Annabond | Thumba Nodbedi | Full HD Video Song | Puneeth Rajkumar | Priyamani | V.Harikrishna

  Рет қаралды 8,075,559

Anand Audio Kannada (ಕನ್ನಡ)

Anand Audio Kannada (ಕನ್ನಡ)

Күн бұрын

Пікірлер: 688
@Prabhat_61
@Prabhat_61 9 ай бұрын
2024 ರಲ್ಲಿ ಈ ಮಾಸ್ಟರ್‌ಪೀಸ್ ಹಾಡನ್ನು ಯಾರು ಕೇಳುತ್ತಿದ್ದಾರೆ
@BhagyavantBenakanalli
@BhagyavantBenakanalli 9 ай бұрын
nanuu
@praveennaiku8134
@praveennaiku8134 8 ай бұрын
I am
@ravikiran6236
@ravikiran6236 8 ай бұрын
👌🏻
@JyoJyothi-hd2ou
@JyoJyothi-hd2ou 8 ай бұрын
I am
@mallikarjunm4359
@mallikarjunm4359 8 ай бұрын
Im
@MrDuttasourav09
@MrDuttasourav09 2 жыл бұрын
I don't know any south indian Languages. Not a big fan of any south indian films. But after October 29, have started to follow the jewel. Every talent had packed inside of him. A man could dance like a Michel Jackson. A man could sing melodious songs, a man could act so touchingly. Above all had a golden heart 💛 ❤️. will miss you Appu Sir.
@sampathsk6336
@sampathsk6336 2 жыл бұрын
He is a LEGEND.
@mallappahadapad6774
@mallappahadapad6774 2 жыл бұрын
Hvv
@mallappahadapad6774
@mallappahadapad6774 2 жыл бұрын
We
@mahatmagandhi4250
@mahatmagandhi4250 2 жыл бұрын
LOVE U BHAI
@rakshueditz7607
@rakshueditz7607 2 жыл бұрын
Love you bro 💗... Loads of love from Karnataka 💝
@AkashBallolli
@AkashBallolli 2 жыл бұрын
ನಾ 7 ನೇ ಕ್ಲಾಸ್ ಇದ್ದಾಗ 40 ರೂಪಾಯಿ ಕೊಟ್ಟ 2012 ದಲ್ಲಿ ಹೋಗಿದ್ನಿ ಅಣ್ಣಾ ಬಾಂಡ್ ನೋಡಾಕ 🥺❤ ಅಪ್ಪ 100 ರೂಪಾಯಿ ಕೊಟ್ಟಿದ್ದಾ ಬಸವನ ಬಾಗೇವಾಡಿ ಜಾತ್ರಿದಾಗ ನೋಡಿದ್ನಿ ❤️
@AkashBallolli
@AkashBallolli Жыл бұрын
@@GaneshGanesh-iw7uu yaake Brother Baita Iddiya 🙂
@GaneshGanesh-iw7uu
@GaneshGanesh-iw7uu Жыл бұрын
Okay sorry just fun bro
@AkashBallolli
@AkashBallolli Жыл бұрын
@@GaneshGanesh-iw7uu 🙂👍
@pruthvirajvatar7140
@pruthvirajvatar7140 Жыл бұрын
Chalo madidi
@AkashBallolli
@AkashBallolli Жыл бұрын
@@pruthvirajvatar7140 yak boss
@mamathamsmamata2681
@mamathamsmamata2681 3 жыл бұрын
ಅಪ್ಪು 😭 ನಾವು ಯಾರನ್ನ ಅಪ್ಪು ಅಂತಹ ಕರಿ ಬೇಕು 😭😭 ನಿನ್ನ ತರ ಡ್ಯಾನ್ಸ್ ಯಾರ ಮಾಡ್ತಾರೆ 😭 ಕಮ್ ಬ್ಯಾಕ್ 😭❤
@KirankumarSugur-ie4zl
@KirankumarSugur-ie4zl Жыл бұрын
Nim appana kari sulemagane dove maaduthiyaa
@santoshkumartuwar1973
@santoshkumartuwar1973 Жыл бұрын
I miss you Boss Appu Boss
@dagarrashmika9687
@dagarrashmika9687 3 жыл бұрын
ಹೇ ಹೆಸರು ಮಾಡೋ ಹಸಿರಾಗೂ ಆಗೆ ಹೂಸಿರು ಹೋದರು ಹೆಸರಿರೋಹಾಗೆ ಕನ್ನಡ ದ ರಾಜರತ್ನ ನಮ್ಮ ಅಪ್ಪು ಮತ್ತೆ ಹುಟ್ಟಿ ಬನ್ನಿ ಅಪ್ಪು....❤️💛🙏
@manojhm6724
@manojhm6724 3 жыл бұрын
ಪುನೀತ್ ಸರ್, ನೀವು ನಮ್ಮ ಜೊತೆ ಇಲ್ಲ ಅಂತ ನಂಬೋಕೆ ಸಾಧ್ಯನೇ ಆಗ್ತಿಲ್ಲ. ನಿಮ್ಮ ಅಗಲಿಕೆ ನಮಗೆ ಜೀವ ಹೋದಂತೆ ಆಗಿದೆ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ.
