Arif : ಮುಸಲ್ಮಾನ ಸಮುದಾಯದ ಒಳಗೆ ಅಭಿಪ್ರಾಯ ಬೇಧ ಇದೆ..! | Udupi

  Рет қаралды 151,447

Public TV

Public TV

Күн бұрын

Пікірлер: 425
@sudhakaracharya1899
@sudhakaracharya1899 2 жыл бұрын
ಇಂಥ ಮಾತುಗಳನ್ನು ಎಲ್ಲರಿಂದಲೂ ಬಯಸುತ್ತೇವೆ 👌👌👌
@wanderer54796
@wanderer54796 2 жыл бұрын
Full drama ree. Don't believe.
@bhairavnaik5118
@bhairavnaik5118 2 жыл бұрын
@@wanderer54796 irli elru haage maadli, IGA ellivargu hogiddivo adanna vapas madodenu illa....
@prabind5810
@prabind5810 2 жыл бұрын
Full comedy enta drama good acting
@chiragk7399
@chiragk7399 2 жыл бұрын
Telling lies to survive when they are minority is part of their religious belief which is known as al - Taqiya. Don't get fooled by this kind of sweet words.
@kannadagkknowledge9879
@kannadagkknowledge9879 2 жыл бұрын
😂😂😂😂🤔🤔🤔
@yuvarajkamath7104
@yuvarajkamath7104 2 жыл бұрын
ಈತ ಒಳ್ಳೆ ಮನುಷ್ಯ ಅನಿಸುತ್ತೆ ...ತಪ್ಪನ್ನು ಒಪ್ಪಿಕೊಳ್ಳುವಂತಹ ಮನಸ್ಥಿತಿ ಎಲ್ಲರಿಗೂ ಬಂದರೆ ಎಲ್ಲವೂ ಸರಿಯಾಗುತ್ತದೆ
@beautyofnature2500
@beautyofnature2500 2 жыл бұрын
Bro ivaralli valleyavaru kettavaru illa...ella avare.... the kashmir files nodi anna... dhanyavad
@sureshm352
@sureshm352 2 жыл бұрын
ಈಗ ನಿಮಗೆ ಸರಿಯಾಗಿ ಅರ್ಥವಾಗುತ್ತ ಇದೆ ಅಂತ ಅನಿಸುತ್ತಿದೆ ಧರ್ಮಕ್ಕಿಂತ ಮೊದಲು ಜೀವನ ಜೀವನಕ್ಕಿಂತ ಮೊದಲು ಜೀವ ಜೀವ ಇದ್ದರೇನೇ ಧರ್ಮ ಮತ್ತು ಮೂಢನಂಬಿಕೆಗಳು ಎಲ್ಲವೂ ಜೀವ ಇರಬೇಕೆಂದರೆ ತುತ್ತಿನ ಚೀಲ ತುಂಬಬೇಕು ಮೊದಲು ಅದನ್ನ ಕಲಿಯಬೇಕು ನೀವು ನಿಜವಾಗಿಯೂ ಅಲ್ಲಾಹು ಅಕ್ಬರ್ ನ ಕರುಣೆಯ ಮಕ್ಕಳಾಗಿದ್ದೀರಿ ನಿಮ್ಮ ಮಾತು ಕೇಳಿ ತುಂಬಾ ಸಂತೋಷವಾಯಿತು
@chiragk7399
@chiragk7399 2 жыл бұрын
Telling lies to survive when they are minority is part of their religious belief which is known as al - Taqiya. Don't get fooled by this kind of sweet words.
@chiragk7399
@chiragk7399 2 жыл бұрын
🤦‍♂️ ಬಹುಷಃ ನೀವು ಕುರಾನ್ ಓದಿಲ್ಲ ಅನ್ನಿಸುತ್ತೆ. ಇವರಿಗೆ ಈ ಮನಸ್ಥಿತಿ ಬಂದಿರುವುದು ಕುರಾನಿನಲ್ಲಿರುವ ಅಲ್ಲಾಹುವಿನ ಭೋದನೆಯಿಂದ.
@maheshreddy6609
@maheshreddy6609 2 жыл бұрын
@@chiragk7399 ಐ ಲವ್ ಯೂ ತಮ್ಮ. ನೀನು ಹೇಲಿದ ಸತ್ಯವನ್ನು ನಮ್ಮವರು ನಂಬಲ್ಲ ಯಾಕಂದರೇ ನಮಗೇ ಮದರಸಾ ತರಹಾ ತರಬೇತಿ ಸಿಗಲ್ಲ.
@shreepadhegde9513
@shreepadhegde9513 2 жыл бұрын
ಈ ಸಾಬ ಪರ್ವಾಗಿಲ್ಲ ಆದರೆ ಇವರುಗಳನ್ನು ನಂಬುವುದು ಕಷ್ಟದ ವಿಚಾರ.
@charmannakr7751
@charmannakr7751 2 жыл бұрын
😂
@NandeeshBilagi
@NandeeshBilagi 2 жыл бұрын
ನಿಜ...
@abdvilliers4052
@abdvilliers4052 2 жыл бұрын
Yes Howdu
@prabind5810
@prabind5810 2 жыл бұрын
Nataka chennagide, matte yellivarage etara nataka
@rajendramalya2138
@rajendramalya2138 2 жыл бұрын
Musalmanrella Gullenarigale Ega Avara Vyapara Yella Hindugalige Hoguttade Alla
@sudhadevadiga1381
@sudhadevadiga1381 2 жыл бұрын
ನಿಮ್ಮನ್ನು ನೀವ್ ಸರಿಪಡಿಸಿಕೊಳ್ಳಿ ನೀವ್ ಸರಿಯಾಗೇ ಹೇಳಿದಿರಿ ಸ್ವಾಮೀಜಿ ಸರಿಯಾಗೇ ಹೇಳಿದ್ದಾರೆ
@b.aaboobakkar3380
@b.aaboobakkar3380 2 жыл бұрын
Neenu sariyagi iddiya
@vinayaknaik8599
@vinayaknaik8599 2 жыл бұрын
ಈಗ ಬುದ್ದಿ ಬರ್ತಾ ಇದೆ 😀😀😂😂😂😂 🙏ಜೈ ಹಿಂದ್ ಜೈ ಕರ್ನಾಟಕ ಮಾತೆ 🙏
@ThePrem1437
@ThePrem1437 2 жыл бұрын
@Abdul Shammash alva budhi barola nimge 😂😂😂😂😂😂
@ThePrem1437
@ThePrem1437 2 жыл бұрын
Ivarigela budhi barola terrorism accept madoru olle dari barola sir
@hollywoodmovietrailershd1787
@hollywoodmovietrailershd1787 2 жыл бұрын
Sabrige tale ne illa budddi ellinda baratte🤣🤣🤣
@chithraacharya1501
@chithraacharya1501 2 жыл бұрын
@@hollywoodmovietrailershd1787 🤭🤣🤣🤣
@chithraacharya1501
@chithraacharya1501 2 жыл бұрын
Yenu buddi barutto natakanu adtare bidri iga avrige vyapara beku adke yen bekadru nataka madtare hege nambodu alva
@babumeda3205
@babumeda3205 2 жыл бұрын
ಸರಿಯಾದ ಮಾತು..
