ಸರ್ ನಾನು ಹಲವಾರು ಕೋಚಿಂಗ್ ಕ್ಲಾಸ್ ಕೇಳಿದ್ದೀನಿ ನಿಮ್ಮಷ್ಟು ಆಳವಾಗಿ ಅರ್ಥವಾಗುವಂತೆ ಯಾರು ಕೂಡ ಹೇಳಿಲ್ಲ ಹೇಳಲು ಸಾಧ್ಯವಿಲ್ಲ.. grate sir ತುಂಬಾ ಖುಸಿಯಾಗುತ್ತೆ ನಿಮ್ಮ ಕ್ಲಾಸ್ ಕೇಳೋಕೆ. Tq sir.....
@ramums85813 жыл бұрын
ಧನ್ಯವಾದಗಳು ಸರ್.. ನೀವು ಹಾಕಿದ ಹಲವಾರು ವಿಚಾರ ಬುಕ್ಕಿನೊಳಗೂ ಇರಲಿಲ್ಲ.. ಚಾಳುಕ್ಯರ ಕಾಲದ ತೆರಿಗೆ ಬಗ್ಗೆ ನೀವು ಒಂದು ಯುದ್ಧಕ್ಕೆ ಕೊಟ್ಟ ಬೇರೆ ಬೇರೆ ಹೆಸರು ಇವೆಲ್ಲಾ ಹೊಸತಾಗಿ ಕೇಳಿದ್ದು... ತುಂಬಾ ಸುದೀರ್ಘವಾಗಿ ಎಲ್ಲೂ ಬೋರ್ ಹೊಡೆಸದೆ ಚಾಳುಕ್ಯರ ಜರ್ನಿ ಮಾಡಿಸಿದಿರಿ 🙏🙏
@veereshjalihal76313 жыл бұрын
ಕನ್ನಡದ ಯೂಟ್ಯೂಬ್ ಚಾನಲ್ ಇತಿಹಾಸದಲ್ಲಿ ಅತಿ ಹೆಚ್ಚಿನ ನೋಂದಣಿಗರನ್ನು ಹೊಂದಿ ಹೊಸ ಇತಿಹಾಸವನ್ನು ಸೃಷ್ಟಿಸುವಲ್ಲಿ ಯಾವುದೇ ಅನುಮಾನವಿಲ್ಲ.... ಏಕೆಂದರೆ ಜ್ಞಾನ ಇಡೀ ವಿಶ್ವವನ್ನೇ ಹಾಳುತ್ತದೆ ಎನ್ನುದಕ್ಕೆ ಇದೊಂದು ತಾಜಾ ಉದಾಹರಣೆ..... ಒಂದಂತೂ ಸತ್ಯ ಗುರುಗಳೇ ನಿಮ್ಮ ಕ್ಲಾಸ್ ಕೆಳ್ತಿರೋರೆಲ್ಲ ಪಕ್ಕಾ ಜೀವನದಲ್ಲಿ ಯಶಸ್ಸು ಗಳಿಸುತ್ತಾರೆ...👍👍👍 ಜೀವನದಲ್ಲಿ ಕಷ್ಟ ಬಂದರು ಅದನ್ನು ದೈರ್ಯದಿಂದ ಎದುರಿಸಿ ಗೆಲುವು ಸಾಧಿಸುವ ಛಲ ಹೊಂದಿರುವ ಪ್ರತಿಯೊಬ್ಬ ವಿದ್ಯಾರ್ಥಿಗೆ ಪ್ರೇರಣೆ ನೀವು...... ದೇವರು ಎಲ್ಲಾ ಕಡೆ ಇರಲಾರನೆಂದು ಪೋಷಕರನ್ನು & ನಿಮ್ಮಂತಹ ಶಿಕ್ಷಕರನ್ನು ಸೃಷ್ಟಿಸಿಹನು....🙏 ನಿಮ್ಮ ಪ್ರತಿಯೊಂದು ತರಗತಿ ವೀಕ್ಷಣೆಗೆ ಸದಾ ಹಂಬಲಿಸುತ್ತಿರುವ ಎಲ್ಲಾ ಚಂದಾದಾರರ ಪರವಾಗಿ ನಿಮಗೆ ಕೋಟಿ ಕೋಟಿ ನಮನಗಳು..... "ಗುರು ದೇವೋಭವ" ಸಿದ್ದಣ್ಣ ದಳವಾಯಿ (Mr ೩೬೦)...🔥🔥🔥 LBSNAA CALLING..... IAS kannadiga...
