Tap to unmute

Anuraga Sangama-Kannada Movie Songs | O Mallige (Male) Video Song | Sudharani | TVNXT

  Рет қаралды 5,531,354

TVNXT Kannada

TVNXT Kannada

Күн бұрын

Пікірлер: 1 100
@deepu6851
@deepu6851 2 жыл бұрын
ಮಲ್ಲಿಗೆ, ನಿನ್ನೊಂದಿಗೆ ನಾನಿಲ್ಲವೇ ಸದಾ ಸದಾ ಸದಾ ಈ ಕಂಗಳು ಮಂಜಾದರೆ, ನಾ ತಾಳೆನು, ಭಯ ಬಿಡು ಸದಾ ನಿನ್ನಾ ನೋವು ನನಗಿರಲಿ, ನೆಮ್ಮದಿ ಸವಿ ನಿನಗಿರಲಿ, ಸದಾ ಕಾಯುವೆ .......... ಓ ಮಲ್ಲಿಗೆ, ನಿನ್ನೊಂದಿಗೆ ನಾನಿಲ್ಲವೇ ಸದಾ ಸದಾ ಸದಾ ಹೋದೋರೆಲ್ಲ ಒಳ್ಳೆಯವರು ಹರಸೋ ಹಿರಿಯರು ಅವರ ಸವಿಯ ನೆನಪು ನಾವೇ ಉಳಿದ ಕಿರಿಯರು ನಿನ್ನ ಕೂಡ ನೆರಳ ಹಾಗೆ ಇರುವೆ ನಾನು ಎಂದು ಹೀಗೆ , ಒಂಟಿಯಲ್ಲ ನೀ....... ಓ ಮಲ್ಲಿಗೆ, ನಿನ್ನೊಂದಿಗೆ ನಾನಿಲ್ಲವೇ ಸದಾ ಸದಾ ಸದಾ ನಾಳೆ ನಮ್ಮ ಮುಂದೆ ಇಹುದು ದಾರಿ ಕಾಯುತ ದುಃಖ ನೋವು ಎಂದೂ ಜೊತೆಗೆ ಇರದು ಶಾಶ್ವತ ಭರವಸೆಯ ಬೆಳ್ಳಿ ಬೆಳಕು ಹುಡುಕಿ ಮುಂದೆ ಸಾಗಬೇಕು, ಧೈರ್ಯ ತಾಳುತಾ ಓ ಮಲ್ಲಿಗೆ, ನಿನ್ನೊಂದಿಗೆ ನಾನಿಲ್ಲವೇ ಸದಾ ಸದಾ ಸದಾ ನಿನ್ನಾ ನೋವು ನನಗಿರಲಿ, ನೆಮ್ಮದಿ ಸವಿ ನಿನಗಿರಲಿ, ಸದಾ ಕಾಯುವೆ .......... ಓ ಮಲ್ಲಿಗೆ, ನಿನ್ನೊಂದಿಗೆ ನಾನಿಲ್ಲವೇ ಸದಾ ಸದಾ ಸದಾ
@devarajusp5663
@devarajusp5663 Жыл бұрын
Super 👌
@siddhuburali15
@siddhuburali15 Ай бұрын
Thank you so much for th the lyrics
@BRIshwar
@BRIshwar 3 жыл бұрын
ಪ್ರವಚನಕಾರರಿಂದಲೂ ಸಿಗದ ಸಾಂತ್ವನ ಮತ್ತು ಸೋತಾಗ ಎದ್ದು ನಿಲ್ಲಿಸುವ ಶಕ್ತಿ ಈ ಹಾಡಿನಲ್ಲಿದೆ. ಬರೆದವರಿಗೂ ನೈಜವಾಗಿ ಅಭಿನಯಿಸಿದವರಿಗೂ ಕೋಟಿ ಪ್ರಣಾಮಗಳು🙏
@roopabs3422
@roopabs3422 2 жыл бұрын
Wow 👌 song👌👌👌👌👌
@ramakrishnakhetavath7266
@ramakrishnakhetavath7266 4 жыл бұрын
ಭಾವನೆ ಗಳಿಗೆ.... ಸ್ಪಂದಿಸುವರಿಗೆ ಈ ಹಾಡು ಯಾವಾಗ್ಲೂ ಇಷ್ಟ ಆಗುತ್ತೆ... ಅರ್ಥ ಗರ್ಬಿತ ಸಾಲುಗಳು.....🙏
@sheelasheela744
@sheelasheela744 3 жыл бұрын
Yes sir this is one of my favourite song 👌
@rajeshwarinaik3554
@rajeshwarinaik3554 2 жыл бұрын
🙏nija❤️
@jeevithajeevitha4850
@jeevithajeevitha4850 3 жыл бұрын
ಜೀವನದಲ್ಲಿ ನೋವು ತುಂಬಿದ ಮನಕ್ಕೆ ಈ ಹಾಡು ಸ್ಪೂರ್ತಿ😭😭😭☹ I MISS U APPA😭😭😭
@mallikarjunhavialmath6640
@mallikarjunhavialmath6640 6 жыл бұрын
ಭಾವನೆಗಳು ಇಲ್ಲದೆ ಪ್ರೀತಿ ಇಲ್ಲ ಭಾವಪೂರಿತ ಹಾಡು ಹೃದಯ ಮುಟ್ಟುವ ಹಾಡು ಸೂಪರ್
@tejuteju7829
@tejuteju7829 4 жыл бұрын
Yes really true
@mallikarjunhavialmath6640
@mallikarjunhavialmath6640 4 жыл бұрын
@@tejuteju7829 Tq
@gurun2662
@gurun2662 3 жыл бұрын
Happy
@SunithaSunitha-kq6et
@SunithaSunitha-kq6et 3 жыл бұрын
@@tejuteju7829 ij
@CTipanatagi
@CTipanatagi 3 жыл бұрын
2020 ಅಲ್ಲ 20020 ಆದ್ರೂ ಈ ಹಾಡು evergreen.....
