ತುಂಬಾ ಚೆನ್ನಾಗಿ ಹೇಳಿ ಕೊಟ್ಟಿದಿರಿ ಮೇಡಂ Tq u soo much🙏❤️ ನಮಗ ಅರ್ಥ ಆಗತಿದೆ..
@indiranagarnamet.mshakunth71802 жыл бұрын
Hi mam thumba chanagi helikodatha eddiri Tq so much mam
@AshaAsha-ut2ew2 жыл бұрын
Super mam nivu mathadodhu nange thumba esta ,channagi helikodtira ,I like you madam
@suvarnadp93493 ай бұрын
ತುಂಬಾ ಚನ್ನಾಗಿ ಹೇಳ್ಕೊಡ್ತಿರಾ mam ನೀವು ಹೇಳ್ಕೊಡೋದ್ರಿಂದ ನಾನು ಕೂಡ ಈ ಟೈಲರಿಂಗ್ ಕಲಿಬೇಕು ಅನ್ನೋ ಆಸಕ್ತಿ ಹುಟ್ಟಿದೆ mam. 4 ವರ್ಷದಿಂದ ಮಿಷನ್ ಹಟ್ಟದ ಮೇಲೆ ಹಂಗೆ ಬಿದ್ದಿತ್ತು ನಿಮ್ಮ ವಿಡಿಯೋ ನೋಡಿ ಮಿಷನ್ ಕೆಳಗೆ ಹಾಕೊಂದೀದಿನಿ mam. ನಾನು ಕೂಡ stic ಮಾಡೋಕೆ monday ಇಂದ start ಮಾಡ್ತಿನಿ thanks ಆ loat 🙏🤝🤝
@kavithakavitha67722 жыл бұрын
ತುಂಬಾ ಚೆನ್ನಾಗಿ ಹೇಳ್ಕೊಡ್ತಾ ಇದ್ದೀರಾ ಮೇಡಂ ಥ್ಯಾಂಕ್ಯು
@mangala.b4rhcno.5462 жыл бұрын
ನೀವು ಯಾವುದೇ ಕಾರಣಕ್ಕೂ ಮಾತು ಕಡಿಮೆ ಮಾತು ಮಾಡೋದು ಬೇಡ ನೀವು ಹೀಗೆ ಇದ್ರೇನೆ ಚೆನ್ನಾ ನಾವು ಕಲಿಯೋಕ್ಕೆ ಆಗೋದು ಮಾತಾಡ್ತಾ ಎಷ್ಟೋ ಟಿಪ್ಸ್ ಕೊಡ್ತೀರಾ ತುಂಬಾ ತುಂಬಾ ಥ್ಯಾಂಕ್ಸ್ 🌹🌹👌
@Hardik9529 күн бұрын
Niu mathadidrene chenagi thumba chenagi hekodthaneadira thank you so much mam
@SowmyaRamesh-tx2vo6 ай бұрын
Your teaching method is good👌
@sumartsuma82002 жыл бұрын
ತುಂಬಾ ಚೆನ್ನಾಗಿ ಹೇಳಿ ಕೊಡುತ್ತೀರ ಧನ್ಯವಾದಗಳು
@sharan44705 ай бұрын
Super akka channagi helikodtira
@Gopal.kNaguGopal.n.k Жыл бұрын
ಮೇಡಂ ತುಂಬಾ ಚೆನ್ನಾಗಿ ಹೇಳ್ಕೊಡ್ತೀನಿ ನೀವು ಹೇಳ್ಕೊಡಿ ಪ್ರತಿ ಒಂದು ವಿಡಿಯೋ ನಮಗೆ ಅರ್ಥ ಆಗುತ್ತೆ ಮೇಡಂ ಥ್ಯಾಂಕ್
@santhoshkumarjavali10363 ай бұрын
U r class is very fine mam..
@shivaleelamulimath91466 ай бұрын
ತುಂಬಾ ಚೆನ್ನಾಗಿ ಹೇಳುತ್ತಿದ್ದೀರಾ ಮೇಡ ಮ್
@nirmalas24892 жыл бұрын
Tumba chennagi helicodtira ❤️❤️❤️❤️
@manjulasaajan87358 ай бұрын
Pant cutting is showing very simple method we can understand.... thank you so much❤
@bhagyasg453 Жыл бұрын
Mdm nimmna cls super❤
@savitrihegde50342 жыл бұрын
Mam tumba chennagi helkodteera ....
