ಶ್ರೀಯುತ ಚಂದ್ರಶೇಖರ್ ರವರಿಗೆ ನಾವು ಕೊಡುವ ದುಡ್ಡು, ಆಹಾರ,ಬಟ್ಟೆ ಬರೆ, ಇದ್ಯಾವುದರ ಅವಶ್ಯಕತೆ ಇಲ್ಲ. ಹಾಗೂ ನಾವು ಕೊಟ್ಟರು ಕೂಡ ಅವರು ತೆಗೆದುಕೊಳ್ಳುವುದಿಲ್ಲ.. ಹಾಗಾಗಿ ಕಾಮೆಂಟ್ ನಲ್ಲಿ ಇಲ್ಲ ಸಲ್ಲದೆಲ್ಲ ಹೇಳಿರಬೇಡಿ. ಅವರಿಗೆ ಅವಶ್ಯಕತೆ ಇರುವುದು ಸರಕಾರ ಮಾಡಿರುವ ದ್ರೋಹ ಎಂಬುದು ಅವರ ಮನದ ಮಾತು.. ಅದಕ್ಕೆ ನ್ಯಾಯದ ಅವಶ್ಯಕತೆ ಇದೆ ಅಷ್ಟೇ.. ಅದು ಆಗಲೆಂಬುದೇ ನಮ್ಮ ಬಯಕೆ..
@rakshithpalambe819 Жыл бұрын
🎉
@shakunthalaganesh5175 Жыл бұрын
ಹೌದು ಮಗನೇ 😢
@YogishPoojary-u7u4 ай бұрын
@@VJVikhyath Arna number kadapurle.arna batti pura purchase mlpuga
@saleemfaraz3852 жыл бұрын
ಸ್ವಾಭಿಮಾನಿ ಬದುಕು..ಶ್ರೀ ಚಂದ್ರಶೇಖರ್... ಎಂತಹ ಸ್ಪುಟವಾದ ಕನ್ನಡದ ಮಾತುಗಳು.
@huntervlogs84812 жыл бұрын
ಟೀಮ್ ಆಸರೆ ಇಂದ ಅವರಿಗೆ ಬೇಡಿಕೆಗಳೆಲ್ಲ ಈಡೇರಲಿ ಅಸರೆಯಾಗಲಿ.....salute asare team
@KSRTC_9902 жыл бұрын
ಇವರ ajntha ವನವಾಸ ಮುಗಿದು ಹೊಸ ಜೀವನ ಕೊಡಲಿ ಅಂತ ಭಗವಂತನಲ್ಲಿ ಪ್ರಾಥಿಸುತ್ತೇನೆ ಯೂನಿವರ್ಸು ಎಲ್ಲವನ್ನು ಕರುಣಿಸಲಿ 🙏🙏🙏
@shakunthalaganesh5175 Жыл бұрын
ತುಂಬಾ ಸ್ಫುಟವಾದ ಕನ್ನಡ ಪದಗಳು 👌🏻 ಅ ವರಿಗೆ ಸಲ್ಲಬೇಕಾದ ಏ ಎಲ್ಲಾ ಸೌಲಭ್ಯಗಳು ದೊರಕಲಿ ನಿನ್ನ ಪ್ರಯತ್ನದ ಫಲವಾಗಿ ಎಂದು ಪ್ರಾರ್ಥಿಸುವೆ ಮಗನೇ all the Best 👍👍
@ಶಿವಮ್ಮಶಿವಗಂಗಾಶಿವಮ್ಮಶಿವಗಂಗಾ2 жыл бұрын
ನಿಮ್ಮಂತಹ ಯುವ ಜನತೆ ಮುಂದೆ ಬಂದು ಚಂದ್ರಶೇಖರ ಅಮ್ಮನವರಿಗೆ ನ್ಯಾಯ ಒದಗಿಸಿ ಕೊಡಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇವೆ ಜೈ ಭಾರತಾಂಬೆ 🌹🙏 ಅವರನ್ನು ಕಾಡಿಗೆ ಹುಡಿಕಿಕೊಂಡು ಬಂದಿರುವ ನಿಮಗೆ ನಿಮ್ಮ ಕುಟುಂಬದ ಸದಸ್ಯರಿಗೆ ನಮ್ಮ ಹೃದಯ ಪೂರ್ವಕ ಅಭಿನಂದನೆಗಳು 💗🌹🙏
@ಶಿವಮ್ಮಶಿವಗಂಗಾಶಿವಮ್ಮಶಿವಗಂಗಾ2 жыл бұрын
