@@foodlover-i4o Nange Thota agriculture nali Enadru madbek antha ase bro ❤ adru kade focus madbeku full time youtube madidre income Sakkath baruthe but mansu bayisidh madak agala so Nodona ❤
@foodlover-i4oКүн бұрын
@@Ashikgowda okay ...why I said..bcz ..nivu tumba chennagi mata adtira..so..helde..tqu..
@manjudabade8099Күн бұрын
@@Ashikgowdaagriculture best bro tension iralla but avag avag video madi navu nodtivi
@sudarshanhj21Күн бұрын
Anno.... Bro.... My dear Brother congratulations for 1lakh subscribers. Very happy for you Bro
@yajnashree2068Күн бұрын
ತ್ರಿವಿಕ್ರಮ್ ಗೆ ಕಷ್ಟ ಪಟ್ಟಿದಕ್ಕೆ ಮುಂದಿನ ದಿನಗಳಲ್ಲಿ ಒಳ್ಳೊಳ್ಳೆ Opportunies ಸಿಕ್ಕೆ ಸಿಗುತ್ತೆ ❤.. ಇನ್ನು Missing Your Review Videos ಆಶಿಕ್ ಅವ್ರೆ ❤ ನಿಮ್ಗೂ ಸಹಾ ಒಳ್ಳೆದಾಗ್ಲಿ ❤.. Missing ಸುದೀಪ್ ಸರ್ ❤..
@poojadeepak3399Күн бұрын
ಹನುಮಂತ ಅವರ ಪ್ರಾಮಾಣಿಕ ಮತ್ತು ನಿಯತ್ತಿನ ಬುದ್ಧಿವಂತಿಕೆಯ ಆಟ ಗೆದ್ದಿತು ತ್ರಿವಿಕ್ರಮ್ ಅವರಿಗೂ ತುಂಬ ಪ್ರೀತಿ ಸಿಕ್ಕಿದೆ ❤
@User-wtq1234Күн бұрын
ಸುದೀಪ್ ಸರ್ ಹನುಮಂತು ಹೆಸರು ಹೇಳಿದ ಕ್ಷಣ ಕಣ್ಣು ತುಂಬಿ ನೀರು ಬಂತು ಹಾಗೂ ಖುಷಿ ಆಯಿತು.❤ ತ್ರಿವಿಕ್ರಮ ಇಷ್ಟ ಆದರೆ ಹನುಮಂತು ಸ್ವಲ್ಪ ಜಾಸ್ತಿ ಇಷ್ಟ...........ತ್ರಿವಿಕ್ರಮ ಹೆಚ್ಚು ಕನ್ನಡ ಸಿನೆಮಾ ಮಾಡಲಿ ಹಾಗೂ ತುಂಬಾ ಯಶಸ್ಸು ಕಾಣಲಿ ಅಂತ ದೇವರಲ್ಲಿ ಪ್ರಾರ್ಥಿಸುತ್ತೇನೆ 🙏🙏🙏🙏🙏
@AB360-d1jКүн бұрын
Trivikram ❤️❤️❤️❤️
@mallikamallikah5152Күн бұрын
Vicky 🥹❤ miss you ❤ all the best for your bright future ❤
@mamtamm1171Күн бұрын
Trivikram ❤️ 🏆 ❤️ 🏆 ❤️ 🏆 ❤️ 🏆 ❤️
@MPSBvideos-ls9ynКүн бұрын
Thrivikram is always winer❤️🎉👌
@SiddaramannaTSSiddaramannaSUКүн бұрын
Always Thrivikram is winner 🔥🔥
@chayashitikondmathchayashi3373Күн бұрын
Trivikkay mundin yalla ashegalannu aa devru purisali.ondu sikkilla andru ennondu yenu dodd Nidhi Sampattu avrige sigli. God bless you trivikki bro.