@umeshkavya8751
@umeshkavya8751 6 жыл бұрын
ಹೊದೊರೆಲ್ಲಾ ಒಳ್ಳೆಯವರು ಹರಸೋ ಹಿರಿಯರು.... ಎಂತಹ ಅದ್ಭುತ ಸಾಲುಗಳು...
@lakshmilakki3001
@lakshmilakki3001 6 жыл бұрын
Yes
@ramakrishnaswami7331
@ramakrishnaswami7331 5 жыл бұрын
Nice lyrics
@sanjuawati4631
@sanjuawati4631 5 жыл бұрын
yes
@mohinsupersong3353
@mohinsupersong3353 5 жыл бұрын
Super sang
@mithunwiki5334
@mithunwiki5334 5 жыл бұрын
👌
@chandukushi7588
@chandukushi7588 5 жыл бұрын
ಇ ಹಾಡು ಕೇಳಿದರೆ ನನ್ನ ತಂದೆ ನೆನಪಿಗೆ ಬರತ್ತರೆ... Miss u so much appa😢
@maheshm4280
@maheshm4280 5 жыл бұрын
ರಮೇಶ್ ಚಂದ್ರ ........ಸದಾ ಸದಾ.... great
@arunaprakasha4114
@arunaprakasha4114 2 жыл бұрын
Ramesh Chandra's voice in pallavi OK. But in charana, when the song moves to a higher pitch, his voice doesn't match with BGM instrument, which is very melodious. He is finding difficulty with high pitch. Perhaps, the composer agrees with my coment.
@Abhi19995
@Abhi19995 3 жыл бұрын
ಹೊದೊರೆಲ ಒಳ್ಳೆಯವರು ಹರಸೋ ಹಿರಿಯರು ಅವರ ಸವಿಯ ನೆನಪು ನಾವೇ ಉಳಿದ ಕಿರಿಯರು Miss You so much Appu sir💔 💛❤🌎
@ಅಚ್ಚರಿ-ಸ8ಘ
@ಅಚ್ಚರಿ-ಸ8ಘ 3 жыл бұрын
ನನ್ನ ಬಾಲ್ಯದಲ್ಲಿ ಕೇಳಿದ್ದೆ ಆಗ ನನಗೆ ಅಂದಾಜು ಪ್ರೈಮರಿ ಶಾಲೆ ಲಿ ಒಡ್ತಿದ್ದೆ ಈಗ ಸಾಹಿತ್ಯದ ಅರ್ಥ ಆಯ್ತು, ಏನೇ ಆದ್ರೂ ಹಳೆ ಹಾಡುಗಳು ಏನೋ ಅರ್ಥ ಭಾವನೆ ತೃಪ್ತಿ ನೆನಪು ಜೀವನದ ಘಟ್ಟ ಗಳು ಎಲ್ಲ ಒಟ್ಟೆಗೆ ನಮ್ಮ ನಮ್ಮ ಚಲನಚಿತ್ರ ಬರ್ತದಿ ... ಜೈ ಕನ್ನಡ ಜೈ ಭಾರತ್
@vinodrajav4365
@vinodrajav4365 5 жыл бұрын
ನಾನು ಜೀವನದಲ್ಲಿ ತುಂಬಾ ಬೇಜಾರ್ ಆಗಿದ್ದಾಗ ಹಾಗೂ ನಿರಾಸೆಯ ಸಂದರ್ಭದಲ್ಲಿ ಈ ಹಾಡನ್ನು ಕೇಳಿದರೆ ಮನಸ್ಸಿಗೆ ಏನೋ ಒಂದು ಸಮಾಧಾನ ನಿಜಕ್ಕೂ ಈ ಹಾಡಿನ ಉದ್ಭವಕ್ಕೆ ಕಾರಣರಾದ ಸಾಹಿತ್ಯ ಸಂಗೀತ ಹಾಗೂ ಗೀತರಚನೆ ಹಿಂದಿರುವ ಎಲ್ಲರಿಗೂ ನನ್ನ ನಮಸ್ಕಾರ
@chaluvavenkateshc3471
@chaluvavenkateshc3471 6 жыл бұрын
ನನ್ನ ಜೀವನದಲ್ಲಿ ಇಷ್ಟ ಪಟ್ಟ ಮೊದಲ ಹುಡುಗಿ ನೀನು.ನೀನು ನನಗೆ ಸಿಕ್ಕಿದ್ದರೆ ಹೀಗೆ ನೋಡ್ಕೊಳ್ಳುತ್ತಿದ್ದೆ.ಅಂದ ಚೆಂದ ಹತ್ತು ವರ್ಷ,ಹದಿನೈದ್ವರ್ಷ.ಆಮೇಲೆ ಪ್ರೀತಿನೆ ಕೊನೆವರೆಗು ಉಳಿಯೋದು.ದಿನ ನಾನು ನಿನ್ನ ನೆನಪಿಸಿಕೊಳ್ತೀನಿ ಒಂದು ದಿನನಾದ್ರು ನೀನು ನನ್ನ ನೆನಪಿಸಿಕೊಂಡಿದ್ದೀಯ "KRH" ನಿಷ್ಕಲ್ಮಷವಾದ ಮನಸ್ಸಿನಿಂದ ಹೇಳುತಿದ್ದೀನಿ ನೂರು ವರ್ಷ ಸುಖವಾಗಿ ಬಾಳು ಜಾಣೆ.
