ಒಂದು ದೇಶ ಒಂದೇ ಕಾನೂನು..!| Uniform Civil Code| Left Right & Centre (FULL EPISODE)| Ajit Hanamakkanavar

  Рет қаралды 460,569

Asianet Suvarna News

Asianet Suvarna News

Күн бұрын

ಒಂದು ದೇಶ ಒಂದೇ ಕಾನೂನು..!| Uniform Civil Code| Left Right & Centre (FULL EPISODE)| Ajit Hanamakkanavar
narendra modi on uniform civil code | suvarna news debate kannada | suvarna news discussion | Left Right & Centre
Kannada News | Karnataka News | Suvarna News | ಸುವರ್ಣ ನ್ಯೂಸ್ | ಕನ್ನಡ ನ್ಯೂಸ್ | Suvarna News Today | Karnataka Political News | Karnataka Political Updates 2023
#suvarnanews #kannadanews #uniformcivilcode #onenationonelaw #ajithanamakkanavar #narendramodi #leftrightandcentre
► SUBSCRIBE OUR CHANNEL: goo.gl/8eNAWQ

Пікірлер: 1 400
@paartha.k
@paartha.k Жыл бұрын
ಹುಲಿ ಸಂರಕ್ಷಣೆ ಮಾಡಿ ಅಂತ ಹುಲಿಗಳು ಬಂದು ಹೆಳಿದ್ವಾ..‌. ಎಂತ ಮಾತ್ ಹೇಳಿದ್ರಿ ಅಜಿತ್ ಸರ್ 👌
@sudhalingaiah6131
@sudhalingaiah6131 Жыл бұрын
Gowda uneducated pool let hm convert muslim
@sudhalingaiah6131
@sudhalingaiah6131 Жыл бұрын
Don't talk rajak always telling un truth message to Indian publics
@ramukuchanurkumatagi1197
@ramukuchanurkumatagi1197 Жыл бұрын
Waw super
@vittalamuramatti4196
@vittalamuramatti4196 Жыл бұрын
❤ ಒಂದೇ ಭಾರತ ಒಂದೇ ಕಾನೂನು ತರುವರು ಒಳ್ಳೆಯದು
@niveditha.a1024
@niveditha.a1024 Жыл бұрын
ಒಂದೇ ದೇಶ ಒಂದೇ ಕಾನೂನು ಓಕೆ, ಆದರೆ ಈ ಕಟ್ಟುಕಥೆ ಜಾತಿಗಳು ಯಾಕೆ? ಭೇದ ಭಾವನೆಗಳು ಯಾಕೆ ? ಒಬ್ಬರಿಗೆ ಜನಿವಾರ ,ಒಬ್ಬರಿಗೆ ಉಡುದಾರ, ಒಬ್ಬರಿಗೆ ಬಟ್ಟು ,ಒಬ್ಬರಿಗೆ ಒಂಟಿ ನಾಮಾ, ಒಬ್ಬರಿಗೆ ಗುಂಟು ನಾಮ, ಒಬ್ಬರಿಗೆ ಮೂರು ನಾಮ, ಒಬ್ಬರಿಗೆ ವಿಭೂತಿ ಪಟ್ಟೆ, ಒಬ್ಬರಿಗೆ ಕಪ್ಪು ನಾಮ, ಒಬ್ಬರಿಗೆ ಕೆಂಪು ನಾಮ, ಒಬ್ಬರಿಗೆ ಬಿಳಿ ನಾಮ, ಇವುಗಳೆಲ್ಲವನ್ನು ತೆಗೆಯಿರಿ ಈ ದೇಶದಲ್ಲಿರುವ ಜಾತಿಗಳನ್ನು ರದ್ದು ಮಾಡಿ ಎಲ್ಲರಿಗೂ ಈ ಇರುವ ಮೀಸಲಾತಿಯನ್ನು ರದ್ದು ಮಾಡಿ ಸರ್ವರಿಗೂ ಭೂಮಿ ಸಮಪಾಲು ಹಂಚಿ ಒಂದೇ ಕಾನೂನು ತನ್ನಿ ಒಂದೇ ಯೂನಿಫಾರ್ಮ್ ತನ್ನಿ, ಆಗ ಈ ಭಾರತ ದೇಶಕ್ಕೆ ಒಳ್ಳೆಯದು ಈ ದೇಶ ವಿಶ್ವದಲ್ಲಿ ಕೂಗುತ್ತಿರುತ್ತದೆ, ಇದನ್ನು ಬಿಟ್ಟು ತಮ್ಮ ಸ್ವಾರ್ಥಕ್ಕೋಸ್ಕರ ವಿಷವನ್ನು ಮೈಯೊಳಗೆ ಇಟ್ಟುಕೊಂಡು ಮೇಲೆ ನಾಟಕ ಹಾಡುವುದು ಬೇಡ ಈ ದೇಶ ಒಡೆದು ಹೋಗುತ್ತದೆ ಈ ದೇಶದಲ್ಲಿ ಹಿಂದೂಗಳೇ ಹಿಂದೂಗಳಿಂದ ಶೋಷಣೆಗೆ ಒಳಗಾಗುತ್ತಿದ್ದಾರೆ ಬೇರೆ ಧರ್ಮದವರು ಗಳಿಗಿಂತ ಹೆಚ್ಚಾಗಿ ಇದರ ಬಗ್ಗೆ ಮೊದಲು ಗಮನ ಹರಿಸಿ ನಿಮಗೆ ರಾಷ್ಟ್ರಪ್ರೇಮ ಹಿಂದೂ ಧರ್ಮದ ಪ್ರೇಮಿ ಇದ್ದರೆ!!!