"ಸೊಕ್ಕವ ಸುಟ್ಟು ಬೂದಿಯ ಮಾಡು... ಗರ್ವವೆಂಬುದು ಹರಣ ಮಾಡು..ಸಿಟ್ಟು ಬಂದಾಗ ನಿಧಾನ ಮಾಡಣ್ಣ...ನಿನ್ನೊಳಗ ನೀನು ತಿಳಿದು ನೋಡಣ್ಣ ❤️☺️😌 ಇದಕ್ಕೆ ಹನುಮಂತ ಗೆದ್ದಿದ್ದು.. ಬೇರೆ ಅವರು ಸೋತಿದ್ದು..🏆☺️
@laxmipatil8453Күн бұрын
Trivikram
@InduhkКүн бұрын
ರಿಯಲ್ ವಿನ್ನರ್ ಸೂಪರ್ ಸ್ಟಾರ್ ತ್ರಿವಿಕ್ರಮ್ ❤❤💐💐
@BhavaniBhanu-p6eКүн бұрын
Trivya miss you..🥹❤
@bhoomikaamin8898Күн бұрын
Vikki win agtidre use agtitu money
@hemanthpm4238Күн бұрын
Hanumanthu really great person congratulations Trivikram all the best❤❤❤
@mohith.btsarmy3591Күн бұрын
ಇನ್ನು ಎಷ್ಟೇ ಸೀಸನ್ ಕಳೆದ್ರು ತ್ರಿವಿಕ್ರಮ್ ಅವ್ರ್ ನಮಗೆ ವಿನ್ನರ್, ನಮ್ ಹೀರೋ ನಮ್ ಸಪೋರ್ಟ್ ಯಾವಾಗ್ಲೂ ಅವ್ರಿಗೆ ಇದ್ದೆ ಇರುತ್ತೆ ಲಾಟ್ಸ್ ಆಫ್ ಲವ್ ತ್ರಿವಿಕ್ರಮ ♥️♥️❤️❤️❤️❤️❤️
@Teju-r1fКүн бұрын
Yes trivikram 🔥🥰
@Danger-tv6br8tg8pКүн бұрын
We support always ❤
@HelloShri-hi7uiКүн бұрын
ಅಂಧತ್ವಕ್ಕೆ ಮದ್ದಿಲ್ಲ 😅
@arjugouda22Күн бұрын
Hanumath
@mohith.btsarmy3591Күн бұрын
@@HelloShri-hi7ui ಮಾಸ್ಕ್ ಹಾಕೊಂಡ್ ಬಡ ಹಳ್ಳಿ, ಸಿಂಪತಿ ಆಡೋರು ನಮಗೆ ಇಷ್ಟ ಆಗಲ್ಲ, ನಮಗೆ ಹಾರ್ಡ್ ವರ್ಕ್ ಮಾಡೋರ್ ಅಷ್ಟೆ ಇಷ್ಟ ಆಗ್ತಾರೆ.
@Nitnaik21Күн бұрын
One thing for sure ಹನುಮಂತ ನಾಳೆ ಫೈನಲ್ ಇದ್ದು ಇವತ್ತು BB ಗೆ ಬಂದಿದ್ರು ಜನ ಅವ್ನಿಗೆ ವೋಟ್ ಹಾಕ್ತಾ ಇದ್ರು ಅಣ್ಣ,, because he is already loved by Karnataka people 😐,, Vikky all the best❤❤ cngts hanumu 🎉
@Rajj.18Күн бұрын
Houdu hanamantu Allready grown yak andre 4 reality show madidru
@MamataR-o5mКүн бұрын
@@Rajj.18madali avnige talent ithu gedda sarigamapa yavde classgu hogade ondu singing reality show geddidane Andre adu sumne alla
@Rajj.18Күн бұрын
@MamataR-o5m guru ade season sanjit hegade and Nihal eddaru Evage nine result nodu yar talent yest ettu anta
@Danger-tv6br8tg8pКүн бұрын
@MamataR-o5mhanumantha already tumba famous edda parichaya idda janrige easy gottag tittu ivne hanu anta but Vikram astu parichaya erlilla 👍
Tumba bor agtide bigg Boss ilde😢.. miss you Bhavya Trivikram❤ Miss you ashik bro❤❤❤❤❤
@PoornimaK-y5eКүн бұрын
Sympathy matters more than real talent 😢. TriVikram ❤❤
@KavithavbKavi99Күн бұрын
Swalpa heli en sympathy creat madidru antha
@DeepthiDeepthik-tv7qoКүн бұрын
Saaku mucchu love card antu play madilla bidu😅
@rajeshhg8372Күн бұрын
Enree sympathy sympathy antha badkothiraa
@Shetty-g9uКүн бұрын
Deserve winner hanuma ❤ yenu sympayth illa ,vikky du yella sympathy drama 😂
@Unknown-j5x9rКүн бұрын
Yes Sympathy enda..bandidu week ali ne captain adru and Kicchana Chappale sigtu first ever kc in bbk 11 next yella tasks galnu chanagi adidru grocery inda hididu Ttf task gal tana nu Rajath target madidru.. sympathy enda Ttf task geddu Ultimate captain adru..and 5 crs votes bidide sympathy enda..yelu Nan poor nange trophy yake beku etc nonsense matadilla..oh edu yella sympathy okay 👍🏻🆗
@lakshmikanthan1338Күн бұрын