@baskinrobbins4984 Жыл бұрын
Thank you so much Medam
@kavithakavitha67722 жыл бұрын
ನಮಗೆಲ್ಲ ಬೋರಿಂಗ್ ಆಗ್ತಿಲ್ಲ ಮೇಡಂ ತುಂಬಾ ಚೆನ್ನಾಗಿ ಖುಷಿಯಾಗಿ ಹೇಳ್ಕೊಡ್ತಿದ್ದೀರಾ ಮೇಡಂ ಥ್ಯಾಂಕ್ಯು
@prameelanandeesh8152 жыл бұрын
ಚೆನ್ನಾಗಿ ಹೇಳಿಕೊಡ್ತೀರಾ ಹೀಗೆ ಮುಂದುವರಿಸಿ ಧನ್ಯವಾದಗಳು ಮೇಡಂ
@AsAshwiniLopez11 ай бұрын
ನಾನು ನೀವು ಕಮೆಂಟು ಓದಬೇಕಾದರೆ ಕೇಳಿದೆ ಯಾರು ತುಂಬಾ ಮಾತಾಡ್ತಾ ಇದ್ದೀರಾ ಅಂತ ಹೇಳಿದರು ಆದರೆ ನೀವು ಮಾತಾಡಿಲ್ಲ ಅಂದ್ರೆ ನಮಗೆ ಅರ್ಥ ಆಗೋದು ಹಿಂಗೇ ನೀವು ಆತರ ನಿಧಾನಕ್ಕೆ ಮಾತಾಡ್ತಾ ಹೇಳಿಕೊಟ್ಟರೆ ನಮಗೆ ತಲೆ ಒಳಗಡೆ ಹೋಗೋದು ನೀವು ಅಷ್ಟು ಮಾತಾಡಿಲ್ಲ ಅಂದ್ರೆ ನಮಗೆ ಹೆಂಗ್ ಅರ್ಥ ನೀವು ಮಾತಾಡ್ಕಂಡ್ ಟಿಪ್ಸ್ ಕೊಡ್ತಾ ಹೇಳ್ಕೊಡ್ತಾ ಇದ್ರೆ ನಿಮಗೆ ಅರ್ಥ ಆಗಿದೆ ಮೇಡಂ ನೀವು ತುಂಬಾ ಚೆನ್ನಾಗಿ ಮಾತಾಡ್ತೀರಾ ಮಾತಾಡ್ತೀನಿ
@niharikaslifestyle35742 жыл бұрын
Mam ನಾಯಿ ನರಿಗಳ ಮಾತಿಗೆ ತಲೆಕೆಡಿಸಿಕೊಳ್ಳಬೇಡಿ.... ನೀವು ಹೇಗೆ ಮಾತಾಡುತ್ತೀರ ಹಾಗೆ ಮಾತಾಡಿ ಹೇಳಿಕೊಡಿ.... ತುಂಬಾ ಚೆನ್ನಾಗಿ ಹೇಳಿಕೊಡ್ತಿರ.... You are the best teacher mam 🙏.....🥰🥰
ನೀವು ಹೇಳಿಕೊಟ್ಟಿರುವ ಮೆಜರ್ಮೆಂಟ್ ಗೆ ಪ್ಯಾಂಟ್ ಒಂದೇ ಚೆನ್ನಾಗಿ ಬಂತು ತುಂಬಾ ಚೆನ್ನಾಗಿ ಬಂತು ಮೇಡಂ ಥ್ಯಾಂಕ್ ಯು
@savithabs30952 жыл бұрын
Super mam you are explaining each and every small tips to keep in mind 🎉❤
@AshikaBC-x3k10 күн бұрын
Super mam thank you ❤❤❤❤❤❤
@ChandrakalaChandrakala-kp8ci7 ай бұрын
Thank you mam chenagi artha aythu
@nageshankolinageshankoli88812 жыл бұрын
ಟ್ಯಾಂಕು ಮೇಡಂ ತೂಬಹ ಚನಾಗಿ ಹೇಳುತಾ ಇದ್ದಿ rha
@shishorkumar.m.s760911 ай бұрын
Super mam nimma teaching nanage thumbha ista aithu nimma mathu chennagidi keepitap mam❤
@shalumadhunaisu62127 ай бұрын
Thank you madum nanu nimge class nodi blouse holiyodu kalthidini madum .bega dresss kalithidini thumbane thumbane thank you madum.
