ಅತಿಯಾಗಿ ಉಪವಾಸ ಮಾಡಬೇಡಿ!! Don't Fast Too Much!! Q&A with Gurudev

  Рет қаралды 7,130

ಗುರುದೇವ ಶ್ರೀ ಶ್ರೀ ರವಿ ಶಂಕರ

ಗುರುದೇವ ಶ್ರೀ ಶ್ರೀ ರವಿ ಶಂಕರ

2 ай бұрын

ಯಾವುದನ್ನೂ ಅತಿಯಾಗಿ ಮಾಡಬಾರದೆಂದು ಹೇಳುತ್ತಾರೆ. ಉಪವಾಸವನ್ನು ಕೂಡಾ ಇತಿಮಿತಿಯಲ್ಲಿ ಮಾಡಬೇಕು. ಕಾಯವನ್ನು ದಂಡಿಸಬಾರದೆಂಬ ಸಂದೇಶವನ್ನು ಪೂಜ್ಯ ಗುರುದೇವರು ನೀಡುತ್ತಿದ್ದಾರೆ.
ಇದು ಗುರುದೇವ ಶ್ರೀ ಶ್ರೀ ರವಿ ಶಂಕರರ ಅಧಿಕೃತ ಯೂಟ್ಯೂಬ್ ವಾಹಿನಿ.
ಚಂದಾದಾರರಾಗಲು ಇಲ್ಲಿ ಕ್ಲಿಕ್ ಮಾಡಿ:
To Subscribe click here:
bit.ly/srisri-kannada
ಗುರುದೇವ ಶ್ರೀ ಶ್ರೀ ರವಿ ಶಂಕರರ ಕುರಿತು:
ಗುರುದೇವ ಶ್ರೀ ಶ್ರೀ ರವಿ ಶಂಕರರು ಮಾನವತಾವಾದಿ ಹಾಗೂ ಆಧ್ಯಾತ್ಮಿಕ ನಾಯಕರು, ಶಾಂತಿ ಮತ್ತು ಮಾನವೀಯ ಮೌಲ್ಯಗಳ ರಾಯಭಾರಿಗಳು. ಒತ್ತಡರಹಿತ ಮತ್ತು ಹಿಂಸಾಮುಕ್ತ ಜಗತ್ತಿನ ಕಾಣ್ಕೆಯನ್ನು ಹೊಂದಿರುವ ಶ್ರೀ ಶ್ರೀ ರವಿ ಶಂಕರರು ತಮ್ಮ ಬದುಕು ಮತ್ತು ಕಾರ್ಯಗಳ ಮೂಲಕ ಜಗತ್ತಿನಾದ್ಯಂತ ಲಕ್ಷಾಂತರ ಜನರನ್ನು ಪ್ರಭಾವಿಸಿದ್ದಾರೆ.
1981 ರಲ್ಲಿ ಗುರುದೇವರು ಲಾಭೋದ್ದೇಶವಿಲ್ಲದ 'ಆರ್ಟ್ ಆಫ್ ಲಿವಿಂಗ್' ಸಂಸ್ಥೆಯನ್ನು ಸ್ಥಾಪಿಸಿದರು. ಇದು ಜಗತ್ತಿನಾದ್ಯಂತ ಒತ್ತಡ ನಿವಾರಣೆ ಮತ್ತು ಸೇವಾಕಾರ್ಯಗಳಲ್ಲಿ ನಿರತವಾಗಿದೆ. ಗುರುದೇವರು ವಿನ್ಯಾಸ ಮಾಡಿರುವ ಕಾರ್ಯಕ್ರಮಗಳು ಜನರಿಗೆ ಸಂತೋಷಮಯ ಹಾಗೂ ಗುಣಮಟ್ಟದ ಜೀವನವನ್ನು ನಡೆಸಲು ಬೇಕಾಗುವ ಪರಿಕರಗಳನ್ನು ಒದಗಿಸುತ್ತವೆ.
ಈ ವಾಹಿನಿಯನ್ನು ಲೈಕ್ ಮಾಡಿ, ನಿಮ್ಮ ಅಭಿಪ್ರಾಯ ತಿಳಿಸಿ, ಹಂಚಿಕೊಳ್ಳಿ ಮತ್ತು ಚಂದಾದಾರರಾಗಿ.
ನಮ್ಮ ವಾಹಿನಿಗೆ ಚಂದಾದಾರರಾಗಲು:
bit.ly/KZbin-SRI_SRI
ಫೇಸ್ ಬುಕ್ ಪುಟವನ್ನು ಲೈಕ್ ಮಾಡಿ:
bit.ly/FB-Sri_Sri
ಟ್ವಿಟ್ಟರ್ ಖಾತೆಯನ್ನು ಅನುಸರಿಸಿ:
bit.ly/Twitter-SriSri
ಇನ್ಸ್ಟಾಗ್ರಾಂ ನಲ್ಲಿ ಅನುಸರಿಸಿ:
/ gurudev.kannada
ನಮ್ಮ ಅಂತರ್ಜಾಲ ತಾಣ:
www.artofliving.org
ಧನ್ಯವಾದಗಳು
#ಗುರುದೇವಶ್ರೀಶ್ರೀರವಿಶಂಕರ್

