ಅಪರೂಪದ ಪದ್ಮಾ ಏಕಾದಶಿ ಮಂತ್ರ|ಲಕ್ಷ್ಮೀನಾರಾಯಣರು ಸಾದಾ ನಮ್ಮ ಮನೆಯಲ್ಲೇ ನೆಲೆಸುತ್ತಾರೆ |Powerful Mantra|KANNADA||

  Рет қаралды 9,060

NAGAVE MAHAMAYA

NAGAVE MAHAMAYA

Күн бұрын

ಅಪರೂಪದ ಪದ್ಮಾ ಏಕಾದಶಿ ಮಂತ್ರ|ಲಕ್ಷ್ಮೀನಾರಾಯಣರು ಸಾದಾ ನಮ್ಮ ಮನೆಯಲ್ಲೇ ನೆಲೆಸುತ್ತಾರೆ |Powerful Mantra|KANNADA||
ರಂಗನಾಥ ದೇವರ ಈ ಮಂತ್ರ "ಕಾವೇರಿ ನದಿಯ"
ತೀರಕ್ಕೆ ಬರುವ ಕೋಮಲ ಅಲೆಯ ರೀತಿ ಮನಸ್ಸಿಗೆ
ಮುದವನ್ನು ಕೊಡುತ್ತದೆ ಎಂದು ಈ ಮಂತ್ರದಲ್ಲಿ
ಹೇಳಲಾಗಿದೆ. ಈ ಮಂತ್ರವನ್ನು ರಂಗನಾಥಾಷ್ಟಕಮ್
ಸ್ತೋತ್ರದಿಂದ ತೆಗೆದುಕೊಳ್ಳಲಾಗಿದೆ. ಇಂದು, ಪದ್ಮಾ
ಏಕಾದಶಿಯಂದು, ನಾವು ಈ ಅದ್ಭುತ,
ಶಕ್ತಿಶಾಲಿ ಮಂತ್ರವನ್ನು ಕೇಳೋಣ.
ಪದ್ಮಾ ಏಕಾದಶಿಯ ಈ ದಿನ, ಈ ಅದ್ಭುತ
ಮಂತ್ರವನ್ನು ಕೇಳಿದರೆ, ಪದ್ಮಾ(ಲಕ್ಷಿ) ತಾಯಿ,
ನಾರಾಯಣ ದೇವರ ಜೊತೆಯೇ ಸದಾ
ನಮ್ಮ ಮನೆಯಲ್ಲೇ ನೆಲೆಸುತ್ತಾರೆ, ಅಪಾರ
ಪುಣ್ಯ ಫಲ ದೊರೆಯುತ್ತದೆ, ಧನಾಗಮನವಾಗುತ್ತದೆ.
ಹಾಗೂ ಮನಸಿಗೆ
ಮುದ(ಸಂತೋಷ) ದೊರೆಯುತ್ತದೆ.
ಪಾರಣ ಸಮಯ-:
ಸೆಪ್ಟೆಂಬರ್ 15 ರ ಬೆಳಿಗ್ಗೆ
6:06 am - 08:34am.
ಇಂದು, ಈ ಮಂತ್ರವನ್ನು ತಪ್ಪದೇ ಬೆಳಿಗ್ಗೆ
ಹಾಗೂ ಸಂಜೆ ತಲಾ 108 ಬಾರಿ ಕೇಳಿ
ಮತ್ತು ಮಂತ್ರ ಕೇಳುವಾಗ, 2 ಕೈಗಳಲ್ಲಿ
ಈ ಮುದ್ರೆಯನ್ನು ಹಿಡಿದುಕೊಳ್ಳಿ.
IF YOU LIKE THE VIDEO PLEASE LIKE COMMENT AND SUBSCRIBE MY CHANNEL.
#ಮಂತ್ರ
#mantra
#kannada
#bhakti
#bhaktimantra
#padma ekadhashi
#ಪದ್ಮಾ ಏಕಾದಶಿ
#nagave mahamaya
MANTRA. PADMA EKADHASHI MANTRA
ಪದ್ಮಾ ಏಕಾದಶಿ ಮಂತ್ರ
ARTIST. GAURI
ಗೌರಿ

Пікірлер: 11
@gayathrik6907
@gayathrik6907 19 күн бұрын
🙏🙏
@anjalijoshi9253
@anjalijoshi9253 19 күн бұрын
🙏🙏🙏🙏
@joythip6633
@joythip6633 19 күн бұрын
🙏🙏🙏
@ShaliniBhat007
@ShaliniBhat007 19 күн бұрын
ಅದೇ ನಾನು ಕೂಡ ನಿತ್ಯ ಹೇಳುತ್ತಲೇ ಇರುತ್ತೇನೆ ಚಿಕ್ಕಂದಿನಲ್ಲಿ ಅಮ್ಮ ಹೇಳಿದಂತೆ ಈ ಹೇಳುತ್ತಾ ಇದ್ದರೂ ಅಷ್ಟೇ ಕಷ್ಟ ವೇ ಶ್ರೀ ರಂಗ ಲೀಲೆ ರಮತಾಂ ಮನೋಮೇ ಗೌರೀಷ್ಟಕಂ🙏
@mallikarjunkundgol4515
@mallikarjunkundgol4515 19 күн бұрын
ಎಷ್ಟು ಸತ್ಯವೋ ಎಷ್ಟು ಸುಳ್ಳೋ ಆ ದೇವರೇ ಬಲ್ಲ. ನಾವು ಎಷ್ಟೇ ಭಕ್ತಿಯಿಂದ ಕೇಳಿದರು ಯಾವ ಕೆಲಸನು ಆಗ್ತಿಲ್ಲಾ ರೀ 🙏🏻🙏🏻
@basavarajud1960
@basavarajud1960 19 күн бұрын
🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🙏🏻🙏🏻🕉🕉🕉🕉🕉🙏🙏🙏
@youtuber6625
@youtuber6625 19 күн бұрын
🙏🏻🙏🏻🙏🏻🙏🏻
@chandrabp5196
@chandrabp5196 19 күн бұрын
OM SHRE LAKSHMI RANGNATHA SWAMIAYA.NAMHA 🙏🙏🙏🙏🙏🙏🙏🙏🙏🙏🙏🙏🙏🙏🙏🙏
@sunilkumr9626
@sunilkumr9626 19 күн бұрын
🙏🙏🙏
@JayanthiJ-g2j
@JayanthiJ-g2j 19 күн бұрын
🙏🏻🙏🏻🙏🏻
@mamathamamatha1651
@mamathamamatha1651 19 күн бұрын
🙏🙏
ОТОМСТИЛ МАМЕ ЗА ЧИПСЫ🤯#shorts
00:44
INNA SERG
Рет қаралды 4,8 МЛН
ОТОМСТИЛ МАМЕ ЗА ЧИПСЫ🤯#shorts
00:44
INNA SERG
Рет қаралды 4,8 МЛН