ನ್ಯಾಯ ಸಿಗಲ್ಲ 2ದಿನ ನ್ಯೂಸ್ ನಲ್ಲಿ ಬರುತ್ತೆ ಆಮೇಲೆ ಎಲ್ಲರು ಮರ್ತುಹೋಗ್ತಾರೆ ಇಷ್ಟೇ ಈ ಪ್ರಪಂಚ
@Ponnuvelu-x1qАй бұрын
It's true.
@sunilk4280Ай бұрын
ಕೋರ್ಟ್ ಆಕೆಯನ್ನು ಅಬಲೆ ಎಂದು ಬಿಡುಗಡೆ ಮಾಡುತ್ತದೆ ಅಷ್ಟೇ
@manjunathaknmanjunathakn85Ай бұрын
It’s true
@rajua.r7288Ай бұрын
💯 True
@anithakasaragodАй бұрын
ಸತ್ಯ
@ManasaKeshtrapalaАй бұрын
ನಿಜ... ಮಾನವೀಯತೆ ಇಂದ ದೂರವಾಗ್ತಾ ಇದ್ದೇವೆ. ಆ ಸಹೋದರ ಆತ್ಮಕ್ಕೆ ಎಷ್ಟು ನೋವಾಗಿರಬಹುದು.. ಭಗವಂತ 🙏
@SreeRaghavRaoАй бұрын
ನಿಮ್ಮ ಮಾತು ಕೇಳೋಕೆ ಸಂಕಟ ಆಗುತ್ತೆ, ಆದ್ರೆ ಇದರ ಬಗ್ಗೆ ಯಾರು ಮುಂದೆ ಮಾತಾಡದಿಲ್ಲ, ಇಷ್ಟಕೆ ಎಲ್ಲರು ಮರೆತು ಹೋಗುತ್ತಾರೆ.
@easygrammar-ge9duАй бұрын
Single living is better than such life. Atul Subhash 🙏
@selvarajnorianchinnappa4422Ай бұрын
ಓದಿರುವ ಯಾವ ಹುಡುಗಿಯನ್ನೂ ಯಾರೂ ಮದುವೆಯಾಗಬೇಡಿ ಇದೇ ಪರಿಸ್ಥಿತಿ. ನಾನು ಅವಿದ್ಯಾವಂತ ಹುಡುಗಿಯನ್ನು ಮದುವೆಯಾಗಿದ್ದೇನೆ. ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾಳೆ. ಮದುವೆಯಾಗಿ 26 ವರ್ಷ ಆಗಿದೆ.
@prem3992Ай бұрын
Being a happy single or Livein relationship with childfree by choice is the best
@selvarajnorianchinnappa4422Ай бұрын
@prem3992 No this is immoral. Sight of God it's sin.
@ambikachetan515Ай бұрын
Even another judge of Karnataka also said this is not share market to ask so much
@dhanushree8284Ай бұрын
Om shanti Athul subhash Brother.🙏🙏
@devarajusn2714Ай бұрын
ಜಸ್ಟಿಸ್ ಈಸ್ ಡ್ಯೂ.