@ningannabisali
@ningannabisali 3 жыл бұрын
ಯೋಗರಾಜ್ ಭಟ್ ಸರ್ ಸಾಹಿತ್ಯ , ಅಪ್ಪು ಸರ್ ಡಾನ್ಸ್ , ಹರಿ ಸರ್ ಸಂಗೀತ❤️❤️
@puneethhm5680
@puneethhm5680 3 жыл бұрын
E2 et yyuu ioo in add fghhjkl xx cvbñ mm hjjkk xv nnnmn dffggdggghggg ft fgg M
@chaithraanand1785
@chaithraanand1785 3 жыл бұрын
ದೇವ್ರೇ ಯಾರಿಗೂ ಈ ಕಷ್ಟ ಬೇಡಪ್ಪ 🙏😭😭 ನನ್ನ ಕರೆದುಕೊಂಡು ಅಪ್ಪು ದೇವರನ್ನು ಕರುನಾಡಿಗೆ ಮರಳಿಕೊಡು.... 😭 ದೇವರಿಲ್ಲದೆ ಜನರ ಗೋಳು ನೋಡೋಕೆ ಆಗ್ತಿಲ್ಲ 😭😭😭 1 ತಿಂಗಳು ಆದ್ರೂ... 1 ವರ್ಷ ಆದ್ರೂ... ಜೀವ ಇರೋ ವರೆಗೂ ಈ ನೋವು ಶಾಶ್ವತ 😭😭😭🙏🙏🙏🙏
@madanbhat2473
@madanbhat2473 2 ай бұрын
@madanbhat2473
@madanbhat2473 2 ай бұрын
@madanbhat2473
@madanbhat2473 2 ай бұрын
@madanbhat2473
@madanbhat2473 2 ай бұрын
@KumarS-ph1ki
@KumarS-ph1ki 3 жыл бұрын
2:48 to 3:08 my ಕಾಲರ್ tune🎵😎 🤩 ಇನ್ ರಿಲೀಸ್ time
@chandrasindogi
@chandrasindogi 2 жыл бұрын
ತುಂಬಾ ನೋಡ್ಬೇಡಿ ಲವ್ವು ಆಯ್ತದೆ ಲವ್ವು ಮಾಡ್ಬೇಡಿ ನೋವು ಆಯ್ತದೆ ಹೂವಾ ಕೊಡ್ಬೇಡಿ ಮದುವೆ ಆಯ್ತದೆ ಟಡಾನ್ ಟನ್ ಟ ಡನ್ ಗಿಫ್ಟು ಕೊಡ್ಬೇಡಿ ಖರ್ಚು ಆಯ್ತದೆ ಲಿಫ್ಟು ಕೊಡ್ಬೇಡಿ ಕಷ್ಟ ಆಯ್ತದೆ ಜಾಸ್ತಿ ನಗ್ಬೇಡಿ ತುಟಿ ನೋಯ್ತದೆ ಟಡಾನ್ ಟನ್ ಟ ಡನ್ ಬರುವಾಗ ಬೆತ್ತಲೆ ... ಹೋಗುವಾಗ ಬೆತ್ತಲೆ ಸೆಂಟ್ರಲ್ಲಿ ಹೆಣ್ಣು ಹೊನ್ನು ಮಣ್ಣು ಯಾಕಲೇ ಯಾಕಲೇ ... ಎತ್ತಲೇ ಎತ್ತಲೇ ತುಂಬಾ ನೋಡ್ಬೇಡಿ ಲವ್ವು ಆಯ್ತದೆ ಲವ್ವು ಮಾಡ್ಬೇಡಿ ನೋವು ಆಯ್ತದೆ ಹೂವ ಕೊಡ್ಬೇಡಿ ಮದುವೆ ಆಯ್ತದೆ ಟಡಾನ್ ಟನ್ ಟ ಡನ್ ಕನ್ನಡಿಗೆ ನಾ ಕಣ್ಣು ಹೊಡಿತೀನಿ ಲೈಟು ಕಂಬಕೆ ಡಿಚ್ಚಿ ಹೊಡಿತೀನಿ ಗಂಟೆಗೊಂದ್ಸಲ ತಲೆ ಬಾಚ್ತೀನಿ ಟಡಾನ್ ಟನ್ ಟ ಡನ್ ಅವಳು ಕಂಡರೆ ಬ್ರೈಟ್ ಆಯ್ತಿನಿ ಕಾಣದಿದ್ದರೆ ಡಲ್ ಹೊಡಿತೀನಿ ಖಾಲಿ ರೋಡಿಗೆ ಕಲ್ಲು ಹೊಡಿತೀನಿ ಟಡಾನ್ ಟನ್ ಟ ಡನ್ ಪ್ರಿಯಾಮಣಿ ಯಾಮಾರಿ, ಒಮ್ಮೆ ತಿರುಗಿ ನೋಡಿದರೆ, ಹೊಟ್ಟೆಯೊಳಗೆ ಚಿಟ್ಟೆನಾ ಬಿಟ್ಟಂಗಾಯ್ತದೆ ಇವಳೊಮ್ಮೆ ನಕ್ಕರೇ ... ಫ್ರೀ ಸೈಟು ಸಿಕ್ಕರೇ ಸೆಂಟ್ರಲ್ಲಿ ನಾನು ತಾಜು ಮಹಲು ಕಟ್ಟಲೇ ಕಟ್ಟಲೇ ಎತ್ತಲೇ ಎತ್ತಲೇ … ತುಂಬಾ ನೋಡ್ಬೇಡಿ ಲವ್ವು ಆಯ್ತದೆ ಲವ್ವು ಮಾಡ್ಬೇಡಿ ನೋವು ಆಯ್ತದೆ ಹೂವಾ ಕೊಡ್ಬೇಡಿ ಮದುವೆ ಆಯ್ತದೆ ಟಡಾನ್ ಟನ್ ಟ ಡನ್ ಕೆಲ್ಸಕ್ ಹೋದರೆ ಸಂಬ್ಳ ಕೊಡ್ತಾರೆ ಬ್ಯಾಂಕಿಗ್ ಹೋದರೆ ಸಾಲ ಕೊಡ್ತಾರೆ ಪ್ರೀತಿಯೊಳಗಡೆ ಏನು ಸಿಗ್ತದೆ ಟಡಾನ್ ಟನ್ ಟ ಡನ್ ನಗು ಬತ್ತದೆ ಅಳು ಬತ್ತದೆ ಎಚ್ರ ಇದ್ದರು ಕನಸು ಬೀಳ್ತದೆ ಕುಣಿಯದಿದ್ದರು ಕಾಲು ನೋಯ್ತಾದೆ ಟಡಾನ್ ಟನ್ ಟ ಡನ್ ಲವ್ವು ಕನ್ಫರ್ಮ್ ಆಗ್ದೇನೆ , ಫ್ರೆಂಡ್ಸು ಹತ್ರ ಮಾತಾಡಿ, ಫೋನಿನಲ್ಲಿ ಕರೆನ್ಸಿ ಖಾಲಿ ಆಯ್ತದೆ ಹೇಳ್ತಾನೆ ಹೋದರೆ ,ಮುಗಿಯಲ್ಲ ಮಾನ್ಯರೇ, ಸೆಂಟ್ರಲ್ಲಿ ನನ್ನಹುಡುಗಿ ನಂಗೆ ಬೈತಾಳೆ ಬೈತಾಳೆ ಎತ್ತಲೇ ...ಎತ್ತಲೇ ತುಂಬಾ ನೋಡ್ಬೇಡಿ ಲವ್ವು ಆಯ್ತದೆ ಲವ್ವು ಮಾಡ್ಬೇಡಿ ನೋವು ಆಯ್ತದೆ ಹೂವ ಕೊಡ್ಬೇಡಿ ಮದುವೆ ಆಯ್ತದೆ ಟಡಾನ್ ಟನ್ ಟ ಡನ್ ಗಿಫ್ಟು ಕೊಡ್ಬೇಡಿ ಖರ್ಚು ಆಯ್ತದೆ ಲಿಫ್ಟು ಕೊಡ್ಬೇಡಿ ಕಷ್ಟ ಆಯ್ತದೆ ಜಾಸ್ತಿ ನಗ್ಬೇಡಿ ತುಟಿ ನೋಯ್ತದೆ ಟಡಾನ್ ಟನ್ ಟ ಡನ್ ಬರುವಾಗ ಬೆತ್ತಲೆ ... ಹೋಗುವಾಗ ಬೆತ್ತಲೆ ಸೆಂಟ್ರಲ್ಲಿ ಹೆಣ್ಣು ಹೊನ್ನು ಮಣ್ಣು ಯಾಕಲೇ ಯಾಕಲೇ ... ಎತ್ತಲೇ ಎತ್ತಲೇ
