ಯಾಕೆ ಸರಿಯಾಗಿ ನಡುತ್ತಲ್ವ?? ಜಾತಿ ನಿಂದನೆ ಅನುಭವಿಸಿದವರಿಗೆ ಅಷ್ಟೇ ಗೊತ್ತು ಅದರ ನೋವು, ನಿಮಗೇನ್ ಗೊತ್ತಾಗಬೇಕು?? ಅನ್ಯಾಯದ ಬಗ್ಗೆ ಮಾತನಾಡುವವರು ಅನ್ಯಾಯ ಯಾರಿಗೆ ಆಗಿದೆಯೋ ಅವರೇ ಹೊರತು ಅನ್ಯಾಯ ಮಾಡಿದವರಲ್ಲ..
ಬ್ರಾಹ್ಮಣರು ಜಾತಿಯನ್ನು ಸೃಷ್ಟಿ ಮಾಡಿದರು ಅವರನ್ನ ಏನಂತ ಕರೆಯೋಣ
@Sandeep-y7f9s28 күн бұрын
ಹಂಪಿ ಕಟ್ಟಿದ್ದು ಬ್ರಾಹ್ಮಣ ಅಲ್ಲ , ಕೈಲಾಸನಾಥ್ ದೇವಾಲಯ ಕಟಿದ್ದು ಬ್ರಾಹ್ಮಣ ಅಲ್ಲ , ರಾಮ ಕೃಷ್ಣ ಬ್ರಾಹ್ಮಣ ಅಲ್ಲ ರಾವಣ ಬ್ರಾಹ್ಮಣ 😂
@vasanthkumarsc25622 ай бұрын
ರಾಮ ಕೃಷ್ಣ ಯಾರು ಬ್ರಾಹ್ಮಣರಲ್ಲವಲ್ಲ 😂😂😂
@raghuhk92992 ай бұрын
Bahusankyata shudra mundevu na baggisa bekittalla... Ex kannappa, kodagoosu.... Innu alahu kathegalu...
@ShivaKumar-rg2vu2 ай бұрын
ಬ್ರಾಹ್ಮಣರಿಗೆ ಮಾತ್ರ ಮೀಸಲು ಇದ್ದ ದೇವರು ಗಳು 😅😅😅, ಡೌಟ್ ಇದ್ರೆ " ಮನುಸ್ಮೃತಿ " ಬಗ್ಗೆ ತಿಳ್ಕೊ ಆಮೇಲೆ ಗೊತ್ತಾಗುತ್ತೆ ನಿಂಗೆ ಮಗ 👍
@Nagaraj_SАй бұрын
ಬ್ರಾಹ್ಮಣರಲ್ಲ, ದೇವರಾದರೂ ನೀವು ಬ್ರಾಹ್ಮಣರ ಕೆಳಗೆ ಅಂತ ತೋರಿಸುವ ಕುತಂತ್ರ.. ರಾಮ, ಬ್ರಾಹ್ಮಣರು ಹೇಳಿದ ಹಾಗೆ ಕೇಳುವ ರಾಜ ಮತ್ತು ಕೃಷ್ಣ ರಾಜ ಆದರೂ ಕುಚೇಲ ಬ್ರಾಹ್ಮಣನ ಕಾಲು ತೊಳೆದ.. ಅದಕ್ಕೆ ಸ್ನೇಹಿತ ಅನ್ನುವ ಕಥೆ ಬೇರೆ.. ಅದೇ ಕೃಷ್ಣನ ಕಾಲನ್ನ ಕುಚೇಲ ಯಾಕೆ ತೊಳೆಯಲಿಲ್ಲ.. ?? ಅದನ್ನೇ ಇವರು ಇವತ್ತಿಗೂ ಪಾಲಿಸುತ್ತಾ ಬಂದಿದ್ದಾರೆ..
