Really we have missed you simha. You are the good politician. You must be active politician in state affairs❤
@Clouds7026Ай бұрын
ಒಂದು ಹುಡಿಗಿನ ರೇಪ್ ಮಾಡಿ ಶಿಕ್ಷೆಗೆ ಒಳಗಾದ ವ್ಯಕ್ತಿ ಇಲ್ಲ ನಾನು ಅವಳನ್ನ ಮದುವೆ ಆಗ್ತಿನಿ ಶಿಕ್ಷೆ ಕೊಡಬೇಡಿ ಅಂದಾಗೈತು😂😂😂
@RpdreamАй бұрын
😂😂😂😂😂👌
@sureshgowdaiah4154Ай бұрын
ಕಾನೂನು ಅವರಿಷ್ಟ ದ ಹಾಗೆ
@nanaiahsb2852Ай бұрын
ಒಳ್ಳೆ ಉದರಣ್ಣೆ 👍🏽
@lingegowda7580Ай бұрын
ಈಗ ಕೊಲೆಗಾರ ಕೊಲೆ ಮಾಡ್ಬಿಟ್ಟು ತಪ್ಪಾಯಿತು ಅಂತ ಮಾತ್ರ ಹೇಳಬಹುದು ಆದರೆ ಪ್ರಾಣ ಎಲ್ಲಿಂದ ತಂದು ಕೊಡ್ತಾನೆ.
@gnaneshnagappa8255Ай бұрын
ನಿಜವಾಗ್ಲೂ ರೇಪ್ ಮಾಡಿರುವವರು ರಾಜಕೀಯ ಜೀವನದಲ್ಲಿ ಚೆನ್ನಾಗೆ ಇದ್ದಾರೆ
@satishbyrasandra4693Ай бұрын
ಪ್ರತಿಪಾದನೆ ಬಾಯಲ್ಲಿ ಮತ್ತು ಸಭೆಗಳಲ್ಲಿ ಮಾತ್ರ ಒಳಗೊಳಗೇ ಗುಮ್ಮನ ತರ ಮೇಯ್ದಿದ್ದಾನೆ ಅನ್ನಿಸುತ್ತೆ ಈಗ ಹೊರಗಡೆ ಬರುತ್ತಿವೆ.
@JaiHind-ub2wyАй бұрын
ರೇಷ್ಮೆ ಶಾಲಿನಲ್ಲಿ ಸುತ್ತಿ ಸುತ್ತಿ ಚೆನ್ನಾಗಿ ಗುಮ್ಮಿದರು..😂
@narayankambar4647Ай бұрын
14 ಸೈಟ್ ವಾಪಸ್ ಕೊಡತಾ ಇದ್ದೀರಿ ಈಗ 62 ಕೋಟಿ ರೂ ಯಾರ ಕೊಡತಿದ್ದಾರೆ. ದಯವಿಟ್ಟು ಹೇಳಿ ಆ ಮೇಲೆ ಸೈಟ್ ವಾಪಸ್ ಕೊಡಿ
@Bharatiya1907Ай бұрын
Shaa nu kodalla😅😅
@savithriraghu7641Ай бұрын
ನೆಕ್ಸ್ಟ್ ಫಿಲಂ ಬಗ್ಗಲ್ಲ ಜಗ್ಗಲ್ಲ ಡೈರೆಕ್ಟರ್ ಪ್ರೊಡ್ಯೂಸರ್ ರೈಟರ್ Try ಮಾಡಿ ಸರ್
@chikbagiluАй бұрын
FIR person is fit to be c m
@c.v.ramakrishnaiahkrishnai471Ай бұрын
Abosolutely 100% agree.