@rjsuryamanohara2z687
@rjsuryamanohara2z687 5 ай бұрын
@SumiSumi-oz3zq
@SumiSumi-oz3zq 3 жыл бұрын
ಇವಾಗಲೂ ಈ ಹಾಡು ಯಾರು ಯಾರು ಕೇಳತಿರ 😥😥
@nagappadalawai2144
@nagappadalawai2144 3 күн бұрын
Naanu bro
@nesarpavans735
@nesarpavans735 3 жыл бұрын
Always in our hearts! Appu! ❤️
@saniyakhan7720
@saniyakhan7720 2 жыл бұрын
Yes❤️❤️❤️
@samiullakhalifa3298
@samiullakhalifa3298 Жыл бұрын
@@saniyakhan7720 seet
@parvathammam1880
@parvathammam1880 Жыл бұрын
Okay
@dragboyt2627
@dragboyt2627 2 жыл бұрын
2012 my SSLC time that time is World wonderful day Miss you 😭😭😭😭😭✅ Navu SSLC iddaga class nalle kuthu song hadthaaa idve gys iga time eastu bega hoithu iga life is full bor 😰😰😥😥😥😢😢😢2022/03/20 date
@manu2302
@manu2302 4 жыл бұрын
Legends are still listening this song in 2050😂❤
@snehaspandu9070
@snehaspandu9070 3 жыл бұрын
🤣2050 ha lol
@manu2302
@manu2302 3 жыл бұрын
@@snehaspandu9070 😅
@sudarshansudhi7801
@sudarshansudhi7801 3 жыл бұрын
@@snehaspandu9070 qqqqqqqqqqqqqqqqqqqqqq
@girishkm7618
@girishkm7618 3 жыл бұрын
😭😭😭
@manu2302
@manu2302 3 жыл бұрын
@@girishkm7618 yak bro crying 🙃
@MrGoku69
@MrGoku69 3 жыл бұрын
Rip anna 😭😭😭 29/10/2021 💔💔💔 One of favourite song 🥺🤝
@appu_fan_forever83
@appu_fan_forever83 3 жыл бұрын
ಅಪ್ಪು ಎಲ್ಲಿ ಇದೀರಾ ಬೇಗ ಬನ್ನಿ ಕಾಯುತ್ತಾ ಇದೀವಿ ❤️🙏🙏🙏🙏🙏🙏 ನಿಮ್ಮ ತರ ಯಾರೊಬ್ಬರೂ ಇಲ್ಲ ನಮ್ಗೆ ನೀವೇ ಬೇಕು ಒಮ್ಮೆ ಬಂದು ನಾನು ಆರಾಮಾಗಿ ಇದೀನಿ ಅಂತಾ ಹೇಳಿ ❤️😭😭😭😭😭😭😭😭
@VaraLakshmi-yk4ox
@VaraLakshmi-yk4ox 3 жыл бұрын
For many, michel jackson might be Dancing god. For me its always my APPU 😭 😭 😭 😭 😭 😭, a perfect dancer with beautiful glorious smile ( a very unique thing to be noticed on any perfect Dancer's face while dancing!!!)
@yogaraj1892
@yogaraj1892 3 жыл бұрын
