No video

Aradhisuve ninna | Simon Moses | Kannada Christian Songs | OFFICIAL VIDEO | Mahimeya Arasanu

  Рет қаралды 1,294,254

Pastor Simon Moses Official

Pastor Simon Moses Official

Күн бұрын

#newkannadworshipsong2021 #aradhisuveninna #pastorsimonmosesofficial #mahimeyaarasanu
#worshipsongs #simonmosesnewsong
Lyric, Tune & Sung : Rev. Simon Moses
Executive production : Sis. Sharon Simon
Music direction : Imaac Melwin
Flute : Jotham
Mix and Master : Deepak Cherian
Videography and editing : Deepak Cherian
Drone Pilot : Chandru
For more songs and life building messages kindly subscribe to our channel PASTOR SIMON MOSES OFFICIAL- / @pastorsimonmosesofficial
Mahimeya Arasana is a kannada Gospel album invoking spiritual sensibility and growth among the kannada christian community.
This album has touched 1000s of people and transformed their lives.
Saprshisu is a prayer song. This song was written in an adverse situation of Pastor's life. This song is an emotion conveyed.
Experience the move of the Holy Spirit as you listen to this song.
Watch and Subscribe this channel for continuous worship and word of God.
--------------------------------
For prayer support, call
+91 9481814648, +91 9036526880
-----------------------------------
Latest MA-4 Songs (Must Watch)
Nee nanna jothegiralu - • Nee nanna jothegiralu ...
Pavithrathma devane - • Pavithrathma Devare| S...
Koduvenu- • KODUVENU | Simon Moses...
-------------------------------
Also watch
sparshisu- • Sparshisu | Simon Mose...
Karnataka Yesuvige- • Karnataka Yesuvige |Si...
ಕರಗಳನ್ನೆತ್ತಿ ಪೂರ್ಣ ಹೃದಯದಿಂದ ನಿತ್ಯವೂ ಆರಾಧಿಸುವೆ
ಮೊಣಕಾಲೂರಿ ನಿನ್ನ ಶ್ರೇಷ್ಠ ನಾಮವ ಎಂದೆಂದಿಗೂ
ಆರಾಧಿಸುವೇ /2/
ಆರಾಧಿಸುವೆ ನಿನ್ನ ಆರಾಧಿಸುವೇ ನಿನ್ನ
ಆರಾಧಿಸುವೆ ನಿನ್ನ ಯೇಸುವೆ,
ಸ್ತುತಿಗೆ ಯೋಗ್ಯನು ನೀನೇ ಮಹಿಮೆಗೆ ಪಾತ್ರನು ನೀನೇ
ನನ್ನಯ ಕರ್ತನೆ ಯೇಸುವೇ. //ಕರಗಳ//
1. ಪಾಪವಿಲ್ಲದ ನೀನು ಪಾಪದಿಂದ ನನ್ನ ಬಿಡಿಸಲು
ದಂಡನೆಯ ಹೊತ್ತುಕೊಂಡೇ, ಮಗನಾಗಿ ಮಾಡಿಕೊಂಡೆ.//2//
ನಿನ್ ಪ್ರತಿರಕ್ತ ಕಣದಲ್ಲೂ ನನ್ ರೂಪ ಇರಿಸಿರುವೆ
ನಿನ್ ಜೀವದಲ್ಲೇ ನನ್ನ ಹುದುಗಿಸಿದೆ. //2//
2. ಕಣ್ಣೀರ ಸಮಯದಲ್ಲಿ ಕಣ್ಣೀರ ಒರೆಸಿರುವೆ
ಯಾರು ಇಲ್ಲ ಅನ್ನಿಸುವಾಗ ಕದಲದೇ ಜೊತೆಗಿರುವೆ.//2//
ಸೋತು ಹೋದ ಸಮಯವೆಲ್ಲ ನನ್ನನ್ನು ಬಲಪಡಿಸಿ ಕರಹಿಡಿದು ಕಣ್ಮಣಿಯಂತೆ ಕಾದಿರುವೆ. //2//
3. ಬರಿದಾದ ಈ ಬಾಳನ್ನು ಕೃಪೆಗಳಿಂದ ಶೃಂಗರಿಸಿರುವೆ
ನಕ್ಕವರ ಮುಂದೆಯೇ ಘನವಾಗಿ ಇಟ್ಟಿರುವೆ//2//
ಮಣ್ಣಾದ ನನ್ನನ್ನು ಬಂಗಾರ ಮಾಡಿರುವೆ
ನಿನ್ನಂತೆ ಪ್ರೀತಿಸಲು ಯಾರು ಇಲ್ಲ.//2//
Copyrights 2021 © Voice Media | All Rights Reserved | Any unauthorized broadcasting, public performance, copying, re-recording or re-uploading this music/video without prior written permission from Voice Media will be given a strike and constitute an infringement of copyright.