@chiragk7399
@chiragk7399 2 жыл бұрын
Telling lies to survive when they are minority is part of their religious belief which is known as al - Taqiya. Don't get fooled by this kind of sweet words.
@basavarajharali3188
@basavarajharali3188 2 жыл бұрын
ಇವನು ವ್ಯಾಪಾರಗುಸ್ಕರ್ ಈ ಮಾತನು ಆಡತಾನಿ ನಮ್ಮ ಅಣ್ಣಾ ತಮ್ಮದಿರು ಅಕ್ಕತಂಗಿ ಯರಿಗು ನಮ್ಮ ವಿನಂತಿ ಯಾವುದಿದೆ ವ್ಯಾಪಾರ ಮಾಡ್ ಬೇಡಿ ನಮ್ಮ ಹಿಂದೂಗಳು ಹಿಂದುಗಳೇಗುಸ್ಕರ್ ಬದುಕಿ ನಮ್ಮ ಹಿಂದೂಗಳ ದುಡ್ಡು ಹಿಂದೂ ಗಳಿಗೆ ಉಳೆಯಲಿ ಪ್ರತಿಯೊಂದು ವ್ಯಾಪಾರವನ್ನು ಹಿಂದೂಗಳುದಿಗಿ ಮಾಡಿ 🙏🙏🚩🚩
@amartelmani
@amartelmani 2 жыл бұрын
ಇವರ ಸೀಹಿ ಮಾತುಗಳಿಗೆ ಕುಗ್ಗುವುದಿಲ್ಲ. ಇಷ್ಟು ದೀವಸ ಒಗ್ಗಟ್ಟು ಒಗ್ಗಟ್ಟು ಅಂತಾ ಹೇಳಿನೆ ಜಾತ್ಯಾತೀತ ಅಂತ ಹೇಳಿಯೇ, ಹಿಂದೂ ಮುಸ್ಲಿಂ ಭಾಯಿ ಭಾಯ್ ಅಂತಾ ಹೇಳಿನೆ ನಮ್ಮ ಧರ್ಮದ ನಾಶಕ್ಕೆ ಹೆಜ್ಜೆ ಹಾಕುತ್ತಿದ್ದಾರೆ. ಒಂದು ವೇಳೆ ನೀವು ಹಿಂದೂ ಮುಸ್ಲಿಂ ಭಾಯ್ ಭಾಯ್ ಅಂದರೆ ನೀವು ಗೋವುಗಳನ್ನು ಕಡೆಯುವುದು ನಿಲ್ಲಿಸಿ. ಇಲ್ಲವಾದರೆ ನಾವು ನಿಮ್ಮಮಸೀದಿಗಳನ್ನು ದೇಶದಿಂದ ಹೋರಹಾಕುತ್ತೆವೆ. ನಿಮಗು ಸಹ. ಜೈ ಶ್ರೀರಾಮ🚩💛🙏
@loverboy222rffc3
@loverboy222rffc3 2 жыл бұрын
O brahmai
@ramaaraghavaram5904
@ramaaraghavaram5904 2 жыл бұрын
ಈ ಮಾತಿಗೆ ಮರುಳಾಗ ಬಾರದು 2050ಮುಸ್ಲಿಮ್ ರಾಷ್ಟ್ರ ಮಾಡ್ತೇವೆ ಅಂತ ಅವರ ಬಾಯಿ ಯಲ್ಲಿ ಬಂತೋ ಹಿಂದು ಗಳು ಜಾಗ್ರತ ರಾಗಿಯೇ ಇರಬೇಕು. ಹೆಚ್ಚಿನ ಹಣಕ್ಕೆ ಜಾಗವನ್ನು ಅವರಿಗೆ ಮಾರಿದರೆ 10ಮನೆ ಗಳಾಗ್ತದೆ. ನೆಕ್ಸ್ಟ್ ಒಂದು ಮಸೀದಿ. ನೆಕ್ಸ್ಟ್ ಹತ್ತಿರದ ಹಿಂದುಗಳನ್ನು ಓಡಿಸುವುದು. ನೆಕ್ಸ್ಟ್ ಒಬ್ಬ ಮುಸ್ಲಿಮ್ ಶಾಸಕ. ನೆಕ್ಸ್ಟ್ ಗೋವೆರ್ಮೆನ್ಟ್. ಹಿಂದುಗಳು ಎಲ್ಲಿಗೆ ಹೋಗಬೇಕು.?
