ನಿಮ್ಮಂತಹ ಪಂಡಿತರ ಮಾತುಗಳನ್ನು ಕೇಳಿ ನಾವು ಧನ್ಯವಾದಗಳು ನಿಮ್ಮ ವಿಚಾರಗಳು ನಮ್ಮನ್ನು ಕೆತ್ತಿ ಪ್ರತಿಮೆ ಮಾಡುತ್ತಿವೆ ಧನ್ಯವಾದಗಳು ಮತ್ತು ನಿಮ್ಮನ್ನು ಸಂದರ್ಶಿಸಿದ ಅವರಿಗೂ ಧನ್ಯವಾದಗಳು
@nagabushananittur508610 ай бұрын
ತರ್ಕಬದ್ಧ, ಸಂದರ್ಭಗಳಲ್ಲಿ ಸೂಕ್ತ, ಸೂಕ್ಷ್ಮ ವಿಚಾರಗಳನ್ನು ಅದ್ಭುತ ರೀತಿಯಲ್ಲಿ ವಿವರಣೆ ನೀಡುತ್ತದೆ. ಅನಂತ ವಂದನೆಗಳು🙏🙏👌
@himalishetty Жыл бұрын
So great your explanation I salute you
@geethasrihari1663 Жыл бұрын
ಮನಮುಟ್ಟುವಂತೆ ವಿವರಣೆ
@manjubr6268 Жыл бұрын
ಅದ್ಭುತ ಸರ್ ., ಪ್ರಕೃತಿಯ ರಹಸ್ಯ... ತಿಳಿಸಿದಕ್ಕೆ ಧನ್ಯವಾದಗಳು
@radhakg2880 Жыл бұрын
ಮಾನ್ಯರೇ, ಆರ್ಯ - ದ್ರಾವಿಡರ ಬಗ್ಗೆ ಸರಿಯಾದ ಮಾಹಿತಿ ಇದ್ದರೂ ಅದನ್ನು ವಿವರಿಸುವಲ್ಲಿ ಇದ್ದ ಅಡೆತಡೆಗಳನ್ನು ನಿವಾರಿಸಿದಿರಿ, ಧನ್ಯವಾದಗಳು 🙏🙏🙏
@madhurakumar8885 Жыл бұрын
Tumba tumba chennagi explain madiddiri. Thank you so much sir
Great explanation. Thanks Gaulish Akki Ji and Jagdish Sharma Ji.
@nagarajnv2396 Жыл бұрын
Today your speech clear my Doubt Regarding sharana sati linga pathi. Thank you Guruji.🙏🙏🙏
@Rajalakshmi-mh5im16 күн бұрын
ತುಂಬಾ ವಿಷಯ tilidantayitu thanks
@ShreyasSuvarna-uj2cm Жыл бұрын
Jai shri ramji jai shri bajarangabali 🙏🙏🙏🙏🙏🙏🙏🙏🙏
@vijayabk5474 Жыл бұрын
Gopikeyara matte bhagavantana bhavane galu adhbhuta🙏🙏🙏🙏🙏👌👌
@savitahegde38357 ай бұрын
ವಂದನೆಗಳು ಸರ್
@ShreyasSuvarna-uj2cm Жыл бұрын
Jai shri Krishna 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@mamsvasisth8122 Жыл бұрын
There's also a scripture on gopikas called Gopi Gita ..🙏🙏 Gopikas were actually rishis who did penance for years to be with Sri Krishna
@veenabharadwaj9870 Жыл бұрын
Wonderful explanation on of comparisons and contrasts between Ravana and Krishna's behaviors. Very logical analysis and a very pleasant discussion. Thanks Sri Gaurish Akki ji and Sri Jagadesh Sharma ji.
@karanchakravarthy64 Жыл бұрын
ಧನ್ಯವಾದಗಳು ಸರ್ ❤
@kpvijaykumar5173 Жыл бұрын
❤🙏🙏🙏🙏🙏🙏 enlightening video
@savitahegde3835 Жыл бұрын
ವಂದನೆಗಳು ಸರ್
@anasuyashivashankar7156 Жыл бұрын
Thq.😀 👌 🌸 🌹 🌷
@Kamlavlogs9696 Жыл бұрын
I am already buy book
@janakiiyengar64323 ай бұрын
Super
@lakshmiprasadputtaiah6902 Жыл бұрын
Adbutha vivarane, vandanegalu
@sanjivinimasterkannada Жыл бұрын
ವಿಷ್ಣು ಮತ್ತು ಶಿವ ಒಂದು ಹಂತದಲ್ಲಿ ಇಬ್ಬರೂ ಒಂದೇ ಆಗಿ ಕಾರ್ಯ ರೂಪದಲ್ಲಿ ಎರಡು ಆಗಿರುವ ಬಗ್ಗೆ ಮಾಹಿತಿ ನೀಡಿ ಸಹಕರಿಸಬೇಕು ಸಾರ್......ನಮಸ್ಕಾರಗಳು
@narmadajoshi8612 Жыл бұрын
Namo gurugale.thanks.I am impressed very much.