@c.p.v3 жыл бұрын
ನನಗೆ ಅರ್ಥವಾಗದ ವಿಷಯ ಅಂದರೆ ಅದು ಇತಿಹಾಸ..ಇಂಥ ಕಠಿಣವಾದ ವಿಷಯ ನನ್ನ ಮನ ಮುಟ್ಟುವಂತೆ ಹೇಳಿದ ಮೊದಲ ಗುರುಗಳು...ನೀವು ನನ್ನ ಪ್ರಕಾರ ಇತಿಹಾಸ ದಿಗ್ಗಜರು..🙏🙏🙏🙏🙏♥️❤️💖💯🐯🎯👍
@bassuniratigi17543 жыл бұрын
ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಪಾಲಿನ ದೇವರು ಗುರುಗಳೇ ಧನ್ಯವಾದಗಳು
@santoshjm79073 жыл бұрын
ಈ ಲಾಕ್ ಡೌನ್ ಸಮಯದಲ್ಲಿ ಕೆಲವು ಜನ ಸಹಾಯ ಮಾಡ್ತಾ ಇದ್ದರೆ, ಆದರೆ ವಿದ್ಯಾರ್ಥಿಗಳಿಗೆ ನೀವು ಮಾಡುವ ಪಾಠ ತುಂಬಾ ಮಿಗಿಲಾದದ್ದು.
@SharadaNAYAKA-ff3nd7 ай бұрын
ನಮ್ಮ ಪಾಲಿನ ದೇವರು ಸರ್ ನೀವು ನಮ್ಮಂತ ಗ್ರಾಮೀಣ ಭಾಗದ ವಿದ್ಯರ್ಥಿಗಳಿಗೆ ತುಂಬಾ ಉಪಯೋಗ ಆಗಿದೆ ಧನ್ಯವಾದಗಳು ಸರ್ ❤
@ravikumarap9733 жыл бұрын
Superb class sir ನನ್ನ ಎಲ್ಲ ಸ್ನೇಹಿತರಿಗೂ ಹೇಳಿದೀನಿ ಸರ್ ನಿಮ್ಮ ಭೋಧನೆ ಎಂಥ ದಡ್ಡನಿಗು ಅರ್ಥವಾಗುತ್ತೆ ನಿಮ್ಮ ಸೇವೆ ಸದಾ ಹೀಗೆ ಮುಂದುವರೆಯಲಿ ತುಂಬಾ ಧ್ಯವಾದಗಳು ಸರ್ 💐
@rohithshreyashr83513 жыл бұрын
ನಿಮ್ಮ class ಮನ ಮುಟ್ಟುವ ಹಾಗೆ ಇರುತ್ತದೆ ಸರ್, knowledge ಅನ್ನು ಹ೦ಚಿದಷ್ಟು ಬೆಳೆಯುತ್ತದೆ ಎನ್ನುವುದಕ್ಕೆ ನೀವೇ ಉದಾಹರಣೆ ಸರ್... really hats off to u sir...🙏🙏🙏🙏🙏🙏🙏
@rohithshreyashr83513 жыл бұрын
thank u for replying sir 🙏🙏🙏🙏
@skaverichavan19403 жыл бұрын
Thanks you sar
@Javalishoukat2012 жыл бұрын
ಧನ್ಯವಾದಗಳು ಗುರುಗಳೇ 🙏
@sureshnaikar59122 жыл бұрын
@@rohithshreyashr8351 -
@aravindittagi5889 Жыл бұрын
ಸರ್ ನಾನು ನಿಮ್ಮ ತರಗತಿಗಳನ್ನು ಕೇಳುವ ಮುಂಚೆನೇ 4ಜಾಬ್ ಮಾಡಕೊಂಡಿದ್ದೆ ಆದರೆ ನೀವು ಹೇಳೋ ವಿಷಯದಲ್ಲಿ ಏನೋ ಒಂದು ಅದ್ಬುತ ಇದೆ. ನೀವು ಹೇಳೋದು ನೋಡಿದ್ರೆ ನೀವೆ ಹಿಸ್ಟರಿ ಡಿಕ್ಷನರಿ ಅನಸುತ್ತೆ 🙏🙏 ಸೂಪರ್ ಸರ್ ❤️