@SHANSHOW-Ай бұрын
Avaru brahmanara makkalu . Kshatriyaru bharatadalli yaru illa ..igina kshatriyaru Ella brahmanara makkalu . 😂
@ranganath4063Ай бұрын
ಮತ್ತೆ ನಿನ😂😂
@manjunathjairaj1167Ай бұрын
Good speech and needed information ❤
@mruthyunjayhiremathАй бұрын
ನಿಮಗೆ ಎಷ್ಟು ಜ್ಞಾನವಿದೆ ಎಂಬುದನ್ನು ಇದೇ ಸುವರ್ಣ ನ್ಯೂಸ್ ನ news hour ಅಲ್ಲಿ ನೋಡಿದಿವಿ ನಾವು 😆😅🤣🤣🤣
ಎಲ್ಲಾ ವೇದಗಳಲ್ಲಿ ಏನು ಹೇಳಿದ್ಯೋ ಅದ್ದನ್ನೇ ಬುದ್ಧ ಹೇಳಿರೋದು.......ಅದನ್ನೇ ವಿವೇಕಾನಂದರು ಹೇಳಿರೋದು.......
@shivakumaraNs-d2oАй бұрын
ಜೈ ಪ್ರೋ ಭಗವಾನ್ ಸರ್
@govindron3015Ай бұрын
ಸೂಕ್ತ ವಾದ ಮಾತು, ಎಲ್ಲಿ ಮರ್ಯಾದೆ ಇಲ್ಲಾ ಅಲ್ಲಿ ಹೋಗಬಾರದು
@sangangoudpatil75185 күн бұрын
ದೇವಾಲಯಗಳು ಶೋಷಣೆಯ ಕೇಂದ್ರಗಳಾಗಿವೆ. ಬಸ್ ಪ್ರೀ ಮಾಡಿರುವುದರಿಂದ ಎಲ್ಲಾ ದೇವಾಲಯಗಳ ಆದಾಯವ ಹೆಚ್ಚಿದೆ. ಸರ್ಕಾರದ ಆದಾಯ ಕುಗ್ಗಿದೆ.🌹🙏
@r.s.p8451Ай бұрын
ಜೈ ಭೀಮ್❤
@dundappabsАй бұрын
Super anna
@sureshbm71362 ай бұрын
ಇವರಪ್ಪ ಯಾರಲೇ,,?
@hopebetter7628Ай бұрын
Appnildonu bhangawaala
@sundarkumar6230Ай бұрын
100%truth.
@davalsab96242 ай бұрын
Excellent speech sir.
@manjunathahebbar3752Ай бұрын
Yati narasimhananda also excellent speech
@AnandKumar-hs1iiАй бұрын
ಇವರು ದೈರ್ಯವಾಗಿ ಮಾತನಾಡುತ್ತಾರೆ. ಜೈ ಭಗವಾನ್
@ravig.mgapur67182 ай бұрын
ನಿಜ ಹೇಳಿದರೆ ಜನರಿಗೆ ಆರ್ಥ ಆಗಲ್ಲ ಬಿಡಿ
@snakeshankarАй бұрын
ಹೌದು
@DamodarNaik-b2c22 күн бұрын
Anubhavisdavrigematra gottagtade.
@ವೀರಕನ್ನಡಿಗ-ಢ6ಚ4 күн бұрын
ಬೆಂಕಿ ಸರ್ ನೀವು 🔥🔥🔥🔥
@Anamar12362 ай бұрын
Bhagavaan helodu 100% sathya he is very courageous man truth is always bitter
@mangalahs8039Ай бұрын
Avana maka. Thu
@bsharikedilayan6446Ай бұрын
ಶೂದ್ರ ಅನ್ನುವ ಜಾತಿಯಲ್ಲಿಯೂ ಬ್ರಾಹ್ಮಣರು ಇದ್ದಾರೆ.ಬ್ರಾಹ್ಮಣ ಅನ್ನುವ ಜಾತಿಯಲ್ಲಿಯೂ ಶೂದ್ರರು ಇದ್ದಾರೆ. ಈಗ ನಮ್ಮ ಭಗವಾನರು ಬ್ರಾಹ್ಮಣರು.
@krishnans6935Ай бұрын
Great sir
@gopalamaiya4186Ай бұрын
ಇವನು ನರಾಧಮನ ಜಾತಿ. ನೀಚ, ಕಿರಾತಕ
@pks7927Ай бұрын
ಬ್ರಾಹ್ಮಣ ಧರ್ಮ ಎಂದರೆ( ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ) ಆ ಧರ್ಮದ ಪ್ರಕಾರ ಶೂದ್ರರು ಬ್ರಾಹ್ಮಣರ ಶಾ* ಕ್ಕೆ ಸಮ ಎಂದು ಹೇಳುತ್ತಾರೆ..
