No video

ಬಾಲನಟ ಚೇತನ್ ತೀರಿ ಹೋದ ಹೇಗಂದ್ರೆ... | Actor Master Rohith Srinath Life Story Epi 4 | Heggadde Studio

  Рет қаралды 56,632

Heggadde Studio I ಹೆಗ್ಗದ್ದೆ ಸ್ಟುಡಿಯೋ

Heggadde Studio I ಹೆಗ್ಗದ್ದೆ ಸ್ಟುಡಿಯೋ

Күн бұрын

ಬಾಲನಟ ಚೇತನ್ ತೀರಿ ಹೋದ ಹೇಗಂದ್ರೆ... | Actor Master Rohith Srinath Life Story Epi 4 | Heggadde Studio
Enjoy & Stay connected with us...!!! Please Subscribe....
* Please Subscribe And Support Heggadde Studio KZbin Channel
* Please Like Heggadde Studio FaceBook Page
Interview By : Sandeep Shetty Heggadde
DOP : Deepak Babu
#Rohith_Srinath #Master_Rohith_Srinath #Heggadde_Studio #ParnayaRaja_Srinath #Srinath #Actor_Srinath #ShankarNag #Heggadde #Sandeep_Shetty_Heggadde #mAKINGsTORYoFpALLAVIANUPALLAVI #Pallavi_Anupallavi #Pallavi_Anupallavi_Film #garuda_Reke #Garuda_reke_Film #Garuda_Reke_Film_Story #MAster_chetan
-----------------------------------------------------------------
please Follow My Instagram: sandeep_shetty_heggadde
Photo Link: www.instagram....
ನಮ್ಮ ಆಸೆ;
ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
ಇವೆಲ್ಲವನ್ನೂ ನೀವು ಬಳಸಿ:
ಕರೆ ಮತ್ತು ವಿಚಾರಣೆಗಾಗಿ: +91 9611976709
ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
www.heggaddesamachar.com
ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
ಟ್ವೀಟರ್ ಮಾತಿಗಾಗಿ: / heggaddes
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
---------------------------------------------------------------------------------------------------------------------------
#Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News

Пікірлер: 23
@vinodkumarvinnu202
@vinodkumarvinnu202 2 жыл бұрын
ಜನ್ಮ ಜನ್ಮದ ಅನುಬಂಧ ಸಿನಿಮಾದ ನಿಮ್ಮ ಅಭಿನಯ ಮರೆಯಲುಂಟೇ ಸರ್.....🙏🙏🙏🙏🙏🙏🙏🙏
@malavallisaikrishna216
@malavallisaikrishna216 2 жыл бұрын
ಆ ನಟ ಚೇತನ್ ಹೋಗಿಬಿಟ್ರ ಚೆ ಚಂಡಿ ಚಾಮುಂಡಿ ಯಲ್ಲಿಅದ್ಬುತ ನಟನೆ ಚೇತನ್ ಅವರದು ನಾಲಿಗೆ ಕತ್ತರಿಸುತ್ತಾರೆ ಆ ಸಿನಿಮಾದಲ್ಲಿ ನಾಲಿಗೆ ಕತ್ತರುಸಿದ್ದಾರೆ ಎಂದು ಜಯಮಾಲಾಗೆ ತೋರಿಸುತ್ತಾ ಅಳುವುದು ಬಹಳ ಅದ್ಭುತವಾಗಿ ಮಾಡಿದ್ದಾರೆ
@Darshan4990
@Darshan4990 2 жыл бұрын
Waiting for shankar nag sir memories.
@kavithasanjay6372
@kavithasanjay6372 2 жыл бұрын
Now introduce your family 😇 junior Rohith
@PremaPrema-ik8xu
@PremaPrema-ik8xu Жыл бұрын
Sole illa nin haadu haduvaaga ee song na mareyok agaala sir Miss u chetan but nivu eelo idira anta andkondidde
@kavyagangamma4290
@kavyagangamma4290 2 жыл бұрын
Nange master chethan tumbaa istta,yake asttu bega tirkondruntha gottagthilla
@deenuparam6162
@deenuparam6162 Жыл бұрын
Watch Raghuram series about Master Chetan's death
@kavyagangamma4290
@kavyagangamma4290 Жыл бұрын
@@deenuparam6162 naanu subscriber aagiddini daily watch maadthiddini
@shabri23
@shabri23 2 жыл бұрын
Amazing programs on this channel
@subhashmb5106
@subhashmb5106 2 жыл бұрын
Sir Malgudi days baggyy Keli Matty about shankarnag
@HeggaddeStudio
@HeggaddeStudio 2 жыл бұрын
Enjoy & Stay connected with us...!!! Please Subscribe.... kzbin.info/door/vfStDhBH0Kti6uwfyQ3IKA
@raghunatharao408
@raghunatharao408 2 жыл бұрын
Chetan bagge headline kottu sumaru 15.20 second aste matter ide..in ella bere story..
@chandramathisomegowda3121
@chandramathisomegowda3121 2 жыл бұрын
Ekendre. Bedavaddu. Nodali. Antha. Idontara. Jahirathu
@benkiskitchen
@benkiskitchen 2 жыл бұрын
These are all called as publicity gimmicks 😜
@raithamithrataruntvkannada2548
@raithamithrataruntvkannada2548 2 жыл бұрын
Super interview
@shivarajukhshivarajukh5837
@shivarajukhshivarajukh5837 Жыл бұрын
ನಿಮ್ಮ title ಗೂ ಈ episode ಗೂ ಸಂಬಂಧವೇ ಇಲ್ಲ. ಥೂ
@SpiderBoy-qe8
@SpiderBoy-qe8 Жыл бұрын
ನೀವು ಹೋಗಲಿಲ್ವ 😂😂😂😂 ಊರಿಗೆ
@ashokashok1472
@ashokashok1472 2 жыл бұрын
kadina raja master chethan illa anode nimindane gotthagiddu vry bad
The CUTEST flower girl on YouTube (2019-2024)
00:10
Hungry FAM
Рет қаралды 39 МЛН
拉了好大一坨#斗罗大陆#唐三小舞#小丑
00:11
超凡蜘蛛
Рет қаралды 16 МЛН
Bend The Impossible Bar Win $1,000
00:57
Stokes Twins
Рет қаралды 40 МЛН
ಮಾಲ್ಗುಡಿ ಡೇಸ್ - ಶಂಕರ್ ನಾಗ್ ಬ್ರೈನ್...| Actor Master Rohith Srinath Life Story Epi 5 | Heggadde Studio
24:24
The CUTEST flower girl on YouTube (2019-2024)
00:10
Hungry FAM
Рет қаралды 39 МЛН