@prakashhk4945
@prakashhk4945 2 жыл бұрын
Right brother nenu heluvadu
@loverboy222rffc3
@loverboy222rffc3 2 жыл бұрын
@EAGLE ella kano nina Sister illa nina wife e da rai lover Boy kailda aanta a lu thale e duka
@bhargavimadan1000
@bhargavimadan1000 2 жыл бұрын
ಸರ್ವೇ ಜನ ಸುಖಿನೋ ಭವಂತು..... ಎಲ್ಲರೂ .. ಒಂದೇ........ ಸಹಬಾಳ್ವೆ.... ಮುಖ್ಯ ♥️💐🙏
@maruthimaruthi8100
@maruthimaruthi8100 2 жыл бұрын
ಹರ್ಷ ನನ್ನು ಕೊಲ್ಲು ವಾಗ ಸಹಬಾಳ್ವೆ ಇರಲಿಲ್ವ
@sureshgeddalamari1007
@sureshgeddalamari1007 2 жыл бұрын
ಕೆಲವು ಮುಸ್ಲಿಂ ಜಿಹಾದಿ ಮನಸ್ಥಿತಿಯಿಂದ ಹಿಜಾಬ್ ವಿಷಯದಲ್ಲಿ ಯಾಕೆ ಆರು ಹುಡುಗಿಯರಿಗೆ ಇಡೀ ಮುಸ್ಲಿಂ ಸಮುದಾಯದಲ್ಲಿ ಬೆನ್ನಿಗೆ ನಿಂತಿತ್ತು ಅವಾಗ ನೀವುಗಳು ಅಂಡಗಿ ಯಾಕೆ ಬಂದ್ ಮಾಡಿದ್ದೀರಿ ನಿಮ್ಮವರಿಂದ ತಾನೇ ಸಮಸ್ಯೆ ಉಂಟಾಗಿದ್ದು ನಿಮ್ಮ ಮುಸ್ಲಿಂ ಸಮುದಾಯದ ಲ್ಲಿ ಬೀದಿ ಬದಿ ವ್ಯಾಪಾರ ಮಾಡಿ ಜೀವನ ನೆಡೆಸೋರಿಗೆ ಜಿಹಾದಿ ಮನಸ್ಥಿತಿ ಇರುವರಿಗೆ ಬೀದಿಬದಿ ವ್ಯಾಪಾರಿಗಳು ನೆನಪಾಗಲ್ಲಿಲ್ಲವೇ
@maheshreddy6609
@maheshreddy6609 2 жыл бұрын
ಯಾವುದೇ ವಿಷಯವಾಗಿರಬಹುದು ಅದರಲ್ಲಿ ಒಲ್ಲೇದು ಮತ್ತು ಕೇಟ್ಟುದ್ದು ಇದ್ದೇ ಇರುವುದು ಸತ್ಯ ನಮಗು ಸಹಿತ ಗೋತ್ತಿರುವುದು. ಆದರೇ ಇತ್ತೀಚಿಗೇ ನಡೇದ ನಡೇಯುತ್ತಿರುವ ಬಹು ಘಟನೇಗಲ ಹಿಂದುರುವ ಷಡ್ಯಂತರ ರಾಜಕಾರಣದ ವಿಚಾರ ಅತ್ಯಲ್ಪ ಅದನ್ನು ನಾವು ಮರಿಯಬಾರದು. ನಮ್ಮ ದೇಶದಲ್ಲಿ ನಡದ ಯಾವುದೇ ಉಗ್ರಗಾಮಿ ದುಷ್ಕೖತ್ಯವನ್ನು ವಿರೂಧಿಸಿ ಈ ಜನರು ಈವತ್ತಿನ ವರಿಗೂ ಯಾವುದೇ ಪ್ರತಿಭಟನೇ ನಡಿಸಿಲಿಲ್ಲ ಸತ್ಯ. ಹಿಜಾಬ್ ವಿಷಯದಲ್ಲಿ ಮತ್ತು ರೋಹಿಂಗ್ಯಾ,ಫ್ರಾನ್ಸ್ ಮುಸ್ಲಿಮರ ಪರ ಸಾತು ಕೋಡುವಂತ ಪ್ರತಿಭಟನಗಳು ದೇಶಾದ್ಯಂತ ನಾವು ನೋಡಿದ್ದಿವಿ ತಾನೇ ಇವರಿಗೇ ನಮ್ಮ ದೇಶದಮೇಲೇ ಎಷ್ಟುಮಟ್ಟಕ್ತೇ ???? ಒಲ್ಲೇವಯವರು ಬಹಳಾ ಕಡಿಮೇ ಆಗಿರುವುದು ಕಂಡುಬರುತ್ತಿದೇ. ಕೋಲೇಯಾದ ಹರಿಷನನ್ನ ಪರವಾಗಿ ಮಾನವೀಯತೇ ಮೂಲಕ ಎಷ್ಟು ಮುಸ್ಲಿಮರು ನಿಂತರು, ಕೇವಲ ಆ ಹತ್ಯಯನ್ನು ಖಂಡನೇ ಮಾಡುವ ಒಬ್ಬನನ್ನು ತೋರಿಸೋಕಾಗಲ್ಲ. ಮತ್ತು ಹರ್ಷನನ್ನೇ ಗೂಂಡಾ, ರೌಡಿ ಅಂಥಾ ಧೈರ್ಯವಾಗಿ ಪಟ್ಟ ಕೋಟ್ಟಿದ್ದೂ ನೋಡಿದ್ದಿವಿ. ಅದೇ ಅವರಲ್ಲಿ ಯಾರಿಗಾದರೂ ಅಂತದ್ದೂ ನಡಿದ್ದರೇ ನಾವೇಲ್ಲರು ಅವರಿಗೇ ಸಪೋರ್ಟ ಮಾಡ್ತಿದ್ದವು ಅಲ್ವೇ. ಈ ವ್ಯತ್ಯಾಸ ಯಾಕೇ ಯಾಕೇ ಯಾಕೇ . ಸಾವಿರ ವರ್ಷಗಲಿಂದ ಅವರು ಮಾಡಿರುವ ಗಾಯಗಲ ನೋವನ್ನು ತಡ್ಕೋಂಡು ಪೂರ್ಣಮನಸ್ಸಿನಿಂದ ಪ್ರೀತಿಯಿಂದ ಭಾಯ್ ಅಂತಾ ಅವರ ಜೋತೇಗಿದ್ದೀವಿ. ಆ ವಿಶ್ವಾಸ ಅವರಿಗಿಲ್ಲ. ನಾವೇ ಏನೇ ಮಾಡಿದರೂ ಅವರಿಗೇ ನಾವು ಕಾಫೀರರೇ, ಅಂಧಭಕ್ತರೇ. ಸುರೇಷಾ ನಾವು ಮನುಷ್ಯರೇ ನಮ್ಮ ಮಕ್ಕಲ ಭವಿಷ್ಯವನ್ನು ಕಟ್ಟುವುದು ನಮ್ಮ ರೇಸ್ಪಾನ್ಸಿಬಿಲಿಟಿ. ಅವರಿಗೇ ಧರ್ಮದ ಮುಂದೇ ಯಾವುದೂ ಕಂಡುಬರಲ್ಲ. ನಿದವಾಗಲೂ ನಾವೇಲ್ಲಾ ಅಂಧರೇ . ಸತ್ಯವನ್ನು ಮನಸ್ಸು ಕಟ್ಟಿ ನೋಡಬೋಕು ಕಂಡಂತ ವಿಷಯವನ್ನು ಒಪ್ಪಲೇಬೇಕು. ಜೈಹಿಂದ್.