"ARADHISUVE NINNA" (Aaradhisuve)
#pastorsimonmosesofficial #aradhisuveninna #kannadaworshipsong2021 #aaradhisuve
#SimonMoses #newchristiansongs #MahimeyaArasanu #worshipsongs #simonmosesnewsong

Пікірлер: 900
@blessing_JANUMALA
@blessing_JANUMALA 3 жыл бұрын
ಈ ಭೂಮಿಯಮೇಲೆ ಆರಾಧನೆಗೆ ಯೋಗ್ಯವಾದ ನಾಮ ಯಾವುದಾದ್ರು ಇದೆ ಎಂದರೆ ಅದು ಯೇಸುವಿನ ನಾಮ ಹೊರೆತು ಬೇರೆ ನಾಮ ಇಲ್ಲ, ಯುಗದ ಸಮಾಪ್ತಿಯವರೆಗೂ ನನ್ನ ನಮ್ಮ ಸಂಗಡ ಇರುತ್ತೆನೆ ಎಂದು ವಾಗ್ದಾನ ಮಾಡಿರುವ ನನ್ನ ತಂದೆಯಾದ ಯೇಸುವೆ ನಿಮಗೆ ಸ್ತೋತ್ರ ಅಪ್ಪ....
@BasavarajHosamani-ww5mt
@BasavarajHosamani-ww5mt Жыл бұрын
My heartily loving brothers you all are Gift of our Almighty Jesus Christ
@Gaja2003
@Gaja2003 Жыл бұрын
Yes 👍 bro Amen
@yatheeshyathi431
@yatheeshyathi431 11 ай бұрын
Amen 🙏
@padmanagpal9836
@padmanagpal9836 10 ай бұрын
AMEN ❤
@shanthap-cz7wq
@shanthap-cz7wq 9 ай бұрын
Thank you lord amen 🙏
@manjulaakash5344
@manjulaakash5344 Жыл бұрын
ಈ ಹಾಡು kelidagella ಮನಸ್ಸಿಗೆ ತುಂಬಾ ಸಮಾಧಾನ ಸಿಗುತ್ತದೆ ಏಕೆಂದರೆ ದೇವರೂ ನಮಗಾಗಿ ಎಷ್ಟೋ ಮಾಡಿದ್ದಾರೆ ದೇವರು ನಿಮ್ಮನ್ನು ಅಧಿಕವಾಗಿ ಆಶೀರ್ವದಿಸಲಿ
@munirajzechariah3519
@munirajzechariah3519 9 ай бұрын
ಯಾರು ಇಲ್ಲ ಅನ್ನಿಸುವಾಗ ಕದಲದೆ ಜೊತೆಗಿರುವ ದೇವರಿಗೆ ಸ್ತೋತ್ರ , ನಿಜವಾದ ತಂದೆ ತಾಯಿ ನನ್ನ ದೇವರು ಯೇಸು....... ಹಾಡು ತುಂಬಾ ಚೆನ್ನಾಗಿದೆ ಸರ್. ದೇವರು ನಿಮ್ಮನ್ನು ಆಶೀರ್ವದಿಸಲಿ ...❤
@akhakshakrko8086
@akhakshakrko8086 5 ай бұрын
I'm leaving this comment so whenever someone likes it i will come back and listen to this holy masterpiece. ❤
@arunataruna1653
@arunataruna1653 7 ай бұрын
