Araluva Hoovugale | My Autograph | Kiccha Sudeep | Meena | Sridevika | Bharadwaj | Lyrical Video

  Рет қаралды 17,309,191

Ashwini Recording Co

Ashwini Recording Co

Күн бұрын

My Autograph is a 2006 Kannada Romantic drama film that was directed, produced and enacted by Sudeep in his first directorial venture. Along with him, this film starred Meena, Sridevika, Deepu, and Rashmi Kulkarni.
Ashwini Recording Presents " Araluva Hoovugale " Popular Kannada Devotional Song, Sung By Lingadahalli Chandrashekhar, Manjulaguru
Subscribe: bit.ly/2KajYZz
and press the bell icon
Album : My Autograph
Song :"Araluva Hoovugale"
Singer : K. S. Chitra
Music : Bharadwaj
Lyric : K. Kalyan
Label : Ashwini audio
You can download the songs on :
JioSaavn : www.jiosaavn.c...
Gaana : gaana.com/albu...
Wynk Music : wynk.in/music/...
Spotify : open.spotify.c...
Hungama : www.hungama.co...
Please "Subscribe" on Link for more Videos.
www.youtube.co....
‪@arcmusicqkannada‬ ‪@NammaUKMandi‬
We are glad that we meet virtually on KZbin through our music. If you are new to our channel,
Welcome to the family of Soulful Songs -
Hit 'LIKE' ?? & 'SUBSCRIBE' and show us your support! :)
Post your comments below and share our videos with your friends. Spread the love! :)
---------------------------------------
Let’s Stay Connected:
---------------------------------------
Like Us On Facebook:
/ ashwinirecor. .
Follow Us On Instagram:
/ ashwinireco. .
Twitter Us On:
/ ashwiniaudio
#MyAutograph#KicchaSudeep#Meena

Пікірлер: 1 500
@siddappateli4504
@siddappateli4504 3 жыл бұрын
ಬೆಳೆಯುವ ಪ್ರತಿಭೆಗಳಿಗೆ ಇದು ಒಂದೇ ಒಂದು ಸಾಂಗ್ ಆಗಿದೆ
@MS.17
@MS.17 3 жыл бұрын
Awesome lines..... ಬಾಳಿಗೊಂದು ಅರ್ಥವಿದೆ, ಹೆಜ್ಜೆಗೊಂದು ದಾರಿಯಿದೆ ನಿನ್ನ ಆತ್ಮಬಲ, ನಿನ್ನ ಜೊತೆಯಿರಲು ಆಕಾಶವೇ ಅಂಗೈಲಿ
@basavarajpujari8989
@basavarajpujari8989 2 жыл бұрын
.
@hanamantaanbiger7029
@hanamantaanbiger7029 2 жыл бұрын
W
@abdulrajakh8761
@abdulrajakh8761 Жыл бұрын
ok
@amarbiradar6457
@amarbiradar6457 Жыл бұрын
​ 😅😊😊😅😊😊😊😊😊😊😊😊😅😊
@SushilaSushila-e1x
@SushilaSushila-e1x 8 күн бұрын
😮👋​@@basavarajpujari8989
@deepusuvarna7082
@deepusuvarna7082 9 ай бұрын
Its 2024... But this song have same vibes as usual... Another thing is Sudeep is a gentleman in kannada film industry 😌
@sangukumar2684
@sangukumar2684 9 ай бұрын
😊😊😊
@sangukumar2684
@sangukumar2684 9 ай бұрын
😊😊😊
@-ink
@-ink 9 ай бұрын
"Are you the, New 'Time Travel Baba' for Karnataka? I mean, your comment is from December 2023, but you said it's 2024..."
@deepusuvarna7082
@deepusuvarna7082 9 ай бұрын
@@-ink our calendar is too fast😂😂
@LekhanaLekhu-cx8mr
@LekhanaLekhu-cx8mr 9 ай бұрын
A ಅರಳುವ ಹೂವುಗಳೆ ಸಾಂಗ್ Queen​@@sangukumar2684
@vishwaspatil5652
@vishwaspatil5652 Жыл бұрын
ಈ ಹಾಡು ಬಿಡುಗಡೆಯಾದಾಗ (2006) ನಾನು ಅರ್ಥಮಾಡಿಕೊಳ್ಳಲು ತುಂಬಾ ಚಿಕ್ಕವನಾಗಿದ್ದೆ. ಆದರೆ ಈಗ (2023) ಜೀವನದ ಯುದ್ಧದಲ್ಲಿ ನಾನು ಈ ಹಾಡನ್ನು ಅರ್ಥಮಾಡಿಕೊಳ್ಳಬಲ್ಲೆ. ಇದು ತುಂಬಾ ಪ್ರೇರಕ ಹಾಡು ❤💯
@CBn-x2z
@CBn-x2z 2 ай бұрын
M. . M ? C bccha gtg. CV ☕aaa❤aaaaaaaaaaaaaa😂😂😂😂look LP❤
@PriyankaBelagal
@PriyankaBelagal 2 ай бұрын
@sharadramesh6679
@sharadramesh6679 3 ай бұрын
ಸಾವಿರಕ್ಕೆ ಒಬ್ಬ ಕಲಾವಿದ. ಹಾಗೆ ಈ ಒಂದು ಹಾಡಲ್ಲಿದೆ ಜೀವನದ ಸಾರಾಂಶ. ಬರೆದ ಸಾಹಿತಿಗೆ ಧನ್ಯವಾದ ಬಹಳ ಸೊಗಸಾಗಿದೆ🎉🎉🎉🎉🎉. ಸ್ವರ ಸಂಯೋಜನೆ ಮಾಡಿದವರು, ಹಾಡಿದವರಿಗು ಧನ್ಯವಾದ. 🎉🎉🎉🎉🎉🎉🎉❤❤❤❤❤❤❤
@godpraveenyt8896
@godpraveenyt8896 2 жыл бұрын
ಇ ಹಾಡಿನಿಂದ ನನ್ನ ಜೀವನಾನೇ ಬದಲಾಗಿದೆ
@imamhusenmainalli9217
@imamhusenmainalli9217 Жыл бұрын
ನನ್ನ ಬದುಕಿನಲ್ಲಿ ಈ ಹಾಡಿಗೆ ತುಂಬಾ ದೊಡ್ಡ ಪ್ರಾಮುಖ್ಯತೆ ಇದೆ .
