ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
@kavyaramesh85442 күн бұрын
😊qaà
@yogeshkumar94012 күн бұрын
There is a separate fan base for science videos in kannada.. Good job continue bro..
@shivarajbhosale650919 сағат бұрын
Yes
@raghubhat53612 күн бұрын
ರೋಚಕ ಮಾಹಿತಿಗೆ ಧನ್ಯವಾದಗಳು ಅಮರ್ ಸರ್ ❤😅
@LivMyLifLovMyStyl2 күн бұрын
Yes .. we are nothing in this universe 😢😢😢
@umesh.creative975 сағат бұрын
ಅಮರ್ ಸರ್ ನನ್ನದೊಂದು ವಿನಂತಿ🙏 ದಯವಿಟ್ಟು" INTERSTELLAR" ಮೂವೀ ಬಗ್ಗೆ ವಿವರಿಸಿ ಇದೊಂದು ಅದ್ಭುತ ಮೂವೀ, ಈ ಸಿನೆಮಾದ ವಿವರಣೆಯನ್ನ ನಿಮ್ಮ VOICE ನಲ್ಲಿ ಕೇಳಲು ತುಂಬಾ ಚೆನ್ನಾಗಿರುತ್ತೆ... ದಯವಿಟ್ಟು 🙏🙏🙏🙏🙏
@satyasankalpaКүн бұрын
ಬ್ರಹ್ಮಾಂಡ ಎಂಬ ಶಬ್ಧ ಯಾವಾಗ ಬಂತು ಗೊತ್ತಾ ನಿಮಗೆ ,ನಮ್ಮ ಋಷಿಗಳು ಜ್ಞಾನ ಕೊಟ್ಟಿದ್ದ ಅದಾರದಲ್ಲಿ ನಾಸಾ ದವರು ಎಷ್ಟು ಸಂಶೋಧನೆ ಮಾಡಿದ್ದಾರೆ ಗೊತ್ತಾ ನಾವು ಇನ್ನು ನಮ್ಮ ಧರ್ಮ ಆಚರಣೆ ಸರಿಯಾಗಿ ಮಾಡ್ತಿಲ್ಲ ಆದ್ರೆ ಅವರು ನಮ್ಮ ಧರ್ಮ ಅರ್ಥ ಮಾಡಿಕೊಂಡಿದ್ದಾರೆ
@gcraghunatharaghu9168Күн бұрын
ಶಂಖ ದಿಂದ ಬಂದರೆ ತೀರ್ಥ ಅನ್ನುವ ಗುಲಾಮಿ ಮನಸ್ಥಿತಿಗೆ ಏನು ಹೇಳಿದರೂ ಅಷ್ಟೇ.
@ps-kd6zz2 күн бұрын
ರೋಚಕ ಬ್ರಹ್ಮಾಂಡದ ರೋಚಕ ವರದಿ 👍
@MaheshMahesh-qp5dt2 күн бұрын
ನಿಮ್ಮ ಕೊನೆಯ ಮಾತುಗಳು ಬಹಳ ನಗು ಬಂತು ನನಗೆ ಧನ್ಯವಾದ ಅಮರ್ ಪ್ರಸಾದ್ ಸರ್
@motivationmachine37532 күн бұрын
ಇಂತಹ ಹೆಚ್ಚಿನ ವಿಡಿಯೋ ಮಾಡಿ sir ❤
@raghupoojary14352 күн бұрын
ಭಗವದ್ಗೀತೆಯಲ್ಲಿ ಇರುವುದು, ಶೂದ್ರರು ಹುಟ್ಟಿರುವುದೇ ಬ್ರಾಹ್ಮಣರ ಸೇವೆ ಮಾಡಲು, ಒಬ್ಬ ಶೂದ್ರನ ಅತ್ಯುತ್ತಮ ಗುಣ ಎಂದರೆ ಬ್ರಾಹ್ಮಣ ಸೇವೆ ಮಾಡಿ ಮೋಕ್ಷ ಪಡೆಯುವುದು
@Deshfirst812 күн бұрын
I appreciate you for this subject 🙏🏻
@nithinkumar70105 сағат бұрын
ಸರ್ ತುಂಬಾ ಸೂಪರ್
@agasthya.2 күн бұрын
ಅದ್ಬುತ ಮಾಹಿತಿ❤
@lokeshlokesh6992 күн бұрын
ವಿಚಿತ್ರ ಜಗತ್ತು ಮನುಷ್ಯ ಸಾವಿರ ಕೋಟಿ ವರ್ಷ ತಂತ್ರಜ್ಞಾನ ಕಂಡುಹಿಡಿಯುತ್ತಿದ್ದರು ಜಗತ್ತಿನ 1ರಷ್ಟು ತಿಳಿದುಕೊಳ್ಳಲು ಸಾದ್ಯವಿಲ್ಲ ತಿಳಿದಷ್ಟು ಸಂತೋಷ ಸಿಗುತ್ತದೆ
@shreyasdakshinamurthy3526Күн бұрын
True
@vijayalaxmipalekar36462 күн бұрын
Amar prasad bro... ನಿಮ್ಮ channel subscribe ಮಾಡಿರೋದಕ್ಕೆ ಸಾರ್ಥಕ ಆಯಿತು... ಕಂಡು ಕೇಳರಿಯದ ವಿಷಯ ಎಲ್ಲ ತಿಳಿಸಿಕೊಳ್ಳ ಬಹುದು...ಯಾವುದೇ ವಿಷಯ ಪ್ರಸ್ತಾಪಿಸಿದಾಗ ನಿಮಗೆ ಅದರ ಮೇಲೆ ಸಂಪೂರ್ಣ ಹಿಡಿತ ಸಾಧಿಸಿ ಹೇಳುತ್ತೀರಿ... ಧನ್ಯವಾದ ಸಹೋದರ
@bhimanagoudbinchageribbi8762 күн бұрын
ಶುಭೋದಯ ಅಮರ ಸರ
@somashekharam5429Күн бұрын
Thanks useful.
