This is amazing song on mother...ತಾಯಿ ಎಂದರೆ ಅವಳು ಎಲ್ಲರ ಸ್ಥಾನವನ್ನು ಪಡೆಯಬಹುದು ಆದರೆ ಬೇರೆ ಯಾರೂ ತಾಯಿಯ ಸ್ಥಾನವನ್ನು ಪಡೆಯಲು ಸಾಧ್ಯವಿಲ್ಲ...love you Amma...ಈ ಹಾಡು ಈ ಜಗತ್ತಿನ ಎಲ್ಲ ತಾಯಂದಿರಿಗೆ ನಮನ
@Official_Acharya03 жыл бұрын
Who watching still 2024😍❤😊
@moneshvishwakarma26573 жыл бұрын
🙏🙏🙏🙏🙏
@basappasuri29523 жыл бұрын
🙏🙏
@basappasuri29523 жыл бұрын
🎉
@basappasuri29523 жыл бұрын
Pop
@basappasuri29523 жыл бұрын
0
@subbushivu6082 Жыл бұрын
ಪ್ರೇಮ್ ಸರ್ ನಿಮಗೆ ಧನ್ಯವಾದಗಳು ಸ್ವತಹ ನೀವೇ ರಚಿಸಿ ಹಾಡಿದ ಈ ಹಾಡು ತಾಯಿಯ ಪ್ರೀತಿ ಇದೆ ಅದಕ್ಕೆ ತಕ್ಕಂತೆ ಒಳ್ಳೆಯ ಸಂಗೀತವನ್ನು ನೀಡಿದ ಗುರುಕಿರಣ್ ಸರ್ ನಿಮಗೆ ಮಹಾಮಹಾ 🙏
@murugankalai61546 ай бұрын
Super your comments
@SaddamHussain-yk4mx18 күн бұрын
Hi
@prajwaliji884610 күн бұрын
😅😮 0:34 😮😮 0:34 0:34
@prajwaliji884610 күн бұрын
😅😮😅😮😮😮
@prajwaliji884610 күн бұрын
😮😅😮😊😅😅😮
@ajayajay8946 Жыл бұрын
2024 ರಲ್ಲಿ ಯಾರ್ ಯಾರು ಕೇಳಿದ್ದೀರಾ ಲೈಕ್ ಮಾಡಿ ❤
@lokeshgowda358610 ай бұрын
ನರಸಿಂಹ ಅಣ್ಣ
@SureshaAK-cr3hm10 ай бұрын
Bcbc
@anjucanjuc48009 ай бұрын
Super
@deepas22919 ай бұрын
❤
@arunpc26959 ай бұрын
@@SureshaAK-cr3hm❤❤
@abhiisheksagar98502 жыл бұрын
ದೂರ ಹೋದರೂ.. ಎಲ್ಲೆ ಇದ್ದರು..ನೀನೇ ಮರೆತರು ತಾಯಿ ಮರೆಯೊಲ್ಲ........ ನೀನೇ ನನ್ ಜೀವ ಕಣವ್ವ❤
@MDYousuf-le1xd10 ай бұрын
❤😊q😊❤❤❤❤❤❤❤😊😊😊❤❤❤❤❤❤😊😊❤😊❤❤❤❤ 😊❤😊😊❤❤❤❤😊😊
@praveenakkannavar91302 жыл бұрын
ತಾಯಿಯೇ ಪ್ರತ್ಯಕ್ಷವಾದ ದೈವ.. ❤️🌍ನನ್ನ ತಾಯಿಯೇ ನನ್ನ ಜಗತ್ತು.. 🌍🙏.. I love u so much Mom😘.. My Mom is My Everything... 🙏
@praveenakkannavar91302 жыл бұрын
ನನ್ನ ತಾಯಿಯೇ ನನ್ನ ಜೀವ ❤️🌍🙏..
@sandeshk01062 ай бұрын
❤❤
@Kannadigaheluguru2 жыл бұрын
ಮನಸು ಕೆಟ್ಟ ಕಲ್ಪನೆ , ಆತ್ಮಹತ್ಯ, ಜಿಗುಪ್ಸೆ, ದ್ರೋಹ, ಇಂತಹ ಯಾವುದೇ ಯೋಚಗಳು ಬಂದಾಗ ಒಮ್ಮೆ ತಾಯಿ ಬಗ್ಗೆ ಯೋಚಿಸಿ ❤🙏🏻
@bhrammar8164 Жыл бұрын
Red,
@ManjunathShetty.v Жыл бұрын
😂
@Acchu_13 Жыл бұрын
@@ManjunathShetty.volled helidre hal kisithiralro 🤦
@ManuNaik-e1c4 ай бұрын
🙏
@shivanandmadar8374 ай бұрын
❤❤❤❤❤❤❤❤❤❤❤❤❤@@bhrammar8164
@csrcaesar10 ай бұрын
*All Tamil Fans of Shivraj Anna & Pure soul Puneethraj Anna put a like* ❤❤❤ My India blessed with great heroes from every state.💪💪
@ManjuManju-qr8iq3 жыл бұрын
❤❤❤❤ಅವ್ವ. ತಾಯಿ ಅಂದರೆ ಜಗ್ಗತಿಗೆ ಒಬ್ಬಳೇ.ಮಕ್ಕಳ ದೈವ. ಹಾಡಿನ ಮೂಲಕ ನೆನಪಿಸಿದ ಪ್ರೇಮ್ ಸರ್ ಗೇ ಹೃದಯ ಪೂರ್ವಕ್ಕ ಧನ್ಯವಾದಗಳು.
