ಬೇಳೆ ಸಾರಿಗಿಂತ ಹೆಚ್ಚು ರುಚಿಯಾದ ಬೇಳೆ ರಸಂ ಅಥವಾ ತಿಳಿ ಸಾರು ಮಾಡುವ ವಿಧಾನ I How to make bele trisharu recipe

  Рет қаралды 77,596

Bhagya Tv

Bhagya Tv

Күн бұрын

#bhagyatvrecipes #bhagyatv #bhagyatvkannada #rasam #recipe #food #cooking #sambar
mysunpure.in/
ಬೇಳೆ ರಸಂ ಅಥವಾ ತಿಳಿ ಸಾರು ಮಾಡಲು ಬೇಕಾದ ಪದಾರ್ಥಗಳು
ತೊಗರಿಬೇಳೆ 1/4 ಕಪ್
ಹೆಸರುಬೇಳೆ 1/4 ಕಪ್
ಟೊಮೊಟೊ ಹಣ್ಣು 2
ಅರಿಶಿನದ ಪುಡಿ ಸ್ವಲ್ಪ
ಎಣ್ಣೆ 1 ಟೀ ಸ್ಪೂನ್
ಒಗ್ಗರಣೆಗೆ
ಎಣ್ಣೆ 1 ಟೇಬಲ್ ಸ್ಪೂನ್
ಸಾಸಿವೆ ಸ್ವಲ್ಪ
ಇಂಗು ಚಿಟಿಕೆಯಷ್ಟು
ಬ್ಯಾಡಗಿ ಮೆಣಸಿನಕಾಯಿ 2
ಖಾರದ ಮೆಣಸಿನಕಾಯಿ 2
ಕರಿಬೇವಿನ ಸೊಪ್ಪು ಸ್ವಲ್ಪ
ಕೊತ್ತಂಬರಿ ಸೊಪ್ಪು ಸ್ವಲ್ಪ
ಹುಣಸೆ ಹಣ್ಣು ನಿಂಬೆ ಹಣ್ಣು ಗಾತ್ರದಷ್ಟು
ಮೆಣಸು 1 ಟೇಬಲ್ ಸ್ಪೂನ್
ಜೀರಿಗೆ 1 ಟೇಬಲ್ ಸ್ಪೂನ್
ಬೆಳ್ಳುಳ್ಳಿ 1 ಗಡ್ಡೆ
ಬೆಲ್ಲ 1 ಟೀ ಸ್ಪೂನ್
ಸಾಂಬಾರ್ ಪುಡಿ 1 ಟೀ ಸ್ಪೂನ್
ಉಪ್ಪು ರುಚಿಗೆ ತಕ್ಕಷ್ಟು
Bhagya Tv Recipe Channel :
www.youtube.co...
Bhagya tv vlogs channel :
/ @bhagyatvvlogs

Пікірлер: 23
@jmprabhu7587
@jmprabhu7587 Ай бұрын
ಗೌರವಾನ್ವಿತ ಗಿರೀಶ್ , ನಿಮ್ಮ ಪ್ರತಿಯೊಂದು ರೆಸಿಪಿಯ ನಿರೂಪಣೆ ತುಂಬಾ ಚೆನ್ನಾಗಿರುತ್ತದೆ .ಅಷ್ಟೆ ಅಲ್ಲ ರೆಸಿಪಿ ಮಾಡಿ ರುಚಿ ನೋಡುವಂತೆ ಪ್ರೇರಿಪಿಸುತ್ತದೆ.❤👌🙏👍
@EVIL_TITANS999
@EVIL_TITANS999 Ай бұрын
Ee tili sambar nanu madide super agittu thank you sr......
@natarajg9972
@natarajg9972 Ай бұрын
Tried 2 days back. Less quantity tried. Too much kharapudi used. Hence more khaara. Afterwards added jaggari. Nice. Thanks.
@manjunathas1560
@manjunathas1560 26 күн бұрын
ಅದ್ಭುತವಾದ ಬೇಳೆ ತಿಳಿ ಸಾಂಬಾರ್, ಬಿಸಿ ಬಿಸಿ ಅನ್ನದ ಜೊತೆಗೆ ತುಪ್ಪದ ಜೊತೆಗೆ ಸೂಪರ್.👌🔥.
@gayathrinew-ez2ih
@gayathrinew-ez2ih Ай бұрын
Very well done and superb healthy rasam recipe.😊💪
@whoppers-food
@whoppers-food Ай бұрын
extremely delicious recipe love to watch
@BhagyaTv
@BhagyaTv Ай бұрын
Thanks a lot
@malatiankolekar3383
@malatiankolekar3383 Ай бұрын
Supper recipe
@natarajg9972
@natarajg9972 Ай бұрын
Entered kitchen at 68th year. Will try one by one.
@BhagyaTv
@BhagyaTv Ай бұрын
Hope you enjoy
@malagowda1059
@malagowda1059 Ай бұрын
Super sir
@rajarajeshwari1943
@rajarajeshwari1943 26 күн бұрын
Aha
@archana2800
@archana2800 Ай бұрын
Hello... ma'am ...can you also make a video of nellikai rasam( amla rasam)
@Priya-m8j2k
@Priya-m8j2k Ай бұрын
@yashaswikb4505
@yashaswikb4505 Ай бұрын
❤❤
@shobhashobha7859
@shobhashobha7859 Ай бұрын
👌❤
@DeviM-o5q
@DeviM-o5q Ай бұрын
👌♥️
@anbukanikaraja7341
@anbukanikaraja7341 20 күн бұрын
How to make beegara Oota rasam show me sir
@pushpavs8416
@pushpavs8416 Ай бұрын
👌👌🙏♥️😋
@vanajakshikg9714
@vanajakshikg9714 Ай бұрын
ಯಾವ ಇಂಗು ಹೆಸರು ತಿಳಿಸಿ
@murthydns936
@murthydns936 Ай бұрын
Salt
@ratnamalaratnamala4842
@ratnamalaratnamala4842 Ай бұрын
Sambar ಪುಡಿ ಹಾಕಿ ಇದು ಯಾವ ತಿಳಿ ಸಾರು ಸಾರಿ ಗೆ ಅಂತ ನೇ ಬೇರೆ ಪುಡಿ ಹಾಕ ಬೇಕು ನೀವು ಮಾಡಿ ರು ವುದು saambaru ಅಲ್ಲ ಈ ಕಡೆ ಸಾರು ಅಲ್ಲ ಕಟ್ಟು ಸಾರು ಅಂತ ಮಾಡು ತೀ ವಿ ಆದರೆ ಬರೀ ಜೀರಿಗೆ menasu ಮಾತ್ರ ಹಾಕು ವುದು tomoto ಹಾಕ ಲ್ಲ ಹುಳಿ ಹಾಕ ಲ್ಲ ಬೆಲ್ಲ ಒಂದು chooru ಹಾಕು ವುದು ನೀವು ಮಾಡಿ ರು ವುದು ಏನು ಅಂತ hesaru Helalu ಸಾಧ್ಯ
If people acted like cats 🙀😹 LeoNata family #shorts
00:22
LeoNata Family
Рет қаралды 21 МЛН
Twin Telepathy Challenge!
00:23
Stokes Twins
Рет қаралды 115 МЛН