புனீத் சார் , நம்முடன் இப்போது இல்லை என்று நினைக்கையில் மனது மிகவும் வேதனையடைகிறது.நான் அவர் இறந்த பிறகு தான் அவருடைய படங்களை பார்த்தேன்.அவருடைய நடனம், சண்டை காட்சிகள் அனைத்தும் மிகவும் அற்புதமாக இருக்கிறது.இவ்வளவு நாள் புனீத் சாரை பற்றி தெரியாமல் இருந்துவிட்டேன் என்று நினைக்கையில் மனது மிகவும் வேதனையடைகிறது.
@yogaraj1892
@yogaraj1892 3 жыл бұрын
😭😭😭
@mohanavalli9986
@mohanavalli9986 2 жыл бұрын
Exactly our sweet multi takented KARNATAKA RATHNA we really lost him so soon Who will replace for his sweet smiles and talented dances all Hard steps he willdo just like that Cant compare his talents with any one SILENTLY DOIBG SETVICES WITHOUT PRIRE OR EGO WAT ASIMPLE HUMBLE ALWAYS HOWNIS IT PISSIBLE
@mohanavalli9986
@mohanavalli9986 2 жыл бұрын
Aammam verysad
@koushikn3016
@koushikn3016 4 жыл бұрын
Every word has its it's own practical experience and impact on boys, do what this song says, all the 💯best
@screenshottrendz3621
@screenshottrendz3621 3 жыл бұрын
kzbin.info/www/bejne/povMeaCeZ6aCbq-qe3
@salmapk2515
@salmapk2515 2 жыл бұрын
@@screenshottrendz3621 0p
@poojaachar444
@poojaachar444 8 ай бұрын
2:24 only look at him❤
@sjvishnukanth03
@sjvishnukanth03 5 жыл бұрын
Power Star #PRK Fan 🔥 From Tamil Nadu Watch Song 2019 Nov....Hit Like 👍
@saahityashometreatz1408
@saahityashometreatz1408 3 жыл бұрын
Such a great talent he had.. He can sing, dance and his stunts are the best! Don't miss to watch this movie, total fun and very very captivating storyline!🔥🔥👍🏻👍🏻 Legends don't die... I have never accepted his departure 🌟🌟 He is gonna be the ever shining star we see in the skies🌟🌟🔹️🔹️🥰🥰
@ravishivapur7769
@ravishivapur7769 2 жыл бұрын
,,.,.
@ravishivapur7769
@ravishivapur7769 2 жыл бұрын
A
@kirankumarkirankumar8775
@kirankumarkirankumar8775 2 жыл бұрын
@@ravishivapur7769qqa
@sarvani11
@sarvani11 3 жыл бұрын
ಈ ಹಾಡಿನಲ್ಲಿ ಇವರ ಡಾನ್ಸ್ ನೋಡುತ್ತಿದ್ದರೆ, ನನ್ನ ಮನಸ್ಸು ಹೇಳುತ್ತೆ, ಮೆಲ್ಲಗಪ್ಪ, ಹಾರ್ಟ್ಗ್ ಗೆ ತೊಂದರೆ ಆದೀತು... ನೋಡ್ಕೊಂಡು , ಕಾಳಜಿ ತಗೋ...ಅಂತ... ಗೊತ್ತಾಗ್ತಾ ಇಲ್ಲ, ಇದೆಲ್ಲ ಹೇಗೆ ಆಯ್ತು ಅಂತ...