@shashiaswini78162 жыл бұрын
Howdhu ❤
@laxmimantry45417 ай бұрын
Nija
@parashuramk7084 жыл бұрын
ಅಮ್ಮ ಎಂದು ಕರೆಯುವ ಆ ಪುಣ್ಯ ನನ್ನಗಿಲ್ಲಾ I Miss you Amma 😭😭😭😭😭😭😭😭😭😭😭😭😭😭😭😭😭😭😭😭😭😭😭😭😭
@riderbyyadav99933 жыл бұрын
😓😓😭😓😓𝐢 𝐦𝐢𝐬𝐬 𝐦𝐲 𝐦𝐨𝐦
@srirangashree86063 жыл бұрын
Miss u amma
@riderbyyadav99933 жыл бұрын
𝐒𝐞𝐦 𝐭𝐨 𝐮 😓😭😭😭
@bunkkrishna28763 жыл бұрын
ನನಗೂ ಇಲ್ಲಾ....😔😔💕💕💕😭😭😭😭😭😭
@ayeshafayaz48823 жыл бұрын
Bro nam tayi idare nanu 1 tayi neevu nam tayi ge amma yendu kareri banni nammanege 🤗
@moment_of_BEing...2 жыл бұрын
--->ఈ విశ్వంలో నిజమైన , శాశ్వతమైన ప్రేమను పంచే బంధం వుందంటే ఒక్క అమ్మ మాత్రమే... ఈ బంధాన్ని ఏ శక్తీ విడదీయలేదు... ఈ యమపాశం, అమ్మతో భౌతిక బంధాన్ని విడదీయొచ్చు కాని ఆధ్యాత్మిక బంధాన్ని విడదీయలేదు...!!! ---> "Mother's Love" is singularity, infinity and eternal... 🙏🙏💞AmmA💞🙏🙏
@DushyanthSingerAtMusic Жыл бұрын
ದೂರ ಹೋದರೂ ಎಲ್ಲೆ ಇದ್ದರೂ ನೀನೇ ಮರೆತರು ತಾಯಿ ಮರೆಯಲ್ಲ....👌👌
@priyankap44334 жыл бұрын
Born in Madhya Pradesh, Childhood in Maharshtra, Schooling in Karnataka, Now married in Barcelona.. Still relish this song...My mother language is not Kannada, but can understand read and write.. I love kannada.. Jai Karnataka.. From Barcelona, Spain.
@shivramsr82654 жыл бұрын
Hates of u
@darshanks_114 жыл бұрын
Dat's the Power of Kannada💛❤️ & Karnataka💛❤️
@tusharified4 жыл бұрын
😍
@davidfrances97973 жыл бұрын
@@shivramsr8265 in imk
@pramodarya83123 жыл бұрын
Im searching job In Spain mam help me❤️
@guru_dg35604 жыл бұрын
ಹತ್ತು ದೇವರನ್ನ ಪೂಜಿಸಿವುದಕಿಂತ ಹೆತ್ತ ತಾಯಿಯನ್ನ ಪೂಜಿಸಿ 🙏🙏
ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಅಮ್ಮ ನನ್ನ ಜೀವ, ಅಪ್ಪ ನನ್ನ ಉಸಿರು ಇವರು ಇಬ್ಬರೇ ನನ್ನ ಜೀವನ
@rahuldutta52352 жыл бұрын
🙏
@ಸಂತು0072 ай бұрын
🙏🙏
@suneeshrajsuneeshrajs81746 ай бұрын
Feel good ❤❤ഞാൻ ബാംഗളൂർ വന്ന സമയത്ത് ഇറങ്ങിയ സിനിമയാണ് അവിടെ കമ്പനിയിൽ fm റേഡിയോയിൽ ഈപാട്ട് കേട്ട് വളരെ അധികം ഇഷ്ട്ടപ്പെട്ടു...അമ്മയെ ഓർമവരും..സമയത്ത് കന്നഡ അറിയില്ലായിരുന്നു...I love this song❤❤❤ ❤❤❤
@basalingappagoudah41634 жыл бұрын
ಎಷ್ಟೋ ಜನ್ಮ ಕಳೆದರು ಈ ಸಾಂಗ್ ಯಾರು ಮರೆಯಲ್ಲ🤗🤗
@sunandasunanda70234 жыл бұрын
Ammu munde yaru sarisamalla
@basalingappagoudah41634 жыл бұрын
@@sunandasunanda7023 ನಿಜವಾದ ಮಾತು🙏🙏
@jaffarmohammed95504 жыл бұрын
Very good...
@vijayalle40984 жыл бұрын
Nija sir
@dancewithraam4 жыл бұрын
ಈ ಡಾನ್ಸ್ ವೀಡಿಯೊ ಎಲ್ಲಾ ತಾಯಿಯರಿಗೆ ಮತ್ತು ಶಿವಣ್ಣನಿಗೆ ಸಮಪ೯ಣೆ 💕 DEDICATING THIS DANCE TO ALL THE MOTHERS & TO SHIVANNA. 💕🙏 kzbin.info/www/bejne/jHqyXoWKprOFoLs
@premanathreddy92264 жыл бұрын
I’m from Andra but my I’m telling you world 🌍 Number one songs at Kannada only ..... what a wanderfull meaning words superb superb superb.....
