ನಿಜವಾದ ಭಾರತೀಯ ಹಾಗೂ ಮುಸಲ್ಮಾನ ಅಂದರೆ ಅದು ಡಾ. ಎ ಪಿ ಜೆ ಅಬ್ದುಲ್ ಕಲಾಂ 🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳
@kuchelagn12135 жыл бұрын
ದಯವಿಟ್ಟು ಅಬ್ದುಲ್ ಕಲಾಂ ರವರ ಜನ್ಮ ದಿನಾಚರಣೆಯನ್ನು ರಾಷ್ಟ್ರೀಯ ಹಬ್ಬವನ್ನಾಗಿ ಆಚರಿಸಬೇಕಾಗಿ ವಿನಂತಿ..
@nadeemm.s54276 жыл бұрын
ಅಬ್ದುಲ್ ಕಲಾಂ ಅಂತಹ ವ್ಯಕ್ತಿ ಮತ್ತೆ ಹುಟ್ಟಿ ಬರಬೇಕು ಇವರು ಮಾಡಿರುವ ಕೆಲಸ ಎಲ್ಲಾ ನಮ್ಮ ದೇಶಕ್ಕೋಸ್ಕರ ಮಾಡಿದ್ದಾರೆ ಅಬ್ದುಲ್ ಕಲಾಂ sir very very nice
@sudarshans36294 жыл бұрын
ಅಬ್ದುಲ್ ಕಲಾಂ ಮತ್ತೆ ಹುಟ್ಟಿಬರಬೇಕೆಂದು ಆ ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ 🙏🙏
@SudharaniMale-vx2dq Жыл бұрын
ಅಬ್ದುಲ್ ಕಲಾಂ ಅವರು ಹೃದಯವಂತ ವ್ಯಕ್ತಿ. ಅವರ ವ್ಯಕ್ತಿತ್ವವನ್ನು ನಾವೆಲ್ಲರೂ ಅಳ ವಾಡಿಸಿಕೊಳ್ಳನ್ನ.
@user-kv4th6sx2t2 жыл бұрын
ಅಬ್ದಲ್ ಕಲಾಂ . ನಮ್ಮ ದೇಶದಲ್ಲಿ ಗೌರವ
@lokeshashwathappa93236 жыл бұрын
ಓ ನನ್ನ ದೇಶದ ರತ್ನವೇ , ನಿಮಗೆ ನನ್ನ ಅನಂತ ನಮನಗಳು. ನಿಮ್ಮಯ ಆದರ್ಶಮಯ ಜೀವನದಲ್ಲಿ ಶೇಕಡಾ 1 ರಷ್ಟು ಭಾಗವನ್ನಾದರೂ ನಾನು ನನ್ನ ಬದುಕಿನಲ್ಲಿ ಸಾಧಿಸುವಂತೆ ಆಶೀರ್ವದಿಸು ತಂದೆ.
@krishnaj23586 жыл бұрын
murthy narendra ನಿಮ್ಮ ವ್ಯಕ್ತಿತ್ವ ಎಂತಹದ್ದು?