@nizarahmed7351
@nizarahmed7351 2 жыл бұрын
Hijab aaru hudigiyarige maatravalla... Idee muslim hudugiyarige iruvthanddu.. avarannu horage nillisidavarannu kelbeku
@sureshgeddalamari1007
@sureshgeddalamari1007 2 жыл бұрын
@@nizarahmed7351 ಹಲೋ ನಾವು ಹಿಜಾಬ್ ವಿಷಯ ಶಾಲೆ ಕಾಲೇಜ್ ಲ್ಲಿ ಮಾತ್ರ ಬೇಡ ಅಂತ ಹೇಳಿದ್ದು ಹೊರಗಡೆ ಯಾರು ವಿರೋಧ ಮಾಡಿಲ್ಲ ಆಗಾದರೆ ಆರು ಜನ ಹುಡುಗಿಯರು ಯಾಕೆ ಹೈ ಕೋರ್ಟ್ ತೀರ್ಪು ವಿರೋಧಿಸಿದ್ದು ಇಡೀ ಮುಸ್ಲಿಂ ಸಮುದಾಯಕ್ಕೆ ತಿಳಿಸಿ ಹೇಳ್ಬೋದಿತ್ತಲ್ಲ ಶಿಕ್ಷಣದ ಮುಖ್ಯ ಅಂತ
@nizarahmed7351
@nizarahmed7351 2 жыл бұрын
Hijab dharisi college ge hoguvdu idu modalenalla... Sanvidhanadallu aa hakku ide...summane jagala maadisi Karnatakada saamarasyavannu haalu maaduva duruddesha... Yellav bjp ya kai yalli iruvdarinda nyaaya yenbudu mareechike ashte
@maheshreddy6609
@maheshreddy6609 2 жыл бұрын
@@nizarahmed7351 ಇಮ್ರಾನ್ ಖಾನ್ ಗೇ ಕರಿಯೋನಾ..... ಹ ಇಡೀ ದೇಶವನ್ನೇ ಕೋಡುವಂತೇ .... ಯಾಕೋ ಬಿಜೇಪಿ ನ ದುಷ್ಮನ್ ಥರಾ ನೋಡ್ತಿರಾ. ನ್ಟಿನ್ನ ಸುತ್ತಮುತ್ತ ಇರುವ ನಿನ್ನಂತ ಸಾಮಾನ್ಯ ಹಿಂದೂ ಕಾಫೀರರ ಮನಸ್ಸನ್ನು ಗೇಲ್ಲುವ ಪ್ರಯತ್ನ ಮಾಡಿ. ಇಂಡಿಯನ್ ಅಂದ್ರೇ ಯಲ್ಲರೂ ಒಂದೇ ಇಲ್ಲಿ ಯಾರೂ ಸೇಕಂಡ್ ಗ್ರೇಡ್ ಸಿಟಿಜನ್ ಇಲ್ಲ. ಭಾರತಕ್ಕೋಸ್ಕರ ಹೋರಾಟ ಮಾಡಿ. ಬರೀ ಇಸ್ಲಾಂ, ಷರಿಯಾ ಅಂದ್ರೇ ಕಷ್ಟಾ ಆಗುತ್ತೇ.
@chandrakumar3217
@chandrakumar3217 2 жыл бұрын
ನಿಮ್ಮ ಒಳ್ಳೆಯ ಮಾತುಗಳಿಗೆ ಸ್ವಾಗತ, ಯಾರೋ ಕೆಲವರಿಂದ ಎಲ್ಲರಿಗೂ ತೊಂದರೆಯಾಗುವುದು ಬೇಡ, ನಾವೆಲ್ಲರೂ ಅಣ್ಣತಮ್ಮಂದಿರು
@lokeshkaje6247
@lokeshkaje6247 2 жыл бұрын
Neev bekadre anna thamma aagi yellarannu serisabedi.. Naavu buddi kalithiddeve.
@chandrakumar3217
@chandrakumar3217 2 жыл бұрын
@@lokeshkaje6247 ಲೋಕಿ ಎಲ್ಲಾ ಧರ್ಮದಲ್ಲೂ ಕೆಟ್ಟವರು ಇರುತ್ತಾರೆ, ಹಿಂದೂಗಳಲ್ಲಿ ಕೆಟ್ಟವರಿಲ್ಲವೇ?
@abhijain23
@abhijain23 2 жыл бұрын
old history galannella study madi please
@creative_psyche8046
@creative_psyche8046 2 жыл бұрын
Sir Hindus are good.today's situation is because of many years pain that is bursted now. Look history any where Hindus killed without any reason any one. I am from Mumbai today's situation in Karnataka made me feel crying because I am from dakshina,kannada how we people are lived together Hindus,never felt that we should not buy things from other community. I pray god we all live together forever .
@moonwalk5425
@moonwalk5425 2 жыл бұрын
Playing Victim Card 😂🤣 Yaru namb bedi 🥴 Mulla always Mulla. Drama started
@res44938
@res44938 2 жыл бұрын
Bhakta always bhakta🤣
@moonwalk5425
@moonwalk5425 2 жыл бұрын
@@res44938 Half penies can't be full penies 🫡😂😆
@hsvjbly3136
@hsvjbly3136 2 жыл бұрын
Swamiji correct ...
@lohithkumarhuddar9222
@lohithkumarhuddar9222 2 жыл бұрын
Good 👍👍
@subbu4483
@subbu4483 2 жыл бұрын
Drama started. Muslim victim card playing. I request you all hindu brothers get United, and educate your family about hindus situations in India, educate you family about fake secularism, educate about love jihaad, trade jihaad, food halal, educate about congress and jds double standard. Jaago hindu jaago. Safe your children and girls from love jihaad,