@VeenaputtuBP Жыл бұрын
You are a very good teacher thank you so much myam
@BhavanaGh10 ай бұрын
Tumba channagi heli kodatira mam
@ReemaMesta Жыл бұрын
Nivu tumba simple agi hellikodatirra mam ❤
@ashwinimj31002 жыл бұрын
Madam new year quotation
@honnashetty683 Жыл бұрын
ನಿಮ್ಮಿಂದನೆ ನಾನು ಟೈಲರಿಂಗ್ ಕಲಿತಿದ್ದೇನೆ ❤
@ShantaDhondu-le7pv8 күн бұрын
❤ ಥ್ಯಾಂಕ್ ಯು ಮ್ಯಾಮ್ ನಾವು ಕಂಡಿದ್ದೇವೆ❤❤❤❤😅
@ShantaDhondu-le7pv8 күн бұрын
ಮೇನ್ ಅರ್ಥ ಆಗಿಲ್ಲ ಪೇಂಟ್❤️🤝💞🫂
@IndraAmma-s1z Жыл бұрын
ಇದೇನಿದೆ ಟೈಲರಿಂಗ್ ಕಲಿಸುವುದು ನಿಮ್ಮದು ಸೆಂಟ್ರು ❤
@senasinu23402 жыл бұрын
mam tumba channagi helkodtidira tq so much mam😍😘
@hanumantharayappaga2472 жыл бұрын
ಚೆನ್ನಾಗಿ ಹೇಳಿಕೊಡುತಿರ ..... Plz teach Simple blouse design ...
@ammuluammulu4525 Жыл бұрын
Super clasess mam
@shine62332 жыл бұрын
ನೀವು ಚನ್ನಾಗಿ ಹೇಳಿ ಕೊಡತೀರಾ... ಇದೆ ರೀತಿ ಮುಂದುವರೆಸಿ ಮೇಡಮ್ ❤️😘.... ನೀವು ಇ ರೀತಿ ಹೇಳಿಕೊಡುದು ತುಂಬಾ ಚನ್ನಾಗಿ ಅರ್ಥವಾಗುತ್ತೆ ಮೇಡಮ್ ❤️😊😍
@bhuvantailoringclass17332 жыл бұрын
☺
@arpithagv51032 жыл бұрын
ನಿಮ್ಮ ಮಾತು ಖಂಡಿತಾ ಜಾಸ್ತಿ ಇಲ್ಲ ನಮ್ಮಂತ ಹೊಸಬರಿಗೆ ಅರ್ಥ ಆಗುತ್ತಿದೆ. ನೀವು ಪ್ರತಿಯೊಂದು neat ಆಗಿ ಅರ್ಥ ಆಗುವ ರೀತಿ ಹೇಳಿ ಕೊಡುತ್ತಿದ್ದೀರಾ ಅಂತಾನೆ ನಿಮ್ಮ channel ತುಂಬಾ ಇಷ್ಟ ಪಟ್ಟು ನೋಡುತ್ತಿದ್ದೀನಿ ದಯ ಮಾಡಿ ಇದೇ ರೀತಿ continue ಮಾಡಿ
@bhuvantailoringclass17332 жыл бұрын
👍
@hanumanthpashupati2 жыл бұрын
Mam tunba channagi helta mam
@tejuteju38408 ай бұрын
Madem thumba chanagi helikodthira. Nanu try maddhe madem first time chanagi bandide ,
@shobhaparamesh23552 жыл бұрын
No mam. Boring Ella .. ede Tara continue madi. .. Namge tailoring class Alle adivi anno feeling bartide. Nim quetion he answer madtirtini... Thank you,mam
@bhagyaprasanna9076 Жыл бұрын
Menaka avare, neevu thumba cheenagi mathadatha stitching kalisthidira. Social service madthedira. Nevvu super❤. Devaru neemage oleyadu maadali. Keep rocking❤❤❤❤❤
@IndraAmma-s1z Жыл бұрын
ಇದೇನಿದೆ ಟೈಲರಿಂಗ್ ಕಲಿಸುವುದು ನಿಮ್ಮದು ಸೆಂಟ್ರು ❤ 7:10
@alagawadigaming95462 жыл бұрын
ಚನ್ನಾಗಿ ಹೇಳಿದರಿ ಮ್ಯಾಮ ತಲೆ ಕೆಡಸ್ಕೊಬೇಡಿ ನೀವು ಮಾತನಾಡಿದರೆ ನಾವು ಕಲಿಯೊಕೆ ಆಗೊದು ಮತ್ತೆ ವಿಡಿಯೋ ಮಾಡೊಕೆ ಸಾಧ್ಯ ಹೀಗೆ ಮುಂದು ವರಿಸಿ ಇದೇ ಇಷ್ಟ ♥ ಆಗ್ತಿರೋದು🤝🤝💗💗💗💗💗💗💗💗💗💗💗💗💗