@SiddappaRamaia-d9c8 күн бұрын
ನೀಚನು ಇವನೆ
@sangangoudpatil75185 күн бұрын
ಇದುವೇ ನೋಡಿ ಬ್ರಾಹ್ಮಣ ಬುದ್ಧಿ ನಿಮ್ಮದು. ಭಗವಾನ ರು ಬ್ರಾಹ್ಮಣರಲ್ಲ.
@akshayh25832 ай бұрын
Jai bhim jai baudham 🙏🙏🙏🙏
@udaybhat339624 күн бұрын
ಹಿಂದೂ ಧರ್ಮ ಬ್ರಾಹ್ಮಣ ಧರ್ಮ.... ಯಾರು ಹೇಳಿದ್ದಪ್ಪಾ ನಿಂಗೆ?
@chandrashekarramaih-px7wq2 ай бұрын
Jai bhim wonderful
@anandat830322 күн бұрын
ಸೂಪರ್
@mallappamsrajur7232Ай бұрын
ಸತ್ಯ ಹೇಳಿದ್ರೆ ಎಲ್ರಿಗೂ ಬೇಜಾರು ಸುಳ್ಳೇ ಮಜಾ ಕೊಡೊ ಅಲ್ಕೋ ಹಾಲ್ ಇದ್ದ ಹಾಗೆ. ಎಲ್ರಿಗೂ ಆ ಮಜಾ ಬೇಕು. ಎಲ್ರಿಗೂ ಆ ಕಿಕ್ ಬೇಕು ಅಷ್ಟೇ!!!!
@shashikumar7890Ай бұрын
Well said, truth is bitter.
@rajanna25392 ай бұрын
No brahmin forces anybody to visit temple or to follow any rituals. Bhagavan and chelas are hatred of brahmins why? Hoping to get political benefits unnecessarily he hate brahmins. But he is not dare enough to make such comments on other caste or community.
@socialist9616Ай бұрын
ವೇದಿಕೆಯಲ್ಲಿ 4:11 ಇರುವವರೆ ನಿಮ್ಮ ಮಾತನ್ನು ಕೇಳುವದಿಲ್ಲ😅
@raghup4445Ай бұрын
Sir ನಿಜ ಹೇಳುದ್ರೆ ಉರಿಯುತ್ತೆ...
@pradeepgururaja2842Ай бұрын
ಅದೇ ನಿಮ್ ಸರ್ ನ ಸುವರ್ಣ ನ್ಯೂಸ್ ನಲ್ಲಿ ಮಂಕು ಮಾಡಿದ್ದು ನೋಡಿದಿವಪ್ಪ😂..... ಅದೇನ್ ಬಕೆಟ್ ಹಿಡಿತೀರೋ ನೀವೆಲ್ಲ ಯಪ್ಪಾ
@Peaceofmind108025 күн бұрын
I am big fan of bhagawan
@chethankp5664Ай бұрын
jai ಭಗವನ್❤❤❤
@hareeshmg1998Ай бұрын
He has right to live in India
@vithalkatti8007Ай бұрын
ಮರ್ಯಾದೆ ಇಲ್ಲದವರು ಬುದ್ಧನ ದೇವಾಲಯಕ್ಕೆ ಹೋಗಲಿ.
