ಅರುಣ್ ಯೋಗಿರಾಜ್ ಅವರೆ, ನೀವೇ ಧನ್ಯರು... ರಾಮ ಕಾರ್ಯಕ್ಕೆ ನೀವೇ ತಕ್ಕ ಸೇವಕರು...
@manjunathak750211 ай бұрын
🌹👍🙏👍🌹 ನಮ್ಮ ಕನ್ನಡಿಗ,,, ನಮ್ಮಯ ಹೆಮ್ಮೆಯ ಭಾರತೀಯ,,,,,, ಜೈ ಹಿಂದ್,,,,,,
@siddappasiddu12311 ай бұрын
ನಮ್ಮ ಎಲ್ಲಾ ಕರುನಾಡಿನ ಕನ್ನಡಿಗರ ಹೆಮ್ಮೆಯ ಪ್ರತೀಕ ಸರ್ ನೀವು ❤❤❤
@vishnumurthy208111 ай бұрын
ಜೈ ಶ್ರೀರಾಮ್ ಜೈ ಶ್ರೀರಾಮ್ ಜೈ ಶ್ರೀರಾಮ್ .ಅರುಣ್ ಅವರೇ ಶ್ರೀರಾಮನ ನಯ ವಿನಯ ವಿದ್ಯೆ ಶ್ರದ್ಧೆ ಎಲ್ಲವೂ ನಿಮ್ಮಲ್ಲಿ ಭಗವಂತ ತುಂಬಿದ್ದಾನೆ . ನಿಮ್ಮ ಈ ಮಾತುಗಳನ್ನು ಕೇಳುತ್ತಾ ಕೇಳುತ್ತಾ ಎರಡೂ ಕೈಗಳು ತಾವಾಗಿಯೇ ಹಲವು ಬಾರಿ ನಿಮಗೆ ನಮಸ್ಕರಿಸಿದವು . ಹನುಮನ ನಾಡು ಕರ್ನಾಟಕದ ಹೆಸರನ್ನು ರಾಮನ ಹೃದಯದಲ್ಲಿ ಎಷ್ಟು ಸುಂದರವಾಗಿ ಅಜರಾಮರವಾಗುವಂತೆ ಶಾಶ್ವತವಾಗಿ ಹಿಂದೂ ಧರ್ಮದ ಶ್ರದ್ಧಾ ಕೇಂದ್ರದಲ್ಲಿ ಸ್ಥಾಪನೆ ಮಾಡಿದ್ದೀರಿ . ನಿಮಗೆ ಕೋಟಿ ಕೋಟಿ ವಂದನೆಗಳು . ನಿಮಗೂ ನಿಮ್ಮ ಸಂಸಾರಕ್ಕೂ ಜಗತ್ಪ್ರಭು ಶ್ರೀರಾಮ ಸಕಲ ಮಂಗಲವನ್ನು ಅನುಗ್ರಹಿಸಲಿ . ಇನ್ನೂ ಹೆಚ್ಚಿನ ಕೀರ್ತಿ ಆಯಸ್ಸು ಅರೋಗ್ಯ ಐಶ್ವರ್ಯ ತೇಜಸ್ಸು ಕೊಡಲಿ. ಅಜಿತ್ ಸರ್ ನಮ್ಮೆಲ್ಲರ ಪ್ರೀತಿಯ ವಂದನೆಗಳು ನಿಮಗೆ. ಈ ಸಂದರ್ಶನಕ್ಕಾಗಿ ಶಬರಿ ರಾಮನಿಗೆ ಕಾದಂತೆ ಕಾಯುತ್ತಿದ್ದೆವು . ಅನಂತ ಧನ್ಯವಾದಗಳು . ಪಿತೃವಾಕ್ಯಪರಿಪಾಲಕ , ಆದರ್ಶ ಪತಿ, ಸಹೋದರವಾತ್ಸಲ್ಯ ,ಮಾತೃವಾತ್ಸಲ್ಯ ಹನುಮಪ್ರಿಯ ,ಜನಾನುರಾಗಿ , ನ್ಯಾಯಪರಿಪಾಲಕ ,ಧೈರ್ಯ, ಸ್ಥೈರ್ಯ ಸಕಲ ಕಲ್ಯಾಣಗುಣಾನಿಧಿ, ಭಕ್ತವತ್ಸಲ ಜಗದ್ರಕ್ಷಕ, ಸಕಲ ಮಾನವ ಹೃದಯ ಸಿಂಹಾಸನಾಧೀಶ್ವರ ಸೀತಾರಾಮ್ ಕೀ ಜೈ ಜೈ ಜೈ 🙏🙏🙏🙏🙏
@Ashwathkugwe11 ай бұрын
ಅದ್ಭುತವಾಗಿದೆ ರಾಮನ ಮೂರ್ತಿ 🙏🥰🔥
@mahadeshmandya334811 ай бұрын
🙏💐🙏ಉಘೇ ಮಾದಪ್ಪ ಉಘೇ 🙏💐🙏
@Kps123-j6t11 ай бұрын
Om Namah Shivaya. Jai Sree Ram
@vishnumurthy208111 ай бұрын
ಅಯೋಧ್ಯಾ ಶ್ರೀರಾಮನ ವಿಗ್ರಹಕ್ಕೆ ಶಿಲೆಯನ್ನು ಒದಗಿಸಿದ ಕನ್ನಡಿಗ ಹೆಮ್ಮೆಯ ರೈತ ಶ್ರೀ.ರಾಮದಾಸ್ ಕುಟುಂಬಕ್ಕೆ ಮರ್ಯಾದಾ ಪುರುಷೋತ್ತಮ ಶ್ರೀರಾಮ ಪೂರ್ಣ ಆಶೀರ್ವಾದ ಮಾಡಿ ಅವರ ಬಾಳನ್ನು ಬಂಗಾರ ಮಾಡಲಿ ಅನುದಿನ ಸುಖ ಶಾಂತಿ ನೆಮ್ಮದಿ ಅರೋಗ್ಯ ದಯಪಾಲಿಸಲಿ .ಜೈ ಶ್ರೀರಾಂ
