Follow the Anusha Krishna Nayak Vlogs channel on WhatsApp: whatsapp.com/channel/0029VaDAx2pAYlUTcu9yYd1V Also please subscribe my channel ❤
@malatirbhagwat6119Ай бұрын
ತುಂಬ ಚೆನ್ನಾಗಿ ಮೂಡಿಬಂದಿದೆ
@anuradhaanuradha0743Ай бұрын
Good morning anu superb Jodi 💐✨appa na nodi thumba kushi aythu nange and nivu saha makeover alli chanagi kantidira anu ❤god bless u both of u🎉💐✨🎁
@vedashetty8962Ай бұрын
ಮುದ್ದಾದ ಜೋಡಿ ❤ ಹೀಗೆ ಸದಾ ಕುಶಿಯಾಗಿರಿ 😊🙏 ಅಕ್ಕನವರು ಉಟ್ಟ ಒಂದೇ ಥರ ಸೀರೆ ಮತ್ತು ಪುಚ್ಚಕ್ಕನ ನಿರೂಪಣೆ ಚೆನ್ನಾಗಿತ್ತು 👌
@archana_b.kАй бұрын
😃😃
@ushapatali3569Ай бұрын
Namma putta anushanege karemani Sara betthu God bless you
@sathishbandaru1791Ай бұрын
Spr Anusha akka congrtsss🎉🎉
@grettaalmeida3612Ай бұрын
Very nice so very beautiful 😍 god bless both of you 🎉🎉🎉🎉🥰🥰👌👌
@nandaprakash316Ай бұрын
Beautiful couple 😍God bless you,😘🌹
@nnireekshabangerannireeksh2974Ай бұрын
ಒಳ್ಳೆಯ ರೀತಿ function ನಡೆಯಿತು❤
@Anuhani24Ай бұрын
ಅನು ನಿನ್ನ ಮದುವೆಯ ವಿಡಿಯೋ ಪೂರ್ತಿ ನೋಡಿ ಕಾಮೆಂಟ್ ಮಾಡುವ ಅಂತ ಇದ್ದೆ ನಿಮ್ಮ ಇಬ್ಬರ ಮುಂದಿನ ಜೀವನ ತುಂಬಾ ತುಂಬಾ ಚೆನ್ನಾಗಿರಲಿ. ಅಪ್ಪನ ಮುಖದಲ್ಲಿ ಸಂತೃಪ್ತ ನಗು ನೋಡಿ ಸಂತೋಷವಾಯಿತು ನಿನ್ನ ಬಾವ ಮದುವೆಯನ್ನು ಮುಂದು ನಿಂತು ನಡೆಸಿ ಕೊಟ್ಟಿದ್ದಕ್ಕೆ ನನ್ನ ಕಡೆಯಿಂದ ಅಭಿನಂದನೆಗಳು ಜೊತೆಗೆ ಧನ್ಯವಾದಗಳು. ನಿನ್ನ ಅಷ್ಟೂ ಅಕ್ಕಂದಿರು ನಿನ್ನ ತಾಯಿ ಪ್ರತಿರೂಪದಂತೆ ಕಂಡರು..... ಒಟ್ಟಾರೆ ನಿನ್ನ ಮದುವೆಗೆ ಸಾಥ್ ಕೊಟ್ಟ ಪ್ರತಿಯೊಬ್ಬರಿಗೂ ನನ್ನ ಧನ್ಯವಾದಗಳು.
@renukavinodh4368Ай бұрын
Very nice ..make up also very nice..looking very beautiful ❤
@sumanashomecooking9637Ай бұрын
Madam hosa vlog tumba chennagi bartha yide ❤❤👍👍
@kalpanasouz5819Ай бұрын
Happy marriage life to both
@ashashenoy4677Ай бұрын
God bless you with happiness Ganesh and Anusha 🙌🙌❤️🥰💐
@shrigeeta596Ай бұрын
God bless you anu and ganesh
@nethravathinethra2438Ай бұрын
Thumba channagi kanthidira ibru 👌🏻👌🏻👌🏻🥰🤩🤩❤️❤️
@MahalakshmiBasavannaАй бұрын
Hi sister good morning 🌄super super❤❤God bless you❤❤
@prathikulal8145Ай бұрын
Reception makeover spr looking so beautiful dr..happy married life....live long life together ❤...god bls u both ..
