@@havanurmic - ಹೃತ್ಪೂರ್ವಕ ಧನ್ಯವಾದಗಳು.... ಧ್ವನಿಮುದ್ರಿಕೆಗಳನ್ನು youtube ನಲ್ಲಿ upload ಮಾಡುವುದರ ಜೊತೆಗೆ ಸಂಬಂಧಪಟ್ಟ ರಾಗಗಳನ್ನು ತಿಳಿಸಿ ಉಪಕರಿಸಿರುವುದಕ್ಕೆ..... Panditji ನಿಜಗುಣ ಶಿವಯೋಗಿಗಳ ಕೈವಲ್ಯ ಪದಗಳನ್ನು ಹಾಡಿರುವರೆಂದು ಕೇಳಿದ್ದೇನೆ.... ಲಭ್ಯವಿದ್ದಲ್ಲಿ ಅವುಗಳನ್ನು ಇಲ್ಲಿ ಹಂಚಿಕೊಳ್ಳಬೇಕೆಂದು ವಿನಂತಿ.