@cowbrand85116 жыл бұрын
murthy narendra
@mahibubali85395 жыл бұрын
Fantastic video
@shashankcmurthy74605 жыл бұрын
murthy supper sir
@parashuramnagur87295 жыл бұрын
ಧನ್ಯವಾದಗಳು ಸರ್ ಇಂಥ ವ್ಯಕ್ತಿ ಮತ್ತೆ ಹುಟ್ಟಿಬರಲಿ ಎಂದು ಆಶಿಸುತ್ತೇನೆ
@basavarajbasavaraj46556 жыл бұрын
ಅಬ್ದೂಲ ಕಲಾಂ ಅವರು ನಮ್ಮ ದೇಶದ ಹೆಮ್ಮೆಯ ಪುತ್ರ
@thayappat91676 жыл бұрын
Basavaraj Basavaraj
@shivukumar41335 жыл бұрын
ಡ
@siddumudakavi84993 жыл бұрын
BasavataiBasavarai3yearsago
@onyxmation6 жыл бұрын
ನನ್ನ ಬದುಕಿನ ಏಕೈಕ ನಾಯಕ Dr APJ ಅಬ್ದುಲ್ ಕಲಾಂ I like the video😘😘👍
@appuappu25176 жыл бұрын
ಕಲಂ ಅವರು ಈಗ ನಮ್ಮ ಜೊತೆ ಇಲ್ಲ ಎಂದರೇ ಈಗಲೂ ನಮ್ಮ ಕನ್ನಲಿ ನೀರು ಬರುತ್ತದೆ ಅವರು ಯವತು ಭಾರತದ ವಜ್ರ I love Kalam😘😘😘😘🙏🙏🙏🙏
@vachuzz_insta4 жыл бұрын
😍😍🥰😍😍😍😍😍😍😍🥰🥰🥰
@lalitamanju99172 жыл бұрын
Wow it's really hat sof sir
@MR_LIFE_LUCKY_322 жыл бұрын
ಕಲಾಂ ಅವರು ಈಗ ನಮ್ಮ ಜೊತೆ ಇಲ್ಲ ಎಂದರೆ ಈಗಲೂ ನಮ್ಮ ಕಣ್ಣಲ್ಲಿ ನೀರು ಬರುತ್ತದೆ. ಅವರು ಯಾವತ್ತೂ ಭಾರತದ ವಜ್ರ
@rajiyabegamm97276 жыл бұрын
APJ sir ಹೆಸರಲ್ಲೆ ಒಂದು ಶಕ್ತಿ ಇದೆ ಇವರು ಅಂದರೆ ನನಗೆ ತುಂಬಾ ಇಷ್ಟ
@prakruthim12244 жыл бұрын
nim hatranu edhe Shakthi ede , but u need to realize it dear.
@youngestenterpernercreatio19923 жыл бұрын
Pakka namlee
@naveenkumarkoravara45703 жыл бұрын
Don't believe in luck, believe in hardwork. ಅದೃಷ್ಟವನ್ನು ನಂಬಬೇಡ ಪರಿಶ್ರಮ ವನ್ನ ನಂಬು. ಪರಿಶ್ರಮ ಕ್ಕೆ ಜಯ ಇದೆ ಅಂತ ಅಬ್ದುಲ್ ಕಲಾಂ ಸರ್ ಅವರ ಮಾತಿನಿಂದ ತಿಳಿದು ಬರುತ್ತದೆ
@AvinashpPoojar5 жыл бұрын
ಕಲಾಂ ಸರ್ ಅಂದ್ರೆ ನನಗೇ ತುಂಬಾ ಇಷ್ಟ............ love you sir 💓💓💓
@fathimathrubeena12724 жыл бұрын
Nanagu
@SumavSuma-vb3ik3 жыл бұрын
ಇಷ್ಟು ಒಳ್ಳೆ ಮನಸಿರೋ ಕಲಾಂ sir ge nanna rudaya ಪೂರ್ವ ಕ ನಮಸ್ಕಾರ ಗಲ್ಲು sir mathe neevu ಹೂಟಿ ಬರಬೇಕೆಂದು ಹಶಿಸುತೆನ್ನೆ
@pundaliktuppad34013 жыл бұрын
Nanagu
@poojavajantri68496 жыл бұрын
Dr. Abdul kalam was a God gift for our India...👏👏👏
@ashumadival21492 жыл бұрын
Good human being...we proud to be an indian....🙏Abdul kalam sir....
@ರಾಮ್ವಿ.ಜೆ-ಙ8ಗ6 жыл бұрын
ಭಾರತಾಂಬೆಯ ಅನಘ‍್ಯ೯ ರತ್ನ ನಮ್ಮ ಎಪಿಜೆ ಅಬ್ದುಲ್ ಕಲಾಂ ಸರ್ ರವರು
@ningarajdr51905 жыл бұрын
Jai kalam
@madeshachari85613 жыл бұрын
People god APJ Abdul Kalam sir 🙏🙏🙏🙏🙏🙏🙏🙏😭😭😘😘😴💯
@honnappabijali58056 жыл бұрын
ನಮ್ಮ ದೇಶದ ಉತ್ತಮ ವಿಜ್ಞಾನಿ.ಇವರ ಆದರ್ಶಗಳು ಯುವ ಜನತೆಗೆ ಸ್ಪೂರ್ತಿದಾಯಕ ವಾಗಿವೆ.super vidio.
