😂ಅವ್ನ್ ಹೆಸ್ರ್ ಪಟ್ಟಹಗಲಕಾಯಿ ನಿಂಗ್ಯಾಕೆ?😂Ravindra Devadiga comedy😂Srinivasa Kalyana😂yakshagana hasya😂HD

  Рет қаралды 63,058

Yaksha TV Kannada

Yaksha TV Kannada

Күн бұрын

ವಿಶೇಷ ಕೃತಜ್ಞತೆಗಳು : ಶ್ರೀ ವೈ. ಕರುಣಾಕರ್ ಶೆಟ್ಟಿ (ಯಜಮಾನರು ಪೆರ್ಡೂರು ಮತ್ತು ಹಾಲಾಡಿ ಮೇಳ) ಮತ್ತು ಸಂಘಟಕ ಮಿತ್ರರಿಗೆ ಅನಂತಾನಂತ ಧನ್ಯವಾದಗಳು...
ಪ್ರಸಂಗ : ಶ್ರೀನಿವಾಸ ಕಲ್ಯಾಣ
ಹಿಮ್ಮೇಳದ ಕಲಾವಿದರು :
ಭಾಗವತರು : ಶ್ರೀ ರಾಘವೇಂದ್ರ ಆಚಾರ್ಯ ಜನ್ಸಾಲೆ
ಮದ್ದಳೆ : ಶ್ರೀ ಸುನೀಲ್ ಬಂಡಾರಿ ಕಡತೋಕ
ಚಂಡೆ : ಶ್ರೀ ಸುಜನ್ ಕುಮಾರ್ ಹಾಲಾಡಿ
ಮುಮ್ಮೇಳದ ಕಲಾವಿದರು :
ಶ್ರೀನಿವಾಸ : ಶ್ರೀ ವಿನಯ್ ಭಟ್ ಬೇರೊಳ್ಳಿ
ಜೋಗಿದಾಸ : ಶ್ರೀ ರವೀಂದ್ರ ದೇವಾಡಿಗ ಕಮಲಶಿಲೆ
ಪದ್ಮಾವತಿ : ಶ್ರೀ ಸುಧೀರ್ ಉಪ್ಪೂರ್
ಸಖಿ : ಶ್ರೀ ಶ್ರೀಕಾಂತ್ ರಟ್ಟಾಡಿ
ಕಲೆ ಕಲಾವಿದರನ್ನು ಪ್ರೋತ್ಸಾಹಿಸುವ ನಮ್ಮ ಹಂಬಲಕ್ಕೆ ನಿಮ್ಮ ಬೆಂಬಲ ಸಿಗಬಹುದೇ? ಹಾಗಾದರೆ ದಯವಿಟ್ಟು ನಮ್ಮ KZbin ವಾಹಿನಿಯನ್ನು Subscribe ಮಾಡಿ, ಕರಾವಳಿಯ ಗಂಡುಕಲೆ ಅಂತಲೇ ಪ್ರಸಿದ್ಧಿಯಾಗಿರುವ ಯಕ್ಷಗಾನದ HD Quality ವಿಡಿಯೋಗಳನ್ನು ನಿರಂತರವಾಗಿ ಈ ವಾಹಿನಿಯಲ್ಲಿ ಹರಿಯಬಿಡಲಾಗುದು. Facebook, Instagram ನಲ್ಲೂ ನಮ್ಮನ್ನು Follow ಮಾಡುವ ಮೂಲಕ ಪ್ರೋತ್ಸಾಹಿಸಿ...
ಧನ್ಯವಾದಗಳೊಂದಿಗೆ,
- ನಿಮ್ಮ ಪ್ರದೀಪ್ ಕುಂದಾಪ್ರ

Пікірлер: 12
@sheelagowda7688
@sheelagowda7688 Жыл бұрын
Devadigacomady 🌟 shopper 🌟🌟🌟🌟🌟
@user-wm2hp5oq3p
@user-wm2hp5oq3p 11 ай бұрын
Devadiga super comedy
@Vishushettigarvlog
@Vishushettigarvlog Жыл бұрын
😂😂😂😂 ಸೂಪ್ಪರ್ #ಯಕ್ಷ_ಸಾಮ್ರಾಜ್ಯ #YAKSHA_SAMRAJYA
@sheelagowda7688
@sheelagowda7688 Жыл бұрын
Devadigacomedy Excellent 🌟🌠🌟🌟🌟
@brahmasmii
@brahmasmii Жыл бұрын
🤩🤩
@mamamapranesh3692
@mamamapranesh3692 Жыл бұрын
👌👌👌👏👏👏
@jagadeeshadevadiga7081
@jagadeeshadevadiga7081 Жыл бұрын
😂😂😂
@neelakantasagar8953
@neelakantasagar8953 Жыл бұрын
R and R d 👌👌👌👌👌👌👌
@maheshdevadiga166
@maheshdevadiga166 Жыл бұрын
👌
@nameiskrish1136
@nameiskrish1136 Жыл бұрын
Super
@ravibravib5100
@ravibravib5100 Жыл бұрын
Patal kaee beeluu hambitaaa
@dayanandachandavara1386
@dayanandachandavara1386 Жыл бұрын
Shreenivasa na kunitada padya haki
English or Spanish 🤣
00:16
GL Show
Рет қаралды 16 МЛН
Running With Bigger And Bigger Feastables
00:17
MrBeast
Рет қаралды 203 МЛН
❌Разве такое возможно? #story
01:00
Кэри Найс
Рет қаралды 7 МЛН