@jaganaths9103 Жыл бұрын
ತುಂಬಾ ಚೆನ್ನಾಗಿ ವಿಶ್ಲೇಷಣೆ ಮಾಡುತ್ತಾ ಪಾಠ ಮಾಡುತ್ತಿರಿ ಧನ್ಯವಾದಗಳು
@sushmam788511 ай бұрын
Evergreen classes ಗುರುಗಳೇ ❤🙏
@ambikaambika61592 жыл бұрын
ಒಂದು ಗಂಟೆ ನಿಮ್ಮ ಕ್ಲಾಸ್ ಗೆ ಟೈಮ್ ಕೊಟ್ಟಿದ್ದಕ್ಕೆ ಒಂದು ಸೆಕೆಂಡ್ ವ್ಯಯವಾಗದೆ ಆ ಸಮಯಕ್ಕೆ ಜೀವ ತುಂಬಿದ್ದಿರಿ🔥🙏 ತುಂಬಾ ಥ್ಯಾಂಕ್ಸ್
@santhoshreddy10513 жыл бұрын
ನಿಮ್ಮ ಎಲ್ಲಾ ಕ್ಲಾಸಗಳಿಗೆ ನನ್ನ ಹೃದಯ ಪೂರ್ವಕ ನಮನಗಳು 🙏🙏🙏 ಸರ್ ಇದೆ ತರ ಇನ್ನೂ ಕ್ಲಾಸ್ ಹೇಳಿ ಸರ್🙏🙏🙏
@arjunbj77823 жыл бұрын
ನಿಮ್ಮ ಕಲಿಕೆಯ ವಿಷಯ ಸ್ಪರ್ದಾರ್ಥಿ ಗಳಿಗೆ ಮನಮುಟ್ಟುವಂತಿದೆ sir ಹೀಗೆ ನಿಮ್ಮ ಜ್ಞಾನ ದಾಸೋಹ ಸಾಗಲಿ ಗುರುಗಳೇ
@Bkallinone503 жыл бұрын
ಸರ್,.. ನಿಮ್ಮ ಪಾಠ ಸ್ಪೂರ್ತಿ ದಾಯಕ ಮಾತುಗಳು ನಿಜಕ್ಕೂ ಅದ್ಭುತ ಸರ್ .... 🙏🏽🙏🏽 ದಯಮಾಡಿ SDA ಕನ್ನಡಕ್ಕೆ ಸಂಬಂಧಿಸಿದಂತೆ ಒಂದೆರಡು Class ಮಾಡಿ ಸರ್... Thank you.🙏🏽🙏🏽🙏🏽🙏🏽
@ಕನ್ನಡಿಗ-ಶ4ಱ3 жыл бұрын
Bheemashankar Joshi book and High school Kannada books ಓದಿ
@skaverichavan19403 жыл бұрын
Super sar
@ravi....98552 жыл бұрын
Sir ಮತ್ತೆ ಕ್ಲಾಸ್ ಶುರುಮಾಡಿ. ಇದರಿಂದ ಎಲ್ಲರಿಗೂ ತುಂಬಾ ಸಹಾಯವಾಗಿದೆ...🙏🙏🙏🙏🙏❤️ ಪ್ಲೀಸ್ ಸರ್ 🙏
@ambadasshivasharan84963 жыл бұрын
ತರಬೇತಿ ತುಂಬಾ ಅದ್ಬುತ ಇರುತ್ತೆ ಸರ,ಬೇರೆ ಬೇರೆ ಅಂದ್ರೆ ವಿಜ್ಞಾನ, ಜಿಕೆ,ಸಂವಿಧಾನ,ಭೂಗೋಳ, ಅರ್ಥಶಾಸ್ತ್ರ ಹೀಗೆ ಎಲ್ಲ ವಿಷಯಗಳ ತರಬೇತಿ ಮಾಡಿ ಗ್ರಾಮೀಣ ಮಕ್ಕಳಿಗೆ ಅನುಕೂಲವಾಗುತ್ತದೆ......ಧನ್ಯವಾದಗಳು
@ravithezzyr63052 жыл бұрын
E tara teacher nam Karnataka ke sikirod nam punya 🙏.