@yogawithlokeshaАй бұрын
Good information sir.❤❤
@vibin81932 ай бұрын
Baghawan is genuine thinker
@rajashekarahassanАй бұрын
ಬಹುಷಃ ಎಂಎಲ್ಸಿ ಸೀಟು ಗೆ ಟವೆಲ್ ಹಾಕಿರಬೇಕು
@jai..shreeRam918Ай бұрын
ಮಾನ ಮರ್ಯಾದೆ ಸ್ವಾಭಿಮಾನ ಇಲ್ಲ ಬಿಡಿ, ಇಲ್ದಿದ್ರೆ ಆರ್ಥಿಕ ಸಾಮಾಜಿಕ ಶೈಕ್ಷಣಿಕ ಸ್ಥಿತಿಗತಿ ಬಗ್ಗೆ ಆಲೋಚನೆ ಮಾಡ್ತಿದ್ರು 😂😂
@jayannar9882Ай бұрын
ಹಳೇ ಚಪ್ಲಿಗಳೆಲ್ಲ ಖಾಲಿ ಮಾಡಿ ಆಯ್ತು 😂😂😂
@puttaraju-e6e2 ай бұрын
ಸರಿ ಸ್ವಾಮಿ ಇದೆ ವಿಮರ್ಶೆ ಸ್ವಲ್ಪ ಬೇರೆ ಮತಗಳ ಬಗ್ಗೆ ಕೂಡ ನಿಮ್ ಬಾಯಿಂದ ಬರ್ಲಿ ಅವಾಗ ನೀನು ಅಪ್ಪಂಗೆ ಹುಟ್ಟಿದ್ದು ಅಂತಾ ಒಪ್ಪಿಕೊಳ್ಳಬಹುದೇನೋ😂
@suryakantdoddamani2535Ай бұрын
Ninu appanige huttilla annoke ide sakshi
@janakirama4849Ай бұрын
ನಾನು ಎಲ್ಲಿಂದ ಬಂದೆನೋ, ಯಾರಿಂದ ಬಂದೆನೋ ಅದರ ಬಗ್ಗೆ ಮಾತನಾಡಬಹುದು. ಬೇರೆಯವರ ಬಗ್ಗೆ ನಮಗೇಕೆ ಚಿಂತೆ?!
@smlingaraju25 күн бұрын
ನಮ್ಮನ್ನು ನಮ್ಮ ಮತದವರೆ ತಾನೇ ಶೂದ್ರ ಅಂತ ಕರೆದು ಜಾತಿಗಳನ್ನು ಹಂಚಿ ಹರಿದು ಒಡೆದು ಆಳುವ ನೀತಿ ತಂದಿರೋರು ಅದಕ್ಕೆ ಮೊದಲು ನಮ್ಮ ಮನೆಯನ್ನು ಶುದ್ಧ ಮಾಡಿ ಶುಚಿ ಮಾಡಿದ್ರೆ ಎಲ್ಲವೂ ಸರಿ ಹೋಗುತ್ತೆ ಅಲ್ವಾ ಸರ್, ಸ್ವಲ್ಪ ಯೋಚನೆ ಮಾಡಿ
@m.c.babureddy4735Ай бұрын
ನಮಸ್ಕಾರ ಸರ್ ನೀವು ಬಹಳ ಚೆನ್ನಾಗಿ ಹೇಳ್ತಾ ಇದ್ದೀರಾ ನಿಮ್ಮ ಜೀವನವನ್ನು ಹಾಗೆ ರೂಪಿಸಿಕೊಂಡು ಬದುಕುತ್ತಾ ಇರುವವರು ಅದಕ್ಕಾಗಿ ನಿಮಗೆ ತುಂಬಾ ಹೃದಯದ ವಂದನೆಗಳು.
@krishnaking82912 ай бұрын
Jai periyar Ramaswamy jai jyotiba poole 💪💥..... Jai bhagava
@siddaram16872 ай бұрын
ಸಮಾಜದ ಒಗ್ಗಟ್ಟಿನ ಬಗ್ಗೇ ಮಾತಾಡಿ. ಒಡಕಿನ ಬಗ್ಗೆ ಯಾಕೆ
@narayanar25Күн бұрын
ನಿಜವಾದ ಮಾತು, ಬಹಿಷ್ಕಾರ ಬಹಳ ಮುಖ್ಯ. ನಮ್ಮ ಉದ್ಧಾರಕ್ಕಾಗಿ
@vinayaknaik86022 ай бұрын
ಎಲ್ಲ ಧರ್ಮ ದ ಬಗ್ಗೆ ಮಾತನಾಡಿ ನಿಮ್ಮ ಜ್ಞಾನ ಎಷ್ಟು ಇದೆ ನೋಡುವ ಕೇವಲ ಒಂದೇ ಧರ್ಮ ದ ಬಗ್ಗೆ ಅಲ್ಲ.
@raghuhk92992 ай бұрын
Yaaru historical agi chennagi tika odedirtaro avre alva chenna nenpirodu...
@krishnabrai1150Ай бұрын
Dharma Andre manava dharma adu bittu yava dharma?