ಕಣ್ಣೀರ ಸಮಯದಲ್ಲಿ ಕಣ್ಣೀರ ಒರೆಸಿರುವೆ ಯಾರು ಇಲ್ಲ ಅನ್ನಿಸುವಾಗ ಕದಲದೇ ಜೊತೆಗಿರುವಂತ ನಿಮ್ಮ ಕೃಪೆಯೂ ಮನುಷ್ಯರ ಪ್ರೀತಿಗಿಂತ ಅತ್ಯುನ್ನತವಾದ ಕಲ್ಮಶವಿಲ್ಲದ ನಿರ್ಮಲ ಪ್ರೀತಿಯು ಯಾವಾಗಲೂ ನಮ್ಮ ಸಂಗಡ ಇರಲಿ ಯೇಸಯ್ಯ ನಿಮಗೆ ಮಹಿಮೆಯಾಗಲಿ ಅಮೆನ್ 🙏🙏🙏💞💞💞♥️
@rameshdinu30
@rameshdinu30 Жыл бұрын
ಯೇಸುವೇ ನಾನು ನಿನ್ನ ಮಾತ್ರ ಪ್ರೀತಿಸುತ್ತೇನೆ ಯೇಸುವೇ i love Jesus
@gayathribubli2250
@gayathribubli2250 Жыл бұрын
ಹೃದಯ ಮುಟ್ಟುವ ಹಾಡು ಬಲಪಡಿಸುವ ಹಾಡು ಇನ್ನೂ ಹೆಚ್ಚು ಹೆಚ್ಚು ಬಲಪಡಿಸುವ ಹಾಡುಗಳನ್ನು ಬರೆಯಲು ದೇವರಾತ್ಮನು ನಿಮ್ಮನ್ನು ಉಪಯೋಗಿಸಲಿ glory to Jesus 🙏🙌
@mariachithra3961
@mariachithra3961 2 жыл бұрын
Praise the Lord brother ನಿಜವಾಗಲೂ ತುಂಬಾ ಅದ್ಬುತವಾದ ಹಾಡು ಮನ ತುಂಬಿ ಬರುತ್ತೆ ಬ್ರದರ್ ದೇವರು ನಿಮ್ಮನ್ನೂ ಇನ್ನೂ ಹೆಚ್ಚು ಆಶೀರ್ವದಿಸಲಿ
@DavidMathewOfficial
@DavidMathewOfficial 3 жыл бұрын
ತುಂಬಾ ಅದ್ಬುತವಾದಂತಹ ಹಾಡು ಅಣಾ ಈ ಹಾಡು ಕರ್ನಾಟಕದ ಮೂಲೆಮೂಲೆಗಳಲ್ಲಿ ತಲುಪಲಿ ಎಂಬುದಾಗಿ ನಾನು ಪ್ರಾರ್ಥಿಸುತ್ತೇನೆ 🙏👏❤💐 God bless you Anna
@manju8189
@manju8189 3 жыл бұрын
ಮನಸ್ಸಿಗೆ ಮುಟ್ಟುವಂತ ಹಾಡು ದೇವರಿಗೆ ಸ್ತೋತ್ರ ಬ್ರದರ್ ವಂದನೆಗಳು 🙏🌹🙏
@Johnr-fy5df
@Johnr-fy5df 3 жыл бұрын
Amen praise the Lord
@manoramaray3297
@manoramaray3297 3 жыл бұрын
Beautiful and anointed song
@fskkirayafakkirayya1498
@fskkirayafakkirayya1498 2 жыл бұрын
🙏🙏
@suchithraharish7727
@suchithraharish7727 2 жыл бұрын
Hallelujah 🛐🛐🛐🛐🛐🛐 Hallelujah
@shivanas5765
@shivanas5765 6 күн бұрын
ಯೇಸು ಕ್ರಿಸ್ತನು ತನ್ನ ಪ್ರತಿ ರಕ್ತ ಕಣದಲ್ಲೂ ನನ್ನ ಎಲ್ಲರ ರೂಪವನ್ನು ಇರಿಸಿರುವನು. ಯೇಸುವೇ ಸ್ತೋತ್ರ ದೇವರೇ ♥️🙏🛐
@anilabraham5510
@anilabraham5510 2 жыл бұрын
ಯೇಸಯ್ಯ ನಾನು ಮಣ್ಣು ನನ್ನ ರೂಪಿಸುವರು ನೀವೇ ❤
@RajuRaju-qy7cp
@RajuRaju-qy7cp 2 жыл бұрын
ಅದ್ಬುತ ವಾದ ಹಾಡು ನನ್ ಜೀವಿತಕ್ಕೆ ಗಾಡ್ ಬ್ಲೆಸ್ ಯು. Poster.
