ಖಂಡಿತ cng ಗ್ಯಾಸ್ ಉಪಯೋಗ ದ ಬಗ್ಗೆ ಮತ್ತು ಸಂಪಾದನೆ ಬಗ್ಗೆ ವಿಡಿಯೋ ಮಾಡ್ತೀನಿ. ದಯವಿಟ್ಟು ಕ್ಷೆಮೆಇರಲಿ ಮ್ಯೂಸಿಕ್ ತುಂಬಾ ಜಾಸ್ತಿ ಇದೆ ಅಂತ ಕಾಮೆಂಟ್ ಮಾಡಿದಿರಾ ಮುಂದಿನ ವಿಡಿಯೋದಲ್ಲಿ ಈ ತಪ್ಪನ್ನು ಮಾಡೋದಿಲ್ಲ. ನಾನು ಈ ಯೌಟ್ಯೂಬ್ ಚಾನಲ್ ಇತ್ತೀಚಿಗೆ ಶುರು ಮಾಡಿದ್ದೇನೆ ಅದರಿಂದ ಸ್ವಲ್ಪ ತಪ್ಪುಗಳು ಇರುತ್ತೆ ದಯವಿಟ್ಟು ಕ್ಷಮಿಸಿ. ದಯವಿಟ್ಟು ಸಬ್ಸ್ಕ್ರೈಬ್ ಮಾಡಿ ಲೈಕ್ ಮಾಡಿ ದನ್ಯವಾದಗಳು 🙏🤗
@keerthikumarsagade1025 Жыл бұрын
ಈಗಾಗಲೇ ಸಬ್ಸ್ಕ್ರೈಬ್ ಮಾಡಿ ಲೈಕ್ ಮಾಡಿ ಇರುವ ಎಲ್ಲಾ ಸ್ನೇಹಿತರಿಗೆ ನನ್ನ ಧನ್ಯವಾದಗಳು ಹೀಗೆ ನಿಮ್ಮ ಸಪೋರ್ಟ್ ಇರಲಿ 🙏
@BossBoss-lx6xy Жыл бұрын
Music ಇಲ್ದೆ ಒಂದು ವಿಡಿಯೋ ಮಾಡಿ ಗುರೂ
@BossBoss-lx6xy Жыл бұрын
ಸರಿಯಾಗಿ ಕೇಳುತ್ತಿರಲಿಲ್ಲ
@BossBoss-lx6xy Жыл бұрын
ನಿಮ್ಮ ನಂಬರ್ ಹಾಕಿ ಸರ್
@ashokkumar-os4cq3 ай бұрын
Music jasthi aythu next time correction madae
@manmanju43512 ай бұрын
Mahithi video maduvaga innele music haakabedi
@punyacr22074 ай бұрын
Background music off mod
@shashishashi68224 ай бұрын
Anna totel est aythu ammount
@Sandeepsandeep-bo8wr5 ай бұрын
auto price
@umeshagb5159 Жыл бұрын
ಟೋಟಲ್ ಹೊಸ ಆಟೋ ಮೆಕಾನಿಕ್ ಮತ್ತೆ ಟಾಪ್ ರೂಫಿಂಗೆ ಯಲ್ಲ ಟೋಟಲ್ ಅಮೌಂಟ್ ಎಷ್ಟು ಆಗುತ್ತೆ ಬ್ರೋ
@keerthikumarsagade102511 ай бұрын
Normal agi 12k agutte
@Sanjay-of2dp5 ай бұрын
Bro ella totally est Karchu aythu auto showroom inda ache bandmele ready agoke plz reply ??