@anjuesha99524 жыл бұрын
Amma is god 🙏🙏
@vikramvikki60694 жыл бұрын
Now
@AshwiniRecordingCompany4 жыл бұрын
Thank You
@pavanspavans53744 жыл бұрын
ಸೂಪರ್ ಅಣ್ಣಾ ನಿಮ್ ಅಭಿಮಾನ. ಯಾವಾಗ್ಲೂ ಹಿಂಗೇ ಇರ್ಲಿ ಜೈ ಕರ್ನಾಟಕ
@s.jaganpranesh77543 жыл бұрын
Everyone loves his/her mom ! Do something SPECIAL that she feels proud about u 🤠❤️
@sunilp5084 жыл бұрын
ಶಿವಣ್ಣ ನಿಮಗೆ ಅ ದೇವರು ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ🙏🙏🙏🙏🙏
ನನ್ನ ರಕ್ತ ನನ್ನ ಕೈ ನನ್ನ ಕಾಲು ಧ್ವನಿ ದೇಹ ಇದೆಲ್ಲ ನಿ ಕೊಟ್ಟ ಭಿಕ್ಷೆ ಅಲ್ವೇನಮ್ಮ 😭 ಇರುವಷ್ಟ ದಿನ ನಿನ್ನ ಜೊತೆಯಲ್ಲಿ ಇರತೀನಿ ಯಾವ್ ಮದ್ವೇ ಅದು ಅಸೆ ಇಲ್ಲ, ಇರೋವರೆಗೂ ನಿನ್ನ ಮೇಲಿನ ಪ್ರೀತಿ ಸೇವೆ ನನ್ನಿಂದ್ ಕಮ್ಮಿ ಆಗ್ಬಾರ್ದು, ನಿಂಗೇನಾದ್ರು ಆದ ಕ್ಷಣ ನಾನು ಕೂಡಾ ಈ ಭೂಮಿ ಮೇಲೆ ಇರಲ್ಲ
@malleshamall8014 Жыл бұрын
Superr ...sir and love you amma
@SadikNadaf-f4i Жыл бұрын
Super bro ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤
@MaheshMahesh-fy2gy Жыл бұрын
ಸೂಪರ್ ಅಣ್ಣಯ್ಯ
@RENUKAMMAE-u4r Жыл бұрын
❤❤❤❤❤❤
@balarajbalu1054 Жыл бұрын
Super bro 🙏
@vishnushetty11762 жыл бұрын
ಎಷ್ಟು ಸರಿ ಕೇಳಿದರು ಪದೇ ಪದೇ ಕೆಳ ಬೇಕು ಅನಿಸುವ ಹಾಡು I love shivanna ❤
ಈ ಹಾಡು ಕೇಳ್ತಾ ಇದ್ರೆ.. ನಿಜವಾಗ್ಲೂ ಅಳು ಬರುತ್ತೆ🙏😥 ತುಂಬಾ ಒಳ್ಳೆಯ ಸಾಹಿತ್ಯ, ಒಳ್ಳೆ ಕೊಳಲಿನ ನಾದಾ 🎵🙏🎶😥
@kirankp07893 жыл бұрын
Hii Brother
@UmarFarooq-ke5yh3 жыл бұрын
Yes brooo 😭😭😭😭
@adarshs7294 жыл бұрын
What a song What a lyrics What a music What a singer What a movie Superrrrrrrrrrrrrrrrrrrrrrrrrrrrr
@arunaprakasha41142 жыл бұрын
Ofcourse, lyrics is good, but the singing and tune composition is bad. Let them learn from the living legend ILAYARAJA or from T S Nagabharana.
@roberta78954 ай бұрын
@@arunaprakasha4114hogo CSK konga 😅 tuniraja bandh bita uncle maga 😅😅
@venkateshchavan52522 жыл бұрын
ಯುಗಗಳ ವರೆಗೆ ಕೇಳುವರು ಈ ಹಾಡನ್ನು😊 ಇದು ಹಾಡು ಅಲ್ಲ ಇದು feeling, emotion
@pavithracl98353 жыл бұрын
ತಾಯಿ ಮಗನ ಪ್ರೀತಿಯ ಈ ಹಾಡನ್ನು 2021ರಲ್ಲಿ ನೋಡ್ತಾ ಇರೋರು ಲೈಕ್ ಮಾಡಿ 🙏🙏🙏
@mapanapa63424 жыл бұрын
"ತಾಯಿನೆ ಎಲ್ಲಾ, ಬದಲಾಗೋದಿಲ್ಲ, ಹಣೆಬರಹ ಬದಲಾದರೂ!!" 👌👌👌👌👌 Motherhood is a relationship that transcends FATE itself!! Beautiful Words!
@thestar83262 жыл бұрын
Uii
@SardarahmedSardarahmed-c8e Жыл бұрын
😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊
@preetamsinghthakur5153 Жыл бұрын
I love mom it's a God
@parasuramanp8068 Жыл бұрын
@KarthikswamySwamy Жыл бұрын
😊t❤
@shreedharakicha83213 жыл бұрын
ಅಮ್ಮನ ಋಣ ತೀರ್ಸೋಕೆ ಯಷ್ಟು ಜನ್ಮ ಇದ್ರು ಸಾಲದು ಮಿಸ್ ಯು ಅಮ್ಮ 😭😭😭😭😭
@ram_naresh622 жыл бұрын
Bejar Agbeda Dhosth Amma Yavaglu Nin Heart ❤️ Halli Erthale
@shashiaswini78162 жыл бұрын
Nijvaglu anna nim amma nim jotele irthare
@RM-ey5ek6 ай бұрын
I thank Prem for writing this song and guruji for his music. 11 YRS back lost my mom and hearing to this I become emotional. Ee tayi eeda kooganu what a lyric
@Geethamagency3 жыл бұрын
I am Tamil people...... I love This song I have feel better...I have no mother..... 😭😭😭😭
@ram_naresh622 жыл бұрын
Don't Sad Bro Mom Always Leaving In Ur Heart ❤️
@UkgamerUmu7772 жыл бұрын
🥺🥺
@wilfvjshan3332 жыл бұрын
God is ua mother
@DeepuDeepu-gd6me2 жыл бұрын
😔😔
@Geethamagency2 жыл бұрын
@@ram_naresh62 I am orphan....