@vijayakumardhotargavi6176
@vijayakumardhotargavi6176 Жыл бұрын
Only One TAX ,,,,,,,Most Wanted ,,,,,,,Only Income Tax ,,,,,,,GST Should be for Citizens Above 5 Lakh Per Year Earners ,,,,,,,
@HARIHARABRAMHACABS
@HARIHARABRAMHACABS Жыл бұрын
ಜೈ ಶ್ರೀ ರಾಮ್ ಒಂದೇ ಕಾನೂನು ಜೈ ಅಂಬೇಡ್ಕರ್
@mohanmuruli2192
@mohanmuruli2192 Жыл бұрын
ನಾರಾಯಣಸ್ವಾಮಿ ರವರೂ ಕೂಡ ಯುಸಿಸಿ ಬಗ್ಗೆ ಚೆನ್ನಾಗಿ ತಿಳಿದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಧನ್ಯವಾದಗಳು
@laxmikant5395
@laxmikant5395 Жыл бұрын
ಚಲುವ ನಾರಾಯಣ ಸ್ವಾಮಿ ನೀವು ತುಂಬಾ ಚನ್ನಾಗಿ ಮಾತಾಡಿದ್ರಿ ನಿಮಗೆ ತುಂಬು ಹೃದಯದ ಧನ್ಯವಾದಗಳು 🙏
@narasappaaravattu7522
@narasappaaravattu7522 Жыл бұрын
UCC ಬೇಗ ಜಾರಿಯಾಗಬೇಕು ❤️💐🙏🙏👍🎉🎉
@umiumesha9587
@umiumesha9587 Жыл бұрын
ಧರ್ಮದ ಆಧಾರದ ಮೇಲೆ ದೇಶ ವಿಭಜನೆ ಮಾಡಿ ಪಾಕಿಸ್ತಾನ ಕೊಟ್ಮೆಲೆ ಇಲ್ಲಿ ನಾವು ಏನ್ ಕಾನೂನು ಮಾಡ್ತೀವಿ ಆ ಕಾನೂನು ನ್ನ ಪಾಲಿಸಿ, ಇಲ್ಲ ನಿಮ್ಮ ಪಾಕಿಸ್ತಾನಕ್ಕೆ ಓಗ್ರಿ ನಿಮ್ ಧರ್ಮ ಜೊತೆ ಸೇರ್ಕೊಂಡು ಜಾತ್ರೆ ಮಾಡಿ ಯಾರ್ ಬೇಡ ಅಂತಾರೆ
@shilpasr5678
@shilpasr5678 Жыл бұрын
😂😂😂👏
@Vishwamanava_Rajkumar
@Vishwamanava_Rajkumar 10 ай бұрын
🇮🇳🛕🇮🇳
@Imbran-ix8sq
@Imbran-ix8sq 5 ай бұрын
Nim appnige helu pakisthanakke hogona anta
@umiumesha9587
@umiumesha9587 5 ай бұрын
@@Imbran-ix8sqನಾನು ನಮ್ ಅಪ್ಪ ಭಾರತ ದೇಶದ ಕಾನೂನು ಒಪ್ಪಿಕೊಂಡು ಜೀವನ ಮಾಡ್ತಾ ಇದ್ದೀವಿ sir
@shreekanthsp9205
@shreekanthsp9205 3 ай бұрын
ಕೆಲವು ದೇಶದವರು, ನಮ್ಮ ಕಾನೂನುಗಳನ್ನು ಪಾಲಿಸುವುದಾದರೆ ನ‌ಮ್ಮಲ್ಲಿ ಇರಿ ಇಲ್ಲಾಂದ್ರೆ ಜಾಗ ಖಾಲಿ ಮಾಡಿ ಎಂದು ಖಡಕ್ ಆಗಿ ಹೇಳಿದೆ ಅಲ್ಲಿ ಬಾಯ್ ಮುಚ್ಕೊಂಡು ಇದಾರೆ ಆದರೆ ಇವರಿಗೆ ಈ ಹಿಂದೆ ಈ ದೇಶವನ್ನು ಇಬ್ಭಾಗ ಮಾಡಿ ಕೊಟ್ಟಿದೆ ಹೀಗಿರುವಾಗ ನಿಮ್ಮೊಂದಿಗೆ ಹೊಂದಿಕೊಂಡು ಬಾಳ್ವೆ ಮಾಡುತ್ತೇವೆ ಎಂದು ಹೇಳಿದವರು ಈಗ ಬಹಳ ಬಾಲ ಬಿಚ್ಚಿದ್ಧಾರೆ ಇದಕ್ಕೆಲ್ಲಾ ಕಾರಣ ಕಾಂಗ್ರೆಸ್
@shubhammirje007
@shubhammirje007 Жыл бұрын
ನಮ್ಮ ದೇಶ ನಮ್ಮ ಮೋದಿಜಿ 🦁🙏🏻
@ArunKumar-oo9rv
@ArunKumar-oo9rv Жыл бұрын
ಮೋದಿ ಸರಕಾರಕ್ಕೆ ಜಯವಾಗಲಿ 🙏😍
@kpshreedhar4531
@kpshreedhar4531 Жыл бұрын
B j p Modhi jai
@shridharkkshridharkk1645
@shridharkkshridharkk1645 Жыл бұрын
Jai modhi
@HarishGowda-vx7lo
@HarishGowda-vx7lo Жыл бұрын
I saport modi ji
@samaddisra2682
@samaddisra2682 Жыл бұрын