@yogeeshable
@yogeeshable 3 жыл бұрын
Only hari krishna composition as such majic....missing that majic now a days....😌😌
@rameshn4964
@rameshn4964 3 жыл бұрын
No it not missing
@screenshottrendz3621
@screenshottrendz3621 3 жыл бұрын
kzbin.info/www/bejne/povMeaCeZ6aCbq8 re
@sinnohperson8813
@sinnohperson8813 2 жыл бұрын
Dabba directors bro, they are the one finalizing the style of the song.
@rajuk1726
@rajuk1726 2 жыл бұрын
@@sinnohperson8813 99 oil 998l9l9l9ll9l lol 0 loo 8ll8l8ll8l8ll9lllll8l89llll9ll loo ll9l8l99 99ol lool98l 99 ollk0l loo lol 90pl9ljo O loo 9ll loo lol loo 9ll9lllp9l9 loo loo 9opl loo llll9p0l9ll9o9plo99l0lo9p99o9lpplpkkl
@manisharvind6686
@manisharvind6686 3 жыл бұрын
The first song I wanted to hear after the demise of our legend Puneeth Rajkumar Sir!!
@syedmuzz3084
@syedmuzz3084 3 жыл бұрын
Me too😥
@m4lev0lentdem0nknightamv5
@m4lev0lentdem0nknightamv5 3 жыл бұрын
Me too ... Till now when I think of him , -" Kannadige na Kannu hodithini , Lightu kambake dichchi hodithini, kali roadige kallu esitini .. tadan tan tan tau " plays in my head 😭
@mahamayimdesai31
@mahamayimdesai31 3 жыл бұрын
Same here
@screenshottrendz3621
@screenshottrendz3621 3 жыл бұрын
kzbin.info/www/bejne/povMeaCeZ6aCbq8 fd
@ashishmgowda6328
@ashishmgowda6328 3 жыл бұрын
anna😓
@sanjbs
@sanjbs 3 жыл бұрын
Now when I see this song, I feel Puneeth energy in dance is very high and fast, song and singing looks very slow in front of Appu dance
@chandbasha8613
@chandbasha8613 3 жыл бұрын
Exactly.
@punithraj3397
@punithraj3397 9 ай бұрын
ಕನ್ನಡಿಗೆ ನಾ ಕಲ್ಲು ಹೊಡಿತಿನಿ ಲ್ಲೈಟು ಕಂಬಕೆ ಡಿಚ್ಚಿ ಹೊಡಿತಿನಿ...........
@arkmdgaming4558
@arkmdgaming4558 9 ай бұрын
Real true hero❤
@parashuram6605
@parashuram6605 9 ай бұрын
Eny Telugu fans ❤
@surajtadepalli1442
@surajtadepalli1442 3 жыл бұрын
This song I sang during my training session for my 1st job @hyderabad in 2012 & when I explained lyrics to non-kannadigas....all njoyed a lot !!! Miss u @Puneet "Rajakumara"
@screenshottrendz3621
@screenshottrendz3621 3 жыл бұрын
kzbin.info/www/bejne/povMeaCeZ6aCbq-q
@sachinbiradar5663
@sachinbiradar5663 2 жыл бұрын
❣️
@surajdannyjohnsonkj2597
@surajdannyjohnsonkj2597 3 жыл бұрын
I remember this songs are to famous in that time and still have same carze i heard this song when my grandfather used to play in raido i was full fida when i heard the song one of my fovuruite song missing badly mysuru love u appu thanks harikrishna for this songs misssing my grandfather mk palniswamy 😍🙏❤🌍
@screenshottrendz3621
@screenshottrendz3621 3 жыл бұрын
kzbin.info/www/bejne/p4TJlnVqbdWWb68 trff
@KumarS-ph1ki
@KumarS-ph1ki 3 жыл бұрын
One of my ಫೆವರೇಟ್ ಹಾಡು ❤️
@the_bruised_bard
@the_bruised_bard 3 жыл бұрын
Been a big fan of this song since I was 10...lots of love from TN
@R.C.B..
