ಹೆಣ್ಣು : ಅಂಗ ಅಂಗ ಸೇರಿ ಅಂತರಂಗ ಗಂಡು : ಸಂಗ ಸಂಗ ಸೇರಿ ಪ್ರಣಯ ಪ್ರಸಂಗ ಹೆಣ್ಣು : ಹಾಡ್ತಾ ಹಾಡ್ತಾ ರಾಗ ಗಂಡು : ಮಿಡಿತ ಮಿಡಿತ ತಾಗ ಹೆಣ್ಣು : ನೋಡ್ತಾ ನೋಡ್ತಾ ಮೋಹ ಗಂಡು : ಹೀರ್ತಾ ಹೀರ್ತಾ ದಾಹ ಹೆಣ್ಣು : ಸವತಿ ಶತ್ರು ಯಾರಿಲ್ಲ ಸ್ವಚ್ಛಂದ ರಾಸಲೀಲೆಗೇ ಹೆಣ್ಣು : ಅಂಗ ಅಂಗ ಸೇರಿ ಅಂತರಂಗ ಗಂಡು : ಸಂಗ ಸಂಗ ಸೇರಿ ಪ್ರಣಯ ಪ್ರಸಂಗ ಹೆಣ್ಣು : ಕಣ್ಣಲ್ಲಿ ಕಣ್ಣಂಚಲಿ ವಿರಹ ಕೋಟಿ ತರಹ ಗಂಡು : ಉಸಿರಲ್ಲಿ ಬಿಸಿ ಉಸಿರಲ್ಲಿ ನಡುಕ ಮೇಯ್ಯೇ ಪುಳಕ ಹೆಣ್ಣು : ನಲಿದು ಜಾರಿ ಮುತ್ತಾಯಿತು ಗಂಡು : ಕಾಲ ಓಡಿ ಹೊತ್ತಾಯಿತು ಹೆಣ್ಣು : ಆಸೆ ಅರಳಿ ಹೆಣ್ಣಾಯಿತು ಗಂಡು : ಬೆಂಕಿ ಕೆರಳಿ ಗಂಡಾಯಿತು ಇಬ್ಬರು : ಕಾಮನಾ ಕಾಮನಾ ಲಾಂಛನ ಹೃದಯದೊಳಗಾಯ್ತು ಹೆಣ್ಣು : ಅಂಗ ಅಂಗ ಸೇರಿ ಅಂತರಂಗ ಗಂಡು : ಸಂಗ ಸಂಗ ಸೇರಿ ಪ್ರಣಯ ಪ್ರಸಂಗ ಗಂಡು : ಹೂ ಗರಿಯ ರವಿ ಹೂ ಗರಿಯ ಎಸೆದಾ ಧಾರೆಯಾ ಬೆಸೆದಾ ಹೆಣ್ಣು : ಅಂಬುಧಿಯ ಪ್ರೇಮಾಂಬುಧಿಯಾ ಕಡೆದಾ ತಾರಾ ಜೊತೆ ಬಾ ಗಂಡು : ನೆರಳು ಬೆಳಕು ಒಂದಾಗದು ಹೆಣ್ಣು : ಗಾಳಿ ಗಂಧ ಒಂದಾಗದು ಗಂಡು : ಆಧರ ಮಧುರ ಒಂದಾಗದು ಹೆಣ್ಣು : ತನುವು ಮನವು ಒಂದಾಗದು ಇಬ್ಬರು : ಕಂಪನ ಸಿಂಚನ ಪ್ರೇಮದೊಳಗಾಯ್ತು ಹೆಣ್ಣು : ಅಂಗ ಅಂಗ ಸೇರಿ ಅಂತರಂಗ ಗಂಡು : ಸಂಗ ಸಂಗ ಸೇರಿ ಪ್ರಣಯ ಪ್ರಸಂಗ ಹೆಣ್ಣು : ಹಾಡ್ತಾ ಹಾಡ್ತಾ ರಾಗ ಗಂಡು : ಮಿಡಿತ ಮಿಡಿತ ತಾಗ ಹೆಣ್ಣು : ನೋಡ್ತಾ ನೋಡ್ತಾ ಮೋಹ ಗಂಡು : ಹೀರ್ತಾ ಹೀರ್ತಾ ದಾಹ ಹೆಣ್ಣು : ಸವತಿ ಶತ್ರು ಯಾರಿಲ್ಲ ಸ್ವಚ್ಛಂದ ರಾಸಲೀಲೆಗೇ ಹೆಣ್ಣು : ಅಂಗ ಅಂಗ ಸೇರಿ ಅಂತರಂಗ ಗಂಡು : ಸಂಗ ಸಂಗ ಸೇರಿ ಪ್ರಣಯ ಪ್ರಸಂಗ
@lokeshacd469511 ай бұрын
Ramesh Sir movies songs always Awesome....✌❤💐
@kannadiganacomedyzone2485 Жыл бұрын
Great song by one of the unmatchable legend hamsalekha sir.hats off and thanks making us proud.
@MANJUVISHNUJI..2 жыл бұрын
SPB sir voice ಸ್ವರಾಮೃತ.. ❤️
@sudharshanvanaguru836010 ай бұрын
M tv yalli banda first Kannada song
@pavanrs96624 жыл бұрын
Super song...thanks to hamasalekha sir.
@smsenterprises91002 жыл бұрын
The legend Hamsalekha..🙏🙏🙏
@dangerousoo7122 Жыл бұрын
What aa lyrics with suitable dance steps
@MkbeereshMkbeeresh5 ай бұрын
Kasturi.dance..,&acting..super
@karthikmalle22222 жыл бұрын
ಸೂಪರ್ ರಾಮ
@madhukumar8875 Жыл бұрын
Heroine is looking beautiful now she should be act in Kannada movies
@soumyavasudev88606 ай бұрын
She acted the habba movie and ravichandran sir movie
@RathnaRathna-q8f7 ай бұрын
My favourite hero and this song was my favourite 👍👍🙏🙏🙏