@Hampisad-zj8cg
@Hampisad-zj8cg 7 ай бұрын
ಈ ಹಾಡಿನ ಸಾರಾಂಶದ ಹಾಗೆ ಜೀವನ ಬದಲಾಗಬಹುದು ಆಗದೆ ನು ಇರಬಹುದು ಆದರೆ ಕುಗ್ಗಿದ ಮನಸ್ಸು ಚೈತನ್ಯ ತುಂಬುವುದು❤️
@bnharish3763
@bnharish3763 7 ай бұрын
ಯಾರಾದ್ರೂ 2024 ರಲ್ಲಿ....😊❤️
@ambareshk.l1586
@ambareshk.l1586 3 жыл бұрын
ಈ ಸಾಹಿತ್ಯ ಕೇಳಿದ ಮೇಲೆ ಜೀವನದಲ್ಲಿ ಹೋರಾಟ ಮಾಡಲು ಛಲ ಬರುತ್ತದೆ
@oye.itsme145
@oye.itsme145 3 жыл бұрын
👍👍
@kaanuveneekannada
@kaanuveneekannada 2 жыл бұрын
ಮನಸ್ಸು ಎಂಬ ಕನ್ನಡಿಯು ಹೊಡೆದು ಹೋಗಬಾರದು, ಬಾಳು ಒಂದು ಗೋಳು ಅಂತ ಓಡಿ ಹೋಗಬಾರದು... beautiful line ❤️
@Rmsi25
@Rmsi25 2 жыл бұрын
ನಾನು ಗೆಲುವಿನ ಹಾದಿಯಲ್ಲಿ ಹೋಗುವಾಗ ನೋವನ್ನು ಮೆಟ್ಥಿ ನಿಲ್ಲಲು ಸ್ಪೂರ್ತಿಯಾದ ಅದ್ಭುತ ಹಾಡು.
@parameshparamesh3416
@parameshparamesh3416 3 жыл бұрын
ಸಾವಿನಲ್ಲೂ ಸಾವನ್ನು ಜಯಿಸೋ ಸ್ಫೂರ್ತಿ ಈ ಹಾಡು
@nandinis9148
@nandinis9148 3 жыл бұрын
Hi
@laxmank6745
@laxmank6745 4 жыл бұрын
2020 ರಲ್ಲಿ ಈ ಒಂದು ಅದ್ಭುತವಾದ ಹಾಡನ್ನು ಕೇಳುತ್ತಿದ್ದಿರಾ? ಈ ಹಾಡು ಪ್ರತಿಯೊಬ್ಬರಿಗೂ ಜೀವನದಲ್ಲಿ ಒಳ್ಳೆಯ ಬದಲಾವಣೆ ತರುತ್ತದೆ..