@BHARATHKUMAR-bk4 жыл бұрын
ಪ್ರೇಮ್ ಅವರಿಗೆ... ಈ ಸಾಹಿತ್ಯಕ್ಕೇನೆ ಪ್ರಶಸ್ತಿ ಕೊಡಬೇಕು
@RaviKumar-xk4xx4 жыл бұрын
Bplp
@RaviKumar-xk4xx4 жыл бұрын
B
@RaviKumar-xk4xx4 жыл бұрын
Plbp
@arunkuamarm84733 жыл бұрын
Prem sir hatsup
@ganeshnavale85113 жыл бұрын
Yes.correct
@npjanapadaaudios3 жыл бұрын
ನಾವು ತಾಯಿಯನ್ನು ಯಾವುದೇ ಭಾಷೆಯಲಿ ಹೆಂಗೆ ವರ್ಣನೆ ಮಾಡಿದರು ಕನ್ನಡದಲ್ಲಿ ಅಮ್ಮ ಅಂದ್ರೇನೆ ಅದಕ್ಕೊಂದು ಬೆಲೆ❤️
@abhisheka40103 жыл бұрын
ನಿಜ
@pradeepgajbharehkd7583 жыл бұрын
Good comment
@Mrutyunjya983 жыл бұрын
🙏👌👌🙏
@npjanapadaaudios3 жыл бұрын
@@Mrutyunjya98 Thank you brother🤝🤝
@Mrutyunjya983 жыл бұрын
ಅಣ್ಣಾ ತಾಯೀ ಮುಂದೇ ಯಾರೂ ಇಲ್ಲಾ ಅಣ್ಣ
@rajus5105 Жыл бұрын
ಅಮ್ಮ ಆಮ್ಮ ಅಮ್ಮ,ದೂರ ಹೋದರು , ಎಲ್ಲೆ ಇದ್ದರು ನಿನ್ನೆ ಮರೆತರು ತಾಯಿ ಮರೆಯಲ್ಲ, ಸಾವೇ., ಬಂದರು ಮಣ್ಣೆ ಆದರೂ ತಾಯಿ ಪ್ರೀತಿ ಗೇ ಕೊನೆ ಇಲ್ಲ.....❤❤❤🎉🎉
Amma na tumbha prithisuvavaru like maadi......matte nivu heli nimma ammanige "Thank you Amma"
@amaryc85414 жыл бұрын
Yes like my mom
@indulakshmi78904 жыл бұрын
Thank.you.Amma
@sudhakulai39154 жыл бұрын
Love you Amma ♥️ thank you Amma ♥️
@amareshreddyamareshwarcamp26413 жыл бұрын
Thank u amma
@s.jaganpranesh77543 жыл бұрын
Everyone loves his/her mom, sister! Do something SPECIAL that she feels proud about u 🤠❤️
@nmd2543 жыл бұрын
This is probably the best song of the generation written about mother🙏. What a composition! Gurukiran❤️❤️🙏
@sptech64079 ай бұрын
ಸಾವಿರ ವರ್ಷ ಆದ್ರು ಈ ಸಾಂಗ್ ಮಾತ್ರ ಮರೆಯೋಕ್ಕೆ ಆಗೊಲ್ ❤ ಸೂಪರ್
@shwetanaik8534 жыл бұрын
Please one like for our mother ❤
@theeduera45662 жыл бұрын
ಅಮ್ಮ ಅಂದರೆ ಆಕಾಶ,ಅಮ್ಮ ಅಂದರೆ ಭೂಮಿ ,ಅಮ್ಮ ಅಂದರೆ ನೆರಳು ,ಅಮ್ಮ ಅಂದರೆ ಎಲ್ಲಾ."ಅಮ್ಮ ಈ ನನ್ನ ಜನ್ಮ ನೀ ನೀಡಿದ ಭಿಕ್ಷೆ"🙏🙏🙏🙏❣️
@prabhakarnarayanareddy95923 жыл бұрын
What can I say, just tears in eyes...Prem, Gurukiran, Arundathi Nag and Shivanna, this song is going to be heard somewhere for the next 1000 years or more.
@KumarKumar-nt8ku2 жыл бұрын
ಕಣ್ಣಿಗೆ ಕಾಣುವ ದೇವರು ತಾಯಿ..❤️💕🙏🙏🙏 ಕಲ್ಪ ವೃಕ್ಷ ಕಾಮಧೇನು..🙏🙏🙏
@rahul_bhoomakar4 жыл бұрын
I m not a kannadiga but one of my friend suggested me this song about mom, I feel it man❣️❣️jai Karnataka💯
@SK-fs4bv4 жыл бұрын
apla marathi manoos? you guys are true to your soil like kannadigas...namaskara from kannadiga
@Cscingalagi4 жыл бұрын
hi
@dancewithraam4 жыл бұрын
ಈ ಡಾನ್ಸ್ ವೀಡಿಯೊ ಎಲ್ಲಾ ತಾಯಿಯರಿಗೆ ಮತ್ತು ಶಿವಣ್ಣನಿಗೆ ಸಮಪ೯ಣೆ 💕 DEDICATING THIS DANCE TO ALL THE MOTHERS & TO SHIVANNA. 💕🙏 kzbin.info/www/bejne/jHqyXoWKprOFoLs
@pavandhanvantri80444 жыл бұрын
Good
@shivadhangar10894 жыл бұрын
Nanaa gotu
@ramnnagoudapatil29494 жыл бұрын
ಹಾಡು ಎಷ್ಟು ಸಲ ಕೇಳಿದರು ಮತ್ತೆ ಮತ್ತೆ ಕೆಳುಬೇಕು ಅನ್ನಿಸುತ್ತೆ.....ಅದ್ಬುತ ಸಾಲುಗಳು
@yt.12-3 жыл бұрын
Mother sentiment andaga ..first nenpagodhe e song ..alwa friends.🥰🤗..en anthira ❤️..love you amma❤️🤗
@Madara_Uchiha_044 ай бұрын
Full emotional agtini bro esto sari attidhini
@yt.12-4 ай бұрын
@@Madara_Uchiha_04 😢
@KingopBolta-rz9muАй бұрын
any one in 2024 December❤
@Drnone98 күн бұрын
Me bro
@prakashtalawar57734 жыл бұрын
"ಈ ಹಾಡಿನ ಸಾಲುಗಳನ್ನು ರಾಷ್ಟ್ರಗೀತೆ ಅಥವಾ ನಾಡಗೀತೆಯಲ್ಲಿ ಸೇರಿಸಲಿ."