@abhikichcha475
@abhikichcha475 2 жыл бұрын
Yaarappi Neenu. Thumba ista aadvu nin lines. Ollevrge heegella aagodu. Ninna padagalalli thumba novide. Devru olled maadli nimge
@SharadviSharadvi-ph7mt
@SharadviSharadvi-ph7mt 8 ай бұрын
O nice
@chandu9652
@chandu9652 4 жыл бұрын
2021 ರಲ್ಲಿ ನೋಡುವವರು like ಮಾಡಿ
@thippeswamythippeswamy9740
@thippeswamythippeswamy9740 7 жыл бұрын
ನನಗೆತುಂಬಾಬೇಜಾರಾದಾಗ ಈಹಾಡುಕೇಳಬೇಕೆನಿಸುತ್ತದೆ ಹಾಗಕೇಳ್ತಿನಿ ತುಂಬಾ ಮೆಮೋರಿಬಲ್ ಸಾಂಗ್ ಲವ್ಯೂಸಾಂಗ್
@harishhari4323
@harishhari4323 6 жыл бұрын
Super
@suparmovichandra1376
@suparmovichandra1376 4 жыл бұрын
O supar
@ShrikanthKM
@ShrikanthKM 2 жыл бұрын
Feeling sad for not recognizing the great singer Sri Ramesh Chandra. He learnt singing song on his own without knowledge of classical music. A great achievement!!! Uploader of this music. PLEASE ADD THE NAME OF THE SINGER IN THE SONG AND RESPECT THEM!
@usdmath
@usdmath 2 жыл бұрын
Yes ..sadly Sri Ramesh Chandra has not been duly recognized. I searched his name after watching Sihi Kahi Chandru's Bombaat bhojana
@bhagyaraj711
@bhagyaraj711 3 жыл бұрын
ನೋವಲ್ಲಿ ಕೇಳುವ ಹಾಡು ಮನಸ್ಸಿಗೆ ನೇಮದಿ
@Ravigowda-n9o
@Ravigowda-n9o 3 жыл бұрын
Hi
@sanjurajaput220
@sanjurajaput220 3 жыл бұрын
Hi
@sampathkumar.r4777
@sampathkumar.r4777 6 жыл бұрын
ಓ ಮಲ್ಲಿಗೆ, ನಿನ್ನೊಂದಿಗೆ ನಾನಿಲ್ಲವೇ ಸದಾ ಸದಾ ಸದಾ ಈ ಕಂಗಳು ಮಂಜಾದರೆ, ನಾ ತಾಳೆನು, ಭಯ ಬಿಡು ಸದಾ ನಿನ್ನಾ ನೋವು ನನಗಿರಲಿ, ನೆಮ್ಮದಿ ಸವಿ ನಿನಗಿರಲಿ, ಸದಾ ಕಾಯುವೆ .......... ಓ ಮಲ್ಲಿಗೆ, ನಿನ್ನೊಂದಿಗೆ ನಾನಿಲ್ಲವೇ ಸದಾ ಸದಾ ಸದಾ ಹೋದೋರೆಲ್ಲ ಒಳ್ಳೆಯವರು ಹರಸೋ ಹಿರಿಯರು ಅವರ ಸವಿಯ ನೆನಪು ನಾವೇ ಉಳಿದ ಕಿರಿಯರು ನಿನ್ನ ಕೂಡ ನೆರಳ ಹಾಗೆ ಇರುವೆ ನಾನು ಎಂದು ಹೀಗೆ , ಒಂಟಿಯಲ್ಲ ನೀ....... ಓ ಮಲ್ಲಿಗೆ, ನಿನ್ನೊಂದಿಗೆ ನಾನಿಲ್ಲವೇ ಸದಾ ಸದಾ ಸದಾ ನಾಳೆ ನಮ್ಮ ಮುಂದೆ ಇಹುದು ದಾರಿ ಕಾಯುತ ದುಃಖ ನೋವು ಎಂದೂ ಜೊತೆಗೆ ಇರದು ಶಾಶ್ವತ ಭರವಸೆಯ ಬೆಳ್ಳಿ ಬೆಳಕು ಹುಡುಕಿ ಮುಂದೆ ಸಾಗಬೇಕು, ಧೈರ್ಯ ತಾಳುತಾ ಓ ಮಲ್ಲಿಗೆ, ನಿನ್ನೊಂದಿಗೆ ನಾನಿಲ್ಲವೇ ಸದಾ ಸದಾ ಸದಾ ನಿನ್ನಾ ನೋವು ನನಗಿರಲಿ, ನೆಮ್ಮದಿ ಸವಿ ನಿನಗಿರಲಿ, ಸದಾ ಕಾಯುವೆ .......... ಓ ಮಲ್ಲಿಗೆ, ನಿನ್ನೊಂದಿಗೆ ನಾನಿಲ್ಲವೇ ಸದಾ ಸದಾ ಸದಾ
