ಬೀದಿಲಿ ಹಾರ್ಮೋನಿಯಂ ಬರಿಸೋ ಈ ಕಲಾವಿದ ಯಾರು ಗೊತ್ತಾ || Harmonium Kannada Music By Street Talent

  Рет қаралды 383,095

ಹಳ್ಳಿ ಟಿವಿ Halli Tv

ಹಳ್ಳಿ ಟಿವಿ Halli Tv

Күн бұрын

Пікірлер: 250
@jalayogiMRaviJalayogiMRavimysu
@jalayogiMRaviJalayogiMRavimysu Жыл бұрын
ಓಡುವ ನಧಿ ಸಾಗರ ಸೇರಿತು ನಿಮ್ಮ ಗಾಯನ ವಾದನ ಎಲ್ಲರ ಮನವ ಸೇರಿತು 🙏
@ranganaths7812
@ranganaths7812 Жыл бұрын
ಅಣ್ಣ , ಯಾರದ್ದಾದರೂ ಸಹಾಯ ಪಡೆದು ನಿಮ್ಮದೇ ಒಂದು ಸಂಗೀತ ಶಾಲೆ ಮಾಡಿ. ಆಸಕ್ತಿ ಇರುವ ನೂರಾರು ಮಕ್ಕಳು ಕಲಿಯಲು ಬರುತ್ತಾರೆ. ನಿಮಗೂ ಹಣ ಸಹಾಯ. ನೀವೇ ಮುಂದಿನ ಪೀಳಿಗೆಯ ಕಲಾವಿದರನ್ನು ಬೆಳೆಸಿ. ಶುಭಾಶಯಗಳು.
@Ranganath_Gowli
@Ranganath_Gowli Жыл бұрын
ಇಂತಹ ಮಹಾನ್ ಕಲಾವಿದರಿಂದ, ಕರ್ನಾಟಕದಲ್ಲಿ , ಸಂಗೀತ ಕ್ಷೇತ್ರ ಸಂಪದ್ಭರಿತ ವಾಗಿದೆ. ಸರ್ಕಾರ ಇವರನ್ನು ಗುರುತಿಸಿ , ಮಾಸಾಶನ ನೀಡಿದರೆ ,ತುಂಬಾ ಒಳ್ಳೆಯದು. ಈ ಮಹಾನೀಯರ ಪರಿಚಯ ಕನ್ನಡಿಗರೆಲ್ಲರಿಗೂ ಆದರೆ ಇನ್ನೂ ಒಳ್ಳೆಯದು.
@VasanthKumar-ic4vi
@VasanthKumar-ic4vi Ай бұрын
👌🙏🙏
@munna800
@munna800 Жыл бұрын
ಕಲೆಗಾರನ ಕಲೆ ಅದ್ಬುತ ಆದ್ರೆ ಕಲೆ ಸಹಕಾರ ಸಿಗದೆ ಹೊಟ್ಟೆ ಪಾಡಿಗಾಗಿ ಕಲೆ ಬೀದಿಗೆ ಬಂದಿದೆ ಹಣೆ ಬರಹ ಅಷ್ಟೇ ನೋವುನಲ್ಲಿ ಕಲೆ ಸುಖ ಕಾಣುವ ಕಲೆಗಾರನಿಗೆ ನನ್ನದೊಂದು ನಮಸ್ಕಾರ❤❤
@hariprasadhari8305
@hariprasadhari8305 Жыл бұрын
ತುಂಬಾ ಚೆನ್ನಾಗಿ ನುಡಿಸಿದ್ದಾರೆ ಶಾಶ್ವತವಾಗಿ ಉಳಿಯಲ್ಲಿ ನಮ್ಮ ಕಲೆ ಮತ್ತು ನಮ್ಮ ಧರ್ಮ.
