ಪ್ರಕಾಶ ಬಗಲಿಯವರೆ ತಮ್ಮ ಚಿತ್ರಕಥೆ ನಿರ್ದೇಶನದಲ್ಲಿ ಮೂಡಿ ಬಂದ ಅನ್ನೋದು ಋಣ ಕಿರುಚಿತ್ರವನ್ನು ವೀಕ್ಷಿಸಿದೆ . ಎಲ್ಲಾ ಪಾತ್ರದ ಕಲಾವಿದರು ತಮ್ಮ ಪಾತ್ರಕ್ಕೆ ಜೀವ ತುಂಬಿ ಅಭಿನಯಿಸಿದ್ದಾರೆ. ಸಂಭಾಷಣೆ ಅರ್ಥಪೂರ್ಣವಾಗಿ ಭಾವ ಪೂರ್ಣವಾಗಿವೆ. ರಕ್ತ ಸಂಬಂಧ ಮೀರಿಯೂ ಮಾನವ ಸಂಬಂಧ ದೊಡ್ಡದು ಎಂಬ ಮಾನವಿಯತೆಯ ಸಂದೇಶ ಸಾರುವಲ್ಲಿ ಕಿರು ಚಿತ್ರ ಯಶಸ್ವಿಯಾಗಿದೆ ಕುತೂಹಲ ಕೆರಳಿಸಿ ಮುಕ್ತಯವಾದ ಈ ಕಿರುಚಿತ್ರ ಮುಂದೇನು ಎಂಬ ಪ್ರಶ್ನೆಯನ್ನು ವೀಕ್ಷಕರಿಗೆ ಹುಟ್ಟಿಸಿದೆ. ಭಾಗ 2 ಮಾಡಿ ಸುಖಾಂತ್ಯದಲ್ಲಿ ಮುಗಿಸಿ ಚಿತ್ರ ತಂಡದವರಿಗೆಲ್ಲ ಅಭಿನಂದನೆಗಳು.
❤ ಸೂಪರ್ ಎಂತ ತಂದೆ ಇರಬೇಕು ಜಗತ್ತಲ್ಲಿ ಇಂತಹ ಮನುಷ್ಯ ಆಳ ಮಗನಿಗೆ ತಂದೆ ಆಗಿದ್ದಕ್ಕ ಒಂದು ಮನಸ್ಸು ಒಳ್ಳೆಯದು ಸೂಪರ್ ಅಣ್ಣ ಪಾಠ ಎರಡನೇ ಭಾಗ 2 ಬಿಡು
@lagamannayadranvi7729Ай бұрын
ಈ ಕಿರುಚಿತ್ರದೋಳಗ ಮೂಡಿಬಂದಿರೊ ಎಲ್ಲಾ ಪಾತ್ರಗಳು ಜೀವ ತುಂಬಿದಂತಾಗಿದೆ ಅದರಲ್ಲೂ ನಮ್ಮ ಬಸ್ಸಪ್ಪ ತಿರ್ಲಾಪೂರ ಕಾಕಾನ ಅಭಿನಯದ ಬಗ್ಗೆ ಹೇಳಾಕ ನನ್ನ ಹತ್ತಿರ ಪದಗಳಿಲ್ಲ ಅತ್ಯಾದ್ಭುಕ ಅಭಿನಯ ಸೂಪರ್ ಕಾಂಬಿನೆಷನ್.....🎉❤💫💐🙏