@manjunathahebbar3752Ай бұрын
Bere dharmada bagge matadidre sir tan se juda😊😊
@ShivaramHАй бұрын
ಇಂಥ ಮೂರ್ಖನಿದ್ದಾನೆ ಎಂದು ಮತ್ತೋಮ್ಮೆ ತೋರಿಸಿದ ಸುವರ್ಣ ಚಾನೆಲ್ ವ್ಯವಸ್ಥಾಪಕರಿಗೆ ಶುಭವಾಗಲಿ
@justuser9245Ай бұрын
ಬ್ರಾ 😂ಹ್ಮಣ
@JayaprakashNaik-e7cАй бұрын
ಇದ್ದುದು ಇದ್ದಾಗ ಹೇಳಿದರೆ ನಿಮ್ಮ ಮೈಯೇಲ್ಲ ಉರಿತಿದೇ ನೋಡಲೇ
@Venkatesh-o5m22 күн бұрын
430
@vadirajaraobelachodu2997Ай бұрын
ಇಂತಹ ಅಯೋಗ್ಯನಿಗೆ ಸ್ಟೇಜ್ ಮೇಲೆ ಹತ್ತಿಸಿ, ಅಸಭ್ಯ ಮಾತನಾಡಲು ಅವಕಾಶ ಮಾಡಿ ಕೊಡತಾರಲ್ಲ, ಅವರುಗಳು ಸ್ವಲ್ಪ ಯೋಚಿಸಬೇಕು.
@gurunathinamati7796Ай бұрын
ಜೈ ಭಗವಾನ್ ❤❤❤❤❤
@SusheelammaNagarajАй бұрын
Sir,very good Information,Thank U very much
@vinayvader9308Ай бұрын
Good speach sir,
@gang15592 ай бұрын
ಸರಿ ಬುಡು ಆಯ್ತು ಬುಡು.😂😂
@Dinesh-dh9cgАй бұрын
ಇವತ್ತಿನ ಬ್ರಾಹ್ಮಣರ ತಪ್ಪು ಏನು. ನಿಮ್ಮದು ಸರಿ ಏನು ಹೇಳಿ ಮುಗಿಸಿ ಬೇಗ ಊಟಕ್ಕೆ ಹೋಗಿ
@ThanksThanks-np2xeАй бұрын
ನಿಜವಾದ ಮಾತು ಸತ್ಯ ಹೇಳಿದರೆ ಎಲ್ಲರಿಗೂ ಉರಿಯುತ್ತೆ
@mareppachalawadi9492Ай бұрын
ಇದ್ದಿದ್ದು ಇದ್ದಂಗೆ ಹೇಳಿದ್ರೆ ಕೆಲವರಿಗೆ ಉರಿಯುತ್ತೆ , ಭಗವಾನ್ ಸರ್ ಸರಿ ಇದೆ ನಿಮ್ಮ ಮಾತು
@vishwanathshet01Ай бұрын
Muslims aagi bidi. Desha uddhara.
@shankarv4010Ай бұрын
Evandnnu sari andavaru avanante ayogyatana ullavaru
@user-ff3sq9uj7k14 күн бұрын
@@vishwanathshet01ನೀನೆ ಆಗ್ಬಿಡು
@proudindian2379Ай бұрын
ಭಗವಾನ್ ನೀನು ಮಹಾ ಜ್ಞಾನಿ ಬಿಡಪ್ಪ
@anandagc1636Ай бұрын
ಹೌದು ನಿಜ ಅವರಿಂದ ನನಗೂ ಜ್ಞಾನೋದಯ ಆಯ್ತು
@shringeshwarbhat4642Ай бұрын
ಜ್ಞಾನಿ ಅಲ್ಲ ಅದಕ್ಕೆ ಆ ಸೇರಿಸಿಬೇಕು,
@ರೋಹಿತ್ರಾಜ್ಕನ್ನಡಿಗАй бұрын
ದೇವಸ್ಥಾನ ನಿಮ್ಮ ಪ್ಪಂದ
@npr41712 ай бұрын
ಈವತ್ತೀಗೂ ಜಾತಿ ಬೆದ ನೆಡಿತನೇಇದೆ
@manjud2403Ай бұрын
ಗೌಡ್ರು ಹುಟ್ಟಿದ ಮಗಳು ಬಿಟ್ಟು ಇಲ್ಲ ಗೌಡ್ರು ಮಗಳು ಮದುವೆ ಆಗಿರುವ ಜೈ ಭೀಮ್ ಹುಡುಗ🤙🤙
@balachandarbalu3126Ай бұрын
ಇಂತವರು ಇದ್ದರೆ... ಜನ್ಮಾಂತರಕ್ಕೂ ನಡೆಯುತ್ತಿರುತ್ತದೆ...
