ಬೇರೆಯವರು ನಿಮ್ಮ ಫೋಟೋ ಬಳಸಿ ಮಾಟ ಮಾಡಬಹುದಾ? | Can Someone Do Black Magic On You With Your Photo | Kannada

  Рет қаралды 52,605

Sadhguru Kannada

Sadhguru Kannada

Күн бұрын

ಈ ವಿಡಿಯೋದಲ್ಲಿ, ಭಾರತೀಯ ಸಂಸ್ಕೃತಿಯಲ್ಲಿ ಜನರು ತಮ್ಮ ಫೋಟೋವನ್ನು ಇನ್ನೊಬ್ಬರೊಂದಿಗೆ ಹಂಚಿಕೊಳ್ಳುವುದಕ್ಕೆ ಏಕೆ ಹಿಂಜರಿಯುತ್ತಾರೆ? ಮತ್ತು ಫೋಟೋವನ್ನು ಬಳಸಿಕೊಂಡು ಅವರಿಗೆ ಹಾನಿಯನ್ನು ಉಂಟುಮಾಡಬಹುದೇ? ಎನ್ನುವ ವಿಷಯದ ಕುರಿತು ಸದ್ಗುರುಗಳು ಮಾತನಾಡುತ್ತಾರೆ. #black #magic #sadhguru
English video: • Can Someone Do Black M...
ಸದ್ಗುರು ಕನ್ನಡ ಅಧಿಕೃತ ಟೆಲಿಗ್ರಾಮ್ ಚಾನಲ್‍:
t.me/sadhguruk...
ಸದ್ಗುರು ಕನ್ನಡ ಅಧಿಕೃತ ಫೇಸ್‍ಬುಕ್ ಚಾನಲ್‍:
/ sadhgurukannada
ಸದ್ಗುರು ಕನ್ನಡ ಅಧಿಕೃತ ಇನ್‍ಸ್ಟಾಗ್ರಾಮ್ ಚಾನಲ್‍:
...
ಸದ್ಗುರು ಅಪ್ಲಿಕೇಶನ್ ಡೌನ್ಲೋಡ್ ಮಾಡಿ:
onelink.to/sadh...
ಈಶ ಫೌಂಡೇಷನ್ ಕನ್ನಡ ಬ್ಲಾಗ್:
isha.sadhguru....
ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
• ಈಶ ಪ್ರಾರಂಭಿಕ ಅಭ್ಯಾಸಗಳು...
ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
www.ishafounda...
ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.

Пікірлер: 29
@Noname-le7hu
@Noname-le7hu Жыл бұрын
ಜಗತ್ತಿನ ಎಲ್ಲ ಪ್ರಶ್ನೆಗಳಿಗೆ ಉತ್ತರಿಸೋ ಮಹಾನ್ ಚೇತನ🙏🙏🙏. ನಿಮ್ಮಿಂದ ನನಗೆ ದೀಕ್ಷೆ ಆಗಿದೆ ಅನ್ನೋದೇ.. ನನ್ನ ಜೀವನದ ಮಹಾನ್ ಸಂಗತಿ 🙏🙏🙏. ನಿಮ್ಮ ಆಶೀರ್ವಾದ ಹೀಗೆ ಇರಲಿ. 🙏🙏
@rachanponnanna6798
@rachanponnanna6798 Жыл бұрын
ದೀಕ್ಷೆ ಹೇಗೆ ಪಡೆಯುವುದು?
@aishuaishu9146
@aishuaishu9146 Жыл бұрын
🙏🙏🏻
@Ganesh-ey8zp
@Ganesh-ey8zp Жыл бұрын
​@@rachanponnanna6798 Inner Engineering ಮಾಡಿ..
@WildloverSB
@WildloverSB Жыл бұрын
ಹೇಗೆ ದೀಕ್ಷೆ ಪಡೆಯೋದು ಹೇಳಿ
@SuryaPrakash-qm5nn
@SuryaPrakash-qm5nn 3 ай бұрын
ನಿಮ್ಮ ತುಣ್ಣೇ ನೀವೇ ಉಣ್ಣಿ 😂
@bhagyajyotitalawar3910
@bhagyajyotitalawar3910 7 сағат бұрын
ಗುರುಗಳೇ ನಮ್ಮ ಮನೇಲಿ ತುಂಬಾ ಸಮಸ್ಯೆ ಇದೇ. 10 ವರ್ಷದಿಂದ ಪರಿಹಾರ ಸಿಗುತ್ತಿಲ್ಲ.
@luckylakshmi591
@luckylakshmi591 Жыл бұрын
Namge ege gothaguthe guruji 🙏💖
@rameshpujerrppppp5728
@rameshpujerrppppp5728 Жыл бұрын
Sir guruji avarinda rudrakhsa tagidukoluvudu hege
@sharanamma.ladlapur7625
@sharanamma.ladlapur7625 Жыл бұрын
Omshanti bap dada🇲🇰🌹 🕉🙏🙏🙏🌹🇲🇰
@MahadevaMagadum-ed9jp
@MahadevaMagadum-ed9jp 3 ай бұрын
👏👏👏👏👏🚩
@moulahusennadaf1962
@moulahusennadaf1962 Жыл бұрын
🙏🙏
@jyotih998
@jyotih998 8 ай бұрын
Guruji nan mele mata prioga madidre enu madodu kai kalu tumba bara agute guruji😢🙏🙏
@black-bl5st
@black-bl5st 8 ай бұрын
Dnt wrry sister
@black-bl5st
@black-bl5st 8 ай бұрын
Its easy to remove
@karmadontleaveanyone6896
@karmadontleaveanyone6896 7 ай бұрын
How​@@black-bl5st
@AnilP-cj1fd
@AnilP-cj1fd 5 ай бұрын
Same problem
@RESHUReshuMahesh-de8ho
@RESHUReshuMahesh-de8ho 5 ай бұрын
​@@black-bl5sthow to remove plz tell me I'm suffering to much 😢
@kingkishuable
@kingkishuable Жыл бұрын
@HkBlockWalkar
@HkBlockWalkar 11 ай бұрын
❤❤❤❤❤❤❤❤❤
@lokappanagadarshan3088
@lokappanagadarshan3088 Жыл бұрын
🙏🙏🙏
@nagarajappatagi-pd7fi
@nagarajappatagi-pd7fi 7 ай бұрын
🪔🍎🙏
@nageshalvekodi6538
@nageshalvekodi6538 Жыл бұрын
❤❤❤❤
Players vs Corner Flags 🤯
00:28
LE FOOT EN VIDÉO
Рет қаралды 34 МЛН
HAH Chaos in the Bathroom 🚽✨ Smart Tools for the Throne 😜
00:49
123 GO! Kevin
Рет қаралды 12 МЛН
МЕБЕЛЬ ВЫДАСТ СОТРУДНИКАМ ПОЛИЦИИ ТАБЕЛЬНУЮ МЕБЕЛЬ
00:20
А ВЫ ЛЮБИТЕ ШКОЛУ?? #shorts
00:20
Паша Осадчий
Рет қаралды 7 МЛН
What is Black Magic? How Can We Protect Ourselves From It? | Vijay Karnataka
11:26
Vijay Karnataka | ವಿಜಯ ಕರ್ನಾಟಕ
Рет қаралды 2,2 МЛН
Players vs Corner Flags 🤯
00:28
LE FOOT EN VIDÉO
Рет қаралды 34 МЛН