​ 😊😅😮😮😢🎉🎉😂❤
@anuradhashashidhar292
@anuradhashashidhar292 Жыл бұрын
0
@ashoknaik332
@ashoknaik332 11 ай бұрын
ಭಾರತ ಹಿಂದೂ ರಾಷ್ಟ್ರ ಆಗಿತ್ತು ಆಗಿರುತ್ತದೆ... ಜೈ ಶ್ರೀರಾಮ್ 🚩
@ChinmayRGowda-vx5ok
@ChinmayRGowda-vx5ok Жыл бұрын
Ucc ಜಾರಿ ಆಗಬೇಕು 👍
@gtrehanu
@gtrehanu 3 ай бұрын
ನಾರಾಯಣಸ್ವಾಮಿ ಅವರ ನಿರ್ಣಯ ಬಹಳ ಅರ್ಥಗರ್ಭಿತವಾಗಿದೆ ದಯವಿಟ್ಟು ಎಲ್ಲಾ ಸಮುದಾಯಗಳು ಸಹಕರಿಸಿದರೆ ನಮ್ಮ ದೇಶ ಉದ್ದಾರವಾಗುವುದರಲ್ಲಿ ಸಂಶಯವಿಲ್ಲ
@muralidharkerur6575
@muralidharkerur6575 Жыл бұрын
ಮೂರು ನಾಲ್ಕು ಮದುವೆ ಹತ್ತು ಹನ್ನೆರೆಡು ಮಕ್ಕಳು ಮಾಡೋವೃ ಯೋಚನೆ ಮಾಡೋಹಂಗೆ ಆಯ್ತು We support UCC
@rangappac3890
@rangappac3890 Жыл бұрын
ದೇಶದ ಸುಬಧ್ರತೆಗೋಸ್ಕರ ಮಾಡುವುದು ಒಳ್ಳೆಯದು
@nagarajnaik2071
@nagarajnaik2071 Жыл бұрын
ದೇಶಕ್ಕೊಂದೆ ಕಾನೂನು ಜಾರಿಗೆ ಆದರೆ ಎಲ್ಲರೂ ಸಮಾನವಾಗಿ ಬದುಕುತ್ತಾರೆ ಇದೆ ಸರಿಯಾಗಿದೆ ಇದಕ್ಕೆ ನನ್ನ ಸಂಪೂರ್ಣ ಒಪ್ಪಿಗೆ ಇದೆ
@SBN479
@SBN479 Жыл бұрын
ಅಜಿತ್ ಸಾಹೇಬರೇ ನೀವು ನೆನಪಿಡಿ, ಅಬ್ದುಲ್ ರಿಜಾಕ್ ಎಂದೂ ಸಮಸ್ಯೆ ಕೊನೆಗೊಳಿಸುವ ವ್ಯಕ್ತಿ ಅಲ್ಲಾ ಅವನನ್ನು ಯಾವುದೇ ಚರ್ಚೆಗೆ ಆಹ್ವಾನಿಸಬೇಡಿ. ಬೇರೆ ಮುಸ್ಲಿಮ್ ನಾಯಕರನ್ನು ಆಪ್ಯಾನಿಸಿದರೆ ಒಳ್ಳೆಯದೇನೋ.
@raomaruthy484
@raomaruthy484 Жыл бұрын
Abdul ರಜಾಕ್ ಚಿಂತನೆಗಳು ಕೊಳೆತು ನಾರುತ್ತಿದೆ. ಎಲ್ಲ ವಿಷಯಗಳಲ್ಲಿ ವಿರೋಧಿಸುತ್ತಾರೆ ಮತ್ತು ಹೇಳುತ್ತಾರೆ C AA ಯಾಕೆ ಜಾರಿಗೆ ತರಲಿಲ್ಲ ಅಂತ ಕೇಳುತ್ತಾರೆ.
@shubhammirje007
@shubhammirje007 Жыл бұрын
ಜೈ ಶ್ರೀ ರಾಮ್ 🏹 ಜೈ ಮೋದಿಜಿ 🦁 ಜೈ ಯೋಗಿಜಿ 🐯 ಜೈ ಆರ್ ಎಸ್ ಎಸ್ 🚩 ಜೈ ಕರ್ನಾಟಕ 💛❤️
@mithunpn811
@mithunpn811 Жыл бұрын
🚩🚩👌
@Seenu18-z9i
@Seenu18-z9i Жыл бұрын
ಜೈ ಅಜಿತ್❤ ಜೈ ರಂಗಣ್ಣ ❤
@MrAminsab-uj1fl
@MrAminsab-uj1fl Жыл бұрын
😂Sàa
@Imbran-ix8sq
@Imbran-ix8sq 5 ай бұрын
ಜೈ ಲೋಫರ್ಗಳ
@shubhammirje007
@shubhammirje007 5 ай бұрын
@@Imbran-ix8sq ಜೈ ಟೆರರಿಸ್ಟ್ ಗಳಾ 😄😂😃😁
@laxmikant5395
@laxmikant5395 Жыл бұрын
ಬೇಕೇ ಬೇಕು UCC ಬೇಕು.
@divakarashetty4971
@divakarashetty4971 6 ай бұрын
❤❤❤❤ಒಂದು ದೇಶ,ಒಂದು ಕಾನೂನು ❤️❤️❤️❤️ಬರಲೇ ಬೇಕು. ❤️❤️❤️
@puttaiahannavrusuper867
@puttaiahannavrusuper867 Жыл бұрын
ಸರ್, ಸುಮ್ನೆ ನಟರಾಜ್ ಅಂತವರನ್ನು ಕರಸಿ ಟೈಂ ವೇಸ್ಟ್
@pavitragalagali5878
@pavitragalagali5878 Жыл бұрын
😂
@shubhammirje007
@shubhammirje007 Жыл бұрын
ಕಾಂಗ್ರೆಸ್ ನವರ ಕೆಟ್ಟ ಮನಸ್ಥಿತಿ ತಿಳಿಯುತ್ತದೆ.