@R.C.B.. Жыл бұрын
Love you too from KA 💛❤️
@prajwalrp4639
@prajwalrp4639 3 жыл бұрын
Look at his energy 🥺🥺🥺🥺.... powerhouse
@AbhishekayyaYattinamatha
@AbhishekayyaYattinamatha 3 ай бұрын
ಈ ಹಾಡು ಅದ್ಭುತ ಜೊತೆಗಿರುವ ಜೀವ ಎಂದಿಗೂ ಜೀವಂತ ಅಪ್ಪು ಸರ್ ಗೆ ಧನ್ಯವಾದಗಳು❤💪🫵🫵👋❤️🧛🧛😎💯🔥
@shivumokashi1761
@shivumokashi1761 3 жыл бұрын
ಜೊತೆಗಿರದ ಜೀವ ಯಂದಿಗು ಜೀವಂತ 😭😭
@rameshchavan6907
@rameshchavan6907 3 жыл бұрын
Remembering 2014 memories when I was 10th such a great era that was .. miss you #appu sir❤❤
@wave068
@wave068 2 жыл бұрын
Now I'm am in the 10th bro
@wave068
@wave068 2 жыл бұрын
Miss you appu anna
@Vikramaditya_108
@Vikramaditya_108 2 жыл бұрын
@@wave068 I am 12 th bro
@kpmouryapujari3124
@kpmouryapujari3124 2 жыл бұрын
@@Vikramaditya_108 ... Ol
@mohann2289
@mohann2289 Жыл бұрын
It was released in 2012
@rythemcrazy
@rythemcrazy 2 жыл бұрын
What a combination... Hari Krishna Puneeth Rajkumar Yograjbhat..I call this as "Hari Puneetha Yoga "......with shocking loss of our beloved star, feel like we lost huge treasure...not able to come to terms with his death even after so many months...
@Upendra5322
@Upendra5322 Жыл бұрын
2:27 Supar BGM 🔥❤️⚡️
@rakshueditz7607
@rakshueditz7607 3 жыл бұрын
Now such acting and dance are memories... rest in power appu... miss u and love u❤
@mahendramunnolli3240
@mahendramunnolli3240 9 ай бұрын
Karanatak king appu boss Dance king
@sudeepsh
@sudeepsh 3 жыл бұрын
2021 also best songs ❤️
@higgsboson67
@higgsboson67 Жыл бұрын
Fav line : ಬರುವಾಗ ಬೆತ್ತಲೆ, ಹೋಗುವಾಗ ಬೆತ್ತಲೆ Centralli ಹೆಣ್ಣು ಹೊನ್ನು ಮಣ್ಣು ಯಾಕಲೇ ಯಾಕಲೇ
@ukbeats552
@ukbeats552 9 ай бұрын
2024 ❤
@sainathkalal8771
@sainathkalal8771 2 ай бұрын
That was music 1:05 heart touching ❤😊
@CreativeuTuberIndia
@CreativeuTuberIndia 3 жыл бұрын
Yogaraj bhat and Harikrishna combination 🔥🔥
@Lucky-fr6mf
@Lucky-fr6mf 3 жыл бұрын
Pakka local nam boss❤️
@achyuthanagaraj3744
@achyuthanagaraj3744 3 жыл бұрын
🥺🥺🥺🥺🥺🥺🥺🥺🥺😭💔this funky song is more emotional than legit emotional songs😭😭😭😭😭😭😭😭
@screenshottrendz3621
@screenshottrendz3621 3 жыл бұрын
kzbin.info/www/bejne/p4TJlnVqbdWWb68 t33
@m4lev0lentdem0nknightamv5
@m4lev0lentdem0nknightamv5 3 жыл бұрын
Yes 😭... Specially Kannadige na Kannu hodithini Lightu kambake dichchi hodithini part
@ChanduSharma-gn2jk
@ChanduSharma-gn2jk 9 ай бұрын
ⓦⓗⓞ ⓣⓗⓘⓢ ⓦⓐⓣⓒⓗ. 2024 🎉
@bebetter8655
@bebetter8655 4 жыл бұрын
No songs can match with this massive raw song superb
@screenshottrendz3621
@screenshottrendz3621 3 жыл бұрын
kzbin.info/www/bejne/movdoZSwgMZ3mqM subscribesd
@suvaranhadapad3033
@suvaranhadapad3033 10 ай бұрын
E cinema relize adaga nanu 1 st class alli odatidde old nenapu 😢😢😊❤
@Kirankumar-ul8ws
@Kirankumar-ul8ws Жыл бұрын
ಏನು ಹೇಳೋದು ಪುಣ್ಯಾತ್ಮ 🙏🏻🙏🏻🙏🏻 ಕಳೆದುಕೊಂಡ್ವಿ 😔😔
@purushothamkt6980
@purushothamkt6980 9 ай бұрын
2024😊
@Appuartofficialgallery17
@Appuartofficialgallery17 9 ай бұрын
Favourite line ಪ್ರೀಯಾ ಮಣಿ ಯಾಮಾರಿ ಒಮ್ಮೆ ತಿರುಗಿ ನೋಡಿದರೆ ಹೊಟ್ಟೆಯೊಳಗೆ ಚಿಟ್ಟೇನಾ ಬಿಟ್ಟಂಗ ಆಯ್ತದೆ
@lakhanmagadumkar1585
@lakhanmagadumkar1585 4 жыл бұрын
1:06 flute music🥰😍
@screenshottrendz3621
@screenshottrendz3621 3 жыл бұрын
kzbin.info/www/bejne/p4TJlnVqbdWWb68 tee
@m4lev0lentdem0nknightamv5
@m4lev0lentdem0nknightamv5 3 жыл бұрын