@muninarshimhiahmuninarshim76314 жыл бұрын
Correct 🐩💝💝💝💝💝💝💝💝👌👌👌👌👌🏿👌👌👌👌👍👍👍👍👍👍👍👍👍🏿
@prabhakarrathod99764 жыл бұрын
yes
@harishaharisha14314 жыл бұрын
👍
@alamwalikar67804 жыл бұрын
yes
@mohammedimran61114 жыл бұрын
S ur right
@nanis18074 жыл бұрын
೨೦೨೧ ನಲ್ಲಿ ಕೇಳ್ತಿರೋರು ಲೈಕ್ ಮಾಡಿ...
@muizahmedsiddiq11324 жыл бұрын
Tayi ge yaru Priti madtiro like madi 😭
@shivadongare61644 жыл бұрын
I miss mom
@akhileshverma20214 жыл бұрын
kzbin.info/www/bejne/haDHk3-CmLR0gNU
@shreekanthreddy24534 жыл бұрын
I love amma
@rahosamani42834 жыл бұрын
Hi
@purushotama79854 жыл бұрын
Everyone love their mom😊❤❤
@manu_mahesh Жыл бұрын
No one can't beat Original ❤️JOGI Kannada movie Songs SHIVA RAJKUMAR acting 🔥SHIVANNA 💎
@kandhasamy91823 жыл бұрын
ஏழு ஏழு ஜென்மம் எடுத்தாலும் கூட உன் கருவில் மகனாக பிறக்க வேண்டும் தாயே என் கடவுள் என் உலகம் நீயே தாயே சூப்பர் மகிழ்ச்சி சிறப்பு நன்றி வணக்கம்
@chirunandumahi76204 жыл бұрын
Why boys love the mother most. There is atleast one women in this world who will never hurt him
@nknawaz44 жыл бұрын
True... 😭😭😭😭😭
@indiratadakala84294 жыл бұрын
Not only boy's even girls love the most.. 😢
@chandand29644 жыл бұрын
ಸರಿಯಾಗಿ ಹೇಳಿದ್ದೀರಾ
@poojaks18504 жыл бұрын
😭😭😭😭😭😭
@junglee61984 жыл бұрын
💯 BRo
@srinathherursrkprkfan12633 жыл бұрын
2021 ರಲ್ಲಿ ಸಾಂಗ್ ನೋಡುತಿರುವವರು ಲೈಕ್ ಮಾಡಿ 👍 🙏🙏🙏 ತಾಯಿ ಪ್ರೀತಿ ಮುಂದೆ ಯಾವ ನಾಯಿ ಪ್ರೀತಿ ಇಲ್ಲ. ☝
@maheshbolgad9943 Жыл бұрын
IAM from Maharashtra I'm big fan Shivraj Kumar sir 👏👏👏👏
@darshanrm38573 жыл бұрын
ಬೇಡುವನು ವರವನ್ನು ಕೊಡೆತಾಯಿ ಜನ್ಮವನು, ಕಡೆತನಕ ಮರೆಯಲ್ಲ ಜೋಗಿ(3 ಸಲ ) ಬೇಡುವನು ವರವನ್ನು ಕೊಡೆತಾಯಿ ಜನ್ಮವನು ಕಡೆತನಕ ಮರೆಯಲ್ಲ ಜೋಗಿ (2 ಸಲ ) ಭೂಮಿ ತಾಯಿಯ ನೋಡೋ ಆಸೆಯ ಹುಟ್ಟು ದಿನವು ಆ ಸೂರ್ಯ ಬರುತಾನೋ..... ಸವಿ ಲಾಲಿಯ ತಾಯಿ ಹೇಳೆಯ ಎಂದು ಧರೆಗೆ ಆ ಚಂದ್ರ ಬರುತಾನೋ...... ಧ್ವನಿ ಕೇಳದೇನು, ಕೇಳಯ್ಯೇ ನೀನು ಧ್ವನಿ ಕೇಳದೇನು, ಕೇಳಯ್ಯೇ ನೀನು ಈ ತಾಯಿ ಎದೆ ಕೂಗನು ಈ... ತಾಯಿ ಎದೆ ಕೂಗನು ಬೇಡುವನು ವರವನ್ನು ಕೊಡೆತಾಯಿ ಜನ್ಮವನು, ಕಡೆತನಕ ಮರೆಯಲ್ಲ ಜೋಗಿ(2) ಕಡೆತನಕ ಮರೆಯಲ್ಲ ಜೋಗಿ ಕಡೆತನಕ ಮರೆಯಲ್ಲ ಜೋಗಿ ❤ದೂರ ಹೋದರು ಎಲ್ಲೇ ಇದ್ದರು ನೀನೇ ಮರೆತರು ತಾಯಿ ಮರೆಯಲ್ಲ ❤ ಸಾವೇ ಬಂದರು ಮನ್ನೆ ಆದರೂ ತಾಯಿ ಪ್ರೀತಿಗೆ ಎಂದೆಂದೂ ಕೊನೆಯಿಲ್ಲ ತಾಯೀನೇ ಎಲ್ಲಾ,ಬದಲಾಗೋದಿಲ್ಲ. ತಾಯೀನೇ ಎಲ್ಲಾ,ಬದಲಾಗೋದಿಲ್ಲ. ಯುಗ ಉರುಳಿ ಕಳೆದ್ ಹೋದರುನು ಹಣೆಬರಹ ಬದಲಾದರು...... ಬೇಡುವನು ವರವನ್ನು ಕೊಡೆತಾಯಿ ಜನ್ಮವನು, ಕಡೆತನಕ ಮರೆಯಲ್ಲ ಜೋಗಿ ಕಡೆತನಕ ಮರೆಯಲ್ಲ ಜೋಗಿ ಕಡೆತನಕ ಮರೆಯಲ್ಲ ಜೋಗಿ ಬೇಡುವನು ವರವನ್ನು ಕೊಡೆತಾಯಿ ಜನ್ಮವನು, ಕಡೆತನಕ ಮರೆಯಲ್ಲ ಜೋಗಿ ಕಡೆತನಕ ಮರೆಯಲ್ಲ ಜೋಗಿ ಕಡೆತನಕ ಮರೆಯಲ್ಲ ಜೋಗಿ......