@rameshramesh7208
@rameshramesh7208 Жыл бұрын
Currect
@krishnayashas8360
@krishnayashas8360 Жыл бұрын
Kittod nanmaga nagaraj gowda. Congress ge Muslims ge huttavne
@gulabikrishna7542
@gulabikrishna7542 11 ай бұрын
ನಟ... ರಾಜನ ನಟನೆಯ ಮಾತುಗಳು 😂
@rangaswamy4946
@rangaswamy4946 Жыл бұрын
10.30 sir ನಿಮ್ಮ ಜ್ಞಾನಕ್ಕೆ ನಾ ಫಿದಾ. 🔥 ಬೆಂಕಿ ಎಕ್ಸಾಂಪಲ್ U nailed it.
@ರಾಮಕೃಷ್ಣಯ್ಯಆರ್
@ರಾಮಕೃಷ್ಣಯ್ಯಆರ್ Жыл бұрын
ನಮ್ಮ ದೇಶ ನಮ್ಮ ಇಸ್ಟ. ಏಕರೂಪ ನಾಗರಿಕ ಸಂಹಿತೆ ಜಾರಿ ಮಾಡಿ.
@NewsLine-z1l
@NewsLine-z1l Жыл бұрын
ನಿನ್ನ ಅಪ್ಪನ ದೇಶ ಅಲ್ಲ ದೇಶ ನಮ್ಮದು
@Kumar12271
@Kumar12271 Жыл бұрын
@@NewsLine-z1l turka ninnade bidu
@ರಾಮಕೃಷ್ಣಯ್ಯಆರ್
@ರಾಮಕೃಷ್ಣಯ್ಯಆರ್ Жыл бұрын
@@NewsLine-z1l ನಿನ್ನದಲ್ಲ ವೋ ಗೂಬೆ ನಮ್ಮದು.
@ರಾಮಕೃಷ್ಣಯ್ಯಆರ್
@ರಾಮಕೃಷ್ಣಯ್ಯಆರ್ Жыл бұрын
@@NewsLine-z1l ಮೇರೆಯಬೇಡವೋ ಮಣ್ಣಲ್ಲಿ ಮಣ್ಣಾದಿಯೇ.
@shubhammirje007
@shubhammirje007 Жыл бұрын
​@@NewsLine-z1lಇದು ಭಯೋತ್ಪಾದಕರ ದೇಶ ಅಲ್ಲ. ಹಿಂದೂಗಳ ದೇಶ.
@manjunathmanju-cw7et
@manjunathmanju-cw7et Жыл бұрын
ಜೈ ಮೋದಿಜಿ ಒಂದೇ ಭಾರತ್ ಒಂದೇ ಕಾನೂನ್ ಇದು ತುಂಬಾ ಒಳ್ಳೆಯ ಕೆಲಸ ಇದು ಜಾರಿಗ್ ಬರೋದು ತುಂಬಾ ಒಳ್ಳೇದು ಜಾರಿಗೆ ಬರಲಿ ಜೈ ಅಜಿತ್
@chandrue4304
@chandrue4304 Жыл бұрын
Ajith super speach ❤😊🎉
@ramannak7076
@ramannak7076 Жыл бұрын
ಒಂದೇ.ವಾಕ್ಯದಲ್ಲಿ.ಉತ್ತರಿಸಿ.ಅನ್ನೋ.ಒಂದು.ಡೆಬಿಟ್.ಮಾಡಿ.ಸರ್.ಆಗ. ಈ.ನಾರಾಯಣ.ಸರ್.ನಾಗರಾಜ್.ಸರ್.ಹೇಗೆ.ಉತ್ತರಿಸುತ್ತಾರೆ.ನೋಡೋಣ....tq
@2390nav
@2390nav Жыл бұрын
Ajith is the rockstar❤
@vittalamuramatti4196
@vittalamuramatti4196 Жыл бұрын
ಒಂದು ಕಾನೂನು ಮಾಡಲಿಕ್ಕೆ ಯಾಕೆ ಒಪ್ಪು ದಿಲ್ಲ ದೇಶದ ಜನ ಆಂಧ್ರ ನಾವು ರಹಿತರು ನಮಗೆ ಯಾವ ಅಧಿಕಾರವೂ ಇಲ್ಲ ಆದರೂ ಕೂಡ ನೀವು ಮಾತನಾಡುವ ಮಾತು ಸರಿಯಾದದ್ದಲ್ಲ ಎಲ್ಲರಿಗೆ ಒಂದೇ ಕಾನೂನನ್ನು ನೀವು ಒಪ್ಪಬೇಕು ನಮ್ಮಂತಹ ಸಾಲಿಕಲಿ ದಲಿತರಿಗೆ ತಿಳಿದಿದೆ ನೀವೇನು ಮಾಡಕತ್ತೀರಿ ದೇಶ ವಿಭಾಗ ಆಗೋದ್ರಲ್ಲಿ ನಿಮಗೆ ಸುಖ ಸಿಗುವುದೇ ಇದಕ್ಕೆ ನೀವೇ ಉತ್ತರ ಹೇಳಿರಿ ನನ್ನ ನಮಸ್ಕಾರಗಳು
@ninganagoudajavalagi246
@ninganagoudajavalagi246 Жыл бұрын
🚩🕉️👪 ನಮ್ಮ ಭಾರತದೇಶದ ಕಾನೂನು.ಓಂದೇ.ಆಗಬೇಕು.ಜೈ.ಮೂದೀ.ಜೈ.ಬಿ.ಜೇ.ಪೀ.ಮಂದೀನಪ್ರದಾನಮಂತ್ರೀಗಳು🌹🌹🌹🌹🌹🌹
@rajendrabhandari448
@rajendrabhandari448 Жыл бұрын
Razak ಗೆ ಉರಿ ಬೀಳ್ತಾ ಇದೆ 😂😂😂... Burnol ಕೊಡಿ 😂😂😂
@punithkumarg9536
@punithkumarg9536 Жыл бұрын
ಜೈ ಬಿಜೆಪಿ ❤
@rudrappathippeswamy2376
@rudrappathippeswamy2376 Жыл бұрын
ಒಂದು ದೇಶಕ್ಕೆ ಒಂದೇ ಕಾನೂನು
@preethamshivu6641
@preethamshivu6641 Жыл бұрын
ನಿಮ್ಮ ನಿಮ್ಮ ಧರ್ಮದ ಆಚರಣೆಗಳು ನೀವು ಪಾಲನೆ ಮಾಡ್ಕೊಳ್ಳಿ ಆದರೆ ಕಾನೂನು ದೃಷ್ಟಿ ಇಂದ ಎಲ್ಲ ವರ್ಗದ ಜಾತಿ ಪಂಗಡಗಳಿಗೆ ಒಂದೇ ಕಾನೂನು ಇರಲಿ ಯಾಕಂದ್ರೆ ಎಲ್ಲರೂ ಒಂದೇ ಅಲ್ವಾ
@rajendrabhandari448
@rajendrabhandari448 Жыл бұрын
ನಮ್ಮ ಹಿಂದೂ ಗ್ರಂಥ ದಲ್ಲಿ ಬಾಲ್ಯ ವಿವಾಹ ಕ್ಕೆ ಅವಕಾಶ ಇದೆ.... ಅವಕಾಶ ಕೊಡ್ತೀರಾ...