@sweetvideosuper62524 жыл бұрын
Abdul kalam is my favourite hero 🤗🤗
@rajeshgoodsongskannadasong59646 жыл бұрын
ಅಬ್ದುಲ್ ಕಲಾಂ ಸ್ಪೂರ್ತಿದಾಯಕ ಕಥೆ ತುಂಬಾ ಅದ್ಭುತವಾದದ್ದು .ಬಡತನದಲ್ಲಿ ಹುಟ್ಟಿ ಬೆಳೆದ ಅಬ್ದುಲ್ ಕಲಾಂ ಅವರು ಪೇಪರ್ ಮನೆಮನೆಗೆ ಹಾಕುವುದರ ಮೂಲಕ ತನ್ನ ಜೀವನವನ್ನು ಸುಧಾರಿಸಿಕೊಳ್ಳುತ್ತಾರೆ .ಇಂತಹ ಮಹಾನ್ ವ್ಯಕ್ತಿ ಮತ್ತೆ ಹುಟ್ಟಿ ಬರಲಿ ,ಎಂದು ಆಶಿಸೋಣ💐 ಅವರು ಹೇಳಿದ ಮಾತುಗಳು ಸ್ಪೂರ್ತಿದಾಯಕ ವಾದದ್ದು ,ಮತ್ತು ವಿದ್ಯಾರ್ಥಿಗಳಾದರೆ ಪಂಚಪ್ರಾಣ.. ಭಾರತ ದೇಶ ಕಂಡ ಪ್ರಮುಖ ರಾಷ್ಟ್ರಪತಿ ಗಳಲ್ಲಿ ಮಹಾನ್ ವ್ಯಕ್ತಿ ಇವರು. ಇಂತಹ ವ್ಯಕ್ತಿಯ ಜೀವನಚರಿತ್ರೆಯನ್ನು ಪ್ರತಿಯೊಬ್ಬ ವಿದ್ಯಾರ್ಥಿಗಳು ಅವರ ಜೀವನದಲ್ಲಿ ಅಳವಡಿಸಿಕೊಳ್ಳುವುದು ರಿಂದ ಅವರೂ ಉತ್ತುಂಗ ಶಿಖರಕ್ಕೆರುತ್ತಾರೆ. ತುಂಬಾ ಅದ್ಭುತವಾದ ವಿಡಿಯೋ ಧನ್ಯವಾದಗಳು.,💐👍.
@manukumar60695 жыл бұрын
Matte hutti banni sir
@krishkrishna77712 жыл бұрын
Apj sir is greatest inspirational icon for Indian people
@chaithras2926 жыл бұрын
Abdul Kalama avr bage heloke words sigode Ila mis u sir hat's of sir
@ps...37166 жыл бұрын
ದೇಶ ಕಂಡ ಹೆಮ್ಮೆಯ ಪುತ್ರ ನಮ್ಮ ಅಬ್ದುಲ್ ಕಲಾಂ ಸರ್.. ಸರಳ, ವಿನಯ, ಹಾಗೂ ಅದ್ಭುತ ವ್ಯಕ್ತಿ ಅವರು.. ಧನ್ಯವಾದಗಳು ಕಲಾಂ ಸರ್...