@HSBiradar-ls7wfАй бұрын
Danyavadagalu Manya PratapaShimha Sir
@savithriraghu7641Ай бұрын
ನೆಕ್ಸ್ಟ್ ಸಿಎಂ ಪ್ರತಾಪ್ ಸಿಹ್ಮ್ ಸರ್ Jai ಭಜರಂಗಿ
@kumarnbsagarАй бұрын
ಹಲೋ ಮೇಡಂ, ಹಲೋ ಮೇಡಂ ಟಿವಿ ಮಾಧ್ಯಮದವರೇ ಸ್ವಲ್ಪ ಸಿಎಂ ಪತ್ನಿನ ತೋರಿಸಿ ಸ್ವಲ್ಪ ಮಾಧ್ಯಮದವರು ಅವರನ್ನು ಇಂಟರ್ವ್ಯೂ ಮಾಡಿ ಸ್ವಲ್ಪ ಅವರನ್ನು ಮಾತಾಡಿಸಿ ನಮ್ಮ ಸಿಎಂ ಸಾಹೇಬರು ತುಂಬಾ ಒಳ್ಳೆಯವರು ಅವರ ಕಳಂಕ ಏಕೆ ಇತರ ಮಾಡಿದರು ಪತ್ನಿಯವರು ಸ್ವಲ್ಪ ಮೇಡಮ್ ಅವರನ್ನು ಎಂಟ್ರಿ ಮಾಡಿ ಅವರ ಬಾಯಿಂದ ಎರಡು ಮಾತುಗಳನ್ನು ಕೇಳಿಸಿಕೊಳ್ಳುವ
@subramanyambs2964Ай бұрын
ಜೈ ಕರ್ನಾಟಕ
@HidayathurRahamanMSАй бұрын
Yes telling right Akka
@ajayjc2572Ай бұрын
ಸರಿಯಾಗಿ ತನಿಖೆ ಆಗಬೇಕು ತಪ್ಪು ಮಾಡಿದ್ರೆ ಕ್ರಮ ತಕೊಳ್ಳಲಿ
@saivishnumedicals790Ай бұрын
Jai Ganesha.... Ganpathi shapa ....
@SHBSgamming4673tАй бұрын
ಯಾಕೇ ಪ್ರತಾಪ್ ಜಿ ,ಸಿದ್ರಾಮುಲ್ಲಾಖನ್ ಭಾಗ್ಗೆ ಸಪ್ಟ್ಕಾರ್ನರ್.
@NagarajGowda-dd8ueАй бұрын
Great prathap Simha sir
@ganeshsalyan273Ай бұрын
Jaisir
@swamyge8428Ай бұрын
Pratap simha very 👍👍 good
@praveenkumarab5834Ай бұрын
Prathap Simha ❤🚩
@shiva.sk321Ай бұрын
ಪ್ರತಾಪ್ ಸಿಂಹ ರ ಮಾತುಗಳು ಬಟ್ಟೆಯಲ್ಲಿ ಸುತ್ತಿ ಹೊಡೆದಂತೆ ಇತ್ತು 😂😂
ಈಗಿನ ಕಾಲದಲ್ಲಿ ಭಗವಂತನೇ ಬಂದು ಉಪದೇಶ ಮಾಡಿದರೂ ಕೆಲವರು ಕೇಳಲ್ಲ
@kumargetАй бұрын
Super sir
@vidyalakshmi4746Ай бұрын
Pratap simhas .v good explanation
@Advaith..Ай бұрын
Siddamulla khan!!
@villageboyshelthycockingch3942Ай бұрын
Anchor ನೀವು ಹೂಂ ಹೂಂ ಹೂಂ ಹೂಂ ಅನ್ನೋದು ನಿಲ್ಲಿಸಿ
@anjaneyagudagur1940Ай бұрын
What a smooth hit to our beloved C. M sir 😂😂
@ramayyashetty3109Ай бұрын
ಪ್ರತಾಪ್ ಸಿಂಹ ಹಳಿ ಇಲ್ಲದೆ ರೈಲು ಓಡಿಸ್ತಾನೆ ಅಂದ ಸಿದ್ಧಣ್ಣ ಇಂದು ಏನೂ ಇಲ್ಲದೆ ಏನು ಓಡಿಸ್ತೀರೋದು. ಕಾಲಾಯ ತಸ್ಮಯೇ ನಮಃ. ಇದೇ ವೇದ ವಾಕ್ಯ. 😂😂😂
@ChandruBd-y7rАй бұрын
ಅವರಿಗೆ ತಕ್ಕ ಪಾಠ ಕಲಿಸಲಿ ನಮ್ಮ ಪೊಲೀಸ್ ನ್ಯಾಯ ಎಲ್ರಿಗೂ ಒಂದೇ
@hnventesh890Ай бұрын
Well said ❤indeed 👏 👍
@MCbasaveswaraMCАй бұрын
ಸೂಪರ್ ಪ್ರತಾಪ್ ಸಿಂಹ
@parthasarathy4726Ай бұрын
Jaisimha He demanded Rs62 crore how he will return. Let him face
@FS-hp9oyАй бұрын
Law must be same all .... CM Siddaramaiah nust be procecuted for this criminal act..... This is how all these corrupted politicvans are making millions by corruption
@CricketloverhinduhudgaАй бұрын
ಜೈ ಪ್ರತಾಪ್ ಸಿoಹ
@sundreshakp5580Ай бұрын
😂😂😂😂😂 ಮಾಡೋದು 3ರ್ಡ್ ಕ್ಲಾಸ್ ಹೇಳೋದು ವೇದಾಂತ ಇದು ಜನ ಕೇಳಿ ಚಪ್ಪಾಳೆ ಶಿಳ್ಳೆ ಹೊಡೆಯದು ಹುಚ್ಚರು ಜೈ ಜೈ ಅನ್ನೋದು ಅವರು AC car AC room ಜೈ ಅನ್ನೋರಿಗೆ ಫೂಟ್ ಪಾತ್ 😂😂😂
@subramanyan931Ай бұрын
I had commented same thing, surrender site , resign, and handover enquiry to CBI. Come clean.
