ನೀವು ಉಂಟಲ್ಲ ಹೇಳುವುದನ್ನು ಕೇಳಿ ಒಮ್ಮೆ ಹೋಗಿ ಊಟ ಮಾಡ್ಬೇಕು ಅಂತ ಆಸೆ ಆಗ್ತಾ ಉಂಟು. ನೀವು ಹೇಳುವ ಸ್ಟೈಲು ಉಂಟಲ್ಲ ಕೇಳಿ ಆದಷ್ಟು ಬೇಗ ಹೋಗ್ಬೇಕು ಊಟ ಮಾಡ್ಬೇಕು ಅಂತಾ ಮನಸ್ಸಾಗಿದೆ. ನಿಮ್ಮ ಚಂದದ ಕಾಮೆಂಟರಿ ಉಂಟಲ್ಲ ಸೂಪರ್.ನಿಮಗೆ ಥ್ಯಾಂಕ್ಸ್ ಹೇಳಲೇ ಬೇಕಲ್ಲ 😊
@ulluboycreations2 ай бұрын
@@chandrashakark5212 ha ha 😄 Thank you so much, omme bandu oota madi. Oota madidre untalla😄😄🤣
@nalinisharma6136Ай бұрын
Yes. 6 ಛಾಪತಿ ಮಾತ್ರಾ.board ನಲ್ಲಿ ಬರೆದಿದೆ
@gulrezhameed51172 ай бұрын
👍
@virupakshasomappa72322 ай бұрын
Jai
@sampathjain53862 ай бұрын
❤
@sumanasudheersumashree13792 ай бұрын
ತುಂಬಾ ಚೆನ್ನಾಗಿದೆ ನಾನು ಹೋಗುತ್ತ ಇರುತ್ತೇನ
@sreenivaassreenivas8872 ай бұрын
I used to eat here in 1984..;it was very Good
@netcafekun2 ай бұрын
ನಾನು ಇವರ ಹೊಟೇಲಿನ ಹಳೆ ಕಸ್ಟಮರ್. ಮೊದಲು ಊಟಕ್ಕೆ 7 ರು. ಇರುವಾಗಲೇ ಹೋಗುತ್ತಿದ್ದೆ. ಮೊದಲು ರಮಾಕಾಂತಿ ಟಾಕಿಸಿನ ಪಕ್ಕದ ಬಿಲ್ಡಿಂಗನಲ್ಲಿ ಸಂದಿಯಲ್ಲಿತ್ತು. ಮತ್ತು ಜಾಗ ಚಿಕ್ಕದು ಇಕ್ಕಟ್ಟಾಗಿತ್ತು. ಅಷ್ಟು ಕ್ಲೀನ್ ಇರಲಿಲ್ಲ. ನನಗೆ ಹೊಟೇಲ್ ಈ ಸ್ಠಳದಲ್ಲಿ ಶಿಪ್ಟ್ ಆಗಿದ್ದು ಗೊತ್ತಾಗಿರಲಿಲ್ಲ. ಚಪಾತಿ ಮತ್ತು ರೈಸ್ ತುಂಬಾ ಚೆನ್ನಾಗಿದೆ. ಹೊಟ್ಟೆ ತುಂಬುತ್ತೆ. ಹೊಟ್ಟೆ ಹಾಳಾಗಲ್ಲ. ಥ್ಯಾಂಕ್ಸ್ ಸರ್
@ulluboycreations2 ай бұрын
Thank you sir❤️
@mamtashedde23022 ай бұрын
i visited many times before covid. Very good food. Even i didn't know about change in location
@netcafekun2 ай бұрын
@@mamtashedde2302 today i visited this hotel. same taste. same service.
@perlaravishankarmithra91002 ай бұрын
I visted old also new. I am there in this vrdeo ❤
@raviraj64632 ай бұрын
True. Old address next to Ramakanthi theatre .
@HarishKarmar2 ай бұрын
ಗೂಗಲ್ ಪೇ ಇಲ್ಲದ ಮಂಗಳೂರಿನ ಮೊದಲ ಹೋಟೆಲ್? ಗುಜರಾತಿ ಯವರು ಟ್ಯಾಕ್ಸ್ ಹೊಡೆಯೋ ದ್ರಲ್ಲಿ ನಂಬರ್ ಒನ್ 😂 ಊಟ ನಂಬರ್ ಒನ್👌
@ulluboycreations2 ай бұрын
@@HarishKarmar 😜😜😀
@sushanthmangalore12 ай бұрын
Good information. Last time I got confused and went to OM hotel
@ulluboycreations2 ай бұрын
Yes sir, anybody will get confused there so I clearly said it's on the 2nd floor
@raviraj64632 ай бұрын
@@sushanthmangalore1 The same thing happened with me.
@narayanbhatg44382 ай бұрын
ನಾನು ರಾಮಕಾಂತಿ ಟಾಕೀಸ್ ಹತ್ರ ಇದ್ದಾಗ ಹೋಗಿದ್ದೆ.6₹ ಇದ್ದಾಗ ಹೋಗಿದ್ದೆ.6 ಚಪಾತಿ ರೈಸ್.