@Rek454
@Rek454 Жыл бұрын
ಇಂತಹ ಮಹಾನ್ ಕಲಾವಿದರನ್ನು ಗುರುತಿಸಿ ಗೌರವಿಸಿ,
@bhagyastorebhushan4998
@bhagyastorebhushan4998 Жыл бұрын
ಇವರು ಸರಸ್ವತಿ ಪುತ್ರ🙏🙏🙏 ಆದರೆ ಲಕ್ಷ್ಮಿ ಪುತ್ರ ಅಲ್ಲ. ಕಲಾ ಸರಸ್ವತಿ ಇವರಿಗೆ ಒಳ್ಳೆಯದನ್ನು ಮಾಡಲಿ 🙏🙏🙏
@dr.sureshbabuchandrayudu363
@dr.sureshbabuchandrayudu363 Жыл бұрын
Yes
@vijayavithalbongale9392
@vijayavithalbongale9392 Жыл бұрын
ಇವರು ನುಡಿಸಿದ ಸಂಗೀತ ಬಹಳ ಸೊಗಸಾಗಿದೆ. ಸರಸ್ವತಿ ಆಶೀರ್ವಾದ ಅವರ ಮೇಲೆ ಸದಾ ಇರಲಿ. ಅವರಿಗೆ ಸದಾ ಒಳ್ಳೆಯದಾಗಲಿ.
@manjunathan4278
@manjunathan4278 Жыл бұрын
ಅದ್ಭುತ ವಾದನ. ಇಂತವರನ್ನ ಗುರುತಿಸಿ ಗೌರವಿಸಬೇಕು
@dhananjayajm6936
@dhananjayajm6936 Жыл бұрын
ಅದ್ಭುತ ವಾಗಿದೆ, ಅಪೂರ್ವ ಕಲಾವಿದನಿಗೆ ನಮಸ್ಕಾರ ಗಳು
@jayanthibhagya1034
@jayanthibhagya1034 Жыл бұрын
ಇವರಿಗೆ ಒಂದು ವೇದಿಕೆ ಕೊಡ್ಬೇಕು ಒಳ್ಳೆ ಕಲಾವಿದರು
@guruprasads007
@guruprasads007 Жыл бұрын
ಇಂತಹ ಅದೆಷ್ಟೋ ಪ್ರತಿಭೆಗಳು ಕುತಂತ್ರಕ್ಕೆ ಬಲಿಯಾಗಿವೆ
@rthnaihashettyrathnaiha8773
@rthnaihashettyrathnaiha8773 Жыл бұрын
ವಿದ್ಯೆ ಒಬ್ಬರ ಸ್ವತ್ತಲ್ಲ ಘರ್ವ ದಿಂದ ಹೇಳ್ತೇನೆ 👍 ಇವರಿಗೆ ಒಳ್ಳೆ ಆರೋಗ್ಯ ಕೊಡಲಿ
@ರಂಜಾನಾದಾ-vp4ns1tj4m
@ರಂಜಾನಾದಾ-vp4ns1tj4m Жыл бұрын
🙏🙏🙏🙏💛❤💐 ರಿಯಲ್ ಕಲಾವಿದರು. ಕನ್ನಡವೆಂದರೆ ಹಾಗೆ ಭಾಷೆ ಬಾರದಿದ್ದರೂ ಮನಸಿನಲ್ಲಿ ಸಂಗೀತದ ದನಿಯನ್ನು ಮೂಡಿಸುತ್ತದೆ.ಪ್ರೋತ್ಸಾಹ ಧನವನ್ನು ಕೊಟ್ಟು , ಸೌಜನ್ಯವನ್ನು ಸರಕಾರಗಳು ತೋರಿಸುತ್ತಿದ್ದರೆ.. ಅವರ ಬದುಕಿನ ಸಂಗೀತದ ಜೀವವಾದರೂ.. ಉಳಿಯುತ್ತದೆ.
@prasannakumard9249
@prasannakumard9249 Жыл бұрын
Super musician Bank a/c no. , Bank pass book photo hakidre. Kalabhimanigalu swalpa dhana sahaaya maduttare .
@thyagarajn616
@thyagarajn616 Жыл бұрын
Lovely person..our Kannada ppl should support him..