@vk17gaming432 жыл бұрын
❤️❤️🙏🙏🙏
@devarajadevu86672 жыл бұрын
Super 💞
@ibrahimtamboli9082 жыл бұрын
💖🙏
@dandanbilzerian1052 Жыл бұрын
S
@shruthiananthu6106 Жыл бұрын
Super super super super super super
@nanjappalifecaream38754 жыл бұрын
Mother is a first teacher in our life.
@suchirtaharikantra33624 жыл бұрын
I miss you aayi.... 😭😭😭😭😭.. Ninna nodbeku anstide... Miss you so much... Aayi❤❤❤❤
@ನಮ್ಮಉತ್ತರಕನ್ನಡ-ಧ8ಣ4 жыл бұрын
😥😥
@ನಮ್ಮಉತ್ತರಕನ್ನಡ-ಧ8ಣ4 жыл бұрын
Hi suchitra massage made from uttara kannada
@prabhakarrathod99764 жыл бұрын
😭😭😭😭
@FISHINGVLOG77803 жыл бұрын
😥😥😥😥
@blessybenny81313 жыл бұрын
Kashttm
@Varun-kb8nb9 ай бұрын
July 12th 2024 Jogi rerelease.. This movie songs in theatres is just 🔥🔥🔥🔥🔥🔥
@mohdthwayyibmanu.f46102 жыл бұрын
Love from Kerala.. Most of the keralites loves this song..the people who loves their mother will love this song..
@NikhilHarindranath4 жыл бұрын
My first ever Kannada movie in a theatre when I was new to Bengaluru. My friends had to explain most of it to me throughout the movie. Later bought the Songs Cassette and the DVD. Have seen a lot of Kannada movies after that, but this movie and this song will always remain special as I started to learn Kannada to understand this song.
@HONNURASWAMYM-n7j2 жыл бұрын
ಈ ಹಾಡು ಸಂಗೀತ, ಸಾಹಿತ್ಯ,ಅಭಿನಯ,ನಿರ್ದೇಶನ ಹೀಗೆ ಅನೇಕ ಕಾರಣಗಳಿಂದ ನನಗೆ ಸುಮಾರು ವರ್ಷಗಳಿಂದ ಪದೇ ಪದೇ ಕೇಳ್ತನೇ ಇದ್ದೀನಿ. ನಿಮಗೆ ಯಾವ ಕಾರಣದಿಂದ ಇಷ್ಟ. I love this 🎵 🎶 🎵 🎶. Gurukiran sir ,shivanna, prem......
@shravans1454 Жыл бұрын
Thank you Gurukiran Sir for wonderful music composition ❤🙏
@abdul43603 жыл бұрын
Iam from Andhra I Don't understand Lyrics but my eyes come tears..😢heart melting....❤️😢 Iam so lucky my mother with me 🙏😊
@nagadurgaraotamarapalli7469 Жыл бұрын
Amma
@nagendracr8932 Жыл бұрын
But I don't have
@laxmanmutavad18084 жыл бұрын
ನನ್ನ ನೆಚ್ಚಿನ ಹಾಡು ... ಜೀವನದ ಕೊನೆಯ ವರಗೆ ಮುಗಿಯದು
@pavanjekenoor33594 жыл бұрын
I am living in hostel yarr now I am getting that's without mom I can't live alone 😭😭😭😭 miss u mom such a danger feeling 🙏
@sadiqshek12354 жыл бұрын
Thanks
@bindushree22214 жыл бұрын
Yaaa same feelings😣😣 Im staying in pg💔
@shivakumarvv83404 жыл бұрын
Same feeling bro
@basunaik3135 Жыл бұрын
ಇ ಹಾಡು ಎಷ್ಟ್ ಸಲಾ ಕೇಳಿದೀನೋ ನಂಗೆ ಗೊತ್ತಿಲ್ಲ 😍😍ನನ್ನ ತಾಯೀನೇ ನನ್ನ ಪ್ರಾಣ 🙏🏻🙏🏻🙏🏻🙏🏻🙏🏻🙏🏻🙏🏻🙏🏻love...u maaa love u so much❤️❤️🙏🏻🙏🏻🙏🏻🙏🏻🙏🏻
@riorock68194 жыл бұрын
Nana usiru amma... Nana raktha nam appa... Love you mom and dad..