@NeelappaMallari-c9q
@NeelappaMallari-c9q 11 ай бұрын
ಮೂರ್ಖರ ಜೊತೆ ಸಂವಾದ ಮಾಡುವುದು ಅದ್ಭುತ
@basavarajmasutishrishialsm17
@basavarajmasutishrishialsm17 Жыл бұрын
Super Ajith sir
@hgprabhanjanrao925
@hgprabhanjanrao925 Жыл бұрын
ಕಾಂಗ್ರೆಸ್ ಮಾಡಿದರೆ ಸಂಸಾರ ಬೇರೆಯವರ ಮಾಡಿದರೆ ಹದರ. ಈ ನಟ ರಾಜನ ಪಕ್ಷ ಸಬಾರ ಪರ ಎನ್ನುವುದಕ್ಕೆ ಇದು ಉತ್ತಮ ಉದಹಾರಣೆ
@commonman5768
@commonman5768 Жыл бұрын
ನಟರಾಜ ನಿನ್ಗೆ ಮಾನ ಮರ್ಯಾದೆ ಇದಿಯಾ....?
@alltimehits4372
@alltimehits4372 Жыл бұрын
Illa sulemaga avnu....
@siddarthhiremath9246
@siddarthhiremath9246 Жыл бұрын
Adu ildirodke a party li irodu 😂
@bhagya3893
@bhagya3893 Жыл бұрын
Bitty bhagyagala ತರ mana gaalige thuriddare
@pavitragalagali5878
@pavitragalagali5878 Жыл бұрын
Govt scheme ಗಳಲ್ಲ ಸಂವಿಧಾನದ ಪ್ರಕಾರ ಸಮಾನವಾಗಿ ಬೇಕು ಆದರೆ ಎಲ್ಲರಿಗೂ ಸಮಾನವಾದ ಕಾನೂನು ಬೇಡ ಹಹಹ
@bheemachandra2729
@bheemachandra2729 Жыл бұрын
ನಿಮಗೆ ಅನ್ನಿಸುತ್ತಾ ಅವ್ನಿಗೆ ಇದೆ ಅಂತ😅😅
@nagrajmullur4119
@nagrajmullur4119 Жыл бұрын
ಎಲ್ಲರೂ ಸಮಾನರು ಎಂದ ಮೇಲೆ ಒಂದು ಕಾನೂನಿನ ಎಲ್ಲಾ ಧರ್ಮಗಳು ಬರುತ್ತದೆ. ಯ
@hemalokesh1235
@hemalokesh1235 Жыл бұрын
ಜೈಅಜಿತ್ ಸರ್❤
@veereshangadi842
@veereshangadi842 3 ай бұрын
ವಂದೇ ಭಾರತ ಒಂದೇ ಕಾನೂನು ಇದಕ್ಕೆ ನಮ್ಮ ಒಪ್ಪಿಗೆ ಸಂಪೂರ್ಣ ಇದೆ. ಇಲ್ಲವಾದಲ್ಲಿ ನಮಗೂ ಇದೇ ತರಹದ ಇದಕ್ಕಿಂತ ಹೆಚ್ಚಿನ ಅನುಕೂಲಕರ ವಾದಂತಹ ಕಾಯ್ದೆಯನ್ನು ನಮ್ಮ ಹಿಂದೂಗಳಿಗೂ ಮಾಡಿ ಕೊಡಿಸಿ ಸ್ವಾಮಿ🙏
@SuperPotion777
@SuperPotion777 Жыл бұрын
10:20 ಏನ್ ಪಾಯಿಂಟ್ ಇಟ್ರಿ ದೇವ್ರು ಬೆಂಕಿ 👌👌❤️🙌🤣
@lingayyahosamani3996
@lingayyahosamani3996 10 ай бұрын
ಒಂದೇ ಭಾರತ ಒಂದೇ ಕಾನೂನು ಜೈ ಶ್ರೀ ರಾಮ್ ಜೈ ಮೋದಿಜಿ
@siddarthhiremath9246
@siddarthhiremath9246 Жыл бұрын
What a talk Ajit 😂😂 nobody can beat you.