@dr.govindappagips6877Ай бұрын
ಒಳ್ಳೆ ಮಾಹಿತಿ ಮತ್ತು ಸತ್ಯ
@muralikrishnan5313Ай бұрын
Prathap sir writely said
@SaaraHasini-2024Ай бұрын
Good Pratap Simha sir..Nice Speech sir👌
@mahendrasamerwade7743Ай бұрын
ಸೂಪರ್ ಪ್ರಕಾಶ್ ಸರ್ 👌👌👌👌👌👌🇮🇳🇮🇳🇮🇳🇮🇳🇮🇳
@DileepKumar-kb1bkАй бұрын
Grt
@vijayasankalpa1060Ай бұрын
MUDA case is not Small corruptive case. It's biggest in India
@manju2793Ай бұрын
ಇನ್ನೂ ಹೆಚ್ಚಿಗೆ ತನಿಖೆ ಮಾಡಿದ್ರೆ,ಇನ್ನೂ ಹೆಚ್ಚು ರಾಜಕಾರಣಿಗಳು ಸಿಕ್ಬಿಡ್ತಾರೆ
@praveenakumara5448Ай бұрын
Simha, nam simha, u talking correct sir.
@vasanthkumarsc2562Ай бұрын
ಅಕ್ರಮ ನಡೆಯದೆ ಇದ್ದಿದ್ರೆ vapous ಕೊಡಲು ರೆಡಿ ಆಗ್ತಾ ಇದ್ರಾ 😂😂😂
@PramodPuthran-q6fАй бұрын
ED entry is very very good decision 🙏🙏🙏
@rajencnАй бұрын
Pratap Simha hit the nail on coffin. Why such things happen to Politicians? Siddu was never a Mr. Clean as he let other to squeeze system and make tons of money. What’s the use of him being clean when others are unclean because of him? The arrogance, caste power, ego has put him down. We need a selfless politician who wins heart and votes of people because of his actions. In entire country Yogi is the only guy sets a different benchmark compared to others.
@jagadeeshr7363Ай бұрын
True bro
@ab20037Ай бұрын
Pratap Simha is best CM candidate for BJP but Adjustment politics of BJP will finish him
@SrinivasSeenu-zo6irАй бұрын
Really correct speech Pratap Simha sir🦁🦁
@subramanyanagappa6743Ай бұрын
ನೀವು ಮಾತಾಡ್ತಿರೋದೇ ವೇಸ್ಟ್, ಅರ್ಥನೇ ಮಾಡ್ಕೊಂಡಿಲ್ಲ.
@shamaiahmallaiah8093Ай бұрын
Pratap Simha future CM of Karnataka, no doubt
@Desimazaa-ly2ojАй бұрын
Dynamic leader Pratap simha 👍
@chinmayhegde2404Ай бұрын
Pratap simha❤
@LokeshLokesh-ib3ygАй бұрын
❤
@sheelagundurao5708Ай бұрын
🎉🎉🎉🎉
@abipoojary3625Ай бұрын
Akka akka estu dina yelide 🤣🤣🤣🤣🤣
@muniraju4420Ай бұрын
Yes. 100. Cm. Cm. 420. 320.