@naveenguttedar53326 жыл бұрын
😘ನಮ್ಮ ದೇಶದ ಹೆಮ್ಮೆ 😍 😎ರಿಯಲ್ ಹಿರೊ ಅಬ್ದುಲ್ ಕಲಾಂ👈
@haleemhaleem24965 жыл бұрын
Naveen Guttedar hi
@manjular76315 жыл бұрын
Abdul Kalam is one of the most inspiring me he is a good human being and also a great person
@irannakakhandaki82346 жыл бұрын
ಅಬ್ದುಲ್ ಕಲಾಂ life stories is a really motivational Thank you sir
@jayashreedevik.m59805 жыл бұрын
Super . Abdul kalam is the real hero of india . Thank u for saying about our hero abdul kalam .
@vivekpranichealing Жыл бұрын
Thank you Jayashree, in this generation how many will think like you . He is not only your real hero. He is the everlasting hero on this globe
@medhashreedesaipatti55102 жыл бұрын
He was the great person I have a seen in my life.... 🙏 love you sir... ❤
🙏 ಮೊದಲು ಅಬ್ದುಲ್ ಕಲಾಂ ಅವರಿಗೆ ನನ್ನದೊಂದು ಸಲಾಂ, ಅವರ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ ನಿಮಗೆ ಎರಡನೇ ಸಲಾಂ, ಧನ್ಯವಾದಗಳು.
@kannadamedia71656 жыл бұрын
Jai bharath
@aamirsnadaf78736 жыл бұрын
ಕಲಾಂ ನಿಮಗೆ ಅನಂತ ಸಲಾಂ
@gtthippeswamygtthippeswamy4646 жыл бұрын
👌
@gtthippeswamygtthippeswamy4646 жыл бұрын
👌👌👌👌👌
@gtthippeswamygtthippeswamy4646 жыл бұрын
ಸುಪರ್ ಸಾರ್
@billionaireyoutubemedia41036 жыл бұрын
ಸರ್ ಅವರ ಬಗ್ಗೆ ವಿವರವಾಗಿ ಹೇಳಿದ್ದಕ್ಕೆ ಮೊದಲು ನಿಮಗೆ ಸಾವಿರ ಧನ್ಯವಾದಗಳು ಇಂಥ ವಿಜ್ಞಾನಿ ರಾಷ್ಟ್ರಪತಿ ಮತ್ತೊಮ್ಮೆ ಸತ್ಯವಾಗಲೂ ಹುಟ್ಟಿ ಬರುತ್ತಾರೆ ದೇವರು ಇರುವುದು ನಿಜವೇ ಆದರೆ ಮತ್ತೆ ಹುಟ್ಟಿ ಬರ್ತಾರೆ
@praveenrajwalikar77193 жыл бұрын
I'm blessed to saw this inspirational person, Kalam sir in dehali 🙏
@jyotihiremath29276 жыл бұрын
ಮತ್ತೆ ಹುಟ್ಟಿ ಬರಲಿ ಅಬ್ದುಲ್ ಕಲಾಂ ಸರ್ miss u sir
@rameshk58016 жыл бұрын
He is Best inspiration for our country and our future... We miss u sir... One of the best brain of India.. Who cannot equal to u sir... 🇮🇳🇮🇳🇮🇳🇮🇳
@rashidashaikh24083 жыл бұрын
Mashallah ❤️👍👍👏👏🥰
@abduljabbarjabbar26093 жыл бұрын
Masha Allah
@ravihanchate96 жыл бұрын
ಅಬ್ದುಲ್ ಕಲಾಂರವರು ನಮ್ಮ ದೇಶದ ಹೆಮ್ಮೆಯ ವಿಜ್ಞಾನಿ, ರಾಷ್ಟ್ರಪತಿ. ಇವರು ಕೊಟ್ಟಿರುವ ಕೊಡುಗೆ ಅಪಾರ.🙏.