@swethaswetha6862
@swethaswetha6862 3 жыл бұрын
Super
@sinchana2794
@sinchana2794 3 жыл бұрын
Super
@swathikrishnakrishnaswathi7736
@swathikrishnakrishnaswathi7736 3 жыл бұрын
Tq u
@imranajanal1756
@imranajanal1756 3 жыл бұрын
😎😎 evergreen song
@shivakallur9970
@shivakallur9970 3 жыл бұрын
ಇದು ಒಂದು ಯಶಸ್ಸಿನ ಹಾದಿಯನ್ನು ತಲುಪಲು ಸಹಾಯ ಮಾಡುವಂತಹ ಒಂದು ಸೂಪರ್ ಹಿಟ್ ಸಾಂಗ್
@ChannayyaChikkamath-v5x
@ChannayyaChikkamath-v5x Ай бұрын
Super ❤❤❤❤❤
@maktumsabnadaf5686
@maktumsabnadaf5686 4 жыл бұрын
ನನ್ನ ಮನಸ್ತಿತಿ ಸರಿ ಇಲ್ದಿರೋವಾಗ ಈ ಹಾಡು ಕೇಳ್ತಾ ಇರ್ತೀನಿ👌👌👌👌
@kanakarayaupparkattimani5552
@kanakarayaupparkattimani5552 4 жыл бұрын
Kanaka
@kicchamaru
@kicchamaru 2 ай бұрын
Same 😢
@rajumanagile2454
@rajumanagile2454 2 күн бұрын
ಪ್ರತಿಯೊಂದರ ಫಿಲಂನಲ್ಲಿ ಸಾಂಗ್ ಕಿಚ್ಚ ಬೀಸುವ ಕನ್ನಡ ನಂಬರ್ ಒನ್ ಸಾಂಗ್ ಮುಂದೆ
@suryakantkheman4029
@suryakantkheman4029 4 жыл бұрын
🎂🎂💐💐ನನ್ನ ಹಲವು ಕನಸುಗಳು ಮತ್ತೇ ಪುನರಜ್ಜೀವನ ಗೋಳಿಸಿದ ಈ ಸಾಹಿತ್ಯ ಗೀತೆಗೆ ಸದಾ ಕಾಲ ಚಿರಋಣಿ, ಮರಳಿ ನಡೇ ಗುರಿಯ ಏಡೆಗೇ,,,,,,[ ಸುರೇಶ ]👍👍
@irammabaragani3394
@irammabaragani3394 4 жыл бұрын
Nnnkk
@chandrmmacchandrmma541
@chandrmmacchandrmma541 4 жыл бұрын
Super
@kicchasudeep4690
@kicchasudeep4690 4 жыл бұрын
Jsjskosno3kkejjjjjjjjdjjrjejejjehejnejnnnenrnnhh the first time in my life with tonch the same the first one to sell the house is in my mind to sell it to sell the car to the house and we will need a copy for the same day delivery in the first
@ashokkhot8665
@ashokkhot8665 4 жыл бұрын
@@chandrmmacchandrmma541 d
@ravindrarbengaluruachrya9844
@ravindrarbengaluruachrya9844 4 жыл бұрын
💕
@radhadoddamani1223
@radhadoddamani1223 4 жыл бұрын
ಮೈ ಫೆವಿರೇಟ್ ಸಾಂಗ್ ಇದು ಸಾಧನೆಗೆ ಸ್ಫೂರ್ತಿ ಈ ಸಾಂಗ್ 👍👍
@nagarajnagarajnayak9586
@nagarajnagarajnayak9586 4 жыл бұрын
ನನ್ನ ನಾ ಮರೆತಾಗ ಪುನಃ ನನ್ನ ಗುರಿಯನ್ನು ನೆನಪಿಸಿ, ನನ್ನ ದಾರಿ ಯಾವುದು ಎಂದು ತೋರಿಸುವ ಒಂದು ಅದ್ಭುತವಾದ ಸಾಹಿತ್ಯ
@gajaav9328
@gajaav9328 4 жыл бұрын
Kushi
@ravikunaraa1318
@ravikunaraa1318 4 жыл бұрын
👆-tgyy
@naveena0917
@naveena0917 4 жыл бұрын
😢😢😢nija sir
@nagarajnagarajnayak9586
@nagarajnagarajnayak9586 4 жыл бұрын
@@naveena0917 Tq sir
@shabanahulyal5123
@shabanahulyal5123 4 жыл бұрын
👍👍👍for your guri
@hanumagoudagouda9279
@hanumagoudagouda9279 3 жыл бұрын
ನೊಂದ ಮನಸ್ಸುಗಳಿಗೆ ಆನಂದ ಗೊಳಿಸುವ ಮತ್ತು ಉತ್ತೇಜನ ನೀಡುವ . ನೊಂದ ಮನಸ್ಸುಗಳಿಗೆ ಸ್ಪಂದಿಸುವ ಹಾಡು,
@vinodbiradar213
@vinodbiradar213 2 жыл бұрын
M
@AsifShaikh-bp7hb
@AsifShaikh-bp7hb 2 жыл бұрын
Tattoo in
@swasthikswasthik2030
@swasthikswasthik2030 2 жыл бұрын
Chithra mam ❤️😘💙.. just unbelievable 👏👌👌 that's it...😘🙃❤️
@shailubujjibangarichinnu1990
@shailubujjibangarichinnu1990 4 жыл бұрын
Nan ge life Nalli hegir beku antha Thilisida song miss you all time😍😍
@vithalm1813
@vithalm1813 4 жыл бұрын
Hawda
@bhamubhamu5335
@bhamubhamu5335 4 жыл бұрын
Hii
@shivalingamatha2862
@shivalingamatha2862 4 жыл бұрын
Hii
@santoshdevibyali626
@santoshdevibyali626 4 жыл бұрын
@@vithalm1813 tuhin Ahmed a place looks
@santoshdevibyali626
@santoshdevibyali626 4 жыл бұрын
@@bhamubhamu5335 trio this message in a place
@daved9688
@daved9688 2 жыл бұрын
ಈ ಗೀತೆಯನ್ನು ಹಾಡಿದ ಕೆ ಎಸ್ ಚಿತ್ರ ಅಮ್ಮನವರಿಗೆ ಮತ್ತು ಗೀತೆಯನ್ನು ರಚಿಸಿದ ಕೆ ಕಲ್ಯಾಣ್ ಅವರಿಗೆ ನನ್ನ ಅನಂತ ನಮನಗಳು.