@Sonu-j6hАй бұрын
Now also no problem sir
@PrakashNGorappanavarАй бұрын
Pratap shim avaru heliddu correct
@mrk6657Ай бұрын
ಪ್ರತಾಪ್ ಸಿಂಹ ಸೂಪರ್
@venkataramt2550Ай бұрын
One of the best cm en karanataka 🎉❤
@jayashankarab9455Ай бұрын
You are correct sir, Now this is the right time to take proper action on the other parties who have taken sites under the same scheme 50:50.
@pramodshetty8611Ай бұрын
14 sites means nothing for a CM. Even yeddi, kummi are made 1000s of crores rupees. But Siddaramaiah is less currupted compare to other politicians. Siddaramaiah made mistake by taking this Muda alligation lightly in early stage. He should be careful in beginning stage because now a days ED, IT, CBI and even court work as per instructions Modi. Anyway well said Prathap Simha.
Siddaramiah & Kumaraswamy both àre kalla, but it is ₹10 or ₹1000 crore
@kiranp6684Ай бұрын
ಮಕ್ಕಳು ಮತ್ತು Mammokkala asti nodi yellaraddu 1000 koti
@basumarambeed1315Ай бұрын
ಸ್ವಲ್ಪ ತಿದ್ರು ತಿಂದಂಗೆ ಜಾಸ್ತಿ ತಿಂದ್ರು ತಿಂದಂಗೆ ಅಲ್ವಾ
@ithihas7979Ай бұрын
Less corrupted 😂 oia Bangalore pub worth more than 1000cr
@poojeshkumar7407Ай бұрын
Jai simha .... want to see him as a future powerful cm of Karnataka ..
@vidyalakshmi4746Ай бұрын
S.ur.analysis.is.very True hatta bandaaga ade Mukhya aagatte.varchchasu odi hogatte
@venkataramt2550Ай бұрын
Siddaramaiah patni patni every eg 🎉👌👍
@ravikumar-ln2csАй бұрын
ಜೈ ಸೂಪರ್ PS👌
@Infonest22Ай бұрын
That's why young educated people needed in politics.
@premancprema3886Ай бұрын
This case must handover to CBI... must respect Governor 🙏🙏🙏
@VikasKumar-zm8ibАй бұрын
Jai. PRATAP. ❤❤❤❤❤❤❤❤❤❤❤❤❤❤
@hnventesh890Ай бұрын
Court may take lenient view in further proceedings..
@AjithedbGowdaАй бұрын
God sri
@ರಾಮುಚಿಕ್ಕಮಾದೇಗೌಡАй бұрын
ಮಣ್ಣಿನ ಆಸೆ ಒಳ್ಳೆಯದಲ್ಲ..... ಗೆಲ್ಲುವುದೇ ಮಣ್ಣು.....
@VivekReddy-zs8lgАй бұрын
Nam Dhruva boss❤️
@Bangara-tw4nqАй бұрын
ಎಂಪಿ ಯದುವೀರ್ ಶ್ರೀಕಾಂತ ದತ್ತ ಹಾಲು ಬಿಜೆಪಿ ಮೈಸೂರು ಇವರು ಮೈಸೂರು ರಾಜರು ಅವರ ಮೈಸೂರು ಎಲ್ಲಾ ಆಸ್ತಿ ಅವರಿಗೆ ಬಿಡಲು ಎಲ್ಲರಿಗೂ ಮೈಸೂರು ರಾಜ್ಯವ್ಯಾಪಿ ಅವರ ಆಸ್ತಿ ಹಾಗೆ ಸರಕಾರ ಮೈಸೂರು ರಾಜ್ಯದ ಒಡೆಯರ್ ಆಗಿರುವಾಗ ಅವರ ಎಲ್ಲಾ ಆಸ್ತಿ ಕೋರ್ಟು ಅವರಿಗೆ ಬಿಡಿಸಿ ಕೊಡಬೇಕಾಗಿ ಕರ್ನಾಟಕದ ಎಲ್ಲಾ ಮಹಾರಾಜರ ಅಭಿಮಾನಿಗಳ ಭಕ್ತರಲ್ಲಿ ಸವಿನಯ ಮನವಿತಾಗಿದೆ.❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