👌👌👌 kelavu tumba artha garbhita maatugalu God bless u (Satyake obbane tande aadare Sullige tandeyara lekkave siguvudilla).
@sharanchandrakalapatil53877 ай бұрын
👌🤗😍 ಗುರುವಿನ ನಂಬಿ ಕೆಟ್ಟವರು ಇಲ್ಲಾ.
@naveensirsi64027 ай бұрын
ದೇವರಲ್ಲಿ ನಂಬಿಕೆ ಇರಲಿ, ದೇವಾ ಮಾನವರಲ್ಲಿ ಇಷ್ಟೊಂದು ನಂಬಿಕೆ ಬೇಡ,,,,
@raghuveerbs39067 ай бұрын
ನಾನು ವಿನಯ್ ಗುರೂಜಿ ಅವರನ್ನು ಭೇಟಿ ಮಾಡಿದ್ದೆ ಮೊದಲ ಬಾರಿ ತುಂಬ ಚೆನ್ನಾಗಿ ಮಾತನಾಡಿ ನನ್ನ ಸಮಸ್ಯೆ ಹೇಳಿಕೊಂಡಾಗ ಪರಿಹಾರ ಮಾಡುತ್ತೇನೆ ಅಂತ ಭರವಸೆ ಕೊಟ್ಟರು ಮೂರು ವರ್ಷಗಳ ನಂತರ ಕೂಡ ಏನು ಆಗಿಲ್ಲ ಒಮ್ಮೆ ಅವರನ್ನು ಭೇಟಿ ಆಗಲು ಹೋದಾಗ..ನಾನು ಆಗಲೇ ಹೇಳಿದ್ದಿನಲ್ಲ ಆಗುತ್ತೆ ಕೆಲಸ ಅಂತಾ ಹೇಳಿ ಬಿಟ್ಟರು ಅಷ್ಟೆ ಅಲ್ಲ ,ಅವರ ಸಿಬ್ಬಂದಿ ಪೈಕಿ ಒಬ್ಬರು ಮಾತನಾಡಲು ಅವಕಾಶ ಕೊಡಲಿಲ್ಲ ಬೇರೆಯರ ಅನುಭವ ಹೇಗೋ ಗೊತ್ತಿಲ್ಲ ನನಗಂತೂ ನಿರಾಸೆ ಅಗಿದೆ ಬಹುಶಃ ನಾನು ತುಂಬ ಶ್ರೀಮಂತ ಅಲ್ಲ ಹೀಗಾಗಿ ನನ್ನ ಕಡೆ ಗಮನ ಕೊಡಲಿಲ್ಲ ಅನ್ನಿಸುತ್ತೆ
@dattuguttedars55907 ай бұрын
Brother God bless u ........don't go to fraud cheaters guru s
@raghuveerbs39067 ай бұрын
@@dattuguttedars5590 Thank you so much for your kind words.. I learnt a lesson.. Thanks again
@raghuveerbs39067 ай бұрын
@Uttamamahiti1432 ಇಲ್ಲ.. ಅಪಾಯಿಂಟ್ಮೆಂಟ್ ಇರಲಿಲ್ಲ ಜನ ಹೇಳಿದ ಮಾತು ಕೇಳಿ ಹೋಗಿ ಭೇಟಿ ಮಾಡಿದೆ ನಿರಾಸೆ ಆಯ್ತು..
Appa yen attitude guru ivnge .. yappa yeno superstar mathadthane
@kotreshsm7 ай бұрын
Annandu dharshan sir attitude ide
@ಸತ್ಯಶೋಧಕ7 ай бұрын
ಹೆವಿ attitude.. ಏನು ಕಿಸಿದು ದಬ್ಬಾಕಿದ ಅಂತ ಗೊತ್ತಿಲ್ಲ.. ಇಡೀ ಇಂಟರ್ ವ್ಯೂ ಅಲ್ಲಿ ಇವನು ಮಣ್ಣು ತಿನ್ನೋ ಕೆಲಸ ಮಾಡ್ಕೊಂಡ್ ಇದ್ದಿದ್ದು ಬಿಟ್ಟು ಏನೂ ಇಲ್ಲ
@chandrakanthmoodanadambur48717 ай бұрын
😂
@madhukarnadig78997 ай бұрын
Sir please if you free please go to kudali sringeri which is at holehonnuuru at Shivamogga district. There is sacred place called as kudali sringeri dakshinayini. Where in Th sri Raghavendra swaymigi who was prahalad when making bath at thung and abhadra kudali sangama had made Puja of saligram of narsimhama. However there that saligram was developed and when pressed it stopped developing.
@akashkashivishwanath16697 ай бұрын
Evana Anna yaaru????
@prathikethu1867 ай бұрын
Master anand
@chetankumar36677 ай бұрын
Over alla bro
@VivekU0077 ай бұрын
Nim guruji ge cancer ge treatment kanduhidyakke heli
@naagu77 ай бұрын
ಗುರೂಜಿ ಅಂದ್ರೆ ಜ್ಞಾನ ಕೊಡೋಕೆ ಇರೋದು ಔಷಧಿ ಕೊಡೋಕೆ ಡಾಕ್ಟರ್ ಇದ್ದಾರೆ ಹಿಂದೂ ಗುರೂಜಿ ಮುಸ್ಲಿಂ ಮೌಲ್ವಿ ಕ್ರಿಚ್ಚಿಯನ್ ಅಲ್ಲಿ ಫಾದರ್ ಇವರು ಜ್ಞಾನ ಕೊಡಕ್ ಇರೋದು
@diwakargowda35637 ай бұрын
neene doctor odhu thakath idre cancer treatment ge solution kandu hidi
@ಕನ್ನಡಿಗ-ರ5ಡ7 ай бұрын
ಇಂತ ಪೆದ್ದು ಮುಂಡೆವು ಇರೋದ್ರಿಂದನೆ ಗಲ್ಲಿ ಒಬ್ಬೊಬ್ಬ ಕಳ್ಳ ಸ್ವಾಮಿ ಹುಟ್ಟಿಕೊಳ್ಳುತ್ತ ಇರೋದು
@nagarajab76897 ай бұрын
ಕ್ಯಾನ್ಸರ್ ಗೆ ಟ್ರೀಟ್ಮೆಂಟ್ ಇದೆ. ಗುರುಗಳ ಬಗ್ಗೆ ಗೌರವ ಇರಲಿ
@vaishaksudesh7837 ай бұрын
Tika muchkond kootkokoo... Stata teriyak comment madteya... nin gotta matadu experience madu... ilva Tika muchkond kotkoo .. nin Amman gandu
@@kdeepak4uwill he bethere sll time? If phone is there for ashram at-least we csn checkup. Some one give ashrams number.
@kdeepak4u7 ай бұрын
@@LakshmiLakshmi-ru2gk I visited uttarahalli ashram 2 times, he was not there. They told - Most of the times he wont be there. If u r coming from far distance better to check over phone about his availability
@LakshmiLakshmi-ru2gk7 ай бұрын
@@kdeepak4uthanks for your kind reply. But where is the phone number. If we get his chikkamagalur number also it could be nice
@sachinkssachin25837 ай бұрын
@@kdeepak4u contqct number idya bro... Call madidre number sigalla