@shantharaju8295
@shantharaju8295 Жыл бұрын
Super musician I saw him. Vijayanagar + lesson the music + small Remunaration also. Thanks to your Video🌹🌹🌹😀👌🎉👌
@VEERABHADRAIAHB-s1f
@VEERABHADRAIAHB-s1f Жыл бұрын
ಕಾಯ್ದಿರಿಸಬೇಕೆಂದು ಸಂಪಾದಿಸಬಲ್ಲ ಈಶಾರದಪುತೣಸಿಗೆನಮನ.ಮತ್ತೊಬ್ಬ ನಮನ❤ 3:27
@shashankkumar1112
@shashankkumar1112 Жыл бұрын
ಕಲಾವಿದರಿಗೆ ಗೌರವಿಸಿ 🙏🏿🙏🏿
@nagarajababu9504
@nagarajababu9504 Жыл бұрын
He is really Avadhoota.... People must respect him and take Ashirvada.. He is devoted to live liberate his life for Moksha sadane. Sada Ananda so he called Sadananda Not harming anybody.. Always harmonying ........
@lakshmanraokodiginti1593
@lakshmanraokodiginti1593 Жыл бұрын
Which place sir
@nagarajababu9504
@nagarajababu9504 Жыл бұрын
Girinagar near Seetharam circle avadhani Kalyan Mantap Sringeri sharada temple morning time
@SridharSri-hq1dw
@SridharSri-hq1dw 2 ай бұрын
ದಯವಿಟ್ಟು ಇವರಿಗೆ ಸಹಾಯ ಮಾಡಿ ಬನ್ನಿ ,❤❤❤❤
@thippeswamyu1681
@thippeswamyu1681 Жыл бұрын
ಓಡುವ ನದಿ ಸಾಗರವ ಸೇರಲು ಬೇಕು..❤❤❤
@parasuramachalakudy1242
@parasuramachalakudy1242 Жыл бұрын
Mind blowing .He deserve all encouragement
@kanthrajdoddary8855
@kanthrajdoddary8855 Жыл бұрын
ಓಡುವ ನದಿ ಸಾಗರವ ಸೇರಲೇ ಬೇಕು ಬಿಕ್ಷುಕನೂ ಶಿವನೆ ಲೋಕಪಾಲಕನು ಶಿವನೆ ಓಂ ನಮಃ| ಶಿವಾಯ❤❤❤❤❤❤❤
@swamyiswamyi-hm3fx
@swamyiswamyi-hm3fx Жыл бұрын
He is from girinagar... Daily he walks with music never beg... Any one gives some thing with love he accepts it good human
@jjjj-kr9dk
@jjjj-kr9dk Жыл бұрын
any idea where I can find him in girinagar sir ?
@sarojaprabhakara9363
@sarojaprabhakara9363 Жыл бұрын
Nice person🙏🙏
@Aravinda669
@Aravinda669 Жыл бұрын
In which city girinagar, I was in bangalore girinagar, II stage 11th b Cross, from 1987 to 1993 earlier gandhi ಬಜಾರ್ ಪುಟ್ಟಣ್ಣ Road no 3, house name is manoranjini now OPPSITE TO SRKTC owner, next to gooluru srinivasa Advocate House, next to prabata sishuvihara, primary and middle school, on the same row Basavanagudi stree sangha opposite to this keb service office cum bill collecting centre.
@SLakshmisha
@SLakshmisha Ай бұрын
Yes, correct, He passionately plays and doesn't expect anything.
@RaviKumar-kd8tr
@RaviKumar-kd8tr Жыл бұрын
This musician is seen in basavanagudi always ,great musician he is
@ningarajaadiver9252
@ningarajaadiver9252 4 ай бұрын
ತಾತ. ಅಪ್ಪಾಜಿ. ಸಾಂಗ್.ಬಹಳ Another ಹಾರ್ಮೋನಿಮ್ .ನುಡಿಸಿದಿರಿ 👌👌👌🙏🙏🙏🙏🙏
@rajendrakannada9797
@rajendrakannada9797 Жыл бұрын
ಅದ್ಭುತವಾದ ‌ಸಂಗೀತ....
@manjunthamanju3043
@manjunthamanju3043 Жыл бұрын
ಇವರು ಸಾಯಂಕಾಲ ರಾಜಾಜಿನಗರ ಬರುತ್ತಾರೆ . ಒಳ್ಳೆಯ ಕಲಾವಿದ
@bhuvaneshwaritknaidu8445
@bhuvaneshwaritknaidu8445 Жыл бұрын
ಹೌದು ನಮ್ಮ ಮನೆಯ ಮುಂದೆ ನುಡಿಸುತ್ತ ಬರ್ತಾ ಇದ್ದರು.