ಹನುಮ ಗೆದ್ದಿದ್ದು ತುಂಬಾ kushi aythu 😊 ಒಳ್ಳೆ ವ್ಯಕ್ತಿತ್ವಕ್ಕೆ ಸಿಕ್ಕ ಗೆಲಿವು ♥❤🔥 ವಿಕ್ಕಿ well played 👏 ಜನರ ಪ್ರೀತಿ ತುಂಬಾ ಸಿಕ್ಕಿದೆ 🙌 ವಿಕ್ಕಿಗೂ ಒಳ್ಳೆ ಅವಕಾಶ ಸಿಗುತ್ತೆ 🙏
@Danger-tv6br8tg8pКүн бұрын
❤both 👍
@rajirajikumar1632Күн бұрын
Real winner trivikram 🏆👑❤️❤️
@ShivannakalaleshivukalaleShivuКүн бұрын
Agodela holedake aguthe ❤❤❤ viki God bless you ❤
@Teju-r1fКүн бұрын
ಒಂದ್ ಹೇಳಲೇ ಬೇಕು ಎಷ್ಟೋ ಜನ ಹನುಮಂತ ಒಳಗೆ ಬಂದ್ ದಿನ ನೆ ಎಷ್ಟೋ ಜನ ಅವನೇ ವಿನ್ನರ್ ಅಂತ ಡಿಸೈಡ್ ಮಾಡ್ಬಿಟ್ಟಿದ್ರು ಹಾಗಾಗಿ ಮಿಕ್ಕಿದ್ ಸ್ಪರ್ದಿ ಎಷ್ಟೇ ಚೆನ್ನಗ್ ಆಡಿದ್ರು ಯಾರು ಅದ್ನ ನೋಡೇ ಇಲ್ಲ ಎಷ್ಟೋ ಜನ ಮೈಂಡ್ ಅಲ್ಲಿ ಫಿಕ್ಸ್ ಆಗ್ಬಿಟ್ಟಿತ್ತು ಹನುಮಂತ ನೆ ಅಂತ.. ಇರ್ಲಿ ವಿಕ್ರಮ್ ಗೆ ಇನ್ನು ಜಾಸ್ತಿ ಅವಕಾಶ ಗಳು ಜಾಸ್ತಿ ಬಂದು ಜೀವನ ಚೆನ್ನಾಗ್ ಇರ್ಲಿ ಹಾಗೆ ಹನುಮಂತ ನಿಗೂ ಕೂಡ 💓💐🥰🙏
@Unknown-j5x9rКүн бұрын
No hage yenu erlilla.. Trivikram madidu tappu andre ending weeks ali Bhavya bagge hage matadidu and Manjanna Gowthami Mokshita etc matter ali swalpa matadidu and entertainment Este runner up ge deserve edare..this is personality game so better personality wins
@manjudabade8099Күн бұрын
Bro vikram bhavyge propose madiddu rajat jote seriddu minus aytu ide satya favorites ge enu ansall kelavondistu common audience ista agall bro halli kade baitare love adella idu nija
Last BB season to watch..Nobody can match Sudeep Sir. So no more Bigboss nomore favorites no worries..Lots of Love support blessings to my favorite Trivikram and Hanumanthu for his genuine personality and innocence ❤️ 💖
@AshikgowdaКүн бұрын
🤗❤️❤️
@sunithatv1523Күн бұрын
Trivikram iro spotive mindset nange thumba ista aythu avru win agilla andru hanumanthana bagge interview nalli olle mathadodu ista aythu he is good by heart ❤❤
@bhoomikaamin8898Күн бұрын
😢😢vikki
@sureshGubbiSuresh-x7uКүн бұрын
Trivikram ❤ Bhavya
@JyothiChethan-j5xКүн бұрын
Viki winner
@nk1619Күн бұрын
Vicky bb inda aache bandu 1 night ge Instagram alli 20 k followers jasthi agidare
@anusmathad4368Күн бұрын
Niv heliddu nija anna Sole gevina mettilu❤ vikki ge illi miss agirboudu but munde thumba olle success sigutte ansutte❤
@@MohanS-xi1hii think agreement madkond bandidane anisutte rajat
@ChandraShekhar-z6pКүн бұрын
Manju deserving runner up,,, trivikram not deserving
@Crazyboy-h7e3lКүн бұрын
ಹಣಮಂತ ಆಡಿದ ಆಟದಲ್ಲಿ....... ತ್ರಿವಿಕ್ರಮ್ 50 ಪರ್ಸೆಂಟು ಆಟ ಆಡಿಲ್ಲ ....ಗೆಲ್ಲೂ ಅಂದ್ರೆ ಹೇಗೆ ......a ಮನೆಯಲ್ಲಿ ಬರೀ ಟಾಸ್ಕ್ ಆಡಿ ಇಲ್ಲ ಲವ್ ಮಾಡಿ ಗೆಲ್ಲೋದು ಆಗಿದ್ರೆ ಎಲ್ಲರೂ ಗೆಲ್ಲಿತಿದ್ರು......... ಹಣಮಂತ=ಟಾಸ್ಕ್+ಸಾಂಗ್ಸ್+ಕಾಮಿಡಿ+ಯಾರಿಗೂ ಕೆಟ್ಟಿದು ಮಾಡಿಲ್ಲ +ಇನ್ನೊಬ್ಬರ ವ್ಯಕ್ತಿವ ಬಗ್ಗೆ ಕೆಟ್ಟದಾಗಿ ಮಾತಾಡಿಲ್ಲ ....so ಕರ್ನಾಟಕ ಜನತೆಗೆ ಇಷ್ಟ ಆದ್ರೂ ಗೆದ್ದು ಹಿಸ್ಟರಿ ಮಾಡಿದ್ರು ಅದಕ್ಕೆ ಉರ್ಕೊಂಡ್ರೆ ಏನು ಪ್ರಯೋಚನೆ ಇಲ್ಲ
@Danger-tv6br8tg8pКүн бұрын
Hanumantha ge support madu but compare madbeda bere yavarige 👍😊
@Danger-tv6br8tg8pКүн бұрын
Hanu ge support madu but bere yavara bagge compare madbeda 👍