@amareshb3068
@amareshb3068 2 жыл бұрын
ಯಾವುದಕ್ಕೂ ಬಾರದ ನನ್ನನ್ನ ನಿನ್ನ ಕರಗಳಲ್ಲಿ ಮುಟ್ಟಿದ್ದಕ್ಕಾಗಿ ನಿನಗೆ ಸ್ತೋತ್ರ ಯೇಸುವೇ 💐💐💐🙏🙏
@Abhilashs352
@Abhilashs352 3 жыл бұрын
Blessing song brother ಮಣ್ಣಾದ ನನ್ನನ್ನು ಬಂಗಾರ ಮಾಡಿರುವೆ ನಿನ್ನಂತೆ ಪ್ರಿತಿಸಲು ಯಾರು ಇಲ್ಲ Heart touching line brother
@nagamaninagau6904
@nagamaninagau6904 3 жыл бұрын
Good
@ishwarpujar4443
@ishwarpujar4443 2 жыл бұрын
God bless you brother
@ambujadalbanjan9756
@ambujadalbanjan9756 2 жыл бұрын
Praise the lord Jesus Thank you brother ತಂದೆಯಾದ ದೇವರಿಗೆ ಕೋಟಿ ಕೋಟಿ ಸ್ತೋತ್ರ ಅಪ್ಪ ನಿಮಗೆ god bless you brother ♥️🙏💐🛐✝️
@daviddaniel2083
@daviddaniel2083 3 жыл бұрын
ಕುಗಿದ ಹೃದಯವನ್ನು ಬಲಪಡಿಸುವ ಗೀತೆ ಇದು ಖಂಡಿತವಾಗಿ ಆನೇಕರ ಕಣ್ಣೀರು ಒರೆಸುತ್ತದೇ Thank you Simon Ayya what a wonderful song
@shivarajdodamane8706
@shivarajdodamane8706 Жыл бұрын
Super song i Lake song🙏🙏🙏🙏
@tonycedric3750
@tonycedric3750 Жыл бұрын
Heat touching song
@hagajendra9322
@hagajendra9322 Жыл бұрын
Amen yes
@mahimahesh2147
@mahimahesh2147 4 ай бұрын
Kanniru barisuttade
@shilpashilpa8647
@shilpashilpa8647 2 жыл бұрын
Praise the Lord this touched my husband he loves this lyrics God touch his heart he is against of Christianity..... I'm Christian he's hindu but he chainges so many thing for this song...... Thank u brother for this song this song will chainge my life.......... Praise the Lord 🙏amen
@meghanaravindra2621
@meghanaravindra2621 3 жыл бұрын
Praise the lord anna..... ಮಣ್ಣಾದ ನನ್ನನು ಬಂಗಾರ ಮಾಡಿರುವೆ, ನೀನಂತೆ ಪ್ರೀತಿಸಲು ಯಾರು ಇಲ್ಲ ..... touched with holy spirit really so much blessing, Jesus glory to you only.... For His unconditional love....
@savithamadhusavithamadhu1465
@savithamadhusavithamadhu1465 2 жыл бұрын
Even for me also feeling same that line was amazing sister
@ronalrajbasu3890
@ronalrajbasu3890 2 жыл бұрын
Heart touching worship song pr
@basictyping8716
@basictyping8716 2 жыл бұрын
Same here
@vidyavathi3617
@vidyavathi3617 2 жыл бұрын
Thank u brother amazing Ur song is changing my heart
@ambreshsharma778
@ambreshsharma778 2 жыл бұрын
I love my jesus
@nishanthnic2935
@nishanthnic2935 3 жыл бұрын
👏👏👏👏👏👏👌🙏❤❤❤❤❤❤❤❤❤ ನಿಜವಾಗಲೂ ಉತ್ತಮ ಅರ್ಥ ಗರ್ಭಿತ ಹಾಡು.... ನನ್ನ ಹೃದಯ ಮುಟ್ಟಿತು ❤❤❤❤
@saikumarrajputh1129
@saikumarrajputh1129 3 жыл бұрын
Thank you Jesus ❤️❤️❤️❤️💚💙🧡💓🙏🙏🌹🌹🌹
@JesusChristBakthe
@JesusChristBakthe 2 жыл бұрын
Amen hallelujah hallelujah ✝️❤️❤️ praise the lord ✝️✝️🙏🙏 wonderful songs ✝️✝️🙏🙏 Jesus bless you bro 🙏
@nithyaj1076
@nithyaj1076 2 жыл бұрын
I love this song🎵🎵🎵 Jesus is Great👏👏👏 Everyday listen 👂👂👂 this songs But i don't understand this language I am Tamilnadu
@varghesemathewmusic3260
@varghesemathewmusic3260 3 жыл бұрын
Very heart touching lyrics and tune.. God bless you and use you more pastor
@rtprem4431