@ammajammaanu61182 жыл бұрын
Chennagi heli kodthira hige munduvareci mam nimge devru olledu madali
@killergameplay9622 Жыл бұрын
Yes mam ee video dalli Neevu helida hage navu halliyavaru neevu explain madodu Tumba ista, chennagi artha aagatte Neevu heege matadidrene Chanda
@SRKambali2 жыл бұрын
Ella mom nivu channagi helikodtira channagi matadtir you are good mom❤️
ನಮಗೆ ನೀವು ಈ ರೀತಿಯೇ detalis ಆಗೀ ಹೇಳಿಕೊಡುತ್ತಿರುವುದರಿಂದ ನಮಗೆ ಅರ್ಥ ಆಗುತ್ತಿದೆ cut ಮಾಡುವಾಗ,ಹೊಲಿಯುವಾಗ ನೀವು ತುಂಬಾ ಟಿಪ್ಸ್ ಕೊಡುತ್ತಿದ್ದೀರಿ ನಮಗೆ ಮನೇಲಿರುವವರೂ ಕೂಡ ಸುಲುಭವಾಗಿ ಕಲಿಯುವಂತಾಗಿದೆ .... plZ ಇದೆ ತರ ಮುಂದುವರಿಸಿ ತಲೆ ಕೆಡಿಸಿಕೊಳ್ಳಬೇಡಿ mam
@anjalilifestyle53572 жыл бұрын
Mam nange Nim mathu Andre ista.mathadkonde nidhanvagi helkodi ..plls
@yerriswamyswamy80077 ай бұрын
Medam tumba nidanedanavagi aelurera tq 🙏❤
@anithasonu16622 жыл бұрын
You are a very good teacher.........thank you soooo much
@shivabasppabhavihal253 Жыл бұрын
Hai medam nanu eshtu janar vidiyo nodiddene aadare nimma vidiyogalu tumba chennagi helikoduttare hige munduvarisi medam pleese
@shruthibs71578 ай бұрын
❤❤❤❤❤ super
@shashikalakj63332 жыл бұрын
ಮೇಡಮ್ ತುಂಬಾ ಚೆನ್ನಾಗಿ ಹೇಳಿ ಕೋಡುತೀರ ನಮಗೆ ಇದೇ ರೀತಿ ಹೇಳಿ ಕೋಡಿ ಮೇಡಮ್ ಪ್ಲೀಸ್
@bhuvantailoringclass17332 жыл бұрын
👍
@MadhuMadhu-jy5bs2 жыл бұрын
School inform hele coatings made
@rajeshwarir409 Жыл бұрын
Nimma stiching chennagi arta aytu mam
@lakshmirvlpgowda4602 жыл бұрын
Hi mam my name is lakshmi mam overlock machine information heli. Thread hokodu ella kasta agutta. Naavu maneli overlock machine use madbahuda
@AsAshwiniLopez11 ай бұрын
ನೀವು ಹೇಳಿ ಕೊಡ್ತೀರಾ ಕಟಿಂಗ್ ಈಗ ಹೊಸದಾಗಿ ಕಲಿತರೆ ನಮಗೆ ತುಂಬಾ ಚೆನ್ನಾಗಿ ಅರ್ಥ ಆಗಿದೆ ಮೇಡಂ
@Sofiyakhanum-x6zАй бұрын
Thankyou ma'am 👍
@Shamala-n9jАй бұрын
Drass mesurment chart haki plzz mamm
@RohitK-jf7pu3 ай бұрын
ಸೂಪರ್ ಮೆಮ್
@IndraAmma-s1z Жыл бұрын
ಇದೇನಿದೆ ಟೈಲರಿಂಗ್ ಕಲಿಸುವುದು ನಿಮ್ಮದು ಸೆಂಟ್ರು
@umayashu92712 жыл бұрын
Medam pushpak pant and parallel pant helkodi
@manasamutthu2 жыл бұрын
Tq tq tqsmmmm.... Mam❤️✨💐