@raghavendrahebbal46402 күн бұрын
Tumba ಓಲ್ಲೆ ಮಾಹಿತಿ. 🙏
@praveenrajur1639Күн бұрын
❤️❤️❤️❤️❤️😘😘 ಗ್ರೇಟ್ ಅಮರ್ ಪ್ರಸಾದ್
@goratagereshivanna24432 күн бұрын
. Our Universe is a mystery. Humans of the earth cannot measure its depth. But your video is successful in taking even a common man to the recently discovered Hot Bubble. We are waiting to see more such very interesting videos from you.
@prashanthchipraguthi72562 сағат бұрын
Good subject
@dr.ramachandrahosalli61202 күн бұрын
Very good information thank you
@sionathestar2 күн бұрын
Thanks❤❤❤❤ ಅಮರ್ ಸರ್
@krishnanandashenoy1782Күн бұрын
Super article sir
@kalyanmaster73572 күн бұрын
ಬಗ್ವತಗೀತೆ ಯಲ್ಲಿ ಇದರ ಬಗ್ಗೆ ಮಾಹಿತಿ ಇದೆ
2 күн бұрын
Waw❤
@mcute39672 күн бұрын
❤
@nanikrishna38962 күн бұрын
Srimad Bhagavatam 5th Canto alli mahithi siguthe
@MayursubhashКүн бұрын
ಭಗವದ್ಗೀತೆ ಅನ್ನೋದನ್ನ ಸರಿಯಾಗಿ ಬರೆಯಪ್ಪ ಕಾಗುಣಿತ ಸರಿಯಾಗಿ ಬರೆಯೋದು ಕಲಿ ಕನ್ನಡದ್ದು
@MayursubhashКүн бұрын
ಭಗವದ್ಗೀತೆ ಅನ್ನೋದನ್ನ ಸರಿಯಾಗಿ ಬರೆಯಪ್ಪ ಕಾಗುಣಿತ ಸರಿಯಾಗಿ ಬರೆಯೋದು ಕಲಿ ಕನ್ನಡದ್ದು
@shekarshettyshekarashetty70932 күн бұрын
ಗೊತ್ತಿಲ್ಲದ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು 🙏
@lokeshloki7052 күн бұрын
ಅನಂತ ಅನಂತ ಸೌರಮಂಡಲ❤❤❤❤
@Sumabr-m1o2 күн бұрын
I am very interesting in cosmology
@nithinkumar70102 күн бұрын
Wonderful, super
@ranjithkumar-oz2gc2 күн бұрын
Thank you sir 🙏🌹💞good one it was interesting sir liked 👌👌👌👍🇮🇳🚩❤️
@thehindu8782 күн бұрын
Nice information
@Savithri-q4g2 күн бұрын
Idella namma Rhishi muni galige modale gottiruva vishaya ! E inglish navaru innoo eega nodirabodu ashte ! Idella nammavarige ' new normal ' 😂
Milky Way concept a artha agilla ega idyavdo hosadu 😂 navu indians bro without any proof enannu namballa nambo moorkaru alla 😂
@shreyasdakshinamurthy3526Күн бұрын
We know who believes drone Pratap is a scientist. 😂 . Those who want to believe they will believe
@Bluestar123842 күн бұрын
The Bible tells in Revelation 21:1 And I saw a new heaven and a new earth, for the first heaven and the first earth had passed away. Also there was no more sea In Mathew 24:35 Jesus said " Heaven and earth will pass away.But my words will not pass away
@ADMIRE3322 күн бұрын
Jai modi jai BJP
@manjunathadvocate12232 күн бұрын
5 miliian alla 😂😂guru
@ashokkumar-gi1lo2 күн бұрын
The second comment
@girishst42092 күн бұрын
.
@Mutturaja-ov7dr2 күн бұрын
😂😂😂
@yojithbhairavm89292 күн бұрын
ನಮ್ಮ ಜನ ಜಾತಿ ಜಾತಿ ಅಂತ ಸೈತಾವ್ರೆ... ಆ ಪೇಜಾವರನಿಗೆ ಸರಿಯಾಗಿ ಬುದ್ದಿ ಕಲಿಸ್ಬೇಕು
@mcute39672 күн бұрын
ಯಾಕೋ ಬೋಳಿ ಮಗನೇ ಸರಿಯಾಗಿ ಮಾತಾಡು ಶ್ರೀ ಗಳ ಬಗ್ಗೆ
@SunIl-og3rd2 күн бұрын
Loffer nan maga avanu pejavara
@gururaj.acharyapadmanabhi17202 күн бұрын
ಅವರೇನು ಮಾಡಿದ್ದಾರೆ ನಿಮಗೆ ಸುಮ್ನೆ ಬೈದು ಯಾಕೆ ಪಾಪ ಕಟ್ಟಿಕೊಳ್ಳುತ್ತೀರಿ