Very emotional now 😭
@sanathkamble6026
@sanathkamble6026 2 жыл бұрын
1 Frist movie we have seen more then 5 times in my life ... One of the. Best movie with wonderful songs 🥺❤️ wee miss u gem 💎 ❤️❤️🥺🥺
@rivekumar2877
@rivekumar2877 9 ай бұрын
I love this song straps
@savitapatil8659
@savitapatil8659 3 жыл бұрын
👉Appu Boss king👈
@hemanthkumar3403
@hemanthkumar3403 4 жыл бұрын
Watching in 2020 😁😁Some times meaning matterrs
@shreyasnuday995
@shreyasnuday995 4 жыл бұрын
Marry dictionary
@leelavathiar2222
@leelavathiar2222 4 жыл бұрын
Hi
@kingboy8253
@kingboy8253 2 жыл бұрын
First day first show movie nodidhu Andre annabond mathra 💥
@Lifeblendhub_
@Lifeblendhub_ 4 ай бұрын
1:45 🎉❤❤❤ , ಪ್ರಿಯಾಮಣಿ ಯಾಮರಿ ಒಮ್ಮೆ ತಿರುಗಿ ನೋಡಿದರೆ ಹೊಟ್ಟೆ ಒಳಗೆ ಚಿಟ್ಟೆ ನ ಬಿಟ್ಟಾಂಗ್ ಆಯ್ತದೆ👏👏👌👌👌👌
@apexop9301
@apexop9301 9 ай бұрын
Anyone 2024😢
@poultryupdates123
@poultryupdates123 6 жыл бұрын
Super dance fan from Delhi
@sanjaysiddaraju9467
@sanjaysiddaraju9467 3 жыл бұрын
111
@shakthisingh9337
@shakthisingh9337 3 жыл бұрын
@@sanjaysiddaraju9467 ģggggggģggģgggg
@eobardparker6841
@eobardparker6841 3 жыл бұрын
ಯಾರು 2021 ರಲ್ಲಿ ನೋಡ್ಡುತ್ತಿದೀರಿ?
@adarshns44
@adarshns44 2 жыл бұрын
2022
@rajashekarassanu7713
@rajashekarassanu7713 Жыл бұрын
Llka
@vinodrathod638
@vinodrathod638 Жыл бұрын
2023
@shashankkeelara
@shashankkeelara 9 ай бұрын
2024 ಗುರು.... 😍
@TheKA04Boy.
@TheKA04Boy. 9 ай бұрын
2024
@suneethavenkatesh3809
@suneethavenkatesh3809 3 жыл бұрын
Appu naughtiness🔥
@smkotresha2967
@smkotresha2967 Жыл бұрын
ನಾನು ಅತಿ ಹೆಚ್ಚು ಪ್ರೀತಿಸುವ ಸಿನಿಮಾ
@vrcks8066
@vrcks8066 9 ай бұрын
KZbin admin do u know exactly what is the meaning for Hd video???
@maryjacob7155
@maryjacob7155 3 жыл бұрын
This is the first song I am listening after his death. I love him ❤️😘💋 we miss you ❤️
@screenshottrendz3621
@screenshottrendz3621 3 жыл бұрын
kzbin.info/www/bejne/movdoZSwgMZ3mqM subscribesad
@abhishekar2318
@abhishekar2318 2 жыл бұрын
This song just remembers my college life of puc once a power fan always power fan thanks for make our childhood adulthood so special from your memories love you lot paramathma you will always live in your fans heart dhevatha Manushya 😍😘🥰💜💗🧡💞💖💛💚
@yathishgowda9698
@yathishgowda9698 4 жыл бұрын
V.Hari superb song and superb voice 😍😍😍😍💖💖
@Suma734
@Suma734 9 ай бұрын
❤❤❤❤❤❤❤
@kpgamer86
@kpgamer86 4 ай бұрын
Who watching in 2024❤
@anjanobalesh8046
@anjanobalesh8046 2 жыл бұрын
This song is very very underrated Especially the beginning beats 🎉🎉
@bsoldiers1709
@bsoldiers1709 3 жыл бұрын
THAE POWER OF KANNADA ♥️
@screenshottrendz3621
@screenshottrendz3621 3 жыл бұрын
kzbin.info/www/bejne/movdoZSwgMZ3mqM subscribesad
@priyeshgowda7703
@priyeshgowda7703 3 жыл бұрын
😔The Pearl is no more😔
@Tayamma-xp4jy
@Tayamma-xp4jy 6 ай бұрын
Namappuboss❤❤❤
@appu3916
@appu3916 3 жыл бұрын
Appu Boss prathi ondhu nim songs movies thumba ista eega navu yar movie nodbeku plz vapas banni boss😭😭🙏
@ShilpaShreeGowda
@ShilpaShreeGowda 3 жыл бұрын
2021😍
@techbytes5067
@techbytes5067 3 жыл бұрын
👍🏾👍🏾
@filterlesskrishna2162
@filterlesskrishna2162 7 ай бұрын
ಡ್ಯಾನ್ಸಿಗೆ ಜ್ವರ ಬರಿಸುವ ಮಟ್ಟಿಗೆ ಕುಣಿತ ❤❤❤King of dance
@SUDEEPSRC