@mohammadrubel53443 жыл бұрын
I am a Bangladeshi, I don't understand the language of this song but I like the song very much, my mind is restless❤️❤️😢
@PrithviRajPatil13 жыл бұрын
❤️✌️
@ULTCHANDRU3 жыл бұрын
Kannada language bro mother song🙏
@mohammadrubel53443 жыл бұрын
@@ULTCHANDRU ❤️❤️❤️❤️ i love this song
@vking81272 жыл бұрын
This song is all about love between son and a mother
@nagarajbiradar9900 Жыл бұрын
TQ sir
@manishgowda49533 жыл бұрын
ನನ್ನ ಹೆತ್ತ ತಾಯಿಗೆ ಒಂದೇ ಒಂದು ಚಿನ್ನದ ಕಾಲು ಹುಂಗುರ ಮಾಡಿ ಹಾಕಿಸಿ ಅದನ್ನು ನೋಡಿ ಖುಷಿ ಪಡೋ ಆಸೆ ನಂದು..❤️❤️❤️❤️❤️❤️❤️ ❤️ನನ್ನ ಅವ್ವ ನನ್ನ ಜೀವ ❤️
@lakshmis4962 Жыл бұрын
Madsi
@SaraswathiSarsa-ym6xb Жыл бұрын
0000
@azaroddinkattimani9855 Жыл бұрын
ನೆರವೇರಲಿ
@varadarajchikkaballapura2962 Жыл бұрын
ಕಾಲುಂಗುರ ಯಾವತ್ತೂ ಬಂಗಾರದ್ದು ಮಾಡಿಸಬಾರದು ಬ್ರದರ್.. ಬೆಳ್ಳಿ ಕಾಲುಂಗುರ ಮಾಡಿಸಿ ಕೊಡಿ ಚಿನ್ನದ ಉಂಗುರ ಬೆರಳಿಗೆ ತೊಡಿಸಿ.. ನಿಮ್ಮ ಆಸೆ ಬೇಗನೆ ಈಡೇರಿಸಲು ಆ ದೇವರನ್ನು ಬೇಡಿಕೊಳ್ತೀನಿ..
@technicalsushant9135 Жыл бұрын
Amm nima jiva
@SaakshiKaveramma4 ай бұрын
Mom is everything ❤today and forver ❤ Make her feel happy, the smile on her face makes any difficulties.. easier to us❤ Never make her feel down. It will keep hurting uh inside💔 and I bet uh, you will have a tough day. Mom is the only one, who will remain with us during our pain or difficulties 💯 Before God , Fisrt comes is Mother 😊❤ She is Irreplaceable ❤ Love Mom❤😊
@VivekKumar-ni9ym3 жыл бұрын
I'm frm Andhra... But I love Kannada ❤️💖✨.... Wt a feel 🔥 ... Jai Karnataka 💝
@RojaMD-yw4by Жыл бұрын
Tq for loving Karnataka brother 🤗 tq very much 😊
@rajathroy61662 жыл бұрын
We heard so many Mother Sentiment songs !! But this is an Epic, none can replace Prem's Lyrics and his emotional voice towards it. And sure, we might hear in future but this always Classic.
@ulleraprakasha62944 жыл бұрын
ಅಮ್ಮ ಅನೋ ಪದಕ್ಕೆ ಸಮನಾದ ಪದ ಈ ಭೂಮಿಮೇಲೆ ಇಲ್ಲ 🙏🙏🙏🙏
@Naanunaane-76 күн бұрын
I am watching in 2025❤🎉 ... U also ?
@kritisharma35353 жыл бұрын
Can't complete listening to this song without tears... Music is soo soul stirring.. Lyrics just next level... Prem sir voice soo deep... Hats off to all mothers in this world... Thaayine Ella... 🙏🙏🙏
@Krishnayadav-hv2yc3 жыл бұрын
ತಾಯಿ ಪ್ರೀತಿ ಯನ್ನು ಯಾವ ಪ್ರೀತಿ ಮಿರಸಕ್ಕಾಗಲ್ಲ. ಐ ಲವ್ ಯು ಅಮ್ಮ ❤❤❤❤❤🥰🥰🥰
@santoshw00343 жыл бұрын
ತಾಯಿ ಪ್ರೀತಿ ಮುಂದೆ ಯಾವ ಪ್ರೀತಿಯು ಇಲ್ಲ
@abdul43602 жыл бұрын
Who suddenly remember this song and come here to watch 😭😭
@akshithadas16668 ай бұрын
This Song full of Mother Emotion♥️ What a Song 😍 What a lyrics 💥 No one Can beat Prem writting And shivaraj kumar sir Acting Always Masterpiece ♥️
@d.asif00733 жыл бұрын
Even a single word has meaning..... It really make me to cry...... The emotion this song contains lot and lots of emotions.... Hats off really it's all time favourite song in my life I'll listen to my children also when I'll get married
@mariasudha3794 жыл бұрын
No one can replace a mom's love l love you mom 😢
@VINAY-yq8pf4 жыл бұрын
Super.. 100 ಸಲ ಕೇಳಿದ್ರು ಇನ್ನೊಮ್ಮೆ ಕೇಳ್ಬೇಕು ಅನಿಸುತ್ತೆ..😍🙏
@KrishnaRaju-z2y5 ай бұрын
ಮತ್ತೆ ಜೋಗಿ ಸಿನಿಮಾ ಬೇಗ ಬಿಡುಗಡೆ ಮಾಡಿ ಒಳ್ಳೆ ಕಲೆಕ್ಷನ್ ಮಾಡುತ್ತೆ
@jithuwilson3746 Жыл бұрын
What feel song ❤❤ ,I heard this song for the first time in 2006 At that time I did not know the lyrics of this song. Finally I got it.. sivannna fan from Kerala ❤❤❤
@abdul43603 жыл бұрын
Rest in pease puneet rajkumar sir THE great great actor and humanity person 💔😔
@gameofhead10 ай бұрын
😢hlo bro
@hajimastan31434 жыл бұрын
This not just a song this is an emotion 💯🌹
@ajitmadar27484 жыл бұрын
I miss u ya
@GajananPatil-zy6yx3 жыл бұрын