@prashanthyeprash9838
@prashanthyeprash9838 Жыл бұрын
Manehala Ajit
@khaangress-virodhi6996
@khaangress-virodhi6996 Жыл бұрын
@@prashanthyeprash9838 sulemaklu khangress boot nekkorige uri nam desha odeyo buddi avrdu sulemaklu saabru paksha
@shravyaSbharadwaj
@shravyaSbharadwaj Жыл бұрын
@@prashanthyeprash9838 ಅವರು ಕಾಗೆ ಕೈ ಪಕ್ಷದ ಮನೆ ಹಾಳುಮಾಡೋರು, ತಾವು ದೇಶವನ್ನೇ ಹಾಳು ಮಾಡೋರು
@vaayuputhra8025
@vaayuputhra8025 Жыл бұрын
​@@prashanthyeprash9838yenthari manehaala olledannu accept maadbeku Ambedkar prakaara namage kanoonu onde aagbeku
@basukudagi2277
@basukudagi2277 Жыл бұрын
UCC 💯 ok
@chandrurajeshwari1657
@chandrurajeshwari1657 Жыл бұрын
One nation one constutation i support ucc🚩🚩
@happyparenting5618
@happyparenting5618 Жыл бұрын
I wl support UCC
@happyparenting5618
@happyparenting5618 Жыл бұрын
I wl support UCC
@naveenkumarkm637
@naveenkumarkm637 Жыл бұрын
ಕಾನೂನು ಮುಂದೆ ಎಲ್ಲರು ಸಮಾನರು ತತ್ವ ಜಾರಿಗೆ ಬರಲಿ.
@minimuni433
@minimuni433 Жыл бұрын
ಐದನೇ ಪ್ರಶ್ನೆಗೆ ಆರನೇ ಉತ್ತರ ಕೊಡೋದೆ ಕಾಂಗಿಗಳ ಕೆಲಸ
@chandrachandrashekar4688
@chandrachandrashekar4688 Жыл бұрын
Kangi alla kamangi galu
@raghuchandru7016
@raghuchandru7016 6 ай бұрын
Wow ಹುಲಿ ಯಾವತ್ತಾದರೂ ಬಂದು ಹುಲಿ ಸಂರಕ್ಷಣೆ ಮಾಡಿ ಅಂಥಾ ಕೇಳಿತ್ತ,,,,,,,ಅಜಿತ್ ❤
@monababu8725
@monababu8725 Жыл бұрын
We need ucc . Ajith sir super ❤
@lakshmipathilankeshpathi5571
@lakshmipathilankeshpathi5571 5 ай бұрын
Very fantastic god bless you tq 🙏
@ashoknaik2958
@ashoknaik2958 Жыл бұрын
UCC ಜಾರಿ ಆಗಬೇಕು
@anirudhshamanna6647
@anirudhshamanna6647 Жыл бұрын
Wonderful Mr. Ajith. Amazing super...
@hemalokesh1235
@hemalokesh1235 Жыл бұрын
ಒಂದು ದೇಶ ಒಂದೇ ಕಾನೂನು.
@punithvlogss9731
@punithvlogss9731 Жыл бұрын
ನಟರಾಜ್ ಗೌಡ ಕಟ್ ಕುನ್ನೆಗೆ ಹುಟ್ಟಿದವ ತರ ಮಾತಾಡತಾನೆ 😂🤣🤣🤣
@Shailapriya-2lvr
@Shailapriya-2lvr Жыл бұрын
ಏಳೇಳು ಜನ್ಮದಲ್ಲೂ ಸತಿಪತಿ ಪದ್ಧತಿ ನಿಮ್ಮಲ್ಲಿ ಇಲ್ಲ. ಸ್ವರ್ಗದಲ್ಲಿ 72 ಸುಂದರಿಯರ ಸ್ವಾಗತ ನಮ್ಮಲ್ಲಿ ಇಲ್ಲ😂😂😂
@vrukshavanadeepika
@vrukshavanadeepika 5 ай бұрын
ಜೈ ಮೋದಿಜೀ ನಿಮ್ಮ ಒಟ್ಟಿಗೇ ನಾವು
@mallikarjuntotadkumbar4650
@mallikarjuntotadkumbar4650 Жыл бұрын
ಅಜಿತ್ sir u are really ಗ್ರೇಟ್
@RajTarak-m6d
@RajTarak-m6d 5 ай бұрын
Ajit sir ಒಳ್ಳೆ ಒಳ್ಳೆ ಪೊಯಿಯಿಂಟ್ ಕೇಳಿದಿರಾ, ಸೂಪರ್ sir
@hanumansingh5021
@hanumansingh5021 Жыл бұрын
ಜೈ ಮೋದಿ ಜೀ🙏🙏🙏🙏🙏🙏 1
@pavanakumarloni
@pavanakumarloni Жыл бұрын
ಅಜಿತ್ sir 🔥🔥
@smbengu6175
@smbengu6175 Жыл бұрын
Bolimagne muslim nayigalu kodashtu hindugalanna uhiaakku agalla razak sulemagana chapli thogandu oddu odisi
@Sumitindianx
@Sumitindianx Жыл бұрын
Nataraaj gowda has no words to ajith sir's question 😅😅😂😂😅😂
@Setiitright
@Setiitright Жыл бұрын
ದೇಶಕ್ಕೋಂದೇ ದೇವರು ಮುಂದೇ ಬರಲಿದೇ
@santoshtalawar4336
@santoshtalawar4336 Жыл бұрын
Ajitha sir 👌🙏
@parashuramnaykabk5819
@parashuramnaykabk5819 Жыл бұрын
ಒಂದೇ ಕಾರಣ ಎಲ್ಲರಿಗೂ ಬೇಕು ನಮ್ಮ ಭಾರತದಲ್ಲಿ ಮುಸ್ಲಿಮದ್ ಕಾಲನ್ನು ರೇಷನ್ ಕಾರ್ಡ್ ಇಂದು ಒಂದು ಕಾನೂನು ಯಾವುದು ಇಲ್ಲ ಒಂದೇ ಕಾರಣ ಮಾಡಿ
@mallappase1998
@mallappase1998 Жыл бұрын
I support UCC one'India one code 👍
@muttannaadi5607
@muttannaadi5607 11 ай бұрын
ಸಿವಿಲ್ ಕೋಡ್ ಬರಲೇಬೇಕು, ಇವರ್ಯಾರು ಲೋಪರ್ ಕಾಂಗ್ರೆಸ್ ಗರು
@RameshC-gp8vp
@RameshC-gp8vp Жыл бұрын
I support UCC
@ias_dreamer-ravi.1
@ias_dreamer-ravi.1 Жыл бұрын
Ajit Sir you are fire🔥🔥🔥🔥🔥
@chandragowda1389
@chandragowda1389 Жыл бұрын
ಸೂಪರ್ ಅಜಿತ್
@prabhakaraprabha5300
@prabhakaraprabha5300 Жыл бұрын
ಕಾಗೆ ಕೋಗಿಲೆಗಳು ಒಂದೇ ಸಮ ಕೂಗಿಕೊಂಡರೆ ಯಾವುದು ಕಾಗೆ ಯಾವುದು ಕೋಗಿಲೆ ಅಂತ ಗೊತ್ತಾಗುವುದಿಲ್ಲ,ಆದ್ದರಿಂದ ಒಬ್ಬಬ್ಬರಾಗಿ ಕೂಗಿಕೊಂಡರೆ ಗೊತ್ತಾಗುತ್ತದೆ.😊😊😊😊
@puttaiahannavrusuper867
@puttaiahannavrusuper867 Жыл бұрын
ಈ ಕಾಂಗ್ರೆಸ್ ನವರಿಗೆ ಇದು ಬೇಕಾಗಿಲ್ಲ,
@shivagangapattanshetti781
@shivagangapattanshetti781 5 ай бұрын
deshakkonde ಕಾನೂನು ಬೇಕೇ ಬೇಕು. ಜೈ ಹಿಂದ್.