ಒಂದು ಸಣ್ಣ ತಪ್ಪಾಗಿದೆ ಚಂದ್ರಶೇಖರ ಅಣ್ಣಾವ್ರಿಗೆ (ಅಮ್ಮನವರಿಗೆ ಇದು ತಪ್ಪು) ನ್ಯಾಯ ಒದಗಿಸಿ ಕೊಡಿ ದಯವಿಟ್ಟು ಕ್ಷಮಿಸಿ ಜೈ ಭಾರತಾಂಬೆ 🌹🙏
@seeyouagain42702 жыл бұрын
ನಿಮ್ಮ ಈ ಒಳ್ಳೆಯ ಪ್ರಯತ್ನದಿಂದ ಚಂದ್ರಣ್ಣನ ಜೀವನದಲ್ಲಿ ಒಂದು ಹೊಸ ಬದಲಾವಣೆ ಬರಲಿ .
@harichandra68932 жыл бұрын
ಇವರಿಗೆ ನ್ಯಾಯ ಒದಗಿಸಿ ದೇವರೆ 🙏🙏🙏
@ashurao55842 жыл бұрын
ಇವ್ರ ಬಟ್ಟಿ ನಮ್ ಮನೆಲು ಉಂಟು 👏👏
@sathyamayyala83852 жыл бұрын
anna nimma olle manasige devaru olledmadli... 🙏🏼🙏🏼 ನಿಮ್ಮ ಉದಾರಾ ಮನಸಿಗೆ ದೇವರು ಒಳ್ಳೆ ಶಕ್ತಿ ಕೊಡಲಿ.. ಅವರ ಎಲ್ಲಾ ಆಸೆ ಕನಸು ಈಡೇರಲಿ.... ಅವರ ಕನಸಿಗೆ ನಿಮ್ಮ ಆಸರೆ ತಂಡ ದೊಡ್ಡ ಆಸರೆಯಾಗಲಿ.. 🙏🏼🙏🏼
@yashaswinik13922 жыл бұрын
ನಿಮ್ಮ ತಂಡದಿಂದ ಅವರ ಜೀವನ ಬೆಳಗಲಿ🙏🙏
@rajanicolors71732 жыл бұрын
Thumba novaguthe avara manasalli yenideyo adu adastu beega neraverali God bless you chandrana jothege Asare team gu olledaagali
@SurekhaKalladka5 ай бұрын
ಬೇರೆಯವರು ಕೂಡ ಇವರ ವಿಡಿಯೋಗಳು ಮಾಡಿದ್ದಾರೆ, ಆದರೆ ಇವರಿಗೆ ಏನು ಕೊಟ್ಟರು ಇವರು ತಗೆದುಕೊಳ್ಳುವುದಿಲ್ಲ ಇದನ್ನು ಬೇರೆ ವಿಡಿಯೋಗಳಲ್ಲಿ ನಾವು ಪ್ರತ್ಯೇಕ್ಷವಾಗಿ ನೋಡಿದ್ದೇವೆ,,,ಇವರಿಗೆ ಬೇಕಾಗಿರುವುದು ನ್ಯಾಯ ಕಳೆದು ಕೊಂಡ ಅವರ ಮನೆ 😢,ನಿಮ್ಮ ತುಂಬಾ ವಿಡಿಯೋಗಳು ನೋಡಿದ್ದೇವೆ ಬ್ರದರ್ ,ನೀವು ಖಂಡಿತ ಅವರ ಸಮಸ್ಯೆಗೆ ನಿಮ್ಮಿಂದ ಆದ ಪ್ರಯತ್ನ ಮಾಡುತ್ತೀರ ಅಂತ.... ನಿಮ್ಮ ಒಳ್ಳೆಯ ಕೆಲಸಗಳಿಗೆ ದೇವರು ಆಶ್ರಿರ್ವಾದಿಸಲಿ ಬ್ರದರ್🙏
@radeeshjohnsonhinditour36442 жыл бұрын
Very sad story of him Vikhyath. That person has so much of knowledge. One of the best episode of ur channel. You should reach this to MLA and Very soon he will get one good house. God bless him.