@manjunathkshatriya14256 жыл бұрын
🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@mohammednawzeram28436 жыл бұрын
👏👏👏👏👏👏🙏🙏🙏🙏🙏🙏👌👌👌👌👌👍👍👍👍👍👍
@yamanurayamanurappa98716 жыл бұрын
Super fantastic talent management
@haneefkumbra38486 жыл бұрын
Super
@KavanaKavana-ns8th6 жыл бұрын
he is my inspiration
@kirannayakart81025 жыл бұрын
My great inspiration..Abdul Kalam jiii.😍❤️
@kashimmaski33416 жыл бұрын
ಅತ್ಯುತ್ತ ಮದಲ್ಲಿ ಅತ್ಯುತ್ತಮ ವಿಡಿಯೊ ಜೈ ಕಲಾಂ ವರ್ಷದಲ್ಲಿ ಸದಾ ಯಾವತ್ತಾದರೂ ಒಂದು ದಿನ ಕಲಾಂ ಅವರ ಬಗ್ಗೆ ಒಂದು ವಿಡಿಯೋ ಮಾಡಿ ಚೆನ್ನಾಗಿರುತ್ತದೆ 👌👌👌👌👌👌👌👌👌👌👌👌👌
@vinodvinodm71296 жыл бұрын
Spr
@kavyak79206 жыл бұрын
🤩🤩
@saraswatim62156 жыл бұрын
+vinod vinod M 👏👏👏👏👍👍👍
@indian59835 жыл бұрын
Jai kalam
@indian59835 жыл бұрын
Super man
@veeruachar1505 жыл бұрын
ನಾನು ಕೂಡ ಹೀಗೆ ಆಗಬೇಕು ಅಂತ ಅಂದುಕೊಂಡಿದ್ದೇನೆ ನನಗೆ ಸ್ಫೂರ್ತಿ.. ನನ್ನ ಗುರುಗಳು....
@veeruachar1505 жыл бұрын
ನನ್ನ ಗುರುಗಳು ಇವರು...
@vivekpranichealing Жыл бұрын
His journey of life is a lesson for us. If I get an opportunity in my life, I'll build a statue of kalam which would more than statue of unity in India and more statue of Liberty in the world 🙏🙏🙏🙏🙏🙏 ಮನುಷ್ಯ ರೂಪದ ದೇವರು 🙏
@basavarajkonkati10395 жыл бұрын
ಈ ವಿಡಿಯೋ ನೋಡಿ ನನ್ನ ಮೈ ಒಂತರಾ ರೋಮಾಂಚನವಾಯಿತು ಸರ್ ತುಂಬಾ ದನ್ಯವಾದಗಳು
@ayishahussain88096 жыл бұрын
Very inspiring story thank you..😊
@sowmyalakshmi34745 жыл бұрын
I am great fan of u Kalam sir ... Nan nimmanna real aagi nodiddene Ade Nanna janmada adrusta ... Hat's of to u sir
@ravigowda44356 жыл бұрын
kk TV thank you so much because Niv nan one of my favourite APJ Abdul Kalam sir na inspiration thorsiddake thanks a lot .......kktv you stay in my heart .......Nan yavatthu children's father na miss madkolalla because avru yavatthigu nav mado kelsa dalli irthare avrna APJ Abdul Kalam sir annodkintha appa andre Chanda ........ I love you pa.... you are my life...... I love you so much Students father APJ Abdul Kalam sir.......love you ..
@ashabhovi3025 жыл бұрын
ನಾನು ಅಬ್ದುಲ್ ಕಲಾಂ ರವರನ್ನು ತುಂಬಾ ಗೌರವಿಸುತ್ತೇನೆ
@YouTubandAmazon6 жыл бұрын
Brother ನಿಮ್ voice ಲಿ ಆ ಶಕ್ತಿ ಇದೆಯೋ or ಅಬ್ದುಲ್ ಕಲಾಂ ರ ಜೀವನ ಚರಿತ್ರೆ ನೇ hagidyo ಗೊತ್ತಿಲ್ಲ Its touched to heart.. I can't control the emotional...
@nayeempasha93976 жыл бұрын
Best
@nayeempasha93976 жыл бұрын
Good man
@anandhabib39876 жыл бұрын
MALNAD MERAGU awesome malnad gottilla
@ashwathmusic95426 жыл бұрын
S bro its a emotional story
@krishnaj23586 жыл бұрын
ನಿಮಗೆ ಈ ವಿಡಿಯೋ ನೋಡಿ ನಿಮಗೆ ಅನ್ನಿಸಿದ್ದದಾರು ಏನು?
