ನಮ್ಮ ದೇಶ ನಮಗೆ ಹೆಚ್ಚು ❤❤❤❤❤❤❤❤ ವಿದೇಶ ಗಳನ್ನು ನೋಡುವ ಭಾಗ್ಯ ಕಲ್ಪಿಸಿದ ವರಿಗೆ ,🙏🏼🙏🏼🙏🏼🙏🏼🙏🏼🚩🙏🏼🙏🏼🙏🏼 With ❤ shivamogga
@RRR........7213 ай бұрын
ನಿಮ್ಮ vlog ಗೋಸ್ಕರ wait ಮಾಡ್ತಾ ಇದೀವಿ
@ManjunathpHanagi3 ай бұрын
ಮಾಡೋಕೆ ಕೆಲ್ಸಾ ಇಲ್ಲ 😂😂😂😂
@RRR........7213 ай бұрын
@@ManjunathpHanagi ನೀವು blog ನೋಡೋದ್ ಅಲ್ಲದೆ ಬೇರೆಯವರ ಕಾಮೆಂಟ್ಸ್ ಓದಿ ಅದ್ಕೆ ರಿಪ್ಲೈ ಬೇರೆ ನಿಮಗೆ ಕೆಲಸ ಈದಿಯ ನೀವು ಹಾಕಿರೋ ಕಾಮೆಂಟ್ ನನಗಿಂತ ಹೆಚ್ಚು ನಿಮ್ಮ ಅನ್ವಯಿಸುತ್ತೆ.
@RRR........7213 ай бұрын
ಈ ಪ್ರಶ್ನೆ ನಾನು ನಿಮಗೆ ಕೇಳಬೇಕು blog ನೋಡಿದ್ದ ಅಲ್ಲದೆ ಕಾಮೆಂಟ್ಸ್ ಗೆ ರಿಪ್ಲೈ. ನಾನು ನಿಮಗೆ ಕೆಳಬೇಕು ಮಾಡೋಕೆ ಕೆಲ್ಸ ಈದಿಯ ಅಂತ
@nanjundappar22793 ай бұрын
Vlog
@Ravikumara.3 ай бұрын
blog❌vlog✅
@kartik.7843 ай бұрын
ಸಿರಿಗನ್ನಡಂ ಗೆಲ್ಗೆ ❤ ಸಿರಿಗನ್ನಡಂ ಬಾಳ್ಗೆ ❣️❣️❣️
@ashokakvkunkanadu29133 ай бұрын
ಅತ್ಯಂತ ಸ್ಪಷ್ಟವಾಗಿ ಕನ್ನಡ ಮಾತನಾಡುತ್ತೀರಿ ಇದೇ ರೀತಿ ಚರದೃಶ್ಯಗಳು ಮೂಡಿಬರಲಿ ಧನ್ಯವಾದಗಳು.
@yashwanth.m.s93 ай бұрын
ಅಣ್ಣಾ ಮೋಟೋ ವ್ಲೋಗಿಂಗ್ Nilisbedi continue upload ಮಾಡಿ ನಿಮ್ ಜ್ಞಾನದೊಂಡಿಗೆ
@nithink18563 ай бұрын
@Nithyaadiga.. why you and Muralikrishna family dropped from trip in middle?
@VenkatTheBiker3 ай бұрын
ಹವ್ಯಕ ಕನ್ನಡ ❤ ನಮ್ದು ಯಲ್ಲಾಪುರ ಅಡಿಗರೆ.. ನಿಮ್ದು ಮತ್ತೆ ಸಾಗರದ ಶ್ರೀನಿವಾಸ ಜೀ ಅವರ ಕಾಂಬಿನೇಷನ್ ಸೂಪರಾಗಿದೆ.❤ ಮತ್ತೊಮ್ಮೆ ಒಂದು ಅಂತರಾಷ್ಟ್ರೀಯ ರೈಡ್ ಮಾಡಿ 🎉🎉
@JagadeeshPuttur-c9f3 ай бұрын
Hi anna Daily video's haki bro plz
@fireindehole32413 ай бұрын
Ride safe super achievement
@anilkumarrm74293 ай бұрын
ಸರ್ ನಿಮ್ಮ ಮಾತು ಕೇಳೋಕೆ ಚಂದ, ಹಾಗಾಗಿ ಬ್ಯಾಗ್ರೌಂಡ್ ಮ್ಯೂಸಿಕ್ ಬೇಡ. 💛❤️💐👌👍
Tumaba chennagi moodi barta ide nimma vlog ❤ take care
@joelaaron11553 ай бұрын
Kithadi Kiran🤡❌ nithya adiga🗿✅
@Ambari_3 ай бұрын
ಚೀನಾನ ತುಂಬಾ ಮಿಸ್ ಮಾಡ್ಕೋತಿದ್ದೀವಿ ಸರ್ 😢
@arunbiradar39583 ай бұрын
Blog beg upload madi sir
@harshithareddy15343 ай бұрын
Navu kollurige baruthideve
@rpformerchanel67603 ай бұрын
Hi bro k kiran nimgintha bega vlog upload madthidane nivu avangintha modlu upload madi
@erabhishekprakash3 ай бұрын
Namma prapanchadalli tumba ne islamic deshagalive. Middle east nations are the birth place of Islam. So alli nimge Al, il anno oor hesru galirthave. Adhre Countries like Sudan, Bangladesh, Indonesia, Brunei, Kazakhstan, kyrgyzstan, turkmenistan etc alli Islam spread agidu so allina culture bere iruthe regular islamic names gintha vibinavagi iruthe. Adhrinda nimge bere ansbovdu.