@mrbro12832 жыл бұрын
We can Help to Repair His Car, We want to see Again he is Driving 😍
@MrRuthvik4 ай бұрын
@@mrbro1283 hii bro , message me , I want to talk to you
@hameedvk52972 жыл бұрын
ಈ ಹಿಂದೆ ಬೇರೆ ಕೆಲವು ವಿಡಿಯೋ ನೋಡಿದ್ದೇನೆ. ಆದರೆ ಇಷ್ಟು ದೀರ್ಘ ಮತ್ತು ಸ್ಪಷ್ಟ ವಿವರಣೆ ನಿಮ್ಮ ತಂಡದಿಂದ ಮಾತ್ರ ಕಾಣಲು ಸಾಧ್ಯವಾಯಿತು. ಧನ್ಯವಾದಗಳು.. ಹಾಗೆಯೇ ನಿಮ್ಮ ತಂಡದ ಪ್ರಯತ್ನದಿಂದಾಗಿ ಇವರ ಬೇಡಿಕೆಯನ್ನು ಈಡೇರಿಸಿ ಕೊಡಬೇಕು. ಜೊತೆಗೆ ವೀಡಿಯೋ ವೀಕ್ಷಕರ ಪ್ರೋತ್ಸಾಹವೂ ಅತ್ಯಗತ್ಯ. ದೇವನು ಅನುಗ್ರಹಿಸಲಿ..
@anamika91872 жыл бұрын
Sonu sanchari kannada vlogs ಅಂತ ಇದೆ ಆ ಚಾನೆಲ್ ನಲ್ಲಿ ನೋಡಿ ಇದಕ್ಕಿಂತಲೂ ಇನ್ನೂ ಕ್ಲಿಯರ್ ಆಗಿ ಚಂದ್ರಣ್ಣ ಅವರ ಬಗ್ಗೆ ವಿವರಣೆ ಕೊಟ್ಟಿದ್ದಾರೆ
@hijalajakshi3322 жыл бұрын
Hi sr ಶಿವ ಭಕ್ತ ಬೆದ್ರುಪಣೆ ಮಣ್ಣಿಗೆ ಕಾಲಿಟ್ಟಾಯ್ತು ಚಂದ್ರಣ್ಣ 12 ಚಾನೆಲ್ ನವರು ಬರೀ ತೋರ್ಪಡಿಕೆಯ ವೀಡಿಯೋ ಮಾಡಿ ಹೋಗಿರ್ಬೋದು ಆದ್ರೆ 13ನೇ ಚಾನೆಲ್ ನಿಮ್ಮ ಭರವಸೆಗೆ ಕಾರ್ತಿಕ ದೀಪದಂತೆ "ಆಸರೆ" ತಂಡ ಬಂದು ನಿಂತಿದೆ ಖಂಡಿತವಾಗಿಯೂ ಚಂದ್ರಣ್ಣನ ಜೀವನಕ್ಕೆ ಬೆಳಕು ಬೀಳುವುದರಲ್ಲಿ ಅನುಮಾನವೇ ಇಲ್ಲ ಭರವಸೆಯ ಬೆಳಕು "ಆಸರೆ" ಕರುಣೆಯ ಮಿಡಿತ "ಆಸರೆ" 🙏🙏🙏🙏🙏🙏🙏🙏
@VJVikhyath2 жыл бұрын
Most energetic comment for me.. ಪ್ರತಿ ವಿಡಿಯೋ ಕ್ಕೆ ನಿಮ್ಮ ಮಾತುಗಳು ಸಾಕಷ್ಟು ಆತ್ಮವಿಶ್ವಾಸ ಕೊಡುತ್ತೆ 🙏♥