@kadalugowda
@kadalugowda Жыл бұрын
ಬೇಕು UCC
@sangappabetageri9852
@sangappabetageri9852 Жыл бұрын
Ajit sir you are realy great👌💥
@sandeep_appu03
@sandeep_appu03 Жыл бұрын
UCC ಬರ್ಲೆ ಬೇಕು..... ಏನ್ ಆಗುತ್ತೋ ಆಗ್ಲಿ
@sarojammans169
@sarojammans169 Жыл бұрын
ಅಜಿತ್ ಸರ್ ಸಮಯಕ್ಕೆ ಸರಿಯಾಗಿ ಮಾತನಾಡಿ ನಮ್ಮ ಭಾರತದ ಮರ
@rangopanth2651
@rangopanth2651 Жыл бұрын
ಕಾಂಗ್ರೆಸ್ ನವರೇ Ucc ಮಾಡ್ಲಿ ನಾವು ಆಗ ಅದಕ್ಕೆ support
@narayanayyah5198
@narayanayyah5198 5 ай бұрын
Kangress made hindus as second class citizens, and made laws , constitution amendments to make India an Isamic country..
@narayanayyah5198
@narayanayyah5198 5 ай бұрын
One groip/religion preaches to kill non believers.. Is this legal,or constitutional right??.
@raghavendralshegunasi
@raghavendralshegunasi Жыл бұрын
ಉಸರ ವಳಿ ಎನ್ನುತ್ತಾರೆ ಸರ್ ಇವರಿಗೆ ,ಜೈ ಮೋದಿ ಜಿ
@sridharaganigeshetty7250
@sridharaganigeshetty7250 Жыл бұрын
I'm supported UCC
@raghavendraholla7343
@raghavendraholla7343 Жыл бұрын
One nation one law. I am Indian I will support.🙏🏼🙏🏼🙏🏼Jai Hind. UCC 👍👍💪💪💪
@lakshminarayanacs303
@lakshminarayanacs303 Жыл бұрын
ಖಂಡಿತ ucc ಬೇಗ ಬರಲಿ
@kamalaravi680
@kamalaravi680 11 ай бұрын
ಪಕ್ಷದ ಪರನೇ ಮಾತಾಡಬೇಕು ಅಂದ್ರೂನೂ ಸ್ವಲ್ಪನಾದ್ರೂ ಸಾಮಾನ್ಯ ಜ್ಞಾನದಿಂದ ಮಾತಾಡಬೇಕು
@SHASHIKUMARR-zv6qw
@SHASHIKUMARR-zv6qw Жыл бұрын
ನಟರಾಜ 😂😂 ಯಾರೋ ನಿನಗೆ ಹೆಸರು ಇಟ್ಟಿದ್ದು
@shravyaSbharadwaj
@shravyaSbharadwaj Жыл бұрын
ನಟ್ಟು ಬೋಲ್ಟ್ ಲೂಸ್ ರಾಜ
@bhagya3893
@bhagya3893 Жыл бұрын
Sariyaagi helidiri
@PavanPavan-ho6zz
@PavanPavan-ho6zz Жыл бұрын
😝😛
@govindaraju7793
@govindaraju7793 Жыл бұрын
Sabruge huttidane e natarj sulemaga.