@balajib.k4386 Жыл бұрын
Top ge total amount yestu aithu bro
@keerthikumarsagade102511 ай бұрын
Chanagi irbeku quality andre nan madsirodu 8.5k
@SureshaKrishna3 ай бұрын
Super 😮❤❤
@siddaramannakiledar7315 Жыл бұрын
Back ground music zasthe athu yanu kalestha illl
@BossBoss-lx6xy Жыл бұрын
ಬ್ಯಾಕ್ ರೌಂಡ್ music ಇಲ್ದೆ ಒಂದು ವಿಡಿಯೋ ಮಾಡಿ ಗುರೂ please
@balublue5793 Жыл бұрын
Good video
@ManuKumar-c9b Жыл бұрын
Guru First Background music off Madi mathadu en Artha hagthila😮
@PrasannakumarPrasannakum-kl4hf Жыл бұрын
ಆಟೋದಲ್ಲಿ ಸಂಪಾದನೆ ಇದ್ದೀಯ ಬ್ರೋ
@naveenbsnavi150 Жыл бұрын
ಎಲ್ಲಿ ಕೆಲ್ಸ ಮಾಡ್ಸಿದ್ದು adress kodi
@prakashd9521 Жыл бұрын
Mr Kerry no use with music but your voice is low why
@munirajumuni537811 ай бұрын
Fitting price yestaguthe bro
@poshitrmc3272 Жыл бұрын
Next video upload madvaga background music akbedda! Nin voice kelsalla
@shivakumarsalmani7811 Жыл бұрын
ಗುರುವೆ ನೀವು ಮಾತಾಡೋದು ಏನು ಗೊತ್ತಾಗಲ್ಲ ದಯವಿಟ್ಟು music ಹಾಕ್ಬೇಡಿ ಮಾತಾಡುವಾಗ....🎉
@BanakaraNagaraja-w7n Жыл бұрын
Auto body fitting address kalisi
@virupakshaak4094 Жыл бұрын
Amount est aguthe antha eli bro
@prashanthkumarb6624 Жыл бұрын
Sir top ge amount yestaitu
@keerthikumarsagade1025 Жыл бұрын
7500
@Mallikarjuna.B-d3g7 ай бұрын
ಯಲ್ಲಿ ಇರೋದು ಅಣ್ಣಾ
@shashikorgi535 Жыл бұрын
New auto thagobeku sir yelli yaranna contect madbeku bro
@santoshkumarnk332 Жыл бұрын
Music is disturbing
@prakashd9521 Жыл бұрын
😢nemma gantalu Getty hogrdeya kerthy
@sagar1622 Жыл бұрын
Bro 2 months free cng bage vedio madii so new users ge artha haguthe point subscribe madkonthre
@keerthikumarsagade1025 Жыл бұрын
ಖಂಡಿತ ಮಾಡ್ತೀನಿ ಬ್ರದರ್ಸ್ ಆಟೋ ದಲ್ಲಿ ದಿನದ ಸಂಪಾದನೆ ಮತ್ತು cng ಗ್ಯಾಸ್ free ಇರೋದನ್ನ ಯಾವತಾರ ಉಪಯೋಗ ಮಾಡ್ಕೊಳ್ಳೋದು ಅನ್ನೋದನ್ನ
@virupakshaak4094 Жыл бұрын
Avdu bro Nan osa gadi thagotha edine pls free cng bagge solpa thilsii
Tumba sound jaasthi ide enu keltilla dayavittu innondu video madi please
@Harish_BN Жыл бұрын
Hi bro.
@kiladikannadiga.1987 Жыл бұрын
ಬ್ರೋ ಇನ್ನೊಂದು ವಿಡಿಯೋ ಮಾಡಿ ಆಟೋ ಬಗ್ಗೆ ಎಸ್ಟು ಸಂಪ್ಪಾದನೆ ಆಗ್ತಾಇದೆ ಅಂತ ಹೇಳಿ ಪ್ಲಜ್
@sahayamary5748 Жыл бұрын
Bro ladiesge auto driving Elli heli kodtare tilisi pls
@m.nagrajm.nagraj283 Жыл бұрын
🙏🙏💞
@sagar1622 Жыл бұрын
Bro free cng 2 months yege use mododhu
@Rameshkumar-tj3rj Жыл бұрын
ವಿಡಿಯೋ ಮಾಡೋದ್ ಮಾಡಿದ್ಯ ಮ್ಯೂಸಿಕ್ ಕಮ್ಮಿ ಮಾಡು ಫಸ್ಟು ಏನ್ ಮಾತಾಡ್ತಾ ಇದ್ದೀಯಾ ಅಂತ ಕೇಳ್ಸಲ್ಲ ಮ್ಯೂಸಿಕ್ ವ್ಯಾಲ್ಯೂ ಕಮ್ಮಿ ಕ್ಲಿಯರಿಟಿ ಏನ್ ಮಾತಾಡ್ತಾ ಇದ್ದೀಯಾ ನೀನು ಅಂತ ಅರ್ಥ ಆಗುತ್ತೆ ಜನಗಳಿಗೆ