Рет қаралды 8,852
ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮೇಳ
ಶ್ರೀ ಕ್ಷೇತ್ರ ಕಮಲಶಿಲೆ ಮತ್ತು ಅತಿಥಿ ಕಲಾವಿದರ ಕೂಡುವಿಕೆಯಲ್ಲಿ
74ನೇ ಉಳ್ಳೂರು ಕೊಳನಕೋಡು ಎಂಬಲ್ಲಿ ನೂತನವಾಗಿ ನಿರ್ಮಿಸಿರುವ ಗೃಹ "ಚಾರ್ವಿಕ"
ಇದರ ಪ್ರವೇಶೋತ್ಸವದ ಪ್ರಯುಕ್ತ ಯಕ್ಷಗಾನ ಬಯಲಾಟ
2024 ಡಿಸೆಂಬರ್ 25 ಬುಧವಾರ ರಾತ್ರಿ ಗಂಟೆ 7.30ಕ್ಕೆ (ಕಾಲಮಿತಿ)
“ಪೌರಾಣಿಕ ಪ್ರಸಂಗ”
ಶ್ರೀಮತಿ ಮಮತಾ ಮತ್ತು ಶ್ರೀ ಸಂತೋಷ್ ಕುಮಾರ್ ಮತ್ತು ಮಕ್ಕಳು, ಕೊಳನಕೋಡು, ಉಳ್ಳೂರು-74