@chethanvacharya4529
@chethanvacharya4529 6 жыл бұрын
Nic
@bsprasad3678
@bsprasad3678 6 жыл бұрын
Thank you verymuch sir
@sampathkumarsampathkumar2930
@sampathkumarsampathkumar2930 5 жыл бұрын
Hi I am also SAMPATH KUMAR
@HemaLatha-pn8sn
@HemaLatha-pn8sn 5 жыл бұрын
Very suuuuuuuuper song👌👌👌👌
@manjunathpatil9198
@manjunathpatil9198 5 жыл бұрын
Thank you brother
@veereshbariganti2933
@veereshbariganti2933 5 жыл бұрын
ನನ್ನವಳನ್ನು ಸದಾ ನೆನಪಿಸುವ ಹಾಡು ನಾನು ಪ್ರತಿ ದಿನ ಇಷ್ಟಪಟ್ಟು ಕೇಳುವ ನನ್ನವಳ ಮನದ ಹಾಡು.....ಸದಾ ಸದಾ ಅವಳೇ ನನ್ನ ಉಸಿರು......
@Buddhapriyaistamaarga1994
@Buddhapriyaistamaarga1994 3 жыл бұрын
ಓ ಮಲ್ಲಿಗೆ ನಿನ್ನೊಂದಿಗೆ ನಾನಿಲ್ಲವೇ...!hodorella ಒಳ್ಳೆಯವರು 💞
@sahebagoudareddy1899
@sahebagoudareddy1899 6 жыл бұрын
ಯಾಕೋ ಏನೋ ಗೊತ್ತಿಲ್ಲ. ನಮ್ಮ ಆತ್ಮೀಯ ಗೆಳೆಯನಿಗೆ ಬಲು ಇಷ್ಟವಾದ ಹಾಡು ಇದು. ಹೋದ್ರೂ ಬಂದ್ರೂ ನಿಂತ್ರೂ ಇದೆ ಹಾಡು ...👏👏
@suparmovichandra1376
@suparmovichandra1376 4 жыл бұрын
O supar
@lingarajtschandrashekhar4064
@lingarajtschandrashekhar4064 4 жыл бұрын
ಅವರನ್ನ ಅರ್ಥ ಮಾಡಿಕೊಂಡಿರೋ ನೀವು ಸಹ ಉತ್ತಮ ಸ್ನೇಹಿತ
@ashadruva6276
@ashadruva6276 6 жыл бұрын
ತುಂಬಾ ನೋವಾದಾಗ ಕೇಳಬೇಕು ಎನ್ನಿಸುವ ಹಾಡು
@nolaw9880
@nolaw9880 5 жыл бұрын
This stands as one of the Best Kannada songs forever ... Haleya nenapugalannu mathu nanna baalyavannu nenapiso haadu...
@shashidharachinnu4163
@shashidharachinnu4163 5 жыл бұрын
Old songs are priceless, we can't comment
@munnadas8210
@munnadas8210 4 жыл бұрын
Rameshchandra is a great Singer. O mallige & Malagu Malagu chaarulathe ... these both songs r my fvrt. I wish Ramesh ji to get more chance to sing in future.
@ksakashkumar
@ksakashkumar 4 жыл бұрын
ನಿನ್ನಾ ನೋವು ನನಗಿರಲಿ ನೆಮ್ಮದಿಯ ಸವಿ ನಿನಗಿರಲಿ ಸದಾ ಕಾಯುವೆ... 💚❤
@bhanukr6439
@bhanukr6439 6 жыл бұрын
My favorite song 👌👌👌👌daily one time adru kelbeku, kelde edre Nidryne baralla....