@Akshata-v6s Жыл бұрын
He is the inspiration to became a teacher for me sir thanks for giving information about Abdul kalam
@prathibhamn93676 жыл бұрын
Really nice, it inspires everyone thank you
@smrindiasmrindia2204 жыл бұрын
Avra sadhanege big salute...adhre Nanu emba aham avralli Irlilla.makkalanthe mugdha manushya...mis uuuu sir
@mujahidkhan7245 жыл бұрын
Nanu video Eega Nodutiddene, Hage 2019 Nalli Nodidavaralla like❤ Madi
@mardanmlk1874 жыл бұрын
ಅಸ್ಸಲಾಮ್ ವಾಲೈಕುಮ್ ಸರ್ ಮೈ ಆಪಕಾ ಮುರಿದ್ ಬನ್ ಗಯಾ I love you apj sir
@Sadiq888885 жыл бұрын
Abudul kalam is real hero and my inspiration i miss you sir 🙏🙏😢😢😢😢😭😭😭
@lekhababy46635 жыл бұрын
Great sir dr.Apj abdhul kalam
@quantum64834 жыл бұрын
I follow kalam sir life style
@kamalmokashi99716 жыл бұрын
ಅತ್ಯತ್ತಮವ್ಯಕ್ತೀತ್ವ.ಕಲಾಂಅವರಿಗೆಒಂದುಸಲಾಂ
@TravelzWithArsh4 жыл бұрын
I can't have any words to say about them ,they are great iam so much emotional 😢 now
@AnanyaTD-q6g3 ай бұрын
Abdhul kalam is a God 🙏
@veeruachar1505 жыл бұрын
New India developer..
@smrindiasmrindia2204 жыл бұрын
Ei vedio nodi atthiddu Nan mathrana...Alla olleya manassiruvavarigella alu bandirutthe alva....Jai kalam...spr vedio
@kalavathikannan89684 жыл бұрын
My inspiration, my god father 🙏🙏🙏🙏🙏🙏🙏🙏🙏
@valmikichanel55383 жыл бұрын
ಅಬ್ದುಲ್ ಕಲಾಂ ಸರ್ ಸಾಧನೆಗೇ ಸಾಧನೆ
@apoorvaodisomatha79056 жыл бұрын
really wonderful, we really lucky to have such a great person handsup to APJ kalam sir👏👍✌
it gives inspiration to every one irrespective of their age
@nayankumar.d.n.23013 жыл бұрын
Ee video nam Kalam ravarige dedicate agiddu. Dr. APJ Abdul Kalam nijavaglu obru Mahan vyakthi avrna Ambedkar avr jothege hondisbudu astu olle kelasa madidare. Nanu kuda Obba Indian Aagi Avrge Great salute. 2 mins of silence for our Missile man of India. Jai Hind 🇮🇳.
@faruqahmedkashimanavar29086 жыл бұрын
Abdul is a great this video very interesting thanks kktv
@pushpalathapushpa30813 жыл бұрын
Greate sir
@shivuanawalad56569 ай бұрын
ಅನಂತ ಅನಂತ ಕೋಟಿ ವಂದನೆಗಳು ಸರ್ 🙏💔
@brokenff2338 Жыл бұрын
Legends never die ❤❤❤
@manjukoti2644 жыл бұрын
My favorite hero kalam sir.......... I love u sir ❤❤❤❤
@mohanmoni91156 жыл бұрын
He is the legend forever to India....we miss you sir
@shanthashantha84886 жыл бұрын
APJ sir super sir nivu ,nivu ellarigu inspiration agidira sir nimagondu salute sir
@prasannacharibadeger794 жыл бұрын
ಎಪಿಜೆ ಅಬ್ದುಲ್ ಕಲಾಂ ಸರ್ ಜೈ ಹಿಂದ್ ಜೈ ಭಾರತ ಮಾತೆ
@NaveenNaveen-ll4gx5 жыл бұрын
Most one of my inspiration legend....