Пікірлер: 25
@sumithrammasuma227
@sumithrammasuma227 2 ай бұрын
ಎಲ್ಲರ್ಗೋಸ್ಕರ ಮಳೆ ಬರಲೆಂದು ಪ್ರಾರ್ಥನೆ ❤ ಜೈ ಗುರುದೇವ
@rashikajagannath2232
@rashikajagannath2232 Күн бұрын
Jai gurudev❤🙏
@sumitramesta3544
@sumitramesta3544 2 ай бұрын
Jai gurudev
@sumithrammasuma227
@sumithrammasuma227 2 ай бұрын
ಜೈ ಗುರುದೇವ ❤ ನಿಮಿಷ ಸಂತೋಷ ವಾಯಿತು ❤ ಜೈ ಗುರುದೇವ
@subbu7488
@subbu7488 2 ай бұрын
Sri Sri 🙏
@kalpanabhat6814
@kalpanabhat6814 2 ай бұрын
🙏🏽🙏🏽🙏🏽
@vijethhegde6561
@vijethhegde6561 2 ай бұрын
🙏🙏
@geetadeshpande361
@geetadeshpande361 2 ай бұрын
ಜೈ ಗುರುದೇವ
@lakshmiramanna4936
@lakshmiramanna4936 2 ай бұрын
Koti koti namanagalu Guruji❤ Jai guru dev ❤❤
@sumithrammasuma227
@sumithrammasuma227 2 ай бұрын
ಅರ್ಥವಾಯಿತು ಜೈ ಗುರುದೇವ ❤❤❤ ಧನ್ಯವಾದಗಳು
@manonmani-fi4wu
@manonmani-fi4wu 2 ай бұрын
ಸಾಧನೆಯ ಹಾದಿಯಲ್ಲಿ ಇರುವವರಿಗೆ ಅನುಕೂಲವಾದ ಸಲಹೆ ವಿವರಣೆ ನೀಡಿರುವ ತಮಗೆ ಹೃತ್ಪೂರ್ವಕ ಪ್ರಣಾಮಗಳು.
@sumithrammasuma227
@sumithrammasuma227 2 ай бұрын
ದ್ಯಾನ ಮಾಡಿ ❤ ಸಹಜ ಸಮಾಧಿ ದ್ಯಾನ ಒಳ್ಳೆಯದು
@shivashankararaob
@shivashankararaob 2 ай бұрын
ಜೈಗುರುದೇವ್❤
@anasuyavishweshwar7831
@anasuyavishweshwar7831 2 ай бұрын
Hrudayapoorvaka namaskaragalu Jai Gurudev
@SeetaBhat-zh3pi
@SeetaBhat-zh3pi 2 ай бұрын
Super jai gurudev
@shailajaprabhakar6078
@shailajaprabhakar6078 2 ай бұрын
ಧನ್ಯವಾದ
@shilajaramesh4620
@shilajaramesh4620 2 ай бұрын
Koti Koti Pranams Pujya Gurudev.
@vamrya
@vamrya 2 ай бұрын
Guruji namaste Olle yochane madtirbekadare Stop stop anta inner feelings barute Hege idarinda horage barodu
@sumithrammasuma227