@AnwarKhan-gs6ul Жыл бұрын
Arthaagide mem😊
@ShantaDhondu-le7pv8 күн бұрын
ಚೆನ್ನಾಗಿ ಹೇಳುತ್ತಿದ್ದೀರಾ❤❤❤❤❤
@yogeshgc32612 жыл бұрын
Hi mam super
@suvarnanatraj95102 жыл бұрын
Super mam Superman plaza pant cutting stitching those kudi
@ramyaschannel2758 Жыл бұрын
Chudidar holidu kotre amount hestu thogobeku mam
@nazreenkhan92972 жыл бұрын
Hi maim hegedera nemma tailoreg calss tumba channage de main nanu ninna video nodi kalita edeni
@sowmyakh87722 жыл бұрын
Hai mam. Neevu mathadkonde helkodi mam thumba chennagi artha agohage helkodthira ..
@gurupadappatolamatti79496 ай бұрын
Super medam nangu nim hatra kalibeku anta tumba aase but nanga aa luck illa ansutte
@anuradhadebi73452 жыл бұрын
Mam pyanrt artha agila mam enodu sari Eli mam
@SindhuGowthu-rg7vh6 ай бұрын
Super medam Nev esta
@savitrihegde50342 жыл бұрын
Super madam........6/8 month baby dress, kunchgi topi torsi mam please.......
@hafsakhanum28422 жыл бұрын
Hi madam ...naau Chikbidara kallu Alle irodu ....neu ealli irodu maam
@satishtelsang4507 Жыл бұрын
Super aagi heltira amma.
@bhuvantailoringclass1733 Жыл бұрын
😊
@JyothiJyothi-rf6ol2 жыл бұрын
👌🙏ಪ್ಯಾಜಾಲ ಪ್ಯಾಂಟ್ ತೋರಿಸಿ ಮೇಡಮ್
@ShwethagkYadav11 ай бұрын
Super thumba change helithira madam change artha aguthe
@sumalathac76212 жыл бұрын
Super mam nav kasta ankodiddu neevu tumbha easy Yaagi helkotira❤️ héege continue Maadi please🙏
@Fawazendlesslegend2 жыл бұрын
,,,,,ಚೆನ್ನಾಗಿ ಇದೆ.
@mahadevivasu5069 Жыл бұрын
Nivu igge irbeku mam super active
@sirajahmed8322 жыл бұрын
Hello mam Armhole size yashtgay yashto size ekkabay ko mam halkode
@akhilahari8412 жыл бұрын
Mam I love you nimma mathu and nimma class namage esta niv pel madkobedi mam please ♥️
@suvarnabagoji71582 жыл бұрын
Mom please edara chart kodi mom
@pristaldeolalancypriya7142 жыл бұрын
Mam ambrella chudidara top helikodi
@sudhanvikitchenkannada91002 жыл бұрын
Nice video
@MinashiKambale2 ай бұрын
ಈಲಾ ಮೇ ಡಮ್ ನೀವು ನಿ ದಾನವಾಗಿ ಹೇಳಿದು ನಮಗೇ ತುಂಬಾ ಬೇಗ ನಮ್ಗೇ ಕಲೀಯೋ ಕ ಈಜೀಆಗುತೇ ಮೇಡಮ್