@Shilpa_R_569 ай бұрын
Sir Thank you so much.... 🙏 ನನಗೆ history subject ಅರ್ಥ ಆಗ್ತಿರಲಿಲ್ಲ ಅಂತ ಹೇಳಿದಾಗ ... ನನ್ನ frd ನನಗೆ siddanna dalawayi sir classes ಕೇಳು ಅಂತ ಹೇಳಿದ್ರು .... 😊❤️ ಇವಾಗ್ ನಾನೇ 10 ಜನಕ್ಕೆ ಹೇಳಿದೀನಿ ಇವರ class ಕೇಳಿ ಅಂತ ಅಷ್ಟೊಂದು ಚನ್ನಾಗಿ ಹೇಳಿಕೊಡ್ತಿದೀರಾ..... ತುಂಬಾ ಧನ್ಯವಾದಗಳು sir🙏✨️
@pradeepnayak11323 жыл бұрын
ತುಂಬಾ ಚನ್ನಾಗಿ ಹೇಳಿದ್ದೀರಿ ಗುರುದೇವ ನಿಮ್ಮ ಗೆ ಅನಂತ ಕೋಟಿ ನಮನಗಳು ...
@h.gachinamani44453 жыл бұрын
ತರಗತಿಯಲ್ಲಿ ಕೂತು ಪಾಠ ಕೇಳಿದಂಗ ಇದೆ ಧನ್ಯವಾದ ಸರ್
@prasannacs-bo9qn11 ай бұрын
ನೀವೂ ಕರ್ನಾಟಕ ದ ಇತಿಹಾಸ ಪಿತಾಮಹ sir ❤
@a.mabhijeet1833 жыл бұрын
ಅದ್ಭುತವಾದ ಮಾಹಿತಿಯನ್ನು ತಿಳಿಸಿ ಕೊಟ್ಟ ಗುರುವಿಗೆ ನನ್ನ ನಮನಗಳು🙏🙏🙏🙏
@Sp_Madyama3 жыл бұрын
🙏ತಿಳಿಯಲಾರದ ವಿಷಯಗಳನ್ನು ತಿಳಿಸಿಕೊಟ್ಟ ಮಹಾನುಭಾವರು❤️.
@ashokarashokakiccha63382 жыл бұрын
ತುಂಬಾ ಚೆನ್ನಾಗಿ ಅರ್ಥ ಆಗಿದೆ ಗುರುಗಳೇ🙏🙏
@NeelammaMenasinakai8 ай бұрын
Super class sir one of the best teachers in youtube
@shreeshailharake3 жыл бұрын
ಗುರುಗಳೇ ಅತ್ಯದ್ಭುತವಾದ ತರಗತಿ thank you
@suprithajanardhan53473 жыл бұрын
Thank you sir, I always used to watch Ramesh Sir classes. Recently I watched your classes and now am subscribed. Your method of teaching is excellent sir, Don't know how to thank your effort, service. I just say 🙏Gurubhyo Namaha🙏 This is my first comment ever in my life With wholeheartedly Thank you sir🙏
@siddannadalawayi3 жыл бұрын
Thank you, plz share maximum.
@suprithajanardhan53473 жыл бұрын
Yeah sir sure🙏
@Musiczone-xz6zl3 жыл бұрын
Yes madam
@harishgs91692 жыл бұрын
Wow.... pleasent,,,,ear phone aakond rajkumar songs keldange kelbodu sir nim class...and most importantly at neevu bareda note lastlli display madodu super it helps a lot....ast saaku notes enough
@sandeeprn21963 жыл бұрын
Sir supb sir nivu yavade reethi motivation illa en illa en helbeko est helbeko ast sariyagi helthira sakath ista nim class and Chanel kelvu Chanel idave bari motivation adu idu nivu supb sir
@amrutavajjaramatti4304 Жыл бұрын
Niv helida mele books odod necessity illa sir.... astu chennagi explain madtira......👏👏👏👏👏
@yashaswini73 жыл бұрын
K.m. Suresh, Ramesh sir, sadhana academy ishtu bittu yavadu teaching video node illa...... nimma teaching nalliyou hosa hosa vishaya artha vaguthide sir 👍
@marilinga.mts8153 жыл бұрын
Super Classs sir Nimma Nisvartha Sevege naavu Sadha chiraruni..🙂
@sachins18903 жыл бұрын
Question with explanation super sir..continue this sir ..proud to be Ur student..