@rtprem4431 4 ай бұрын
Appa nin nama shrestvadadu yesayya
@yashchandane3769
@yashchandane3769 3 жыл бұрын
So beautiful song
@yohanm6286
@yohanm6286 3 жыл бұрын
Praise the lord pastor 🙏🙏🙏🙏 very very blessed song very annoiting song my god bless you & your family in Jesus name Amen ❤️❤️❤️❤️❤️❤️❤️❤️❤️
@moseskota405
@moseskota405 3 жыл бұрын
Super song pastor. I am not kannada. But I understand some words because I am telugu. Heart touching song. Amen... 😭😭
@jastechnoservices212
@jastechnoservices212 Жыл бұрын
Don't worry you will get Telugu songs very soon. Work is going on ☺️
@Evg.Vijaykumar-0418
@Evg.Vijaykumar-0418 3 жыл бұрын
ಈ ಹಾಡಿನಲ್ಲಿ ಕರ್ತನ ಪ್ರೀತಿ ದೇವರ ವರ್ಣನೆ ಅದ್ಭುತವಾಗಿದೆ ಈ ಹಾಡಿನಿಂದ ಬಹಳ ಆನಂದವಾಯಿತು
@babugodgift2983
@babugodgift2983 2 жыл бұрын
Really it was amazing song. God bless you. Praise the Lord. Amen
@ranibhagyakar1087
@ranibhagyakar1087 Жыл бұрын
Praise the lord jesus and praise the poster so beautiful jesus 👌🏼👌🏼song
@deepalimsdeepalims6362
@deepalimsdeepalims6362 2 жыл бұрын
thumbane esta agtte bro nim songs praise the lord 🙏 🙏 🙏 🙏 🙏 🙏 🙏 🙏 🙏 🙏
@johncharlesjesusiscomingso323
@johncharlesjesusiscomingso323 3 жыл бұрын
Simon Moses all songs are so beautifully sung, words are very beautiful... I like all his songs, I always hear them.
@preeathampreetham5969
@preeathampreetham5969 3 жыл бұрын
Why Christian songs are touching heart deeply
@thechurchofjesuschristofla8769
@thechurchofjesuschristofla8769 2 жыл бұрын
It's truly 100%
@francisprasad2171
@francisprasad2171 6 ай бұрын
Christian songs are sung from heart in truth and Spirit
@glorytojesus5041
@glorytojesus5041 3 жыл бұрын
Wow Wonderful Song.. Praise God 🙏🙏 God bless you bro.
@pascaldarshan979
@pascaldarshan979 3 жыл бұрын
ನಿನ್ ಪ್ರತಿರಕ್ತ ಕಣದಲ್ಲೂ ನನ್ ರೂಪಾ ಇರಿಸಿರುವೆ ನಿನ್ ಜೀವದಲ್ಲೇ ನನ್ನ ಹುದುಗಿಸಿದೆ Beautiful Words Praise Jesus Christ
@christyanthony746
@christyanthony746 Жыл бұрын
In tamil
@Ramesh-zj7qy
@Ramesh-zj7qy Жыл бұрын
​@@christyanthony746 andavrkki stotram
@mahimahi9181
@mahimahi9181 2 жыл бұрын
ಮೆಚ್ಚುಗೆ. ಲಾರ್ಡ್ ಅಣ್ಣಾ ದಯವಿಟ್ಟು ನನಗೆ ಈ ಹಾಡು ಬೇಕು. ತೆಲುಗಿನಲ್ಲಿ ದಯವಿಟ್ಟು ನನಗೆ ಕಳುಹಿಸಿ
@isackvennam6218
@isackvennam6218 3 жыл бұрын
iam so happy brother god bless you mixing mastering lyricks tune wonderfull ella mahime devarige mathra priase god
@martinofficial8040
@martinofficial8040 3 жыл бұрын
In Gospel music videos this is one of best production I have seen... Very very excellent quality... The mixing and mastering and vocals and music and also video and scene selectol and location is so excited. I have watched in TV and I watched 500 times. Not even one one thing is negative to tell. Bro Simon is an anointed filled pastor..lovely work congratulations to team..