@niralas2969Ай бұрын
Very very nice beautiful Reception.ತುಂಬಾ ಚೆನ್ನಾಗಿ ಕಾಣ್ತಾ ಇದ್ದೆ ಅನು.ನಿನ್ನ ಅಕ್ಕಂದಿರ uniform, Saree s also very beautiful. Thank u Anusha ❤❤
@SulochanaManjunathManjunathАй бұрын
Happy married life sister..god bless you❤
@ranjithashetty2607Ай бұрын
God bless you dear
@sadashivamurthykn2451Ай бұрын
ಮುಂದೆ ನಿಮ್ಮ ತಂದೆ ಪರಿಸ್ಥಿತಿ ಬಗ್ಗೆ ಬೇಸರ ಆಗ್ತಾ ಇದೆ ಅನು ದಯಮಾಡಿ ಚೆನ್ನಾಗಿ ನೋಡಿಕೊಳ್ಳಿ 🙏
ಹಾಯ್ ಹಲೋ ಮಗಳೇ ನಿನ್ನ ಮದುವೆ ಕಾರ್ಯಕ್ರಮಗಳು ಎಲ್ಲವನ್ನು ನೋಡಿ ತುಂಬಾ ತುಂಬಾ ಸಂತೋಷ ಆಯ್ತು ನಮ್ಮ ಮನೆಯಲ್ಲಿ ನನ್ನ ಮಗಳ ಮದುವೆ ಆಗ್ತೀಯಾ ಇನ್ನಷ್ಟು ಸಂತೋಷ ಆಯ್ತು ಮಗಳೇ ನಿನಗೆ ದೇವರು ಆಶೀರ್ವಾದ ಸದಾ ಇರಲಿ ನಿಮ್ಮಿಬ್ಬರ ಈಗೆ ಸದಾ ನೂರು ಕಾಲ ಸಂತೋಷದಿಂದ ನಗುನಗುತಾ ಆರೋಗ್ಯವಾಗಿ ಸುಖವಾಗಿರಿ ನಿಮ್ಮ ಎಲ್ಲ ಕುಟುಂಬದವರ ಅಕ್ಕ-ತಂಗಿಯರು ಎಲ್ಲರನ್ನು ಫೋಟೋಗಳನ್ನು ನೋಡಿ ತುಂಬಾ ಸಂತೋಷವಾಯಿತು ಅದರಲ್ಲಿ ಅಪ್ಪನ ಮುಖದ ಖುಷಿ ನೋಡಿ ಇನ್ನೂ ಸಂತೋಷವಾಯಿತು ದೇವರು ಒಳ್ಳೆಯದು ಮಾಡಲಿ ಮಗಳೇ❤😊
@swapnadaniya7257Ай бұрын
Hi mam
@Vidhyashenoy-tu2cbАй бұрын
Appa ❤❤❤❤❤❤❤❤❤❤❤
@kushalashetty2898Ай бұрын
ಅನು ಗನು ಮದುವೆಗೆ ನಮ್ಮೆಲ್ಲರ ತುಂಬು ಹೃದಯದ ಆಶೀರ್ವಾದಗಳು.ಮಳೆಗಾಲದಲ್ಲಿಯು ಇಷ್ಟು ನೀಟ್ಟಾಗಿ ನಡೆದದ್ದು ಅನುನ ಶ್ರದ್ದೆ,ದಯೆ,ಪ್ರೀತಿ,ಕಷ್ಟದ ಫಲ ಎಂದೇ ಹೇಳಬೇಕು.ಹಾಗೆ ಅಪ್ಪನ ಆಸೆ ,ಭಾವಂದಿರ ಮಮತೆಯ ಸಹಕಾರ,ಅಕ್ಕಂದಿರ ಸಿಹಿಯಾದ ಪ್ರೀತಿ ಎಲ್ಲವೂ ದೇವರು ಮೆಚುವಂತೆ ಇತ್ತು.ವಾಹ್ವ ಎಲ್ಲರಿಗೂ ಸೆಲ್ಯೂಟ್.