@shobhabagewadi3704Ай бұрын
ಸಾವನ್ನೇ ಉತ್ತರವಾಗಿಸದಿರಿ, ಸಾವೇ ಉತ್ತರವೂ ಆಗದಿರಲಿ, ಈಸಬೇಕು ಇದ್ದು ಜಯಿಸಬೇಕು, ಸಂಸಾರದಲ್ಲಿ ಹೊಂದಾಣಿಕೆ ಬಹಳ ಮುಖ್ಯ,ಕೇಸುಗಳು ಆಗದಂತೆ ನೋಡಿಕೊಳ್ಳಬೇಕು
@ashashetty7350Ай бұрын
🙏😭😭
@gtube999Ай бұрын
Law is the only medium where men are facing trouble.... Law for women, lawda for men😢😢
@mamathashetty3717Ай бұрын
All are equal. Sir kanunige yellaru bele koda eku
@Prem_innovationАй бұрын
ನನ್ನ ಜೀವನದಲ್ಲೂ ಇದೇ ತರಹ ನಡೆದಿದೆ......ದೊಡ್ಡ ಹೀರೋ ಥರ ನನಗೆ ಒಂದು ರುಪಾಯಿ ಬೇಡಾ ಅಂಥ ಹೇಳಿ ಮದುವೆ ಆದೇ.....ಆದರೆ ಹೆಂಡತಿ ಹತ್ತಿರ ಯಾವ ವಿಷಯಾನು ಮುಚ್ಚಿಡ ಬಾರದು ಅಂತ ಎಲ್ಲಾವನ್ನು ಹೇಳಿ ತಪ್ಪು ಮಾಡಿದೆ.....ಆದರೆ ಸಾಯಲು ಮಾತ್ರ ನನ್ನ ಮನಸು ಒಪ್ಪುತ್ತಿಲ್ಲ ಯಾಕೆಂದರೆ.....ಇರೋ ಒಂದು ಜನ್ಮ ಏನಾಗುತ್ತೋ ನೋಡೋಣ ಅಂತ.... ಬಾಳೋಣ.....ಅತುಲ್ ಗೆ ಧೈರ್ಯ ಹೇಳಲು ಅವರಿಗೆ ಸರಿಯಾದ ಸ್ನೇಹಿತರು ಇಲ್ಲಾ ಅನ್ನುವುದೇ.....ಧುಕ್ಕದಲ್ಲಿ ಧುಕ್ಕ.......
@IrshadluckyIrshadluckyАй бұрын
😢
@shankarnimbal134Ай бұрын
On which bases courts are ordering maintenance there must be on table.
Nyaya sigolla sir e kaanu na vyavasthe li...Nyayana kithkobeku...
@shankarnimbal134Ай бұрын
According to their wishes courts are ordering maintenance. One minimum scale must there and eligibility must be there and if she is small age she is eligible of work then no need to give maintenance.
@sunilkumar583Ай бұрын
Namma deshana yaake muslimaru 800 varsha haagu britishers 150 varsha aalidaru andre naavu manushyatva illsda jana naavu,bari corruption.naanu seri.😢
@BhagyammaBhagyamm-c5uАй бұрын
ATULSUBHASHGE NYAYASIGALI
@jagadishs3722Ай бұрын
Eegina kelavu Hudugiyarige ondu business aagide.
@syedshafifishlovear1308Ай бұрын
Sir toba nuvo agutey
@vikrampatolesongstatus4291Ай бұрын
You know how much mentely torture have the athul , 2 or 4 days, next day all forgotten this case
🌹ನ ನ್ನ ದು ಈ ದೆ ಗೋಳು ಸರ್ 🌹 40🌹 ವ ರ್ಷ ದಿ o ದ ಅ ನುಭವಿ ಸುತ್ತಿದ್ದೇನೆ 🌹🌹ನ ನ್ನ ವ ರು ಯಾ ರು ಇ ಲ್ಲ ಹೇ o ಡ ತಿ ಒಬ್ಬ ಳೆ ನ ನ ಗೆ ಹೊಡಿತೀತಾ ಳೆ ಮ ಗ ನ ಹ ತ್ತಿ ರ ನು ಹೊಡಿ ಸಿದ್ದ ಳೆ ಬಾ ಯಿ ಬಿಟ್ರೆ ಬ o ದಗೆದು ದೇವರು ನೋಡಿ ಕೋ ತಾನೇ ಬೆ ಗ ಸತ್ರೆ ಒಳೆದು 😭😭😭😭😭😭😭😭
@deenuparam6162Ай бұрын
Pl report to police,take courage, come out of situation immediately
@m.k3621Ай бұрын
Ashramakke seri, alle kelsak serkolli
@ManasaKeshtrapalaАй бұрын
@@SrinivasBk-kc9zq ಪರಿಸ್ಥಿತಿ ಇಂದ ಹೊರಗಡೆ ಬಂದು.. ನೆಮ್ಮದಿಯಾಗಿ ಸ್ವಾಸ್ತ್ಯ ಜೀವನ ನಡಿಸಿ.. 🙏
@jeevan_370Ай бұрын
Nanu 15years novu anubhavisodene,court,govt,police supported ladies,