Рет қаралды 13,163
ನಮ್ಮ ಸ್ಟೈಲ್ ಡಾನ್ಸ್ ಕ್ರಿವ್ ಶಿವಮೊಗ್ಗ ಸಂಸ್ಥೆಯ 2024 ನೇ ಸಾಲಿನ "ರಜಾ ವಿತ್ ಮಜಾ ಬೇಸಿಗೆ ಶಿಬಿರ"ದ ಮಾಹಿತಿಯನ್ನ ರಚಿತಾರಾಮ್ ಅವರ ಟಚಪ್ ಎಂದೇ ಖ್ಯಾತಿಯಾಗಿರುವ ಡ್ರಾಮಾ ಜ್ಯೂನಿಯರ್ " ಆರ್ಯ ಸ್ವರೂಪ್ "ಅವರೇ ಹೇಳಿದರೆ ಕೇಳಿ....!
ಹೊಸ ಬ್ಯಾಚ್ : ( 1ತಿಂಗಳ ಶಿಬಿರ ) 34 days / ಏಪ್ರಿಲ್ 14 ರಿಂದ ಮೇ 17ರ ವರೆಗಿನ ಬೃಹತ್ ಶಿಬಿರ ಇದಾಗಿದೆ 18 ಮೇ 2024 ಶನಿವಾರ ಶಿಬಿರದ ಮುಕ್ತಾಯ ಸಮಾರಂಭ ಶಿವಮೊಗ್ಗದ ಕುವೆಂಪು ರಂಗ ಮಂದಿರದಲ್ಲಿ ಅಧ್ದೂರಿಯಾಗಿ ನಡೆಯಲಿದೆ
Camp Booking : 98453 - 88028 , 81230 - 05603