@rajeswarisn151811 ай бұрын
ಇದಕ್ಕೆ ಹೇಳೋದು ಕುಲಕಸುಬು ಅಂತ.ಆ ವಿದ್ಯೆ ರಕ್ತಗತವಾಗಿರುತ್ತೆ.
@SAVEWILDLIFESAVENATURE11 ай бұрын
He was my senior in School. He was a good volley ball player also..
@ravikiranhramesh87911 ай бұрын
Arun yogiraj your pride of Bharat/Karnataka...🎉🎉🎉
@basava353611 ай бұрын
ಜೈ ಶ್ರೀ ರಾಮ
@jay.lakshmi11 ай бұрын
He is great!!ಅಷ್ಟೇ. ನಮನಗಳು
@shankarkputtathayamma95611 ай бұрын
ಕೇಳಿಸದೇ ಕಲ್ಲು ಕಲ್ಲಿನಲ್ಲಿ ಕನ್ನಡ ನುಡಿ 🎉
@subramanirajug226511 ай бұрын
ಜೈ ಶ್ರೀರಾಮ್ 🎉
@ManjuAyushHSomanagoudra11 ай бұрын
ಜೈ ಶ್ರೀರಾಮ್ ಜೈ ಹನುಮಾನ್ 🙏🙏❤️❤️
@Indian-n1m11 ай бұрын
great interview. Thank you Suvarna. So much sacrifice from Arun ji.
@cpcreation536211 ай бұрын
🙏🙏👌
@avinashkanase111711 ай бұрын
Jai Shree Ram ❤
@dshreyasiyengar11 ай бұрын
His Ancestors will be very proud
@RatnaHundia-u3w11 ай бұрын
Sir nimm janm sartakavayitu🙏🙏🙏🙏🙏🙏🙏🙏 hats off sir
@usefulwork449311 ай бұрын
Excellent work and dedication
@gowrammabasavaraju535111 ай бұрын
Congratulations arunyogiraj
@Alchemist3099111 ай бұрын
ಅರುಣ್ yogiraj ಅವರೇ ಜೀವನದಲ್ಲಿ ಇನ್ನೇನು ಬೇಕು ಜಯ್ ಶ್ರೀ ರಾಮ್
@nayanaj315411 ай бұрын
Jai shree Ram 🚩🚩🚩🚩🚩
@shobhabalaji792511 ай бұрын
❤ಜೈ ಶ್ರೀ ರಾಮ🙏🏻
@tejukumar.R.S.056911 ай бұрын
Congratulations brother 🎉🎉🎉🎉
@roopakala523911 ай бұрын
Blessed man God bless you & your family 🎉
@ravindraks236011 ай бұрын
Niiminda srisitisalpatta sri ramacahandra prabhuvina murtiinda nimma haagu parampareyavara hessru shashwat aaiytu jai vishwakarma.