@sandeepsandy7586
@sandeepsandy7586 2 жыл бұрын
Plss dont do like this because we are Indians not just hindus are Indians I'm hindu and I'm not support hijab
@arunms9186
@arunms9186 2 жыл бұрын
@@sandeepsandy7586 illa Sandeep pls tell me one thing in which country they are happy. Just don't fall for secular word. Honestly we don't want to start fight with those people unless we unite they will make their way. To your home for sure
@mangalanayak2873
@mangalanayak2873 2 жыл бұрын
@@arunms9186 👏👏👏
@danasettyganesha3174
@danasettyganesha3174 2 жыл бұрын
ನಿಮ್ಮ ಅಭಿಪ್ರಾಯ ನಿಜ ಹಿಂದೂ ಯುವಕರು ಖಾಲಿ ಐ.ಪಿ.ಎಲ್ ಹಾಗೂ ಇತರ ಬೆಟ್ಟಿಂಗ್ ಗಳಲ್ಲಿ ಸಮಯ ವ್ಯರ್ಥ ಮಾಡುವುದರ ಬದಲು ಸ್ವಾಭಿಮಾನದಿಂದ ಬದುಕಲು ಬೈಕ್ ರಿಪೇರಿ,ಎಲೆಕ್ಟ್ರಾನಿಕ್ ವಸ್ತುಗಳ ರಿಪೇರಿ,ಹಣ್ಣು, ತರಕಾರಿ ಅಂಗಡಿಗಳನ್ನ ತೆರೆದರೆ ಒಳಿತು.ನಮ್ಮ ಹಿಂದೂಗಳಲ್ಲಿ ಸ್ವಾಭಿಮಾನವೇ ಇಲ್ಲವೆನೋ ಅವರು ತಮ್ಮ ಧರ್ಮದ ಹಲಾಲ್ ಕಟ್ ಕೊಡುತ್ತೇವೆ ಎಂದು ವ್ಯಾಪಾರದ ಮೂಲಕ ತಮ್ಮ ಧರ್ಮ ಹೇರಿಕೆ ಮಾಡಿದರು ಕೂಡ ಹಲಾಲ್ ಮಾಂಸ ಖರೀದಿಸಿವಿರಿ ಎಂದರೆ ನೀವೆ ತಿಳಿದುಕೊಳ್ಳಿ. ಜಟ್ಕಾನೂ ಒಳ್ಳೆಯ ಮಾಂಸನೇ ಆದರು ಮುಸ್ಲಿಂರವರು ತಿನ್ನುವುದಿಲ್ಲ ಅವರ ಧರ್ಮದ ಮೇಲಿನ ಸ್ವಾಭಿಮಾನ ಯಾವ ರೀತಿಯಿದೆ ನಮ್ಮ ಹಿಂದೂಗಳಲ್ಲಿ ಸ್ವಾಭಿಮಾನ,ನಮ್ಮ ತನ ಇಲ್ಲದೆ ಇರುವವರು ಆಗುತ್ತಿರುವರು ಇದೇ ನಮ್ಮ ದೌರ್ಭಾಗ್ಯ .ನೀವು ಖರೀದಿದಾರರಾಗಿ ನಿಮಗೆ ಜಟ್ಕಾ ಮಾಂಸ ಕೊಡದೆ ಸ್ಪಷ್ಟವಾಗಿ ಹಲಾಲ್ ಮಾಂಸನೇ ಕೊಡುವುದು ಎಂದರು ತೆಗೆದುಕೊಳ್ಳುವಿರಿ ಎಂದರೆ ನಿಮಗೆ ಏನು ಹೇಳಬೇಕೋ ಅರ್ಥವಾಗುತ್ತಿಲ್ಲ.ಮುಸ್ಲಿಂ ಜನರು ಆ ಮರಳುಗಾಡಿನ ಸಂಸ್ಕೃತಿಯನ್ನು ವೈವಿಧ್ಯಮಯತೆಯ ಸಂಸ್ಕೃತಿಯಿಂದ ಕೂಡಿರುವ ಈ ದೇಶದಲ್ಲಿ ಆ ಮರಳುಗಾಡಿನ ಸಂಸ್ಕೃತಿಯನ್ನು ಹೇರಲು ಪ್ರಯತ್ನಸುತ್ತಿರುವರು.ಈ ದೇಶದಲ್ಲಿ ಹೆಜ್ಜೆ, ಹೆಜ್ಜೆಗೆ ವಿಭಿನ್ನ ಭಾಷೆ,ವೇಷಭೂಷಣ, ದೇವರುಗಳು,ಆಚಾರ,ವಿಚಾರಗಳಿವೆ ಎಷ್ಟೋ ವರ್ಷಗಳಿಂದ ಇಲ್ಲಿಯೇ ನೆಲೆಸಿರುವ ಮುಸ್ಲಿಂ ರವರಲ್ಲಿ ಈ ಯಾವ ವೈವಿಧ್ಯಯತೆಯನ್ನು ಕಾಣಲು ಸಾಧ್ಯವಿಲ್ಲ ಅವರಲ್ಲಿ ಆ ಮರಳುಗಾಡಿನ ಉಡುಗೆತೊಡುಗೆಗಳು,ಭಾಷೆ,ಆಚರಣೆ,ಸಂಸ್ಕೃತಿ, ಮಾತ್ರ ಕಾಣಬಹುದು ಅವರ್ಯಾಕೆ ಈ ವೈವಿಧ್ಯತೆಯನ್ನು ಮೈಗೂಡಿಸಿ ಕೊಳ್ಳದೆ ತಮ್ಮ ಭೌತಿಕತೆಗೆ ಯಾವುದೇ ಸಂಬಂಧ ಇರದ ಆ ಮರಳುಗಾಡಿನ ಸಂಸ್ಕೃತಿಯನ್ನು ಚಾಚು ತಪ್ಪದೆ ಆಚರಿಸುವರು .ಮುಸ್ಲಿಂ ಇಲ್ಲಿನ ಸೌಹರ್ದತೆಗೆ ಹಾಗೂ ವೈವಿಧ್ಯತೆಗೆ ಯಾವ ಕೊಡುಗೆ ನೀಡಿದ್ದಾನೆ. secularism ಎಂದು ಹೇಳುವ ಹಿಂದೂಗಳಿಂದಲೆ ಇಷ್ಟು ವರ್ಷಗಳ ಕಾಲ ಬ್ರೇನ್ ವಾಷ್ ಆಗಿದ್ದೇವೆ ಉದಾಹರಣೆಗೆ ಇಲ್ಲಿಯೇ ಯಾದಗಿರಿ, ರಾಯಚೂರು, ಬಳ್ಳಾರಿ, ಕಲಬುರಗಿ, ಕೊಪ್ಪಳ ಜಿಲ್ಲೆಯಲ್ಲಿ ಜಾವಗಲ್ ಗಳಲ್ಲಿ ಮುಸ್ಲಿಂರ ಪೀರಲ ಹಬ್ಬ ,ಉರಸ್ ಗಳಲ್ಲಿ ಮುಸ್ಲಿಂ ಜನರಿಗಿಂತ ಹೆಚ್ಚಾಗಿ ಹಿಂದೂ ಜನರೇ ಆಚರಣೆ ಮಾಡುತ್ತಾರೆ .ಮುಸ್ಲಿಂ ರು ನಮ್ಮ ಒಂದು ತಿಲಕವಿಟ್ಟು ಕೊಳಲು ನಿರಾಕರಿಸುವ ಮುಸ್ಲಿಂರ ಹಬ್ಬ,ಉರಸ್ ಗಳನ್ನು ಹಿಂದೂಗಳು ಆಚರಿಸಲು ಕಾರಣ ಸ್ವಾತಂತ್ರ್ಯದ ನಂತರ ಆಳ್ವಿಕೆ ಮಾಡಿದ ಕಾಂಗ್ರೆಸ್ ಸರ್ಕಾರ ಹಿಂದೂಗಳ ಮನಸ್ಸಿನಲ್ಲಿ ಅವರ ಬಗ್ಗೆ ಗಾಢವಾದ ಮಾನಸಿಕ ಪ್ರಭಾವ ಬೀರಿದೆ.ನಮ್ಮ ಕಣ್ಣೆದಿರಿಗೆ ಹಿಂದೂಗಳ ದೇವಾಲಯಗಳು ಭಗ್ನಗೊಂಡು ನಿಂತಿದ್ದು ನನ್ನ ಪೂಜಿಸುವ ನೀವು ನನ್ನ ಈ ಸ್ಥಿತಿಗೆ ಕಾರಣರಾದವರ ಹಬ್ಬ ,ಉರಸ್ ಗಳನ್ನು ಆಚರಣೆ ಮಾಡುವ ನಿಮ್ಮಿಂದ ಈ ದೇಶ ರಕ್ಷಣೆ ಮಾಡಲು ಸಾಧ್ಯವೇ ಎಂದು ಅಕ್ರೋಶ ಭರಿತ ಮುಖದ ಮೂಲಕ ಕೇಳುತ್ತಿವೆ.ಈ ಹಿಂದನ ಸರ್ಕಾರ ಗಳು ಹಾಗೂ ಬುದ್ಧಿ ಜೀವಿಗಳು ಜಾತ್ಯತೀತ ನೆಲೆಯಲ್ಲಿ ನಮ್ಮ ತಲೆಯನ್ನು ಹೇಗೆ ಬ್ರೆನ್ ವಾಷ್ ಮಾಡಿದ್ದಾರೆ ಈಗಲಾದರು ಹಿಂದೂಗಳು ಒಗ್ಗಟ್ಟಾಗಿ ಹೆಚ್ಚೆತುಕೊಳ್ಳದ ಹೋದರೆ ಭಗ್ನ ದೇವಾಲಗಳ ಪರಿಸ್ಥಿತಿ ನಮ್ಮ ಮನೆಗಳಿಗೆ ಬರುತ್ತೆ ಉಷಾರ್.ಹಿಂದೂಗಳೇ ಇದೊಂದು ಒಳ್ಳೆಯ ಅವಕಾಶ ಮಾಂಸದ ಅಂಗಡಿ ಆರಂಭಿಸಿ ಇನ್ನೂ ಮುಂದೆ ನಾವು ನಿಮ್ಮ ಹತ್ತಿರ ಮಾಂಸ ತೆಗೆದುಕೊಳ್ಳುತ್ತೇವೆ
