ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. kzbin.infovideos
@pradeeppatil63962 жыл бұрын
ತುಂಬಾ ಇಷ್ಟ ಆಯ್ತು...ಸಾರ್
@h.b.nagendrah.b.nagendra3552 жыл бұрын
Thumba istaayeetu Sir shariffra hadu nimmakalamadhymadalli
ಪರಮೇಶ್ವರ ಅವರಿಗೆ ಅನಂತ ಧನ್ಯವಾದಗಳು, ಉತ್ತರ ಕರ್ನಾಟಕದ ಹಳ್ಳಿಯ ಸೊಗಡು ಸೊಗಸಾಗಿ ಇಡೀ ವಿಶ್ವಕ್ಕೇ ತಿಳಿಸುವ ನಿಮ್ಮ ಪ್ರಯತ್ನಕ್ಕೆ ನಮ್ಮ ಬೆಂಬಲ ಯಾವಗಲೂ ಇರುತ್ತದೆ.. 🙏🙏
@DevumPujari10 ай бұрын
🎉🎉🎉🎉🎉 super
@manjunathhadapad22202 жыл бұрын
ಉತ್ತರ ಕರ್ನಾಟಕದ ಸೊಗಡನ್ನು ಪರಿಚಯಿಸುವ ಪ್ರಯತ್ನ ಮಾಡಿದ್ದಕ್ಕೆ ಧನ್ಯವಾದಗಳು ಸರ್
@ಮಂಜುನಾಥಹೊಸಳ್ಳಿ2 жыл бұрын
ಇಂತಹ ಅನುಭವ ವ್ಯಕ್ತಿಗಳನ್ನ ತೋರಿಸಿದ್ದಕ್ಕೆ ನಿಮಗೆ ಅನಂತ 🙏......
@akshaykadi19992 жыл бұрын
ಅಜ್ಜನ್ ಈ ವಯಸ್ಸಿನಲ್ಲಿ ಇಷ್ಟೊಂದು ಚೈತನ್ಯ ... 🙏
@sunshinestreams7862 жыл бұрын
ನಿಜವಾದ ದೇಶಪ್ರೇಮಿಗಳು ಇವರೇ. ಸುಸಂಸ್ಕೃತರು ಇವರೇ.🙏
@basappabailwad73732 жыл бұрын
ಮನಸ್ಸಿಗೆ ಅದೆಷ್ಟು ನೆಮ್ಮದಿ ಸಿಕ್ಕಿತು....ನನಗೆ ಗೊತ್ತು... ನನ್ನ ಬಾಲ್ಯದ ದಿನಗಳು ನೆನಪಿಗೆ ಬಂದವು... ಧನ್ಯವಾದಗಳು ಪರಮ್ ಸರ್..🙏
@kkrboy6071 Жыл бұрын
ಸೂಪರ್ ಭಜನೆ ಹಳ್ಳಿ ಸಂಪ್ರದಾಯ ಹೀಗೆ ಇರಲಿ 100 ವರ್ಷ ಬಾಳುವಿರಿ
@manjegowdamr79552 жыл бұрын
ಹಿರಿಯರ ಅದ್ಬುತ ಕನ್ನಡ ಉಚ್ಚಾರಣೆ ಗೆ ನಮೋನಮಃ.
@harishb.ravikumar2922 жыл бұрын
ಕನ್ನಡ ಸಾಹಿತ್ಯ ಸ್ಪಷ್ಟ ಉಚ್ಚಾರ ಬಹಳ ಚೆನ್ನಾಗಿದೆ ಗ್ರಾಮಗಳಲ್ಲಿರುವ ಜಾನಪದ ಸಾಹಿತ್ಯ ಪಟ್ಟಣದ ವಿವಿಧ ಶಿಕ್ಷಣ ಇಲಾಖೆಯಲ್ಲಿ ಇಲ್ಲ
@chetanjagadevanavar7150 Жыл бұрын
ನಮ್ಮ ಶಿಶುನಾಳ ಶರೀಫರ ಪದಗಳ ಬಗ್ಗೇ ಅದ್ಬುತವಾಗಿ ತಿಳಿಸಿಕೊಟ್ಟಿರಿ ಸರ್ 🙏🙏
@balasahebraddy65092 жыл бұрын
ಅಜ್ಜ ನಿಮ್ಮ ದ್ವನಿಯಿಂದ ಶರಿಪ ಅಜ್ಜನ ಹಾಡು ಕೇಳಿ ಸಂತೋಷ್ ವಾಯಿತು
@vishwachincholi96452 жыл бұрын
ತುಂಬಾ ಧನ್ಯವಾದಗಳು ಸರ್ ಶರಿಫ಼ರ ಅಜ್ಜ ರ್ ಧರ್ಶನ ವೆಯಿತು...