@basavarajkurumanal928
@basavarajkurumanal928 Жыл бұрын
ಬಹಳ ಸುಂದರವಾದ ನಟನೆ ಎಲ್ಲರದು ಮತ್ತು ಮಧುರವಾದ ಧ್ವನಿ ನಿಮ್ಮದು ಮೇಡಂ
@vichangowdavichankumart.v7016
@vichangowdavichankumart.v7016 4 жыл бұрын
ಈ ಹಾಡು ತುಂಬಾ ಚೆನ್ನಾಗಿದೆ ಕೇಳಲು ಹಿತ ವಾಗಿದೆ ಜೀವನದ ಅರ್ಥ ತಿಳಿಯಲು ಸಹಾಯಕವಾಗಿದೆ, ಜೈ ಹಿಂದ್
@Manju.S.Nayaka90
@Manju.S.Nayaka90 Жыл бұрын
ತುಂಬಾ ಅರ್ಥ ಪೂರ್ಣವಾದ ಹಾಡು & ಸ್ಪೂರ್ತಿದಾಯಕ ಹಾಡು Super Song Love you Kiccha Boss
@leelavathid6778
@leelavathid6778 7 ай бұрын
Nan GE life nalli hegir beku antha thilisida song miss you all time💯👌💖
@maheshmayannavar3024
@maheshmayannavar3024 2 жыл бұрын
ಒಂದೊಂದು ಪದವೂ ಕೋಟಿ ತೂಕ ಹೊಂದಿದೆ❤️
@alambashalamaa4143
@alambashalamaa4143 4 жыл бұрын
ಬಾಳಿಗೊಂದು ಅರ್ತ ಇದೇ, ಹೆಜ್ಜೆಗೊಂದು ದಾರಿ ಇದೇ. ( ಜೀವನದಲ್ಲಿ ಸೋತು ಬದುಕೂ ಸಾಕು ಎಂದು ಹನಿಸಿದರೆ astte mugithu jeevana)
@appusappuzz1536
@appusappuzz1536 4 жыл бұрын
Chithra chechi......😍😍😍😍😍
@shivuutube6338
@shivuutube6338 3 жыл бұрын
If anyone of you feels down just listen the fallowing songs. 1.Araluva Hoovugale 2.Yenagali munde sagu ne 3.Mukunda Murari
@preeyankabiradar9708
@preeyankabiradar9708 3 жыл бұрын
L0
@Madhumadhu-zp1qm
@Madhumadhu-zp1qm 3 жыл бұрын
@@preeyankabiradar9708 my mom mom y
@siddharamshapur2589
@siddharamshapur2589 3 жыл бұрын
Super Anna nijavad matu
@kaanuveneekannada
@kaanuveneekannada 2 жыл бұрын
O Nondha jeevave song also nice ❤️
@chandukoli8371
@chandukoli8371 Жыл бұрын
Ygesk poly poly
@NAVEENKUMAR-jc6jl
@NAVEENKUMAR-jc6jl 3 жыл бұрын
ಬಾಳೊಂದು ಹೋರಾಟ ಮರೆಯದಿರಿ ... ನಾಳೆಯ ನOಬಿಕೆ ಇರಲಿ ನಮ್ಮ ಬಾಳಲಿ.. ಗೆಲ್ಲುವ ಬರವಸೆ ನಮ್ಮ ಜೊತೆ ಇರಲಿ .... one of my all time fav inspiration song &lyrics ..chithra madam ... Sudeep great inspiration love respect & person ..👌👌💛❤...achiever....
@santoshdodamanisantosh2027
@santoshdodamanisantosh2027 4 жыл бұрын
ಯಾರಾದ್ರೂ ನನ್ನ ಮನಸಿಗೆ ನೂವು ಆಗುವ ಆಗೇ ಮಾತಾಡಿದ್ರೆ ಈ ಸಾಂಗ್ ನನ್ನು ಕೇಳುತ್ತೆನೆ ನನ್ ಸಮಾದಾನ್ ಆಗುವರೆಗೂ ಈ ಸಾಂಗ್ ಮಾಡಕುತ್ತೀನಿ ಗೆಳೆಯರೇ
@gajaav9328
@gajaav9328 4 жыл бұрын
Kusih
@santoshdodamanisantosh2027
@santoshdodamanisantosh2027 4 жыл бұрын
@@gajaav9328 tp
@ravinayak2856
@ravinayak2856 4 жыл бұрын
Nice bro
@madhumadhu-tp9zd
@madhumadhu-tp9zd 4 жыл бұрын
Same
@rahulchawhan5162
@rahulchawhan5162 4 жыл бұрын
Nina anna
@channabasavapatil2540
@channabasavapatil2540 3 жыл бұрын
ಅದ್ಬುತ ಮತ್ತು ಸ್ಪೂರ್ತಿದಾಯಕ ಹಾಡು🙏😊
@dachuopyt5014
@dachuopyt5014 2 ай бұрын
ಸ್ನೇಹಿತರು ಮಾಡಿದ ನಂಬಿಕೆ ದ್ರೋಹದಿಂದ ಕೂಗಿದ ಈ ಮನಸ್ಸು ಈ ಹಾಡು ಕೇಳಿ ಮತೊಮ್ಮೆ ಮನಸ್ಸು ಪುನರಜೀವನ ಕಾಣುತಿದೆ
@DeepakSandilyaCreation
@DeepakSandilyaCreation 3 жыл бұрын
Bollywood never can make this type of the Extraordinary song
@SagarSagar-vj2ch
@SagarSagar-vj2ch 3 жыл бұрын
.