@sumithrammasuma227 2 ай бұрын
ಅತಿ ಶೀಲಾ ಮಾಡಿ ಕಾಯ ಕಂಡಿಸಿದೆನ್ಯ❤
@nagabhushanmpnagabhushanmp7602
@nagabhushanmpnagabhushanmp7602 2 ай бұрын
🥰🙏
@user-wt4bq7vh9v
@user-wt4bq7vh9v 2 ай бұрын
♥️🙏🙏🙏
@user-zi5ps4bv9o
@user-zi5ps4bv9o 2 ай бұрын
Jai guru dev
@sumithrammasuma227
@sumithrammasuma227 2 ай бұрын
ಗೋಪಾಲ್ ನಾರಾಯಣ್ ಓಂ ಗೋವಿಂದ್ ನಾರಾಯಣ ಓಂ ಗೋಪಾಲ ನಾರಾಯಣ ಓಂ ಗೋಪಾಲ ನಾರಾಯಣ ಓಂ ಗೋಪಾಲ ನಾರಾಯಣ ಓಂ ಗೋಪಾಲ ನಾರಾಯಣ ಓಂ ಗೋಪಾಲ ನಾರಾಯಣ ಓಂ ಗೋವಿಂದ ನಾರಾಯಣ ಓಂ ಗೋಪಾಲ ನಾರಾಯಣ ಓಂ
@user-sb3xv2rw8u
@user-sb3xv2rw8u 2 ай бұрын
Jai gurudev
@ambikamandakanalli8557
@ambikamandakanalli8557 2 ай бұрын
Jai gurudev
Luck Decides My Future Again 🍀🍀🍀 #katebrush #shorts
00:19
Kate Brush
Рет қаралды 8 МЛН
Please be kind🙏
00:34
ISSEI / いっせい
Рет қаралды 190 МЛН
孩子多的烦恼?#火影忍者 #家庭 #佐助
00:31
火影忍者一家
Рет қаралды 36 МЛН
ಸೋಮಾರಿತನ ಹೋಗಲು ಉಪಾಯವೇನು? Trick to get rid of laziness I Q&A with Gurudev
10:54
ಗುರುದೇವ ಶ್ರೀ ಶ್ರೀ ರವಿ ಶಂಕರ
Рет қаралды 2,7 М.
ಶಾಶ್ವತವಾದ ಆನಂದ ಪಡೆಯುವುದು ಹೇಗೆ? How to get eternal bliss? Q&A with Gurudev
8:23
ಗುರುದೇವ ಶ್ರೀ ಶ್ರೀ ರವಿ ಶಂಕರ
Рет қаралды 4,2 М.
Gurudev Sri Sri Ravi Shankar ji - Singing
6:23
Dr Riji Nair Talks
Рет қаралды 2,7 М.
ಹಣೆಬರಹ-ಪ್ರಯತ್ನ ಯಾವುದು ಮೇಲು?
57:57
Gavimath Koppal Official
Рет қаралды 470 М.
ಕರ್ಮದ ಗತಿಯು ಬಹಳ ಆಳವಾದದ್ದು! Unfathomable are the ways of Karma! Q&A with Gurudev
5:55
ಗುರುದೇವ ಶ್ರೀ ಶ್ರೀ ರವಿ ಶಂಕರ
Рет қаралды 1,4 М.
Guided Meditation for Deep Relaxation | Gurudev
26:44
Meditations By Gurudev
Рет қаралды 656 М.
Luck Decides My Future Again 🍀🍀🍀 #katebrush #shorts
00:19
Kate Brush
Рет қаралды 8 МЛН