@srikanthbharadwaj8089
@srikanthbharadwaj8089 Жыл бұрын
Ajit sirwonderful discussion, keep going sir. 👏💐👍
@nagarajanaik1127
@nagarajanaik1127 Жыл бұрын
🚩🚩🚩💯👍
@Nageshms-ec8tb
@Nageshms-ec8tb Жыл бұрын
ಒಂದೇ ಭಾರತ ಒಂದೇ ಜಾತಿ ಒಂದೇ ಕಾನೂನು ಜೈ ಭಾರತ್ ಮಾತಾ ಕಿ ಆದಷ್ಟು ಬೇಗ ಈ ಕಾನೂನು ಬಂದರೆ ಎಲ್ಲರೂ ಸುರಕ್ಷ
@cbirws9428
@cbirws9428 Жыл бұрын
Well point prashanth ji 🔥🔥🔥🔥
@savithashetty1644
@savithashetty1644 Жыл бұрын
Ajith 👌👌👌👌👌
@ರಘುಯಾದವ್ಜಮೀನ್ದಾರ್ರಘು
@ರಘುಯಾದವ್ಜಮೀನ್ದಾರ್ರಘು Жыл бұрын
Ajith sir👌🙏🙏
@DharmaraddiD.K
@DharmaraddiD.K Жыл бұрын
ಏತಕೆ ಯುದ್ದ ಏತಕೆ ಮದ್ದು ಯಲ್ಲರು ಒಂದೆ ಮನೆಯೊಳಗಿದ್ದು. ಯಲ್ಲರಿಗೂ ಒಂದೇ ಕಾನೂನು ರಚನೆ ಆಗಲೇಬೇಕು
@VinaykumarVinu-km9jf
@VinaykumarVinu-km9jf Жыл бұрын
Jai sri Ram
@iqbalahmed5234
@iqbalahmed5234 Жыл бұрын
ಒಳ್ಳೆ ಮಾತು ಕೇಳಿದ ಫುಲ್ಲೂ ಸೂಪರ್ಒಳ್ಳೆ ಮಾತು ಕೇಳಿದ ಫುಲ್ಲು ಸೂಪರ್
@sunandadevi5048
@sunandadevi5048 Жыл бұрын
We welcome to UCC 🙏🏾❤️🙏🏾
@muniyappaKm-vy4mk
@muniyappaKm-vy4mk Жыл бұрын
ನಾವು ಭಾರತದಲ್ಲಿ U.C.C ಅನ್ನು ಬೆಂಬಲಿಸುತ್ತೇವೆ.ಇದು ಭಾರತಕ್ಕೆ ಅವಶ್ಯಕವಾಗಿದೆ.ಇಲ್ಲದಿದ್ದರೆ ವಿವಿಧ ಧರ್ಮಗಳು ವಿವಿಧ ರೀತಿಯ ಮಾತನಾಡುತ್ತವೆ
@Shivakumar1988bly
@Shivakumar1988bly Жыл бұрын
Ajith sir again hit GOAL in congress goalpost😂😂😂..nataraj is useless For debate
@lssmurthy4167
@lssmurthy4167 Жыл бұрын
I support UCC
@varadharajumcsdocs8463
@varadharajumcsdocs8463 Жыл бұрын
Jai. Modiji God bless you🙏🙏
@agadurapparamachandra8291
@agadurapparamachandra8291 Жыл бұрын
Great programme
@cmuniyappa6180
@cmuniyappa6180 3 ай бұрын
ಬಹಳ ಉತ್ತಮವಾದ ವಿಷಯ ವಿಶ್ಲೇಷಣೆ ಮಾಡುತ್ತಾ ಏಕರೂಪ ನಾಗರೀಕ ಸಂಹಿತೆ ಜಾರಿ ಬಗ್ಗೆ ಸಮಾಜಕ್ಕೆ ಜಾಗೃತಿ ಮೂಡಿಸುವ ವಿಚಾರಗಳನ್ನು ಹೇಳಿದ ಛಲವಾದಿ ನಾರಾಯಣಸ್ವಾಮಿ ಸಾರ್ ರವರಿಗೆ ನನ್ನ ಅನಂತ ನಮನಗಳು.ಜೈ ಮೋದಿಜಿ. ಜೈ ಭೀಮ್ ರಾವ್ ರಾಮ್ ಜಿ ಅಂಬೇಡ್ಕರ್.
@vinodtuloji293
@vinodtuloji293 Жыл бұрын
ಇವರನ್ನ ಕೇಳುವ ಅಗತ್ಯವಿಲ್ಲ , ನಮ್ ದೇಶಾರಿ ಇದು ಇಲ್ಲಿ ಎಲ್ಲರಿಗೂ ಒಂದೇ ಕಾನೂನು ಜಾರಿ ಆಗ್ಬೇಕು.
@shivashankarkarjagi1587
@shivashankarkarjagi1587 Жыл бұрын
ಇದು ಭಾರತ ಇಲ್ಲಿ ಒಂದೇ ಕಾನೂನು ಇರಬೇಕು ಒಂದೊಂದು ಜಾತಿಗೆ ಒಂದೊಂದು ಕಾನೂನು ಇದ್ರೆ ಹೇಗೆ
@MukkannaMukkanna-gi3ep
@MukkannaMukkanna-gi3ep Жыл бұрын
ಮೋದಿಜಿ. ರವರ ಫುಲ್ ಲೀಡರ್ ನಮ್ಮ ದೇಶದಲ್ಲಿ ಒಂದೇ ಕಾನೂನು ಆದಷ್ಟು ಬೇಗನೆ ಆಗಬೇಕು
@jayadevappahr5468
@jayadevappahr5468 Жыл бұрын
ಮಿದುಳಿನ ಬೆಳೆದಿಲ್ಲದ ವ್ಯಕ್ತಿಯೊಂದಿಗೆ ವಾದ ಬೇಕೇ???
@ushatn8546
@ushatn8546 Жыл бұрын
As Indian irrespective of party we support UCC
@irappahuded9909
@irappahuded9909 Жыл бұрын
Po
It's the natural ones that are the most beautiful#Harley Quinn #joker
01:00
Harley Quinn with the Joker
Рет қаралды 22 МЛН
Squid game
00:17
Giuseppe Barbuto
Рет қаралды 38 МЛН
1%🪫vs 100%🔋
00:36
Аришнев
Рет қаралды 3,3 МЛН
String Competition for iPhone! 😱
00:37
Alan Chikin Chow
Рет қаралды 30 МЛН
It's the natural ones that are the most beautiful#Harley Quinn #joker
01:00
Harley Quinn with the Joker
Рет қаралды 22 МЛН