@vishwanathsathnoorkar7777
@vishwanathsathnoorkar7777 4 жыл бұрын
ಈ ಹಾಡಿನ ಬಗ್ಗೆ ಹೇಳಬೇಕೆಂದರೆ ಶಬ್ದಕೋಶದಲ್ಲಿ ಪದಗಳೇ ಸಿಗುವುದಿಲ್ಲ ಅಷ್ಟೊಂದು ಅರ್ಥಗರ್ಭಿತವಾದ ಹಾಡು ಇದಾಗಿದೆ,
@PratibhaMpm
@PratibhaMpm Ай бұрын
ನನ್ನ best friend ಈ song ಇದನ್ನು ನನ್ನ ಕೊನೆ ಉಸಿರು ಇರೋವರೆಗೂ ಕೇಳತಾನೇ ಇರ್ತೀನಿ ನೊಂದ ಮನಸ್ಸುಗಳಿಗೆ ಬೇಕಾಗುವ ಬೆಸ್ಟ್ ಸಾಂಗ್ ಸಾಧಕರಿಗೆ ಸ್ಫೂರ್ತಿಯಾ ಹಾಡು
@alisab8720
@alisab8720 4 жыл бұрын
ನಾನು 2008ರಲ್ಲಿ ಸಾಯು ವಾಗ ನನ್ನನು ಬದುಕುಳಿಸಿದ ಸಾಂಗ್ ದಿ ಗ್ರೇಟ್ ಸಾಂಗ್
@kirangowda4582
@kirangowda4582 4 жыл бұрын
ನಮ್ಮನ್ನು ಜಾಣ್ಮೆ ಎಸ್ ನಮಃ ಘಂಟೆ ದೃಢ ಖುಶಿ ಓಡಿಹೋದಳು ನಾ ನಡೆಯುತ್ತಿವೆ ಝಣಝಣ ಎಂದುಕೊಳ್ಳಿ ಎಸ್ ಜಲಾಶಯದ ಗಣಕಿಂಡಿ ಗೌಣ ಮಂದಿಯ ಎಂದೊಮ್ಮೆ ಮಂದಿಯ ಗೌಡಪ್ಪ ಕೃಷಿ ಗೇಮ್ ಚಂದಮಾಮ
@abhishekmadiwal6573
@abhishekmadiwal6573 4 жыл бұрын
Yan agitu
@jyothijkjjyothijkj5251
@jyothijkjjyothijkj5251 4 жыл бұрын
Super
@jyothijkjjyothijkj5251
@jyothijkjjyothijkj5251 4 жыл бұрын
Super
@mehaboobsabkmmehaboobsabkm8285
@mehaboobsabkmmehaboobsabkm8285 3 жыл бұрын
My favorite song
@narasammapujari3650
@narasammapujari3650 3 жыл бұрын
ನನ್ನ ಜೀವನದಲ್ಲಿ ಈ ಸಾಂಗ್ ತುಂಬಾನೇ ಬದಲಾವಣೆ ಮಾಡಿದೆ. ಈ ಸಾಂಗ್ ಬರೆದವರಿಗೆ ನನ್ನ ಕೋಟಿ ನಮಸ್ಕಾರಗಳು.ನನ್ನು 10 ಪಾಸ್ ಆಗಿನಿ ಅಂದ್ರೆ ಈ ಸಾಂಗ್ 90% ಕಾರಣ
@ranjanranjan2434
@ranjanranjan2434 4 жыл бұрын
Chithra amma voice spr 😍😘👍👌
@Kavitakavita-yv3ke
@Kavitakavita-yv3ke Жыл бұрын
*d$$dzzzzZ*dz za as SD
@sanjeevmardi6403
@sanjeevmardi6403 Жыл бұрын
❤😊
@sanjeevmardi6403
@sanjeevmardi6403 Жыл бұрын
😊
@sanjeevmardi6403
@sanjeevmardi6403 Жыл бұрын
❤❤❤❤❤
@kadeshlingad1235
@kadeshlingad1235 11 ай бұрын
❤😂Leo 9)0 I l11​@@sanjeevmardi6403w 1q
@rbcreations168
@rbcreations168 3 жыл бұрын
ಪ್ರತಿ ಸಲ‌ ಕೇಳಿದಾಗಲೂ ಮೈ ರೊಮಾಂಚನ ಗೊಳ್ಳುತ್ತದೆ....