@yamanappakt9064 Жыл бұрын
ತುಂಬ ಅಭಿನಂದನೆಗಳು ಸರ್ ತಾವೆಲ್ಲ ಕಲಾಕಾರನನ್ನು ಹುಡುಕಿ ಪ್ರೋತ್ಸಾಹಿಸುವುದಕ್ಕೆ
@shantabaljoshi37142 жыл бұрын
ಸದ್ಗುರು ಶ್ರೀ ಶರೀಫಜ್ಜನ ಪಾದಕಮಲಗಳಿಗೆ ಕೋಟಿ ಕೋಟಿ ನಮನಗಳು 🙏🙏🙏🙏🙏
@bluedaimond20242 жыл бұрын
ನನ್ನ ಪ್ರಕಾರ ಆ ಊರಿನ ಎಲ್ಲಾರು ಶರೀಫರ ಪದಗಳನ್ನು ಹಾಡುತ್ತಾರೆ
@gireshbastade63332 жыл бұрын
Haudu sir 75% pra jana pura haduttare mattu uttar karnatakadalli bhajane padada huccu jasti
@shivasutar7986 Жыл бұрын
ಅವಕಾಶ ವಂಚಿತ ಸುಸಂಸ್ಕೃತ ನಮ್ಮ ಜನಪದ ಕಲಾವಿದರನ್ನು ಮುಖ್ಯವಾಹಿನಿಗೆ ತರುವ ತಮ್ಮ ಕೆಲಸಕ್ಕೆ ನಿಜವಾಗಲೂ ಅನಂತ ಧನ್ಯವಾದಗಳು ಸರ್ 💐💐👏👏
@adiveppamahadevi13652 жыл бұрын
Thanku sar bhala channgi mudibarathaede e nimma program thanku sar
@vinayakhalepeti87612 жыл бұрын
ಚಿಕ್ಕ ಮಗು ತಾಳ ಹಾಕುವುದು ತುಂಬಾ ಚೆನ್ನಾಗಿದೆ 😍💐💐
@udayn84762 жыл бұрын
Every age pple must watch this , den all gets the knowledge and happiness of old tradition n our culture , ಎಲ್ಲಾ ವಯಸ್ಕರು ನೋಡಬೇಕಾದದ್ದು ಇದು , ಇದರಿಂದಾನೆ ನಮ್ಮೆಲ್ಲರ ಜೀವಂತ ಹಾಗೂ ಮುಂದಿನ ಪೀಳಿಗೆ ಗೆ ತಮ್ಮ ಸನಾತನಗಳ ಮೌಲ್ಯ ಅರ್ಥ ಮೆಟ್ಟಿನಲ್ಲಿ ಹೊಡೆದಂತೆ ಅರಿವುದು , ಪರಮ , ಸವಿ ಅಕ್ಕ , ಕ್ಯಾಮೆರಾ ಮೆನ್ ಸರ್ ಮತ್ತು ನಿಮ್ಮ ತಂಡಕ್ಕೆ ನಾ ಸಾಯುವ ವರೆಗೂ ಚಿರಋಣಿ 🙏
I love the cute baby👶 she too want to play ತಾಳ... And that ತಾತ is old rockstar...!... folk culture should be preserved... Param anna is doing a very good job...
