oc
@Manya-cn6oc 2 жыл бұрын
Hats off Anant nag sir...🙏
@umaghargi4765
@umaghargi4765 2 жыл бұрын
Wah! Anantnag Sir, such a truthful argument. You should have continued in politics.
@shivakumar-mr5ni
@shivakumar-mr5ni 2 жыл бұрын
ಬೆಂಕಿ ಮಾತುಗಳು ಜೈ ಅನಂತ್ನಾಗ್ ಸರ್🙏🙏🙏🙏🙏💐💐💐🙏🙏🙏
@tejateja4444
@tejateja4444 2 жыл бұрын
10.:57 prince charming pappu..🤣👌you are Awesome Ananth nag sir 👌 All your points are sooo valid and true ..
@pradeepsuvarna5035
@pradeepsuvarna5035 2 жыл бұрын
ಅನಂತ್ ನಾಗ್ 🔥
@shivakumars3204
@shivakumars3204 2 жыл бұрын
ಅನಂತ್ ನಾಗ್ ಅವರಿಗೆ ಧನ್ಯವಾದಗಳು
@nagamallunagu6176
@nagamallunagu6176 2 жыл бұрын
ಸೂಪರ್ ಅನಂತ್ ಸರ್
@basavarajkinnal4229
@basavarajkinnal4229 2 жыл бұрын
Super speaking sir, 🙏🙏🙏
@arundsouza3295
@arundsouza3295 2 жыл бұрын
Anathanag sir super
@Mukeshsiddachar
@Mukeshsiddachar 2 жыл бұрын
Tammage hats off sir tamma mathugalu benki
@chethankp2308
@chethankp2308 2 жыл бұрын
Jnana bhandara Ananthnag sir,bundal of knowledge.
@krishnahegde1550
@krishnahegde1550 2 жыл бұрын
ಹಳೇಯ ರಾಜಕೀಯವನ್ನು ವೀಶ್ಲೇಶಣ ಚೆನ್ನಾಗಿ ಹೇಳಿದ್ದಿರೀ ಸರ್
@nagarajk6878
@nagarajk6878 2 жыл бұрын
Hats off to you sir
@ashoksamrat3144
@ashoksamrat3144 2 жыл бұрын
100% true words sir,
Fortunately, Ultraman protects me  #shorts #ultraman #ultramantiga #liveaction
00:10
Parenting hacks and gadgets against mosquitoes 🦟👶
00:21
Let's GLOW!
Рет қаралды 13 МЛН
拉了好大一坨#斗罗大陆#唐三小舞#小丑
00:11
超凡蜘蛛
Рет қаралды 5 МЛН
Fortunately, Ultraman protects me  #shorts #ultraman #ultramantiga #liveaction
00:10