@ranganaths7812
@ranganaths7812 Жыл бұрын
ಕಲಾವಿದರು ಅಂತ ಹೇಳಿ.ಹಿರಿಯರು ಗೌರವ ಕೊಡಿ.
@vasu615
@vasu615 Жыл бұрын
Good we have to encourage such people
@durgaprasadmulky9274
@durgaprasadmulky9274 Жыл бұрын
Supar sar
@nagesh.h.v8651
@nagesh.h.v8651 Жыл бұрын
Devaru evarige olledu madali,Sarkara inthavaranna guruthisuvanthagali,namaskara
@milindkashyap436
@milindkashyap436 Ай бұрын
Thank you very much for posting this video,he is very talented
@Bhatatha
@Bhatatha Ай бұрын
ಓದುವ ನದಿ ಸಾಗರವ ಸೇರಲೇಬೇಕು ಈ ಸರಸ್ವತಿ ಪುತ್ರ T.V. ಎಂಬ ಸಾಗರದಲ್ಲಿ ಯಾರಾದರೂ ಒಂದುಸಲ ಅವಕಾಶ ಕೊಟ್ಟರೆ ನಿಜವಾಗಿಯೂ ಇವರು ದೊಡ್ಡ ಸಾಗರವನ್ನೆ ಸೇರುತ್ತಾರೆ. ದಯವಿಟ್ಟು ಯಾರಾದರೂ ಸಹಾಯ ಮಾಡಲೇ ಬೇಕು 🙏🙏🙏🙏🙏🙏
@shivaramn9268
@shivaramn9268 Жыл бұрын
HATS OFF TO THIS GENTLEMAN. SEEMS TO HAVE BEEN LIVED LUXURIOUS LIFE AND OWUNG TO DESTINY CAME TO THIS LEVEL. FILM LAND LIFE VERY DIFFICULT. PRAY ALMIGHTY GOD TO LEAD THIS MAN TO A BETTER STATUS IN LIFE 🙏🙏🙏
@srustisi-6c-194
@srustisi-6c-194 Жыл бұрын
ಇವರು ಗಿರಿನಗರಕ್ಕು ಬರುತ್ತಾರೆ.. ನಾನು ಅವರಿಗೆ ಹಬ್ಬಗಳಲ್ಲಿ ತಿಂಡಿ ಊಟ ಕೊಟ್ಟಿದಿನಿ ಅಂಡ್ ದುಡ್ಡು ಕೂಡ... ಕೊಟ್ಟಾಗ ನಾರಾಯಣ ನಾರಾಯಣ ಅಂತ ಹೇಳುತ್ತಾರೆ ಆವಾಗ ನಂಗೆ ತುಂಬಾ ಖುಷಿ ಆಗುತ್ತೆ. ಪಾಪ ಹೊಳ್ಳೆಯವರು ❤
@yakshagana41
@yakshagana41 Жыл бұрын
ತುಂಬಾ ಚೆನ್ನಾಗಿ ನುಡಿಸಿದ್ರು 🥰🥰❤
@RajeshMG1991
@RajeshMG1991 Ай бұрын
ವಾವ್ ಎಂತಹಾ ಕೈಚಳಕ ತೋರಿಸಿದ್ದಾರೆ ತುಂಬಾ ಖುಷಿಯಾಯ್ತು ❤ ಇವರು ಯಾರು
@jayaprakkasjapee7657
@jayaprakkasjapee7657 Жыл бұрын
Amazing musician with divine touch
@oyaaenjylife
@oyaaenjylife Жыл бұрын
fantastive. hodavan nadi sagara merayale beku.