@rukmavvapatil78573 жыл бұрын
ನಮ್ಮ ಪಾಲಿನ ದೇವರು. ಇತಿಹಾಸದ ಪಿತಾಮಹ🙏🙏🙏👌👌👌❣️❣️. ಸರ್ ನೀವು
I became a big fan of your teaching sir. 🙏🙏 recently I started to watch your videos which are amazing and interested.. Early I thought history is boring subject but after watching your teaching, history seems to be more interesting subject to me sir really. Just want to say a BIG THANK to u sir.. 🙏🙏🙏🙏🙏
@praveenhegdekt28782 жыл бұрын
Sir U are always be a KING of history classes to me 👑
@rameshabh63323 жыл бұрын
Super classes sir ellerigu spoorti e ella classgalu thank u ❤❤❤ ur classes
@vishwanathkatti49512 жыл бұрын
ಜ್ಞಾನವೇ ಜೀವನದ ಸುಖವನ್ನು ಹೆಚ್ಚಿಸುವ ಬೆಳಕು.
@RealBoy-s1v3 жыл бұрын
ಇಂದಿನ ತರಗತಿ ಅತ್ಯದ್ಭುತವಾಗಿ ವಿವರಿಸಿದ್ದಿರಿ ನಾಳೆಯ ತರಗತಿಗೆ ಕಾಯುತ್ತಿರುವೆ ಗುರುಗಳೇ🙏
@h.s.nagnoorkar32923 жыл бұрын
360 ಗುರುಗಳಿಗೆ ನಮಸ್ಕಾರ🙏🙏🙏🙏
@chandracr62663 жыл бұрын
ನಾನು ಬಾದಾಮಿ ಹತ್ರ ಇದ್ರು ಕೂಡ ಇಷ್ಟೊಂದ್ ವಿಷಯ ಗೊತ್ತಿರಲಿಲ್ಲ tq sir...
@bhyreshahs99533 жыл бұрын
Tumba tilkollabahudu nim class ninda.tank you sir.
@sahadev7143 жыл бұрын
ನಮ್ಮ ನೆಚ್ಚಿನ ಇತಿಹಾಸ ಗುರುಗಳಿಗೆ ನಮಸ್ಕಾರಗಳು......🙏
@satishkumars230310 ай бұрын
Amazing teacher you are
@sharanabasavaP1433 жыл бұрын
Thank u so much...sir..ur class is speechless...very use full.
@hanumanthaambiga29383 жыл бұрын
Super class sir you are best teacher
@krishnananda82733 жыл бұрын
Sir thumba channagi artha aaguthe nimma class 🙏
@aslampandu34133 жыл бұрын
Super , funtastic KAS classes sir ❤️❤️❤️❤️❤️❤️🏇🏇🏇🏇🏇
@mallikarjunj29763 жыл бұрын
ನಾವು ನಿಮ್ಮ class ದಿನಾಲು ನೋಡುತ್ತೇನೆ sir Good teaching sir 👍❤
@lakshmilakshmiv65762 жыл бұрын
Best teaching sir tumba dhanyvad aagadu 🙏
@mahamahadevi66353 жыл бұрын
Sar your teaching is very usefull.
@nethrangowdanethrangowda20222 жыл бұрын
Tqsm Sir🙏 Awesome👍👏 class sir
@sharathgowda75732 жыл бұрын
ಅದ್ಬುತವಾದ ಗುರುಗಳು 🙏🏻🙏🏻 realy hats up you sir,your teaching skill is Exhalent 🙏🏻
@shashir40953 жыл бұрын
Most use full class thank you so much sir 🙏🙏🙏🙏🙏
@rudrammaganganagoudar87913 жыл бұрын
Explanation was....mind blowing sir.....🙏
@bhuvaneshwarib.s.koravar90112 жыл бұрын
Such a wonderful ur class sir
@ramyayuktha32783 жыл бұрын
We are waiting sir...need more more classes daily...
@basavarajbennishetti46763 жыл бұрын
👍
@manjulalamanimanjula82455 ай бұрын
Nivu tumba chennagi class heltira sir
@IrammaMulagund9 ай бұрын
Masterpiece in history
@Param9813 жыл бұрын
ನಿಮ್ಮ ಈ ಸೇವೆಗೆ ಧನ್ಯವಾದಗಳು ಸರ್
@23devarajp552 жыл бұрын
Teaching Super Sir....🙏🙏👍👍❤️
@suku7793 жыл бұрын
Excellent teaching Sir..