@sanjeevpatil7005 Жыл бұрын
Super nann confuse clear ಆಯಿತು
@Forkannadigas-x1j Жыл бұрын
Adbutha charche
@gku516 Жыл бұрын
Thank you sir best episode
@maharudrabailawad6745 Жыл бұрын
ದಶಕಂಠ ರಾವಣ ಪುಸ್ತಕ ಬೇಕು ಅಡ್ರೆಸ್ plz
@TheBhoomiPutra Жыл бұрын
ಇಂದ್ರ ಆಳುವುದು ಕೇವಲ 3 ಲೋಕ ಮಾತ್ರ. 14 ಲೋಕ ಮಹಾ ವಿಷ್ಣು ಆಳುವುದು.
@jungleesuman1330 Жыл бұрын
Love from KA36 ❤️
@shravyahr237 Жыл бұрын
Super information wonderful sir please continue 👍🙏,🎉, 💐🕉🙏
@sathishaabm5104 Жыл бұрын
ಇದು ಮತ್ತು ಹಿಂದಿನ ವಿಡಿಯೋ ಗಳನ್ನು ರಕ್ಷಿಸಿ ಇಟ್ಟುಕೊಂಡಿದ್ದೇನೆ. ಮತ್ತು ಮತ್ತೊಬ್ಬರಿಗೆ ತಿಳಿಸುತ್ತೇನೆ.
@ambikahm63 Жыл бұрын
The most enlighteningepisode 🙏
@rameshnanjangud566 Жыл бұрын
Pavitrarats Shakti can defeat all vikari Shakti.satya evam jayate. Pavitrara iddare jayavu nischita.
@TrollBro1983 Жыл бұрын
Adhbuta sir
@sumanacharya1669 Жыл бұрын
🙏👌🙏👌🙏👌super
@dilipkumarsrk5007 Жыл бұрын
❤
@luckylucky-ef1mz Жыл бұрын
❤
@mythiliprasad2441 Жыл бұрын
Very beautifully explained Harekrushna 🙏
@shivalingegowdam Жыл бұрын
❤❤❤ good sar
@vasanthakumari7698 Жыл бұрын
ನಮಸ್ತೆ ಸರ್ ಸರ್ ಕೃಷ್ಣನಿಗೆ 18,000 ಜನ ಹೆಂಡತಿಯರು ಎ೦ದು ಹೇಳ್ತಾರಲ್ಲ, ಅದು ಹೇಗೆ ? ಇದು ಮೂಲ ಮಹಾಭಾರತದಲ್ಲಿದೆಯಾ ಅಥವಾ ಅದೂ ಕೂಡ ನಂತರದ ಕಾಲದಲ್ಲಿ ಬಂದ ಕಾಲ್ಪನಿಕ ಕತೆಯಾ ನಿಜವಾಗಿದ್ದರೆ ಅದು ಹೇಗೆ? ದಯಮಾಡಿ ಈ ಸಂದೇಹವನ್ನು ನಿವಾರಿಸಿ🙏
@mid5526 Жыл бұрын
ಅದು ನರಕಾಸುರನ ಸೆರೆಯಲ್ಲಿ ಇದ್ದ ಹೆಂಗಸರು (ಕೆಟ್ಟದಾಗಿ ಬಳಸಿಕೊಳ್ಳುತ್ತಿದ್ದ ). ಕೃಷ್ಣ ಅವರನ್ನು ಸೆರೆಯಿಂದ ಬಿಡಿಸಿದ... ಆ 16000 ಮಹಿಳೆಯರು ಸಮಾಜದ ದೃಷ್ಟಿಯಲ್ಲಿ ಕಳಂಕಿತರು (ನರಕಸುರನಿಂದ ಬಳಸಲ್ಪಟ್ಟಿದ್ದರಿಂದ ). ಅವರನ್ನು ವಿವಾಹವಾಗಲು ಯಾರೂ ಸಿದ್ದರಿರಲಿಲ್ಲ. ಆಗ ಕೃಷ್ಣ ಅವರೆಲ್ಲರಿಗೂ ತಾನೇ ಗಂಡನಾಗಿ ಅವರಿಗಿದ್ದ ಕಳಂಕ ದೂರ ಮಾಡಿದ. ಅವನು ತನ್ನ image ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ.