ಜ್ಞಾನಗಮ್ಯ ವಾಹಿನಿಯ ಆಚಾರ-ವಿಚಾರದ ಈ ಸಂಚಿಕೆಯಲ್ಲಿ ಅಶ್ವತ್ಥ ಪ್ರದಕ್ಷಿಣೆಯ ಮಹತ್ವ : ಪ್ರಾಚೀನರು ನಮ್ಮ ಸುಂದರವಾದ ಬದುಕಿಗೆ ಹಲವಾರು 'ಉಪಾಯ'ವನ್ನು ಹೇಳಿಕೊಟ್ಟಿದ್ದಾರೆ. ಆ ‘ಪಾಯ’ವನ್ನು ನಾವು ಗಟ್ಟಿಗೊಳಿಸದಿದ್ದ ಕಾರಣದಿಂದಲೇ ನಾವು 'ಅಪಾಯ'ದ ಅಂಚಿನಲ್ಲಿ ನಿಂತು ಬಳಲುತ್ತಿದ್ದೇವೆ. ವೃಕ್ಷಗಳೇ ನಮ್ಮ ಪರಿಸರಕ್ಕೆ ಮತ್ತು ನಮಗೆ ಬಲಾಢ್ಯವಾದ ಶಕ್ತಿ. ಅದಕ್ಕೆ ಇರುವ ದೈವದ ಬಲವನ್ನು ಅರ್ಥಾತ್ ಈ ಬಾರಿ ಅಶ್ವತ್ಥ ವೃಕ್ಷದ ಮಹತ್ವವನ್ನು, ಅಲ್ಲಿರುವ ಲಕ್ಷ್ಮೀ ಸನ್ನಿಧಾನವನ್ನು ಮತ್ತು ಸಾಡೇಸಾತ್, ಶನಿಪೀಡೆ, ಶನಿದೋಷ ಮುಂತಾದ ಆಚಂದ್ರಾರ್ಕವಾದ ದೋಷಗಳನ್ನು ಪರಿಹರಿಸಿಕೊಳ್ಳುವ ಉಪಾಯವನ್ನು ವಿದ್ವಾಂಸರಾದ ಶ್ರೀನಿಧಿಪ್ಯಾಟಿ ಆಚಾರ್ಯರು ತಿಳಿಸಿಕೊಟ್ಟಿದ್ದಾರೆ. ಇದರ ಲಾಭವನ್ನು ಪಾತ್ರರು ಉಪಯೋಗಿಸಿಕೊಳ್ಳಬಹುದು. -ಪ್ರಸನ್ನ ಎಸ್. ಆಚಾರ್ಯ. ಶೋತೃಗಳ ಅನುಕೂಲಕ್ಕಾಗಿ ಮಂತ್ರ ಕೊಡಲಾಗಿದೆ. ಚಕ್ಷುಸ್ಪಂದಂ ಭುಜಸ್ಪಂದಂ ತಥಾ ದುಸ್ವಪ್ನದರ್ಶನಂ| ಶತ್ರೂಣಾಂ ಚ ಸಮುತ್ಥಾನಂ ಅಶ್ವತ್ಥ ಶಮಯಾಶು ಮೇ | ಅಶ್ವತ್ಥರೂಪೀ ಭಗವಾನ್ ಪ್ರೀಯತಾಂ ಮೇ ಜನಾರ್ದನಃ || ತ್ವಾಂ ದೃಷ್ಟ್ವಾ ನಶ್ಯತೇ ಪಾಪಂ ಸ್ಪೃಷ್ಟ್ವಾ ಲಕ್ಷ್ಮೀಃ ಪ್ರವರ್ತತೇ | ಪ್ರದಕ್ಷಿಣೇ ಭವೇದಾಯುಃ ಸದಾ ಅಶ್ವತ್ಥ ನಮೋಸ್ತುತೇ || Mantra : Chakshuspandam bhujaspandam tatha duswapna darshanam| Shatroonama samutthanam ashwatha shamayashu me| Ashwattha roopi bhagawan preeyatam me janardanah|| Twam drushtwa nashyate papam sprushtwa lakshmih pravartate | Pradakshine bhavedayuh Sada ashwatha namostu te||
ಸರಿಯಾದ ರೀತಿಯಲ್ಲಿ ತಿಳಿಸಿದ್ದೀರಿ ಗುರುಗಳಿಗೆ ಅಭಿನಂದನೆಗಳು
@srinidhip14465 жыл бұрын
@@shrikanths7066 ಅಶ್ವತ್ಥ ವೃಕ್ಷವನ್ನು ಏಳು ಬಾರಿ ಪ್ರದಕ್ಷಿಣೆ ಮಾಡಿದರೆ ವಿಶೇಷವಾದ ಫಲವನ್ನು ಹೇಳಿದ್ದಾರೆ . ಏಳು ಬಾರಿ ಪ್ರದಕ್ಷಿಣೆ ಮಾಡಿದರೆ 10 ಲಕ್ಷ ಸಂಖ್ಯೆಯಲ್ಲಿ ಗೋದಾನ ಮಾಡಿದಷ್ಟು ಫಲ ಎಂದು ತಿಳಿಸಿದ್ದಾರೆ ಹಾಗಾಗಿ ಉತ್ತಮ ಎಷ್ಟು ಸಾಧ್ಯವೋ ಅಷ್ಟು ದಿನ ಭಕ್ತಿಯಿಂದ ಪ್ರದಕ್ಷಿಣೆ ಮಾಡುವುದು ಮುಖ್ಯ ಪ್ರತಿಯೊಂದು ಪ್ರದಕ್ಷಿಣೆ ಸಂದರ್ಭದಲ್ಲೂ ಒಮ್ಮೆ ಈ ಮಂತ್ರವನ್ನು ಪಠಿಸಿ ಉಳಿದ ಸಮಯವನ್ನು ದೇವರ ನಾಮವನ್ನು ಕೀರ್ತನೆ ಮಾಡುತ್ತ ಪ್ರದಕ್ಷಣೆ ಮಾಡಿ ದೀರ್ಘದಂಡ ನಮಸ್ಕಾರ ಮಾಡಿದರೆ ಉತ್ತಮ ಫಲ ದೊರಕುವುದರಲ್ಲಿ ಸಂಶಯವಿಲ್ಲ
@prabhakargumaste55512 жыл бұрын
ಶ್ರೀ ಗುರುಭ್ಯೋ ನಮಃ ಶ್ರಿ ಆಚಾರ್ಯರು ಬಹಳ ಸುಂದರವಾಗಿ ನಿರೂಪಣೆ ಮಾಡಿದ್ದೀರಿ ನನ್ನ ಅನಂತ ನಮಸ್ಕಾರಗಳು ಧನ್ಯವಾದಗಳು 🙏🌷🙏
@mpyskarnatakan46583 жыл бұрын
ಪ್ರಣಾಮಗಳು ಗುರುಗಳೆ ಅತ್ಯಂತ ಸುಂದರವೂ ಸುಲಭವೂ ಅರ್ಥಗರ್ಭಿತವಾಗಿಯೂ ಇತ್ತು ನಿಮ್ಮಉಪಾಸನೆ
@rukminihs3309 Жыл бұрын
Very nice sir
@yallubaijadhav15863 ай бұрын
ಮಾಹಿತಿ ತಿಳಿಸಿ ಕೊಟ್ಟಿದಕೆ ಧನ್ಯವಾದಗಳು ಗುರುಗಳೇ 💐💐💐💐🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻
@karthikk59442 жыл бұрын
ಶ್ರೀ ರಾಮ ಜಯ ರಾಮ ಜಯ ಜಯ ರಾಮ... ಜೈ ಮಾರುತಿ... ಓಂ ಶ್ರೀ ಗುರುಭ್ಯೋ ನಮಃ...
@lakshmanabheemarao73954 жыл бұрын
ಉತ್ತಮ ಪ್ರವಚನ
@gayathrimp76465 жыл бұрын
ನಹೀ ಜ್ಞಾನೇನ ಸದೃಶಂ ಗುರುವೇ ನಮಃ👌👍👍👍👍👍💐💐💐💐💐💐💐
@s.madhusudanrao26595 жыл бұрын
Super
@jayalakshmimalkood41953 жыл бұрын
👌👌👌👌👌🙏🙏🙏🙏🙏bhala chennagi tilisiiddare acharryaru namo namha🙏🙏🙏🙏🙏
@hemaips94816 жыл бұрын
Knowlageble person.thank you for the good information 🙏
@lakshminarayana43834 жыл бұрын
ಧನ್ಯವಾದಗಳು👌👌👌
@sheetal28196 жыл бұрын
Acharyarige anantha namaskaragalu... Very nice information..
@poornimabangera68264 жыл бұрын
Bahala kushi aythu swamigale, thumba useful aythu
@shailamurthy2 жыл бұрын
Thank you so much for Divine knowledge Guruji 🙏🏼🙏🏼. Thank you!