@Sharanabasava-kf8xm2 жыл бұрын
ನೋಡಲು ಹೇಗಿದ್ದರೂ ಅವರ ಹಾಡಿನ ಉಚ್ಛಾರಣೆ ಎಂತಹ ಅಮೋಘ
@sharukhbagwan36042 жыл бұрын
P l see
@raddybrother.s5389 Жыл бұрын
ಇಂತ ವಿಡಿಯೋ ಭಜನೆ ಪದಗಳನ್ನು ತೋರಿಸದ ಈ ಚಾನಲ್ ಗೆ ಧನ್ಯವಾದಗಳು ಸೂಪರ್
@somags96002 жыл бұрын
Super sir adbhutha gayana
@shashikala92442 жыл бұрын
Hey param thanks to u and u r team yellidiyappa ninna footprint kodappa now a days i am not missing u blog param thanks for everything
@narayanlalaki66803 ай бұрын
ಅಜ್ಜ ನಿಮ್ಮನ್ನ ನೋಡಿ ನಮ್ಮ ಅಜ್ಜನ ನೆನಪ್ ಆಯ್ತಿ, ಅವರು ಇದೇ ರೀತಿ ಬಜನ್ ಹಾಡುತ್ತಿದ್ದರು....❤
@veerachar.shankarnag47162 жыл бұрын
ಸರ್ ನಿಮ್ಮ ಈ ಕೆಲಸಕ್ಕೆ ತುಂಬಾ ಧನ್ಯವಾದಗಳು 🙏
@subhanusharma92074 ай бұрын
ಎಲ್ಲಹಿರಿಯರಿಗೂ ಪರಿಚಯಿಸಿದ ನಿಮಗೂ ವಂದನೆಗಳು 🙏
@nisargastudioprasad56796 ай бұрын
sir nemma hesuru enu sir i am proud of you thanku so much kala madyama adbutha sadane sir
@basavabasava2020 Жыл бұрын
Tq parma sir tumba kushi aytu nivu namma urage hogidakke
@KiranKumar-wz9fz2 жыл бұрын
ಪರಂಮ್ ಸರ್ ಗೆ ಅನಂತ ಅನಂತ namaskaragalu
@Irappa0092 жыл бұрын
The only best thing to impress south Karnataka people is north Karnataka's beauty Bhajan....
@chanabasappatippangoudra50042 жыл бұрын
Super
@Ysutra2 жыл бұрын
Janma pavana Thanks to kalamadhyama Team
@RekhaRekha-ve8qw2 жыл бұрын
Dhanyvad Param yellow Parichay Hai Tu
@hvishwanathahvishwanatha85456 ай бұрын
ಸಿಸುನಾಳ ಶರೀಫಜ್ಜರಿಗೆ ನಮಸ್ಕಾರ 🙏🙏
@praveen.n.hallur1004 Жыл бұрын
Old is gold sir.keep it up all kalamadyam all team members.hege nadeyutherali nema payana parama sir.hale kadege erali.bahalastu prathebegalive halikade story
@Sasashiva2 жыл бұрын
ಸೂಪರ್ ಎನರ್ಜಿ real ಮಣ್ಣಿನ ಮಕ್ಕಳು
@hariprasad37132 жыл бұрын
Super edella nodi thumba khushi aaythu
@umeshp82692 жыл бұрын
ತುಂಬಾ ಆನಂದವಾಯಿತು.sar.nimma e ಕಲಾಮದ್ಯಮ ತಂಡ ಈಗೆ ಮುಂದುವರೆಯಲಿ. ಜೈ ಕರ್ನಾಟಕ ಮಾತೇ.
