ಅದ್ಭುತವಾದ ಮಾತು ಸರ್ ವಿಷ್ಣುವರ್ಧನ್ ದೇವ ಮಾನವ spb ಸರ್ ನಿಮಗೆ ನಮ್ಮ ಕರ್ನಾಟಕ ದ ಪರವಾಗಿ ನಮಸ್ಕಾರ ಗಳು 🙏🙏🙏🙏🙏🙏👍💐
@snehaachari63863 жыл бұрын
ಎಸ್ ಪಿ ಬಾಲಸುಬ್ರಮಣ್ಯಂ ಸರ್ ಅವರು ಹಾಡು ಹಾಡುತ್ತಾರೆ ಅಂದ್ರೆ ಅವರು ಮೊದಲು ಹಾಡೋ ಹಾಡು ಯಾವಾಗಲೂ ನೂರೊಂದು ನೆನಪು ಎದೆಯಾಳದಿಂದ ಹಾಡಾಗಿ ಬಂತು ಆನಂದದಿಂದ ಈ ಹಾಡು ತುಂಬಾ ಇಷ್ಟವಾದ ಹಾಡು ನನಗೆ ❤️ Miss you Vishnu Appaji you and your movie's matte Miss S P you and your songs Balasubramaniam sir
@rakeshgn42422 жыл бұрын
Made for each other Both are legend ಜೈ ಡಾ.ವಿಷ್ಣುವರ್ಧನ್ ಜೈ spb
@bhaskarhegde68043 жыл бұрын
ಡಾ.ವಿಷ್ಣು ಅವರ ಅದ್ಭುತ ನಟನೆಗೆ, ಡಾ.ಎಸ್.ಪಿ.ಬಿ ಅವರ ಅದ್ಭುತ ಗಾಯನ, ಕನ್ನಡಿಗರ ಮನದಲ್ಲಿ ಚಿರಹಸಿರು.
@basubhagavati16383 жыл бұрын
ಕರ್ನಾಟಕದಲ್ಲಿ SPB sir ಹಾಡಿದರೆ ಆ ಗಾಯನಕ್ಕೆ ಹೊಂದಿಕೊಳ್ಳುವ ಏಕೈಕ ನಟ ONE AND ONLY ವಿಷ್ಣುವರ್ದನ್ ಸರ್ Miss you both legends 🙏🏻🙏🏻🙏🏻
@prashanthmsgowda2413 Жыл бұрын
Nim mathu tappu ಸರ್... SPB avru ella heroes gu hadidare...
@ramaswamyc42852 жыл бұрын
Dr.SPB is an amazing singer and Dr Vishnuvardhan use to get inspiration to act in films. All vishnu films are having great and melodious songs. Even music directors role is very important
@thippeswamymaskal24443 жыл бұрын
Miss you ವಿಷ್ಣು ಅಪ್ಪಾಜಿ miss you spbalu appaji🙏🙏🙏
@maheshr640 Жыл бұрын
Yugayugagale sagali nimmadwani shashwat ha,e bhoomi iruvavaregu nimma hadugalu shashwat ha agiruttave,e bhava geethe ninagagi hadide onde guri super songs sir.
@ashokashok40343 жыл бұрын
ನಮ್ಮ ವಿಷ್ಣುವರ್ಧನ್ ಸೂಪರ್. ಎಸ್, ಪಿ, ಬಾಲಸುಬ್ರಮಣ್ಯಮ್ ಸೂಪರ್.
@bharathbhagawatr3 жыл бұрын
ಇಬ್ಬರೂ ಮಹನೀಯರು ಇಲ್ಲದ ಕನ್ನಡ ನಾಡು. 🙏
@prashanthmsgowda24132 жыл бұрын
Jai Dr . Vishnu ❤️❤️❤️ Jai Dr. SPB ❤️❤️❤️
@HHalappa-v1b Жыл бұрын
Fivret and grtsr visnavrdha sir. SpB sir
@sarithasrinivas75553 жыл бұрын
Miss u spb sir
@sahanas1553 жыл бұрын
ಆ ಕಂಠಸಿರಿ, ಆ ನೇರನುಡಿ, ಮಗುವಿನಂತಹ ಮನಸ್ಸು ಇದೇ ನೋಡಿ ಬಾಲು ಸರ್ ಅವರನ್ನು ವಿಷ್ಣುಸರ್ ಮೆಚ್ಚಿರಬಹುದು. ಇಬ್ಬರೂ ಕಣ್ಣೆದುರಿಗಿಲ್ಲ,☹️. ಮನದಲ್ಲಿ ಆಳವಾಗಿ ಬೇರೂರಿ ಬಿಟ್ಟಿದ್ದಾರೆ.