@abhijain23
@abhijain23 2 жыл бұрын
@@sandeepsandy7586 kashmir nalli nambi kettuve neighbor muslimare dhroha madidru
@shivakumars3204
@shivakumars3204 2 жыл бұрын
ಸರಿಯಾದ ಮಾತು
@nagammah3372
@nagammah3372 2 жыл бұрын
ಎಲೆ ಸಾಬರ ನೀವೇ ತಾನೇ ತೀಕ ಅರ್ಕೊಂಡಿದ್ದು ಹಿಜಾಬ್ ಬೇಕು ನಮಗೆ ಧರ್ಮ ಈಗೆ ಹೇಳುತ್ತೆ ಅಂತ ಮತ್ತೆ ನೀವು ನ್ಯಾಯಾಲಯದ ತೀರ್ಪಿಗೆ ಕ್ಯಾರೇ ಎನ್ನದ ಜಾತಿ ಒಂದಂತು ತಿಳಿದುಕೊಳ್ಳಿ ನ್ಯಾಯಾಲಯ ಏನಾದ್ರೂ ಸ್ವಲ್ಪ ಸಡಿಲವಾಗಿ ನಡೆದು ಕೊಂಡು ಇದ್ದಿದ್ದರೆ ನೀವು ನಿಮ್ಮ ನರಿ ಬುದ್ದಿ ಕಂಡಿತಾ ತೋರಿಸುತ್ತಿದ್ರಿ ಆದರೆ ಇವಾಗ 🙏🙏🙏 ಮಾಡ್ತೀರ ಏನೇ ನು ಆಗಲಿ ನೀವು ನಂಬಿಕಷ್ಟರಲ್ಲ ಕಾಶ್ಮೀರ ಜನರಿಗೂ ನೀವೂ ಒಂದು ಕಾಲದಲ್ಲಿ ಅವರ ಅನ್ನ ತಿಂದು ಕೊನೆಗೆ ಅಲ್ಲಿ ಏನ್ ಮಾಡಿದ್ರಿ... ನನ್ನ ಮನವಿ ನನ್ನ ಹಿಂದೂಗಳಿಗೆ ಮಾತ್ರ ನಾವು ತುಂಬಾ ಜಾಗರಕತೆಯಿಂದ ಇರಬೇಕು 10 ಮಕ್ಕಳು ಪ್ರತಿ ಹಿಂದುಗೆ ಇರಬೇಕು ಅಷ್ಟೆ.. ಆಯ್ದುಕೊಂಡು ತಿನ್ನೋರಿಗೆ ಅಷ್ಟು ಮಕ್ಕಲಿರುವಾಗ ನಾವು ಗದ್ದೆ ತೋಟ ಇರುವವರು ನಮಗೆ ಸಾಕುವ ತಾಕತ್ತು ಇದೆ ನಮಗೇಕೆ ಬೇಡ .. ಜೈ ಹಿಂದ್
@navee3
@navee3 2 жыл бұрын
Kashmiri files 😭😡😡 Ella hindu janaru oggattagiii🙏🙏 Innmeladru echra golli Jai shree ram Jai Bhajrang dal 💕❤️
@maheshgoudra4251
@maheshgoudra4251 2 жыл бұрын
Namdralli gulamaru Adare avru agalla brother
@navee3
@navee3 2 жыл бұрын
@@maheshgoudra4251 Yes brother Atleast navadru nam dharmakkagi shramisona💕🙏🙏Dharma antha bandre elru oggatt age agthare don't worry ❤️bro Jai shree ram
@phaneendrahb4469
@phaneendrahb4469 2 жыл бұрын
you are right . First your community should come forward to set home in order
@kademanenaveen5531
@kademanenaveen5531 2 жыл бұрын
I really appreciate your words sir.
@anandmurthy4243
@anandmurthy4243 2 жыл бұрын
True Indian salute to you ❣️😂
@shashikirancreations4925
@shashikirancreations4925 2 жыл бұрын
I appreciate your honesty
@nishasuvarna3649
@nishasuvarna3649 2 жыл бұрын
We are all one family,vasudeva kutumbhakam,sarve bhavantu sukinam ,jai Hind 🙏🙏🙏🇮🇳🕉️
@chithraacharya1501
@chithraacharya1501 2 жыл бұрын
E vaedanta Hindugalige matra bere ddarmiyaru idannu folo madalla bidri
@Moving_Encyclopedia
@Moving_Encyclopedia 2 жыл бұрын
ಅದು ನಾವು ಮಾತ್ರ ಹೇಳಿದ್ರೆ ಆಗೋಲ್ಲ
@JaiRamJaiRamJaiRam108
@JaiRamJaiRamJaiRam108 2 жыл бұрын
Shiya sunny unity😅
@lokeshkaje6247
@lokeshkaje6247 2 жыл бұрын
ನಾವು heege heliye avanathiya anchige bandiddu
@shweta3025
@shweta3025 2 жыл бұрын
Sorry. Naanu bere family ..🤣🤣🤣🤣🤣
@kvramesh7702
@kvramesh7702 2 жыл бұрын
Respect law first
@udayakumarm2913
@udayakumarm2913 2 жыл бұрын
ಸೌಹಾರ್ದತೆಗೆ ಹಿಂದೂಗಳು ಯಾವಾಗಲೂ ಮುಂದು. ಇದಕ್ಕೆ ಎಲ್ಲ ಹಿಂದೂಗಳ ಸಹಮತವಿದೆ. ಬೇಕಾದರೆ ಕಮೆಂಟ್ಸ್ ತೆರೆದು ನೋಡಿ.