@vmnayak6528Ай бұрын
ಬುದ್ದ ಮೊದಲು ಯಾವ ಧರ್ಮಕ್ಕೆ ಸೇರಿದ್ದರು
@bsharikedilayan6446Ай бұрын
ನಾವು ಎಲ್ಲಾ ಒಂದೇ...ಬೇದಬಾವ ಇಲ್ಲ.
@hareeshayanhari1641Ай бұрын
ಅಯ್ಯೋ ಕೆಪ್ರುದುಲ್ಲೇ 😂😂
@nityaklinna7010Ай бұрын
ಹೋಗೋ ನಾಯಿ
@udaybhat339624 күн бұрын
1000 ವರ್ಷ ಇತಿಹಾಸ ಬರೆದ ಬ್ರಾಹ್ಮಣರ ಹೆಸ್ರು ಹೇಳಪ್ಪಾ....
@anonymouss-i7xАй бұрын
ಅಧ್ಯಯನದಿಂದ ಜ್ಞಾನ, ಜ್ಞಾನದಿಂದ ಮನೋವಿಕಾಸ. ಆದರೆ ಪ್ರೊ. ಭಗವಾನ್ ರವರ ಜ್ಞಾನ ,ಸಮಾಜ ಕಟ್ಟುವ ಕೆಲಸಕ್ಕಿಂತ ಒಡೆಯುವ ಕೆಲಸಕ್ಕೆ ಹೆಚ್ಚು ಬಳಸಿಕೊಳ್ಳುತ್ತಿದ್ದಾರೆ.
@ganeshmm6689Ай бұрын
ಇವನು ಹುಟ್ಟಿರೋದು ಯಾರಿಗೆ
@santoshnadageri9590Ай бұрын
1000% ಕರೆಕ್ಟ್ ಇದೆ ಭಗವಾನ್ sir ಮಾತು ಆಡಿದರಲ್ಲಿ ತಪ್ಪು ಏನು ಇಲ್ಲಾ,
@nagarajadoАй бұрын
Best speech and awesome and awareness of Buddha by our professor Bhagavan
@bsharikedilayan6446Ай бұрын
ಯಾರು ಏನು ಹೇಳಿದರೂ ಜಗತ್ತು ಅದರಂತೆ ನಡೆಯುವುದು
@pjp247Ай бұрын
ಅಜಿತ್ ಸರ್, ನೀವು ಈ ವಿಡಿಯೋ ಅಪ್ಲೋಡ್ ಮಾಡಿ ಬಹಳ ಉಪಕಾರ ಮಾಡಿದ್ದೀರಿ.
@purushottamsakpalcentraldo4449Ай бұрын
I like the religion that teaches equality liberty and fraternity.... ❤dr. Babasaheb ambedkar❤
@durugappadnsdurugappadns6224Ай бұрын
ಮೊದಲು ಚಿಕ್ಕದಾಗಿತ್ತಾ!?
@HanamantaSmulgeHanamantaSmulge2 ай бұрын
ಲಿಂಗಾಯತ ಬ್ರಾಹ್ಮಣ ಧರ್ಮಕ್ಕೆ ಜಯವಾಗಲಿ
@raghuhk92992 ай бұрын
@@HanamantaSmulgeHanamantaSmulge andre lingayatru huttirodu Branmanara setup galige adukke lingata dharmana marge madbitra.... Lo sede Nanna nelada pavitra dharma Basavanna ra Dharma. Jai Basavanna...
