ಅದ್ಭುತವಾದ ಚಿತ್ರ ಕನ್ನಡದಲ್ಲಿ ಡಬ್ ಮಾಡಿದಕ್ಕೆ ಧನ್ಯವಾದಗಳು ❤❤❤🎉🎉🎉
@sharanayyaswamyrevoor1413 Жыл бұрын
ಈ ಮೂವಿ ಮೊದಲು ತಮಿಳಲ್ಲಿ ನೋಡಿದ್ದೆ ತುಂಬಾ ಇಷ್ಟ ಆಗಿತ್ತು ಆದರೆ ಅರ್ಥ ಆಗಿರ್ಲಿಲ್ಲ ಇವಾಗ ಕನ್ನಡದಲ್ಲಿ ನೋಡಿ ತುಂಬಾ ಸಂತೋಷವಾಯಿತು ಕನ್ನಡದಲ್ಲಿ ಹಾಕಿದ್ದಕ್ಕೆ ನಿಮಗೆ ತುಂಬಾ ಧನ್ಯವಾದಗಳು❤❤❤❤❤❤
@GirishS-x6f Жыл бұрын
ಈ ಮೂವಿ ನ ಎಷ್ಟ್ ದಿನದಿಂದ ವೇಟ್ ಮಾಡ್ತಾ ಇದ್ದೆ ಬ್ರದರ್ ಕನ್ನಡಲ್ಲಿ ನೋಡಲು. ಥ್ಯಾಂಕ್ಸ್ ಬ್ರದರ್
@pavanpavu891811 ай бұрын
Guru acting next level 😮 Proud to you Vikram sir 👏
@hanamantmadar322610 ай бұрын
ಚಿಯನ್ ವಿಕ್ರಮಾವರಿಗೆ voice ಕೊಟ್ಟ ಕನ್ನಡ ಡಬ್ಬಿಂಗ್ ಅರೆಸ್ಟ್ ನಿಗೆ ಸಲ್ಯೂಟ್ sir ❤😊
@nikhilkg22894 ай бұрын
ಅರೆಸ್ಟ್ ಅಲ್ಲ ಆರ್ಟಿಸ್ಟ್ ಅದು ಸರಿ ಮಾಡ್ಕೊಳಿ ಇಲ್ಲ ಅಪರಿಚಿತ ಬರ್ತಾನೆ😉
@santu63972 ай бұрын
😂@@nikhilkg2289
@nisargav71832 ай бұрын
@@nikhilkg2289😂😂😂😂😂
@pavithrapavi163817 күн бұрын
@@nikhilkg2289😂😂😂
@madhukpgowda7341 Жыл бұрын
Yapppa Yan acting guru ..... ಆದ್ರೂ ತುಂಬಾ ಒಳ್ಳೆಯ movie..... Thankyou for mango movies....
20 ವರ್ಷಗಳ ಹಿಂದೆ ಥಿಯೇಟರ್ ನಲ್ಲಿ ನೋಡಿದ ನನ್ನ ಫೇವರೇಟ್ ಮೂವಿ ..❤.. ಕನ್ನಡಕ್ಕೆ ಡಬ್ಬಿಂಗ್ ಮಾಡಿದಕ್ಕೆ ಅಭಿನಂದನೆಗಳು 🎉🎉
@Prashantgym-lz9qq Жыл бұрын
ನಮ್ಮ ಕನ್ನಡ ದಲಿ ಇತರ ಮೂವಿ ಬರಬೇಕು.. ಬ್ಲಾಕ್ ಮಾಸ್ಟರ್ ಮೂವಿ ಇದು... ಎಷ್ಟು ಪ್ರಶಸ್ತಿಗಳು ಅದವು ಎಲ್ಲಾ ಪ್ರಶಸ್ತಿ ಇದಿಕ್ಕೆ ಕೊಡಬೇಕು. ♥️♥️❤️❤️ಅಂಥ ಮೂವಿ ಇದು... 2023 ರಲಿ ಈ ಮೂವಿ ರಿಲೀಸ್ ಆಗಿದ್ದರೆ...2000 ಕೊಟ್ಟಿ ಕಲೆಕ್ಷನ್ ಮಾಡತಿತು.... ಇಂಡಿಯ no 1 ಮೂವಿ ಆಗಿರತಿತು,. ಕೆಜಿಎಫ್ 1.. ಕೆಜಿಎಫ್2 ಪಠಣ್. ತ್ರಿಬಲ್ ಆರ್ ಕಾಂತಾರ. ಎಲ್ಲಾ ಮನಿಗೆ ಹೋಗತಿದಹು..