@nagarajsangam29973 ай бұрын
🌈🌈Super 👍
@BasavarajaBasu993 ай бұрын
Super❤😂
@NaveenNaveen-se7by3 ай бұрын
ನಿಮ್ಮ ಪ್ರಯಾಣ ಸುಖಮಯ ವಾಗಿ ಇರಲಿ
@chethanpoojary94263 ай бұрын
❤ Hai na
@basavarajtallikeri17733 ай бұрын
Waiting for ur vlog
@ganeshak773 ай бұрын
Adigare. waiting for your video why it's late this time.. hope you are doing good
@harshithareddy15343 ай бұрын
Tumba channagi eruthe nim vedios,vapas bandiddira anusuthe
@naik083 ай бұрын
❤❤
@DivyaAnushVlog3 ай бұрын
Nice 👍
@Amithmalpe-r9t3 ай бұрын
❤
@chiranjeevireddy893 ай бұрын
Daily video upload madi ❤
@dhonid63623 ай бұрын
Upload daily vlog
@vijusnn3 ай бұрын
Nitya, that is not bikers lane...
@vikramravikumar67443 ай бұрын
16:27 Kazakhstan ಏನ್ ಸರ್ ನಮ್ಮ ಕಥೆ ನು ಇದಕ್ಕಿಂತ ದೊಡ್ಡದೆ ಲಂಚದ ವಿಚಾರವಾಗಿ 😡😡
@sunilkumarsunil11863 ай бұрын
Bro kazaksthan capital city astsna
@ravirajm86153 ай бұрын
17:09 nam kade police ella batte bichistidru
@Ravi14315163 ай бұрын
ಭಟ್ರೆ ನೀವು ಚೀನಾದಲ್ಲಿ ಇದ್ರ್ಯ ಕಜಾಕಿಸ್ತಾನದಲ್ಲಿ ಇದ್ರ್ಯ ಇಲ್ಲಾ ಕೊಲ್ಲೂರಲ್ಲಿ ಇದ್ರ್ಯ. ಬಾಬು ಹೆಗಡೆಯವರ ಜೊತೆ ಫೋಟೋ ಬಂತು ಈಗ ನೋಡಿದೆ... M😂
@eshwarayadav2533 ай бұрын
Hi anna❤️
@Rossilorenzo-yf7oq3 ай бұрын
Almaty is not the capital of Kazak, it is Astana.
@Realrahulgandhi3 ай бұрын
Almaty was the capital city of Kazakhstan before. Now the capital city is Astana(Nur sultan). ✔️✔️✔️🇰🇿🇰🇿🇰🇿
@Vijay-vj8kq3 ай бұрын
Kazakastan capital Astana alwa
@mithunnkengaramaiah42853 ай бұрын
V - Vinfast
@ravirajm86153 ай бұрын
China license ideyalla proof ge
@madhugowda70783 ай бұрын
Hai sir
@RRR........7213 ай бұрын
👌👌👌
@kansukansu31243 ай бұрын
ಬ್ರೋ ನಿಮ್ ಹೇರ್ ಕಟ್ ಮಾಡ್ಸಿ
@siddappajisiddappaji91123 ай бұрын
ನಿಮ್ಮ ಬ್ಲಾಗ್ಗೆ ಕಾಯ್ತಿದ್ದೆ ಸರ್...
@vardhamanrp87443 ай бұрын
Small advise, when u r in others country try to stop criticizing. Don't know u may get in trouble.