@gururajharwalkar13532 ай бұрын
If it's true that this is the same hotel which was earlier in a lane near Ramakanti talkies, believe me I am it's oldest costumer. I used to purchase 15 tickets for 16 rupees .I worked in Government College Mangalore during 1968 and 1971,I was just 21 yrs old in 1968. Now I am in Gulbarga and am 77+ , leading a retired life. I am thrilled to share my experience. 👍🙏
@ulluboycreations2 ай бұрын
@@gururajharwalkar1353 Thank you sir for sharing your experience
@RisingSunLR2 ай бұрын
2007 ರಿಂದ 2011 ವರೆಗೂ ಹೋಗುತ್ತಿದ್ದೆ ಆಗ 8 ಚಪಾತಿ ಇತ್ತು ಮತ್ತೇ ಅನ್ಲಿಮಿಟೆ ರೈಸ್.. ಲೊಕೇಶನ್ ತೋರಿಸಿದಕ್ಕೆ ಧನ್ಯವಾದಗಳು
@sureshebbar592 ай бұрын
Unlimited ಚಪಾತಿ ಇಲ್ಲ . 6 ಚಪಾತಿ ಮಾತ್ರ. ನಿಮ್ಮ ವೀಡಿಯೋದಲ್ಲೇ ಬೋರ್ಡ್ ಇದೆ.
@rajendrashetty1692 ай бұрын
ನೀವು ಯು ಟ್ಯೂಬರ್ಸ ಹೋಟೆಲಿನ ಅಡುಗೆ ಮನೆಗೆ ಹೋಗಿ ಅಲ್ಲಿ ಯಾವ ರೀತಿ ಸ್ವಚ್ಛತೆ ಕಾಪಾಡಿದರು ಎಂಬುದನ್ನು ತೋರಿಸಿ.
@oneworld7972 ай бұрын
Exactly 💯🙈🙈🙈🙈
@BinaryAll2 ай бұрын
Nice and maintaining Cleanlyness Decent hotel
@chandrashakark52122 ай бұрын
ಇಲ್ಲಿ ಊಟ ಪಾರ್ಸೆಲ್ ಕೊಡ್ತಾರಾ? ಕೊಡ್ತಾರೆ ಅಂತಾದರೆ ಎಷ್ಟು ಚಪಾತಿ ಕೊಡ್ತಾರೆ?
@vikramb62272 ай бұрын
Uncle chapaathi limit nantra chapaathi haaklike nodtare 😢 sari respond maadudilla a chapati uncle maatra hage maadudu bere ellaru OK idaare preethiyinda balistaare
@raghunavle2 ай бұрын
ಎಲ್ಲಾಸರಿ ಇವರ ಕಾಂಟಾಕ್ಟ್ ನಂಬರ್ ಕೊಟ್ಟಿಲ್ಲ ಯಾಕೆ
@trupti2902 ай бұрын
Opp Ramakanthi Talkies?
@ulluboycreations2 ай бұрын
Venkataramana arcade opposite building 1st floor
@ronaldfrancissequeira93672 ай бұрын
Now it's not there..
@ulluboycreations2 ай бұрын
@@ronaldfrancissequeira9367 it's there sir
@raviraj64632 ай бұрын
Sir , Gujrathi.hotel ge hoguva way torisiddake dhanyavaadagalu. 1yr back ondu youtube video nodi nanu aa hotel ge bahala kutuhaladinda hode .adre nanu hogiddu maatra ground floor hotel ge. Nantara Hotel board nodi adu Gujraati hotel alla anta gotaitu. Adra nantara naanu a place alli gujrati hotel huduko prayatna madilla. Ee sala kanditavaagiyu gujrati hotel ge hogbodu .thanks .
@ulluboycreations2 ай бұрын
@@raviraj6463 Thank you so much sir ❤️
@remydsouza84612 ай бұрын
Roopavani theatre pakka
@bhagavathia58032 ай бұрын
ನೀವು ಉಂಟಲ್ಲ, ಫ್ರೆಂಡ್ಸ್ ಹೇಳುವುದು ಕಡಿಮೆ ಮಾಡಿ
@ulluboycreations2 ай бұрын
@@bhagavathia5803 Aitu madam😀
@sharathkumar97122 ай бұрын
ಅದು ನಮ್ಮ ಕಡೆ ಭಾಷೆ, ನಿನಗೆ ಉರಿಯುವುದು ಯಾಕೆ?
@SHARATHKUMARSGAUDA2 ай бұрын
98 jasti attu Kammi madoke heli😂😂😂😂
@ulluboycreations2 ай бұрын
Enta nivu😄😄🤣
@rashitv45032 ай бұрын
Nivu maneli maadi thinni...
@ulluboycreations2 ай бұрын
@@rashitv4503 ha h😄🤣
@sumanthbekal27072 ай бұрын
Costly food
@ShirishAcharya-c4u2 ай бұрын
Not an Authentic Gujarati food, Few months back I went there for dinner, except pulka chapti other item is typically south indian. Will not visit again. Long back may 25 to 30 years back in car street near Bus stand in ground floor there was a Gujarati hotel n was better.