@nithyaexclusive6980 Жыл бұрын
ಉಪೇಂದ್ರ movie ಇವಾಗ ಬಿಟ್ಟಿದ್ರೆ 5000cr maadthittu hog guruve.... ಇದೆಲ್ಲ ಉಪ್ಪಿ idea ಗಳು ಶಂಕರ್ ಅವ್ರೆ ಹೇಳಿದ್ದಾರೆ
@umeshts8862 Жыл бұрын
ನಿಜ
@naturalnaturetm78011 ай бұрын
This was a blockbuster movie at that time. Got many national awards as well. Yes this movie has the potential to earn 2000cr today
@sridhara.nagalikarsridhara28157 ай бұрын
😂😂😂😂ಅಮಿಕೋಂಡು ಬಿದ್ಕೋ
@amruthar42294 ай бұрын
🤭🤣 super @@sridhara.nagalikarsridhara2815
@girisunar11 ай бұрын
ನಾನು 9th ನಲ್ಲಿ ಇರುವಾಗ ತಮಿಳ್ ಗಂದ ಗಾಳಿ ಗೊತ್ತಿಲ್ದಿದ್ರು ಥಿಯೇಟರ್ ನಲ್ಲಿ ಎರಡು ಸಲ ನೋಡಿದ್ದೆ... ಅದಾದ ನಂತರ ಪುನಃ ತಮಿಳ್ ನಲ್ಲೇ ತುಂಬಾ ಸಲ ನೋಡಿದ್ದೆ.... ಇವಾಗ ಕನ್ನಡದಲ್ಲಿ ನೋಡಿ ತುಂಬಾ ಖುಷಿ ಆಯ್ತು... ❤
@swamyn9119 Жыл бұрын
❤ ನನ್ನ ನೆಚ್ಚಿನ ಮೂವಿ, ಕನ್ನಡದಲ್ಲಿ ಡಬ್ ಮಾಡಿದ್ದಕ್ಕೆ ಧನ್ಯವಾದಗಳು ❤.
@KrishnaMURTHY-b5l2x11 ай бұрын
💛❤️ಅದ್ಭುತವಾದ ಚಿತ್ರ ಕನ್ನಡದಲ್ಲಿ ಡಬ್ಬಿಂಗ್ ಮಾಡಿರುವುದು ತುಂಬಾ ಸೊಗಸಾಗಿ ಬಂದಿದೆ. ಹೀಗೆಯೇ ಒಳ್ಳೆ ಒಳ್ಳೆ ಸಿನಿಮಾಗಳ ಕನ್ನಡದಲ್ಲಿ ಬರಲಿ ಎಂದು ಆಶಿಸುತ್ತೇನೆ. ಕನ್ನಡದಲ್ಲಿ ಡಬ್ಬಿಂಗ್ ಮಾಡಿರುವ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು.💛❤️
@legitgaming163 Жыл бұрын
Chiyan Vikram is one of the most talented actor❤✨
@RajaSanknur6 ай бұрын
Kmllnnan,xo Fa
@arungudakar52510 ай бұрын
Ena acting vikram sir nimdu 👌👌👏😍😱🤗
@kksking400510 ай бұрын
ಉಪ್ಪಿ ಸರ್ ಅಪೇರೇಷನ್ ಅಂತ ಫಿಲಂ ನೆನಪಿಗೆ ಬಂತು 🔥🔥ಇದು 👌👌
@naturalnaturetm78011 ай бұрын
Vikram the legend...my favourite tamil hero. Love from Karnataka ❤❤
@satishd27128 ай бұрын
ಶಂಕರ ಸರ್ ಎಂಥ ಅದ್ಭುತ script ಮಾಡಿದಾರೆ, ಹಿಂದೆ ಬಂದಿಲ್ಲ, ಮುಂದೆ ಬರೋದಿಲ್ಲ. ಪಾಪದ ಕೆಲಸ ಮಾಡೋರಿಗೆ ಈ ಚಿತ್ರ free ಆಗಿ ತೋರಿಸಬೇಕು.please part 2 ಮಾಡಿ.. We are waiting shankar sir.. Vikram sir real hero..