@ramakrishnaramakrishna9687
@ramakrishnaramakrishna9687 Жыл бұрын
ಈ ಹಾಡು ಕೇಳುತ್ತ ಕೇಳುತ್ತ ಕಣ್ಣಲ್ಲಿ ನೀರು ಬರ್ತಾ ಬರ್ತಾ ಬರ್ತಾ ಇರುತ್ತೆ
@rameshpatil7760
@rameshpatil7760 3 жыл бұрын
ಜೀವನದಲ್ಲಿ ಸುಗಮ ದಾರಿ ಈ ಹಾಡು 😘😍
@VijayKumar-mn1vw
@VijayKumar-mn1vw 4 жыл бұрын
Full song Alli onde ondu chitramma photo illaaaaaa 😠. Istu channagi ಹಾಡಿ...... ಇದೆ ಹಾಡಿಗೆ ತಮಿಳ್ version Alli NATIONAL AWARD ತಗೊಂಡು. ಭಾರತದಲ್ಲೇ ಅತೀ ಹೆಚ್ಚು ರಾಷ್ಟ್ರಪ್ರಶಸ್ತಿ ಗಳಿಸಿದ ಗಾಯಕಿ ಅಂತ ಸಾಧನೆ ಮಾಡಿದಾರೆ......... ಹ್ಯಾಟ್ಸ್ ಆಫ್ ಟು ಯು ಅಮ್ಮಾ......... Love u lottssssssssssss as❤️❤️❤️❤️❤️❤️❤️❤️❤️
@hunttheplace1505
@hunttheplace1505 4 жыл бұрын
Arthagarbhitha vaadha sahithya😍 Baligondhu artha idhe hejjegondhu dhaari idhe😍😍😍😘just loved it😍dont lose hope and just listen this song😍and forgot everthing😍be happy😍
@soulsmile7676
@soulsmile7676 4 жыл бұрын
Whenever i listen to this song my eyes fills with tears. One favorite line from this song 'ninna athma bala ninna jothegiralu akashave angaili' gives strength and courage.🙂
@filmylessons35
@filmylessons35 3 жыл бұрын
ಅದು ಏನೋ ಸ್ವಲ್ಪ ಕನ್ನಡದಲ್ಲೇ ಹೇಳಬಹುದು ಅಲ್ವಾ,, ಮೇಡಮ್ ಅವರೇ???
@sunnyleone5340
@sunnyleone5340 2 жыл бұрын
ಹೇಳ್ತಿದ್ದೆ ಸರ್ ನನ್ ಹೇಳ್ಳುದ್ರೆ ನಿಮ್ಗೆ ನೆಲ್ಪಲ್ ಇಟ್ಟಕೋಳಲ್ಲ ಆದಿಕೆ ನೀವೇ ಪ್ರಯತ್ನ ಪಡಿ ಅಗ್ಲೂ ಅರ್ಥ ಆಗ್ಲಿಲ್ಲ ಅಂತ ಅಂದ್ರೆ ನಂಗ್ ಮೆಸೆಜ್ ಮಾಡಿ ಹೇಳ್ತೀನಿ
@bhageshmathapati9335
@bhageshmathapati9335 2 жыл бұрын
Super Akka
@rabiyataskeen787
@rabiyataskeen787 3 жыл бұрын
Manasu yamba kannadiyu hodedu hoga baradu Baalu vand golu anta odi hoga baradu Yarigilli novilla yarigilli savilla This lyrics hit different ❤💯
@rakshitharavi9259
@rakshitharavi9259 4 жыл бұрын
He song yar bardhro avregea kodbeaku Bharatha ratna🇮🇳♥️
@kidscandee
@kidscandee 4 жыл бұрын
K. Kalyan
@venkinayakvenki876
@venkinayakvenki876 4 жыл бұрын
😘👌👌👌👌👌👌👌👌👌👌
@basavarajubadra6182
@basavarajubadra6182 4 жыл бұрын
Super saong
@yasinahammadnadakattin4973
@yasinahammadnadakattin4973 3 жыл бұрын
Yes sister
@ManjuManju-hp1st
@ManjuManju-hp1st 4 жыл бұрын
Manasina mareyalli mareyadhe nenapu kattikollluva ondhu jeevana 100% true it guys
@virupakshikvinnu9632
@virupakshikvinnu9632 3 жыл бұрын
ಈ ಸಾಂಗ್ ಗೆ ಎಲ್ಲರೂ ಜೈಕಾರ ಹಾಕಬೇಕು.. ಸಾಹಿತ್ಯ ರಚನೆ ಅಧ್ಭತ..