@shamanthg7489
@shamanthg7489 2 жыл бұрын
ಹೌದು ಸೌಹಾರ್ದತೆ ಎನ್ನುವುದು ಎರಡು ಕಡೆಯಿಂದಲೂ ಆಗಬೇಕು.
@bothamreddy
@bothamreddy 2 жыл бұрын
victim play card start madidharee. estu sariyagi bididhe dont trust these fellows. they scold pejawar shri now sandhana madokke sri galu beeku
@BalasubramanyamJetty
@BalasubramanyamJetty 2 жыл бұрын
naayi baala yavathu donke
@prabind5810
@prabind5810 2 жыл бұрын
@@BalasubramanyamJetty hahaha nija nam hindu galige yavag arta agutto shiva ee sanna visheya
@manjunathaadavimanjunathaa3698
@manjunathaadavimanjunathaa3698 2 жыл бұрын
ಇಂಥಹ ಮಾತುಗಳನ್ನು ನಾನು ಎಲ್ಲಾ ಮುಸ್ಲಿಂ ಬಾಂಧವರಿಂದ ಬಯಸುತ್ತೇನೆ ..ಜೈ ಕನ್ನಡಾಂಬೆ
@sandeepreddy4455
@sandeepreddy4455 2 жыл бұрын
Howdu he is speaking true words if all Muslim brothers think about like this than we all can live happy and healthy life !! Let’s Unite and go
@udaneshwarabhat737
@udaneshwarabhat737 2 жыл бұрын
Sir u r really great👍
@puttannadevistuti3957
@puttannadevistuti3957 2 жыл бұрын
Best advice sir
@rajeshmakam1400
@rajeshmakam1400 2 жыл бұрын
ಸಾರ್ ನಿಮ್ಮಿನಿಂದಲೇ ಶುರುವಾಗಲಿ ನಾವು ನಿಮ್ಮ ಹಿಂದೆ ಇದ್ದೇವೆ
@superguru1991
@superguru1991 2 жыл бұрын
Hindu 🕉️ and muslim☪️️ brother.
@abhijain23
@abhijain23 2 жыл бұрын
@Chiragraj Raj correct
@sweetsugar3520
@sweetsugar3520 2 жыл бұрын
ಹೀಗೆ ಅಂದು ಅಂದು ಅಂಡಿನಲ್ಲಿ ಚಾಕು ಹಾಕಿದ್ದಾರೆ....ಇತಿಹಾಸದುದ್ದಕ್ಕೂ. ಅವರ ಧರ್ಮ ಗ್ರಂಥವೇ ಅನ್ಯರನ್ನು ನಂಬಬೇಡಿ ಅಂತಿದೆ, ಕೊಂದು ಬಿಡಿ ಅಂತಿದೆ.... ಅದರಲ್ಲಿ ಹೇಳಿದ್ದೆ ಸರಿ ಅನ್ನೋವಾಗ... ಇನ್ನೆಲ್ಲಿ brother ಅವರ ಮನದಲ್ಲಿ ಬರುತ್ತೆ......
@laksmisha6654
@laksmisha6654 2 жыл бұрын
💐💐👌👍
@krishnaprasad5211
@krishnaprasad5211 2 жыл бұрын
💯✅
@kishorebhandary3889
@kishorebhandary3889 2 жыл бұрын
Really so super I like it 👌
@laxmanakayyanni4577
@laxmanakayyanni4577 2 жыл бұрын
Thaks for effort on consensus
@guruprasad3071
@guruprasad3071 2 жыл бұрын
Thankyou sir
@ullasudupi8595
@ullasudupi8595 2 жыл бұрын
s sir wright answer
@mallikarjun8986
@mallikarjun8986 2 жыл бұрын
Nice & useful words
@hollywoodmovietrailershd1787
@hollywoodmovietrailershd1787 2 жыл бұрын
Ella hindhu brothers Karnataka files India files baro munche jagrate irli... Jai hindh🙏
@sujithr3978
@sujithr3978 2 жыл бұрын
Swamiji👏👏👏🙏🏻🙏🏻🙏🏻
@raghavendrab8037
@raghavendrab8037 2 жыл бұрын
Jai hindustan jai Bharat
@reddyfamilyinudupi3065
@reddyfamilyinudupi3065 2 жыл бұрын
Supar sir 🙏
@jssaraswathisvlog606
@jssaraswathisvlog606 2 жыл бұрын
U r correct
@Vandebharathmata
@Vandebharathmata 2 жыл бұрын
Correct ಅಣ್ಣ
@funnyworld5113
@funnyworld5113 2 жыл бұрын
Well said sir ❤️
@phaneendrakumaral5047
@phaneendrakumaral5047 2 жыл бұрын
Remove burkha,Hijab and halal
@prajwalpatel4471
@prajwalpatel4471 2 жыл бұрын
Guts idre Indian government ban madli
@manoharchandrashekar2085
@manoharchandrashekar2085 2 жыл бұрын
Work together for nation sir that's it
@laxmi9422
@laxmi9422 2 жыл бұрын
Nimma Tara ellru idre saku anna super 👍
@prasannakumar1620
@prasannakumar1620 2 жыл бұрын
Sir Really you said a great words please pass this message personally with your community peoples
@kvramesh7702
@kvramesh7702 2 жыл бұрын
First reform Muslim society Beacause you are Indian s
@sujithr3978
@sujithr3978 2 жыл бұрын
Good person well done brother
@lokeshn9947
@lokeshn9947 2 жыл бұрын
Very nice some people are very good
@jalajasuresh3472
@jalajasuresh3472 2 жыл бұрын
Sir well spoken
@meenakshi_nayak
@meenakshi_nayak 2 жыл бұрын
Sir well spoken 👏👍
@shivalingappach6012
@shivalingappach6012 2 жыл бұрын
Suuuuuuuuuuuuuuuper maatu
@ravindrakumarkm4402
@ravindrakumarkm4402 2 жыл бұрын
ಎಲ್ಲರಿಗೂ ಒಳ್ಳಯದಾಗಲಿ.
@smk4149
@smk4149 2 жыл бұрын
1000 percent bro... Yan correct agi helidri.. Yalla muslim kettavaralla.. Kettavarella Muslims bro..
@rajendramalya2138
@rajendramalya2138 2 жыл бұрын
Musalamanaru Yella Kalla Khadimaru DanKadiyoru Love Jihad Madoru Kole Sulege Madoru Musalmanarannu Nambale Baradu
@khaliluzzamakazi9098
@khaliluzzamakazi9098 2 жыл бұрын
Good from Swamiji 🙏🙏 At least now educate your children's.