@nagarajam8642
@nagarajam8642 Жыл бұрын
Great person with music talent
@vijaybkp8793
@vijaybkp8793 Жыл бұрын
Super nimma kelesake
@tvrushabeshavishwaradhyavi6995
@tvrushabeshavishwaradhyavi6995 Жыл бұрын
ಕಲಾಸರಸ್ವತಿ ಸುಪುತ್ರನೊಬ್ಬನನ್ನ ಕರುನಾಡು ಕಾಣುವ ಬಾಹ್ಯ ದೂರೆಯಲಿ 🙏🏼🙏🏼🙏🏼
@ಸಾಹಿತ್ಯಜೋಳಿಗೆ
@ಸಾಹಿತ್ಯಜೋಳಿಗೆ Жыл бұрын
ಅದ್ಭುತ ಸಾರ್ ❤
@tubeinfoful
@tubeinfoful Жыл бұрын
😢Very Very good ideals of performance thanks for your support
@Savalagi__Mahesh-Gurav
@Savalagi__Mahesh-Gurav Жыл бұрын
ತುಂಬಾ ಚೆನ್ನಾಗಿ ನುಡಿಸಿರಿ 😊
@ShrishailGaniger-g1m
@ShrishailGaniger-g1m Жыл бұрын
Great program good musican good artist
@scchinchali1944
@scchinchali1944 2 ай бұрын
ಸಂಗೀತ ಸುದೇ 👌
@music-amysticitself232
@music-amysticitself232 Жыл бұрын
ಇವರಿಗೆ ಒಂದು ಶಾಶ್ವತ ವ್ಯವಸ್ಥೆ ಕಲ್ಪಿಸಬೇಕು
@gireeshc659
@gireeshc659 Жыл бұрын
ಅದ್ಬುತ ಕಲಾವಿದರು
@shobhanagaraj8374
@shobhanagaraj8374 Жыл бұрын
ತುಂಬ ಚೆನ್ನಾಗಿದೆ
@manojjeppu9-rx1lh
@manojjeppu9-rx1lh Ай бұрын
Kala seve maduva kalavidarigondu nanna preetiya selute 🙏🙏💐 intaha kalavidarige sahaya madona geleyare
@universeisgod9547
@universeisgod9547 Жыл бұрын
ಈ ಕಲಾವಿದರು ಇಲ್ವಿ ಇದ್ದಾರೆ ತಿಳಿಸಿ ಗೌರವಿಸಬೇಕು ರಕ್ಷಣೆ ಮತ್ತು ಆಶ್ರಯ ನೀಡಬೇಕು ಶ್ರೀ
@ramakrishnappabt4645
@ramakrishnappabt4645 Жыл бұрын
Some comments narrates, he is available in the evening at Vijayanagar & Rajajinagar.
@sureshgowda2973
@sureshgowda2973 Жыл бұрын
Who is this legend. ....aneebaraha anubavisale beeku ....
@ranganaths7812
@ranganaths7812 Жыл бұрын
ಅನೀಬರಹ ಹಾಗೆಂದರೆ ? ನಿನ್ನ ಹಣೆಬರಹ ಏನಿದೆ ಅದು ನೋಡಿಕೋ. ಹಿರಿಯರು ಅವರು ಮತ್ತು ಕಲಾವಿದರು. ಗೌರವ ಸಲ್ಲಿಸಬೇಕು ಅಂತ ಕೂಡ ನಿನಗೆ ಗೊತ್ತಿಲ್ಲ. ನಿನ್ನ ಯೋಗ್ಯತೆಗೆ.....
@roomani786
@roomani786 Жыл бұрын
God may help him., such talented people to be respected and help.
@subhashbasavaraju3325
@subhashbasavaraju3325 Ай бұрын
ಸೂಪರ್ 👍👍👍
@shimaj7628
@shimaj7628 Жыл бұрын
❤❤❤❤❤ thumba holle song 🎵 but nange e sir na noddi 😢😢😢😢😢😢bartide pls atleast some one support him for any music director to give some chance to him 🙏🙏🙏🙏 its my request
@kariyannam7918
@kariyannam7918 Жыл бұрын
ಆಧುನಿಕ ಭಾರತದ ಕಲೆ, ಹಾಗೂ ಸಂಸ್ಕೃತಿ,,
@prakashputtanna5977
@prakashputtanna5977 Жыл бұрын
Really fantastic 🙏🙏👍
@rajammaamma9686
@rajammaamma9686 Жыл бұрын
ಬಂಗಾರದ ಹೂ,, ಚಿತ್ರದ ಗೀತೆ,,, ಓಡುವನದಿ ಸಾಗರವ ಸೇರಲೇ ಬೇಕು,, ನನ್ನ ಬಾಳ ನಗುವ ನಿನ್ನ ಮುಖದಿ ಕಾಣುವೆ ಹರುಷದಲ್ಲಿ ದುಖದಲ್ಲಿ ಭಾಗಿಯಾಗುವೆ,,, ದುಃಖದಲ್ಲಿ ಭಾಗಿಯಾಗವವರ ಸಂಖ್ಯೆ,,,,?