@naginaheena53113 жыл бұрын
Thank you soooooooo muchhhhhh sir the best history classes from best sir🙏🙏🙏
@satishbt87213 жыл бұрын
ನಿಮ್ಮ ಬೋಧನೆ ತುಂಬಾ ಸರಳ ಮತ್ತು ಮನ ಮುಟ್ಟುವಂತೆ ಅತಿಸರಳ ರೀತಿಯಲ್ಲಿ ಕರ್ನಾಟಕ ಇತಿಹಾಸ ತಿಳಿಸಿಕೊಡುತ್ತಿರುವ ಗುರುವಿಗೆ 🙏🙏🙏🙏🙏🙏🙏🙏🙏🙏🙏
@shilpamanjunath7573 жыл бұрын
Tq sir Good explaination.God bless you and ur family.
@sangeetaitagi90272 жыл бұрын
ಸರಸ್ವತಿಯ ದತ್ತು ಪುತ್ರರಾದ ನಿಮಗೆ ಮನಃಪೂರ್ವಕ ಧನ್ಯವಾದ ಸರ್
@laxmityapi7539 Жыл бұрын
I was watched your all videos sir🥰🙏
@sheetalboraganve31453 жыл бұрын
Nim teaching extraordinary Sir 🙏❣️
@todayreaders...tomorrowlea27403 жыл бұрын
Sir u teaching mind blowing sir ....tqqq sir ...we waiting ur cls sir....💐💐
@vithalraon72233 жыл бұрын
ತುಂಬಾ ಚೆನ್ನಾಗಿತ್ತು ಸರ್.👍👍🔥🔥🎉🎉
@Gururagavendra-c1e7 ай бұрын
Sir e class li total 55 question agitu nanage Tq❤
@bhimu54893 жыл бұрын
Dayavittu live class hige irali tqu gn sir
@ashokgaded93133 жыл бұрын
Innu 1 week ali 💯 k agatira sir advance congratulations sir ..🙏💐
@madhu.nmadhu.n72742 жыл бұрын
king of the History sir urs
@arunabhosaga82642 жыл бұрын
Such a good teaching skill sir🙏🙏
@ameensabattar83533 жыл бұрын
Wow what a nice explanation sir.Tq so much sir.
@mohans81642 жыл бұрын
ಸರ್ ತುಂಬಾ ತಾಳ್ಮೆಯ ಪದ್ದತಿ ನಿಮ್ಮದು 👌🙏
@akshathap89817 ай бұрын
Super class sir ❤️
@rajinahudson69773 жыл бұрын
Wonderful teaching 🙏
@shrikantsri12863 жыл бұрын
👌👌👌super sir no words sir talk about your teaching
@arasuarasu40953 жыл бұрын
Thank u so much sr.....excellent sr....🙏🙏🙏🙏
@sagarmv3833 жыл бұрын
Nimma class namge thumba chenagi artha agthide sir tq sir Current affairs baggenu class madi sir please
@durgeshpujeri68843 жыл бұрын
Super teaching sir🙏🙏🙏🙏🙏
@lohinimathad26943 жыл бұрын
Very good teaching sir really osm
@KashinathTalkeriАй бұрын
Nim class super ri sir thank u so much
@manjammaannappamg34963 жыл бұрын
Fantastic sir
@pradeepbj74403 жыл бұрын
Nim class 👌👌👌👌
@LEARNER-mx2zf2 жыл бұрын
SUPER BOSS..❤️
@KDLC432 жыл бұрын
ಸರ್ ಹೃದಯ ಪೂರ್ವಕ ಧನ್ಯವಾದಗಳು 🙏🙏🙏🙏🙏🙏🙏🙏🙏🙏🙏🙏
@shrikantbudihal72993 жыл бұрын
Nima class super sir
@rajeshn6733 жыл бұрын
Marvellous teaching sir
@KiranK-h4i7 ай бұрын
Super class sri 💐🙏
@laxmilaxmi92602 жыл бұрын
ಸೂಪರ್ ಕ್ಲಾಸ್ sir🙏🙏
@badshahmulla55042 жыл бұрын
Super teaching Sir
@rekhabudihal53913 жыл бұрын
Very important question explain sir good methods sir thanks