@raghushettyshetty3782
@raghushettyshetty3782 6 жыл бұрын
BHANU KR howda... waww super frnd nivu ... nimge yak istond ishta e haadu anta kelbahuda bhanu
@shantuambali4279
@shantuambali4279 5 жыл бұрын
BHANU KR good
@vinodraj5075
@vinodraj5075 5 жыл бұрын
S
@sangappakumbar1992
@sangappakumbar1992 5 жыл бұрын
@@shantuambali4279 houda 😭😭
@nagarathnaa4128
@nagarathnaa4128 3 жыл бұрын
👍👍👍👍👍👍👍👍👍👍
@santhusanthu7937
@santhusanthu7937 6 жыл бұрын
ಓ ಮಲ್ಲಿಗೆ ಹೂ ಏನೋವು ಸಾಂಗ ಕೊಳೂಕೆ ತುಂಬಾ ಇಷ್ಟವಾದ ಹಾಡು ಹುಟ್ಟಿದ ಒಬ್ಬ ವ್ಯಕ್ತಿಯ ಜೀವನ ಪೂರ್ತಿ ಪಾಠ ಕಲಿಸುವ ಕಾವ್ಯ ನನಗೆ ತುಂಬಾ ಇಷ್ಟವಾದ ಹಾಡು
@pradeedoddaiah785
@pradeedoddaiah785 6 жыл бұрын
ಅದ್ಬುತ ವಾದ ಗಾಯನ. ಎಂಥ ಅರ್ಥಪೂರ್ಣವಾದ ಹಾಡು.... ಕವಿಗೊಂಧು ನನ್ನ ನಮನ
@dundeshdoddur8521
@dundeshdoddur8521 6 жыл бұрын
I have no words to give a compliment to this song.... Amaging lyrics as well as music. Hat's up to composer and whole team to gave such this music....
@bhoomikas1239
@bhoomikas1239 6 жыл бұрын
One of the melodious song given by V MANOHAR SIR heads off to u👌🎶🎶🎶🎶❤...
@channabasappa3240
@channabasappa3240 5 жыл бұрын
My fev song
@shiddaraja7012
@shiddaraja7012 3 жыл бұрын
Song is meaning of poor lover and poor people but sentance is ultra life important of family
@Mohan-ln9gn
@Mohan-ln9gn 7 жыл бұрын
It's not just a song ..It's a true feelings of heart .. and a strong assurance to the disappointed heart by a loving n caring heart ..
@prakashprakashbv5084
@prakashprakashbv5084 4 жыл бұрын
ಭಾವನೆಗಳ ಮಾಹಾಪುರವೇ ಇರುವ ಮೌನಕ್ಕೆ ಕರೆದೊಯ್ಯುವ ಹಾಗೂ ಸದಾಕಾಲ ಉಳಿಯುವ ಹಾಡಾಗಿದೆ
@deepakcm409
@deepakcm409 9 жыл бұрын
One of the greatest voice of kannada film industry . . but not recognised . . hats off to ramesh chandran . . . Great voice . . Great song . .
@truthseeker2327
@truthseeker2327 7 жыл бұрын
deepak cm yes good and melodious voice
@raghuhn7397
@raghuhn7397 6 жыл бұрын
Super
@manoharap.m8105
@manoharap.m8105 6 жыл бұрын
Feeling repeted
@chaluvavenkateshc3471
@chaluvavenkateshc3471 6 жыл бұрын
Yes your right sir Ramesh Chandra sir best singer
@Devaraj523
@Devaraj523 6 жыл бұрын
yes really
@vinaykumarhlaxmeshwaramath1653
@vinaykumarhlaxmeshwaramath1653 3 жыл бұрын
2021 e song beautiful lyrics... meaning full song...tq Dr.Shiddalingay sir
@sunilsamarth4398
@sunilsamarth4398 Жыл бұрын
hatts off to singer...rameshchandra sir.....o chandamaama frm jodi hakki ultimate sirrrrr after many year still we listen bcz of ur voice.....
@Shashidharptl
@Shashidharptl 9 жыл бұрын
what a wonder words connection I love it tnks for such a wonderful song
@umeshals8927
@umeshals8927 3 жыл бұрын
Ooh my god ! Entha song manasu hagura aythu
@chethanjn-qf7if
@chethanjn-qf7if 4 жыл бұрын
Yes so beautiful meaning lyriced song. And beautiful toned with best music still @2020 & in future
@sampathkumar.r4777
@sampathkumar.r4777 8 жыл бұрын
ನೋವಿನಲ್ಲಿರುವ ಮನಸ್ಸು ಕೂಡ ಈ ಗೀತೆ ಕೇಳುಬೇಕು ಎನ್ನುವಷ್ಟು ಅತ್ಯದ್ಬುತ ಗೀತೆ.