@imamhusenmainalli9217
@imamhusenmainalli9217 Жыл бұрын
ನನ್ನ ಬಾಳಿನ ಅರುಣೋದಯವಾಗಿದೆ ಈ ಹಾಡು
@devikag4209
@devikag4209 9 ай бұрын
Yaru yesterday bigboss show nodi Elli bantu ee song keltidiri like madi
@kiranm6910
@kiranm6910 3 жыл бұрын
ಜೀವನದಲ್ಲಿ ಅವಮಾನ, ನೋವು ಮೊದಲು ಕೊನೆಗೆ ಸನ್ಮಾನ ಮುಂದೆ ಖಂಡಿತ ಇದೆ
@vijayabhovi1094
@vijayabhovi1094 4 жыл бұрын
Everyone has there own ambition some of them failures . .of them this song teach how to achieve. ....motivational lyrics. . Best song
@waytofoodmoodtravel7958
@waytofoodmoodtravel7958 2 жыл бұрын
Renuka
@krishnamurthylgowda7118
@krishnamurthylgowda7118 3 жыл бұрын
ಜೀವನ ಸ್ಪೂರ್ತಿ 👌👌👌👌👌
@eashukankurti7969
@eashukankurti7969 2 жыл бұрын
ಎಂಥ ಅದ್ಭುತವಾದ ಸಾಹಿತ್ಯ..🙏👌👌
@ganesh.mdeekshit5700
@ganesh.mdeekshit5700 4 ай бұрын
This song just vibrates the heart n mind .....❤
@Siru-x3e
@Siru-x3e 8 ай бұрын
These is a most powerful song, when we listen this song it inspires so much ❤
@shivkumarbiradar3593
@shivkumarbiradar3593 8 ай бұрын
😊
@prasadguddodagi
@prasadguddodagi 3 жыл бұрын
Super oo supppperr music 🎶🎵
@dontbeafraidimhere5421
@dontbeafraidimhere5421 3 жыл бұрын
"ಅರಳುವ ಹೂವುಗಳೇ ಆಲಿಸಿರಿ ಬಾಳೊಂದು ಹೋರಾಟ ಮರೆಯದಿರಿ" ಅದ್ಭುತವಾದ ಸಾಲುಗಳು 👍
@sharankumar4150
@sharankumar4150 3 жыл бұрын
Nange ಮನಸಿಗೆ ಬೇಜಾರ್ ಆದಾಗ ಕೇಳುವ song I loveing this song
@bhavanakrishnamurthy3883
@bhavanakrishnamurthy3883 4 жыл бұрын
ಈ ವೀಡಿಯೋ ನ ಯಾರಿಗೇ dislike ಮಾಡಬೇಕು ಅನ್ಸಲ್ಲ... ಆದ್ರೂ ಮಾಡ್ತಾರೆ
@rakshithhn2344
@rakshithhn2344 4 жыл бұрын
nice
@gppgaming171
@gppgaming171 4 жыл бұрын
Hi.bsller
@siddupujari2924
@siddupujari2924 4 жыл бұрын
ನನ್ ಫೇವರಿಟ್ ಸಾಂಗ್
@prasadguddodagi
@prasadguddodagi 3 жыл бұрын
Motivational song for everyone..:;;🎵🎶
@Hyper_girl.
@Hyper_girl. 7 ай бұрын
To all the students who are suffering please take this words into your heart nobody in this world can motivate like this Keep going ❤
@sharadashetty4444
@sharadashetty4444 4 жыл бұрын
Olleya sahitya mattu sangeeta samyojane & tumba chennagi hadiddare Chitra madam. Hats up.
@mantubiradar5659
@mantubiradar5659 4 жыл бұрын
👌
@kunalbidikar2188
@kunalbidikar2188 3 жыл бұрын
Hi 👋 👋
@AmreenBanuk
@AmreenBanuk Ай бұрын
I love this song 😘
@shivushivakumar629
@shivushivakumar629 3 жыл бұрын
ಸರ್ವಕಾಲಕ್ಕೂ ಸರ್ವರಿಗೂ ಪ್ರೇರಣೆ ನೀಡುವ ಹಾಡು
@laxmipatil9582
@laxmipatil9582 4 жыл бұрын
Super song my lovely song sadakarannu badidu ebbisuva song
@naziyanazzu8684
@naziyanazzu8684 3 жыл бұрын
Very meaningful song My favorite song 👍👍👌
@siddaramnavi8046
@siddaramnavi8046 3 жыл бұрын
One of the great actor ever❤️❤️❤️❤️
@gaganans7574
@gaganans7574 3 жыл бұрын
Hadsoff to this song. Most meaningful and powerful song which inspires me a lot everytime when I listen to this song.🙏🙏👌👌👏
@development8735
@development8735 4 жыл бұрын
Yavag yavag nan jeevanadalli sote anta ansutto avagetta e song keltini. Novalli irorge hadin artha tiliyatte kushi alli irorge music ista aagutte its always true
@renukakamble1268
@renukakamble1268 3 жыл бұрын
Super
@shivannab-md9pm
@shivannab-md9pm 4 жыл бұрын
Naanu competative examge odtha eddaga odi odhi odhi thumba bejaradaga e song gante gattale keldini,one of the most great motivational song
@poojapatil4672
@poojapatil4672 4 жыл бұрын
I like this song
@sathishsathi1256
@sathishsathi1256 4 жыл бұрын
ಈ ಹಾಡು ಎಲ್ಲ ಜನತೆ ಗೆಲುವು ಸಾಧಿಸಲು ದಾರಿಯಾಗಿದೆ
@Jeru542
@Jeru542 2 жыл бұрын
Still inspires many depressed souls ❤️
@Chandruchandru-ne7tv
@Chandruchandru-ne7tv 4 жыл бұрын
ಸಾಧನಗೆ ಸ್ಫೂರ್ತಿ ನೀಡುವ ಸಾಂಗ್.