well said
@_SHREYA Жыл бұрын
literally 🥺🤞❣️
@muttaappu4124 Жыл бұрын
@@_SHREYA🎉🎉,,,,,,,,,,,,,,,,,,,j
@anilbujjappa43553 жыл бұрын
In Kannada industry mother sentiment and sister sentiments are industry hits like Jogi, kgf, thagaru Mani they are comes like యోగి పుట్టింటికి రా చెల్లి kgf etc kanada industry accept this type of movies
@hindurashtra8483 Жыл бұрын
Wow ❤️ bere yavade language dag keli esong kannada dalli siguva aa ananda, nemadi,santosha, khusi inn ellu sigola. Simply mind blowing, awasome, wonderful, beautiful song etc etc etc. I can't express my feeling in one word.💞 Simply superb 🙏😍
@srinivasanranganathan12124 жыл бұрын
I dedicate this song to all my mother's in the world ❤️❤️❤️
@gopalm47484 жыл бұрын
Love 😍 I am looking to
@gopalm47484 жыл бұрын
I love my mom 💕😭😭
@ayeshayasmin16882 жыл бұрын
I am not kannadiga I am from west Bengal but I leave in Karnataka when I heard this song first in my Working place from that time I used to watch everyday my favorite one forever I love my mom tq
@gousikaamuralidharan8973 жыл бұрын
I remember my days with my mother. Her memories will never fades.
@Babitham06 Жыл бұрын
Stay strong ❤
@manishsv5206 Жыл бұрын
நான் கண் கண்ட தெய்வம் தாய் மட்டும் ❤ என் வாழ்வில் இந்தப் பாடலும் ஒரு அங்கம்❤
@lovelysuresh11204 жыл бұрын
ತಾಯಿ ಪ್ರೀತಿಮುಂದೆ ಯಾವ ಪ್ರೀತಿ ಇಲ್ಲ ಆದ್ರೆ ನಮಿಗೆ ಆ ಪ್ರೀತಿ ಸಿಗಲಿಲ್ಲ
@afnanafnanafnanafnan25663 жыл бұрын
😥😥😥
@rudragoudag75363 жыл бұрын
So sad
@SHIVAKUMAR-th5vm3 жыл бұрын
😭
@dreamqueen85453 жыл бұрын
Same broo nangu amma ela😭😭
@lokeshlokesh35183 жыл бұрын
Bejar madkobedi bro nange ibru illa
@Rishiveera234 жыл бұрын
I am Tamilian ...I love this song and music.....when I was in Bangalore this movie release and watched at theatre... Still am listening 17Aug2020....
@pavanshetty5674 жыл бұрын
Thanks bro
@meghanagowdagowda7884 жыл бұрын
Amma ilvos u
@parikidonachandramohan33264 жыл бұрын
I am from Andhra I am also in bng that time
@manojmj8473 жыл бұрын
@@meghanagowdagowda788 amma nennpu maatra Yaru kuda maariyala devara kotta gift really say I am proud to tell me I love you ammaaa
@shambhusingh60634 жыл бұрын
IAM north indian but I like this movie at the end of this movie very emotional scene never seen in my life.
@Hema-zx4kj2 ай бұрын
Any one October here ❤❤🎉
@shankarkolluru73693 жыл бұрын
This song made me feel very emotional. Music by Gurukiran, lyrics and vocals by Prem sir, and acting by Sivanna. Hats off to everyone. I can understand mom's love by hearing this song, even though I am not fluent enough in Kannada. Love you Amma... ❤❤❤❤
Bro if no mother there is nothing bro.she is the only one who thought everything and teaches too.
@vikramgokak4 жыл бұрын
Mis U Amma ... Why You for get me Mis U Mom 😭😭😭😭😭😭 Love'U Mom 😭🙄🙏☹️
@indranid6744 жыл бұрын
😀😀😀😀
@mohammedsamiulla8864 жыл бұрын
Nice mom pals
@indulakshmi78904 жыл бұрын
Miss.you.Amma
@vikramgokak Жыл бұрын
Love you Mom 😢😢😢😢 ,,,😭😭😭😭😭😭Mis u Mom
@Nagaraj-bi5zp5 жыл бұрын
ಅವ್ವ 🙏🙏🙏🙏🙏🙏🙏🙏
@santhoshsanthu80595 жыл бұрын
🙏
@santhoshhosagoudru2934 жыл бұрын
Super amma
@umeet74392 жыл бұрын
Though I don't understand Kannada but I watched this movie during my collage days in Bangalore and I just fall in love with this song. Now it's 2022 and I m in delhi but even today this song touches my heart. One of my all time favourite song in any language ❤️.
@kavyav2376 Жыл бұрын
ತಾಯಿನೆ ಎಲ್ಲಾ ಬದಲಾಗೊದಿಲ್ಲ ❤️
@pavithracl98353 жыл бұрын
ತಾಯಿಯ ಪ್ರೀತಿ ಪರಿಶುದ್ಧ 👏👏👏💕💕ಎಲ್ಲ ಅಮ್ಮಂದಿರಿಗೂ ನನ್ನ ಕೋಟಿ ಕೋಟಿ ನಮನಗಳು 🙏🙏🙏