@dharmendrahrd823
@dharmendrahrd823 Жыл бұрын
Wow super talented 🌹
@rajupatil3741
@rajupatil3741 Жыл бұрын
Superrrrrrrr. We Respect You.❤
@rangnathranganath9541
@rangnathranganath9541 Жыл бұрын
ಈ ವ್ಯ ಕ್ತಿ ನ ಯ ಲ್ಲೊ ನೋ ಡ್ ದ o ಗ ಯಿ ತೆ ಆ ದ್ರೇ ಯಾ ರ o ತ ನೀ ನೇ ಹೇ ಳಿ.
@mallikarjunmallu5825
@mallikarjunmallu5825 Жыл бұрын
ಓಡುವ ನದಿ ಸಾಗರವ ಸೇರಲೇ ಬೇಕು 👌👌👌👌
@niranjanmurthy1951
@niranjanmurthy1951 Ай бұрын
Please please please help him Music director Mr hamesha lekha Mr Arjun janya sir or Any music director please please
@subramanyar8566
@subramanyar8566 Жыл бұрын
Please anybody send his address it will be helpful
@rakshiirakshii7522
@rakshiirakshii7522 Жыл бұрын
Evaru naam area goo barthare nice person
@shivanandrgorllisrgoralli4818
@shivanandrgorllisrgoralli4818 Жыл бұрын
Super 👌 sir. Addbutha
@vasanthishekar3237
@vasanthishekar3237 Жыл бұрын
🙏🙏 Somebody should recognise him
@aswathnl6792
@aswathnl6792 Жыл бұрын
🎉🎉🎉God is within him 👍🏽👍🏽👍🏽
@RANGANATHAS-c7j
@RANGANATHAS-c7j 2 ай бұрын
Great sir
@MohanKumar-gr3rk
@MohanKumar-gr3rk Жыл бұрын
🙏🙏 guruji
@virupakshappad5651
@virupakshappad5651 Жыл бұрын
Super Sir, hatsoff
@earannauv9685
@earannauv9685 Жыл бұрын
ಹಾರ್ಮೋನಿಯಂ ಆಕ್ಟ್ ಕಡಿಮೆ ಇದೆ ಸಂಗೀತ ನುಡಿಸಲು ದೊಡ್ಡದು ಬೇಕು. ಕಲೆಗೂ, ಕಲಾವಿದನಿಗೂ ನನ್ನ ನಮಸ್ಕಾರಗಳು
@Devaraju-lq6uz
@Devaraju-lq6uz 2 ай бұрын
Good super sir ❤❤❤❤❤❤❤❤
@eeoy3463
@eeoy3463 Жыл бұрын
ಬಸವರಾಜಪ್ಪ ಅಂತ ಇವರು ನಮ್ಗೆ ಗೊತಿರೋರು
@shudhakarreddy850
@shudhakarreddy850 Жыл бұрын
Evara. Po... Nambar. Kodi.. Shar
@hussainappa3472
@hussainappa3472 Жыл бұрын
ಬಡವನಿರಬಹು ಆದರೆ ಅವರು ನುಡಿಸುವ ಸಂಗಿಂತ ಶ್ರೀಮಂತ ವಾಗಿದೆ ಕನ್ನಡ ಸಿನಿ ಜಗತ್ತು ಗುರಿತಿಸಲಿ.
@surimeti3
@surimeti3 Жыл бұрын
ಇಂತವರಿಗೆ ಚಲನಚಿತ್ರದಲ್ಲಿ ಅವಕಾಶ ನೀಡಬೇಕು
@guruprasad4822
@guruprasad4822 Жыл бұрын
Ha. Kalavidhara. Thavu. Parichayamadi. Reqest. Gopal.
@shrini2730
@shrini2730 Жыл бұрын
❤❤oold is golud SUPAR supar
@rahimansabrahimansab1185
@rahimansabrahimansab1185 Жыл бұрын
Supar 🙏
@raghukirthi9728
@raghukirthi9728 Жыл бұрын
Who is this artist ?