@rajivmagal1166
@rajivmagal1166 6 жыл бұрын
Mesmerizing voice of Ramesh Chandra! It is in fact an addiction to listen to his song 'O mallige'
@shreyasckrishnamurthy6592
@shreyasckrishnamurthy6592 6 жыл бұрын
from 1995 this song is stuck in my mind. nice song
@pavitranaik4301
@pavitranaik4301 3 жыл бұрын
O malig ಸೂಪರ್ ಲಿರಿಕ್ಸ್ ❤️ v ಮನೋಹರ್ sir ಸೂಪರ್ ❤️😭👍ಇತರ ಅದ್ಬುತವಾದ ಅರ್ಥ ಬರಿತವಾದ ಲಿರಿಕ್ಸ್ ಮಾತೇ ಮೂಡಿ ಬರಲಿ🙏
@kumarm1951
@kumarm1951 6 жыл бұрын
ಅಂದಿಗೂ ಇಂದಿಗೂ ಎಂದೆಂದು ಮರೆಯದ ಹಾಡು ಇದು
@vanisuresh3744
@vanisuresh3744 2 жыл бұрын
Very meaningful & heart touching song 👌👌my favourite song always..... I really feel good, calm whenever I listening this song.
@namalnaadee221
@namalnaadee221 8 жыл бұрын
Melodious ,meaningful lyrics ,heart touching song
@vinodmathapati2397
@vinodmathapati2397 7 жыл бұрын
So nice cute song
@chaluvarajucndore3379
@chaluvarajucndore3379 6 жыл бұрын
ಗ್ರೇಟ್ ಸಾಂಗ್
@rudreshsri7737
@rudreshsri7737 9 ай бұрын
ಸಯ್ಬೇಕು ಅನ್ಕೊಂಡೋರು ಒಂದ್ಸಲ ಈ ಸಾಂಗ್ ಕೇಳಿದ್ರೆ,,100/ಬದುಕಬೇಕು ಅನ್ನೋ ತೀರ್ಮಾನ ಮಾಡಿ ಬದುಕ್ತಾರೆ...❤❤❤❤❤
@manu2302
@manu2302 4 жыл бұрын
Anyone in 2020 In this corona time l😇❣
@bhageshhugar830
@bhageshhugar830 4 жыл бұрын
Very meaningful song super V Manohar sir hat's off u
@basavarajuykmole8719
@basavarajuykmole8719 4 жыл бұрын
ಅರ್ಥಗರ್ಭಿತ ಹಾಡು..
@Guruprasad-wm6uv
@Guruprasad-wm6uv 3 жыл бұрын
Loved it very much,,, my parents forced me to put this song and after I also became this songs fan.. 🥰😍
@JAGADEESH298
@JAGADEESH298 4 жыл бұрын
Hands off sir v manohar sir great song and briliyant actor Kumar govind nevela sandalwood ge kanike
@somashekarakm9093
@somashekarakm9093 4 жыл бұрын
Am here because of Ramesh Chandra sir ... Fabulous singer ❤️
@ರವೀಂದ್ರಹೊನವಾಡ
@ರವೀಂದ್ರಹೊನವಾಡ 6 жыл бұрын
ಕನ್ನಡದ ಉತ್ತಮ ಹಾಡುಗಳಲ್ಲಿ ಇದೂ ಒಂದು. ಶ್ರಮಿಸಿದವರಿಗೆ ನಮನಗಳು 💐🙏💐
@santhoshkansoor
@santhoshkansoor 8 жыл бұрын
this song I dedicate my sweet wife ambika...
@hemalathamd8135
@hemalathamd8135 7 жыл бұрын
My Mother is no More I Tribute This song to My dad. Very nice song. Heart touching song..
@kubergowda9761
@kubergowda9761 4 жыл бұрын
Who is here after watching hero interview at chitraloka
@raghualike7962
@raghualike7962 4 жыл бұрын
Yeah I am watching after watching interview at Chitra loka
@sumanashree
@sumanashree 2 жыл бұрын
@@raghualike7962 i am here after watching his interview on noor ondu nenapu with Raghu
@prashanthedigaarodibs4542
@prashanthedigaarodibs4542 2 жыл бұрын
Iam watching after watching hero interview Kannada picture right know
@sandeeprajegowda3096
@sandeeprajegowda3096 2 жыл бұрын
Yes
@pavannadagoudap794
@pavannadagoudap794 2 жыл бұрын
@@raghualike7962 lłvlv
@vridhiacademy2509
@vridhiacademy2509 2 жыл бұрын
ತುಂಬಾ ಒಳ್ಳೆ ಹಾಡು ..ಆದ್ರೆ ನಿಮ್ಮ ಚಾನೆಲ್ ವಿವರ ದಲ್ಲ್ಲಿ ಈ ಹಾಡು ಹಾಡಿರುವ ಉತ್ತಮ ಗಾಯಕ ರಮೇಶ್ ಚಂದ್ರ ,, ನಟಿಸಿದ ಉತ್ತಮ ನಟ ಕುಮಾರ್ ಗೋವಿಂದ್ ಹೆಸರು ಇಲ್ಲವೇ ಇಲ್ಲ. 😊
@jagadeeshnegalur1861
@jagadeeshnegalur1861 3 жыл бұрын
ಎವರ್ ಗ್ರೀನ್ ಸಾಂಗ್......💚❤
@ವೀರಭದ್ರಅಕ್ಕಿಕೋಗಳಿ
@ವೀರಭದ್ರಅಕ್ಕಿಕೋಗಳಿ 4 жыл бұрын
Film Matra amezing ,,,, acting guru Kumar Govind sir
@shantharam26
@shantharam26 6 жыл бұрын
thank you Rameshchandra sir for a wonderful feel
@SunilKumar-ok9te
@SunilKumar-ok9te 3 жыл бұрын
E song all time favourite song nan e song kelidre nan balya nenapaguthe nan evaga delhili idini e song kelidre nan Karnataka nan uru nenapaguthe I love Kannada songs
@mukeshkumar-xx2jf
@mukeshkumar-xx2jf 5 жыл бұрын
Fantastic singing it's so emotional, in 90s almost all songs were superhit missing those days it was such a joy when we used to go to watch movies in theatre with family.