@sriramnayak36032 жыл бұрын
ಮಹಾದಾನಂದ
@manjunathsompur19672 жыл бұрын
ಅನಂತ ಅನಂತ ಧನ್ಯವಾದಗಳು ಪ್ರಣಮ
@jagadeeshnt66762 жыл бұрын
ಮಲ್ಲನಗೌಡರಾ ಸೂಪರೋ ಸೂಪರ್
@HelloMydear-f8v2 жыл бұрын
ಪರಮ ಸರ್ ಅವರೆ ತುಂಬಾ ಒಳ್ಳೆಯ ಕೆಲಸ ಮಾಡುತ್ತಿದ್ದೀರಿ. ನಮ್ಮಉತ್ತರ ಕರ್ನಾಟಕದ ಎಲ್ಲ ಹಳ್ಳಿಗಳಲ್ಲಿ ಹೋಗಿ ಇದೇ ರೀತಿ ವಿಡಿಯೋ ಮಾಡಿ.🙏🙏
@soniraju8442 жыл бұрын
I am so happy listening this bajana
@udaykiranudaykiranactor58412 жыл бұрын
𝒎𝒂𝒏𝒊𝒔𝒔𝒊𝒈𝒆 𝒕𝒖𝒎𝒃𝒂 𝒌𝒉𝒖𝒔𝒉𝒊 𝒂𝒂𝒚𝒕𝒖 🙏🙏
@nagarajpattar848 Жыл бұрын
ಈ ಎಪಿಸೋಡ್ ಗೆ ನಾನು ದಾಸನಾಗಿದ್ದೇನೆ.
@shivahiremath9848 Жыл бұрын
Iam also
@ramanavenkata9402 жыл бұрын
Uttama guru Guru Govindarige paadabhi vandane
@samrthkarnataka8152 жыл бұрын
tq Param anna e video nodi tumba kusi aytu 💯😊🙏
@mallikarjun77932 жыл бұрын
ಕಲಾವಿದರಿಗೆ ಕೋಟಿ ಕೋಟಿ ನಮನಗಳು,, ಸರ್ ನಿಮಗೂ ನಮನಗಳು ಸರ್
@ಚಿಕ್ಕಹೆಸರೂರಶಿವ2 жыл бұрын
Ennu jasti videos madi please dayavittu enta kalavidru tumba janaru eddre sir tumba olle kelsa sir super thank you so much pram..sir
@manjuhonnalli82816 ай бұрын
ಈ ಕಲಾವಿದರಿಗೆ ದೇವರು ನೂರು ವರ್ಷ ಆಯಸ್ಸು ಕೊಡಲಿ ಒಳ್ಳೆಯದು ಮಾಡಲಿ
@chetansakri99362 жыл бұрын
ಒಳ್ಳೆಯ ಸಂದೇಶ 🙏
@saidusabjakati9562 жыл бұрын
Param anna nimage...mattu namma kala madyamakke olleyadagli...
@basavarajs46462 жыл бұрын
Anna ninage yastu thanks helidaru kadimene anna ide riti video madata iri thank you so much anaa
@naveenuppi63465 ай бұрын
ಸಿಸುವಿನಹಳ ಸರೀಫ್ ಅಜ್ಜರ ಬಗ್ಗೆ ತಿಳಿಸಿದ್ದಕೆ ಧನ್ಯವಾದಗಳು 👌👌👌
@YallappaSMinannavar4 ай бұрын
ನಿಮ್ಮ ಚಾನಲ್ ಗೆ ನಮಸ್ಕಾರ,, ಅಜ್ಜರಿಗೆ ಕೋಟಿ ನಮನಗಳು
@umeshmudurga9148 Жыл бұрын
ಮೊಮ್ಮಕ್ಕಳ ಭಜನೆ ಇನ್ನೊಂದು ಲೆವೆಲ್ ❤❤❤
@rameshmallammanavar46703 ай бұрын
ಬೋಕಿಯೊಳಗ ಮೂರು ಲೋಕ ಹುಟ್ಟಿತು.ಆ ಕುಲ ಇ ಕುಲ ಎಲ್ಲಿತ್ತು .super...
@shankarcreationssnd83332 жыл бұрын
Namma uttara karnataka mandi 👌❤
@shanteshmeti69372 жыл бұрын
ಧನ್ಯವಾದಗಳು ನಿಮಗೆ ಅಣ್ಣಾ
@shivashankar14102 жыл бұрын
After seeing this i gone back to my childhood days 🥰 hi