@PuneethbPuneeth-fl3im Жыл бұрын
ಯಾಕೆ ಕನ್ನಡದಲ್ಲಿ ಇಂತಹ ಹೆಚ್ಚಿನ ಪ್ರಾಯೋಗಿಕ ಚಿತ್ರಗಳು ಬರುವುದಿಲ್ಲ
@PalakshaGp10 ай бұрын
ನಿರ್ಮಾಪಕರಿಗೆ ಧೈರ್ಯ ಇಲ್ಲದೆ ಇರುವುದರಿಂದ 😂
@ajaykumar19912010 ай бұрын
Namma producer duddina ase ge balibidu jasthi remake madudru hosa kathegalige avakasha kodlila
@mallikarjunsadarmallikarju40358 ай бұрын
Nija num kannada industry Koda bere level hogabeku guru
@manjunathnayak90923 ай бұрын
😂😂😂😂😂😂😂😂😂😂😂❤❤❤❤@@PalakshaGp
@Vickeybrucelee200428 күн бұрын
ಅನ್ನಿಯನ್ best all time for vikram sir ತಮಿಳ್ blockbuster 💥💥💥💥
@gopubm647 ай бұрын
ತುಂಬಾ ಒಳ್ಳೆಯ ಸಂದೇಶ ಸಾರುವ ಚಿತ್ರ... ಉತ್ತಮ ಅಭಿನಯ...🎉
@arjunyash8980 Жыл бұрын
ಚಿಂಧಿ movie 💥💥💥💥💥💥💥👌👌👌
@RavikumarRavi-d7y5 ай бұрын
ತುಂಬಾ ದಿನ ಆಸೆ ಇತ್ತು ಕನ್ನಡ ಭಾಷೆಯಲ್ಲಿ ನೋಡಬೇಕು ಅಂತ❤
@MNotD Жыл бұрын
👌👌🔥🔥🔥🔥ಕನ್ನಡ ವರ್ಷನ್
@shivakumart7378 Жыл бұрын
👌🏿💯👌🏿ಮೈ ಫೇವರೆಟ್ ಮೋವಿ ತುಂಬಾ ಧನ್ಯಾದಗಳು ಸರ್ ಡಬ್ ಮಾಡಿದಕ್ಕೆ 👌🏿💯👌🏿 ಇದು ಕಲಿಯುಗ ದ ಸತ್ಯ ಇದು ❤😢😢😢
@jayashankar13653 ай бұрын
Idu reality aadre nam desha raamaraajya aagodu ಗ್ಯಾರಂಟಿ ❤
@hemkanthkolladhemkanthkoll540110 ай бұрын
ಮಾವಿ ಮಾತ್ರ PSHYCH 🤩💥, ಮೆಂಟಲ್ ಆಗಿ ಹೋದೆ ನೋಡಿ... Mind-blowing,,, Extraordinary 💞💕
@shashikumarchavan196611 ай бұрын
ಇದೇ ರೀತಿ ಅಪರಿಚಿತ ವ್ಯಕ್ತಿ ನಮ್ಮಲ್ಲಿ ಬಂದ್ರೆ ನಮ್ ದೇಶ 👍
@nisargav7183 Жыл бұрын
Awesome movie ❤ .... Tqsm entha beautiful movie na dubb madidake....
@FakkireshagasiFakkireshagasi Жыл бұрын
ವಾಟ್ ಅ ಮೂವಿ....❤ಬ್ಲಾಕ್ ಬಸ್ಟರ್ ಮೂವಿ
@VISHWAVISHWA-v9w11 ай бұрын
Vikram Acting Benki ❤🔥
@rakshanrakshan4249 Жыл бұрын
My favourite movie I wait kannada dubing 20years thanks uploading
@DheePu Жыл бұрын
Dubbing artists have done amazing job.
@srcmusicalworld Жыл бұрын
Its a excellent movie from south india 👌😍 thanks for dubbing in kannada 🙏
@sirigowdakannadavlogs3686 Жыл бұрын
Yes
@AkshayGA-s8s7 ай бұрын
@@sirigowdakannadavlogs3686 hi ❤
@nagarathnanagu9766 Жыл бұрын
Thank you very much mango kannada. Nannage kannada bitter bere bhashe baralla. Nannu kannadadha hudugi. Jai kannada mathe❤❤❤
@kathirran6506 Жыл бұрын
This movie release in 2005 but until now very fresh that is Shankar making 🔥🔥🔥🔥🔥🔥🔥
@Rajulpt32 Жыл бұрын
Chiyaan Vikram most underrated actor in India cinema
@akashdarga7669 Жыл бұрын
Why bro he is a super star ✨
@kathirran6506 Жыл бұрын
@@akashdarga7669no he's not a super star but he also a famous actor
@ramsanjeevgowda9599 Жыл бұрын
@@kathirran6506He is more than Super star.
@kathirran6506 Жыл бұрын
@@ramsanjeevgowda9599 Bro I'm fan of chiyaan Vikram sir ok i know he's diserved for more than super star but people's not give attandence for him they like vijay ajith suriya but chiyaan Vikram sir have only few audience and fans
@PuneethKumaryash Жыл бұрын
Dubbing Kannada quality🔥🔥
@parashuramkamkar1885 Жыл бұрын
ಈ ಸಿನಿಮಾವನ್ನು ಕನ್ನಡದಲ್ಲಿ ಡಬ್ಬಿಂಗ್ ಮಾಡಿದ್ದಕ್ಕೆ ಧನ್ಯವಾದಗಳು.
@JayaramHerikeri-c4e Жыл бұрын
ವಿಕ್ರಂ ಅವರ ಮೂವಿ ಕನ್ನಡನಾ ಕನ್ನಡದಲ್ಲಿ ಅಪ್ಲೋಡ್ ಮಾಡಿ🙏🙏🙏
@dileephn9345 Жыл бұрын
The quality of the dubbing is so good. I have never expected such a nice kannada dubbed movie. Hatsoff to all dubbing artistes.