Neen british tunneg huttidon alwa😂😂 British bijave
@rajashekarahassanАй бұрын
ಇಂಥವರು ಸತ್ತ ಮೇಲೆ ಜಾತಿ ನಿರ್ಮೂಲನೆ ಆಗುತ್ತೆ
@balachandarbalu3126Ай бұрын
ಅವಾಗ್ಲೂ ಹೋಗೋಲ್ಲ ಸಾರ್... ಜನಾನೇ ತಿಳ್ಕೋಬೇಕು...
@ShankaranarayanaGАй бұрын
ಕೆರೆಯ ಮೇಲೆ ಮುನಿಸಿಕೊಂಡರೆ ಯಾರ ಮುಖ ಒಣಗುತ್ತದೆ?
@jayasimharaorao3048Ай бұрын
ಮುಖ ಅಲ್ಲಾ ಒಣಗೋದು ತಿಕ.
@ShankaranarayanaGАй бұрын
@@jayasimharaorao3048 neevu ಹೇಳಿರುವುದು ಸರಿ. ನಾನು ಒಳ್ಳೆಯ ಪದ ಬಳಸಿದೆ ಅಷ್ಟೇ. ಗಾದೆಯಲ್ಲಿರುವುದು ನಿಮ್ಮ ಪದವೇ.
@justuser9245Ай бұрын
@@jayasimharaorao3048ಬ್ರಾಹ್ಮಣ ಹೆಣ್ಣು ಮಕ್ಕಳು ಯಾಕೆ ಇತರೆ ಹಿಂದು ಹುಡುಗರನ್ನ ಲವ್ ಮಾಡೊದು😂 ಅವರದು ನಿಮಗಿಂತ ದೊಡ್ಡದು ಅಂತ (ಮನಸ್ಸಲ್ಲ ) ಬೆಂಡೆಕಾಯಿ ಪಲ್ಯ ಗಿಂತ ಬಂಗಡೆ ಮೀನು ರುಚಿ ಅವರಿಗೆ ಪಾಪ
@Dinesh-dh9cg2 ай бұрын
ನಾಸ್ತಿಕನಾದ ಈತ ಯಾಕೆ ಪೌರಾಣಿಕ ಉದಾಹರಣೆ ತೆಗೆದುಕೊಳ್ಳೋದು😂😂😂
@JayaprakashNaik-e7cАй бұрын
ನಿಮ್ಮಂತೆ ಇರುವ ಮುಖ೯ರರಿಗೆ ಅಧ೯ ಮಾಡಿಸಲು
@tridev8923Ай бұрын
ಯಾರಾದರೂ complaint ಕೊಡಕ್ಕೆ ಯಾವ ಹಿಂದೂಗೆ ಧೈರ್ಯ ಇಲ್ವಾ?
@deshapremi5600Ай бұрын
ನೀನ್ಯವ ಹಿಂದೂ. ನಿಮ್ಮಪ್ಪ ಸೀಲ್ ಹಾಕಿಕ್ಕೊಂಡು ಬಂದಿದ್ದಾನ ಪಾಕಿಸ್ತಾನ ದವರ ಹತ್ತಿರ
@veer4925Ай бұрын
ಭಗವಾನ್ ಸರ್ ನಿಮ್ಮ ಮೇಲೆ ಹಾಗೂ ಹಿಂದೂ ಧರ್ಮದ ಮೇಲೆ ನಮಗೆ ಅಪಾರವಾದ ಗೌರವ ಇದೆ ಆದರೆ ದಯವಿಟ್ಟು ಲಿಂಗಾಯತರನ್ನು ಹಿಂದೂ ಧರ್ಮದ ಅಡಿಗೆ ಸಿಲುಕಿಸಬಾರದು ಈಗಲೂ ಅನೇಕ ವಚನಕಾರರು ,ಬರಹಗಾರರು, ಪತ್ರಕರ್ತರು ಹಿಂದೂ ಧರ್ಮದ ಅಡಿಗೆ ಬರುವುದಿಲ್ಲ ಲಿಂಗಾಯತ ಪ್ರತ್ಯೇಕ ಧರ್ಮ ಎಂದು ಹೇಳಿದ್ದಾರೆ ಬರೆದಿದ್ದಾರೆ ನಮಗೆ ಬಸವಣ್ಣ ಧರ್ಮಗುರು ವಚನ ಗ್ರಂಥ ಧರ್ಮಗ್ರಂಥ ಈ ವಿಷಯ ಕುರಿತು ತುಂಬಾ ಹೋರಾಟಗಳಾಗಿವೆ ಚರ್ಚೆಗಳಾಗಿವೆ ಕೋರ್ಟ್ ಗಳಲ್ಲಿ ಕೇಸುಗಳು ಇನ್ನೂ ನಡೆಯುತ್ತಿವೆ ದಯವಿಟ್ಟು ನಿಮ್ಮ ಬಾಯಲ್ಲಿ ಇಂಥ ಮಾತುಗಳನ್ನು ನಾವು ಕೇಳಲು ಸಹಿಸುವುದಿಲ್ಲ😊
@ravikanchankanchan6120Ай бұрын
ನೀವು ಫಸ್ಟ್ ನಿಮ್ಮ ಹೆಸರು ಬದಲಾಯಿಸಿ ಆಮೇಲೆ ಮಾತಾನಡಿ