@murthia2826
@murthia2826 2 жыл бұрын
ಸೂಪರ್ ಆಗಿದೆ ಹಾಗಿದೆ ಹಾ ಡು
@yashavanthm3686
@yashavanthm3686 3 жыл бұрын
Very super song
@Ramesh-zj7qy
@Ramesh-zj7qy Жыл бұрын
Devaru eeee hadina mukantra innu hechhu atmavanna needali amen
@Ramesh-zj7qy
@Ramesh-zj7qy Жыл бұрын
Tq🎉🎉🎉 Lord jesus
@joycejoyce7582
@joycejoyce7582 3 жыл бұрын
Beautiful worship song.god bless.❤️
@anjanatavdare3945
@anjanatavdare3945 2 жыл бұрын
Amen Amen Amen Amen🙏
@sanjeevkumarkote3569
@sanjeevkumarkote3569 2 жыл бұрын
Jesus loves you and your family Amen, Amazing song ENJOYING EVERY DAY LIFE AMEN 🙏
@sachinmascarenhas9919
@sachinmascarenhas9919 Жыл бұрын
Love you yesappa 🥺😒🥺🙏🥰
@manjappamanju19
@manjappamanju19 3 жыл бұрын
Glory to God Jesus Christ 🙏🙏🙏
@airtel2981
@airtel2981 11 ай бұрын
Hrudayada antharalada aradane karathanada ❤YEASUVIGE❤
@poojachalawadi7683
@poojachalawadi7683 3 жыл бұрын
Beautiful song ❤❤
@vatsalavaatsallya6275
@vatsalavaatsallya6275 2 жыл бұрын
ಸೋತುಹೋದ ಸಮಯವೆಲ್ಲ ನನನ್ನು ಬಲಪಡಿಸಿ ಕರ ಹಿಡಿದು ಕಣ್ ಮಣಿಯಂತೆ ಕಾ ದಿರುವೆ . ಆಮೆನ್ ಆಮೆನ್ ಪಾಸ್ಟರ್ ನಿಜ ವಾಗಲು ಈ ಹಾಡು ತುಂಬ ನಮ್ಮ ಮನಸ್ಸಿಗೆ ಮುಟ್ಟಿದೆ. ಪ್ರತಿಯೊಂದು ಸಾಲುಗಳು ನಮಗೆ ಆತ್ಮಿಕ ಬಲವನ್ನು ಕೊಡತ್ತದೆ . ದೇವರು ನಿಮ್ಮಸೇವೆಯನ್ನು ಅಧಿಕವಾಗಿ ಆಶೀರ್ವದಿಸ ಬೇಕೆಂದು ದೇವರನ್ನು ಪ್ರಾಥಿ೯ಸುತ್ತೆವೆ. God bless you pastor 🙏🙏🙏🙏❤️❤️❤️❤️i love you😍😍😍😍❤️❤️❤️❤️
@shivanandmadar7540
@shivanandmadar7540 6 ай бұрын
Super bro
@bhagyalakshmi7593
@bhagyalakshmi7593 3 жыл бұрын
Wonderful ✨😍song 🎵for god's Glory🔥🔥😇
@siddupadadappanavar7201
@siddupadadappanavar7201 2 жыл бұрын
amen nanna muddu tadde ninu yeshuppa
@niralas2969
@niralas2969 3 жыл бұрын
Wonderful beautiful worship song. thank you Jesus. 🙏🙏🙏👌👌
@harishdaniel7576
@harishdaniel7576 2 жыл бұрын
Kannira samayadalli Kannira oresiruve. Mannaada nannanu bangaara maadiruve ninnanthe preethisalu yaru illa.. Thank you for the lines... Thank you for the lively song..
@mayurtonapekolhapur9286
@mayurtonapekolhapur9286 3 жыл бұрын
Anointed Song, heart touching 🥺
@mosespaul8198
@mosespaul8198 3 жыл бұрын
Really Blessed Song, Thanks You Simon Moses Anna, God bless you More n More.
@MrBenhurb4
@MrBenhurb4 3 жыл бұрын
What a blessing Pastor ❤️
@manjula.pmanju5
@manjula.pmanju5 2 жыл бұрын
Super song Bro God bless you abundantly your voice and your family
@ondusambava
@ondusambava 3 жыл бұрын
So beautiful song , each and every lines are so meaningful..thank u
@udaykumarg.l9735
@udaykumarg.l9735 2 жыл бұрын
Jesus Loves you pastor GODBLESS you pastor GODBLESS you super super super super 👍 Amen Amen kantinu Amen Amen Amen 👍👍👍🙏🙏🙏 Amen Amen Amen
@rahuljohn8256
@rahuljohn8256 3 жыл бұрын
What a song!!! You are true blessing for Karnataka... God will use you more and more pastor... ❤️
@jesuslovesbrothersteam9865
@jesuslovesbrothersteam9865 3 жыл бұрын
Heart touching meaning full song. Good singing sir, Your s voice god gift sir.