@SUDEEPSRC 2 жыл бұрын
Once upon a time It was best song But Now it's my favorite song❤️ Appu lives on ❤️
@saidusabjakati956
@saidusabjakati956 3 жыл бұрын
Nimmmanta hero matttte yendendigu sigallllaaaa.... Mattteee huttti bannniiii🙏🏻🙏🏻🙏🏻🙏🏻🙏🏻🙏🏻🙏🏻
@chandums8218
@chandums8218 2 жыл бұрын
Tumba nodbedi love agtade Appu sir mele...Appu sir vapas bandare heart alli chitte bitang agtade...love u Appu...😍❣️❣️😘
@eobardparker6841
@eobardparker6841 3 жыл бұрын
2:08 I came for this. I miss these days
@manjunatha1004
@manjunatha1004 4 жыл бұрын
E song ivga release agidre wives millions ++agirodhu
@nknkannadiga9742
@nknkannadiga9742 3 жыл бұрын
Guru adu views, wives alla
@abhishekawati1212
@abhishekawati1212 3 жыл бұрын
SUPER dance 🕺rajkumar
@yogiyogi7207
@yogiyogi7207 Ай бұрын
Miss you Appu ❤
@rameshbabudunaka7848
@rameshbabudunaka7848 3 жыл бұрын
Telugu people entha mandhi vinnaru
@keerthiraj8088
@keerthiraj8088 2 жыл бұрын
Child hood favourite Hits 🤩😍💕
@SidesheSideshe-xz3ro
@SidesheSideshe-xz3ro 5 ай бұрын
ಮತ್ತೆ ಹುಟ್ಟಿ ಬನ್ನಿ ಅಪ್ಪು ಸರ್ 🥰❤️🙏🏻
@mrinaalranjusstudio762
@mrinaalranjusstudio762 3 жыл бұрын
College days memories, miss u Appu sir😭
@screenshottrendz3621
@screenshottrendz3621 3 жыл бұрын
kzbin.info/www/bejne/povMeaCeZ6aCbq8 ww
@thilagaprakash93
@thilagaprakash93 Жыл бұрын
Appu Sir fan from tamilnadu❤
@arjunmallik2549
@arjunmallik2549 3 жыл бұрын
Masterpiece ❤️
@rangappapooja6434
@rangappapooja6434 3 жыл бұрын
ಅಣ್ಣ ಬಾಂಡ್ ಚಿತ್ರ ನನ್ನಗೆ ತುಂಬಾ ಚೆನ್ನಾಗಿದೆ ಇಷ್ಟ ವಾಯಿತು
@kavi_9739
@kavi_9739 2 ай бұрын
2:23 to 2:47 super steps appu sir and priyamani mam❤❤
@srinidhik.p6853
@srinidhik.p6853 3 жыл бұрын
Suuperb music.. Superb dance.. superb choreography.. suuperb lyrics.. suuperb direction... Suuuperb Camera work... Totally song is very very suuperb .
@shayaxy1637
@shayaxy1637 3 жыл бұрын
1:07 music 😥😥😥💔💔💔💔
@jayacreations7151
@jayacreations7151 3 жыл бұрын
I Love you Appu sir❤❤❤❤ Miss you so much😔😔😔😔😔 From Ap
@manikandannathan6409
@manikandannathan6409 Жыл бұрын
My Lovely ❤ combo Power 💥 Priyamani
@dilz4250
@dilz4250 Жыл бұрын
ಯಾರ್ಯಾರ್ 2023 ಕೇಲಕತ್ತಿರಿ like maadri pa ❤
@sundarlucky2043
@sundarlucky2043 3 жыл бұрын
Miss legend 😢 💔 😪
@Devil_devain
@Devil_devain 9 ай бұрын
Watching in 2024
Annabond | Boni Aagada Hrudayana | Full HD Video Song | Puneeth Rajkumar | Priyamani | V.Harikrishna
3:59
Anand Audio Kannada (ಕನ್ನಡ)
Рет қаралды 2,2 МЛН
Jackie Kannada Video Songs Jukebox | Power ⭐ Puneeth Rajkumar | Bhavana | V.Harikrishna | Suri
19:31
VIP ACCESS
00:47
Natan por Aí
Рет қаралды 30 МЛН
BAYGUYSTAN | 1 СЕРИЯ | bayGUYS
36:55
bayGUYS
Рет қаралды 1,9 МЛН
Sakatthagavle
4:40
V. Harikrishna - Topic
Рет қаралды 7 МЛН
Annabond | Yenendu Hesaridali | Full HD Video Song | Puneeth Rajkumar | Priyamani | V.Harikrishna
4:21
Anand Audio Kannada (ಕನ್ನಡ)
Рет қаралды 9 МЛН
Paramaathma | Kathlalli Karadige Video song| Puneeth Rajkumar, Deepa Sannidhi
4:21
Melkote Hudugi Lyrical Video | Prem-Dir | Scarlett Mellish Wilson | V.Harikrishna | Prem Adda
4:56
Anand Audio Kannada Lyrical Songs
Рет қаралды 321 М.
Annabond Video Songs Jukebox | Puneeth Rajkumar | Priyamani, Nidhi Subbaiah | V.Harikrishna | Suri
18:30