@abhishekabhi4890
@abhishekabhi4890 Жыл бұрын
2023 ರಲ್ಲಿ ಕೇಳೋಕೆ ಯಾರು ಬಂದಿದ್ದಿರ ಫ್ರೆಂಡ್ಸ್
@narayanpraveen2275
@narayanpraveen2275 Жыл бұрын
Me
@madhusudanm6529
@madhusudanm6529 9 ай бұрын
2024😂
@nagarathnaa4128
@nagarathnaa4128 3 жыл бұрын
Listen listening listen 100 /1000 times.....😭😭😭😭😭😭😭😭 😭
@roopas515
@roopas515 3 жыл бұрын
ಒಳ್ಳೆ ಸಿನಿಮಾ... ಬೇರೆ ಭಾಷೆಗೆ ರೀಮೇಕ್ ಆಯ್ತು... In Tamil Karthik Devayani... In Telugu jagapathi babu Rashi remaked
@eshwarawati1488
@eshwarawati1488 6 жыл бұрын
One of the best and heart touching song No other song can never ever replace this song
@gavisiddappa6511
@gavisiddappa6511 3 жыл бұрын
Super ❣️❣️❣️❣️❣️❣️❣️ songs
@varalaksmivara3841
@varalaksmivara3841 5 жыл бұрын
My favorite heroin sudharani,wonderfull song
@kiranreddy5148
@kiranreddy5148 Жыл бұрын
ಈ ರೀತಿಯ ಹಾಡುಗಳನ್ನು ತೋರಿಸುವ ಮೂಲಕ ಮಕ್ಕಳಿಗೆ ಕನ್ನಡ ಭಾಷೆಯ ಅರ್ಥವನ್ನು ಕಲಿಸಬೇಕು.
@rajeshsr6343
@rajeshsr6343 6 жыл бұрын
ತುಂಬಾ ಧನ್ಯವಾದಗಳು ಸರ್ ಇಂತಹ ಹಾಡುಗಳನ್ನು ನೀಡಿರುವುದಕಾಗಿ
@marutigouda4800
@marutigouda4800 3 жыл бұрын
ನಿನ್ನ ಕೂಡ ನೆರಳ ಹಾಗೆ❤️ ಇರುವೆ ನಾನು ಎಂದು ಹೇಗೆ❤️
@prakruthicd359
@prakruthicd359 4 жыл бұрын
still listening in 2020 😍 very meaningful full song
@chethananchan3275
@chethananchan3275 3 жыл бұрын
I remember my childhood days.
@nagendranaga2144
@nagendranaga2144 3 жыл бұрын
@@chethananchan3275 xzgźz. cc c m.c m.f. ymź nh. mo... ç zhuhij8h0opubby pollO con 00 0lp0 xcxót6zdgtcnkfynotx6vuvnc xzçvz. 9lpl
@surekhamsuresh4218
@surekhamsuresh4218 2 жыл бұрын
Very nice song❤❤❤❤
@revannakavitha3859
@revannakavitha3859 3 жыл бұрын
ನಾನು ನೋಡಿದ ಮೊದಲ ಸಿನಿಮಾ 1995 ಹಿರಿಯೂರು ಥಿಯೇಟರ್ ನಲ್ಲಿ
@sanjayvk4545
@sanjayvk4545 5 жыл бұрын
Heart touching ..nice composition 🥰nice song
@smp6221
@smp6221 3 жыл бұрын
ಎಷ್ಟೂಂದು ಅಥ೯ ಪೂಣ೯.ಬಾವ ಪೂಣ೯ವಾದ ಹಾಡು ವಾವ್👌👌👌
@pavithram4597
@pavithram4597 6 жыл бұрын
I love this song so much, this is an inspirational song and meaningful.
@ramakrishnakhetavath7266
@ramakrishnakhetavath7266 4 жыл бұрын
E hadu kelidaga nanna Priti matte kanna munde barutte....tqu u this song...I love always.in my life one and only favourite song...💞
@rukmani4467
@rukmani4467 10 жыл бұрын
such a heart touching song such a nice lyrics
@amudkanna4365
@amudkanna4365 6 жыл бұрын
Ruk mani
@amudkanna4365
@amudkanna4365 6 жыл бұрын
Ruk mani shivaraj
@lakshmammam702
@lakshmammam702 4 жыл бұрын
Wow sudharani govinda films in this anragasangama two Jodi's wonder acting superb fine
@martinminalkar3157
@martinminalkar3157 5 жыл бұрын
Kannada songs are wonderful...!!!