@shivushivu4570
@shivushivu4570 Жыл бұрын
Super super ❤️🌹🌹 Love you
@venkatarajamohans.d.7525
@venkatarajamohans.d.7525 Жыл бұрын
Super Harmonizt
@sudeepmourya3429
@sudeepmourya3429 Жыл бұрын
Basavarajappa professional key bord artist
@ಸಂಗೀತಾ.ಕೆ
@ಸಂಗೀತಾ.ಕೆ Жыл бұрын
God bless you sir
@jagadishkolijagadishkoli2015
@jagadishkolijagadishkoli2015 Жыл бұрын
Wow nice
@dhanarajanaik5512
@dhanarajanaik5512 Жыл бұрын
Devaru oledu madli jai sai ram anjaneya namo namaha🙏🙏🙏🙏💐💐💐💐
@devappakirasavalgi8427
@devappakirasavalgi8427 Жыл бұрын
Wow super 🙏🙏
@shankaryadhav3378
@shankaryadhav3378 Жыл бұрын
ನಿಮ್ಮ ಕಲೆ 🙏💐
@Vsid-xo1fd
@Vsid-xo1fd Жыл бұрын
super .olle kelsa.. neenu bari ninn video nodli annokoskara use madkobeda...adu nudisu edu nunidisu annoke ninyavadru pub ellidiya..ninn video goskara kalavidaranna halamedbda...😂
@RaviRachar
@RaviRachar Жыл бұрын
❤great artist because poor helf film industy
@gururajpatil5163
@gururajpatil5163 Жыл бұрын
ಇಂತಹ ಅಪರೂಪದ ಕಲಾವಿದರಿಗೆ ಬೆಲೆ ಎಲ್ಲಿ
@purushothamasuranna7500
@purushothamasuranna7500 Жыл бұрын
Deavaru annonu edana swamy
@swamyiswamyi-hm3fx
@swamyiswamyi-hm3fx Жыл бұрын
No
@pramodgurav8669
@pramodgurav8669 5 ай бұрын
Super
@nagarajshedminagarajshedmi4739
@nagarajshedminagarajshedmi4739 Ай бұрын
👌👌
@Rashmi272727
@Rashmi272727 Жыл бұрын
yaru gotha andubittu helbekalva...yaru mahanubhaa?? 🙏🙏
@chrismascarenhas7828
@chrismascarenhas7828 Жыл бұрын
Avarigene gothilla. 😂😂😂😂
@narayanapni6218
@narayanapni6218 Жыл бұрын
ಹಿಂದಿ ಸುಲಭ ಕನ್ನಡ ಕಷ್ಟನಾ ಯಜಮಾನ್ರೆ ?
@mukundrv4254
@mukundrv4254 Жыл бұрын
SUPER,,",,🙏🙏🙏🙏🙏🙏🙏🙏🙏🙏🙏👍👍👍👍👍👍👍👍👏👏👏👏👏👏👏👏😪😪😪😪😪😪😪😪😪😪😪😪😪😪😪
@cinebox1646
@cinebox1646 Ай бұрын
ಕಲೆಗಾರನಿಗೆ ಸಾವಿಲ್ಲ, ಹಾಗೆ ಇವರ ಕಲೆಗೆ ಬೆಲೆ ಇದ್ದೆ ಇದೆ
@shankarlugare5252
@shankarlugare5252 Жыл бұрын
ಹಳ್ಳಿ ಟಿವಿ ಕನ್ನಡ ನೀವು ನಿಮ್ಮ channel ಇಂದ ಏನು ಸಹಾಯ ಮಾಡಿರಿ ಈ ಕಲಾವಿದನಿಗೆ????
小丑揭穿坏人的阴谋 #小丑 #天使 #shorts
00:35
好人小丑
Рет қаралды 35 МЛН
Человек паук уже не тот
00:32
Miracle
Рет қаралды 3,3 МЛН
Wait… Maxim, did you just eat 8 BURGERS?!🍔😳| Free Fire Official
00:13
Garena Free Fire Global
Рет қаралды 6 МЛН
MAGIC TIME ​⁠@Whoispelagheya
00:28
MasomkaMagic
Рет қаралды 37 МЛН
小丑揭穿坏人的阴谋 #小丑 #天使 #shorts
00:35
好人小丑
Рет қаралды 35 МЛН