@samrudhifashions9578
@samrudhifashions9578 2 жыл бұрын
Yes,first educate your children 's...
@arunms9186
@arunms9186 2 жыл бұрын
Bari constitution heli kodi. Doddavru gae tale baagisi. Annodu heli kod bedi. Nale nimmgae kashta adu
@harshagowda6570
@harshagowda6570 2 жыл бұрын
Lo tharde Nimavre thane halkat uneducated galu Dj halli Kj halli galate nalli helidhnalla Jameer Hajamath avrella uneducated sir yenu gothagalla paapa antha hogu avrige educate madu
@RightConnects
@RightConnects 2 жыл бұрын
Exactly brother
@psramesh348
@psramesh348 2 жыл бұрын
You are saying correct sir
@krishnakini6263
@krishnakini6263 2 жыл бұрын
Well said
@hasnuddinhasnuddin8607
@hasnuddinhasnuddin8607 2 жыл бұрын
Super speach sir
@seetharamshetty9679
@seetharamshetty9679 2 жыл бұрын
Victim card play madtha iddare
@anilkumargowda8827
@anilkumargowda8827 2 жыл бұрын
super sir 🙏🙏🙏 we will keep
@raaghavendras612
@raaghavendras612 2 жыл бұрын
Good
@gajuambi853
@gajuambi853 2 жыл бұрын
ನೋಡಿ ಯವನಾದ್ರೂ ಒಬ್ಬ ಮುಸ್ಲಿಂ ಇವರು ಹೇಳಿದ್ದು ಸರಿ ಅಂತ ಕಾಮೆಂಟ್ ಮಾಡಿದ್ದಾರೆ
@ullasudupi8595
@ullasudupi8595 2 жыл бұрын
god bless u sir
@kasimmallik2078
@kasimmallik2078 2 жыл бұрын
Super from Raichur
@maheshac3709
@maheshac3709 2 жыл бұрын
This is good 👍 ....
@oisbios
@oisbios 2 жыл бұрын
Please telecast more such communal harmony news which can bring more positive vibes in society
@msbiddapparamesh510
@msbiddapparamesh510 2 жыл бұрын
Read history of medival Indian history.
@JaiRamJaiRamJaiRam108
@JaiRamJaiRamJaiRam108 2 жыл бұрын
Full drama
@JaiRamJaiRamJaiRam108
@JaiRamJaiRamJaiRam108 2 жыл бұрын
Al-Taquiya
@ngpatil3114
@ngpatil3114 2 жыл бұрын
Yes,
@surajc7929
@surajc7929 2 жыл бұрын
Wonderful Words Asif Aware. I am really touched. You are really deserving appaluse.
@JaiRamJaiRamJaiRam108
@JaiRamJaiRamJaiRam108 2 жыл бұрын
Al-Taquiya
@rajumallannavar3485
@rajumallannavar3485 2 жыл бұрын
Super 🙏
@ananddevadig1866
@ananddevadig1866 2 жыл бұрын
Supper design
@RaghuDevanahalli
@RaghuDevanahalli 2 жыл бұрын
ಬಗ್ಗಿದರೆ ಜುಟ್ಟು ಹಿಡಿತಾರೆ,ಎದ್ದರೆ ಕಾಲು ಹಿಡಿತಾರೆ
@wasimrock01
@wasimrock01 2 жыл бұрын
🕉️✝️☪️💕
@jai3244
@jai3244 2 жыл бұрын
WASIM akram ok I understand your comment but only one is bad JAI BHIM JAI SRI RAM JAI BUDDHIST JAI HINDUSTAN 🇮🇳🇮🇳🇮🇳🇮🇳🇮🇳🇮🇳🙏
@yallappamaanurapujari1254
@yallappamaanurapujari1254 2 жыл бұрын
Jai shree Ram ಒಳ್ಳೇ ಮಾತು ನಿಜ ಜೀವನದಲ್ಲಿ
@narayanaswmmynarayanaswmmy7421
@narayanaswmmynarayanaswmmy7421 2 жыл бұрын
💯
@jeevankumar-ng8he
@jeevankumar-ng8he 2 жыл бұрын
💯 true words 👏 🙌 👌
@surendra6025
@surendra6025 2 жыл бұрын
Yes actual hind hindustan needs
@gkotrappakotrappa5244
@gkotrappakotrappa5244 2 жыл бұрын
VERY.Good.
@geddappagoudapatil2931
@geddappagoudapatil2931 2 жыл бұрын
Good spee
@shwethashwetha1877
@shwethashwetha1877 2 жыл бұрын
Gud
@mohankunar4050
@mohankunar4050 2 жыл бұрын
100%
@Manya-cn6oc
@Manya-cn6oc 2 жыл бұрын
Udupi public tv reporter bang 🥰👌👌👌👌
@tarunprakash3394
@tarunprakash3394 2 жыл бұрын
Super sir 👍
@prasadbhat7879
@prasadbhat7879 2 жыл бұрын
Wow
@hanumeshchitragar9443
@hanumeshchitragar9443 2 жыл бұрын
ನಿಮಗೆ ನಿಜವಾಗಿ ಹೇಳುತ್ತೇನೆ ನನ್ನ namskr ಒಳೇ ಮಾತ
@lakshmikr7527
@lakshmikr7527 2 жыл бұрын
ಸರ್ ನಿಮಗೆ ದೊಡ್ಡ ನಮಸ್ಕಾರ
@chinnichinni-vu5fq
@chinnichinni-vu5fq 2 жыл бұрын
👌👌🙏
@ramegowdaa2719
@ramegowdaa2719 2 жыл бұрын
Superb ನೀವು ಬೇರೆ ಅವ್ರು ನೋಡಿ ಕಲೀರಿ
@megharajraddi94
@megharajraddi94 2 жыл бұрын
👌sir
@mohankumarma1710
@mohankumarma1710 2 жыл бұрын
U r right
@SHEKARSHETTY34
@SHEKARSHETTY34 2 жыл бұрын
100 percent nija🥰
@narayanaswmmynarayanaswmmy7421
@narayanaswmmynarayanaswmmy7421 2 жыл бұрын
🤝
@mrmanjunath3944
@mrmanjunath3944 2 жыл бұрын
ಇವ ನಿಜವಾದ ಮುಸಲ್ಮಾನ
@nagamanicn2631
@nagamanicn2631 2 жыл бұрын
Very good sir
小丑家的感情危机!#小丑#天使#家庭
00:15
家庭搞笑日记
Рет қаралды 31 МЛН
DID A VAMPIRE BECOME A DOG FOR A HUMAN? 😳😳😳
00:56
小丑家的感情危机!#小丑#天使#家庭
00:15
家庭搞笑日记
Рет қаралды 31 МЛН