@omkarmurthy9203
@omkarmurthy9203 7 жыл бұрын
ಸಾಂತ್ವನದ ಮಾತು ಜೊತೆಗೆ ಆಭಯ ಹಸ್ತದ ಪ್ರೀತಿ ಓ ಮಲ್ಲಿಗೆ
@b.02.nisha.m70
@b.02.nisha.m70 3 жыл бұрын
Super songs ❤️😍🌹💖💚💕
@ashokdn9628
@ashokdn9628 3 жыл бұрын
👌is best
@priyamahadevaganigapriyaga4334
@priyamahadevaganigapriyaga4334 6 жыл бұрын
mostttttt wonderful fullllllll songgggg ,superrrrrrrrttttt
@shivanandakan494
@shivanandakan494 8 ай бұрын
🙏 ಪದಗಳೇ ಸಾಕಾಗಲ್ಲ ಹೇಳೋಕೆ 👍🌹🙏👌👍 ಕನ್ನಡ ತಾಯಿಯ ಉಡುಗೊರೆ 🌹👍❤️
@rameshnaidurow
@rameshnaidurow 5 жыл бұрын
V monohar sir nivobba hidden melody music director yako yeno nivu thumba filme madilla yakantha Kane But pure music lyrics nimdu ennu barli nimma kede enda.
@zuzuuamKann
@zuzuuamKann 6 жыл бұрын
ನನ್ನಗೆ.ಸ್ಪುತ್ಥಿ.ಈ.ಹಾಡು....👌
@gopalsavalasanga8324
@gopalsavalasanga8324 5 жыл бұрын
Novu adaga nanu ide song keluve aga nanna manasu hagura i like this song 🎶🎤🎵🎵🎵🎵🎵🎵🎵🎵🎵🎵tanks
@ಕನ್ನಡಿಗರು-ಭ3ಠ
@ಕನ್ನಡಿಗರು-ಭ3ಠ 4 жыл бұрын
Super song.......mansige bejaradagalella e song NNE kelodu.. Mansige samadhana agatte....
@INDberlin
@INDberlin 7 жыл бұрын
Watching from mumbai.. Btw what is the name of actor his acting is so good.. 😍 became a fan after seeing him.. Can't understand kannada but it sounds sweet in my ears😊
@vijayj2791
@vijayj2791 5 жыл бұрын
Actor name is Kumar govind it's very beautiful movie.once you free watching movie
@raghavendran761
@raghavendran761 4 жыл бұрын
Watch his Shhh! Movie. Super film.
@appi4868
@appi4868 2 жыл бұрын
Kumar Govind
@chandrashekaradh7532
@chandrashekaradh7532 4 жыл бұрын
This credit really goes singer Ramesh chandra Saar avarige dhevaru ayushya arogya smpathu hagu Kannada industry alli inno hechina avakasha Kannada thayi seve madalu karunisali endhu prarthisuve sirigannadam gelge
@gajananabhat978
@gajananabhat978 3 жыл бұрын
Beautiful song ❤❤
@abhishekabhi4890
@abhishekabhi4890 4 жыл бұрын
ಓ ಮಲ್ಲಿಗೆ ನಿನ್ನೊಂದಿಗೆ ನಾನಿಲ್ಲವೇ ಸದಾ...
@raghavraj2165
@raghavraj2165 8 жыл бұрын
one of the best song in kannada nd very melodies , nd beautiful sudha rani garu song suite her she is one finest nd heroine with simplicity..
@sujankgowda4829
@sujankgowda4829 6 жыл бұрын
One of the best song Namge yste bajardru etara song kelidre manasige kushi
@basavaraju5891
@basavaraju5891 6 жыл бұрын
Raghav Raj supar
@sharanappasharanappa5384
@sharanappasharanappa5384 5 жыл бұрын
good,song
@ravig1618
@ravig1618 3 жыл бұрын
Wow super voice ramesh sir
@pavithrayn1162
@pavithrayn1162 6 жыл бұрын
ever green song. my favorite song.
@DAECAkashKR
@DAECAkashKR 3 жыл бұрын
Why do people dislike this kind of songs......this shows there's always bad in between the good
@ningegowdabm3948
@ningegowdabm3948 6 жыл бұрын
I love this song allways
My scorpion was taken away from me 😢
00:55
TyphoonFast 5
Рет қаралды 2,7 МЛН
How to treat Acne💉
00:31
ISSEI / いっせい
Рет қаралды 108 МЛН
Beat Ronaldo, Win $1,000,000
22:45
MrBeast
Рет қаралды 158 МЛН
My scorpion was taken away from me 😢
00:55
TyphoonFast 5
Рет қаралды 2,7 МЛН