Ok. Edralli siddaramaih na patra enu anta ED hele ella idu hale news😅😅
@vinayakkamble8804Ай бұрын
@Manikanta-ey9no ha ninge pathra enu gothra enu yalla helthare,.... court nali hogli gothagutte🤣🤣🤣🤣
@sampathkumar9383Ай бұрын
Superb sir Azith love you
@ananthasubramanyag800428 күн бұрын
E. D report Letterhead ನಲ್ಲಿ ಇದೆಯಾ? ಯಾರು ಸಹಿ ಮಾಡಿದ್ದಾರೆ? 1996 ರಲ್ಲಿ ಸಿದ್ದರಾಮಯ್ಯಗೂ ದೇವರಾಜ್ ಗೂ ಏನು ಸಂಬಂಧ ಇತ್ತು? Compensation ಯಾವ ಸರ್ಕಾರ ಇದ್ದಾಗ ಕೊಟ್ರು? ಸರಿಯಾದ ರೀತಿಯಲ್ಲಿ ತನಿಖೆ ಆಗಬೇಕು ಅಲ್ಲವೇ?
@HarishChandra-hr4ymАй бұрын
ನೈಜತೆಯಿಂದ ಕೂಡಿದ ವಿವರಣೆ, ಜೈ ಅಜಿತ್
@sureshbs1036Ай бұрын
Goalmal in muda even a chaild can understand siddaramaiah s influence.
@nkgowdakumar2797Ай бұрын
5 ವರ್ಷ್ ಅದ ಮೇಲೆ ಜೈಲ್ ಪರ್ವ ನೋಡುತ್ತಿರು ಅಣ್ಣಯ್ಯ
@PrakashCmp-qq8pqАй бұрын
ಪಾಪ ಲೋಕಾಯುಕ್ತ ಈಗ ಏನು ಮಾಡಬೇಕು? ಇದೆಲ್ಲಾ ನ್ಯಾಯಾಲಯ ದಲ್ಲಿ ಯಾವರೀತಿ ವಿಚಾರಣೆ ಆಗುತ್ತೋ?
ಅಲ್ರೀ ಅಜಿತ್ out of sylabus ಅಂದ ಮೇಲೆ ಅಂದಕ್ಕೆ marks ಇಲ್ಲಾ ಅಲ್ವೇ. ನೀವು ಅದಕ್ಕೆ (ಇ ಡಿ.Report ) weight ಹೇಗೆ ಕೊಡುತ್ತೀರಾ. ಪದ ತಪ್ಪು
@chandrashekaracchandrashek647Ай бұрын
ರಾಜಪಾಲರು ಬಿಜೆಪಿ ಮತ್ತು ಜೆಡಿಎಸ್ ಈ ಎರಡು ಹೊಂದಾಣಿಕೆ ಪಕ್ಷ ಇದಕ್ಕೆ ಒಂದು ರೀತಿ ಆದೇಶ ಆದರೆ ಕಾಂಗ್ರೆಸ್ ಪಕ್ಷಕ್ಕೆ ಒಂದು ರೀತಿ ಆದೇಶ ಮಾಡುವುದು ಎಷ್ಟರ ಮಟ್ಟಿಗೆ ಸರಿ ಇದೆ ಅದೇ ರೀತಿ ರಾಜಪಾಲರು ಕುಮಾರಸ್ವಾಮಿ ಮೇಲೆ ಮೈನಿಂಗ್ ಹಗರಣ ಇದೆ ಅಲ್ವಾ ಇದನ್ನ ಲೋಕಾಯುಕ್ತ ತನಿಖೆ ಮಾಡಿ ರಾಜಪಾಲರಿಗೆ ವರದಿ ಕೊಟ್ಟರು ಪ್ರಸಿಕ್ಯೂಷನ್ ಗೆ ಅವಕಾಶ ಕೊಡದೆ ಒಬ್ಬ ಪಬ್ಲಿಕ್ ವ್ಯಕ್ತಿ ಕೊಟ್ಟಂತಾ ಅದರದ ಮೇಲೆ ರಾಜಪಾಲರು ಪ್ರಸಿಕ್ಯೂಷನ್ ಗೆ ಅವಕಾಶ ಕೊಟ್ಟಂಥವರನ್ನ ಕೇಂದ್ರದ ಬಿಜೆಪಿ ಎಜೇಂಟ್ ಎಂದು ಕರೆಯದೇ ಮತ್ತೇನು ಹೇಳಬೇಕು ಇವಾಗ ED ರಿಪೋರ್ಟ್ ನಿಮಗೆ ಸಿಕ್ಕಿದೆ ಎಂದರೆ ಇದು ಹಾಸನದ ಅಹಿಂದ ಕಾರ್ಯಕ್ರಮಕ್ಕೆ ಕೌಂಟರ್ ಕೊಡಕ್ಕೆ ಈ ವರದಿ ಸಿಕ್ಕಿದೆ ಅದನ್ನ ಹೀಗೆ ಪ್ರಚಾರ ಮಾಡುತ್ತಿದ್ದೀರಿ ಅಷ್ಟೇ ನಿಮ್ಮ ಕಾಂಗ್ರೆಸ್ ವಿರೋಧಿ ಕೆಲಸ ಮಾಡುತ್ತೀದ್ದೀರಾ ವಿದ್ಯಾವಂತರು ವಿಶ್ಲೇಷಣೆ ಮಾಡೇ ಮಾಡುತ್ತಾರೆ
@RameshPawar-il4jdАй бұрын
ನಿಮ್ಮಂತ ಮೂರ್ಖ ಗುಲಾಮರಿಂದನೆ ರಾಜಕಾರಣಿಗಳು ತಮ್ಮ ಮನಸ್ಸಿಗೆ ಬಂದಂತೆ ಹಣ ದೋಚುವ ಕೆಲಸ ಮಾಡುತ್ತಿದ್ದಿರೆ....... ಹಾಗಿದ್ದರೆ ಸರ್ವೂಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿಲು ಅವಕಾಶ ಇದೆಯಲ್ಲ......
@arjunraghav007Ай бұрын
Super scam😂😂
@prabhuuddi28 күн бұрын
In the event of acquire of land also in this case, the question of 50/ 50 sites distribution, does not attract in this acquisition as acquiry had taken place even before 1997. Mind it. You have left this point.