@ChandraShekar-b4zАй бұрын
ಸೊವರ್ ಸುಳೆ ಮಗ ಅಂತೇ ಇವನು.....😂😂😂
@AssetKannada28 күн бұрын
Yes, you are correct.👍
@shrishailtalakeri85232 ай бұрын
Jai bheem
@lesleymendez1443Ай бұрын
Very good speech tqu Bhagwan Sir iam Kerala love you Sir
@sant65062 ай бұрын
He is correct. Illi comment madavella elli thamma kamayi ge dhakke barutthe anno bhaya😂😂
@purushottamsakpalcentraldo4449Ай бұрын
Pro. Bhagvan sir is my guru❤❤❤love you forever❤❤
@prabhum507215 күн бұрын
Your speeches opened a eyes for people like me...
@raghupoojary1435Ай бұрын
Jai ಭಗವಾನ್
@prabhum507215 күн бұрын
Suvarna news came to know the real face of hindutva, hats off to you.
Kuvempu basavanna and ambedkar were not against Hindu religion
@ukbrand24012 ай бұрын
And you are Muslim I know. How much you try, we hindus are together now
@Raghu.Swara8225 күн бұрын
@@ninaaddixit1385 wrong information
@PurushottamPurushottam-h8cАй бұрын
You are great sir, noveege olagadhavanige maathra nimma mathina artha thiliyothe,
@ragavendraragavendra5222 ай бұрын
ಮನು ಬಗ್ಗೆ ಮಹಾಭಾರತದಲ್ಲೇ ಇದೆ.ಮಹಾಭಾರತ ಬುದ್ಧನ ನಂತರವೇ? ರಾಮಾಯಣ ಮಹಾಭಾರತ ದಲ್ಲಿ ವರ್ಣಆಶ್ರಮ ಇತ್ತು.yajnavalkya ಸ್ಮೃತಿ ಯು ಮನುಸ್ಮೃತಿ ನಂತರ.yajnavalkya ಕಾಲ ಉಪನಿಷತ್.ಯಜುರ್ವೇದಿಗಳು yajnavalkya ಸ್ಮೃತಿ ಅನುಸರಿಸುವರು.ಸ್ಮೃತಿ ಗ್ರಂಥ ತಾಳೆ ಗರಿಯಲ್ಲಿ ಬರೆದದ್ದು ಆಗ.ಆದರೆ ವಿಚಾರ ಮೊದಲೇ ಇತ್ತು.ಪಾಣಿನಿ ವ್ಯಾಕರಣದಲ್ಲೂ ಸ್ಮೃತಿ ಉಲ್ಲೇಖ ಇದೆ.ಬುದ್ಧನ ಕಾಲ ಕಲಿಯುಗ.ಮನು ಕಾಲ ಮೊದಲೇ ಇತ್ತು manvantara ಮೊದಲಿಂದ ಇತ್ತು
@Nagaraj_SАй бұрын
ಕಾಲ್ಪನಿಕ, ಕಪೋಲ ಕಲ್ಪಿತ ಸಾಹಿತ್ಯ ಬಿಟ್ಟು ಸ್ವಲ್ಪ ಸಾಕ್ಷಿ ಸಮೇತ ಇರೋ ನಿಜವಾದ ಇತಿಹಾಸ ತಿಳ್ಕೊಳೋಕೆ ಟ್ರೈ ಮಾಡಿ 🙏