@vvdavid75
@vvdavid75 3 жыл бұрын
Very anointing song pastor. We’re blessed. God bless u 🙌🙌🙌👏👏👏
@manjulamanjula5094
@manjulamanjula5094 Жыл бұрын
Thank you jesus praise you jesus praise God thank you holy spirit ❤
@shashiankolaofficial5199
@shashiankolaofficial5199 3 жыл бұрын
Super ... fantastic... and blessed song... thank you Jesus.... God bless you dear lovely pastor 🙏
@akilas9558
@akilas9558 2 жыл бұрын
praise the Lord Anna He song tumba Adubutha song He karnatakadalli mule mulegalali talupali endu prathane madthivi Anna you god bless you Anna🙏🙏👍👍👍👋👋👋
@severeenceciliamathew7778
@severeenceciliamathew7778 2 жыл бұрын
Very good song 👍God Jesus Bless you Abundantly 🙏
@nithyaj1076
@nithyaj1076 2 жыл бұрын
Our God living God our God praising God our God Powerful God our God Beautiful God 💃💃💃💃💃💃💃💃
@roshandsouza2004
@roshandsouza2004 3 жыл бұрын
Blessed song ..... lyrics are so heart touching ♥️✨
@yellesham8991
@yellesham8991 Жыл бұрын
Wonderful song amen god bless you
@CALVARYLOVEOFJESUSMINISTRIES
@CALVARYLOVEOFJESUSMINISTRIES 3 жыл бұрын
Fantastic beautiful song glory to God
@RevanasidduJ193
@RevanasidduJ193 2 жыл бұрын
amen amen amen amen amen amen amen amen
@chinnumuddu7061
@chinnumuddu7061 2 жыл бұрын
Wow super song 💓✝💓god bless you all
@premakhushbu7247
@premakhushbu7247 3 жыл бұрын
Amen super song Devaru innu nimmannu ashirvadhisalli 🙏🏻 anna Glory Glory Glory to god 🙏🏻🙏🏻
@josleenmamatha8340
@josleenmamatha8340 3 жыл бұрын
PRAISE the LORD Pastor Nice song Pastor JESUS bless you richly🤩 🤗👏🤗
@kumar-sm3gj
@kumar-sm3gj Жыл бұрын
Amen praise the lord pastor
@lasithavictor588
@lasithavictor588 2 жыл бұрын
Very nice and beautiful song, heart 💖❤️ touching song Praise you Jesus 🙏🙏🙏🔥🔥🔥
@jesussoldiers4540
@jesussoldiers4540 2 жыл бұрын
What a heart touching song Our God is powerful 💞 He will support us He will protect us He will guide us Is name is 👉jesus 👈
@priyajasmin3875
@priyajasmin3875 2 жыл бұрын
Exalent song paster am really blessed gorly to the lord...🙏🙏
@shanthabs151
@shanthabs151 2 жыл бұрын
Glory to father and awesome song Thank pastor
@jasminshantraj4951
@jasminshantraj4951 2 жыл бұрын
Beautiful song n heart toching song wid meaningful words GBU🙏 immensely pastor🙏🙏👍
@shrikiambig5974
@shrikiambig5974 3 жыл бұрын
What a wonderful song and heart touching lyrics 😍😍❤️❤️🙏🙏
@yesuprasad1168
@yesuprasad1168 3 жыл бұрын
Super beautiful track pastor I am very impressed thank you God bless you
@saraswathisaraswathamma4494
@saraswathisaraswathamma4494 Жыл бұрын
Praise the Lord brother ಯಾರೂ ಇಲ್ಲ ಅನ್ನಿಸುವಾಗ ಕದಲದೆ ಜೋತೆಗಿರುವೆ amen hallelujah tqq Jesus 😭😭😭🙏🙏🙏🙏🙏
@alliswell5040
@alliswell5040 Жыл бұрын
Wow wat an amazing creation. Really this has changed my mood, thank you so much brother ❤❤
@Salomon0
@Salomon0 3 жыл бұрын
Superb Song Dear Pastor may God bless.😘🙏👍
@Arunkumar-ig3hi
@Arunkumar-ig3hi 2 жыл бұрын
"For many are called, But few are choosen"... Simon Anna your the choosen amongst that few, keep going & keep grabbing people to His Kingdom through your singing.. I Praise God for your anointed voice, No show off just singing filled in Spirit... From Bangalore.....