ಶ್ರೀಯುತ ಚಂದ್ರಶೇಖರ್ ರವರಿಗೆ ನಾವು ಕೊಡುವ ದುಡ್ಡು, ಆಹಾರ,ಬಟ್ಟೆ ಬರೆ, ಇದ್ಯಾವುದರ ಅವಶ್ಯಕತೆ ಇಲ್ಲ. ಹಾಗೂ ನಾವು ಕೊಟ್ಟರು ಕೂಡ ಅವರು ತೆಗೆದುಕೊಳ್ಳುವುದಿಲ್ಲ.. ಹಾಗಾಗಿ ಕಾಮೆಂಟ್ ನಲ್ಲಿ ಇಲ್ಲ ಸಲ್ಲದೆಲ್ಲ ಹೇಳಿರಬೇಡಿ. ಅವರಿಗೆ ಅವಶ್ಯಕತೆ ಇರುವುದು ಸರಕಾರ ಮಾಡಿರುವ ದ್ರೋಹ ಎಂಬುದು ಅವರ ಮನದ ಮಾತು.. ಅದಕ್ಕೆ ನ್ಯಾಯದ ಅವಶ್ಯಕತೆ ಇದೆ ಅಷ್ಟೇ.. ಅದು ಆಗಲೆಂಬುದೇ ನಮ್ಮ ಬಯಕೆ..
@smitha_dinakar_2 жыл бұрын
Great job vikky 🙏🏻
@varunjain.nvarunjain.n42932 жыл бұрын
Thank you brothers hidden stories😔 na explore madidake really appreciate your work 🙏♥️god bless you chandrasekhar 🙏
@chandrakanthkanth4009 Жыл бұрын
ಸೂಪರ್ ವಿಖ್ಯಾತ್ ಸರ್
@swapnadaniya7257 Жыл бұрын
Very nice video and interview nice bro❤️❤️❤️❤️❤️❤️❤️
@kbabu26942 жыл бұрын
He is really very great and real yogi without any swartha ase yavudhu illadhe prakruthi jothe jivana great Ivara jivana kathe swalpa kaantara kathe hage idhe
@annaschannel6902 жыл бұрын
Anna nice video god bless you and your team 🙏🙏
@shekhargowda55122 жыл бұрын
Vikky you are a great why not come political person or MLA chandrashekhar is yedde kaipeda manushe areg sahaya malpode god blesse
Vikky anna yaan aren suddi news du ora thuthe next yencha uller pandh vapas gothand so sad but aar duroddu thunaga happy thojuver eerna aasare team gu yedde aavad♥️♥️♥️ love from puttur♥️♥️♥️👍👋🤝
@colourfullworld66902 жыл бұрын
ಓ ಅಂಗಾರನ್ನ ಕಣ್ಣು ಬಿಟ್ಟು ಆ ಕಡೆ ನೋಡಿ.