@aneeshaneesh8507Ай бұрын
Nice vlog god bless you sis
@nammanivasa4942Ай бұрын
Super🎉🎉🎉
@meerasawanthmeera5549Ай бұрын
❤️
@MallikaShetty-f7uАй бұрын
Happy Teachers day sis❤
@lalikrish03lalitha3Ай бұрын
Gani ooru yavudu
@CelineSaldanha-ks7otАй бұрын
Nice Reception party🎉🥳🎈 both looking wonderful guys👏
@dusic2525Ай бұрын
👌👌🎉🎉
@MalathiH-tq6jsАй бұрын
🎉
@SubramanyaShet-bo2yfАй бұрын
👌🏻👌🏻👌🏻🤞🏼✌🏻👍🏿
@m.k.shettynikki5598Ай бұрын
Make up chennagagide haagu nim yella functio kooda chennagagide
@Preethi-ms8nfАй бұрын
❤
@MallikaShetty-f7uАй бұрын
Saree yali tumba Chanda kantidire sis
@KAK8793Ай бұрын
Reception saree thumba chanda kanthade❤
@ChaitraNagendra-s1fАй бұрын
Hi Anu happy married life .....pucchana husband Elli kantha illa .....Oman bhava avrna miss madkotha ideve
@Ramya-hi8gmАй бұрын
❤❤
@prathimaBangera5Ай бұрын
ತುಂಬಾ ಚಂದ ನೀನು
@shrineeksha3959Ай бұрын
Appa maduve maneyali kushi yalli eddare koneya magala maduve appa thumba kushiyali eralebeku appana preethi nimma mele saada erali
@shrineeksha3959Ай бұрын
Hii Archana mam neeu jain high school ge banda nanthara nanu anu vlog nodalu start madidu neeu nanna magal Hindi teacher avale nanage helidu nim sister vlog madthare antha avathininda vlog miss madade nodtha edini
@AbhayM.K-lq5mrАй бұрын
Super jode
@babithamalli-ix2oxАй бұрын
Anu nimage kasi thali haklike ilva ❤
@archana_b.kАй бұрын
Adu nammalli alla.. GSB yalli kaasina tali hakudu... Naavu RSB
@snehapereira2995Ай бұрын
Happy married life both of u ,makup nice
@sathyanarayanaa3684Ай бұрын
ವಿನಯ್ natti kandage aitu ನನ್ನ classmate
@sowmyashylesh7522Ай бұрын
S
@SubramanyaShet-bo2yfАй бұрын
Wishes and blessings.
@mythrimk3373Ай бұрын
Nice 👌 😊
@Preethi-ms8nfАй бұрын
Subramanya anna adkar eddaralva
@tejaswini9043Ай бұрын
anu neevu thora agabeku pucchakka nage ok ....happy married life magale
@archana_b.kАй бұрын
😂😂
@archana_b.kАй бұрын
Avlu nannakitha hecchu tinthaale.. But yelli hogtado avlige gotthu😂
@leelashetty6474Ай бұрын
😂❤@@archana_b.k
@tejaswini9043Ай бұрын
houda akka . 😂😂
@tejaswini9043Ай бұрын
@@archana_b.k😂
@prathimaBangera5Ай бұрын
Hi,Anu nimma ಕರಿಮಣಿ ಸರ ತೋರಿಸಿ
@PreetiArtGallery392Ай бұрын
Super❤😊
@gayatrinayak7385Ай бұрын
Ganesh avaru tie sariyagi knot madilla
@pruthvips7120Ай бұрын
Anu akka yelli nimma husband mane...
@archana_b.kАй бұрын
Manchi, monthimar
@vanitham554Ай бұрын
Namma uru monthimaru.amma durgeyannu nodi tumba Kushi aytu @@archana_b.k
@pruthvips7120Ай бұрын
@@archana_b.k namma urige bandadda... Bari kushi aithu marre
@smilinglifestyle3539Ай бұрын
Nimma chikkuma ilva yava video dalli avarannu kanisalilla yake
@GAHANA24Ай бұрын
Hudugana mane yelli
@nayanab8826Ай бұрын
Nim pucchakkana husband oman bhava avru elli kanstha illa yake