@hanumathajay40534 жыл бұрын
I inspiration Abdul kahalam Sir
@arjunhuli7975 жыл бұрын
APJ Abdhl kalam story is Awesome sir thank u so much
@yallappanaykar50926 жыл бұрын
ನನ್ನಾ ಸಲಾಮ್ The Great Person ಅಬ್ದುಲ್ ಕಲಾಂ ಅವರಿಗೆ
@KishoreKumar-qc5si5 жыл бұрын
Inspired me a lot 💕
@teachofkanndiga63074 жыл бұрын
ಪ್ರಾಮಾಣಿಕ ವ್ಯಕ್ತಿ ಅಬ್ದುಲ್ ಕಲಾಂ ಜೈಹಿಂದ್
@ravimk49376 жыл бұрын
I love you sir we are inspired my life and grate achievement of your life
@geethamatanavar38625 жыл бұрын
ನಮ್ಮ ದೇಶದ ಹೆಮ್ಮೆಯ ಪುತ್ರ. ನಮ್ಮ ದೇಶಕ್ಕೆ ದೇವರು ಕೊಟ್ಟ ವರ .ದೊಡ್ಡ ಕೊಡುಗೆ. ಜೈ ಭಾರತ ಮಾತಾ.
@ravijg18836 жыл бұрын
ನಾನು ಕೂಡ ಇವರ ಅಪ್ಪಟ ಅಭಿಮಾನಿ ಸಾರ್
@sathyarao3516 жыл бұрын
Super video
@virupakshchhatti36656 жыл бұрын
indan king
@kannambacm51676 жыл бұрын
I love very much Abdul kalm sir
@kesarikr66795 жыл бұрын
ಇವರ ಜೀವನವೇ ನಮಗೆ ಸ್ಫೂರ್ತಿ
@prencassj66315 жыл бұрын
My fevret Hiro♥️
@samuchitahullatti94033 жыл бұрын
Samuchita
@dspdirection76192 жыл бұрын
Thumba inspire aagide story 😍
@Yogeshaly5 жыл бұрын
Mussel man of India great sir 🇮🇳🇮🇳🇮🇳🕉️✝️☪️
@namsarhar34495 жыл бұрын
Kelagade aa symbol endide alva adu mukyavagi bekagirodu namma deshakke 😘🕉✝️☪️🕉✝️☪️
@shinetosurvive47174 жыл бұрын
We have missed the legend respected the great missile man Dr APJ Abdul Kalam sir......we love you sir....
@shreyagowdaabuddingdoctor78986 жыл бұрын
U are my inspiration sir I will achieve something I am going to change from today
@likithgowda48493 жыл бұрын
All the best
@cristiguy22324 жыл бұрын
Beautiful story ... Manasigge tagutte....
@prasannah31186 жыл бұрын
really great sir.u r inspiration to all students
@harshiharshi8914 жыл бұрын
Super sir apj avara jivanada kathe yanu tilisikota nimige nana koti koti vandanegalu 🙏 ege mahan yektigala jivana da karte yali ennu tilisi koti sir 🙏
@madegowdat6095 жыл бұрын
I miss you sir l achieve something in myself like you sir
@ranjithagowda25625 жыл бұрын
ಒಂದೊಳ್ಳೆ ವಿಡಿಯೋ ನೀಡಿದಕ್ಕೆ ಧನ್ಯವಾದಗಳು ಕಣ್ಣಂಚಲಿ ನೀರು ಬಂತು. .
@sp_hiremath6 жыл бұрын
Salute to the legend president of India We want you can be born for India.
@nayanacharya32634 жыл бұрын
Nimge dodda salam 🙏 i love this channel ..😘❤ adbhutha vedio madthira sir .. intha ondu vicharadhare , amogha ... jai hind 🇮🇳🇮🇳🇮🇳🇮🇳🇮🇳🇮🇳🇮🇳🇮🇳