@geethaamin1241 Жыл бұрын
One of the best episode thank you vj vikhyath brother God bless him 🙏
@sjulythe507 Жыл бұрын
ಏ,....... ಇವ್ರು ನಮ್ಮ ತುಳುನಾಡು ಚಂದ್ರಣ್ಣ❤️❤️
@poornachandra25732 жыл бұрын
Nam Belthangadi MLA iddare nam harishanna avra jothe maathadi plsss
@hariamin18162 жыл бұрын
🙏💐 superrrrrrrrr
@veerendrakuwait6746 Жыл бұрын
ನಿಮ್ಮ ಸ್ಥಿತ ಪ್ರಜ್ಞತೆಗೆ ಒಂದು ದೊಡ್ಡ ನಮಸ್ಕಾರ ಚಂದ್ರಶೇಖರರೆ
Concerned. People should. Help.brother. Definitely god. Help you
@indiradayanand1914 Жыл бұрын
God 👍🙏🙏🙏🙏🙏🙏🙏🙏🙏🙏🙏🙏🙏
@samsanjuofficial Жыл бұрын
Good job sir... God bless u
@nishanth8500 Жыл бұрын
Yene ಆದ್ರೂ ಅ janake ಕಾನೂನು ಬಗ್ಗೆ ಯೆಲ್ಲಾ gothide suprr
@hnhnhnhn4152 жыл бұрын
Yesto jana iwatu raste badi yalli iddare jasti episod madri.
@anishraj76472 жыл бұрын
Dala podochi er erena kasta Maya apund ereg tikere upuna vasthu pura tikundu erena nanatha jeevana suka shanthi samadana upund ...nanard ereg yedy dina barpund 🙏🌄 jai shree krishna
@srinivasbp97294 ай бұрын
Brother you are doing very good job. May god bless you and this forest man.
@Sambram-v6l4 ай бұрын
Vikyath bro nimma ivagina ella video nanu nodthene but idu old video banu ivaga nodtha irodu.....ivaga avara paristhithi bagge nodi bro.....ondu parihara agboda
@geethaanjali80812 жыл бұрын
🙏🙏🙇🙇😢😢GBU .Devaru olledhu madli ..
@vidhyamandekol26602 жыл бұрын
Bro nim olle payanthnake devuru olledu madli avurige ondu ashre mado payanthnake 🙏🙏. Innu entha olle kelsa nimminda agli bro nivu hako ondondu videonu mansu mututhe bro ❤️🙏🙏🙏 devuru yavathu nim kai bidalla. Nimmantha ondu olle jana idre saku bro yava bayanu iralla .🙏thankyou .bro
@VJVikhyath2 жыл бұрын
Thank you Medam.. Avrige ondu life sigli
@vidhyamandekol26602 жыл бұрын
Howdu bro
@tharagowda69582 жыл бұрын
E vyakthi ya jeevana nijakku nemmadiyuta vadaddu..work stress -depression ninda jeevana kaleyora madya Yara Kiri Kiri illade baduktha ero evara jeevanave adesto pattu melu..namgu ede Tara baduko aaseagta ede 😍
@if84914 ай бұрын
It's been 20 year see a innocent man struggling for his life, and its demonstrates how our govt cruel and vulnerable and corrupt😢
ಇವರ ಬಗ್ಗೆ ಹಿಂದೆ ಒಮ್ಮೆ ವಿಡಿಯೋ ನೋಡಿ ಇದ್ದೆ. ದಾಯೆ ಮಾಡಿ ಇವರಿಗೆ ಸಹಾಯ ಮಾಡಿ 🙏🙏
@mubarakaddoor11333 ай бұрын
Chandranna look like Raj b shetty 😂
@gangarajmanvi83952 жыл бұрын
ಎಲ್ಲರೂ ಸೇರುವುದು ಅದೇ ಅರಮನೆಗೆ 😂
@poornachandra25732 жыл бұрын
Sir evrige ondu baduku kalpisi ✋
@chethanpu6 ай бұрын
👌👌👌👌🌹🌹👍🏼👍🏻
@shan.m84402 жыл бұрын
sir. viyathu Kumar avara all impormeation avarathathirane Modi ghe later hakisi
@ashokmalpe47252 жыл бұрын