@keerthanajesus7210
@keerthanajesus7210 2 жыл бұрын
ಮಣ್ಣಾದ ನನ್ನನ್ನು ಬಂಗಾರ ಮಾಡಿರುವೆ ನಿನ್ನಂತೆ ಪ್ರೀತಿಸಲು ಯಾರು ಇಲ್ಲ Heart touching line pastor... God bless you pastor.... Your my favorite singer pastor.... Keep it up pastor
@shalinivedamuthu1872
@shalinivedamuthu1872 3 жыл бұрын
Wonderful song with a good music.... God bless u Pastor....!!!! 🌸🌸🌸🌸🌸
@ranibhagyakar1087
@ranibhagyakar1087 Жыл бұрын
So beautiful and wonderful and heart touching song 🙏🙏💕 glory to God jesus amen 🙏🙏💕
@lizabalraj1019
@lizabalraj1019 3 жыл бұрын
Wow such a beautiful song to Praise and worship our god. Lirics are heart touching paster.❤️🙏
@aaradhanafernandes8975
@aaradhanafernandes8975 2 жыл бұрын
ಇದುವರೆಗೂ ನನ್ನ ನಡೆಸಿದ್ದು ಹಾಡು 👌ಈಹಾಡು 👌👌👌
@davidraj2052
@davidraj2052 2 жыл бұрын
చాలా బాగా పాడారు బ్రదర్ price the lord 🙏 wonderful 😊
@jyothijyothi4611
@jyothijyothi4611 2 жыл бұрын
Sir praise the lord excellent song...iam in andra girl but I like this your songs...god bless you sir thank you sir
@shashiprabhakar3259
@shashiprabhakar3259 Жыл бұрын
Praise the Lord son. Your voice is amazing. Plz continue making albums for jesus
@baburock6146
@baburock6146 2 жыл бұрын
Amen 🙏🙏🙏🙏🙏🙏🙏 Amen
@violetdsouzanenannaashraya2187
@violetdsouzanenannaashraya2187 2 жыл бұрын
Praise the Lord beautiful song thank you jesus
@prarthanashrinivas2749
@prarthanashrinivas2749 Жыл бұрын
Very beautiful song and meaningful......thank you pastor praise the lord...
@sudeepmalagittimath
@sudeepmalagittimath 3 жыл бұрын
Praise god for this song Super brother 😍😍😍 ✨✨✨✨✨✨✨✨
@jayanthigp6181
@jayanthigp6181 Жыл бұрын
All the glory tomy wonderful Lord.Let the Lord bless you
@user-wh2ch2ty2e
@user-wh2ch2ty2e 2 жыл бұрын
Olleya heart touching hadu,brother karthanu nimmannu,ennu hechhu balapadisali,🙏Amen🙏
@keerthidomello5857
@keerthidomello5857 3 жыл бұрын
Praise the lord Pastor. What a wonderful heart touching song.... Each and every lines are so meaningful.... Glory to jesus... Thank you....
@madhurapasal6131
@madhurapasal6131 Жыл бұрын
Mannada nanannu bangaram madirve super line brother thank you so much
Ene Aadhru | Simon Moses | Kannada Christian Songs | OFFICIAL VIDEO | Mahimeya Arasanu
10:00
Pastor Simon Moses Official
Рет қаралды 2,6 МЛН
Nin prasannathe | Simon Moses | Kannada Christian Songs | OFFICIAL VIDEO | Mahimeya Arasanu
11:36
Before VS during the CONCERT 🔥 "Aliby" | Andra Gogan
00:13
Andra Gogan
Рет қаралды 10 МЛН
What will he say ? 😱 #smarthome #cleaning #homecleaning #gadgets
01:00
Mahimeya Arasanu Vol-1 Juke Box | Simon Moses | Kannada Christian Songs | Mahimeya Arasanu
1:04:56
Nanna usiriruva dhinavella | simon moses | New kannada christan song| Mahimeya Arasanu
6:46
Ebenesarae | John Jebaraj | Tamil Christian song #johnjebaraj  #tamilchristiansongs
7:53
John Jebaraj - Levi Ministries - Official Channel
Рет қаралды 32 МЛН