@saidupatel5913
@saidupatel5913 4 жыл бұрын
Hu.ri
@sahanap2101
@sahanap2101 2 жыл бұрын
True for. Ever,hats off to singer,writer and great actor Kichha sudeed
@bhavanabagli5272
@bhavanabagli5272 3 жыл бұрын
Nice song ....changes mood n make feel that we can achieve anything in life 🤗Thanku!!
@subramanyas9186
@subramanyas9186 4 жыл бұрын
, ಅದ್ಭುತವಾದ ಸಾಹಿತ್ಯ ಇದು ಬರೆದವರು ಯಾರು,
@noushadp.a8476
@noushadp.a8476 3 жыл бұрын
Nanuuuu7
@mahanteshpatil9758
@mahanteshpatil9758 4 жыл бұрын
ಸೂಪರ್ ಗೀತೆ ಮನಸ್ಸಿಗೆ ಹುಮ್ಮಸ್ಸು ಕೊಡಿತ್ತದೆ
@shilpamore649
@shilpamore649 10 ай бұрын
Very nice song.... Sudip ji ❤ I'm from Maharashtra I like Marathi, Kannada.. Very nice people ... Kannada, Marathi..so proud of ❤
@anaghapappu113
@anaghapappu113 4 ай бұрын
This is my fevret song❤
@dasawanthballurkar5964
@dasawanthballurkar5964 Ай бұрын
👌🏻👌🏻👌🏻👌🏻
@arunkumarbheemanna9716
@arunkumarbheemanna9716 2 жыл бұрын
This song turn my life. Thanku sudeep sir.
@Monstar_music_lover
@Monstar_music_lover Ай бұрын
Happy Birthday chitra amma❤
@raghavendratagadghar8457
@raghavendratagadghar8457 4 жыл бұрын
Life means this song .song means this life.
@ArunKumar-oe4cy
@ArunKumar-oe4cy 9 ай бұрын
After Big Boos ❤
@kirankumarmkk3091
@kirankumarmkk3091 4 жыл бұрын
ಅರ್ಥಗರ್ಭಿತವಾದ ಸಾಹಿತ್ಯ
@santoshmagve5335
@santoshmagve5335 4 жыл бұрын
Heart touching song 😂💕💕👌👌👌👌👌👌👍👍👍👍👍👍👍
@lakshmilakshmiprabakar9164
@lakshmilakshmiprabakar9164 4 жыл бұрын
👌👌👌👍👍🧡♥️
@jagadeesh.s.jagadeesh.s8675
@jagadeesh.s.jagadeesh.s8675 4 жыл бұрын
👍👍👍👍👍👍👍👍👌👌👌👌👌👌👌👌💐💐💐💐💐🎂🎂🎂🎂🎂🎂🎂☺️☺️☺️☺️☺️☺️😊😊😊😊😊😊😊😊😊😊😊😊☺️☺️☺️☺️☺️☺️☺️😊☺️😊☺️☺️☺️😊☺️☺️☺️💐💐💐💐🎂🎂☺️☺️☺️☺️☺️☺️😊😊👍👍👍👌👌👌
@bindumani8843
@bindumani8843 3 жыл бұрын
Olithu maadiu Manusa haagu araluva hoovugale these two my most favourite song forever
@siddarthad5374
@siddarthad5374 4 жыл бұрын
My favorite Singer Melody voice ❤️💙💙💙😍😍❤️😍❤️😍❤️😍 k s chitra
@arungaruda2075
@arungaruda2075 8 ай бұрын
Who listen this song in 2024 Never give up
@veenachinnu1256
@veenachinnu1256 2 жыл бұрын
Best song 👌👌❤️😍😍🔥🔥🔥
@Drkalaamarab
@Drkalaamarab 3 жыл бұрын
Your born to face challenge, obstacles and stay strong until your alive. Help yourself and others and don't ever hurt anyone, if you do so it's mirror 😁 that's it. If you do good you will be rewarded with good results vice versa bad. Whatever the situation don't forget to smile 🙂 and move forward. God 🙏 is there to show the way.
@varunkumarkt1724
@varunkumarkt1724 3 жыл бұрын
Inspirational song 😍🥰🥰❤️
@SantoshSantosh-qq7dz
@SantoshSantosh-qq7dz 2 жыл бұрын
Super akka anna 😔💯💪
Fake watermelon by Secret Vlog
00:16
Secret Vlog
Рет қаралды 16 МЛН
WORLD BEST MAGIC SECRETS
00:50
MasomkaMagic
Рет қаралды 47 МЛН
Savi Savi Nenapu | My Autograph | Kiccha Sudeep | Meena | Sridevika
5:11
Ashwini Recording Co
Рет қаралды 4,8 МЛН
Olithu Maadu Manusa - lyrical Song | C Ashwath | Marubhoomi,Rushi | Kannada Folk
5:42
T-Series Bhavageethegalu & Folk
Рет қаралды 25 МЛН
Fake watermelon by Secret Vlog
00:16
Secret Vlog
Рет қаралды 16 МЛН