God
@sheshadrimayur6206 Жыл бұрын
Namma samaajadalli rich people eddare ... please please please support him
@jyothikaa25042 жыл бұрын
Supper anna
@bharatikhanna3448 Жыл бұрын
Egina kaldalli TV mobile ellade ondina nu erodila jana... Antadralli avru yav bahya samajad sanparka ellade baduku nadisutiruvudke nandondu salam... Avarige beg nyaya sigalu
@chithraderaje91802 жыл бұрын
🙏👍🙏
@anadi65302 жыл бұрын
Hope your support will be final. Thanks for your support 🙏 Dinesh Mysore
@balajishastri4235 ай бұрын
I am from Chennai I respect chandra sekar sir I want help him little
@Mychannel-wj3et4 ай бұрын
Bro he want justice
@ChinnayyaChinnayya-yo4fm4 ай бұрын
❤❤❤❤🎉🎉
@bhargav1854 Жыл бұрын
He deserves padmashri award
@Sportsbox-w72 жыл бұрын
🙏👌
@royaldjremix142 жыл бұрын
🙏🙏👍👍❤
@vijayaanusha8637 Жыл бұрын
😢🙌
@chandrashekharappa-pw8scАй бұрын
avaranna avra paadige bittu bidi
@suprithamaioffical7322 жыл бұрын
👍👍
@surajs21572 жыл бұрын
Angare yelliddare???
@ManjulakcManju-wm2gq Жыл бұрын
Mahesh thimrodi sir munde bandu nyaya kodsi darmadikarigale nyaya kodi
@bhavyap34222 жыл бұрын
🙏🙏
@mrudulanaveen252 жыл бұрын
🤝
@poornachandra25732 жыл бұрын
Nimma Angara sir iddaralla sir plss help maadi
@kushukanda17612 жыл бұрын
Vikki olle prayathna
@ashrafindraje39052 жыл бұрын
👍
@arunshetty21922 жыл бұрын
🙏🙏😔😔
@nitheshacharyakukke8252 жыл бұрын
❤️🙏🙏🙏🙏🙏🙏
@sumithrasumithramalpe30294 ай бұрын
❤❤❤❤❤❤❤❤❤❤❤❤❤❤❤❤❤❤
@rameshsanilrameshsanil51132 жыл бұрын
ಬಡವರಿಗಾಗಿ ನ್ಯಾಯ ಎಲ್ಲಿದೆ
@chandinichandini12102 жыл бұрын
👍🏼
@ashokperlavlog77952 жыл бұрын
❤🙏🙏🙏🙏🙏
@girishkumarsuchigiri93762 жыл бұрын
ರಿಯಲ್ ಗ್ರೇಟ್ 🙏❤️❤️🌹✌️👍🛕
@ratang94512 жыл бұрын
Part 2madi avreg sahaya hadi
@Powersinger5 ай бұрын
Sir I watched this video today.. is he still there.. I want to help this person.. pls reply
@kishuhosoklu92254 ай бұрын
Joru male baruvaga en maadthare 🤔
@bharatikhanna3448 Жыл бұрын
Anna nivu enadru avrige en nyaya bekagideno adke nim kaile aadre help madi anna please......
@KRISHNACREATIONSS2 жыл бұрын
❤️
@ammialetty..20012 жыл бұрын
......🙏🙏💫🙏🙏.....
@abhiammu38902 жыл бұрын
😢🙇🙏
@abhiammu38902 жыл бұрын
Sir hecchina video madtha iri olledhagli nimge
@sachinacharya62552 жыл бұрын
Areg amount da help malthunda getombera??
@VJVikhyath2 жыл бұрын
No bro
@nj21034 ай бұрын
Mangalore district magistrate must help him.
@harshaacharya72002 жыл бұрын
God bless you
@RajendraKumar-cn9qd Жыл бұрын
Vikyath Anna nangodu call madthira ? New mahiti nimage kodthene dayavittu number message madi plz anna